• ಮಾರುತಿ ಸಿಯಾಜ್ ಮುಂಭಾಗ left side image
1/1
  • Maruti Ciaz
    + 93ಚಿತ್ರಗಳು
  • Maruti Ciaz
  • Maruti Ciaz
    + 9ಬಣ್ಣಗಳು
  • Maruti Ciaz

ಮಾರುತಿ ಸಿಯಾಜ್

. ಮಾರುತಿ ಸಿಯಾಜ್ Price starts from ₹ 9.40 ಲಕ್ಷ & top model price goes upto ₹ 12.29 ಲಕ್ಷ. This model is available with 1462 cc engine option. This car is available in ಪೆಟ್ರೋಲ್ option with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's . This model has 2 safety airbags. This model is available in 10 colours.
change car
708 ವಿರ್ಮಶೆಗಳುrate & win ₹ 1000
Rs.9.40 - 12.29 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಮಾರ್ಚ್‌ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಮಾರುತಿ ಸಿಯಾಜ್ ನ ಪ್ರಮುಖ ಸ್ಪೆಕ್ಸ್

engine1462 cc
ಪವರ್103.25 ಬಿಹೆಚ್ ಪಿ
torque138 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage20.04 ಗೆ 20.65 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
wireless android auto/apple carplay
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸಿಯಾಜ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಈ ಜನವರಿಯಲ್ಲಿ ಗ್ರಾಹಕರು ಮಾರುತಿ ಸಿಯಾಜ್‌ನಲ್ಲಿ 53,000 ರೂ.ವರೆಗೆ ಉಳಿತಾಯ ಪಡೆಯಬಹುದು.

ಬೆಲೆ: ದೆಹಲಿಯಲ್ಲಿ ಸಿಯಾಜ್ ನ ಎಕ್ಸ್ ಶೋ ರೂಂ ಬೆಲೆಯು 9.30 ಲಕ್ಷ ರೂ.ನಿಂದ 12.29 ಲಕ್ಷ ನಡುವೆ ಇದೆ. 

ವೆರಿಯೆಂಟ್: ಮಾರುತಿ ಇದರಲ್ಲಿ ನಾಲ್ಕು ಆಯ್ಕೆಗಳನ್ನು ನೀಡುತ್ತದೆ: ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ.

 ಬಣ್ಣಗಳು: ಸಿಯಾಝ್ ನ್ನು ಏಳು ಸಿಂಗಲ್-ಟೋನ್ ಬಣ್ಣಗಳು ಮತ್ತು ಮೂರು ಡ್ಯುಯಲ್-ಟೋನ್ ಬಣ್ಣಗಳಲ್ಲಿ ನೀಡಲಾಗುತ್ತದೆ: ನೆಕ್ಸಾ ಬ್ಲೂ, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್, ಪರ್ಲ್ ಮಿಡ್ನೈಟ್ ಬ್ಲ್ಯಾಕ್, ಗ್ರ್ಯಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಒಪ್ಯುಲೆಂಟ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್, ಹಾಗೆಯೇ ಡುಯೆಲ್ ಟೋನ್ ನಲ್ಲಿ ಪರ್ಲ್ ಮೆಟಾಲಿಕ್ ಓಪ್ಯುಲೆಂಟ್ ರೆಡ್ ವಿಥ್ ಬ್ಲ್ಯಾಕ್ ರೂಫ್, ಬ್ಲ್ಯಾಕ್ ರೂಫ್ ನೊಂದಿಗೆ ಪರ್ಲ್ ಮೆಟಾಲಿಕ್ ಗ್ರಾಂಡ್ಯೂರ್ ಗ್ರೇ ಮತ್ತು ಬ್ಲ್ಯಾಕ್ ರೂಫ್ ನೊಂದಿಗೆ ಡಿಗ್ನಿಟಿ ಬ್ರೌನ್.

ಬೂಟ್ ಸ್ಪೇಸ್: ಈ ಕಾಂಪ್ಯಾಕ್ಟ್ ಸೆಡಾನ್ 510 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಎಂಜಿನ್ ಮತ್ತು ಟ್ರಾನ್ಸ್ಮಿಷನ್:  ಪ್ರೊಪಲ್ಷನ್ ಡ್ಯೂಟಿಯನ್ನು 1.5-ಲೀಟರ್ ಪೆಟ್ರೋಲ್ ಎಂಜಿನ್ (105PS/138Nm) ಮೂಲಕ ನಿರ್ವಹಿಸಲಾಗುತ್ತದೆ, ಇದು ಫೈವ್-ಸ್ಪೀಡ್-ಮಾನ್ಯುಯಲ್ ಅಥವಾ ಫೋರ್-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೆ  ಸಂಯೋಜಿತವಾಗಿದೆ.

ಕಾರು ತಯಾರಕರು ಘೋಷಿಸಿರುವ ಮೈಲೇಜ್ ಅಂಕಿಅಂಶಗಳು ಇಲ್ಲಿವೆ:

  • 1.5-ಲೀಟರ್ MT: 20.65kmpl

  • 1.5-ಲೀಟರ್ AT: 20.04kmpl

ವೈಶಿಷ್ಟ್ಯಗಳು: ಕಾಂಪ್ಯಾಕ್ಟ್ ಸೆಡಾನ್‌ನಲ್ಲಿರುವ ವೈಶಿಷ್ಟ್ಯಗಳು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ. ಸ್ವಯಂಚಾಲಿತ ಎಲ್‌ಇಡಿ ಹೆಡ್‌ಲೈಟ್‌ಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪುಶ್-ಬಟನ್ ಸ್ಟಾರ್ಟ್‌ನೊಂದಿಗೆ ನಿಷ್ಕ್ರಿಯ ಕೀಲೆಸ್ ಎಂಟ್ರಿ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಈ ಸೆಡಾನ್ ಒಳಗೊಂಡಿದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಬ್ರೆಕ್ಫೋರ್ಸ್ ಡಿಸ್ಟ್ರಿಬ್ಯುಶನ್ ಜೊತೆಗಿನ ಎಬಿಎಸ್ , ISOFIX ಹಿಂಬದಿ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಚೈಲ್ಡ್-ಸೀಟ್ ಆಧಾರಗಳಿಂದ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ಸೆಡಾನ್ ಈಗ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಹಿಲ್-ಅಸಿಸ್ಟ್ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್‌ಗಳಿಗೆ ಮಾರುತಿ ಸಿಯಾಜ್ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಮಾರುತಿ ಸಿಯಾಜ್ Brochure

ಡೌನ್ಲೋಡ್ the brochure to view detailed specs and features

download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
ಸಿಯಾಜ್ ಸಿಗ್ಮಾ(Base Model)1462 cc, ಮ್ಯಾನುಯಲ್‌, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.40 ಲಕ್ಷ*
ಸಿಯಾಜ್ ಡೆಲ್ಟಾ1462 cc, ಮ್ಯಾನುಯಲ್‌, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10 ಲಕ್ಷ*
ಸಿಯಾಜ್ ಝೀಟಾ1462 cc, ಮ್ಯಾನುಯಲ್‌, ಪೆಟ್ರೋಲ್, 20.65 ಕೆಎಂಪಿಎಲ್
ಅಗ್ರ ಮಾರಾಟ
1 ತಿಂಗಳು ಕಾಯುತ್ತಿದೆ
Rs.10.40 ಲಕ್ಷ*
ಸಿಯಾಜ್ ಡೆಲ್ಟಾ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.10 ಲಕ್ಷ*
ಸಿಯಾಜ್ ಆಲ್ಫಾ1462 cc, ಮ್ಯಾನುಯಲ್‌, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.19 ಲಕ್ಷ*
ಸಿಯಾಜ್ ಝೀಟಾ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.50 ಲಕ್ಷ*
ಸಿಯಾಜ್ ಆಲ್ಫಾ ಎಟಿ(Top Model)1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.29 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

Maruti Suzuki Ciaz ಇದೇ ಕಾರುಗಳೊಂದಿಗೆ ಹೋಲಿಕೆ

ಮಾರುತಿ ಸಿಯಾಜ್ ವಿಮರ್ಶೆ

ಮಾರುತಿ ಸಿಯಾಜ್ ವಿಮರ್ಶೆ

ಆಶ್ಚರ್ಯಕರವಾಗಿ, ಮಾರುತಿ ಆಶ್ವಾಸನೆ ಕೊಡುತ್ತಿದೆ ಸ್ವಚ್ಛ , ಹೆಚ್ಚು ದಕ್ಷ ಡ್ರೈವ್ ಜೊತೆಗೆ ನೈಕರಣ ಗೊಂಡ ಪೆಟ್ರೋಲ್ ಆವೃತ್ತಿಯ ಹಾಗು ಕಡಿಮೆ ಬೆಲೆ ಜೊತೆಗೆ ಡೀಸೆಲ್. ಸಹಜವಾಗಿ ಸಿಯಾಜ್ ಗೆ ಬಹಳಷ್ಟು ಫೀಚರ್ ಗಳನ್ನೂ ಸೇರಿಸಲಾಗಿದೆ. ಪೇಪರ್ ನಲ್ಲಿ, ಸಿಯಾಜ್ ಬಹಳಷ್ಟು ಉತ್ತಮಗಳನ್ನು ಕೊಡಲಾಗಿದೆ. ಹಾಗಾಗಿ ನಾವು ಒಂದು ಸರಳ ಪ್ರಶ್ನೆಗೆ ಉತ್ತರಿಸುತ್ತೇವೆ - ನವೀಕರಣಗಳು ನಿಮ್ಮ ಚೆಕ್ ಗೆ ಮೌಲ್ಯಯುಕ್ತ ಆಗಿದೆಯೇ?

ಸಿಯಾಜ್ ನಲ್ಲಿ ಸಾಮಾನ್ಯ ವಿಷಯಗಳಾದ ವಿಶಾಲತೆ, ರೈಡ್ ಗುಣ ಮಟ್ಟ, ಸುಲಭವಾಗಿ ಡ್ರೈವ್ ಮಾಡಲು ಅನುಕೂಲ ಕೊಡಲಾಗಿದೆ. ಜೊತೆಗೆ, ಇದನ್ನು ಕೊಳ್ಳಲು ಬಹಳಷ್ಟು ಪೂರಕ ವಿಷಯಗಳು ಲಭ್ಯವಿದೆ.  ಹಾಗು ಹೊಸ ಎಂಜಿನ್ ಹೆಚ್ಚು ಮೈಲೇಜ್ ಕೊಡುತ್ತಿದ್ದು ಅದು ಆಟೋಮ್ಯಾಟಿಕ್ ನ ಸಾಮಾನ್ಯ ಸಮಸ್ಯೆಯಾದ ಹೆಚ್ಚು ಇಂಧನ ಬಳಕೆಯನ್ನು ಹೋಗಲಾಡಿಸುತ್ತದೆ. ಹೌದು , ಈಗಲೂ ಸಹ ಇದರಲ್ಲಿ ಆಶ್ಚರ್ಯಕರ ವಿಷಯಗಳಾದ ಸನ್ ರೂಫ್ ಕೊಡಲಾಗಿಲ್ಲ ಅಥವಾ ಇತರ ಫೀಚರ್ ಗಳಾದ ಹ್ಯಾಂಡ್ಸ್ ಫ್ರೀ ಟ್ರಂಕ್ ರಿಲೀಸ್ ಅಥವಾ ವೆಂಟಿಲೇಟೆಡ್ ಸೀಟ್ ಕೊಡಲಾಗಿಲ್ಲ. ಇಲ್ಲಿ ಕೇವಲ ಮಿಸ್ ಆಗಿರುವ ವಿಷಯವೆಂದರೆ ಸೈಡ್ ಹಾಗು ಕರ್ಟನ್ ಏರ್ಬ್ಯಾಗ್ ಗಳು ಮಿಸ್ ಆಗಿರುವುದು. 

ಇದರ ಬೆಲೆ ಪಟ್ಟಿ ವಿಚಾರಕ್ಕೆ ಬಂದರೆ, ಸಿಯಾಜ್ ಹೆಚ್ಚು ಮೌಲ್ಯಯುಕ್ತವಾಗಿದೆ. ಡೀಲ್ ಗೆ ಹೆಚ್ಚು ಪೂರಕ ವಾದ ವಿಷಯಗಳೆಂದರೆ ಕೆಳ ಹಂತದ ವೇರಿಯೆಂಟ್ ಗಳು ಪಡೆಯುತ್ತದೆ ಉತ್ತಮ ಫೀಚರ್ ಗಳನ್ನು.  ಅದರ ಅರ್ಥ ನಿಮಗೆ ನಿಮ್ಮ ಬಜೆಟ್ ನಿಂದ ಮಲತಾಯಿ ದೋರಣೆ ಗೆ ದಾರಿ ಉಂಟಾಗುವುದಿಲ್ಲ. 

ಅದರ ಒಟ್ಟಾರೆ ಕಾರ್ಯ ದಕ್ಷತೆ ಮತ್ತು  ಡ್ರೈವಿಂಗ್ ಡೈನಾಮಿಕ್ಸ್ ಗಳು ನಿಮ್ಮ ಪಟ್ಟಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುವುದಿಲ್ಲ ಹಾಗು ನಿಮಗೆ ಅನುಕೂಲವಾದ , ವಿಶಾಲವಾದ, ಸೆಡಾನ್ ಡ್ರೈವ್ ಮಾಡಲು ಬೇಕಾಗಿದ್ದರೆ ಕೆಲಸದಿಂದ ಮನೆಗೆ ಹೋಗಲು, ಸಿಯಾಜ್ ಹಿಂದಿಗಿಂತಲೂ ಹೆಚ್ಚು ಸದೃಢ ಆಯ್ಕೆ ಆಗಿರುತ್ತದೆ.

ಎಕ್ಸ್‌ಟೀರಿಯರ್

ಬಾಹ್ಯಗಳು

Maruti Suzuki Ciaz

ಜನಗಳು ನೀವು ಹೊಸ ಸಿಯಾಜ್ ಅನ್ನು ಡ್ರೈವ್ ಮಾಡುತ್ತಿದ್ದೀರಿ ಎಂದು ಕೊಳ್ಳುತ್ತಾರೆಯೇ ಅಥವಾ ಹಳೆಯದನ್ನು ಎಂದುಕೊಳ್ಳುತ್ತಾರೆಯೇ? ಇದಕ್ಕೆ ಉತ್ತರ ವೇರಿಯೆಂಟ್ ಗಳ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ , ಟಾಪ್ -ಸ್ಪೆಕ್ ಅಲ್ಫಾ ವೇರಿಯೆಂಟ್ ನೀವುಚಿತ್ರಗಳಲ್ಲಿ ನೋಡಬಹುದು ಅದು ಹಳೆಯ ಮಾಡೆಲ್ ಗಿಂತಲೂ ವಿಭಿನ್ನವಾಗಿದೆ. ಇತರ ಮಾಡೆಲ್ ಗಳು ಸ್ವಲ್ಪ ಗಮನಿಸಬೇಕಾಗುತ್ತದೆ.

Maruti Suzuki Ciaz

ಇದರ ಫೀಚರ್ ಗಳಲ್ಲಿ, ಹೊಸ ಪೂರ್ಣ -LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಹಾಗು LED ಫಾಗ್ ಲ್ಯಾಂಪ್ ಗಳು ಮತ್ತು ಟೈಲ್ ಲ್ಯಾಂಪ್ ಗಳು ಹೊಂದಿದೆ. ಹಾಗು ಇದರಲ್ಲಿ  ಹೊಸ ಡಿಸೈನ್ ಹೊಂದಿರುವ 16-ಇಂಚು ಪೂರ್ಣ ಅಲಾಯ್ ವೀಲ್ ಗಳು ಹಾಗು ಬಹಳಷ್ಟು ಕ್ರೋಮ್ ತುಣುಕುಗಳು ರೇರ್ ಬಂಪರ್ ಮೇಲೆ ಕೊಡಲಾಗಿದೆ ಸಹ. ಕೆಳ ಹಂತದ ವೇರಿಯೆಂಟ್ ಗಳಲ್ಲಿ ಸೌಂದರ್ಯಕಗಳ ಬದಲಾವಣೆ ಗಳನ್ನು ಫ್ರಂಟ್ ಗ್ರಿಲ್ ಹಾಗು ಬಂಪರ್ ಗೆ ಸೀಮಿತಗೊಳಿಸಲಾಗಿದೆ.

Maruti Suzuki Ciaz

ಹೊಸ ಗ್ರಿಲ್ ಅಗಲವಾಗಿದೆ ಹಾಗು ಹೆಡ್ ಲ್ಯಾಂಪ್ ಗಳನ್ನು ಸೇರುತ್ತದೆ. ನಮಗೆ ಕ್ರೋಮ್ ಪಟ್ಟಿ ಇಷ್ಟವಾಯಿತು ಹಾಗು ಮೆಶ್ ತರಹದ ವಿವರಗಳು ಸಹ. ಅದು ಹೇಳಿದ ನಂತರ , ಇದು ನಮಗೆ ಟಾಟಾ ಅವರ "ಹುಮಾನಿಟಿ  ಲೈನ್ " ಅನ್ನು ಸ್ವಲ್ಪ ಜ್ಞಾಪಿಸುತ್ತದೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚುವರಿ ಆಕರ್ಷಕಗಳನ್ನು ಕೊಡಲಾಗಿದೆ ಬಂಪರ್ ನಲ್ಲಿ ಅಗಲವಾದ ಏರ್ ಡ್ಯಾಮ್ ಹಾಗು ಪ್ರಮುಖವಾಗಿರುವ C-ಶೈಲಿಯ ಔಟ್ ಲೈನ್ ಗಳು ಫಾಗ್ ಲ್ಯಾಂಪ್ ಗಳಿಗಾಗಿ.

Maruti Suzuki Ciaz

ಮಾರುತಿ ಸುಜುಕಿ ಸೈಡ್ ಪ್ರೊಫೈಲ್ ನಲ್ಲಿ ಅಥವಾ ಹಿಂಬದಿಯಲ್ಲಿ  ಹೆಚ್ಚು ಬದಲಾವಣೆ ತಂದಿಲ್ಲ.  ನಮಗೆ ಹಿಂಬದಿಯಲ್ಲಿ ಸ್ಪರ್ಧಾತ್ಮಕ ನೋಟದ ಬಂಪರ್ ಇದ್ದಿದ್ದರೆ ಚೆನ್ನಾಗಿರುತಿತ್ತು ಎನಿಸಿತು.  ಸ್ಪರ್ಧಾತ್ಮಕ ವಿಷಯಗಳಲ್ಲಿ ವೆನಿಲ್ಲಾ ಸಿಯಾಜ್ ನಿಮಗೆ ಹೆಚ್ಚು ಆಕರ್ಷಕವಾಗಿ ಕಾಣುವುದಿಲ್ಲ, ನೀವು ಹಲವು ಬಾಡಿ ಕಿಟ್ ಮತ್ತು ಅಸ್ಸೇಸ್ಸೋರಿ ಪಟ್ಟಿಯಲ್ಲಿ ಸ್ಪೋಯಿಲರ್ ಅನ್ನು ಸೇರಿಸಬಹುದು.  ಅವುಗಳ ಜೊತೆಗೆ ಅದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

Maruti Suzuki Ciaz

ಹಾಗಾಗಿ, ಹೌದು ಸಿಯಾಜ್ ಹಿಂದಿನದಕ್ಕಿಂತ ಹೆಚ್ಚು ನವೀಕರಣ ಗೊಂಡಂತೆ ಕಾಣುತ್ತದೆ.  ಅದು ಗರಿಷ್ಟ ಬದಲಾವಣೆ ಗಳು ಆಗಿಲ್ಲ ಆದರೆ ಎಲ್ಲರಿಗು ನೀವು ಸಿಯಾಜ್ ಡ್ರೈವ್ ಮಾಡುತ್ತಿದ್ದೀರಿ ಎಂದು ತಿಳಿಯುತ್ತದೆ. ಹಾಗು ಬಹಳಷ್ಟು ಮಾಡಿಗೆ ನೀವು ಹೊಸ ಸಿಯಾಜ್ ಡ್ರೈವ್ ಮಾಡುತ್ತಿದ್ದೀರಿ ಎಂದು ತಿಳಿಯುತ್ತದೆ.

Maruti Suzuki Ciaz

 

ಇಂಟೀರಿಯರ್

ಆಂತರಿಕಗಳು

Maruti Suzuki Ciaz

ಒಳಗಡೆ ಬಂದರೆ , ನಿಮಗೆ ಎಲ್ಲವು ಪರಿಚಿತವಾಗಿರುವಂತೆ ಕಾಣುತ್ತದೆ. ಲೇಔಟ್ ಒಂದೇ ತರಹ ಇದೆ. ಹಾಗಾಗಿ ಇಲ್ಲಿ ಆಶ್ಚರ್ಯಕರ ವಿಷಯಗಳು ಇರುವುದಿಲ್ಲ. ನಿಮಗೆ ಡ್ರೈವರ್ ಸೀಟ್ ನಲ್ಲಿ ಶೀಘ್ರವಾಗಿ  ಆರಾಮದಾಯಕವಾಗಿರುವ ಅನುಭವ ಉಂಟಾಗುತ್ತದೆ. ಎಲ್ಲ ಕಂಟ್ರೋಲ್ ಗಳು ಸುಲಭವಾಗಿ ಕೈಗೆ ಸಿಗುತ್ತದೆ, ಹಾಗು ಹೆಚ್ಚು ಪ್ರಮುಖವಾಗಿ ಅವುಗಳು ನಿಮಗೆ ಬೇಕಾಗುವ ಹಾಗೆ ಇರಿಸಲಾಗಿದೆ. ಕ್ಲೈಮೇಟ್ ಕಂಟ್ರೋಲ್ ಇಂಟರ್ಫೇಸ್ ಆಗಿರಬಹುದು, ಪವರ್ ವಿಂಡೋ ಸ್ವಿಚ್ ಆಗಿರಬಹುದು ಅಥವಾ ಬೂಟ್ ರಿಲೀಸ್ ಬಟನ್ ಆಗಿರಬಹುದು.

Maruti Suzuki Ciaz

ಡ್ರೈವರ್ ಸೀಟ್ ನಿಂದ , ನಿಮಗೆ ಶೀಘ್ರವಾಗಿ ಕಂಡುಬರುತ್ತದೆ ಹೊಸ ಫೀಚರ್ ಗಳ ಪಟ್ಟಿ. ಹೊಸ ಡಯಲ್ ಗಳು (ಜೊತೆಗೆ ಬ್ಲೂ ನೀಡಲ್ ಗಳು, ಸಹ ) ಹಾಗು 4.2-ಇಂಚು ಬಣ್ಣದ MID ಆಕರ್ಷಕವಾಗಿದೆ. ಡಿಸ್ಪ್ಲೇ ನೋಡಲು ಬಲೆನೊ ದಲ್ಲಿರುವುದರ ತರಹ ಇದೆ. ಹಾಗು ಪವರ್ ಮತ್ತು ಟಾರ್ಕ್ ಪೈ ಚಾರ್ಟ್ ಗಳು ನಾಟಕೀಯವಾಗಿದೆ. ನಮಗೆ ಅದನ್ನು ನೋಡಿದಾಗ ನಗು ಬಂದಿತು.

Maruti Suzuki Ciaz

ಎರೆಡನೇಯದಾಗಿ, ಸ್ಟಿಯರಿಂಗ್ ವೀಲ್ ನ ಬಲ ಬದಿ ಕಾಳಿ ಇಲ್ಲ. ಅದು ಪಡೆಯುತ್ತದೆ ಬಟನ್ ಗಳು ಸಿಯಾಜ್ ಗೆ ಅವಶ್ಯಕವಾಗಿದ್ದವು - ಕ್ರೂಸ್ ಕಂಟ್ರೋಲ್ ಗಾಗಿ.  ಹದ್ದಿನ  ಕಣ್ಣಿನ ಶೈಲಿಯ ವಿಷಯಗಳು ವುಡ್ ಇನ್ಸರ್ಟ್ ಗಳನ್ನೂ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಅದನ್ನು ಈಗ ಮಾರುತಿ ಹೇಳುವಂತೆ "ಬಿರ್ಚ್ ಬ್ಲಾಂಡ್ " ಎನ್ನಲಾಗಿದೆ.

Maruti Suzuki Ciaz

ನೀವು ಬಾಡಿಗೆ ಡ್ರೈವ್ ಹೊಂದುವ ಹಾಗಿದ್ದರೆ , ನಿಮಗೆ ಸಿಯಾಜ್ ನ ಮೊಣಕಾಲು ಜಾಗ ಇಷ್ಟವಾಗಬಹುದು. ಅದು ಹೋಂಡಾ ಸಿಟಿ ಗೆ ತಕ್ಕುದಾಗಿದೆ ಹೌ ಎರೆಡು ಆರು -ಅಡಿ ಮನುಷ್ಯರು ಒಬ್ಬರ ಹಿಂದೆ ಒಬ್ಬರು ಕುಳಿತುಕೊಳ್ಳಬಹುದು ಯಾವುದೇ ಇರುಸು ಮುರುಸು ಇಲ್ಲದೆ .

Maruti Suzuki Ciaz

ಪ್ರಯಾಣ ವನ್ನು  ಹೆಚ್ಚು ಆರಾಮದಾಯಕ ವಾಗಿ ಮಾಡುವ ವಿಷಯಗಳು ಎಂದರೆ ಅದರ ಹೆಚ್ಚುವರಿ ಹೆಡ್ ರೆಸ್ಟ್ ಗಳು ಹಿಂಬದಿ ಸೀಟ್ ನಲ್ಲಿ. ಆದರೆ ಅದು ಟಾಪ್ ವೇರಿಯೆಂಟ್ ಗಳಿಗೆ ಮಾತ್ರ ಸೀಮಿತವಾಗಿದೆ. ಹಾಗು  ಕೇವಲ ಝಿಟ ಮತ್ತು ಅಲ್ಫಾ ದಲ್ಲಿ ರೇರ್ ಸನ್ ಶೇಡ್ ಕೊಡಲಾಗಿದ್ದು ಅದು ನಿಮ್ಮನ್ನು ಸಾಯಂಕಾಲದ ಸೂರ್ಯನ ಬೆಳಕಿನಿಂದ ತಂಪಾಗಿರಿಸುತ್ತದೆ.

Maruti Suzuki Ciaz

ಮಾರುತಿ ಇಂದ ನಿರೀಕ್ಷಿಸಲಾಗುವಂತೆ , ಸಾಮಾನ್ಯ ವಿಷಯಗಳು ಉತ್ತಮವಾಗಿರಿಸಲಗಿದೆ. ಫ್ಲೋರ್ ಹುಮ್ಪ್ ಹೆಚ್ಚು ಎತ್ತರವಾಗಿಲ, ವಿಂಡೋ ಲೈನ್ ಸಹ ಹೆಚ್ಚು  ಎತ್ತರವಾಗಿಲ್ಲ, ಹಾಗು ಫ್ಯಾಬ್ರಿಕ್ /ಲೆಥರ್ ಎಲ್ಬೋ ಪ್ಯಾಡ್ ಕೊಡಲಾಗಿದೆ ಸಹ. ಹೆಡ್ ರೂಮ್ ಹಾಗು ತೊಡೆಗಳಿಗಾಗಿ ಇರುವ ಜಾಗ ಇನ್ನು ಚೆನ್ನಾಗಿದ್ದಿರಬಹುದಿತ್ತು. ಖೇದವಾಗಿ, ಅವುಗಳನ್ನು ಹೊರ ಹೋಗುತ್ತಿರುವ ಮಾಡೆಲ್ ನಂತೆ ಮುಂದುವರೆಸಲಾಗಿದೆ ಹೆಚ್ಚುವರಿ ಉತ್ತಮಗಳೊಂದಿಗೆ.

Maruti Suzuki Ciaz

ಹಾಗು, ಹೊರ ಹೋಗುತ್ತಿರುವ ಪೀಳಿಗೆಯಂತೆ ,ಸಿಯಾಜ್ ಹೆಚ್ಚು ಸಲಕರಣೆಗಳಿಂದ ಭರಿತವಾಗಿದೆ ಬೆಲೆ ಪಟ್ಟಿಗೆ ತಕ್ಕಂತೆ. ಆಂತರಿಕಗಳ ಫೀಚರ್ ಗಳಲ್ಲಿ ಆಟೋಆತಿಕ್ ಕ್ಲೈಮೇಟ್ ಕಂಟ್ರೋಲ್, 7.0-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ), ರೇರ್ -AC ವೆಂಟ್ , ಮತ್ತು ರೇವೆರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದೆ. ಐಷಾರಾಮಿ ವಿಷಯಗಳಾದ ಲೆಥರ್ (ತರಹದ) ಹೊರ ಪಾರಾಗಲು, ಮುಂಬದಿ ಹಾಗು ಹಿಂಬದಿ ಆರ್ಮ್ ರೆಸ್ಟ್ ಗಳು, ಲೆಥರ್ ಸುತ್ತುವರೆದ ಸ್ಟಿಯರಿಂಗ್ ವೀಲ್ ಕೊಡಲಾಗಿದೆ . ಹೆಚ್ಚುವರಿಯಾಗಿ ಸನ್ ರೂಫ್ ಇದ್ದಿದ್ದರೆ ಹೆಣ್ಣಾಗಿರುತ್ತಿತ್ತು, ಆದರೆ ಮಾರುತಿ ಆಶ್ಚರ್ಯಕರವಾಗಿ ಅದನ್ನು ದೂರವಿಟ್ಟಿದೆ. 

ಒಟ್ಟಾರೆ, ಸಿಯಾಜ್ ನ ಕ್ಯಾಬಿನ್ ಹೆಚ್ಚು ಸಲಕರಣೆಗಳಿಂದ ಭರಿತವಾಗಿದೆ ಎಲ್ಲರನ್ನು ಸಂತೋಷಗೊಳಿಸುವಂತೆ ಹಾಗು ವಿಶಾಲವಾಗಿದೆ ಮತ್ತು ವೃದ್ದರು ಮೆಚ್ಚುವಂತೆ ಹೆಚ್ಚು ಆರಾಮದಾಯಕವಾಗಿರುವಂತೆ ಮಾಡಲಾಗಿದೆ.

ಸುರಕ್ಷತೆ

ಸುರಕ್ಷತೆಗಳು

ನಾವು ಗಾಳಿ ಸುದ್ದಿಗಳು ಸೂಚಿಸಿದಂತೆ ಸಿಯಾಜ್ ನಲ್ಲಿ ಆರು ಏರ್ಬ್ಯಾಗ್ ಫೀಚರ್ ಮಾಡುವ ಸಾಧ್ಯತೆ ಯನ್ನು ನಿರೀಕ್ಷಿಸಿದ್ದೆವು, ಖೇದವಾಗಿ ಅದು ನಿಜವಾಗಲಿಲ್ಲ. ಅದರಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ , ಆಂಟಿ -ಲಾಕ್ ಬ್ರೇಕ್ (ABS) ಮತ್ತು  ISOFIX ಚೈಲ್ಡ್ ಸೀಟ್ ಮೌಂಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಹೆಚ್ಚುವರಿಯಾಗಿ ಸೆಡಾನ್ ಪಡೆಯುತ್ತದೆ ಸೀಟ್ ಬೆಲ್ಟ್ ರಿಮೈಂಡರ್ ಮುಂಬದಿಯ ಎರೆಡೂ ಪ್ಯಾಸೆಂಜರ್ ಗಳಿಗೆ ಹಾಗು ಸ್ಪೀಡ್ ವಾರ್ನಿಂಗ್ ಅಲರ್ಟ್ ಸಹ. ಕೊಡಲಾಗಿದೆ.

Maruti Suzuki Ciaz

ಕಾರ್ಯಕ್ಷಮತೆ

ಕಾರ್ಯದಕ್ಷತೆ

Maruti Suzuki Ciaz

ನವೀಕರಣ ದೊಂದಿಗೆ ಸಿಯಾಜ್ ಪಡೆಯುತ್ತದೆ ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸುಜುಕಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ. ಮೋಟಾರ್ ಅನ್ನು ಶುರು ಮಾಡಿದರೆ ಅದು ಜೀವ ಪಡೆಯುತ್ತದೆ ಹೆಚ್ಚು ಕರ್ಕಶ ಶಬ್ದ ಇಲ್ಲದೆ. ಹಾಗು ಮುಖ್ಯವಾಗಿ ಮೋಟಾರ್ ನಿಶಬ್ದವಾಗಿ ಚೆನ್ನಾಗಿದೆ. ನೀವು ಹೆಚ್ಚು ವೇಗ ಉಂಟು ಮಾಡಿದರೆ ಮಾತ್ರ ಶಬ್ದ ಗುರುತಿಸಬಹುದಾಗಿದೆ. ಅದಷ್ಟೇ ಒಟ್ಟಾರೆ ಎಂಜಿನ್ ಶಬ್ದ ಚೆನ್ನಾಗಿದೆ.

Maruti Suzuki Ciaz

ಹೊಸ ಎಂಜಿನ್ ಕೊಡುತ್ತದೆ 105PS  ಪವರ್ ಮತ್ತು 138Nm ಟಾರ್ಕ್ . ಶೀಘ್ರ ಲೆಕ್ಕ ಸೂಚಿಸುವಂತೆ ನಿಮಗೆ 12.5PS ಮತ್ತು 8Nm ಹೆಚ್ಚುವರಿ ಸಿಗುತ್ತದೆ ಹೊರಹೋಗುತ್ತಿರುವ 1.4-ಲೀಟರ್ ಮೋಟಾರ್ ಗಿಂತ. ಹಾಗಾಗಿ, ನಮಗೆ ಹೆಚ್ಚು ವೇಗವನ್ನು ಶೀಘ್ರವಾಗಿ ಪಡೆಯಬಹುದಾದ ನಿರೀಕ್ಷೆ ಇಲ್ಲ. ಡ್ರೈವ್ ಮಾಡಲು ಅದು ಹೆಚ್ಚು ಅಥವಾ ಕಡಿಮೆ ಹೊರ ಹೋಗುತ್ತಿರುವ ಇಂಜಿನೇತರಃ ಇದೆ. ಅದು ವಾಸ್ತವವಾಗಿ ಹೆಚ್ಚು ಆಶ್ಚರ್ಯ ಉಂಟು ಮಾಡುವುದಿಲ್ಲ. ಅದೇ ಸಮಯದಲ್ಲಿ ಅದು ಸಾಲದು ಎಂದೂ ಅನಿಸುವುದಿಲ್ಲ.

Maruti Suzuki Ciaz

ಇಲ್ಲಿನ ಹೈಲೈಟ್ ಎಂದರೆ , ಹಿಂದಿನ ಕಾರ್ ತರಹ ಅದರ ಡ್ರೈವ್ ಗುಣಮಟ್ಟ ಹಾಗೆ ಇದೆ. ಕ್ಲಚ್ ಬಿಟ್ಟ ನಂತರ ಸಿಯಾಜ್ ಶೀಘ್ರ ವೇಗತಿ ಪಡೆಯುತ್ತದೆ. ಹಾಗು ಎಂಜಿನ್ ಹೆಚ್ಚು ವೇಗ ಪಡೆಯುವದರಲ್ಲಿ ಹಿಂಜರಿಯುವುದಿಲ್ಲ. ಹಾಗಾಗಿ ನೀವು ಪ್ರತಿ ಬಾರಿ ಸ್ಪೀಡ್ ಬ್ರೇಕರ್ ಕಂಡಾಗ ಕಡಿಮೆ ಗೇರ್ ಗೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ ಎರೆಡನೆ ಗೇರ್ ಸಾಕಾಗುತ್ತದೆ.  ನಿಮಗೆ 0kmph ನಿಂದ ಎರೆಡನೆ ಗೇರ್ ನಲ್ಲಿ ಎಂಜಿನ್ ಕರ್ಕಶ ಶಬ್ದ ಇಲ್ಲದೆ ಪಡೆಯಬಹುದು. ನಮ್ಮ ಡ್ರೈವ್ ನಲ್ಲಿ ಸಿಯಾಜ್ ಸಿಟಿ ಯಲ್ಲಿ ಆರಾಮದಾಯಕವಾಗಿ ನಿರ್ವಹಿಸಿತು. ನೀವು ನಗರದಲ್ಲಿ ಪೂರ್ತಿ ದಿನ ಯಾವುದೇ ಆಯಾಸ ಇಲ್ಲದೆ ಸುತ್ತಾಡಬಹುದು. ಹಾಗು ನಗರದ ಡ್ರೈವ್ ನಲ್ಲಿ ಶಾಂತಿಯುತವಾಗಿ ಇರುತ್ತದೆ ಸಹ.

Maruti Suzuki Ciaz

ಇನ್ನೊಂದು ಬದಿಯಲ್ಲಿ, ಹೈವೇ ನಲ್ಲಿ ಸ್ವಲ್ಪ ಇರುಸು ಮುರುಸು ಆಗಬಹುದು. ಸಿಯಾಜ್ ನಲಿ ಪವರ್ ಕಡಿಮೆ ಇದೆ ಎಂದುಕೊಳ್ಳಬೇಡಿ ಅಥವಾ ಮೂರು ಅಂಕೆ ಸ್ಪೀಡ್ ಗಳಲ್ಲಿ ಆರಾಮದಾಯಕವಾಗಿ ಕ್ರೂಸ್ ಮಾಡುವುದಿಲ್ಲ ಎಂದುಕೊಳ್ಳಬೇಡಿ. ಆದರೆ ಅದು ಕೇವಲ ಓವರ್ ಟೇಕ್ ಮಾಡುವಾಗ ಸ್ವಲ್ಪ ಹೆಚ್ಚು  ಪರಿಶ್ರಮ ಪಡುತ್ತದೆ. ಟಾಪ್ ಗೇರ್ ಗಳಲ್ಲಿ 100kmph ಗಿಂತಲೂ ಹೆಚ್ಚನ ವೇಗಗಳಲ್ಲಿ ಕಾರ್ ಗಳಾದ ವೆರ್ನಾ ಮತ್ತು ಸಿಟಿ ಸಹ ಹೆಚ್ಚು ಪರಿಶ್ರಮ ಪಡುತ್ತದೆ ವೇಗಗತಿ ಪಡೆಯಲು. ಸಿಯಾಜ್ ನಲ್ಲಿ ಹಾಗೆ ಇಲ್ಲ. ನೀವು ಗೇರ್ ಬಾಕ್ಸ್ ಬಳಸಿ ಡೌನ್ ಶಿಫ್ಟ್ ಮಾಡಬೇಕಾಗುತ್ತದೆ ಶೀಘ್ರ ವೇಗ ಗತಿ  ಪಡೆಯಬೇಕಾದ ಪರಿಸ್ಥಿತಿಗಳಲ್ಲಿ.

Maruti Suzuki Ciaz

ನೀವು ಪೆಟ್ರೋಲ್ ಪವರ್ ಹೊಂದಿರುವ ಸಿಯಾಜ್ ಬಯಸಿದರೆ ಮಾರುತಿ ಸುಜುಕಿ ನಿಮಗೆ 5- ಸ್ಪೀಡ್ ಮಾನ್ಯುಯಲ್ ಹಾಗು  4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆ ಕೊಡುತ್ತದೆ.  ನಾವು ಮಾನ್ಯುಯಲ್ ಆಯ್ಕೆಗೆ  ಕೊಡುತ್ತೇವೆ ಏಕೆಂದರೆ ನೀವು ಹೆಚ್ಚು ಗೇರ್ ಶಿಫ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗು ಗೇರ್ ಬದಲಾವಣೆ ಮತ್ತು ಕ್ಲಚ್ ಬಳಕೆ ಸುಲಭವಾಗಿದೆ. ಆಟೋಮ್ಯಾಟಿಕ್ ಹೆಚ್ಚು ಆರಾಮದಾಯಕತೆಗಳನ್ನು ಕೊಡುತ್ತದೆ ಸಹ. ಆಟೋಮ್ಯಾಟಿಕ್ ಬಹಳಷ್ಟು ಹೆಚ್ಚುವರಿ ಆರಾಮದಾಯಕತೆ ಕೊಡುತ್ತದೆ. ಮತ್ತು ನಿಮಗೆ ಕೆಲಸದಿಂದ ಮನೆಗೆ ಆರಾಮದಾಯಕವಾಗಿ ಬರುವುದು ಹೆಚ್ಚು ಪ್ರಮುಖ ವಿಷಯವಾಗಿದ್ದರೆ , ಈ ಹಳೆ ಮಾದರಿಯ  AT ಯಾವುದೇ ದೂರು ಮಾಡುವಂತೆ ಮಾಡುವುದಿಲ್ಲ. ಅದರ ಪ್ರತಿಕ್ರಿಯೆ ಅಷ್ಟು ಶೀಘ್ರವಾಗಿಲ್ಲದಿದ್ದರೂ , ನೀವು ಸರಳವಾಗಿ ಡ್ರೈವ್ ಮಾಡಿದರೆ ನಿಮ್ಮ ಕೆಲಸ ಅಂದುಕೊಂಡಂತೆ ಆಗುತ್ತದೆ.  ಆಟೋ ಬಾಕ್ಸ್  ಶೀಘ್ರವಾಗಿ ಅಪ್ ಶಿಫ್ಟ್ ಆಗಲು ಪ್ರಯತ್ನಿಸುತ್ತದೆ (ಸಾಮಾನ್ಯವಾಗಿ 2000rpm ಒಳಗೆ), ಹಾಗು ನೀವು ಶೀಘ್ರವಾಗಿ ಟಾಪ್ ಗೇರ್ ನಲ್ಲಿ ಇರುತ್ತೀರಿ. ಇಷ್ಟು ಹೇಳಿದ ನಂತರ ನಾವು ಹೆಚ್ಚು ನವೀಕರಣ ಗೊಂಡ ಟಾರ್ಕ್ ಕನ್ವರ್ಟರ್ ನೋಡಬಯಸುತ್ತೇವೆ ( ನಿರ್ದಿಷ್ಟ ಮಾನ್ಯುಯಲ್ ಮೋಡ್ ಒಂದಿಗೆ) ಅಥವಾ ಇನ್ನು ಉತ್ತಮವಾಗಿ ಒಂದು CVT.

ಮಾರುತಿ ಸಿಯಾಜ್

ನಾವು ಇಷ್ಟಪಡುವ ವಿಷಯಗಳು

  • ವಿಶಾಲತೆ: ಉತ್ತಮ 5-ಸೀಟ್ ಸೆಡಾನ್; ಕುಟುಂಬಕ್ಕೆ ಸಂತೋಷ ಉಂಟುಮಾಡುತ್ತದೆ.
  • ಮೈಲೇಜ್: ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನ ಪೆಟ್ರೋಲ್ ಹಾಗು ಡೀಸೆಲ್ ಗೆ ಅಳವಡಿಸಲಾಗಿದ್ದು ಹಣದ ಉಳಿತಾಯ ಆಗುತ್ತದೆ.
  • ಉತ್ತಮ ಸಲಕರಣೆಗಳಿಂದ ಕುಡಿದ ಕಡಿಮೆ ಹಂತದ ವೇರಿಯೆಂಟ್ ಗಳು: ನೀವು ನಿಜವಾಗಿಯೂ ಟಾಪ್ ಸ್ಪೆಕ್ ಅನ್ನು ಕೊಳಬೇಕಾಗಿಲ್ಲ ಪ್ರೀಮಿಯಂ ಅನುಭಾವಕ್ಕಾಗಿ
  • ಹಣಕ್ಕೆ ತಕ್ಕ ಮೌಲ್ಯ : ಆಕರ್ಷಕ ಬೆಲೆ ಪಟ್ಟಿ ಬಹಲಷ್ಟು ಪ್ರತಿಸ್ಪರ್ದಿಗಳನ್ನು ಹಿಂದಿಕ್ಕುತ್ತದೆ

ನಾವು ಇಷ್ಟಪಡದ ವಿಷಯಗಳು

  • 1.3-ಲೀಟರ್ ಡೀಸೆಲ್ ಎಂಜಿನ್ ಪ್ರತಿಸ್ಪರ್ದಿಗಳಷ್ಟು ಮನೋರಂಜನೆ ಕೊಡುವುದಿಲ್ಲ
  • ವೆರ್ನಾ, ವೆಂಟೋ ಹಾಗು ರಾಪಿಡ್ ನಲ್ಲಿರುವ ತರಹ ಡೀಸೆಲ್ -ಆಟೋ ಸಂಯೋಜನೆ ಇಲ್ಲ
  • ಹಲವು ಉತ್ತಮ ಫೀಚರ್ ಗಳಾದ ಸನ್ ರೂಫ್, ಆರು ಏರ್ಬ್ಯಾಗ್ ಗಳನ್ನು, ಹಾಗು ಇನ್ನಿತರ ಗಳನ್ನು ಮಿಸ್ ಮಾಡಿಕೊಂಡಿದೆ.

ಎಆರ್‌ಎಐ mileage20.04 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1462 cc
no. of cylinders4
ಮ್ಯಾಕ್ಸ್ ಪವರ್103.25bhp@6000rpm
ಗರಿಷ್ಠ ಟಾರ್ಕ್138nm@4400rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬೂಟ್‌ನ ಸಾಮರ್ಥ್ಯ510 litres
ಇಂಧನ ಟ್ಯಾಂಕ್ ಸಾಮರ್ಥ್ಯ43 litres
ಬಾಡಿ ಟೈಪ್ಸೆಡಾನ್

ಒಂದೇ ರೀತಿಯ ಕಾರುಗಳೊಂದಿಗೆ ಸಿಯಾಜ್ ಅನ್ನು ಹೋಲಿಕೆ ಮಾಡಿ

Car Name
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
708 ವಿರ್ಮಶೆಗಳು
168 ವಿರ್ಮಶೆಗಳು
439 ವಿರ್ಮಶೆಗಳು
298 ವಿರ್ಮಶೆಗಳು
454 ವಿರ್ಮಶೆಗಳು
431 ವಿರ್ಮಶೆಗಳು
489 ವಿರ್ಮಶೆಗಳು
557 ವಿರ್ಮಶೆಗಳು
309 ವಿರ್ಮಶೆಗಳು
192 ವಿರ್ಮಶೆಗಳು
ಇಂಜಿನ್1462 cc1498 cc1482 cc - 1497 cc 1199 cc1197 cc 998 cc - 1197 cc 1462 cc1462 cc999 cc - 1498 cc1462 cc
ಇಂಧನಪೆಟ್ರೋಲ್ಪೆಟ್ರೋಲ್ಪೆಟ್ರೋಲ್ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿ
ಹಳೆಯ ಶೋರೂಮ್ ಬೆಲೆ9.40 - 12.29 ಲಕ್ಷ11.71 - 16.19 ಲಕ್ಷ11 - 17.42 ಲಕ್ಷ7.16 - 9.92 ಲಕ್ಷ6.66 - 9.88 ಲಕ್ಷ7.51 - 13.04 ಲಕ್ಷ8.69 - 13.03 ಲಕ್ಷ8.34 - 14.14 ಲಕ್ಷ11.56 - 19.41 ಲಕ್ಷ11.61 - 14.77 ಲಕ್ಷ
ಗಾಳಿಚೀಲಗಳು24-6622-62-62-42-664
Power103.25 ಬಿಹೆಚ್ ಪಿ119.35 ಬಿಹೆಚ್ ಪಿ113.18 - 157.57 ಬಿಹೆಚ್ ಪಿ88.5 ಬಿಹೆಚ್ ಪಿ76.43 - 88.5 ಬಿಹೆಚ್ ಪಿ76.43 - 98.69 ಬಿಹೆಚ್ ಪಿ86.63 - 101.64 ಬಿಹೆಚ್ ಪಿ86.63 - 101.64 ಬಿಹೆಚ್ ಪಿ113.98 - 147.51 ಬಿಹೆಚ್ ಪಿ86.63 - 101.64 ಬಿಹೆಚ್ ಪಿ
ಮೈಲೇಜ್20.04 ಗೆ 20.65 ಕೆಎಂಪಿಎಲ್17.8 ಗೆ 18.4 ಕೆಎಂಪಿಎಲ್18.6 ಗೆ 20.6 ಕೆಎಂಪಿಎಲ್18.3 ಗೆ 18.6 ಕೆಎಂಪಿಎಲ್22.35 ಗೆ 22.94 ಕೆಎಂಪಿಎಲ್20.01 ಗೆ 22.89 ಕೆಎಂಪಿಎಲ್20.3 ಗೆ 20.51 ಕೆಎಂಪಿಎಲ್17.38 ಗೆ 19.89 ಕೆಎಂಪಿಎಲ್18.12 ಗೆ 20.8 ಕೆಎಂಪಿಎಲ್20.27 ಗೆ 20.97 ಕೆಎಂಪಿಎಲ್

ಮಾರುತಿ ಸಿಯಾಜ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು

ಮಾರುತಿ ಸಿಯಾಜ್ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ708 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (708)
  • Looks (167)
  • Comfort (287)
  • Mileage (237)
  • Engine (128)
  • Interior (120)
  • Space (161)
  • Price (103)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verified
  • Critical
  • A Perfect Classic

    A flawlessly elegant design, exuding sophistication and refinement akin to a meticulously crafted sc...ಮತ್ತಷ್ಟು ಓದು

    ಇವರಿಂದ suraj shakya
    On: Mar 26, 2024 | 41 Views
  • Enthralled, Totally, Truly A Value

    Absolutely enthralled! The Ciaz AMT is undeniably a value-for-money sedan. Equipped with large wheel...ಮತ್ತಷ್ಟು ಓದು

    ಇವರಿಂದ rajesh
    On: Mar 20, 2024 | 66 Views
  • Suzuki Ciaz

    Overall, a commendable sedan within its price range, offering good mileage, stylish design, and low ...ಮತ್ತಷ್ಟು ಓದು

    ಇವರಿಂದ user
    On: Mar 17, 2024 | 98 Views
  • Great Car

    An outstanding car at an affordable price point, boasting an impressive design complemented by vibra...ಮತ್ತಷ್ಟು ಓದು

    ಇವರಿಂದ praval pratim borah
    On: Mar 05, 2024 | 84 Views
  • Good Car

    The car is truly amazing, and my driving experience has been awesome. It smoothly navigates bumps an...ಮತ್ತಷ್ಟು ಓದು

    ಇವರಿಂದ kanchan dubey
    On: Feb 09, 2024 | 138 Views
  • ಎಲ್ಲಾ ಸಿಯಾಜ್ ವಿರ್ಮಶೆಗಳು ವೀಕ್ಷಿಸಿ

ಮಾರುತಿ ಸಿಯಾಜ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: ಮಾರುತಿ ಸಿಯಾಜ್ petrolis 20.65 ಕೆಎಂಪಿಎಲ್.ಸ್ವಯಂಚಾಲಿತ ರೂಪಾಂತರಗಳಿಗೆ ಹಕ್ಕು ಪಡೆದ ARAI ಮೈಲೇಜ್: .

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌20.65 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌20.04 ಕೆಎಂಪಿಎಲ್

ಮಾರುತಿ ಸಿಯಾಜ್ ವೀಡಿಯೊಗಳು

  • 2018 Ciaz Facelift | Variants Explained
    9:12
    2018 Ciaz Facelift | Variants Explained
    5 years ago | 16.8K Views
  • Maruti Suzuki Ciaz 1.5 Vs Honda City Vs Hyundai Verna: Diesel Comparison Review in Hindi | CarDekho
    11:11
    Maruti Suzuki Ciaz 1.5 Vs Honda City Vs Hyundai Verna: Diesel Comparison Review in Hindi | CarDekho
    2 years ago | 92.8K Views
  • 2018 Maruti Suzuki Ciaz : Now City Slick : PowerDrift
    8:25
    2018 ಮಾರುತಿ Suzuki ಸಿಯಾಜ್ : Now ನಗರ Slick : PowerDrift
    5 years ago | 11.9K Views
  • Maruti Ciaz 1.5 Diesel Mileage, Specs, Features, Launch Date & More! #In2Mins
    2:11
    Maruti Ciaz 1.5 Diesel Mileage, Specs, Features, Launch Date & More! #In2Mins
    5 years ago | 19.9K Views
  • Maruti Suzuki Ciaz 2019 | Road Test Review | 5 Things You Need to Know | ZigWheels.com
    4:49
    Maruti Suzuki Ciaz 2019 | Road Test Review | 5 Things You Need to Know | ZigWheels.com
    4 years ago | 450 Views

ಮಾರುತಿ ಸಿಯಾಜ್ ಬಣ್ಣಗಳು

  • opulent ಕೆಂಪು ಮಧ್ಯರಾತ್ರಿ ಕಪ್ಪು
    opulent ಕೆಂಪು ಮಧ್ಯರಾತ್ರಿ ಕಪ್ಪು
  • ಪರ್ಲ್ ಆರ್ಕ್ಟಿಕ್ ವೈಟ್
    ಪರ್ಲ್ ಆರ್ಕ್ಟಿಕ್ ವೈಟ್
  • ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್
    ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್
  • opulent ಕೆಂಪು
    opulent ಕೆಂಪು
  • ಪರ್ಲ್ ಮಿಡ್ನೈಟ್ ಬ್ಲ್ಯಾಕ್
    ಪರ್ಲ್ ಮಿಡ್ನೈಟ್ ಬ್ಲ್ಯಾಕ್
  • grandeur ಬೂದು with ಕಪ್ಪು
    grandeur ಬೂದು with ಕಪ್ಪು
  • grandeur ಬೂದು
    grandeur ಬೂದು
  • ಮುತ್ತು metallic dignity ಬ್ರೌನ್ with ಕಪ್ಪು
    ಮುತ್ತು metallic dignity ಬ್ರೌನ್ with ಕಪ್ಪು

ಮಾರುತಿ ಸಿಯಾಜ್ ಚಿತ್ರಗಳು

  • Maruti Ciaz Front Left Side Image
  • Maruti Ciaz Side View (Left)  Image
  • Maruti Ciaz Front View Image
  • Maruti Ciaz Rear view Image
  • Maruti Ciaz Grille Image
  • Maruti Ciaz Taillight Image
  • Maruti Ciaz Side Mirror (Glass) Image
  • Maruti Ciaz Exterior Image Image
space Image
Found what ನೀವು were looking for?

ಮಾರುತಿ ಸಿಯಾಜ್ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What about Periodic Maintenance Service?

Jai asked on 19 Aug 2023

For this, we'd suggest you please visit the nearest authorized service centr...

ಮತ್ತಷ್ಟು ಓದು
By CarDekho Experts on 19 Aug 2023

Does Maruti Ciaz have sunroof and rear camera?

Paresh asked on 20 Mar 2023

Yes, Maruti Ciaz features a rear camera. However, it doesn't feature a sunro...

ಮತ್ತಷ್ಟು ಓದು
By CarDekho Experts on 20 Mar 2023

What is the CSD price of Maruti Suzuki Ciaz?

AdityaPathania asked on 1 Mar 2023

The exact information regarding the CSD prices of the car can be only available ...

ಮತ್ತಷ್ಟು ಓದು
By CarDekho Experts on 1 Mar 2023

What is the price in Kuchaman city?

Jain asked on 17 Oct 2022

Maruti Ciaz is priced from ₹ 8.99 - 11.98 Lakh (Ex-showroom Price in Kuchaman Ci...

ಮತ್ತಷ್ಟು ಓದು
By CarDekho Experts on 17 Oct 2022

Comparison between Suzuki ciaz and Hyundai Verna and Honda city and Skoda Slavia

Rajesh asked on 19 Feb 2022

Honda city's space, premiumness and strong dynamics are still impressive, bu...

ಮತ್ತಷ್ಟು ಓದು
By CarDekho Experts on 19 Feb 2022
space Image
space Image

ಭಾರತ ರಲ್ಲಿ ಸಿಯಾಜ್ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 11.19 - 15.11 ಲಕ್ಷ
ಮುಂಬೈRs. 10.85 - 14.38 ಲಕ್ಷ
ತಳ್ಳುRs. 10.85 - 14.38 ಲಕ್ಷ
ಹೈದರಾಬಾದ್Rs. 11.18 - 15.07 ಲಕ್ಷ
ಚೆನ್ನೈRs. 10.99 - 15.01 ಲಕ್ಷ
ಅಹ್ಮದಾಬಾದ್Rs. 10.43 - 13.71 ಲಕ್ಷ
ಲಕ್ನೋRs. 10.62 - 14.21 ಲಕ್ಷ
ಜೈಪುರRs. 10.82 - 14.21 ಲಕ್ಷ
ಪಾಟ್ನಾRs. 10.90 - 14.33 ಲಕ್ಷ
ಚಂಡೀಗಡ್Rs. 10.39 - 13.65 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಮಾರ್ಚ್‌ offer
view ಮಾರ್ಚ್‌ offer

Similar Electric ಕಾರುಗಳು

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience