• ಟಾಟಾ ಸಫಾರಿ ಮುಂಭಾಗ left side image
1/1
  • Tata Safari
    + 34ಚಿತ್ರಗಳು
  • Tata Safari
  • Tata Safari
    + 6ಬಣ್ಣಗಳು
  • Tata Safari

ಟಾಟಾ ಸಫಾರಿ

with ಫ್ರಂಟ್‌ ವೀಲ್‌ option. ಟಾಟಾ ಸಫಾರಿ Price starts from ₹ 16.19 ಲಕ್ಷ & top model price goes upto ₹ 27.34 ಲಕ್ಷ. This model is available with 1956 cc engine option. This car is available in ಡೀಸಲ್ option with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's . ಸಫಾರಿ has got 5 star safety rating in global NCAP crash test & has 6-7 safety airbags. This model is available in 7 colours.
change car
129 ವಿರ್ಮಶೆಗಳುrate & win ₹ 1000
Rs.16.19 - 27.34 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಟಾಟಾ ಸಫಾರಿ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸಫಾರಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಈ ವರ್ಷದ ಕೊನೆಯಲ್ಲಿ ಟಾಟಾ ಸಫಾರಿ ಫೇಸ್‌ಲಿಫ್ಟ್ ನ ನಿರೀಕ್ಷಿತ ಚೊಚ್ಚಲ ಅನಾವರಣಕ್ಕೆ  ಮುಂಚಿತವಾಗಿ ಮತ್ತೊಮ್ಮೆ ಪರೀಕ್ಷಿಸಲ್ಪಟ್ಟಿದೆ.

ಬಿಡುಗಡೆ: 2024 ರ ಫೆಬ್ರುವರಿ ವೇಳೆಗೆ ಟಾಟಾ ಸಫಾರಿಯ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಬಹುದು. 

ಬೆಲೆ: ಸುಧಾರಿತ ಸಫಾರಿಯ ಆರಂಭಿಕ ಎಕ್ಸ್ ಶೋರೂಂ ಬೆಲೆ ಸುಮಾರು 16 ಲಕ್ಷ ರೂ. ನಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.

ಆಸನ ಸಾಮರ್ಥ್ಯ: ಇದು ಈ ಹಿಂದಿನಂತೆ 6- ಮತ್ತು 7-ಆಸನಗಳ ಕಾನ್ಫಿಗರೇಶನ್‌ಗಳಲ್ಲಿ ಮುಂದುವರೆಯುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: 2024 ರ ಟಾಟಾ ಸಫಾರಿ ಪ್ರಸ್ತುತ ಮಾಡೆಲ್ ಗಳಲ್ಲಿ ಬಳಸುತ್ತಿರುವ 2-ಲೀಟರ್ ಡೀಸೆಲ್ ಎಂಜಿನ್ (170PS / 350Nm) ಅನ್ನು ಮುಂದೆಯೂ ಬಳಸಲಿದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಸನ್ ನೊಂದಿಗೆ ಜೋಡಿಸಲ್ಪಡುತ್ತದೆ. ಇದು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್ (170PS/280Nm) ಅನ್ನು ಸಹ ಪಡೆಯಬಹುದು ಮತ್ತು DCT ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಸಹ ಪಡೆಯಬಹುದು. 

ವೈಶಿಷ್ಟ್ಯಗಳು: ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 9-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಪ್ಯಾನರೋಮಿಕ್ ಸನ್‌ರೂಫ್ ಮತ್ತು 6-ವೇ ಹೊಂದಾಣಿಸುವ ಡ್ರೈವರ್ ಸೀಟ್‌ನೊಂದಿಗೆ ಬರಲಿದೆ. ಇದು ಕ್ರೂಸ್ ಕಂಟ್ರೋಲ್ ಮತ್ತು ಆಟೋ ಹವಾನಿಯಂತ್ರಣ (ಎರಡನೇ ಮತ್ತು ಮೂರನೇ ಸಾಲುಗಳಿಗೆ ದ್ವಾರಗಳೊಂದಿಗೆ) ಮತ್ತು ವೆಂಟಿಲೇಟೆಡ್ ಸೀಟ್ ಗಳಂತಹ ಸೌಕರ್ಯಗಳನ್ನು ಒಳಗೊಂಡಿರುತ್ತದೆ.

ಸುರಕ್ಷತೆ: ಇದು ಲೇನ್-ಕೀಪ್ ಅಸಿಸ್ಟ್, ಲೇನ್ ನಿರ್ಗಮನ ಎಚ್ಚರಿಕೆ, ಸ್ವಯಂ ತುರ್ತು ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ, ಇವುಗಳಲ್ಲಿ ಹೆಚ್ಚಿನವು ಪ್ರಸ್ತುತ ಸಫಾರಿಯಲ್ಲಿ ಈಗಾಗಲೇ ಲಭ್ಯವಿದೆ. ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ISOFIX ಆಂಕಾರೇಜ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು. 

ಪ್ರತಿಸ್ಪರ್ಧಿಗಳು: MG ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ಮತ್ತು ಮಹೀಂದ್ರಾ ಎಕ್ಸ್ ಯುವಿ700 ವಿರುದ್ಧ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟೆಡ್ ಸಫಾರಿ ಸ್ಪರ್ಧೆಯನ್ನು ಮುಂದುವರಿಸುತ್ತದೆ.

ಮತ್ತಷ್ಟು ಓದು
ಸಫಾರಿ ಸ್ಮಾರ್ಟ್(Base Model)1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್more than 2 months waitingRs.16.19 ಲಕ್ಷ*
ಸಫಾರಿ ಸ್ಮಾರ್ಟ್ (ಒಪ್ಶನಲ್)1956 cc, ಮ್ಯಾನುಯಲ್‌, ಡೀಸಲ್more than 2 months waitingRs.16.69 ಲಕ್ಷ*
ಸಫಾರಿ ಪಿಯೋರ್‌1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್more than 2 months waitingRs.17.69 ಲಕ್ಷ*
ಸಫಾರಿ ಪ್ಯೂರ್‌ (ಒಪ್ಶನಲ್)1956 cc, ಮ್ಯಾನುಯಲ್‌, ಡೀಸಲ್more than 2 months waitingRs.18.19 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್more than 2 months waitingRs.19.39 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಸ್‌1956 cc, ಮ್ಯಾನುಯಲ್‌, ಡೀಸಲ್more than 2 months waitingRs.20.39 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.20.69 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್more than 2 months waitingRs.20.69 ಲಕ್ಷ*
ಸಫಾರಿ ಆಡ್ವೆನ್ಚರ್1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್more than 2 months waitingRs.20.99 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಸ್ ಆಟೋಮ್ಯಾಟಿಕ್‌1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.21.79 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.22.09 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್more than 2 months waitingRs.22.49 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್more than 2 months waitingRs.23.04 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಎ1956 cc, ಮ್ಯಾನುಯಲ್‌, ಡೀಸಲ್more than 2 months waitingRs.23.49 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.23.89 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್more than 2 months waitingRs.23.99 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್more than 2 months waitingRs.24.34 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.24.44 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಎ ಟಿ1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.24.89 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.25.39 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್1956 cc, ಮ್ಯಾನುಯಲ್‌, ಡೀಸಲ್more than 2 months waitingRs.25.49 ಲಕ್ಷ*
ಸಫಾರಿ ಅಕಂಪ್ಲಿಶ್ಡ್ ಪ್ಲಸ್ 6-ಸೀಟರ್‌1956 cc, ಮ್ಯಾನುಯಲ್‌, ಡೀಸಲ್more than 2 months waitingRs.25.59 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.25.74 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್more than 2 months waitingRs.25.84 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್ ಡಾರ್ಕ್ 6 ಎಸ್1956 cc, ಮ್ಯಾನುಯಲ್‌, ಡೀಸಲ್more than 2 months waitingRs.25.94 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್ ಎಟಿ
ಅಗ್ರ ಮಾರಾಟ
1956 cc, ಆಟೋಮ್ಯಾಟಿಕ್‌, ಡೀಸಲ್more than 2 months waiting
Rs.26.89 ಲಕ್ಷ*
ಸಫಾರಿ ಸಾಧಿಸಿದ ಪ್ಲಸ್ 6-ಸೀಟರ್‌ ಆಟೋಮ್ಯಾಟಿಕ್‌1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.26.99 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.27.24 ಲಕ್ಷ*
ಸಫಾರಿ ಸಾಧಿಸಿದ ಪ್ಲಸ್ ಡಾರ್ಕ್ 6-ಸೀಟರ್‌ ಆಟೋಮ್ಯಾಟಿಕ್‌(Top Model)1956 cc, ಆಟೋಮ್ಯಾಟಿಕ್‌, ಡೀಸಲ್more than 2 months waitingRs.27.34 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಸಫಾರಿ ಇದೇ ಕಾರುಗಳೊಂದಿಗೆ ಹೋಲಿಕೆ

ಟಾಟಾ ಸಫಾರಿ ವಿಮರ್ಶೆ

 ಎಸ್‌ಯುವಿ ವಿಭಾಗದಲ್ಲಿ ಟಾಟಾ ಸಫಾರಿ ಪ್ರಸಿದ್ಧ ಬ್ರಾಂಡ್ ಆಗಿದೆ. ಈ ಕಾರನ್ನು 2021 ರಲ್ಲಿ ಮರುಪರಿಚಯಿಸಲಾಯಿತು ಮತ್ತು ನಾವು ಈಗ ಏಳು ಆಸನಗಳ ಎಸ್‌ಯುವಿಗೆ ಮೊದಲ ಪ್ರಮುಖ ಆಪ್‌ಡೇಟ್‌ಗಳನ್ನು ಪಡೆದಿದ್ದೇವೆ. ಸಫಾರಿ ಫೇಸ್‌ಲಿಫ್ಟ್ 2023 ಅನ್ನು ಲುಕ್‌, ಇಂಟಿರೀಯರ್‌ ಅನುಭವ ಮತ್ತು ತಂತ್ರಜ್ಞಾನದ ವಿಷಯದಲ್ಲಿ ವ್ಯಾಪಕವಾಗಿ ಸುಧಾರಿಸಲಾಗಿದೆ.

 25-30 ಲಕ್ಷ ರೂ.ಗಳ ಬೆಲೆ ರೇಂಜ್‌ನಲ್ಲಿ ದೊಡ್ಡ ಕುಟುಂಬಕ್ಕಾಗುವ ಎಸ್‌ಯುವಿಗಾಗಿ ಹುಡುಕುತ್ತಿರುವ ಖರೀದಿದಾರರಿಗೆ, ಎಂಜಿ ಹೆಕ್ಟರ್ ಪ್ಲಸ್, ಮಹೀಂದ್ರಾ XUV700 ಮತ್ತು ಹುಂಡೈ ಅಲ್ಕಾಜರ್‌ನಂತಹ ಪ್ರತಿಸ್ಪರ್ಧಿಗಳೊಂದಿಗೆ ಸಫಾರಿ ಪ್ರಬಲ ಆಯ್ಕೆಯಾಗಿದೆ.

ಟಾಟಾ ಮೋಟಾರ್ಸ್ ಮಾಡಿರುವ ಈ ಎಸ್‌ಯುವಿಯಲ್ಲಿ ಬದಲಾವಣೆಗಳನ್ನು ವಿವರವಾಗಿ ನೋಡೋಣ.

ಎಕ್ಸ್‌ಟೀರಿಯರ್

 ಫೇಸ್‌ಲಿಫ್ಟ್‌ನೊಂದಿಗೆ, ಸಫಾರಿಯ ಮೂಲ ಆಕಾರ ಮತ್ತು ಗಾತ್ರವು ಬದಲಾಗದೆ ಉಳಿಯುತ್ತದೆ. ಇದು ಸುಮಾರು 4.7 ಮೀಟರ್ ಉದ್ದ ಮತ್ತು 1.8 ಮೀಟರ್ ಅಗಲವನ್ನು ಹೊಂದುವ ಮೂಲಕ, ದೊಡ್ಡ ಎಸ್‌ಯುವಿಯಾಗಿ ಆಗಿ ಮುಂದುವರಿಯುತ್ತದೆ. ಲೈಟಿಂಗ್‌ ಅಂಶಗಳು, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಮತ್ತು ಅಲಾಯ್‌ ವೀಲ್‌ಗಳಿಗೆ ನವೀಕರಣಗಳನ್ನು ಮಾಡಲಾಗಿದೆ. 

ಹೊಸ ಮುಂಭಾಗವು ಕನೆಕ್ಟೆಡ್‌ ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಗ್ರಿಲ್‌ನಲ್ಲಿರುವ ಬಾಡಿ-ಕಲರ್‌ನ ಅಂಶಗಳೊಂದಿಗೆ ಹೆಚ್ಚು ಆಧುನಿಕವಾಗಿ ಕಾಣುತ್ತದೆ.  ಟಾಟಾ ಮೋಟಾರ್ಸ್ ಕ್ರೋಮ್ ಗಾರ್ನಿಶ್‌ಗಳನ್ನು ಸೇರಿಸದಿರಲು ನಿರ್ಧರಿಸಿದೆ, ಇದು ಹೊಸ ಸಫಾರಿಯನ್ನು ಸೂಕ್ಷ್ಮವಾಗಿ ಮತ್ತು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತದೆ. ಬಂಪರ್ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಮತ್ತು ಇದು ಈಗ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.  ಏರೋಡೈನಾಮಿಕ್ಸ್‌ನಲ್ಲಿ ಸಹಾಯ ಮಾಡುವ ಬಂಪರ್‌ನಲ್ಲಿ ಕ್ರಿಯಾತ್ಮಕ ವೆಂಟ್‌ ಇದೆ.

ಹೊಸ ಅಲಾಯ್‌ ವೀಲ್‌ನ ವಿನ್ಯಾಸವನ್ನು ಹೊರತುಪಡಿಸಿ ಪ್ರೊಫೈಲ್ ಬದಲಾಗದೆ ಉಳಿದಿದೆ. 

ಬೇಸ್ ವೇರಿಯೆಂಟ್‌ಗಳು (ಸ್ಮಾರ್ಟ್ ಮತ್ತು ಪ್ಯೂರ್) 17-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯುತ್ತವೆ, ಮಿಡ್-ವೇರಿಯೆಂಟ್‌ ಆಗಿರುವ ಅಡ್ವೆಂಚರ್ ಮಾದರಿಯು 18-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ, ಆದರೆ ಟಾಪ್-ಮೊಡೆಲ್‌ ಅಕಾಂಪ್ಲಿಶ್ಡ್ ಮತ್ತು ಡಾರ್ಕ್ ಆವೃತ್ತಿಗಳು 19-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆಯುತ್ತವೆ.

ಹಿಂಭಾಗದಲ್ಲಿ, ಹೊಸ ಟೈಲ್‌ಲೈಟ್ ಗ್ರಾಫಿಕ್ಸ್ ಮತ್ತು ಹೊಸ ಬಂಪರ್ ಅನ್ನು ನೀವು ಗಮನಿಸಬಹುದು. 

ಟಾಟಾ ಸಫಾರಿ 2023 ಬಣ್ಣ ಆಯ್ಕೆಗಳು ಈ ಕೆಳಗಿನಂತಿವೆ:

ಸ್ಮಾರ್ಟ್  ಸ್ಟೆಲ್ಲರ್ ಫ್ರಾಸ್ಟ್, ಲೂನಾರ್ ಸ್ಲೇಟ್‌
ಪ್ಯೂರ್ ಸ್ಟೆಲ್ಲರ್ ಫ್ರಾಸ್ಟ್, ಲೂನಾರ್ ಸ್ಲೇಟ್‌
ಅಡ್ವೆಂಚರ್  ಸ್ಟೆಲ್ಲರ್ ಫ್ರಾಸ್ಟ್, ಸ್ಟಾರ್ಡಸ್ಟ್ ಯಾಷ್‌, ಸೂಪರ್ನೋವಾ ಕಾಪರ್, ಗಲ್ಯಾಕ್ಟಿಕ್ ಸ್ಯಾಪ್ಫಿರೇ
ಆಕಂಪ್ಲಿಶ್‌ಡ್‌  ಸ್ಟೆಲ್ಲರ್ ಫ್ರಾಸ್ಟ್, ಸ್ಟಾರ್ಡಸ್ಟ್ ಯಾಷ್‌, ಸೂಪರ್ನೋವಾ ಕಾಪರ್, ಗಲ್ಯಾಕ್ಟಿಕ್ ಸ್ಯಾಪ್ಫಿರೇ, ಕಾಸ್ಮಿಕ್ ಗೋಲ್ಡ್
ಡಾರ್ಕ್  ಒಬೆರೊನ್ ಬ್ಲಾಕ್ 

ಇಂಟೀರಿಯರ್

 ಟಾಟಾ ಮೋಟಾರ್ಸ್‌ನ ಹೊಸ ವಿಧಾನದೊಂದಿಗೆ ವೇರಿಯೆಂಟ್‌ನ ಬದಲಿಗೆ 'ಪರ್ಸನಾಸ್' ಅನ್ನು ರಚಿಸುತ್ತದೆ - ಸಫಾರಿಯ ಪ್ರತಿಯೊಂದು ವೇರಿಯೆಂಟ್‌ ವಿಶಿಷ್ಟವಾದ ನೋಟ ಮತ್ತು ಭಾವನೆಯನ್ನು ಹೊಂದಿದೆ. ಬೇಸ್-ಮೊಡೆಲ್‌ ಸ್ಮಾರ್ಟ್/ಪ್ಯೂರ್ ವೇರಿಯಂಟ್‌ಗಳು ಸರಳವಾದ ಬೂದು ಬಣ್ಣದ ಆಪ್‌ಹೊಲ್ಸ್‌ಟೆರಿಯನ್ನು ಪಡೆಯುತ್ತವೆ, ಅಡ್ವೆಂಚರ್ ವೇರಿಯೆಂಟ್‌ ಚಾಕೊಲೇಟ್ ಬ್ರೌನ್ ಆಪ್‌ಹೊಲ್ಸ್‌ಟೆರಿಯನ್ನು ಪಡೆಯುತ್ತವೆ ಮತ್ತು ಟಾಪ್-ಸ್ಪೆಕ್ ಆಕಂಪ್ಲಿಶ್‌ಡ್‌ ವೇರಿಯೆಂಟ್‌ ಪ್ರೀಮಿಯಂ ವೈಟ್-ಗ್ರೇ ಡ್ಯುಯಲ್ ಟೋನ್ ಕಾಂಬಿನೇಶನ್‌ನ್ನು ಹೊಂದಿದೆ. ಡಾರ್ಕ್ ವೇರಿಯೆಂಟ್‌ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ.

ಟಾಟಾ ಮೋಟಾರ್ಸ್ ಸಫಾರಿಯ ಡ್ಯಾಶ್‌ಬೋರ್ಡ್ ಅನ್ನು ಮರುವಿನ್ಯಾಸಗೊಳಿಸಿದೆ, ಇದು ಸ್ಲಿಮ್ ಮತ್ತು ಐಷಾರಾಮಿಯಾಗಿ ಕಾಣುತ್ತದೆ. ಡ್ಯಾಶ್‌ಬೋರ್ಡ್‌ನ ಲುಕ್‌ ಈಗ ಸ್ಲಿಮ್ಮರ್ ಆಗಿದ್ದು, ಸೆಂಟ್ರಲ್‌ AC ಯ ವೆಂಟ್‌ಗಳು ಈಗ ಅಗಲವಾಗಿವೆ. ಹೊಳಪಿನ ಬ್ಲಾಕ್‌ ಪ್ಯಾನೆಲ್‌ ಅದರ ಕೆಳಗೆ ಚಲಿಸುತ್ತದೆ ಮತ್ತು ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಇತರ ವಾಹನ ಕಾರ್ಯಗಳಿಗಾಗಿ ಹೊಸ ಟಚ್‌ ಪ್ಯಾನೆಲ್‌ನ್ನು ಹೊಂದಿದೆ.

ಇದರಲ್ಲಿ ಹೊಸದಾಗಿ ನಾಲ್ಕು ಸ್ಪೋಕ್ ಸ್ಟೀರಿಂಗ್ ವೀಲ್ ನ್ನು ಸಹ ನೀಡಲಾಗಿದೆ.  ವಿನ್ಯಾಸವು ಕ್ಲಾಸಿಯಾಗಿದೆ ಮತ್ತು ಬಿಳಿ-ಬೂದು ಎರಡು-ಟೋನ್ ಹೊದಿಕೆಯೊಂದಿಗೆ ಸಹ ಲಕ್ಸುರಿಯಾಗಿ ಕಾಣುತ್ತದೆ. ಇದು ಪ್ರಕಾಶಿತ ಲೋಗೋ ಮತ್ತು ಮ್ಯೂಸಿಕ್‌/ಕರೆಗಳನ್ನು ಹಾಗು ಇನ್ಸ್‌ಟ್ರೂಮೆಂಟ್‌ ಕ್ಲಸ್ಟರ್ ಅನ್ನು ನಿಯಂತ್ರಿಸುವ ಬ್ಯಾಕ್‌ಲಿಟ್ ಸ್ವಿಚ್‌ಗಳನ್ನು ಸಹ ಪಡೆಯುತ್ತದೆ. 

ಫಿಟ್ ಮತ್ತು ಫಿನಿಶ್ ವಿಷಯದಲ್ಲಿ, ಈ ಎಸ್‌ಯುವಿಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಪ್ಯಾನೆಲ್‌ಗಳು ಒಟ್ಟಿಗೆ ಹೊಂದಿಕೊಳ್ಳುವ ರೀತಿಯಲ್ಲಿ, ಮೆಟಿರೀಯಲ್‌ನ ಗುಣಮಟ್ಟದಲ್ಲಿನ ಸ್ಥಿರತೆ ಧನಾತ್ಮಕ ಬದಲಾವಣೆಗಳಾಗಿವೆ. 

ಮುಂಭಾಗದ ವಿಷಯದಲ್ಲಿ, ಹೈಲೈಟ್‌ ಮಾಡಲು ಹೊಸದೇನೂ ಇಲ್ಲ. ಬಾಗಿಲುಗಳು ವಿಶಾಲವಾಗಿ ತೆರೆದುಕೊಳ್ಳುತ್ತವೆ, ಮತ್ತು ಕ್ಯಾಬಿನ್‌ಗೆ ಏರಲು ಪ್ರಯತ್ನದ ಅಗತ್ಯವಿರುವುದಿಲ್ಲ. ನಿಮ್ಮ ಕುಟುಂಬದ ಹಿರಿಯರು ಈ ಕಾರನ್ನು ಬಳಸುತ್ತಿದ್ದರೆ ಸೈಡ್‌ ಸ್ಟೆಪ್‌ಗಳನ್ನು ಜೋಡಿಸುವುದು ಉತ್ತಮ ಎಂಬುದನ್ನು ಗಮನಿಸಿ. ಹಿಂದಿನ ಸೀಟಿನ ಜಾಗವು ಮೊದಲಿನಂತೆ, ಆರು ಅಡಿ ಎತ್ತರದ ಚಾಲಕನ ಹಿಂದೆ ಆರು-ಅಡಿ ಎತ್ತರದ ಪ್ರಯಾಣಿಕ ಕಾಲು ಚಾಚಿ ಆರಾಮವಾಗಿ ಕುಳಿತುಕೊಳ್ಳಲು ಸಾಕಾಗುವಷ್ಟು ಇದೆ. 

ಟಾಟಾ ಸಫಾರಿಗೆ ಒನ್-ಟಚ್ ಟಂಬಲ್ ಅನ್ನು (ಹಿಂಬದಿ ಸೀಟ್‌ನ್ನು ಸಂಪೂರ್ಣವಾಗಿ ಮಡಚಲು ಬಳಸುವ ಬಟನ್‌) ಸೇರಿಸಿಲ್ಲ, ಇದು ನಿಜವಾಗಲು ಸಫಾರಿಯಲ್ಲಿ ಮಿಸ್ ಆಗಿದೆ. ಆದ್ದರಿಂದ ನೀವು ಕ್ಯಾಪ್ಟನ್ ಸೀಟ್ ಆವೃತ್ತಿಯಲ್ಲಿ ಮಧ್ಯದಿಂದ ಮೂರನೇ ಸಾಲಿಗೆ 'ನಡೆಯಬಹುದು' ಅಥವಾ ಎರಡನೇ ಸಾಲಿನ ಆಸನವನ್ನು ಮುಂದಕ್ಕೆ ಒರಗಿಸಿ ಸ್ಲೈಡ್ ಮಾಡಬೇಕು. ಆಶ್ಚರ್ಯವೆಂಬಂತೆ ಮೂರನೇ ಸಾಲಿನ ಸ್ಥಳವು ವಯಸ್ಕರಿಗೆ ಸರಿಹೊಂದುತ್ತದೆ, ಆದರೆ ದೀರ್ಘ ಪ್ರಯಾಣದ ಸಮಯದಲ್ಲಿ ಇಲ್ಲಿ ಮಕ್ಕಳನ್ನು ಬಿಡುವುದು ಉತ್ತಮ. ಎರಡನೇ ಸಾಲಿನ ಆಸನಗಳ ಕೆಳಗೆ ಪಾದವನ್ನು ಚಾಚಲು ಹೆಚ್ಚಿನ ಜಾಗವಿಲ್ಲದಿರುವುದರಿಂದ, ನೀವು ಕನಿಷ್ಠ ಒಂದು ಕಾಲನ್ನು ಮದ್ಯದ ಸಾಲಿನಿಂದ ಹೊರಗಿಡಬೇಕು. 

ಹೊಸ ವೈಶಿಷ್ಟ್ಯಗಳು ಟಾಟಾ ಸಫಾರಿ 2023 ರ ಪ್ರಮುಖ ಆಕರ್ಷಣೆಗಳಾಗಿವೆ.

ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್: ಡ್ರೈವರ್ ಮತ್ತು ಕೋ-ಡ್ರೈವರ್ ಸೈಡ್‌ಗೆ ಪ್ರತ್ಯೇಕ ತಾಪಮಾನವನ್ನು ಸೆಟ್‌ ಮಾಡಲು ನಿಮಗೆ ಇದರಲ್ಲಿ ಅವಕಾಶವಿದೆ. ಟಚ್‌ಸ್ಕ್ರೀನ್ ಮತ್ತು ವಾಯ್ಸ್‌ ಕಮಾಂಡ್‌ ನ ಬಟನ್‌ಗಳನ್ನು ಬಳಸಿಕೊಂಡು ತಾಪಮಾನವನ್ನು ಅಡ್ಜಸ್ಟ್‌ ಮಾಡಬಹುದು. 

ಪವರ್‌ಡ್‌ ಡ್ರೈವರ್ ಸೀಟ್ (ಮೆಮೊರಿಯೊಂದಿಗೆ): 6-ವೇ ಪವರ್ ಹೊಂದಾಣಿಸಬಹುದಾದ ಕಾರ್ಯ. ಲುಂಬಾರ್‌ ಎಡ್ಜಸ್ಟ್‌ಮೆಂಟ್‌ (ಸೊಂಟದ ಸಹಾಯದಿಂದ ಸೀಟ್‌ ಹೊಂದಾಣಿಕೆ) ಇದರಲ್ಲಿ ಮ್ಯಾನುಯೆಲ್‌ ಆಗಿದೆ. ಮೂರು ಮೆಮೊರಿ ಸೆಟ್ಟಿಂಗ್‌ಗಳು ಲಭ್ಯವಿದೆ.

12.3-ಇಂಚಿನ ಟಚ್‌ಸ್ಕ್ರೀನ್: ತೆಳುವಾದ ಅಂಚಿನೊಂದಿಗೆ ಫ್ರೀ-ಫ್ಲೋಟಿಂಗ್ ಟಚ್‌ಸ್ಕ್ರೀನ್ ಪ್ರೀಮಿಯಂ ಆಗಿ ಕಾಣುತ್ತದೆ. ಗ್ರಾಫಿಕ್ಸ್ ಸ್ಪಷ್ಟ ಮತ್ತು ಗರಿಗರಿಯಾಗಿದೆ, ಮತ್ತು ಪ್ರತಿಕ್ರಿಯೆ ಸಮಯಗಳು ತ್ವರಿತವಾಗಿರುತ್ತವೆ. ಇಂಟರ್ಫೇಸ್ ಅನ್ನು ಬಳಸಲು ಸುಲಭವಾಗಿದೆ. ಇದಕ್ಕೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಪೊರ್ಟ್‌ ಆಗುತ್ತದೆ. ಹವಾಮಾನ ನಿಯಂತ್ರಣ, ಚಾಲಿತ ಟೈಲ್‌ಗೇಟ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವಿವಿಧ ಕಾರ್ ಕಾರ್ಯಗಳನ್ನು ಟಚ್‌ ಸ್ಕ್ರೀನ್‌ ಮೂಲಕ ನಿಯಂತ್ರಿಸಬಹುದು.

10.25-ಇಂಚಿನ ಇನ್ಸ್‌ಟ್ರುಮೆಂಟ್ ಕ್ಲಸ್ಟರ್: ಮೂರು ವ್ಯೂಸ್‌ನ್ನು ಹೊಂದಿದೆ: 1 ಡಯಲ್ ವೀಕ್ಷಣೆ, 2 ಡಯಲ್ ವೀಕ್ಷಣೆ ಮತ್ತು ಡಿಜಿಟಲ್. ಸೂರ್ಯನ ಬೆಳಕಿನಲ್ಲಿಯೂ ಸಹ ಪರದೆಯನ್ನು ಓದುವುದು ಸುಲಭ. ಸ್ಟೀರಿಂಗ್ ವೀಲ್‌ನಲ್ಲಿರುವ ಬಟನ್‌ಗಳನ್ನು ಬಳಸುವ ಮೂಲಕವು ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ನ್ನು ನಿಯಂತ್ರಿಸಬಹುದು.

10-ಸ್ಪೀಕರ್‌ನ JBL ಸೌಂಡ್ ಸಿಸ್ಟಮ್: ಇದು ಉತ್ತಮ ಸ್ಪಷ್ಟತೆ, ಡೀಪ್‌ ಆಗಿರುವ ಬಾಸ್‌ನ್ನು ಹೊಂದಿದೆ. ಇದು AudioWorX ನಿಂದ 13 ಸೌಂಡ್‌ ಪ್ರೊಫೈಲ್‌ಗಳನ್ನು ಪಡೆಯುತ್ತದೆ, ಅದು ನಿಮಗೆ ಈಕ್ವಲೈಜರ್ ಸೆಟ್ಟಿಂಗ್‌ಗಳ ಕಲೆಕ್ಷನ್‌ನ್ನು ನೀಡುತ್ತದೆ. ಅದನ್ನು ನೀವು ಕೇಳುವ ಸಂಗೀತದ ಪ್ರಕಾರವನ್ನು ಆಧರಿಸಿ ನೀವು ಆಯ್ಕೆ ಮಾಡಬಹುದು. 

360 ಡಿಗ್ರಿ ಕ್ಯಾಮೆರಾ: ಇದು ಉತ್ತಮವಾದ ರೆಸಲ್ಯೂಶನ್ ನ್ನು ಹೊಂದಿದ್ದು, ಚಾಲಕನು ಸ್ಪಷ್ಟವಾದ ವ್ಯೂವನ್ನು ಪಡೆಯುತ್ತಾನೆ. ಎಡ/ಬಲವನ್ನು ಸೂಚಿಸುವ ಇಂಡಿಕೇಟರ್‌ಗಳು ಆಯಾ ಕ್ಯಾಮರಾವನ್ನು ಸಕ್ರಿಯಗೊಳಿಸುತ್ತದೆ, ಲೇನ್ ಬದಲಾವಣೆಗಳನ್ನು ಮತ್ತು ಬಿಗಿಯಾದ ತಿರುವುಗಳನ್ನು ಸ್ವಲ್ಪ ಹೆಚ್ಚು ಅನುಕೂಲಕರವಾಗಿ ಮಾಡುತ್ತದೆ. 

ಚಾಲಿತ ಟೈಲ್‌ಗೇಟ್: ಹಿಂದಿನ ಬಾಗಿಲನ್ನು ಈಗ ಎಲೆಕ್ಟ್ರಿಕ್ ಆಗಿ ತೆರೆಯಬಹುದು. ಇದಕ್ಕಾಗಿ ನೀವು ಬೂಟ್‌ನಲ್ಲಿರುವ ಸ್ವಿಚ್ ಅನ್ನು ಒತ್ತಬಹುದು, ಕೀಯಲ್ಲಿರುವ ಬಟನ್ ಅನ್ನು ಬಳಸಬಹುದು ಅಥವಾ ಅಪ್ಲಿಕೇಶನ್ ಅನ್ನು ಬಳಸಬಹುದು. ಪರ್ಯಾಯವಾಗಿ, ನೀವು ಟಚ್‌ಸ್ಕ್ರೀನ್ ಮತ್ತು ಟಚ್ ಪ್ಯಾನೆಲ್‌ನಲ್ಲಿರುವ ಬಟನ್ ಅನ್ನು ಸಹ ಬಳಸಬಹುದು. ಹಿಂಭಾಗದ ಬಂಪರ್ ಅಡಿಯಲ್ಲಿ  ಕಾಲಿನಲ್ಲಿ ಒದೆಯುವ ಮೂಲಕವೂ ನೀವು ಕೈಗಳನ್ನು ಬಳಸದೆಯೂ ಹಿಂದಿನ ಡೋರನ್ನು ಓಪನ್‌ ಮಾಡಬಹುದು. 

ಮುಂಭಾಗದ ಸೀಟಿನಲ್ಲಿ ವೇಂಟಿಲೇಶನ್‌ ಸೌಕರ್ಯ, ಸಹ-ಚಾಲಕನಿಗೂ ಪವರ್ಡ್‌ ಸೀಟ್‌ ಆಸನ (ಮಾಲೀಕನ ಅನುಭವ), ಹಿಂಬದಿ ಸೀಟಿಗೂ ವೇಂಟಿಲೇಶನ್‌ ಸೌಕರ್ಯ (6-ಸೀಟರ್‌ನಲ್ಲಿ ಮಾತ್ರ), ಪನೋರಮಿಕ್ ಸನ್‌ರೂಫ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ಇತರ ಪ್ರಮುಖ ವೈಶಿಷ್ಟ್ಯಗಳನ್ನು ಹೊಸ ಸಫಾರಿ 2023 ರಲ್ಲಿ ನೀಡಲಾಗುತ್ತಿದೆ. 

ಸುರಕ್ಷತೆ

ಸುರಕ್ಷತೆಯನ್ನು ಇನ್ನಷ್ಟು ಸುಧಾರಿಸಲು ಸಫಾರಿಗೆ ರಚನಾತ್ಮಕ ಬದಲಾವಣೆಗಳನ್ನು ಮಾಡಿರುವುದಾಗಿ ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.ಸ್ಟ್ಯಾಂಡರ್ಡ್‌ ಸುರಕ್ಷತಾ ವೈಶಿಷ್ಟ್ಯಗಳು ಇವುಗಳನ್ನು ಒಳಗೊಂಡಿದೆ: 

6 ಏರ್‌ಬ್ಯಾಗ್‌ಗಳು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು
EBD ಜೊತೆಗೆ ABS ISOFIX ಚೈಲ್ಡ್ ಸೀಟ್ ಮೌಂಟ್ಸ್
ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌  ಹಿಲ್ ಹೋಲ್ಡ್ ಕಂಟ್ರೋಲ್
ಟ್ರಾಕ್ಷನ್ ಕಂಟ್ರೋಲ್  ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ 

ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅಡ್ವೆಂಚರ್+ ಎ, ಅಕಾಂಪ್ಲಿಶ್ಡ್+ ಮತ್ತು ಅಕಾಂಪ್ಲಿಶ್ಡ್+ ಡಾರ್ಕ್ ವೇರಿಯಂಟ್‌ಗಳೊಂದಿಗೆ ಲಭ್ಯವಿದೆ.

ವೈಶಿಷ್ಟ್ಯ ಇದು ಹೇಗೆ ಕೆಲಸ ಮಾಡುತ್ತದೆ? ಟಿಪ್ಪಣಿಗಳು
ಫಾರ್ವರ್ಡ್ ಡಿಕ್ಕಿಯ ವಾರ್ನಿಂಗ್‌ + ಆಟೋ ತುರ್ತು ಬ್ರೇಕಿಂಗ್ ಮುಂಭಾಗದಲ್ಲಿರುವ ವಾಹನದೊಂದಿಗೆ ಸಂಭವನೀಯ ಘರ್ಷಣೆಯನ್ನು ಪತ್ತೆ ಮಾಡುತ್ತದೆ ಮತ್ತು ನಿಮಗೆ ಕೇಳುವಂತೆ ಎಚ್ಚರಿಕೆಯನ್ನು ನೀಡುತ್ತದೆ. ನೀವು ಬ್ರೇಕ್ ಹಾಕದಿದ್ದರೆ, ಅಪಘಾತವನ್ನು ತಪ್ಪಿಸಲು ವಾಹನವು ಆಟೋಮ್ಯಾಟಿಕ್‌ ಆಗಿ ನಿಧಾನವಾಗುತ್ತದೆ. ಉದ್ದೇಶಿಸಿದಂತ ಕಾರ್ಯಗಳಾಗಿವೆ. ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುತ್ತದೆ. ಘರ್ಷಣೆಯ ಎಚ್ಚರಿಕೆಯ ಸೂಕ್ಷ್ಮತೆಯನ್ನು ಕಡಿಮೆ, ಮಧ್ಯಮ, ಹೈ ಎಂಬುವುದಾಗಿ ಆಯ್ಕೆಮಾಡಬಹುದಾಗಿದೆ. 
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಸ್ಟಾಪ್ ಮತ್ತು ಗೋ ಕಾರ್ಯದೊಂದಿಗೆ) ನೀವು ಗರಿಷ್ಠ ವೇಗವನ್ನು ಹೊಂದಿಸಬಹುದು ಮತ್ತು ನಿಮ್ಮ ಮತ್ತು ನಿಮ್ಮ ಮುಂದೆ ಇರುವ ವಾಹನದ ನಡುವಿನ ಅಂತರವನ್ನು ಸೆಟ್‌ ಮಾಡಬಹುದು. ಅಂತರವನ್ನು ಕಾಯ್ದುಕೊಳ್ಳಲು ಸಫಾರಿ ವೇಗವನ್ನು ನಿರ್ವಹಿಸುತ್ತದೆ. ಸ್ಟಾಪ್ ಮತ್ತು ಗೋ ಕಾರ್ಯನಿರ್ವಹಣೆಯೊಂದಿಗೆ, ಇದು ಸಂಪೂರ್ಣವಾಗಿ (0kmph) ನಿಲ್ಲುತ್ತದೆ ಮತ್ತು ಮುಂಭಾಗದಲ್ಲಿರುವ ವಾಹನವು ಚಲಿಸಲು ಪ್ರಾರಂಭಿಸಿದಾಗ ಆಟೋಮ್ಯಾಟಿಕ್ ಆಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ.  ಬಂಪರ್-ಟು-ಬಂಪರ್ ಡ್ರೈವಿಂಗ್‌ನಲ್ಲಿ ಈ ಸೌಕರ್ಯ ಅದ್ಭುತವಾಗಿ ಸಹಾಯಕವಾಗಿದೆ. ಸದ್ಯದ ನಮ್ಮ ಟ್ರಾಫಿಕ್‌ನ ಸ್ಥಿತಿಗಳನ್ನು ಗಮನಿಸುವಾಗ ಕನಿಷ್ಠ ದೂರವು ಇನ್ನೂ ಸ್ವಲ್ಪ ಹೆಚ್ಚಾದಂತೆ ಅನಿಸುತ್ತದೆ. ಸರಾಗವಾಗಿ ಚಾಲನೆಯನ್ನು ಪುನರಾರಂಭಿಸುತ್ತದೆ. ದೀರ್ಘಾವಧಿಗೆ ವಾಹನವನ್ನು ನಿಲ್ಲಿಸಿದ ಸಂದರ್ಭದಲ್ಲಿ, ನೀವು ಸ್ಟೀರಿಂಗ್ ವೀಲ್‌ನಲ್ಲಿರುವ 'ರೆಸ್' ಬಟನ್ ಅನ್ನು ಒತ್ತಬೇಕು ಅಥವಾ ಎಕ್ಸಲರೇಟರ್‌ನ್ನು ಬಳಕೆ ಮಾಡಬೇಕು.
ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ನಿಮ್ಮ ಹಿಂದೆ ಇರುವ ವಾಹನವು ನಿಮ್ಮ ಕನ್ನಡಿ ವೀಕ್ಷಣಾ ಕ್ಷೇತ್ರದಲ್ಲಿ ಇದೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಉದ್ದೇಶಿಸಿದಂತೆ ಕಾರ್ಯಗಳು. ಕನ್ನಡಿಯ ಮೇಲೆ ಕಿತ್ತಳೆ ಬಣ್ಣದ ಸೂಚನೆ ಗೋಚರಿಸುತ್ತದೆ. ಇದು ಹೆದ್ದಾರಿಯಲ್ಲಿ ಲೇನ್‌ಗಳನ್ನು ಬದಲಾಯಿಸುವಾಗ ಮತ್ತು ನಗರ ಸಂಚಾರದಲ್ಲಿ ಸಹಾಯಕವಾಗಿದೆ. 
ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್  ವಾಹನದ ಹಿಂದಿನಿಂದ ಬರುವ ವಾಹನಗಳನ್ನು ಪತ್ತೆ ಮಾಡುತ್ತದೆ. ನೀವು ಪಾರ್ಕಿಂಗ್ ಸ್ಥಳದಿಂದ ಹೆಚ್ಚಾಗಿ ಹಿಂದೆಗೆ ಹೋಗುತ್ತಿದ್ದರೆ ಮತ್ತು ಮುಂಬರುವ ವಾಹನವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಈ ಸೌಕರ್ಯ ಸಹಾಯಕವಾಗಿದೆ. ನೀವು ರಸ್ತೆಯ ಬದಿಯಲ್ಲಿ ನಿಲ್ಲಿಸಿದಾಗ ಬಾಗಿಲು ತೆರೆದ ಎಚ್ಚರಿಕೆಯನ್ನು ಸಹ ನೀಡುತ್ತದೆ. 

ಟ್ರಾಫಿಕ್ ಇರುವುದನ್ನು ಗುರುತಿಸುವಿಕೆ, ಲೇನ್ ನಿರ್ಗಮನ ವಾರ್ನಿಂಗ್‌, ಹಿಂಭಾಗದ ಡಿಕ್ಕಿಯ ವಾರ್ನಿಂಗ್‌ ಮತ್ತು ಓವರ್‌ಟೇಕಿಂಗ್ ಸಹಾಯದಂತಹ ಇತರ ವೈಶಿಷ್ಟ್ಯಗಳು ಸಹ ಲಭ್ಯವಿದೆ. ಟಾಟಾ ಮೋಟಾರ್ಸ್ ಮುಂಬರುವ ತಿಂಗಳುಗಳಲ್ಲಿ ಲೇನ್ ಸೆಂಟ್ರಿಂಗ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ಸಾಫ್ಟ್‌ವೇರ್ ಅಪ್‌ಡೇಟ್ ಆಗಿ ಸೇರಿಸುತ್ತದೆ.

ಕಾರ್ಯಕ್ಷಮತೆ

ಸಫಾರಿ ಒಂದೇ 2-ಲೀಟರ್ ಡೀಸೆಲ್ ಎಂಜಿನ್ ಪಡೆಯುವುದನ್ನು ಮುಂದುವರೆಸಿದೆ. ಎಂಜಿನ್‌ನ ಟ್ಯೂನಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ - ಇದು ಈ ಹಿಂದಿನಂತೆ 170PS ಮತ್ತು 350Nm ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ.

ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನ ಆವೃತ್ತಿಯನ್ನು ಖರೀದಿಸಲು ನಾವು ಶಿಫಾರಸು ಮಾಡುತ್ತೇವೆ ಏಕೆಂದರೆ ಇದು ಡ್ರೈವ್‌ಗೆ ಹೆಚ್ಚು ಅನುಕೂಲಕರವಾಗಿದೆ. ಸಫಾರಿ ಚಾಲನೆಯಲ್ಲಿ ಯಾವುದೇ ಪ್ರಮುಖ ವ್ಯತ್ಯಾಸವಿಲ್ಲ. ಸಿಟಿ ಡ್ರೈವ್‌ಗಳಿಗೆ ಎಂಜಿನ್ ಪ್ರತಿಕ್ರಿಯೆಯು ತೃಪ್ತಿಕರವಾಗಿದೆ ಮತ್ತು ಹೆದ್ದಾರಿಯಲ್ಲಿನ ಲಾಂಗ್‌ ಡ್ರೈವ್‌ಗಳಿಗೆ ಬೇಕಾಗುವುದಕ್ಕಿಂತ ಹೆಚ್ಚಿನ ಪವರ್‌ನ್ನು ಎಂಜಿನ್‌ ಉತ್ಪಾದಿಸುತ್ತದೆ. ಆಟೋಮ್ಯಾಟಿಕ್‌ ಆವೃತ್ತಿಯಲ್ಲಿ ಗೇರ್ ಬದಲಾಯಿಸುವ ಅನುಭವವನ್ನು ಬಯಸಿದರೆ ಟಾಟಾ ಮೋಟಾರ್ಸ್ ಈಗ ಸಫಾರಿಯಲ್ಲಿ ಪ್ಯಾಡಲ್ ಶಿಫ್ಟರ್‌ಗಳನ್ನು ನೀಡುತ್ತಿದೆ. 

ಈ ಹಿಂದಿನಂತೆ ಸಫಾರಿಯು ಇಕೋ, ಸಿಟಿ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಪಡೆಯುತ್ತದೆ. ರಫ್‌, ವೆಟ್‌ ಮತ್ತು ನಾರ್ಮಲ್‌ ಎಂಬ ಮೂರು 'ಟೆರೈನ್' ಮೋಡ್‌ಗಳಿವೆ.

ರೈಡ್ ಅಂಡ್ ಹ್ಯಾಂಡಲಿಂಗ್

ಚಕ್ರದ ಗಾತ್ರವು ಹಿಂದಿನ ಆವೃತ್ತಿಯ 18 ಇಂಚುಗಳಿಂದ 19 ಇಂಚುಗಳಿಗೆ ಏರಿದೆ. ಈ ಪ್ರಕ್ರಿಯೆಯಲ್ಲಿ, ಸವಾರಿಯ ಗುಣಮಟ್ಟವು ಕೆಟ್ಟದಾಗುವುದನ್ನು ನಿರೀಕ್ಷಿಸಬಹುದು. ಆದರೆ ಅದು ಹಾಗಲ್ಲ: ಸಸ್ಪೆನ್ಸನ್‌ ನ್ನು ಆರಾಮದಾಯಕವಾಗಿಸಲು ಮತ್ತು ಕಠಿಣ ಸವಾರಿಯ ಸಮಯದಲ್ಲೂ  ಉತ್ತಮ ಅನುಭವ ನೀಡುವಂತೆ ಟಾಟಾ ಟ್ಯೂನ್ ಮಾಡಿದೆ. ನೀವು ಕೆಲವೊಮ್ಮೆ ನಿಧಾನಗತಿಯ ವೇಗದಲ್ಲಿ ರೋಡ್‌ ಹಂಪ್‌ನಲ್ಲಿ ಅನುಭವವಾಗಬಹುದು. ಆದರೆ ಕಳಪೆ ರಸ್ತೆಗಳ ಮೇಲೆ ಹೋಗುವಾಗ ಬದಿಯಿಂದ ಬದಿಗೆ ಎಳೆಯುವ ಚಲನೆಯು ಹೆಚ್ಚು ಇರುವುದಿಲ್ಲ. ಸಫಾರಿಯು ನೂರು ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿಯೂ ಆರಾಮದಾಯಕ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಅನುಭವವಾಗುತ್ತದೆ. ಹೆದ್ದಾರಿ ಪ್ರಯಾಣಗಳನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ.

ಟಾಟಾ ಈಗ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಅನ್ನು ಬಳಸುತ್ತದೆ, ಇದು ಉತ್ತಮ ಸ್ಟೀರಿಂಗ್ ಅನುಭವವನ್ನು ಒದಗಿಸಲು ಸಾಧ್ಯವಾಗಿಸಿದೆ. ತ್ವರಿತ ಯು-ಟರ್ನ್‌ಗಳಿಗೆ ಮತ್ತು ನಗರದೊಳಗೆ ಇಕ್ಕಟ್ಟಾದ ಜಾಗಗಳಲ್ಲಿ  ಪಾರ್ಕಿಂಗ್‌ ಮಾಡಲು ಇದು ಸಾಕಷ್ಟು ಹಗುರವಾಗಿದೆ. ಅದೇ ಸಮಯದಲ್ಲಿ, ಹೆಚ್ಚಿನ ವೇಗದಲ್ಲಿಯೂ ಇದರ ತೂಕ ತೃಪ್ತಿಕರವಾಗಿದೆ.

ವರ್ಡಿಕ್ಟ್

ಸಫಾರಿ ಯಾವಾಗಲೂ ಉತ್ತಮ ರಸ್ತೆ ಪ್ರೆಸೆನ್ಸ್‌, ಸೌಕರ್ಯ ಮತ್ತು ಬೇಕಾಗುವಷ್ಟು ಜಾಗವನ್ನು ಹೊಂದಿತ್ತು. ಈ ಅಪ್‌ಡೇಟ್‌ನೊಂದಿಗೆ, ಟಾಟಾ ಮೋಟಾರ್ಸ್ ಉತ್ತಮ ವಿನ್ಯಾಸ, ಒಳಾಂಗಣದಲ್ಲಿ ಲಕ್ಸುರಿ ಅನುಭವ ಮತ್ತು ಇನ್ಫೋಟೈನ್‌ಮೆಂಟ್ ಮತ್ತು ADAS ನೊಂದಿಗೆ ಉತ್ತಮ ಟೆಕ್ ಪ್ಯಾಕೇಜ್‌ನೊಂದಿಗೆ ಹೆಚ್ಚು ಅಪೇಕ್ಷಣೀಯವಾಗಿದೆ.

ಟಾಟಾ ಸಫಾರಿ

ನಾವು ಇಷ್ಟಪಡುವ ವಿಷಯಗಳು

  • ಸುಧಾರಿತ ವಿನ್ಯಾಸವು ಇದರ ಮುಖ್ಯ ಆಕರ್ಷಣೆಯಾಗಿದೆ.
  • ಇಂಟಿರೀಯರ್‌ನ ವಿನ್ಯಾಸ ಮತ್ತು ಅನುಭವ ಪ್ರೀಮಿಯಂ ಆಗಿದೆ.
  • ಎಲ್ಲಾ ಸಾಲುಗಳಲ್ಲಿ ವಯಸ್ಕರಿಗೆ ಸಾಕಷ್ಟು ಸ್ಥಳಾವಕಾಶ.
  • 12.3" ಟಚ್‌ಸ್ಕ್ರೀನ್, 10.25" ಡ್ರೈವರ್ ಡಿಸ್ಪ್ಲೇ, ಸೀಟ್ ವೆಂಟಿಲೇಶನ್, JBL ಸೌಂಡ್ ಸಿಸ್ಟಮ್ ಮತ್ತು ಇನ್ನಷ್ಟು ವೈಶಿಷ್ಟ್ಯವನ್ನು ಲೋಡ್ ಮಾಡಲಾಗಿದೆ.
  • ಸುಧಾರಿತ ವಿನ್ಯಾಸವು ಇದರ ಮುಖ್ಯ ಆಕರ್ಷಣೆಯಾಗಿದೆ.
  • ಇಂಟಿರೀಯರ್‌ನ ವಿನ್ಯಾಸ ಮತ್ತು ಅನುಭವ ಪ್ರೀಮಿಯಂ ಆಗಿದೆ.
  • ಎಲ್ಲಾ ಸಾಲುಗಳಲ್ಲಿ ವಯಸ್ಕರಿಗೆ ಸಾಕಷ್ಟು ಸ್ಥಳಾವಕಾಶ.
  • 12.3" ಟಚ್‌ಸ್ಕ್ರೀನ್, 10.25" ಡ್ರೈವರ್ ಡಿಸ್ಪ್ಲೇ, ಸೀಟ್ ವೆಂಟಿಲೇಶನ್, JBL ಸೌಂಡ್ ಸಿಸ್ಟಮ್ ಮತ್ತು ಇನ್ನಷ್ಟು ವೈಶಿಷ್ಟ್ಯವನ್ನು ಲೋಡ್ ಮಾಡಲಾಗಿದೆ.

ನಾವು ಇಷ್ಟಪಡದ ವಿಷಯಗಳು

  • ಪೆಟ್ರೋಲ್ ಎಂಜಿನ್ ಆಯ್ಕೆ ಇಲ್ಲ, ಅಥವಾ ಆಲ್-ವೀಲ್-ಡ್ರೈವ್ ಆಯ್ಕೆ ಇಲ್ಲ
  • ಡೀಸೆಲ್ ಎಂಜಿನ್ ಅನ್ನು ಹೆಚ್ಚು ಸಂಸ್ಕರಿಸಬಹುದಿತ್ತು

ಒಂದೇ ರೀತಿಯ ಕಾರುಗಳೊಂದಿಗೆ ಸಫಾರಿ ಅನ್ನು ಹೋಲಿಕೆ ಮಾಡಿ

Car Nameಟಾಟಾ ಸಫಾರಿಟಾಟಾ ಹ್ಯಾರಿಯರ್ಮಹೀಂದ್ರ ಎಕ್ಸ್‌ಯುವಿ 700ಮಹೀಂದ್ರ ಸ್ಕಾರ್ಪಿಯೊ ಎನ್ಟೊಯೋಟಾ ಫ್ರಾಜುನರ್‌ಟೊಯೋಟಾ ಇನೋವಾ ಸ್ಫಟಿಕಮಹೀಂದ್ರ ಸ್ಕಾರ್ಪಿಯೋಎಂಜಿ ಹೆಕ್ಟರ್ ಪ್ಲಸ್ಎಂಜಿ ಹೆಕ್ಟರ್ಹುಂಡೈ ಅಲ್ಕಝರ್
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
Rating
129 ವಿರ್ಮಶೆಗಳು
195 ವಿರ್ಮಶೆಗಳು
838 ವಿರ್ಮಶೆಗಳು
580 ವಿರ್ಮಶೆಗಳು
492 ವಿರ್ಮಶೆಗಳು
237 ವಿರ್ಮಶೆಗಳು
726 ವಿರ್ಮಶೆಗಳು
152 ವಿರ್ಮಶೆಗಳು
306 ವಿರ್ಮಶೆಗಳು
353 ವಿರ್ಮಶೆಗಳು
ಇಂಜಿನ್1956 cc1956 cc1999 cc - 2198 cc1997 cc - 2198 cc 2694 cc - 2755 cc2393 cc 2184 cc1451 cc - 1956 cc1451 cc - 1956 cc1482 cc - 1493 cc
ಇಂಧನಡೀಸಲ್ಡೀಸಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ಡೀಸಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್
ಹಳೆಯ ಶೋರೂಮ್ ಬೆಲೆ16.19 - 27.34 ಲಕ್ಷ15.49 - 26.44 ಲಕ್ಷ13.99 - 26.99 ಲಕ್ಷ13.60 - 24.54 ಲಕ್ಷ33.43 - 51.44 ಲಕ್ಷ19.99 - 26.30 ಲಕ್ಷ13.59 - 17.35 ಲಕ್ಷ17 - 22.76 ಲಕ್ಷ13.99 - 21.95 ಲಕ್ಷ16.77 - 21.28 ಲಕ್ಷ
ಗಾಳಿಚೀಲಗಳು6-76-72-72-673-722-62-66
Power167.62 ಬಿಹೆಚ್ ಪಿ167.62 ಬಿಹೆಚ್ ಪಿ152.87 - 197.13 ಬಿಹೆಚ್ ಪಿ130 - 200 ಬಿಹೆಚ್ ಪಿ163.6 - 201.15 ಬಿಹೆಚ್ ಪಿ147.51 ಬಿಹೆಚ್ ಪಿ130 ಬಿಹೆಚ್ ಪಿ141.04 - 227.97 ಬಿಹೆಚ್ ಪಿ141 - 227.97 ಬಿಹೆಚ್ ಪಿ113.98 - 157.57 ಬಿಹೆಚ್ ಪಿ
ಮೈಲೇಜ್16.3 ಕೆಎಂಪಿಎಲ್16.8 ಕೆಎಂಪಿಎಲ್17 ಕೆಎಂಪಿಎಲ್-10 ಕೆಎಂಪಿಎಲ್--12.34 ಗೆ 15.58 ಕೆಎಂಪಿಎಲ್15.58 ಕೆಎಂಪಿಎಲ್24.5 ಕೆಎಂಪಿಎಲ್

ಟಾಟಾ ಸಫಾರಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಟಾಟಾ ಸಫಾರಿ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ129 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (129)
  • Looks (27)
  • Comfort (69)
  • Mileage (14)
  • Engine (41)
  • Interior (37)
  • Space (17)
  • Price (15)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • An Iconic SUV With Unmatched Trustworthiness

    The Tata Safari is energized by an enthusiastic diesel engine that conveys strong execution and abov...ಮತ್ತಷ್ಟು ಓದು

    ಇವರಿಂದ indresh
    On: Apr 18, 2024 | 213 Views
  • Tata Safari Iconic Design Unrivalled Trustability

    With its Classic looks that epitomizes adventure, the Tata Safari promises Rich gests both on and of...ಮತ್ತಷ್ಟು ಓದು

    ಇವರಿಂದ nirupam
    On: Apr 17, 2024 | 117 Views
  • Tata Safari Is The Best

    Certainly! Here's an expanded review:"The Tata Safari is an outstanding SUV that combines style, com...ಮತ್ತಷ್ಟು ಓದು

    ಇವರಿಂದ ಸಾನೀ
    On: Apr 17, 2024 | 148 Views
  • Tata Safari Is A Great Value For Money, It Is Loaded With Lastest...

    The Tata Safari is an impressive SUV that suits for a family car. Its spacious interior offers ample...ಮತ್ತಷ್ಟು ಓದು

    ಇವರಿಂದ aditya
    On: Apr 15, 2024 | 178 Views
  • A Good Car

    The new Tata Safari successfully combines the brand's legacy of ruggedness and reliability with mode...ಮತ್ತಷ್ಟು ಓದು

    ಇವರಿಂದ surya
    On: Apr 14, 2024 | 68 Views
  • ಎಲ್ಲಾ ಸಫಾರಿ ವಿರ್ಮಶೆಗಳು ವೀಕ್ಷಿಸಿ

ಟಾಟಾ ಸಫಾರಿ ಮೈಲೇಜ್

ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 16.3 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌16.3 ಕೆಎಂಪಿಎಲ್

ಟಾಟಾ ಸಫಾರಿ ವೀಡಿಯೊಗಳು

  • Tata Nexon, Harrier & Safari #Dark Editions: All You Need To Know
    3:12
    ಟಾಟಾ Nexon, ಹ್ಯಾರಿಯರ್ & ಸಫಾರಿ #Dark Editions: ಎಲ್ಲಾ ನೀವು Need To Know
    1 month ago | 13.9K Views
  • Tata Harrier 2023 and Tata Safari Facelift 2023 Review in Hindi | Bye bye XUV700?
    12:55
    Tata Harrier 2023 and Tata Safari Facelift 2023 Review in Hindi | Bye bye XUV700?
    1 month ago | 6.7K Views
  • Tata Safari vs Mahindra XUV700 vs Toyota Innova Hycross: (हिन्दी) Comparison Review
    19:39
    Tata Safari vs Mahindra XUV700 vs Toyota Innova Hycross: (हिन्दी) Comparison Review
    1 month ago | 13.4K Views
  • Tata Safari Review: 32 Lakh Kharchne Se Pehele Ye Dekh Lo!
    9:50
    ಟಾಟಾ ಸಫಾರಿ Review: 32 Lakh Kharchne Se Pehele Ye Dekh Lo!
    2 ತಿಂಗಳುಗಳು ago | 1.4K Views
  • Tata Safari 2023 Variants Explained | Smart vs Pure vs Adventure vs Accomplished
    13:42
    Tata Safari 2023 Variants Explained | Smart vs Pure vs Adventure vs Accomplished
    5 ತಿಂಗಳುಗಳು ago | 17.1K Views

ಟಾಟಾ ಸಫಾರಿ ಬಣ್ಣಗಳು

  • cosmic ಗೋಲ್ಡ್
    cosmic ಗೋಲ್ಡ್
  • galactic sapphire
    galactic sapphire
  • supernova coper
    supernova coper
  • lunar slate
    lunar slate
  • stellar frost
    stellar frost
  • oberon ಕಪ್ಪು
    oberon ಕಪ್ಪು
  • ಸ್ಟಾರ್‌ಡಸ್ಟ್ ash
    ಸ್ಟಾರ್‌ಡಸ್ಟ್ ash

ಟಾಟಾ ಸಫಾರಿ ಚಿತ್ರಗಳು

  • Tata Safari Front Left Side Image
  • Tata Safari Front View Image
  • Tata Safari Rear Parking Sensors Top View  Image
  • Tata Safari Grille Image
  • Tata Safari Taillight Image
  • Tata Safari Wheel Image
  • Tata Safari Exterior Image Image
  • Tata Safari Exterior Image Image
space Image

ಟಾಟಾ ಸಫಾರಿ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the mileage of Tatat Safari?

Anmol asked on 11 Apr 2024

The Tata Safari has ARAI claimed mileage of 14.08 to 16.14 kmpl. The Manual Dies...

ಮತ್ತಷ್ಟು ಓದು
By CarDekho Experts on 11 Apr 2024

What is the Transmission Type of Tata Safari?

Anmol asked on 6 Apr 2024

The Tata Safari has a 6-speed manual or 6-speed automatic transmission.

By CarDekho Experts on 6 Apr 2024

How much waiting period for Tata Safari?

Devyani asked on 5 Apr 2024

For the availability and waiting period, we would suggest you to please connect ...

ಮತ್ತಷ್ಟು ಓದು
By CarDekho Experts on 5 Apr 2024

Is it available in Jaipur?

Anmol asked on 2 Apr 2024

For the availability and waiting period, we would suggest you to please connect ...

ಮತ್ತಷ್ಟು ಓದು
By CarDekho Experts on 2 Apr 2024

How much waiting period for Tata Safari?

Anmol asked on 30 Mar 2024

For the availability and waiting period, we would suggest you to please connect ...

ಮತ್ತಷ್ಟು ಓದು
By CarDekho Experts on 30 Mar 2024
space Image
ಟಾಟಾ ಸಫಾರಿ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ಭಾರತ ರಲ್ಲಿ ಸಫಾರಿ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 20.42 - 34.56 ಲಕ್ಷ
ಮುಂಬೈRs. 19.52 - 32.99 ಲಕ್ಷ
ತಳ್ಳುRs. 19.54 - 33.30 ಲಕ್ಷ
ಹೈದರಾಬಾದ್Rs. 19.99 - 33.78 ಲಕ್ಷ
ಚೆನ್ನೈRs. 20.18 - 34.43 ಲಕ್ಷ
ಅಹ್ಮದಾಬಾದ್Rs. 18.30 - 30.78 ಲಕ್ಷ
ಲಕ್ನೋRs. 18.88 - 31.64 ಲಕ್ಷ
ಜೈಪುರRs. 19.47 - 32.04 ಲಕ್ಷ
ಪಾಟ್ನಾRs. 19.36 - 32.48 ಲಕ್ಷ
ಚಂಡೀಗಡ್Rs. 18.24 - 30.91 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಏಪ್ರಿಲ್ offer

Similar Electric ಕಾರುಗಳು

Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience