- + 95ಚಿತ್ರಗಳು
- + 6ಬಣ್ಣಗಳು
ಟಾಟಾ ಟಿಯಾಗೊ 2016-2019
change carಟಾಟಾ ಟಿಯಾಗೊ 2016-2019 ನ ಪ್ರಮುಖ ಸ್ಪೆಕ್ಸ್
- power windows front
- air conditioner
- ಪವರ್ ಸ್ಟೀರಿಂಗ್
- anti lock braking system
- +7 ಇನ್ನಷ್ಟು
Second Hand ಟಾಟಾ ತಿಯಾಗೊ 2016-2019 ಕಾರುಗಳು in
ಟಿಯಾಗೊ 2016-2019 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಟಾಟಾ ಟಿಯಾಗೊ 2016-2019 ಬೆಲೆ ಪಟ್ಟಿ (ರೂಪಾಂತರಗಳು)
1.2 ರೆವೊಟ್ರಾನ್ ಎಕ್ಸ್‌ಬಿ1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.3.39 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್‌ಬಿ1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.4.20 ಲಕ್ಷ* | ||
1.2 ರಿವಟ್ರೊನ್ ಎಕ್ಸ್ಇ1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.4.26 ಲಕ್ಷ* | ||
1.2 ರೆವೊಟ್ರಾನ್ ಎಕ್ಸ್‌ಇ ಆಪ್ಷನ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.4.37 ಲಕ್ಷ * | ||
ವಿಜ್ 1.2 ರೆವೊಟ್ರಾನ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.4.52 ಲಕ್ಷ* | ||
1.2 ರಿವಟ್ರೊನ್ ಎಕ್ಸೆಎಮ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.4.58 ಲಕ್ಷ* | ||
1.2 ರೆವೊಟ್ರಾನ್ ಎಕ್ಸ್‌ಎಂ ಆಪ್ಷನ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.4.68 ಲಕ್ಷ* | ||
1.2 ರಿವಟ್ರೊನ್ ಎಕ್ಸ್ಟಟಿ1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.4.91 ಲಕ್ಷ* | ||
1.2 ರೆವೊಟ್ರಾನ್ ಎಕ್ಸ್‌ಟಿ ಆಪ್ಷನ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.5.00 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್ಇ1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.5.06 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್‌ಇ ಆಪ್ಷನ್1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.5.08 ಲಕ್ಷ* | ||
1.2 ರಿವಟ್ರೊನ್ ಎಕ್ಸಟಿಎ1199 cc, ಸ್ವಯಂಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.5.28 ಲಕ್ಷ* | ||
1.2 ರೆವೊಟ್ರಾನ್ ಎಕ್ಸ್ ಝಡ್ ಡಬ್ಲ್ಯುಒ ಅಲಾಯ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.5.28 ಲಕ್ಷ* | ||
ವಿಜ್ 1.05 ರೆವೊಟೊರ್ಕ್1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.5.30 ಲಕ್ಷ* | ||
1.2 ರಿವಟ್ರೊನ್ ಎಕ್ಸ್ಝಡ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.5.39 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್‌ಎಂ1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.5.42 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್‌ಎಂ ಆಪ್ಷನ್1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.5.50 ಲಕ್ಷ* | ||
1.2 ರಿವಟ್ರೊನ್ ಎಕ್ಸ್ಝಡ್ ಪ್ಲಸ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.5.70 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್‌ಟಿ1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.5.75 ಲಕ್ಷ* | ||
1.2 ರಿವಟ್ರೊನ್ ಎಕ್ಸ್ಝಡ್ ಪ್ಲಸ್ ಡಿಯೋಲ್ ಟೋನ್1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.5.77 ಲಕ್ಷ * | ||
1.2 ರೆವೊಟ್ರಾನ್ ಎಕ್ಸ್‌ಝಡ್‌ಎ1199 cc, ಸ್ವಯಂಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.5.80 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್‌ಟಿ ಆಪ್ಷನ್1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.5.82 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್ ಝಡ್ ಡಬ್ಲ್ಯುಒ ಮಿಶ್ರಲೋಹ1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.6.09 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್ ಝಡ್1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.6.22 ಲಕ್ಷ* | ||
ಜೆಟಿಪಿ1199 cc, ಹಸ್ತಚಾಲಿತ, ಪೆಟ್ರೋಲ್, 23.84 ಕೆಎಂಪಿಎಲ್EXPIRED | Rs.6.39 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್ ಝಡ್ ಪ್ಲಸ್1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.6.48 ಲಕ್ಷ* | ||
1.05 ರೆವೊಟೊರ್ಕ್ ಎಕ್ಸ್ ಝಡ್ ಪ್ಲಸ್ ಡ್ಯುಯಲ್ ಟೋನ್1047 cc, ಹಸ್ತಚಾಲಿತ, ಡೀಸಲ್, 27.28 ಕೆಎಂಪಿಎಲ್ EXPIRED | Rs.6.55 ಲಕ್ಷ* |
ಟಾಟಾ ಟಿಯಾಗೊ 2016-2019 ವಿಮರ್ಶೆ
ಬಿಡುಗಡೆಯಾಗಿ ಒಂದು ವರ್ಷದ ಒಳಗೆ ಒಂದು ಲಕ್ಷಕಿಂತ ಹೆಚ್ಚು ಕಾರುಗಳು ಮಾರಾಟವಾಗಿ, ಟಾಟಾ ಟಿಯಾಗೋ ಅದ್ವಿತೀಯವಾದ ಯಶಸ್ಸನ್ನು ಸಾಧಿಸಿದೆ. ಚೆಂದಕ್ಕೆ ಕಾಣುವ, ಕಡಿಮೆ ಬೆಲೆಯ, ವಿಶಾಲವಾದ, ಐಷಾರಾಮಿಯಾಗಿ ಕಾಣುವ, ಸೌಲಭ್ಯಗಳಿಂದ ತುಂಬಿರುವ ಕ್ಯಾಬಿನ್ ಇರುವ ಕಾರಿನ ಅವಶ್ಯಕತೆಯನ್ನು ಟಿಯಾಗೋ ತುಂಬಿದೆ. ಅದಕ್ಕಿಂತ ಮುಖ್ಯವಾಗಿ ಇದು ಅದ್ಭುತವಾದ ಇಂಧನ ಕ್ಷಮತೆಯನ್ನು ಹೊಂದಿದೆ, ಇದು ಈ ವಿಭಾಗದ ಕಾರುಗಳನ್ನು ಕೊಂಡುಕೊಳ್ಳುವವರಿಗೆ ಬಹಳ ಮುಖ್ಯವಾದ ವಿಷಯ. ಟಿಯಾಗೋ, ಒಂದು ಒಳ್ಳೆಯ ನಗರದ ಹ್ಯಾಚ್ ಬ್ಯಾಕ್ ಆಗಿ ಕಾಣಿಸುತ್ತಿದೆ. ಆದರೆ ಅದು ನಿಜವೇ?
ಟಿಯಾಗೋ ದ ಬೆಲೆ 3.26 ಲಕ್ಷಗಳಿಂದ(ಎಕ್ಸ್ ಷೋ ರೂಮ್, ಡೆಲ್ಲಿ) ಶುರುವಾಗುತ್ತದೆ. ಇದರಿಂದ ಪ್ರಾರಂಭಿಕ ಹ್ಯಾಚ್ ಬ್ಯಾಕ್ ಗ್ರಾಹಕರಿಗೆ ಟಿಯಾಗೋ ಒಳ್ಳೆಯ ಕಾರು ಎನಿಸಿಕೊಳ್ಳುತ್ತದೆ. ಅಷ್ಟು ಕಡಿಮೆ ಬೆಲೆಯಿದ್ದರೂ ಸಹ ಟಿಯಾಗೋ ಅಷ್ಟೇನು ಅಗ್ಗವಾದ ಕಾರಿನಂತೆ ಕಾಣುವುದಿಲ್ಲ. ನಿಜಕ್ಕೂ, ಇದು ಬಹಳ ಗಟ್ಟಿಮುಟ್ಟಾದ, ಕ್ಯಾಬಿನ್ ಒಳಗೆ ಬಳಸಿರುವ ವಸ್ತುಗಳು ಸಹ ಒಳ್ಳೆಯ ಗುಣಮಟ್ಟವನ್ನು ಹೊಂದಿದೆ.
ನಿಮಗೆ ನಿರಾಸೆ ಆಗುವುದು ಎಲ್ಲಿ ಅಂದರೆ, ಕಾರ್ಯ ನಿರ್ವಹಣೆಯ ವಿಭಾಗದಲ್ಲಿ ಆದರೆ ಇದು ಕೇವಲ ಸ್ವಲ್ಪ ದಿನಗಳ ಕಾಲ ಮಾತ್ರ ಇರುವ ದೂಯೂ ಎನಿಸುತ್ತದೆ. ಏಕೆಂದರೆ ಟಾಟಾ ಅಧಿಕ ಶಕ್ತಿಯ ಕಾರ್ಯ ಕ್ಷಮತೆ ಹೆಚ್ಚಿರುವ ಟಿಯಾಗೋ ಜೆ ಟಿ ಪಿ ಯನ್ನು ಬಿಡುಗಡೆ ಮಾಡಲಿದೆ, ಇದನ್ನು ಫೆಬ್ರವರಿ 2018ರಂದು ನಡೆದ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನ ಮಾಡಲಾಗಿತ್ತು. ಒಟ್ಟಾಗಿ ನೀವೇನಾದರೂ ಸೌಲಭ್ಯಗಳೊಂದಿಗೆ ತುಂಬಿರುವ, ವಿಶಾಲವಾದ(ಜೊತೆಗೆ ಒಳ್ಳೆಯ 242 ಲೀಟರ್ ಬೂಟ್ ಸ್ಥಳ) ಹಾಗೂ ನವೀನ ಹ್ಯಾಚ್ ಬ್ಯಾಕ್ ಗಾಗಿ ಹುಡುಕುತ್ತಿದ್ದರೆ, ಟಿಯಾಗೋ ನಿಮಗೆ ಸರಿಯಾಗಿ ಹೊಂದುತ್ತದೆ.
ಕಾರ್ ದೇಕೋ ತಜ್ಞರು:
ಈ ಕಾರು ಕಡಿಮೆ ಬೆಳೆಯದಾದರು, ಆ ರೀತಿಯಾಗಿ ಕಾಣುವುದಿಲ್ಲ. ನಿಜ ಹೇಳಬೇಕೆಂದರೆ, ಇದು ಬಹಳ ಗಟ್ಟಿಮುಟ್ಟಾಗಿ ಇದ್ದು, ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಬಳಸಿ ಮಾಡಿರುವ ಒಳಾಂಗಣ ಸಹ ಶ್ರೀಮಂತ ಅನುಭವವನ್ನು ನೀಡುತ್ತದೆ.
ಎಕ್ಸ್‌ಟೀರಿಯರ್
ಇಂಟೀರಿಯರ್
ಕಾರ್ಯಕ್ಷಮತೆ
ಸುರಕ್ಷತೆ
ರೂಪಾಂತರಗಳು
ಟಾಟಾ ಟಿಯಾಗೊ 2016-2019
ನಾವು ಇಷ್ಟಪಡುವ ವಿಷಯಗಳು
- ಈ ಬೆಳೆಗೆ ಡೀಸಲ್ ಇಂಜಿನ್ ನೀಡುವ ಒಂದೇ ಒಂದು ಕಾರು ಟಿಯಾಗೋ.
- ಅತಿ ಹೆಚ್ಚು ಶಕ್ತಿಶಾಲಿಯದರು, ಅತ್ಯಂತ ಮಿತವ್ಯಯದ ಕಾರು ಇದು.
- ಈ ವಿಭಾಗದಲ್ಲೇ ಅತಿ ಹೆಚ್ಚು ಸೌಲಭ್ಯಗಳುಳ್ಳ ಕಾರು ಇದಾಗಿದ್ದು, ಇದರಲ್ಲಿ ಇನ್ಫೋಟೈನ್ಮೆಂಟ್
- ಸಿಸ್ಟೆಮ್ ಜೊತೆಗೆ ಆಂಡ್ರಾಯ್ಡ್ ಆಟೋ, ಸ್ವಯಂ ಚಾಲಿತ ಕ್ಲೈಮೆಟ್ ಕಂಟ್ರೋಲ್, 15 ಇಂಚಿನ ಅಲಾಯ್ ಚಕ್ರಗಳು
- ಹಾಗೂ ಪ್ರೊಜೆಕ್ಟರ್ ತಲೆ ದೀಪಗಳು, ಇತ್ಯಾದಿಗಳು ಇವೆ.
- 85ಪಿ ಎಸ್ ಪೆಟ್ರೋಲ್ ಹಾಗೂ 70ಪಿ ಎಸ್ ಡೀಸಲ್ ಇಂಜಿನ್ ಒಂದಿಗೆ ಟಿಯಾಗೋ ಅದರ ವಿಭಾಗದಲ್ಲೇ ಬಹಳ ಶಕ್ತಿಯುತವಾದ ಕಾರು.
ನಾವು ಇಷ್ಟಪಡದ ವಿಷಯಗಳು
- 3-ಸಿಲಿಂಡರ್ ನ ಇಂಜಿನ್ಗಳು ಆಗಿರುವುದರಿಂದ, ಎರಡು ಇಂಜಿನ್ಗಳು ಬಹಳ ಸಡ್ಡು ಮಾಡುತ್ತವೆ ಹಾಗೂ ಅದರ ಅದರುವಿಕೆ ಕ್ಯಾಬಿನ್ ನ ಒಳಗೂ ಹರಿಯುತ್ತದೆ.
- ಕೆಲವು ಸ್ಪರ್ಧಿಗಳ ಹಾಗೆ, ಟಿಯಾಗೋ ದಲ್ಲಿ ಚಾಲಕನ ಪಕ್ಕದ ಏರ್ ಬ್ಯಾಗ್ ಎಲ್ಲಾ ಮಾದರಿಗಳಲ್ಲೂ ಸಮಾನವಾಗಿ ಬರುವುದಿಲ್ಲ.
- ಟಿಯಾಗೋ ಇಂಜಿನ್ಗಳು, ವಿಭಾಗದಲ್ಲೇ ಅತ್ಯಂತ ಶಕ್ತಿಶಾಲಿ ಇಂಜಿನ್ಗಳು ಆಗಿದ್ದರು, ಓಡಿಸುವಾಗ ಅಷ್ಟು ಉತ್ಸಾಹಕರವಾಗಿ ಅನಿಸಲಿಲ್ಲ
- ಅಷ್ಟೇ ಅಲ್ಲದೆ ಟಿಯಾಗೋ ದಲ್ಲಿ ಕಾರ್ಖಾನೆ ಯಿಂದ ಬರುವ ಸಿ ಎನ್ ಜಿ ಸೌಲಭ್ಯವನ್ನು ಹೊಂದಿಲ್ಲ.
ಉತ್ತಮ ವೈಶಿಷ್ಟ್ಯಗಳು
ಆಂಡ್ರಾಯ್ಡ್ ಆಟೋ ಜೊತೆಗೆ ಬರುವ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟೆಮ್ ಜೊತೆಗೆ ಅದ್ವಿತೀಯ ವಾದ 8-ಧ್ವನಿವರ್ಧಕಗಳ ವ್ಯವಸ್ಥೆ ಇದ್ದು ಹರ್ಮಾನ್ ಅವರಿಂದ ಅಭಿವೃದ್ಧಿ ಪಡಿಸಲಾಗಿದೆ.
ಶಿತಲೀಕೃತ ಗ್ಲೋವ್ ಬಾಕ್ಸ್: ಚಿಕ್ಕದಾದ ಆದರೆ ಬಹಳ ಮುಖ್ಯವಾದ ಈ ಸೌಲಭ್ಯ, ಪ್ರಯಣದ್ಲಲಿ ನಿಮ್ಮ ಪಾನೀಯವನ್ನು ತಣ್ಣಗೆ ಇರಿಸಲು ಬಹಳ ಸಹಾಯಕಾರಿ. ಟಾಟಾ ಟಿಯಾಗೋ ಚಿತ್ರ.
ಮಲ್ಟಿಪಲ್ ಡ್ರೈವಿಂಗ್ ಮೋಡ್ ಗಳು: ಟಿಯಾಗೋ, ಪೆಟ್ರೋಲ್ ಹಾಗೂ ಡೀಸಲ್ ಎರಡು ಆಯ್ಕೆಗಳಲ್ಲಿ , ಎರಡು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ: ಈಕೋ ಹಾಗೂ ಸಿಟಿ . ಟಾಟಾ ಟಿಯಾಗೋ ಚಿತ್ರ.
ವಿಭಾಗದಲ್ಲೇ 15-ಇಂಚಿನ ಡ್ಯೂಯಲ್-ಟೋನ್ ಅಲಾಯ್ ವೀಲ್ಸ್ (ಪೆಟ್ರೋಲ್ ಮಾತ್ರವೇ).
ಡ್ಯೂಯಲ್-ಬ್ಯಾರೆಲ್ ಪ್ರೊಜೆಕ್ಟರ್ ತಲೆ ದೀಪಗಳು: ಇದರಲ್ಲಿ ಒಳ್ಳೆಯ ಬೆಳಕು ಹರಡುವ ಶಕ್ತಿಯಿದ್ದು, ಸ್ಪರ್ಧಿಗಳು ನೀಡುತ್ತಿರುವ ಸಿಂಗಲ್ ಬ್ಯಾರೆಲ್ ಮಲ್ಟಿ ರೀಫ್ಲೆಕ್ಟರ್ ದೀಪಗಳಿಗಿಂತ ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಸೂಸುತ್ತದೆ.
ಟಾಟಾ ಟಿಯಾಗೊ 2016-2019 ಬಳಕೆದಾರರ ವಿಮರ್ಶೆಗಳು
- ಎಲ್ಲಾ (927)
- Looks (215)
- Comfort (237)
- Mileage (326)
- Engine (228)
- Interior (175)
- Space (136)
- Price (198)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- VERIFIED
- CRITICAL
An excellent fully loaded product an affordable price
I have driven 25000 km in 1 Year with my Tata Tiago XZ. An excellent car with fully loaded options and an affordable price. The best features getting in this car. Follow ...ಮತ್ತಷ್ಟು ಓದು
The best car in the segment.
I'm the owner of tata Tiago ... it been 2 years with Tiago and it's really the best choice to choose handling is best in its class and steering is also very light easy to...ಮತ್ತಷ್ಟು ಓದು
Tata Tiago
1. Dashboard loses from the first day (major issue) it always vibrates on access gear..... Feels like it comes out 2. Extreme cabin noise 3. Lack of power after 60k km 4....ಮತ್ತಷ್ಟು ಓದು
Best Safe and compact Hatcback
Best compact safe hatchback. Great mileage. Best look. Spacious. Awesome features with music system... Xz and XT best.Steering coolest..seats best in class. Dnt goes for ...ಮತ್ತಷ್ಟು ಓದು
Best safe compact Hatchback.
Awesome Car with user-friendly features. The music system is terrific. Dnt goes for negative reviews. Full value for money. Sophistication with power. Best Hatchback in l...ಮತ್ತಷ್ಟು ಓದು
- ಎಲ್ಲಾ ತಿಯಾಗೊ 2016-2019 ವಿರ್ಮಶೆಗಳು ವೀಕ್ಷಿಸಿ
ಟಿಯಾಗೊ 2016-2019 ಇತ್ತೀಚಿನ ಅಪ್ಡೇಟ್
%3Cp%3E%E0%B2%87%E0%B2%A4%E0%B3%8D%E0%B2%A4%E0%B3%80%E0%B2%9A%E0%B2%BF%E0%B2%A8%26nbsp%3B%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF%26nbsp%3B%3A%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%87%E0%B2%B5%E0%B2%BE%E0%B2%97%26nbsp%3B%E0%B2%8F%26nbsp%3B%E0%B2%AC%E0%B2%BF%26nbsp%3B%E0%B2%8E%E0%B2%B8%E0%B3%8D%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%88%26nbsp%3B%E0%B2%AC%E0%B2%BF%26nbsp%3B%E0%B2%A1%E0%B2%BF%26nbsp%3B%E0%B2%AF%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%86.%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%95%E0%B2%BE%E0%B2%B0%E0%B3%8D%E0%B2%A8%E0%B2%B0%E0%B3%8D%26nbsp%3B%E0%B2%B8%E0%B3%8D%E0%B2%9F%E0%B3%86%E0%B2%AC%E0%B2%BF%E0%B2%B2%E0%B2%BF%E0%B2%9F%E0%B2%BF%26nbsp%3B%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%88%E0%B2%97%26nbsp%3B%E0%B2%8E%E0%B2%B2%E0%B3%8D%E0%B2%B2%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B3%82%26nbsp%3B%E0%B2%B2%E0%B2%AD%E0%B3%8D%E0%B2%AF%E0%B2%B5%E0%B2%BF%E0%B2%A6%E0%B3%86.%26nbsp%3B%E0%B2%B5%E0%B2%BF%E0%B2%B5%E0%B2%B0%E0%B2%97%E0%B2%B3%E0%B3%81%26nbsp%3B%E0%B2%87%E0%B2%B2%E0%B3%8D%E0%B2%B2%E0%B2%BF%E0%B2%B5%E0%B3%86.%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%AC%E0%B3%86%E0%B2%B2%E0%B3%86%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B3%81%26nbsp%3B%3A%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%AC%E0%B3%86%E0%B2%B2%E0%B3%86%E0%B2%97%E0%B2%B3%E0%B3%81%26nbsp%3B%E0%B2%88%E0%B2%97%26nbsp%3B4.20%26nbsp%3B%E0%B2%B2%E0%B2%95%E0%B3%8D%E0%B2%B7%E0%B2%97%E0%B2%B3%E0%B2%BF%E0%B2%82%E0%B2%A6%26nbsp%3B6.39%26nbsp%3B%E0%B2%B2%E0%B2%95%E0%B3%8D%E0%B2%B7%E0%B2%97%E0%B2%B3%E0%B2%B5%E0%B2%B0%E0%B3%86%E0%B2%97%E0%B3%86(%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%B7%E0%B3%8B%26nbsp%3B%E0%B2%B0%E0%B3%82%E0%B2%AE%E0%B3%8D)%26nbsp%3B%E0%B2%87%E0%B2%A6%E0%B3%86.%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B8%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%B2%E0%B2%AD%E0%B3%8D%E0%B2%AF%E0%B2%B5%E0%B2%BF%E0%B2%A6%E0%B3%86%3A%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%88%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%88(%E0%B2%93)%2C%26nbsp%3B%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%8E%E0%B2%82%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%8E%E0%B2%82(%E0%B2%93)%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9F%E0%B2%BF%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9F%E0%B2%BF(%E0%B2%93)%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9C%E0%B2%BF%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9C%E0%B2%BF%2B.%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%87%E0%B2%82%E0%B2%A7%E0%B2%A8%26nbsp%3B%E0%B2%95%E0%B3%8D%E0%B2%B7%E0%B2%AE%E0%B2%A4%E0%B3%86%26nbsp%3B%3A%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%8E%E0%B2%B0%E0%B2%A1%E0%B3%81%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%86%E0%B2%AF%E0%B3%8D%E0%B2%95%E0%B3%86%E0%B2%97%E0%B2%B3%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%B2%E0%B2%AD%E0%B3%8D%E0%B2%AF%E0%B2%B5%E0%B2%BF%E0%B2%A6%E0%B3%86%26nbsp%3B%3A%26nbsp%3B1.2%26nbsp%3B%E0%B2%B2%E0%B3%80%E0%B2%9F%E0%B2%B0%E0%B3%8D%26nbsp%3B(85%E0%B2%AA%E0%B2%BF%E0%B2%8E%E0%B2%B8%E0%B3%8D%2F114%E0%B2%8E%E0%B2%A8%E0%B3%8D%26nbsp%3B%E0%B2%8E%E0%B2%82)%E0%B2%AA%E0%B3%86%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B1.05%26nbsp%3B%E0%B2%B2%E0%B3%80%E0%B2%9F%E0%B2%B0%E0%B3%8D(70%E0%B2%AA%E0%B2%BF%E0%B2%8E%E0%B2%B8%E0%B3%8D%2F140%26nbsp%3B%E0%B2%8E%E0%B2%A8%E0%B3%8D%26nbsp%3B%E0%B2%8E%E0%B2%AE%E0%B3%8D)%E0%B2%A1%E0%B3%80%E0%B2%B8%E0%B2%B2%E0%B3%8D%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D.%26nbsp%3B%E0%B2%AA%E0%B3%86%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%A8%26nbsp%3B%E0%B2%87%E0%B2%82%E0%B2%A7%E0%B2%A8%26nbsp%3B%E0%B2%95%E0%B3%8D%E0%B2%B7%E0%B2%AE%E0%B2%A4%E0%B3%86%26nbsp%3B23.84%26nbsp%3B%E0%B2%95%E0%B2%BF%E0%B2%AE%E0%B3%80%26nbsp%3B%E0%B2%AA%E0%B3%8D%E0%B2%B0%E0%B2%A4%E0%B2%BF%26nbsp%3B%E0%B2%B2%E0%B2%BF%E0%B2%9F%E0%B2%B0%E0%B3%8D%E0%B2%97%E0%B3%86%26nbsp%3B%E0%B2%87%E0%B2%A6%E0%B3%8D%E0%B2%A6%E0%B2%B0%E0%B3%86%26nbsp%3B%E0%B2%A1%E0%B3%80%E0%B2%B8%E0%B2%B2%E0%B3%8D%26nbsp%3B%E0%B2%A8%26nbsp%3B%E0%B2%87%E0%B2%82%E0%B2%A7%E0%B2%A8%26nbsp%3B%E0%B2%95%E0%B3%8D%E0%B2%B7%E0%B2%AE%E0%B2%A4%E0%B3%86%26nbsp%3B27.28%E0%B2%95%E0%B2%BF%E0%B2%AE%E0%B3%80%26nbsp%3B%E0%B2%AA%E0%B3%8D%E0%B2%B0%E0%B2%A4%E0%B2%BF%26nbsp%3B%E0%B2%B2%E0%B3%80%E0%B2%9F%E0%B2%B0%E0%B2%BF%E0%B2%97%E0%B3%86%26nbsp%3B%E0%B2%A6%E0%B3%8A%E0%B2%B0%E0%B3%86%E0%B2%AF%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86.%26nbsp%3B%E0%B2%8E%E0%B2%B0%E0%B2%A1%E0%B3%81%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%97%E0%B2%B3%E0%B2%BF%E0%B2%97%E0%B3%86%26nbsp%3B5%26nbsp%3B%E0%B2%B5%E0%B3%87%E0%B2%97%E0%B2%97%E0%B2%B3%26nbsp%3B%E0%B2%AE%E0%B3%8D%E0%B2%AF%E0%B2%BE%E0%B2%A8%E0%B3%81%E0%B2%AF%E0%B2%BE%E0%B2%B2%E0%B3%8D%26nbsp%3B%E0%B2%9F%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D%E0%B2%AE%E0%B2%BF%E0%B2%B6%E0%B2%A8%E0%B3%8D%26nbsp%3B%E0%B2%8E%E0%B2%B2%E0%B3%8D%E0%B2%B2%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B3%82%26nbsp%3B%E0%B2%95%E0%B3%8A%E0%B2%A1%E0%B2%AE%E0%B2%BE%E0%B2%A1%E0%B2%B2%E0%B2%BE%E0%B2%97%E0%B2%BF%E0%B2%A6%E0%B3%86.%26nbsp%3B%E0%B2%86%E0%B2%A6%E0%B2%B0%E0%B3%86%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%AA%E0%B3%86%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%85%E0%B2%A8%E0%B3%8D%E0%B2%A8%E0%B3%81%26nbsp%3B%E0%B2%AE%E0%B2%BE%E0%B2%A4%E0%B3%8D%E0%B2%B0%26nbsp%3B5%26nbsp%3B%E0%B2%B5%E0%B3%87%E0%B2%97%E0%B2%97%E0%B2%B3%26nbsp%3B%E0%B2%8F%26nbsp%3B%E0%B2%8E%E0%B2%AE%E0%B3%8D%26nbsp%3B%E0%B2%9F%E0%B2%BF%26nbsp%3B%E0%B2%86%E0%B2%9F%E0%B3%8A%E0%B2%AE%E0%B3%8D%E0%B2%AF%E0%B2%BE%E0%B2%9F%E0%B2%BF%E0%B2%95%E0%B3%8D%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%A6%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9F%E0%B2%BF%26nbsp%3B%E0%B2%8F%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9D%E0%B3%86%E0%B2%A1%E0%B3%8D%26nbsp%3B%E0%B2%8F%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%AA%E0%B2%A1%E0%B3%86%E0%B2%AF%E0%B2%AC%E0%B2%B9%E0%B3%81%E0%B2%A6%E0%B2%BE%E0%B2%97%E0%B2%BF%E0%B2%A6%E0%B3%86.%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%97%E0%B2%B3%E0%B3%81%3A%26nbsp%3B%E0%B2%87%E0%B2%A6%E0%B2%B0%26nbsp%3B%E0%B2%AE%E0%B3%81%E0%B2%82%E0%B2%AD%E0%B2%BE%E0%B2%97%E0%B2%A6%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%8E%E0%B2%B0%E0%B2%A1%E0%B3%81%26nbsp%3B%E0%B2%8F%E0%B2%B0%E0%B3%8D%26nbsp%3B%E0%B2%AC%E0%B3%8D%E0%B2%AF%E0%B2%BE%E0%B2%97%E0%B3%81%E0%B2%97%E0%B2%B3%E0%B3%81%26nbsp%3B%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%B5%E0%B3%86%2C%26nbsp%3B%E0%B2%88%26nbsp%3B%E0%B2%AC%E0%B2%BF%26nbsp%3B%E0%B2%8E%E0%B2%B8%E0%B3%8D%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%A6%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%8F%26nbsp%3B%E0%B2%AC%E0%B2%BF%26nbsp%3B%E0%B2%8E%E0%B2%B8%E0%B3%8D%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%95%E0%B2%BE%E0%B2%B0%E0%B3%8D%E0%B2%A8%E0%B2%B0%E0%B3%8D%26nbsp%3B%E0%B2%B8%E0%B3%8D%E0%B2%9F%E0%B3%86%E0%B2%AC%E0%B2%BF%E0%B2%B2%E0%B2%BF%E0%B2%9F%E0%B2%BF%26nbsp%3B%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%97%E0%B2%B3%E0%B3%81%26nbsp%3B%E0%B2%8E%E0%B2%B2%E0%B3%8D%E0%B2%B2%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B3%82%26nbsp%3B%E0%B2%B8%E0%B2%AE%E0%B2%A8%E0%B2%BE%E0%B2%97%E0%B2%BF%26nbsp%3B%E0%B2%87%E0%B2%A6%E0%B3%86.%26nbsp%3B%E0%B2%87%E0%B2%A6%E0%B2%B0%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%87%E0%B2%B0%E0%B3%81%E0%B2%B5%26nbsp%3B%E0%B2%AC%E0%B3%87%E0%B2%B0%E0%B3%86%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%97%E0%B2%B3%E0%B3%86%E0%B2%82%E0%B2%A6%E0%B2%B0%E0%B3%86%2C%26nbsp%3B%E0%B2%AE%E0%B3%81%E0%B2%82%E0%B2%AD%E0%B2%BE%E0%B2%97%E0%B2%A6%26nbsp%3B%E0%B2%AB%E0%B2%BE%E0%B2%97%E0%B3%8D%26nbsp%3B%E0%B2%A6%E0%B3%80%E0%B2%AA%E0%B2%97%E0%B2%B3%E0%B3%81%2C%26nbsp%3B15%26nbsp%3B%E0%B2%87%E0%B2%82%E0%B2%9A%E0%B2%BF%E0%B2%A8%26nbsp%3B%E0%B2%85%E0%B2%B2%E0%B2%BE%E0%B2%AF%E0%B3%8D%26nbsp%3B%E0%B2%9A%E0%B2%95%E0%B3%8D%E0%B2%B0%E0%B2%97%E0%B2%B3%26nbsp%3B%E0%B2%B5%E0%B2%B0%E0%B3%86%E0%B2%97%E0%B3%82%26nbsp%3B%E0%B2%86%E0%B2%AF%E0%B3%8D%E0%B2%95%E0%B3%86%E0%B2%97%E0%B2%B3%E0%B3%81%2C%26nbsp%3B%E0%B2%B9%E0%B2%BF%E0%B2%82%E0%B2%AD%E0%B2%BE%E0%B2%97%E0%B2%A6%26nbsp%3B%E0%B2%A1%E0%B3%80%E0%B2%AB%E0%B2%BE%E0%B2%97%E0%B2%B0%E0%B3%8D%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%B5%E0%B3%88%E0%B2%AA%E0%B2%B0%E0%B3%8D%2C%26nbsp%3B%E0%B2%86%E0%B2%82%E0%B2%A1%E0%B3%8D%E0%B2%B0%E0%B2%BE%E0%B2%AF%E0%B3%8D%E0%B2%A1%E0%B3%8D%26nbsp%3B%E0%B2%86%E0%B2%9F%E0%B3%8B%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B7%26nbsp%3B%E0%B2%87%E0%B2%82%E0%B2%9A%E0%B2%BF%E0%B2%A8%26nbsp%3B%E0%B2%87%E0%B2%A8%E0%B3%8D%E0%B2%AB%E0%B3%8B%E0%B2%9F%E0%B3%88%E0%B2%A8%E0%B3%8D%E0%B2%AE%E0%B3%86%E0%B2%82%E0%B2%9F%E0%B3%8D%26nbsp%3B%E0%B2%B8%E0%B2%BF%E0%B2%B8%E0%B3%8D%E0%B2%9F%E0%B3%86%E0%B2%AE%E0%B3%8D%26nbsp%3B%2C%26nbsp%3B%E0%B2%B9%E0%B2%B0%E0%B3%8D%E0%B2%AE%E0%B2%A8%E0%B3%8D%26nbsp%3B%E0%B2%B5%E0%B2%BF%E0%B2%A8%E0%B3%8D%E0%B2%AF%E0%B2%BE%E0%B2%B8%26nbsp%3B%E0%B2%AE%E0%B2%BE%E0%B2%A1%E0%B2%BF%E0%B2%B0%E0%B3%81%E0%B2%B5%26nbsp%3B8-%E0%B2%A7%E0%B3%8D%E0%B2%B5%E0%B2%A8%E0%B2%BF%E0%B2%B5%E0%B2%B0%E0%B3%8D%E0%B2%A7%E0%B2%95%E0%B2%97%E0%B2%B3%26nbsp%3B%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86%2C%26nbsp%3B%E0%B2%B8%E0%B3%8D%E0%B2%B5%E0%B2%AF%E0%B2%82%E0%B2%9A%E0%B2%BE%E0%B2%B2%E0%B2%BF%E0%B2%A4%26nbsp%3B%E0%B2%95%E0%B3%8D%E0%B2%B2%E0%B3%88%E0%B2%AE%E0%B3%86%E0%B2%9F%E0%B3%8D%26nbsp%3B%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%2C%26nbsp%3B%E0%B2%A8%E0%B2%BE%E0%B2%B2%E0%B3%8D%E0%B2%95%E0%B3%81%26nbsp%3B%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A4%E0%B3%8D%E0%B2%9A%E0%B2%BE%E0%B2%B2%E0%B2%BF%E0%B2%A4%26nbsp%3B%E0%B2%95%E0%B2%BF%E0%B2%9F%E0%B2%95%E0%B2%BF%E0%B2%97%E0%B2%B3%E0%B3%81%2C%26nbsp%3B%E0%B2%B6%E0%B2%BF%E0%B2%A4%E0%B2%B2%E0%B3%80%E0%B2%95%E0%B3%83%E0%B2%A4%26nbsp%3B%E0%B2%97%E0%B3%8D%E0%B2%B2%E0%B3%8B%E0%B2%B5%E0%B3%8D%26nbsp%3B%E0%B2%AC%E0%B2%BE%E0%B2%95%E0%B3%8D%E0%B2%B8%E0%B3%8D%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%B8%E0%B3%8D%E0%B2%B5%E0%B2%A4%E0%B2%83%26nbsp%3B%E0%B2%AE%E0%B2%A1%E0%B2%9A%E0%B2%BF%E0%B2%95%E0%B3%8A%E0%B2%B3%E0%B3%8D%E0%B2%B3%E0%B3%81%E0%B2%B5%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A4%E0%B3%8D%26nbsp%3B%E0%B2%9A%E0%B2%BE%E0%B2%B2%E0%B2%BF%E0%B2%A4%26nbsp%3B%E0%B2%B9%E0%B3%8A%E0%B2%B0%E0%B2%97%E0%B2%BF%E0%B2%A8%26nbsp%3B%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B3%E0%B3%81.(%E0%B2%93%26nbsp%3B%E0%B2%86%E0%B2%B0%E0%B3%8D%26nbsp%3B%E0%B2%B5%E0%B2%BF%26nbsp%3B%E0%B2%8E%E0%B2%82%26nbsp%3B%E0%B2%97%E0%B2%B3%E0%B3%81).%3C%2Fp%3E%0A%0A%3Cp%3E%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%86%E0%B2%9F%E0%B3%8A%E0%B2%AE%E0%B3%8D%E0%B2%AF%E0%B2%BE%E0%B2%9F%E0%B2%BF%E0%B2%95%E0%B3%8D%26nbsp%3B%E0%B2%A8%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%95%E0%B3%8D%E0%B2%B0%E0%B3%80%E0%B2%AA%E0%B3%8D%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%26lsquo%3B%E0%B2%B8%E0%B3%8D%E0%B2%AA%E0%B3%8B%E0%B2%B0%E0%B3%8D%E0%B2%9F%E0%B3%8D%26rsquo%3B%26nbsp%3B%E0%B2%AE%E0%B3%8B%E0%B2%A1%E0%B3%8D%26nbsp%3B%E0%B2%A8%E0%B2%82%E0%B2%A4%E0%B2%B9%26nbsp%3B%E0%B2%AE%E0%B2%A4%E0%B3%8D%E0%B2%A4%E0%B2%B7%E0%B3%8D%E0%B2%9F%E0%B3%81%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%97%E0%B2%B3%E0%B3%81%26nbsp%3B%E0%B2%A6%E0%B3%8A%E0%B2%B0%E0%B3%86%E0%B2%AF%E0%B3%81%E0%B2%A4%E0%B3%8D%E0%B2%A4%E0%B2%B5%E0%B3%86.%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%B8%E0%B2%B9%E0%B2%B8%E0%B3%8D%E0%B2%AA%E0%B2%B0%E0%B3%8D%E0%B2%A7%E0%B2%BF%E0%B2%97%E0%B2%B3%E0%B3%81%26nbsp%3B%3A%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%B8%E0%B3%8D%E0%B2%AA%E0%B2%B0%E0%B3%8D%E0%B2%A7%E0%B2%BF%E0%B2%B8%E0%B3%81%E0%B2%B5%26nbsp%3B%E0%B2%95%E0%B2%BE%E0%B2%B0%E0%B3%81%E0%B2%97%E0%B2%B3%E0%B3%86%E0%B2%82%E0%B2%A6%E0%B2%B0%E0%B3%86%2C%26nbsp%3B%E0%B2%B9%E0%B3%81%E0%B2%82%E0%B2%A1%E0%B3%88%26nbsp%3B%E0%B2%B8%E0%B3%8D%E0%B2%AF%E0%B2%BE%E0%B2%82%E0%B2%9F%E0%B3%8D%E0%B2%B0%E0%B3%8B%2C%26nbsp%3B%E0%B2%AE%E0%B2%BE%E0%B2%B0%E0%B3%81%E0%B2%A4%E0%B2%BF%26nbsp%3B%E0%B2%B8%E0%B3%81%E0%B2%9D%E0%B3%81%E0%B2%95%E0%B2%BF%26nbsp%3B%E0%B2%B8%E0%B3%86%E0%B2%B2%E0%B3%86%E0%B2%B0%E0%B2%BF%E0%B2%AF%E0%B3%8B%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%B5%E0%B2%BE%E0%B2%97%E0%B2%A8%E0%B3%8D%26nbsp%3B%E0%B2%86%E0%B2%B0%E0%B3%8D.%3C%2Fp%3E%0A

ಟಾಟಾ ಟಿಯಾಗೊ 2016-2019 ವೀಡಿಯೊಗಳು
- 5:37Tata Tiago - Which Variant To Buy?ಏಪ್ರಿಲ್ 13, 2018
- 9:26Tata Tiago JTP & Tigor JTP Review | Desi Pocket Rockets! | ZigWheels.comಅಕ್ಟೋಬರ್ 28, 2018
- 4:55Tata Tiago | Hits & Missesಏಪ್ರಿಲ್ 02, 2018
- 6:24Tata Tiago vs Renault Kwid | Comparison Reviewಜೂನ್ 24, 2016
ಟಾಟಾ ಟಿಯಾಗೊ 2016-2019 ಚಿತ್ರಗಳು
- ಚಿತ್ರಗಳು


ಟಾಟಾ ಟಿಯಾಗೊ 2016-2019 ಸುದ್ದಿ

Are you Confused?
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
What IS the ಬೆಲೆ/ದಾರ ಅದರಲ್ಲಿ ಟಾಟಾ ತಿಯಾಗೊ ಎಕ್ಸಝಡ್ front honeycomb grill?
For this, we would suggest you walk into the nearest dealership as they will be ...
ಮತ್ತಷ್ಟು ಓದುWrite your Comment on ಟಾಟಾ ಟಿಯಾಗೊ 2016-2019
i have tata Tiago AMT since may 2018 , Drive about 10k , its main issue Mileage , about 10Km in City and 15 at Highway , visit many time at service center but nothing solution , so avoid this car


ಟ್ರೆಂಡಿಂಗ್ ಟಾಟಾ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಟಾಟಾ ನೆಕ್ಸ್ಂನ್Rs.7.09 - 12.79 ಲಕ್ಷ*
- ಟಾಟಾ ಆಲ್ಟ್ರೋಝ್Rs.5.69 - 9.45 ಲಕ್ಷ*
- ಟಾಟಾ ಹ್ಯಾರಿಯರ್Rs.13.99 - 20.45 ಲಕ್ಷ*
- ಟಾಟಾ ತಿಯಾಗೊRs.4.85 - 6.84 ಲಕ್ಷ*
- ಟಾಟಾ ಸಫಾರಿRs.14.69 - 21.45 ಲಕ್ಷ*