• ಸ್ಕೋಡಾ ಸೂಪರ್‌ ಮುಂಭಾಗ left side image
1/1
  • Skoda Superb
    + 15ಚಿತ್ರಗಳು
  • Skoda Superb
    + 2ಬಣ್ಣಗಳು
  • Skoda Superb

ಸ್ಕೋಡಾ ಸೂಪರ್‌

. ಸ್ಕೋಡಾ ಸೂಪರ್‌ Price is ₹ 54 ಲಕ್ಷ (ex-showroom). This model is available with 1984 cc engine option. This car is available in ಪೆಟ್ರೋಲ್ option with ಆಟೋಮ್ಯಾಟಿಕ್‌ transmission. This model has 9 safety airbags. This model is available in 3 colours.
change car
8 ವಿರ್ಮಶೆಗಳುrate & win ₹ 1000
Rs.54 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಸ್ಕೋಡಾ ಸೂಪರ್‌ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸೂಪರ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: 2024 ರ ಸ್ಕೋಡಾ ಸುಪರ್ಬ್‌ನ ಇಂಟೀರಿಯರ್ ನ ಮೊದಲ ಅಧಿಕೃತ ನೋಟ ಇಲ್ಲಿದೆ.

ಬಿಡುಗಡೆ: ನ್ಯೂ-ಜೆನೆರೇಷನ್ ನ ಸೂಪರ್ಬ್  2024 ರ ಜೂನ್ ನಲ್ಲಿ ಭಾರತಕ್ಕೆ ಆಗಮಿಸಬಹುದು.

ಬೆಲೆ: ಇದರ ಎಕ್ಸ್ ಶೋರೂಂ ಬೆಲೆ 36 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು. 

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ನೆಕ್ಸ್ಟ್-ಜನರೇಷನ್ ನ ಸೂಪರ್ಬ್ ಬಹು ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ, ಅವುಗಳೆಂದರೆ 150ಪಿಎಸ್ ಉತ್ಪಾದಿಸುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಮೈಲ್ಡ್-ಹೈಬ್ರಿಡ್, 204ಪಿಎಸ್ ಉತ್ಪಾದಿಸುವ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 150ಪಿಎಸ್/ 193ಪಿಎಸ್ ನಷ್ಟು ಪವರ್ ಉತ್ಪಾದಿಸುವ 2-ಲೀಟರ್ ಡೀಸೆಲ್ ಎಂಜಿನ್ ಮತ್ತು 204ಪಿಎಸ್ ನಷ್ಟು ಪವರ್ ನ 25.7 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್  ಜೊತೆಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಪ್ಲಗ್-ಇನ್ ಹೈಬ್ರಿಡ್ ಎಂಜಿನ್. ಸೆಡಾನ್‌ನ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಕೂಡ ಹೆಚ್ಚಿನ 265PS ಪವರ್ ನಲ್ಲಿ ಲಭ್ಯವಿರುತ್ತದೆ.

ಪ್ಲಗ್-ಇನ್ ಹೈಬ್ರಿಡ್ ಹೊರತುಪಡಿಸಿ, ಎಲ್ಲಾ ಉಳಿದ ಇಂಜಿನ್‌ಗಳನ್ನು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ಗೆ ಜೋಡಿಸಲಾಗಿದೆ, ಆದರೆ ಪ್ಲಗ್ ಇನ್ ಹೈಬ್ರಿಡ್ 6-ಸ್ಪೀಡ್ ಡಿಸಿಟಿಯೊಂದಿಗೆ ಬರುತ್ತದೆ. 2-ಲೀಟರ್ ಎಂಜಿನ್ ಐಚ್ಛಿಕ ಆಲ್-ವೀಲ್ ಡ್ರೈವ್ (AWD) ಡ್ರೈವ್‌ಟ್ರೇನ್ ಅನ್ನು ಸಹ ಹೊಂದಿರಲಿದೆ.

ವೈಶಿಷ್ಟ್ಯಗಳು: ವೈಶಿಷ್ಟ್ಯಗಳ ಪಟ್ಟಿಯನ್ನು ಗಮನಿಸುವಾಗ, ಸುಪರ್ಬ್ 13-ಇಂಚಿನ ಫ್ರೀ-ಫ್ಲೋಟಿಂಗ್ ಟಚ್‌ಸ್ಕ್ರೀನ್ ಸಿಸ್ಟಮ್, ಆಟೋಮ್ಯಾಟಿಕ್ AC, ವೆಂಟಿಲೇಟೆಡ್ ಮತ್ತು ಹೀಟೆಡ್ ಸೀಟ್‌ಗಳು, 10-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಮುಂಭಾಗದ ಪವರ್ಡ್ ಸೀಟುಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಪೆನರೊಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ.

ಸುರಕ್ಷತೆ: ಬಹು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತದೆ.

ಪ್ರತಿಸ್ಪರ್ಧಿಗಳು: ಹೊಸ- ಜನರೇಷನ್ ನ ಸ್ಕೋಡಾ ಸೂಪರ್ಬ್ ಮಾರುಕಟ್ಟೆಯಲ್ಲಿ ಟೊಯೋಟಾ ಕ್ಯಾಮ್ರಿಗೆ ನೇರ ಸ್ಪರ್ದಿಯಾಗಲಿದೆ.

ಮತ್ತಷ್ಟು ಓದು
ಸೂಪರ್‌ l&t1984 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.54 ಲಕ್ಷ*

ಸ್ಕೋಡಾ ಸೂಪರ್‌ ಇದೇ ಕಾರುಗಳೊಂದಿಗೆ ಹೋಲಿಕೆ

ಒಂದೇ ರೀತಿಯ ಕಾರುಗಳೊಂದಿಗೆ ಸೂಪರ್‌ ಅನ್ನು ಹೋಲಿಕೆ ಮಾಡಿ

Car Nameಸ್ಕೋಡಾ ಸೂಪರ್‌ಆಡಿ ಎ5ಟೊಯೋಟಾ ಕ್ಯಾಮ್ರಿಮರ್ಸಿಡಿಸ್ ಸಿ-ಕ್ಲಾಸ್ಮರ್ಸಿಡಿಸ್ ಗ್ಲಾಸ್ಕಿಯಾ ಇವಿ6ಜೀಪ್ ರಂಗ್ಲರ್ಬಿವೈಡಿ ಸೀಲ್ಆಡಿ ಕ್ಯೂ3ಆಡಿ ಎ6
ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌
Rating
8 ವಿರ್ಮಶೆಗಳು
134 ವಿರ್ಮಶೆಗಳು
148 ವಿರ್ಮಶೆಗಳು
119 ವಿರ್ಮಶೆಗಳು
48 ವಿರ್ಮಶೆಗಳು
108 ವಿರ್ಮಶೆಗಳು
86 ವಿರ್ಮಶೆಗಳು
19 ವಿರ್ಮಶೆಗಳು
105 ವಿರ್ಮಶೆಗಳು
116 ವಿರ್ಮಶೆಗಳು
ಇಂಜಿನ್1984 cc1984 cc2487 cc 1496 cc - 1993 cc 1332 cc - 1950 cc-1998 cc-1984 cc1984 cc
ಇಂಧನಪೆಟ್ರೋಲ್ಪೆಟ್ರೋಲ್ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಎಲೆಕ್ಟ್ರಿಕ್ಪೆಟ್ರೋಲ್ಎಲೆಕ್ಟ್ರಿಕ್ಪೆಟ್ರೋಲ್ಪೆಟ್ರೋಲ್
ಹಳೆಯ ಶೋರೂಮ್ ಬೆಲೆ54 ಲಕ್ಷ45.34 - 53.50 ಲಕ್ಷ46.17 ಲಕ್ಷ58.60 - 62.70 ಲಕ್ಷ50.50 - 56.90 ಲಕ್ಷ60.95 - 65.95 ಲಕ್ಷ62.65 - 66.65 ಲಕ್ಷ41 - 53 ಲಕ್ಷ43.81 - 53.17 ಲಕ್ಷ64.09 - 70.44 ಲಕ್ಷ
ಗಾಳಿಚೀಲಗಳು9897-84966
Power187.74 ಬಿಹೆಚ್ ಪಿ187.74 ಬಿಹೆಚ್ ಪಿ175.67 ಬಿಹೆಚ್ ಪಿ197.13 - 261.49 ಬಿಹೆಚ್ ಪಿ160.92 - 187.74 ಬಿಹೆಚ್ ಪಿ225.86 - 320.55 ಬಿಹೆಚ್ ಪಿ264.33 - 265.3 ಬಿಹೆಚ್ ಪಿ201.15 - 308.43 ಬಿಹೆಚ್ ಪಿ187.74 ಬಿಹೆಚ್ ಪಿ241.3 ಬಿಹೆಚ್ ಪಿ
ಮೈಲೇಜ್---23 ಕೆಎಂಪಿಎಲ್17.4 ಗೆ 18.9 ಕೆಎಂಪಿಎಲ್708 km12.1 ಕೆಎಂಪಿಎಲ್510 - 650 km-14.11 ಕೆಎಂಪಿಎಲ್

ಸ್ಕೋಡಾ ಸೂಪರ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಸ್ಕೋಡಾ ಸೂಪರ್‌ ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ8 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (8)
  • Comfort (4)
  • Engine (1)
  • Interior (3)
  • Space (2)
  • Price (2)
  • Power (1)
  • Performance (1)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Good Car

    Skoda consistently delivers excellence in car manufacturing, covering aspects like design, safety, f...ಮತ್ತಷ್ಟು ಓದು

    ಇವರಿಂದ adi kiri
    On: Apr 03, 2024 | 17 Views
  • Good Car

    The boot of the Skoda Superb Estate has always been one of its strengths, and the latest car?s is la...ಮತ್ತಷ್ಟು ಓದು

    ಇವರಿಂದ harsh
    On: Mar 24, 2024 | 14 Views
  • This Car Is Amazing

    This car is truly amazing. It boasts excellent features, including top-notch safety features, spacio...ಮತ್ತಷ್ಟು ಓದು

    ಇವರಿಂದ avnish sharma
    On: Jan 15, 2024 | 94 Views
  • Skoda Superb

    The 2024 Skoda Superb, adorned in the captivating allure of its sleek black exterior, radiates an ir...ಮತ್ತಷ್ಟು ಓದು

    ಇವರಿಂದ steve james jl
    On: Dec 13, 2023 | 86 Views
  • Smooth Drive

    Simply worth buying – everything is perfectly classy. I feel the comfort and the design; the name it...ಮತ್ತಷ್ಟು ಓದು

    ಇವರಿಂದ dhiraj agarwal
    On: Dec 04, 2023 | 75 Views
  • ಎಲ್ಲಾ ಸೂಪರ್‌ ವಿರ್ಮಶೆಗಳು ವೀಕ್ಷಿಸಿ

ಸ್ಕೋಡಾ ಸೂಪರ್‌ ಬಣ್ಣಗಳು

  • ರೊಸ್ಸೊ ಬ್ರೂನೆಲ್ಲೊ
    ರೊಸ್ಸೊ ಬ್ರೂನೆಲ್ಲೊ
  • ಮ್ಯಾಜಿಕ್ ಕಪ್ಪು
    ಮ್ಯಾಜಿಕ್ ಕಪ್ಪು
  • water world ಹಸಿರು
    water world ಹಸಿರು

ಸ್ಕೋಡಾ ಸೂಪರ್‌ ಚಿತ್ರಗಳು

  • Skoda Superb Front Left Side Image
  • Skoda Superb Grille Image
  • Skoda Superb Headlight Image
  • Skoda Superb Taillight Image
  • Skoda Superb Side Mirror (Body) Image
  • Skoda Superb Wheel Image
  • Skoda Superb Exterior Image Image
  • Skoda Superb Exterior Image Image
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

Does Skoda Superb 2024 available for sale?

Prakash asked on 19 Oct 2023

No, because the Skoda Superb 2024 has not been launched yet. We suggest you wait...

ಮತ್ತಷ್ಟು ಓದು
By CarDekho Experts on 19 Oct 2023

What is the launch date of Skoda Superb 2024?

Prakash asked on 7 Oct 2023

As of now, there is no official update available from the brand's end. We wo...

ಮತ್ತಷ್ಟು ಓದು
By CarDekho Experts on 7 Oct 2023

What is the ground clearance of the Skoda Superb 2024?

Prakash asked on 22 Sep 2023

As of now there is no official update from the brands end. So, we would request ...

ಮತ್ತಷ್ಟು ಓದು
By CarDekho Experts on 22 Sep 2023

What is the launch date of Skoda Superb 2024?

Devyani asked on 11 Sep 2023

As of now, there is no official update available from the brand's end. We wo...

ಮತ್ತಷ್ಟು ಓದು
By CarDekho Experts on 11 Sep 2023
space Image
ಸ್ಕೋಡಾ ಸೂಪರ್‌ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ಭಾರತ ರಲ್ಲಿ ಸೂಪರ್‌ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 67.70 ಲಕ್ಷ
ಮುಂಬೈRs. 63.93 ಲಕ್ಷ
ತಳ್ಳುRs. 63.93 ಲಕ್ಷ
ಹೈದರಾಬಾದ್Rs. 66.63 ಲಕ್ಷ
ಚೆನ್ನೈRs. 67.71 ಲಕ್ಷ
ಅಹ್ಮದಾಬಾದ್Rs. 60.15 ಲಕ್ಷ
ಲಕ್ನೋRs. 62.26 ಲಕ್ಷ
ಜೈಪುರRs. 63 ಲಕ್ಷ
ಪಾಟ್ನಾRs. 63.88 ಲಕ್ಷ
ಚಂಡೀಗಡ್Rs. 61.18 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಸ್ಕೋಡಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಏಪ್ರಿಲ್ offer
view ಏಪ್ರಿಲ್ offer

Similar Electric ಕಾರುಗಳು

Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience