- English
- Login / Register
- + 15ಚಿತ್ರಗಳು
- + 2ಬಣ್ಣಗಳು
ಸ್ಕೋಡಾ ಸೂಪರ್
ಸ್ಕೋಡಾ ಸೂಪರ್ ನ ಪ್ರಮುಖ ಸ್ಪೆಕ್ಸ್
engine | 1984 cc |
ಪವರ್ | 187.74 ಬಿಹೆಚ್ ಪಿ |
torque | 320 Nm |
ಟ್ರಾನ್ಸ್ಮಿಷನ್ | ಆಟೋಮ್ಯಾಟಿಕ್ |
ಫ್ಯುಯೆಲ್ | ಪೆಟ್ರೋಲ್ |
no. of ಗಾಳಿಚೀಲಗಳು | 9 |
ವೆಂಟಿಲೇಟೆಡ್ ಸೀಟ್ಗಳು |
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ |
wireless android auto/apple carplay |
ಟೈರ್ ಪ್ರೆಶರ್ ಮಾನಿಟರ್ |
powered ಚಾಲಕ seat |
advanced internet ಫೆಅತುರ್ಸ್ |
adas |
- key ವಿಶೇಷಣಗಳು
- top ವೈಶಿಷ್ಟ್ಯಗಳು
ಸೂಪರ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್ಡೇಟ್: 2024 ರ ಸ್ಕೋಡಾ ಸುಪರ್ಬ್ನ ಇಂಟೀರಿಯರ್ ನ ಮೊದಲ ಅಧಿಕೃತ ನೋಟ ಇಲ್ಲಿದೆ.
ಬಿಡುಗಡೆ: ನ್ಯೂ-ಜೆನೆರೇಷನ್ ನ ಸೂಪರ್ಬ್ 2024 ರ ಜೂನ್ ನಲ್ಲಿ ಭಾರತಕ್ಕೆ ಆಗಮಿಸಬಹುದು.
ಬೆಲೆ: ಇದರ ಎಕ್ಸ್ ಶೋರೂಂ ಬೆಲೆ 36 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು.
ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ನೆಕ್ಸ್ಟ್-ಜನರೇಷನ್ ನ ಸೂಪರ್ಬ್ ಬಹು ಪವರ್ಟ್ರೇನ್ ಆಯ್ಕೆಗಳನ್ನು ಹೊಂದಿದೆ, ಅವುಗಳೆಂದರೆ 150ಪಿಎಸ್ ಉತ್ಪಾದಿಸುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಮೈಲ್ಡ್-ಹೈಬ್ರಿಡ್, 204ಪಿಎಸ್ ಉತ್ಪಾದಿಸುವ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 150ಪಿಎಸ್/ 193ಪಿಎಸ್ ನಷ್ಟು ಪವರ್ ಉತ್ಪಾದಿಸುವ 2-ಲೀಟರ್ ಡೀಸೆಲ್ ಎಂಜಿನ್ ಮತ್ತು 204ಪಿಎಸ್ ನಷ್ಟು ಪವರ್ ನ 25.7 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಜೊತೆಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಪ್ಲಗ್-ಇನ್ ಹೈಬ್ರಿಡ್ ಎಂಜಿನ್. ಸೆಡಾನ್ನ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಕೂಡ ಹೆಚ್ಚಿನ 265PS ಪವರ್ ನಲ್ಲಿ ಲಭ್ಯವಿರುತ್ತದೆ.
ಪ್ಲಗ್-ಇನ್ ಹೈಬ್ರಿಡ್ ಹೊರತುಪಡಿಸಿ, ಎಲ್ಲಾ ಉಳಿದ ಇಂಜಿನ್ಗಳನ್ನು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ (ಡಿಸಿಟಿ) ಗೆ ಜೋಡಿಸಲಾಗಿದೆ, ಆದರೆ ಪ್ಲಗ್ ಇನ್ ಹೈಬ್ರಿಡ್ 6-ಸ್ಪೀಡ್ ಡಿಸಿಟಿಯೊಂದಿಗೆ ಬರುತ್ತದೆ. 2-ಲೀಟರ್ ಎಂಜಿನ್ ಐಚ್ಛಿಕ ಆಲ್-ವೀಲ್ ಡ್ರೈವ್ (AWD) ಡ್ರೈವ್ಟ್ರೇನ್ ಅನ್ನು ಸಹ ಹೊಂದಿರಲಿದೆ.
ವೈಶಿಷ್ಟ್ಯಗಳು: ವೈಶಿಷ್ಟ್ಯಗಳ ಪಟ್ಟಿಯನ್ನು ಗಮನಿಸುವಾಗ, ಸುಪರ್ಬ್ 13-ಇಂಚಿನ ಫ್ರೀ-ಫ್ಲೋಟಿಂಗ್ ಟಚ್ಸ್ಕ್ರೀನ್ ಸಿಸ್ಟಮ್, ಆಟೋಮ್ಯಾಟಿಕ್ AC, ವೆಂಟಿಲೇಟೆಡ್ ಮತ್ತು ಹೀಟೆಡ್ ಸೀಟ್ಗಳು, 10-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್ಲೆಸ್ ಫೋನ್ ಚಾರ್ಜಿಂಗ್, ಮುಂಭಾಗದ ಪವರ್ಡ್ ಸೀಟುಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಪೆನರೊಮಿಕ್ ಸನ್ರೂಫ್ ಅನ್ನು ಒಳಗೊಂಡಿದೆ.
ಸುರಕ್ಷತೆ: ಬಹು ಏರ್ಬ್ಯಾಗ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತದೆ.
ಪ್ರತಿಸ್ಪರ್ಧಿಗಳು: ಹೊಸ- ಜನರೇಷನ್ ನ ಸ್ಕೋಡಾ ಸೂಪರ್ಬ್ ಮಾರುಕಟ್ಟೆಯಲ್ಲಿ ಟೊಯೋಟಾ ಕ್ಯಾಮ್ರಿಗೆ ನೇರ ಸ್ಪರ್ದಿಯಾಗಲಿದೆ.
download brochure for detailed information of specs, ಫೆಅತುರ್ಸ್ & prices.
ಸೂಪರ್ l&t1984 cc, ಆಟೋಮ್ಯಾಟಿಕ್, ಪೆಟ್ರೋಲ್ | Rs.54 ಲಕ್ಷ* |
ಸ್ಕೋಡಾ ಸೂಪರ್ ಇದೇ ಕಾರುಗಳೊಂದಿಗೆ ಹೋಲಿಕೆ
ಒಂದೇ ರೀತಿಯ ಕಾರುಗಳೊಂದಿಗೆ ಸೂಪರ್ ಅನ್ನು ಹೋಲಿಕೆ ಮಾಡಿ
Car Name | ||||||||||
---|---|---|---|---|---|---|---|---|---|---|
ಸ೦ಚಾರಣೆ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ |
Rating | 6 ವಿರ್ಮಶೆಗಳು | 133 ವಿರ್ಮಶೆಗಳು | 147 ವಿರ್ಮಶೆಗಳು | 118 ವಿರ್ಮಶೆಗಳು | 47 ವಿರ್ಮಶೆಗಳು | 86 ವಿರ್ಮಶೆಗಳು | 108 ವಿರ್ಮಶೆಗಳು | 104 ವಿರ್ಮಶೆಗಳು | 19 ವಿರ್ಮಶೆಗಳು | 115 ವಿರ್ಮಶೆಗಳು |
ಇಂಜಿನ್ | 1984 cc | 1984 cc | 2487 cc | 1496 cc - 1993 cc | 1332 cc - 1950 cc | 1998 cc | - | 1984 cc | - | 1984 cc |
ಇಂಧನ | ಪೆಟ್ರೋಲ್ | ಪೆಟ್ರೋಲ್ | ಪೆಟ್ರೋಲ್ | ಡೀಸಲ್ / ಪೆಟ್ರೋಲ್ | ಡೀಸಲ್ / ಪೆಟ್ರೋಲ್ | ಪೆಟ್ರೋಲ್ | ಎಲೆಕ್ಟ್ರಿಕ್ | ಪೆಟ್ರೋಲ್ | ಎಲೆಕ್ಟ್ರಿಕ್ | ಪೆಟ್ರೋಲ್ |
ಹಳೆಯ ಶೋರೂಮ್ ಬೆಲೆ | 54 ಲಕ್ಷ | 45.34 - 53.50 ಲಕ್ಷ | 46.17 ಲಕ್ಷ | 58.60 - 62.70 ಲಕ್ಷ | 50.50 - 56.90 ಲಕ್ಷ | 62.65 - 66.65 ಲಕ್ಷ | 60.95 - 65.95 ಲಕ್ಷ | 43.81 - 53.17 ಲಕ್ಷ | 41 - 53 ಲಕ್ಷ | 64.09 - 70.44 ಲಕ್ಷ |
ಗಾಳಿಚೀಲಗಳು | 9 | 8 | 9 | 7 | - | 4 | 8 | 6 | 9 | 6 |
Power | 187.74 ಬಿಹೆಚ್ ಪಿ | 187.74 ಬಿಹೆಚ್ ಪಿ | 175.67 ಬಿಹೆಚ್ ಪಿ | 197.13 - 261.49 ಬಿಹೆಚ್ ಪಿ | 160.92 - 187.74 ಬಿಹೆಚ್ ಪಿ | 264.33 - 265.3 ಬಿಹೆಚ್ ಪಿ | 225.86 - 320.55 ಬಿಹೆಚ್ ಪಿ | 187.74 ಬಿಹೆಚ್ ಪಿ | 201.15 - 308.43 ಬಿಹೆಚ್ ಪಿ | 241.3 ಬಿಹೆಚ್ ಪಿ |
ಮೈಲೇಜ್ | - | - | - | 23 ಕೆಎಂಪಿಎಲ್ | 17.4 ಗೆ 18.9 ಕೆಎಂಪಿಎಲ್ | 12.1 ಕೆಎಂಪಿಎಲ್ | 708 km | - | 510 - 650 km | 14.11 ಕೆಎಂಪಿಎಲ್ |
ಸ್ಕೋಡಾ ಸೂಪರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
ಸ್ಕೋಡಾ ಸೂಪರ್ ಬಳಕೆದಾರರ ವಿಮರ್ಶೆಗಳು
- ಎಲ್ಲಾ (6)
- Comfort (3)
- Engine (1)
- Interior (2)
- Space (1)
- Price (2)
- Power (1)
- Performance (1)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
This Car Is Amazing
This car is truly amazing. It boasts excellent features, including top-notch safety features, spacio...ಮತ್ತಷ್ಟು ಓದು
Skoda Superb
The 2024 Skoda Superb, adorned in the captivating allure of its sleek black exterior, radiates an ir...ಮತ್ತಷ್ಟು ಓದು
Smooth Drive
Simply worth buying – everything is perfectly classy. I feel the comfort and the design; the name it...ಮತ್ತಷ್ಟು ಓದು
Good Car
Nice car loaded with best-in-class features, but I think the price is on the higher side compared to...ಮತ್ತಷ್ಟು ಓದು
Skoda Superb
The Skoda Superb is a compelling midsize sedan that lives up to its name. Offering a blend of elegan...ಮತ್ತಷ್ಟು ಓದು
- ಎಲ್ಲಾ ಸೂಪರ್ ವಿರ್ಮಶೆಗಳು ವೀಕ್ಷಿಸಿ
ಸ್ಕೋಡಾ ಸೂಪರ್ ಬಣ್ಣಗಳು
- ರೊಸ್ಸೊ ಬ್ರೂನೆಲ್ಲೊ
- ಮ್ಯಾಜಿಕ್ ಕಪ್ಪು
- water world ಹಸಿರು
ಸ್ಕೋಡಾ ಸೂಪರ್ ಚಿತ್ರಗಳು
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
Does Skoda Superb 2024 available for sale?
No, because the Skoda Superb 2024 has not been launched yet. We suggest you wait...
ಮತ್ತಷ್ಟು ಓದುWhat is the launch date of Skoda Superb 2024?
As of now, there is no official update available from the brand's end. We wo...
ಮತ್ತಷ್ಟು ಓದುWhat is the ground clearance of the Skoda Superb 2024?
As of now there is no official update from the brands end. So, we would request ...
ಮತ್ತಷ್ಟು ಓದುWhat is the launch date of Skoda Superb 2024?
As of now, there is no official update available from the brand's end. We wo...
ಮತ್ತಷ್ಟು ಓದುಭಾರತ ರಲ್ಲಿ ಸೂಪರ್ ಬೆಲೆ
ಟ್ರೆಂಡಿಂಗ್ ಸ್ಕೋಡಾ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಸ್ಕೋಡಾ ಕೊಡಿಯಾಕ್Rs.41.99 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.11.89 - 20.49 ಲಕ್ಷ*
- ಸ್ಕೋಡಾ ಸ್ಲಾವಿಯಾRs.11.53 - 19.13 ಲಕ್ಷ*
Popular ಸೆಡಾನ್ Cars
- ಟ್ರೆಂಡಿಂಗ್
- ಲೇಟೆಸ್ಟ್
- ಉಪಕಮಿಂಗ್
- ಟೊಯೋಟಾ ಕ್ಯಾಮ್ರಿRs.46.17 ಲಕ್ಷ*
- ಆಡಿ ಎ5Rs.45.34 - 53.50 ಲಕ್ಷ*
- ಬಿವೈಡಿ ಸೀಲ್Rs.41 - 53 ಲಕ್ಷ*
- ಆಡಿ ಎ6Rs.64.09 - 70.44 ಲಕ್ಷ*
- ಬಿಎಂಡವೋ 2 ಸರಣಿRs.43.90 - 46.90 ಲಕ್ಷ*
- ಸ್ಕೋಡಾ ಸೂಪರ್Rs.54 ಲಕ್ಷ*
- ಬಿವೈಡಿ ಸೀಲ್Rs.41 - 53 ಲಕ್ಷ*
- ಮರ್ಸಿಡಿಸ್ ಅ ವರ್ಗ ಲಿಮೌಸಿನ್Rs.43.80 - 46.30 ಲಕ್ಷ*
- ಬಿಎಂಡವೋ 2 ಸರಣಿRs.43.90 - 46.90 ಲಕ್ಷ*
- ಆಡಿ ಎ5Rs.45.34 - 53.50 ಲಕ್ಷ*
Similar Electric ಕಾರುಗಳು
- ಕಿಯಾ ಇವಿ6Rs.60.95 - 65.95 ಲಕ್ಷ*
- ಬಿವೈಡಿ ಸೀಲ್Rs.41 - 53 ಲಕ್ಷ*
- ವೋಲ್ವೋ ಎಕ್ಸ್ಸಿ40 ರಿಚಾರ್ಜ್Rs.54.95 - 57.90 ಲಕ್ಷ*
- ವೋಲ್ವೋ c40 rechargeRs.62.95 ಲಕ್ಷ*
- ಬಿಎಂಡವೋ ix1Rs.66.90 ಲಕ್ಷ*