ಆಟೋ ಎಕ್ಸ್‌ಪೋ ವೆನ್ಯೂ ಮತ್ತು ವೇಳಾಪಟ್ಟಿ

ಆಟೋ ಎಕ್ಸ್‌ಪೋ ಸ್ಥಳ

×

Hall No. - 1

  • OraOra
  •  Haval Haval
×

Hall No. - 2

Not Alloted Yet
×

Hall No. - 3

  • HyundaiHyundai
×

Hall No. - 4

Not Alloted Yet
×

Hall No. - 5

  • MGMG
×

Hall No. - 6

Not Alloted Yet
×

Hall No. - 7

  • KIAKIA
×

Hall No. - 8

Not Alloted Yet
×

Hall No. - 9

  • MarutiMaruti
×

Hall No. - 10

  • MahindraMahindra
  •  Renault Renault
  •  JBM JBM
  •  Bridgestone Bridgestone
×

Hall No. - 11

  • ForceForce
  •  SML Isuzu SML Isuzu
  •  Alstom Alstom
  •  Olectra Olectra
×

Hall No. - 12

  • SuzukiSuzuki
  •  Piaggio Piaggio
  •  Okinawa Okinawa
  •  Tork Tork
  •  Greaves Greaves
  •  Hero Electric Hero Electric
  •  TVS Tyres TVS Tyres
×

Hall No. - 13

Not Alloted Yet
×

Hall No. - 14

  • Tata MotorsTata Motors
×

Hall No. - 15

  • MercedesMercedes
  •  Volkswagan Volkswagan
  •  Skoda Skoda

Auto Expo Location

Address:

ಇಂಡಿಯಾ ಎಕ್ಸ್‌ಪೋ ಮಾರ್ಟ್ಪ್ಲಾಟ್ ಸಂಖ್ಯೆ 23 –25 & 27- 29 ನಾಲೆಡ್ಜ್ ಪಾರ್ಕ್ - II, ಗೌತಮ್ ಬುದ್ಧ ನಗರ, ಗ್ರೇಟರ್ ನೋಯ್ಡಾ - 201306, ದೆಹಲಿ- 23 –25 & 27- 29 knowledge park - ii, ಗೌತಮ್ ಬುದ್ಧ ನಗರ, nagar, ಹೆಚ್ಚಿನ ನೋಯ್ಡಾ - 201306, delhi-ncr, india ನಿರ್ದೇಶನ ಪಡೆಯಿರಿ

Auto Expo Schedule

Day & DateBusiness Hours General Public Hours

ಆಟೋ ಎಕ್ಸ್‌ಪೋ ತಲುಪುವುದು ಹೇಗೆ

In 2012, the ವೆನ್ಯೂ ಸ್ವಯಂ Expo shifted from Pragati Maidan to IEM ರಲ್ಲಿ {0} ಗೆ

  • nearest metro station
    The most convenient Metro station is the Noida Botanical Garden Station, which is on the Blue Line. There are shuttle services and buses for hire from the station to the venue. The distance between the two is 27km (half an hour).
  • nearest airport
    The nearest airport to the India Expo Mart is the Indira Gandhi International Airport, which is 48km (50 minutes) away. Attendees will either have to take the Airport Express Line to New Delhi Station or a direct cab to the India Expo Mart.
  • cab services
    It is advisable to hire a cab or carpool service if you are travelling from nearby locations. This is more convenient as you will be dropped right at the entry gate of the venue. Those using their personal vehicles will have to walk quite a bit from the parking lot.

ಆಟೋ ಎಕ್ಸ್‌ಪೋ 2020 ಬಗ್ಗೆ ಪ್ರಶ್ನೆಗಳಿವೆಯೇ

1ಆಟೋ ಎಕ್ಸ್ಪೋ 2020 ಯಾವಾಗ ನಡೆಯುತ್ತದೆ?

15ನೇ ಆವೃತ್ತಿಯ ಆಟೋ ಎಕ್ಸ್ಪೋ 2020 ಸಾರ್ವಜನಿಕರಿಗೆ 7 ಫೆಬ್ರವರಿ ಮತ್ತು 12 ಫೆಬ್ರವರಿ ವರೆಗೆ ಲಭ್ಯವಿರುತ್ತದೆ.

2ಮೋಟಾರ್ ಶೋ - ಆಟೋ ಎಕ್ಸ್ಪೋ ಈ ವರ್ಷ ಎಲ್ಲಿ ಜರುಗಲಿದೆ?

ಮೋಟಾರ್ ಶೋ, 2020 ಆಟೋ ಎಕ್ಸ್ಪೋ ಒಂದು ಭಾಗ, ವನ್ನು ಮತ್ತೊಮ್ಮೆ ಇಂಡಿಯಾ ಎಕ್ಸ್ಪೋ ಮಾರ್ಟ್ ಗ್ರೇಟರ್ ನೊಯಿಡಾ, ಉತ್ತರ ಪ್ರದೇಶ ದಲ್ಲಿ ನಡೆಸಲಾಗುವುದು.

3ಪ್ರದರ್ಶನದ ವೇಳಾಪಟ್ಟಿ ಹೇಗಿದೆ?

ದಿನಾಂಕ ಮತ್ತು ಸಮಯವ್ಯವಹಾರದ ಸಮಯಸಾಮಾನ್ಯ ಸಾರ್ವಜನಿಕ ಸಮಯ
ಶುಕ್ರವಾರ, 7 ಫೆಬ್ರವರಿ11:00 AM - 7:00 PM-
ಶನಿವಾರ, 8 ಫೆಬ್ರವರಿ11:00 AM - 8:00 PM
ಭಾನುವಾರ, 9 ಫೆಬ್ರವರಿ11:00 AM - 8:00 PM
ಸೋಮವಾರ, 10 ಫೆಬ್ರವರಿ11:00 AM - 7:00 PM
ಮಂಗಳವಾರ, 11 ಫೆಬ್ರವರಿ11:00 AM - 7:00 PM
ಬುಧವಾರ, 12 ಫೆಬ್ರವರಿ11:00 AM - 6:00 PM

4ನಾವು ಆಟೋ ಎಕ್ಸ್ಪೋ ಟಿಕೆಟ್ ನಲ್ಲಿ ಹಾಜರಾಗಲು ಅಥವಾ ಪಾಸ್ ಗಳನ್ನು ಎಲ್ಲಿ ಪಡೆಯಬಹುದು?

ಆಟೋ ಎಕ್ಸ್ಪೋ 2020 ಹಾಜರಾಗಲು ಟಿಕೆಟ್ ಗಳನ್ನು ಆನ್ಲೈನ್ ನಲ್ಲಿ ಬುಕ್ ಮೈ ಶೋ ದಲ್ಲಿ ಪಡೆಯಬಹುದು.

5ಆಟೋ ಎಕ್ಸ್ಪೋ 2020 ಟಿಕೆಟ್ ಬೆಲೆ ಎಷ್ಟು?

ಆಟೋ ಎಕ್ಸ್ಪೋ 2020 ಟಿಕೆಟ್ ಗಳು ಆರಂಭವಾಗುತ್ತವೆ ರೂ 350 ಸಾಮಾನ್ಯ ಸಾರ್ವಜನಿಕರಿಗೆ ಮತ್ತು ಅದು ರೂ 750 ವರೆಗೂ ತಲುಪುತ್ತದೆ ಬಿಸಿನೆಸ್ ವಿಸಿಟರ್ ಗಳಿಗೆ. ಗಮನಿಸಿ ಟಿಕೆಟ್ ಬೆಲೆ ಸಾರ್ವಜನಿಕರಿಗೆ ವೀಕ್ ಎಂಡ್ ಗಳಲ್ಲಿ ರೂ 475 ಎಂದು ಪಟ್ಟಿ ಮಾಡಲಾಗಿದೆ.

6IEM ಪ್ರಾಂಗಣ ಎಷ್ಟು ದೊಡ್ಡದಾಗಿರುತ್ತದೆ ?

ಭಾರತದ ಎಕ್ಸ್ಪೋ ಮಾರ್ಟ್ ಸುಮಾರು 58 ಎಕರೆ ಜಾಗದಲ್ಲಿ ವ್ಯಾಪಿಸಿದೆ ಮತ್ತು 14ಪ್ರದರ್ಶನ ಹಾಲ್, ಕನ್ವೆನ್ಷನ್ ಸೌಲಭ್ಯಗಳು, ಲೌನ್ಜ್ ಗಳು, ರೆಸ್ಟುರಾಂಟ್ ಮತ್ತು ಫುಡ್ ಕೋರ್ಟ್ ಒಳಗೊಳ್ಳಲಿದೆ. ಹಾಗಾಗಿ ಹಾಲ್ ಗಳ ನಡುವೆ ಹಾಗು ಅಂತರಿಕಗಳಲ್ಲಿ ಬಹಳಷ್ಟು ನಡೆದಾಡಲು ತಯಾರಿರಿ. ಒಟ್ಟಾರೆ ಮೂರು ಎಂಟ್ರಿ ಪಾಯಿಂಟ್ ಗಳು ಹಾಗು ಅಷ್ಟೇ ಎಕ್ಸಿಟ್ ಗೇಟ್ ಗಳು ಲಭ್ಯವಿರುತ್ತದೆ.

7ನಾನು ನನ್ನ ಟಿಕೆಟ್ ಅನ್ನು ಹಲವು ಬಾರಿ ಪ್ರವೇಶಿಸಲು ಬಳಸಬಹುದೇ? ಅಕಸ್ಮಾತ್ ಟೀಕೆ ಕಳೆದು ಹೋದರೆ ಏನು ಮಾಡಬೇಕು?

ಒಬ್ಬರಿಗೆ ಒಂದು ಟಿಕೆಟ್ ಮಾತ್ರ ಇರುತ್ತದೆ ಹಾಗಾಗಿ ಅದು ಒಮ್ಮೆ ಮಾತ್ರ ಆವರಣ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಆದರೆ, ವ್ಯಾಪಸ್ಥಾಪಕರು ಸರಿಯಾದ ಟಿಕೆಟ್ ಇದ್ದರು ಸಹ ದೃಡೀಕೃತ ಸರಿಯಿಲ್ಲದಿದ್ದರೆ ಒಳಗೆ ಹೋಗುವುದನ್ನು ತಡೆಯಲು ಅಧಿಕಾರ ಹೊಂದಿರುತ್ತಾರೆ. ಐದು ವರ್ಷದ ವರೆಗಿನ ಮಕ್ಕಳು, ವೀಲ್ ಚೇರ್ ಬಳಸುವವರು ಮತ್ತು ಅವರ ಸಹಾಯಕರು ಟಿಕೆಟ್ ಪಡೆದಿರಬೇಕಾಗಿರುವ ಅವಶ್ಯಕತೆ ಇರುವುದಿಲ್ಲ. ಕಳೆದು ಹೋದ ಟಿಕೆಟ್ ಗಳ ಬದಲಿ ವ್ಯವಸ್ಥೆ ಮಾಡಲಾಗುವುದಿಲ್ಲ ಅಥವಾ ರೀ ಫಂಡ್ ಮಾಡಲಾಗುವುದಿಲ್ಲ ಆದರೆ ಬಾರ್ ಕೋಡ್ ವೆತ್ಯಾಸ ಇಲ್ಲದಿದ್ದರೆ ಮಾತ್ರ ಪರಿಗಣಿಸಲಾಗಬಹುದು.

8ಒಳ ಪ್ರವೇಶಿಸುವ ಸಮಯದ ಬಗ್ಗೆ ಯಾವುದಾದರು ನಿರ್ಬಂಧನಗಳು ಇರುತ್ತದೆಯೇ?

ಆಟೋ ಎಕ್ಸ್ಪೋ 2020 ಟಿಕೆಟ್ ಹೊಂದಿರುವವರನ್ನು ಗೇಟ್ ಗಳ ಬಳಿ 10am ಮುಂಚೆ ಬಿಡಲಾಗುವುದಿಲ್ಲ ಮತ್ತು ಎಂಟ್ರಿ ಅನ್ನು ಅಧಿಕೃತವಾಗಿ ದಿನದ ಪ್ರದರ್ಶನದ ಒಂದು ಘಂಟೆ ಮುಂಚೆ ಸ್ಥಗಿತಗೊಳಿಸಲಾಗುವುದು. ಪ್ರದರ್ಶನ ಹಾಲ್ ಗಳಿಗೆ ಪ್ರವೇಶವನ್ನು ಅಧಿಕೃತವಾಗಿ ದಿನದ ಪ್ರದರ್ಶನದ ಕೊನೆ ಘಟ್ಟದ 30 ನಿಮಿಷ ಒಳಗೆ ಸ್ಥಗಿತಗೊಳಿಸಲಾಗುವುದು.

9ಎಕ್ಸ್ಪೋ ದಲ್ಲಿನ ಸುರಕ್ಷತೆ ಬಗ್ಗೆ ಯಾವ ತರಹದ ಕ್ರಮ ಕೈಗೊಳ್ಳಲಾಗಿದೆ? ನಾವು ಯಾವುದಾದರು ಲಗೇಜ್ ತೆಗೆದುಕೊಂಡುಹೋಗಬಹುದೇ?

ಆಟೋ ಎಕ್ಸ್ಪೋ ವ್ಯಾಪಸ್ಥಾಪಕರಿಗೆ ಸುರಕ್ಷತೆ ವಿಷಯ ಅಗ್ರ ಆದ್ಯತೆ ಪಡೆದಿದೆ ಮತ್ತು ಟಿಕೆಟ್ ಪಡೆದಿರುವವರು ಕಠಿಣ ಚೆಕ್ ಪಾಂಟ್ ಗಳನ್ನು ಕಾಣಬೇಕಾಗುತ್ತದೆ ಆವರಣ ಪ್ರವೇಶಿಸುವ ಮುನ್ನ. ಎಲ್ಲ ವಿಸಿಟರ್ ಗಳನ್ನು ಸುರಕ್ಷತಾ ಸಿಬ್ಬಂದಿ ಎಂಟ್ರಿ ಗೇಟ್ ಬಳಿ ಪರೀಕ್ಷಿಸುತ್ತಾರೆ. ಎಲ್ಲ ಬ್ಯಾಗ್ ಹಾಗು ಲಗೇಜ್ ಗಳನ್ನು X-ರೇ ಮಷೀನ್ ಗಳ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ ನಿಷಿದ್ಧ ವಸ್ತುಗಳನ್ನು ತಡೆಯಲು. ಸ್ವಾಧೀನದಲ್ಲಿರಬಹುದಾದ ವಸ್ತುಗಳಾದ ಚಾಕು/ ಬ್ಲೇಡ್, ಮೊನಚಾದ ವಸ್ತುಗಳು, ಲೈಟರ್ ಗಳು, ಮ್ಯಾಚ್ ಬಾಕ್ಸ್ ಗಳು, ಟಾಯ್ ಆಯುಧಗಳು, ಉರಿಯಬಹುದಾದ ವಸ್ತುಗಳು, ಲೇಸರ್ ಪಾಯಿಂಟರ್ ಗಳು, ಗ್ಲಾಸ್/ಪ್ಲಾಸ್ಟಿಕ್ ಕಂಟೈನರ್ ಗಳು, ಕ್ಯಾನ್ ಗಳು, ಬಾಟಲ್ ಗಳು ಮತ್ತು ಎಲ್ಲ ತರಹದ ಬಾಕ್ಸ್ ಗಳನ್ನು ಆವರಣಕ್ಕೆ ತೆಗೆದುಕೊಂಡುಹೋಗುವುದನ್ನು ನಿಷೇಧಿಸಲಾಗಿದೆ. ಮೇಲೆ ಹೇಳಿದ ಎಲ್ಲ ವಸ್ತುಗಳನ್ನು ಮನೆಯಲ್ಲಿ ಬಿಟ್ಟು ಬರುವುದು ಅಥವಾ ನಿಮ್ಮ ವಾಹನದಲ್ಲಿ ಇರಿಸುವುದು ಉತ್ತಮ ಆವರಣದಲ್ಲಿರುವ ಅಧಿಕಾರಿಗಳಿಂದ ಮುಟ್ಟುಗೋಲು ಮಾಡಿಕೊಳ್ಳಬಹುದಾದ ಸಾಧ್ಯತೆಯನ್ನು ತಡೆಯಲು. ಎಲ್ಲ ಗುರಿಸಲಾಗದಿರುವ ವಸ್ತುಗಳು ಆವರಣದಲ್ಲಿ ಕಂಡುಬಂದರೆ ತಕ್ಷಣ ಸುರಕ್ಷತಾ ಅಧಿಕಾರಿಗಳಿಗೆ ಅಥವಾ ಪೊಲೀಸ್ ಗೆ ತಿಳಿಸುವುದು.

10ಆಹಾರದ ಸೌಲಭ್ಯ ಇರುತ್ತದೆಯೇ? ನಾವು ಆಹಾರವನ್ನು ಹೊರಗಿನಿಂದ ತರಬಹುದೇ?

ಎಕ್ಸ್ಪೋ ಒಳಗೆ ಹೊರಗಿನ ಆಹಾರ ಹಾಗು ತಿಂಡಿಗಳನ್ನು ಕಟ್ಟು ನಿಟ್ಟಾಗಿ ನಿಷೇದಿಸಲಾಗಿದೆ. ವ್ಯವಸ್ಥಾಪಕರು ಮೀಸಲಾಗಿರುವ ಫುಡ್ ಸ್ಟಾಲ್ ಗಳನ್ನು ವೆನ್ಯೂ ಒಳಗೆ ಕೊಡುತ್ತಾರೆ ವಿಭಿನ್ನವಾದ ಆಹಾರ ಹಾಗು ತಿಂಡಿಗಳು ಲಭ್ಯವಿರುವಂತೆ ಮಾಡಲು, ಅದಕ್ಕಾಗಿ ನೀವು ಬೇರೆಯಾಗಿ ಹಣ ಪಾವತಿಸಬೇಕಾಗುತ್ತದೆ.

11ನಾನು ಆವರಣಕ್ಕೆ ನನ್ನ ಕಾರ್/ ಬೈಕ್ ನಲ್ಲಿ ಪ್ರಯಾಣಿಸಬಹುದೇ ? ಪಾರ್ಕಿಂಗ್ ಸೌಲಭ್ಯ ಇದೆಯೇ?

ವಿಸಿಟರ್ ಗಳಿಗೆ ಇಂಡಿಯಾ ಎಕ್ಸ್ಪೋ ಮಾರ್ಟ್ ಒಳಗೆ ವಾಹನ ತರಲು ಅವಕಾಶ ಇಲ್ಲ. ಎಕ್ಸ್ಪೋ ಆವರಣದಲ್ಲಿ ಸೈಕಲ್, ಸ್ಕೂಟರ್, ಸ್ಕೇಟ್ ಬೋರ್ಡ್, ಮತ್ತು ರೋಲರ್ ಸ್ಕೇಟ್ ಗಳನ್ನು ಬಳಸಲು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕಾರ್ ಮತ್ತು ಬೈಕ್ ಪಾರ್ಕಿಂಗ್ ಗಳು ಲಭ್ಯವಿದೆ ಆದರೆ ಅವುಗಳು ಎಂಟ್ರಿ ಗೇಟ್ ನಿಂದ ಸ್ವಲ್ಪ ದೂರದಲ್ಲಿ ಇರುತ್ತದೆ ಹಾಗಾಗಿ ನೀವು ನಡೆಯಬೇಕಾಗಬಹುದು ಅಥವಾ ಶಟಲ್ ಅನ್ನು ಪಡೆಯಬೇಕಾಗಬಹುದು ಸೈಟ್ ಗೆ ಹೋಗಲು.

12ಕಾರ್ ದೇಖೊ ಆಟೋ ಎಕ್ಸ್ಪೋ ದಲ್ಲಿ ಭಾಗವಹಿಸುತ್ತಿದೆಯೇ?

ಹೌದು, ಕಾರ್ ದೇಖೊ ಆಟೋ ಎಕ್ಸ್ಪೋ 2020 ಗಾಗಿ ದೊಡ್ಡ ಮಟ್ಟದಲ್ಲಿ ತಯಾರಿ ನಡೆಸಿದೆ. ನಾವು ಅತಿ ದೊಡ್ಡ ಮೀಡಿಯಾ ಸಹಾಯಕರನ್ನು ಹೊಂದಿರುತ್ತೇವೆ ನಿಮಗೆ ಪ್ರದರ್ಶನದ ಪ್ರತೀ ನಿಮಿಷಗಳ ಮಾಹಿತಿಗಳನ್ನು ನಿಮಗೆ ಕೊಡಲು. ನೀವು ಈ ಪ್ರದರ್ಶನಕ್ಕೆ ಹೋಗಲು ಆಗದಿದ್ದರೆ , ಲಾಗಿನ್ ಆಗಿರಿ ಕಾರ್ ದೇಖೊ ವೆಬ್ ಸೈಟ್ , ಸೋಶಿಯಲ್ ಮೀಡಿಯಾ ಚಾನೆಲ್ ಅಥವಾ ನಮ್ಮ ಮೊಬೈಲ್ ಅಪ್ಲಿಕೇಶನ್ ಗೆ, ಅದು ಆಂಡ್ರಾಯ್ಡ್ ಹಾಗು ಆಪಲ್ ಸ್ಟೋರ್ ಗಳಿಂದ ಡೌನ್ ಲೋಡ್ ಮಾಡಲು ಲಭ್ಯವಿದೆ, ಇತ್ತೀಚಿನ ಮಾಹಿತಿಗಳನ್ನು ಪಡೆಯಲು.

13ಸಾಕು ಪ್ರಾಣಿಗಳಿಗೆ ಮೋಟಾರ್ ಶೋ ಒಳಗೆ ಪ್ರವೇಶಿಸಲು ಅವಕಾಶ ಇದೆಯೇ?

ಇಲ್ಲ, ಸಾಕು ಪ್ರಾಣಿಗಳಿಗೆ ಆವರಣದಲ್ಲಿ ಪ್ರವೇಶಿಸಲು ಬಿಡಲಾಗುವುದಿಲ್ಲ.

14ಶೋ ನಲ್ಲಿ ತುರ್ತು ವೈದ್ಯಕೀಯ ಸಲಭ್ಯ ಇರುತ್ತದೆಯೇ?

ಅವಶ್ಯಕೆತೆಗೆ ಅನುಗುಣವಾಗಿ, ಪ್ರಥಮ ಚಿಕಿತ್ಸೆ/ ವೈದ್ಯಕೀಯ ಸೌಲಭ್ಯ ಗಳನ್ನು ಕೊಡಲಾಗುವುದು. ಆದರೆ, ವ್ಯವಸ್ಥಾಪಕರು ಆವರಣದಲ್ಲಿ ಕೊಡಬಹುದಾದ ಚಿಕಿತ್ಸ್ಯೆಯಿಂದ ಆಗಬಹುದಾದ ಯಾವುದೇ ಕ್ಲಿಷ್ಟವಾದ ಸಮಸ್ಯೆಗಳಿಗೆ ಅಥವಾ ಹಿಂದಿನ ವೈದ್ಯಕೀಯ ಇತಿಹಾಸದಿಂದ ಉಂಟಾಗಬಹುದಾದ ಸಮಸ್ಯೆಗಳಿಗೆ ಹೊಣೆಗಾರರಾಗಿರುವುದಿಲ್ಲ.

15ಕಾರ್ ದೇಖೊ ಆಟೋ ಎಕ್ಸ್ಪೋ ದಲ್ಲಿ ಭಾಗವಹಿಸುತ್ತಿದೆಯೇ?

ಹೌದು, ಕಾರ್ ದೇಖೊ ಆಟೋ ಎಕ್ಸ್ಪೋ 2020 ಗಾಗಿ ದೊಡ್ಡ ಮಟ್ಟದಲ್ಲಿ ತಯಾರಿ ನಡೆಸಿದೆ. ನಾವು ಅತಿ ದೊಡ್ಡ ಮೀಡಿಯಾ ಸಹಾಯಕರನ್ನು ಹೊಂದಿರುತ್ತೇವೆ ನಿಮಗೆ ಪ್ರದರ್ಶನದ ಪ್ರತೀ ನಿಮಿಷಗಳ ಮಾಹಿತಿಗಳನ್ನು ನಿಮಗೆ ಕೊಡಲು. ನೀವು ಈ ಪ್ರದರ್ಶನಕ್ಕೆ ಹೋಗಲು ಆಗದಿದ್ದರೆ , ಲಾಗಿನ್ ಆಗಿರಿ ಕಾರ್ ದೇಖೊ ವೆಬ್ ಸೈಟ್ , ಸೋಶಿಯಲ್ ಮೀಡಿಯಾ ಚಾನೆಲ್ ಅಥವಾ ನಮ್ಮ ಮೊಬೈಲ್ ಅಪ್ಲಿಕೇಶನ್ ಗೆ, ಅದು ಆಂಡ್ರಾಯ್ಡ್ ಹಾಗು ಆಪಲ್ ಸ್ಟೋರ್ ಗಳಿಂದ ಡೌನ್ ಲೋಡ್ ಮಾಡಲು ಲಭ್ಯವಿದೆ, ಇತ್ತೀಚಿನ ಮಾಹಿತಿಗಳನ್ನು ಪಡೆಯಲು.

16ಮೋಟಾರ್ ಶೋ ಆವರಣದಲ್ಲಿ ಟ್ಯಾಕ್ಸಿ/ ಕ್ಯಾಬ್ ಸೌಲಭ್ಯ ಇರುತ್ತದೆಯೇ?

ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಸ್ಟಾಂಡ್ ಗಳು ಸಾರ್ವಜನಿಕರು ಆವರಣಕ್ಕೆ ಬರಲು ಮತ್ತು ಹೋಗಲು ಅನುಕೂಲವಾಗುವಂತೆ ಇರಲಿದೆ.

17ಶೋ ಅನ್ನು ತಲುಪಲು ಹತ್ತಿರದ ಮೆಟ್ರೋ ಸ್ಟೇಷನ್ ಯಾವುದಾದರು ಇದೆಯೇ?

ನಾಲೆಜ್ ಪಾರ್ಕ್ II, ಗ್ರೇಟರ್ ನೊಯಿಡಾ, ಅದು ಸುಮಾರು 5 ನಡೆಯಬಹುದಾದ ದೂರದಲ್ಲಿ ಇದೆ IEML ನಿಂದ, ಅದು ಹತ್ತಿರದ ಮೆಟ್ರೋ ಸ್ಟೇಷನ್ ಆಗಿದೆ. ಈ ಸ್ಟೇಷನ್ ಮೆಟ್ರೋ ಸಿಸ್ಟಮ್ ನ ಆಕ್ವಾ ಲೈನ್ ನಲ್ಲಿ ಇದೆ ಜೊತೆಗೆ ಹತ್ತಿರದ ಇಂಟೆರ್ ಚೇಂಜ್ ಸೌಲಭ್ಯ ಸೆಕ್ಟರ್ 52, ನೊಯಿಡಾ ಸ್ಟೇಷನ್ ಬ್ಲೂ ಲೈನ್ ಮೇಲೆ ಲಭ್ಯವಿದೆ.
ಎಲ್ಲಾ FAQ ಗಳು ವೀಕ್ಷಿಸಿ
×
ನಿಮ್ಮ ನಗರವು ಯಾವುದು?