- English
- Login / Register
ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

ನವೀಕೃತ ಸೆಲ್ಟೋಸ್ನೊಂದಿಗೆ 10 ಲಕ್ಷ ಕಾರುಗಳ ಉತ್ಪಾದನೆಯ ಮೈಲುಗಲ್ಲು ದಾಟಿದ ಕಿಯಾದ ಭಾರತೀಯ ಘಟಕ
ಮೇಡ್ ಇನ್ ಇಂಡಿಯಾ ಕಿಯಾದ 10 ಲಕ್ಷನೆಯ ಕಾರು ಹೊಸ ‘ಪ್ಯೂಟರ್ ಆಲಿವ್’ ಬಣ್ಣದಲ್ಲಿರುವ ಜಿಟಿ ಲೈನ್ ಮಾಡೆಲ್ನ ನವೀಕೃತ ಕಿಯಾ ಸೆಲ್ಟೋಸ್ ಆಗಿದೆ

ಡೀಲರ್ಶಿಪ್ಗಳನ್ನು ತಲುಪಿದ ನವೀಕೃತ ಕಿಯಾ ಸೆಲ್ಟೋಸ್, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಡೀಲರ್ಶಿಪ್ನಲ್ಲಿ ಕಂಡುಬಂದ ಮಾಡೆಲ್ ನವೀಕೃತ ಕಿಯಾ ಸೆಲ್ಟೋಸ್, GT ಲೈನ್ ವೇರಿಯಂಟ್ ಆಗಿದ್ದು, ಇದು ಹೊಸ 'ಪ್ಯೂಟರ್ ಆಲಿವ್' ಬಣ್ಣದ ಆಯ್ಕೆಯಲ್ಲಿ ಫಿನಿಶಿಂಗ್ ಮಾಡಲ್ಪಟ್ಟಿದೆ.

ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್: ಇದರ ವಿಶೇಷತೆಗಳನ್ನು ತಿಳಿದರೆ ಶಾಕ್ ಆಗುತ್ತೀರಿ ನೀವು!
ಆದ್ಯತೆಯ ವಿತರಣೆಗಾಗಿ ಕೆ-ಕೋಡ್ ಜೂಲೈ 14 ರಂದು ಮಾಡಿದ ಬುಕಿಂಗ್ಗಳಿಗೆ ಮಾತ್ರ ಅನ್ವಯಿಸುತ್ತದೆ

ಕಿಯಾ ಕೆ-ಕೋಡ್ನಿಂದ ಹೊಸ ಸೆಲ್ಟೋಸ್ ಫೇಸ್ಲಿಫ್ಟ್ ಅನ್ನು ಹೇಗೆ ತ್ವರಿತವಾಗಿ ಪಡೆಯಬಹುದು ?
ಈಗಾಗಲೇ ಕಿಯಾ ಸೆಲ್ಟೋಸ್ ಅನ್ನು ಹೊಂದಿರುವ ವ್ಯಕ್ತಿಗಳಿಂದಲೂ ನೀವು ಕೆ-ಕೋಡ್ ಅನ್ನು ಪಡೆಯಬಹುದು.

ಸುಧಾರಿತ ಕಿಯಾ ಸೆಲ್ಟೋಸ್ನಿಂದ ಈ 5 ವಿಷಯಗಳನ್ನು ಪಡೆಯಲಿರುವ 2024ರ ಹ್ಯುಂಡೈ ಕ್ರೆಟಾ
ಹೊಸ ಸೆಲ್ಟೋಸ್ನಿಂದ ಹಲವಾರು ಫೀಚರ್ಗಳನ್ನು ಎರವಲು ಪಡೆದ ನವೀಕೃತ ಕ್ರೆಟಾ, ತನ್ನನ್ನು ಹೆಚ್ಚು ಫೀಚರ್-ಭರಿತ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಒಂದಾಗಿ ಪರಿವರ್ತಿಸಿಕೊಳ್ಳುತ್ತಿದೆ.

2023 ಇತ್ತೀಚಿನ ಕಿಯಾ ಸೆಲ್ಟೋಸ್ ಟೀಸರ್ನಲ್ಲಿ ಹೊಸ ಬಣ್ಣದ ಆಯ್ಕೆಯ ಸುಳಿವು
ಈ ನವೀಕೃತ ಕಿಯಾ ಸೆಲ್ಟೋಸ್ ಎಕ್ಸ್ಟೀರಿಯರ್ನಲ್ಲಿ ಡಿಸೈನ್ ಟ್ವೀಕ್ಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆದಿದೆಈ ನವೀಕೃತ ಕಿಯಾ ಸೆಲ್ಟೋಸ್ ಎಕ್ಸ್ಟೀರಿಯರ್ನಲ್ಲಿ ಡಿಸೈನ್ ಟ್ವೀಕ್ಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆ













Let us help you find the dream car

ಫೇಸ್ ಲಿಫ್ಟೆಡ್ ಕಿಯಾ ಸೆಲ್ಟೋಸ್ ಅನಾವರಣ, ಶೀಘ್ರದಲ್ಲೇ ಬಿಡುಗಡೆ
ಕ್ಯಾರೆನ್ಸ್ನಿಂದ ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಘಟಕವನ್ನು ಒಳಗೊಂಡಂತೆ ಫೇಸ್ಲಿಫ್ಟೆಡ್ ಕಿಯಾ ಸೆಲ್ಟೋಸ್ ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ಆನ್ಲೈನ್ನಲ್ಲಿ ಕಂಡುಬಂದ ನವೀಕೃತ ಕಿಯಾ ಸೆಲ್ಟೋಸ್ ಮಿಡ್-ಸ್ಪೆಕ್ ವೇರಿಯೆಂಟ್ಗಳ ಹೊಸ ವಿವರಗಳು
ಈ HTK ಮತ್ತು HTK+ ವೇರಿಯೆಂಟ್ಗಳು ಹೊಸ ಎಸ್ಯುವಿಯ ಪ್ರಮುಖ ಫೀಚರ್ಗಳನ್ನು ನೀಡುವುದಿಲ್ಲವಾದರೂ ಹೆಚ್ಚು ಪರಿಷ್ಕರಿಸಿದ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ

ಫೇಸ್ಲಿಫ್ಟೆಡ್ ಕಿಯಾ ಸೆಲ್ಟೋಸ್ ಲೋವರ್ ವೆರಿಯಂಟ್ ಬಿಡುಗಡೆಗೆ ದಿನನಿಗದಿ
ಇದು ಅಂತಿಮವಾಗಿ ಬಹು ನಿರೀಕ್ಷಿತ ವೈಶಿಷ್ಟ್ಯವನ್ನು ಪಡೆಯುತ್ತದೆ: ವಿಹಂಗಮ ಸನ್ರೂಫ್

ಕಿಯಾ ಸೆಲ್ಟೋಸ್ ನ ಫೇಸ್ಲಿಫ್ಟ್ ಆವೃತ್ತಿಯ ಆನ್ ಕವರ್ಡ್ ಫೋಟೋ: ನಾವು ನೋಡಬಹುದಾದ 5 ವಿಷಯಗಳು ಇಲ್ಲಿವೆ
ಕಾಂಪ್ಯಾಕ್ಟ್ ಎಸ್ಯುವಿಯ ನವೀಕರಿಸಿದ ಆವೃತ್ತಿಯು ಜುಲೈನಲ್ಲಿ ಮಾರಾಟವಾಗಲಿದೆ

ಹೊಸ ಕಿಯಾ ಸೆಲ್ಟೋಸ್ ನ ಅಧಿಕೃತ ಟೀಸರ್ ನೀಡುತ್ತದೆ ನವೀಕರಿಸಿದ ಇಂಟೀರಿಯರ್ ನ ಸಂಪೂರ್ಣ ಲುಕ್
ಹೊಸ ವೈಶಿಷ್ಟ್ಯಗಳು ಮತ್ತು ಹೆಚ್ಚಿನ ತಂತ್ರಜ್ಞಾನದೊಂದಿಗೆ ಫೇಸ್ಲಿಫ್ಟೆಡ್ SUV ಜುಲೈ 4 ರಂದು ಬಿಡುಗಡೆಯಾಗಲಿದೆ

ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಕಿಯಾ ಸೆಲ್ಟೋಸ್ ಕಾರುಗಳು ಮಾರಾಟ
ಕಾಂಪ್ಯಾಕ್ಟ್ SUV ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ ಮತ್ತು ಎರಡೂ ಹ್ಯುಂಡೈ ಕ್ರೇಟಾಗೆ ಸಂಬಂಧಿಸಿವೆ ಮತ್ತು ಪ್ರತಿಸ್ಪರ್ಧಿಯಾಗಿವೆ

2023 ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿರುವ 10 ಕಾರುಗಳು ಯಾವ್ಯಾವುವು ಗೊತ್ತಾ?
ಮುಂದಿನ ಆರು ತಿಂಗಳಲ್ಲಿ, ನಾವು ನೋಡಲಿದ್ದೇವೆ ಆರು ಹೊಚ್ಚ ಹೊಸ ಕಾರುಗಳ ಬಿಡುಗಡೆ

ಕಾರೆನ್ಸ್ನ ಇನ್ಸ್ಟ್ರುಮೆಂಟ್ ಕ್ಲಸ್ಟರ್ನಲ್ಲಿನ ಸಂಭಾವ್ಯ ದೋಷದ ಕಾರಣಕ್ಕೆ ಹಿಂಪಡೆಯುವಿಕೆಯನ್ನು ಪ್ರಕಟಿಸಿದ ಕಿಯಾ
ಕಿಯಾ ಕಾರೆನ್ಸ್ ಬಿಡುಗಡೆಯಾದ ನಂತರ ಇದು ಎರಡನೇ ಮರುಪಡೆಯುವಿಕೆಯಾಗಿದೆ

ಇಲ್ಲಿದೆ ನವೀಕೃತ ಕಿಯಾ ಸೆಲ್ಟೋಸ್ ಇಂಟೀರಿಯರ್ನ ಒಂದು ನೋಟ
ಬಿಡುಗಡೆಯಾದ ನಾಲ್ಕು ವರ್ಷಗಳ ನಂತರ ಕಾಂಪ್ಯಾಕ್ಟ್ ಎಸ್ಯುವಿ ತನ್ನ ಮೊದಲ ಪ್ರಮುಖ ನವೀಕರಣವನ್ನು ಪಡೆಯುತ್ತದೆ
ಇತರ ಬ್ರ್ಯಾಂಡ್ಗಳು
ಮಾರುತಿ
ಟಾಟಾ
ಟೊಯೋಟಾ
ಹುಂಡೈ
ಮಹೀಂದ್ರ
ಹೋಂಡಾ
ಎಂಜಿ
ಸ್ಕೋಡಾ
ಜೀಪ್
ರೆನಾಲ್ಟ್
ನಿಸ್ಸಾನ್
ವೋಕ್ಸ್ವ್ಯಾಗನ್
ಸಿಟ್ರೊನ್
ಮರ್ಸಿಡಿಸ್
ಬಿಎಂಡವೋ
ಆಡಿ
ಇಸುಜು
ಜಗ್ವಾರ್
ವೋಲ್ವೋ
ಲೆಕ್ಸಸ್
ಲ್ಯಾಂಡ್ ರೋವರ್
ಪೋರ್ಷೆ
ಫೆರಾರಿ
ರೋಲ್ಸ್-ರಾಯಸ್
ಬೆಂಟ್ಲೆ
ಬುಗಾಟ್ಟಿ
ಬಲ
ಮಿತ್ಸುಬಿಷಿ
ಬಜಾಜ್
ಲ್ಯಾಂಬೋರ್ಘಿನಿ
ಮಿನಿ
ಅಸ್ಟನ್ ಮಾರ್ಟಿನ್
ಮೇಸಾರತಿ
ಟೆಸ್ಲಾ
ಬಿವೈಡಿ
ಫಿಸ್ಕರ್
ಫೋರ್ಡ್
ಪಿಎಂವಿ
ಪ್ರವೈಗ್
ಸ್ಟ್ರೋಮ್ ಮೋಟಾರ್ಸ್
ಇತ್ತೀಚಿನ ಕಾರುಗಳು
- ವೋಲ್ವೋ c40 rechargeRs.61.25 ಲಕ್ಷ*
- ಲೆಕ್ಸಸ್ UXRs.40 ಲಕ್ಷ*
- ಹೋಂಡಾ ಅಮೇಜ್Rs.7.10 - 9.86 ಲಕ್ಷ*
- ಹೋಂಡಾ ನಗರRs.11.63 - 16.11 ಲಕ್ಷ*
- ಅಸ್ಟನ್ ಮಾರ್ಟಿನ್ db12Rs.4.59 ಸಿಆರ್*
ಮುಂಬರುವ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್ 5-door ಹೈಬ್ರಿಡ್ x-dynamic ಹೆಚ್ಎಸ್ಇRs.1.10 ಸಿಆರ್ಅಂದಾಜು ದಾರನಿರೀಕ್ಷಿತ ಲಾಂಚ್: ಅಕ್ೋಬರ್, 2023
ಗೆ