ನೀವು BS4 & BS6 ಮಾರುತಿ ಕಾರ್ ಗಳ ಮೇಲೆ ಮಾರ್ಚ್ 2020 ನಲ್ಲಿ ಎಷ್ಟು ಉಳಿತಾಯ ಮಾಡಬಹುದು ಎಂಬ ವಿವರ ಇಲ್ಲಿದೆ

published on ಮಾರ್ಚ್‌ 12, 2020 10:06 am by rohit ಮಾರುತಿ ವೇಗನ್ ಆರ್‌ 2013-2022 ಗೆ

 • 18 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ನೆಕ್ಸಾ ಮಾಡೆಲ್ ಈ ಬಾರಿಯೂ ಸಹ ಕೊಡುಗೆಗಳಿಂದ ದೂರವಿದೆ

 

Here’s How Much You Can Save On BS4 & BS6 Maruti Cars In March 2020

ಮಾರುತಿಯಿಂದ  ಅದರ ಬಹಳಷ್ಟು ಮಾಡೆಲ್ ಗಳ ಮೇಲೆ ಕೊಡಲಾಗುತ್ತಿರುವ ಕೊಡುಗೆಗಳು ಮುಂದುವರೆದಿದೆ. ಆದರೆ, ಅದರ ಕೊಡುಗೆಗಳು ಕೇವಲ ಅರೇನಾ ಮಾಡೆಲ್ ಗಳಿಗೆ ಸೀಮಿತವಾಗಿದೆ ಫೆಬ್ರವರಿ ನಲ್ಲಿ ನೋಡಿದಂತೆ. ಮಾರುತಿ ಡೀಸೆಲ್  BS4  ಮಾಡೆಲ್ ಗಳ ವೇರಿಯೆಂಟ್ ಗಳ ಮೇಲು ಸಹ ಕೊಡುಗೆಗಳನ್ನು ಕೊಡುತ್ತಿದೆ. ಹಾಗಾಗಿ, ಇದು ಕೊನೆ ತಿಂಗಳು ಆಗಿದೆ BS4 ಮಾಡೆಲ್ ಅನ್ನು ಕೊಳ್ಳಲು ಏಕೆಂದರೆ BS6 ಗಡುವು  ಏಪ್ರಿಲ್ 1, 2020 ಆಗಿದೆ ಹಾಗು ಅವುಗಳನ್ನು ನಂತರ ನೊಂದಣಿ ಮಾಡಲು ಆಗುವುದಿಲ್ಲ. ಮಾಡೆಲ್ ಗಳ  ಮೇಲಿನ ಕೊಡುಗೆಗಳ ವಿವರಗಳು ಹೀಗಿವೆ:

 ಆಲ್ಟೊ  800

Maruti Suzuki Alto 800 

ಕೊಡುಗೆ

ಮೌಲ್ಯ

ಗ್ರಾಹಕ ಕೊಡುಗೆ

Rs 30,000

ಎಕ್ಸ್ಚೇಂಜ್ ಬೋನಸ್

Rs 15,000

ಕಾರ್ಪೊರೇಟ್ ರಿಯಾಯಿತಿ

Rs 3,000

ಒಟ್ಟಾರೆ ಉಪಯುಕ್ತತೆ

Up to Rs 48,000

 •  ಮಾರುತಿ ಕೊಡುತ್ತಿದೆ ಕೊಡುಗೆಗಳನ್ನು  ಆಲ್ಟೊ  800 ಪೆಟ್ರೋಲ್ ಹಾಗು CNG ವೇರಿಯೆಂಟ್ ಗಳ  ಮೇಲೆ 
 • ಆಲ್ಟೊ K10 ಅನ್ನು BS6 ನಾರ್ಮ್ಸ್  ಅಳವಡಿಕೆ ಬಂದಮೇಲೆ ಸ್ಥಗಿತಗೊಳಿಸಲಾಗುವುದು 

ಇತ್ತೀಚಿನ ಕಾರ್ ಡೀಲ್ ಗಳನ್ನು ಹಾಗು ಡಿಸ್ಕೌಂಟ್ ಗಳನ್ನು ಇಲ್ಲಿ ನೋಡಿ

S-ಪ್ರೆಸ್ಸೋ

Maruti Suzuki S-Presso 

ಕೊಡುಗೆ

 

ಮೌಲ್ಯ

ಗ್ರಾಹಕ ಕೊಡುಗೆ

 

Rs 20,000

ಎಕ್ಸ್ಚೇಂಜ್ ಬೋನಸ್

 

Rs 20,000

ಕಾರ್ಪೊರೇಟ್ ರಿಯಾಯಿತಿ

 

Rs 3,000

ಒಟ್ಟಾರೆ ಉಪಯುಕ್ತತೆ

 

Up to Rs 43,000

 • S-ಪ್ರೆಸ್ಸೋ  ಅನ್ನು BS6-ಕಂಪ್ಲೇಂಟ್ ಹೊಂದಿದೆ ಅದರ ಬಿಡುಗಡೆ ಆದಾಗಿನಿಂದ 

 • CNG ವೇರಿಯೆಂಟ್ ಸದ್ಯದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಎಕೋ

Maruti Suzuki Eeco 

ಕೊಡುಗೆ

 

ಮೌಲ್ಯ

ಗ್ರಾಹಕ ಕೊಡುಗೆ

 

Rs 20,000

ಎಕ್ಸ್ಚೇಂಜ್ ಬೋನಸ್

 

Rs 20,000

ಕಾರ್ಪೊರೇಟ್ ರಿಯಾಯಿತಿ

 

Rs 3,000

ಒಟ್ಟಾರೆ ಉಪಯುಕ್ತತೆ

 

Up to Rs 43,000

 •  ಎಕೋ  ಪಡೆಯುತ್ತದೆ S-ಪ್ರೆಸ್ಸೋ ನಲ್ಲಿರುವಂತಹ ಕೊಡುಗೆಗಳನ್ನು 
 • ಮಾರುತಿ BS6  ಎಕೋ ವನ್ನು ಜನವರಿ  2020 ಯಲ್ಲಿ  ಬಿಡುಗಡೆ ಮಾಡಿದೆ.

 • ಎಲ್ಲ ಕೊಡುಗೆಗಳು ಪೆಟ್ರೋಲ್ ಹಾಗು  CNG ವೇರಿಯೆಂಟ್ ಎಕೋ ಮೇಲೆ ಲಭ್ಯವಿರುತ್ತದೆ

ಸೆಲೆರಿಯೊ

Maruti Suzuki Celerio

 

ಕೊಡುಗೆ

 

ಮೌಲ್ಯ

ಗ್ರಾಹಕ ಕೊಡುಗೆ

 

Rs 30,000

ಎಕ್ಸ್ಚೇಂಜ್ ಬೋನಸ್

 

Rs 20,000

ಕಾರ್ಪೊರೇಟ್ ರಿಯಾಯಿತಿ

 

Rs 3,000

ಒಟ್ಟಾರೆ ಉಪಯುಕ್ತತೆ

 

Up to Rs 53,000

 • ಈ ಕೊಡುಗೆಗಳು ಕೇವಲ ಸೆಲೆರಿಯೊ CNG ವೇರಿಯೆಂಟ್ ಗಳ ಮೇಲೆ ಲಭ್ಯವಿರುತ್ತದೆ 

 • ಮಾರುತಿ ಅದೇ ಕೊಡುಗೆಗಳನ್ನು ಸೆಲೆರಿಯೊ X ವೇರಿಯೆಂಟ್ ಗಳ ಮೇಲೆ ಸಹ ಕೊಡುತ್ತಿದೆ. 

 • BS6 ಆವೃತ್ತಿಯನ್ನು ಜನವರಿ 2020 ಯಲ್ಲಿ ಬಿಡುಗಡೆ ಮಾಡಲಾಯಿತು

ವ್ಯಾಗನ್ R 

Maruti Suzuki WagonR 

ಕೊಡುಗೆ

 

ಮೌಲ್ಯ

ಗ್ರಾಹಕ ಕೊಡುಗೆ

 

Rs 15,000

ಎಕ್ಸ್ಚೇಂಜ್ ಬೋನಸ್

 

Rs 20,000

ಕಾರ್ಪೊರೇಟ್ ರಿಯಾಯಿತಿ

 

Rs 2,500

ಒಟ್ಟಾರೆ ಉಪಯುಕ್ತತೆ

 

Up to Rs 37,500

 •  ವ್ಯಾಗನ್ R  ನ ಪೆಟ್ರೋಲ್ ಹಾಗು CNG ವೇರಿಯೆಂಟ್ ಗಳು ಈಗ BS6-ಕಂಪ್ಲೇಂಟ್ ಆಗಿವೆ 
 • ಮಾರುತಿ ಕೊಡುತ್ತಿದೆ ಪೆಟ್ರೋಲ್ ಹಾಗು CNG ಗಳಲ್ಲಿ ಈ ಕೊಡುಗೆಗಳನ್ನು ಕೊಡುತ್ತಿದೆ

ಸ್ವಿಫ್ಟ್ (ಎಲ್ಲ ಪೆಟ್ರೋಲ್ ವೇರಿಯೆಂಟ್ ಗಳು )

Maruti Suzuki Swift

ಕೊಡುಗೆ

 

ಮೌಲ್ಯ

ಗ್ರಾಹಕ ಕೊಡುಗೆ

 

Rs 30,000

ಎಕ್ಸ್ಚೇಂಜ್ ಬೋನಸ್

 

Rs 25,000

ಕಾರ್ಪೊರೇಟ್ ರಿಯಾಯಿತಿ

 

Rs 5,000

ಒಟ್ಟಾರೆ ಉಪಯುಕ್ತತೆ

 

Up to Rs 60,000

 • ಮಾರುತಿ ಕೊಡುತ್ತಿದೆ ಮೇಲಿನ ಕೊಡುಗೆಗಳನ್ನು ಮಾನ್ಯುಯಲ್ ಹಾಗು AMT ವೇರಿಯೆಂಟ್ ಗಳ ಪೆಟ್ರೋಲ್ ಪವರ್ ಹೊಂದಿರುವ ಸ್ವಿಫ್ಟ್ ಮೇಲೆ 

 • ಸ್ವಿಫ್ಟ್ ಪೆಟ್ರೋಲ್ BS6-ಕಂಪ್ಲೇಂಟ್ ಆಗಿವೆ ಜೂನ್ 2019 ನಿಂದ 

 • ಹೆಚ್ಚು ಹೇಳಬೇಕಂದರೆ , ಮಾರುತಿ ಕೊಡುತ್ತಿದೆ ಸ್ವಿಫ್ಟ್ ಸ್ಪೆಷಲ್ ಎಡಿಷನ್ ಜೊತೆಗೆ ಗ್ರಾಹಕ ಕೊಡುಗೆಯಾಗಿ ರೂ 1,500, ಎಕ್ಸ್ಚೇಂಜ್ ಬೋನಸ್ ಆಗಿ ರೂ  25,000 , ಹಾಗು ಕಾರ್ಪೊರೇಟ್ ರಿಯಾಯಿತಿ ರೂ 5,000.

ಸ್ವಿಫ್ಟ್ (ಎಲ್ಲ ಡೀಸೆಲ್ ವೇರಿಯೆಂಟ್ ಗಳು )

ಕೊಡುಗೆ

 

ಮೌಲ್ಯ

ಗ್ರಾಹಕ ಕೊಡುಗೆ

 

Rs 20,000

ಎಕ್ಸ್ಚೇಂಜ್ ಬೋನಸ್

 

Rs 20,000

ಕಾರ್ಪೊರೇಟ್ ರಿಯಾಯಿತಿ

 

Rs 10,000

ಒಟ್ಟಾರೆ ಉಪಯುಕ್ತತೆ

   
 • ಈ ಕೊಡುಗೆಗಳು MT ಹಾಗು  AMT ವೇರಿಯೆಂಟ್ ಸ್ವಿಫ್ಟ್ ಗಳಿಗೆ ಲಭ್ಯವಿರುತ್ತದೆ 
 • ಸ್ವಿಫ್ಟ್ ನ ಡೀಸೆಲ್ ವೇರಿಯೆಂಟ್ ಕೊಳ್ಳಬೇಕಾದರೆ , ನೀವು 5- ವರ್ಷ ಎಕ್ಸ್ಟೆಂಡೆಡ್ ವಾರಂಟಿ ಪ್ಯಾಕೇಜ್  ಒಟ್ಟಾರೆ ಮೌಲ್ಯ ರೂ  17,700 ವರೆಗೆ ಅಥವಾ ನಗದು ರಿಯಾಯಿತಿ ರೂ 15,750 ವರೆಗೆ ಲಭ್ಯವಿರುತ್ತದೆ. 

 • ಹಾಗಾಗಿ,  ಸ್ವಿಫ್ಟ್ ಡೀಸೆಲ್ ಮೇಲೆ ಒಟ್ಟಾರೆ ಉಳಿತಾಯ ರೂ 67,700 ವರೆಗೂ ಇರುತ್ತದೆ. 

 • ಮಾರುತಿ ಸ್ವಿಫ್ಟ್ ಡೀಸೆಲ್  BS4-ಕಂಪ್ಲೇಂಟ್ ಆಗಿದೆ ಹಾಗು ಅದನ್ನು ಏಪ್ರಿಲ್ 2020 ವೇಳೆಗೆ ಸ್ಥಗಿತಗೊಳಿಸಲಾಗುವುದು

ಡಿಸೈರ್ (ಎಲ್ಲ ಪೆಟ್ರೋಲ್ ವೇರಿಯೆಂಟ್ ಗಳು )

ಕೊಡುಗೆ

 

ಮೌಲ್ಯ

ಗ್ರಾಹಕ ಕೊಡುಗೆ

 

Rs 35,000

ಎಕ್ಸ್ಚೇಂಜ್ ಬೋನಸ್

 

Rs 25,000

ಕಾರ್ಪೊರೇಟ್ ರಿಯಾಯಿತಿ

 

Rs 5,000

ಒಟ್ಟಾರೆ ಉಪಯುಕ್ತತೆ

 

Up to Rs 65,000

 • ಈ ಕೊಡುಗೆಗಳು  ಸೆಡಾನ್ ನ MT ಹಾಗು  AMT ವೇರಿಯೆಂಟ್ ಮೇಲೆ ಲಭ್ಯವಿರುತ್ತದೆ. 

 • ಎಕ್ಸ್ಚೇಂಜ್ ಬೋನಸ್ ಹಾಗು ಕಾರ್ಪೊರೇಟ್ ರಿಯಾಯಿತಿ ಹಾಗೆ ಉಳಿದಿರುತ್ತದೆ , ಡಿಸೈರ್ ಸ್ಪೆಷಲ್ ಎಡಿಷನ್ ನಲ್ಲಿ ಗ್ರಾಹಕ ಕೊಡುಗೆ ರೂ 6,500 ಲಭ್ಯವಿರುತ್ತದೆ 

 • ಮಾರುತಿ ಬಿಡುಗಡೆ ಮಾಡಿದೆ BS6- ಕಂಪ್ಲೇಂಟ್ ಡಿಸೈರ್ ಪೆಟ್ರೋಲ್ ಅನ್ನು ಜೂನ್ 2019 ನಲ್ಲಿ. 

 • ಫೇಸ್ ಲಿಫ್ಟ್ ಆಗಿರುವ ಡಿಸೈರ್ ಅನ್ನು ಪರೀಕ್ಷಿಸುತ್ತಿರುವುದು ಕಾಣಲಾಯಿತು ಹಾಗು ಸದ್ಯದಲ್ಲೇ ಅದರ ಬಿಡುಗಡೆ ಆಗಲಿದೆ.

ಡಿಸೈರ್ (ಎಲ್ಲ ಡೀಸೆಲ್ ವೇರಿಯೆಂಟ್ ಗಳು )

Maruti Suzuki Dzire

ಕೊಡುಗೆ

ಮೌಲ್ಯ

ಗ್ರಾಹಕ ಕೊಡುಗೆ

Rs 25,000

ಎಕ್ಸ್ಚೇಂಜ್ ಬೋನಸ್

Rs 20,000

ಕಾರ್ಪೊರೇಟ್ ರಿಯಾಯಿತಿ

Rs 10,000

 • ಡಿಸೈರ್ ನ ಡೀಸೆಲ್ ವೇರಿಯೆಂಟ್ ಕೊಳ್ಳಬೇಕಾದರೆ , ನೀವು 5-ವರ್ಷ ಎಕ್ಸ್ಟೆಂಡೆಡ್ ವಾರಂಟಿ ಪ್ಯಾಕೇಜ್ ಒಟ್ಟಾರೆ ಮೌಲ್ಯ ರೂ 19,100  ಅಥವಾ ನಗದು ರಿಯಾಯಿತಿ ರೂ  17,000 ವರೆಗೆ ಲಭ್ಯವಿರುತ್ತದೆ . 

 • ಹಾಗಾಗಿ , ಒಟ್ಟಾರೆ ಉಳಿತಾಯಗಳು ಡಿಸೈರ್ ಡೀಸೆಲ್ ಮೇಲೆ ರೂ 74,100 ವರೆಗೂ ಇರುತ್ತದೆ. 

 • ಮಾರುತಿ ಡಿಸೈರ್ ಡೀಸೆಲ್ BS4-ಕಂಪ್ಲೇಂಟ್ ಹೊಂದಿದೆ ಹಾಗು ಅದನ್ನು ಏಪ್ರಿಲ್ 2020 ವೇಳೆಗೆ ಸ್ಥಗಿತಗೊಳಿಸಲಾಗುವುದು

 ​​​​​ವಿಟಾರಾ ಬ್ರೆಝ (ಪ್ರಿ -ಫೇಸ್ ಲಿಫ್ಟ್ ಡೀಸೆಲ್ ಮಾಡೆಲ್ )

Pre-facelift Maruti Suzuki Vitara Brezza

ಕೊಡುಗೆ

ಮೌಲ್ಯ

ಗ್ರಾಹಕ ಕೊಡುಗೆ

Rs 35,000

ಎಕ್ಸ್ಚೇಂಜ್ ಬೋನಸ್

Rs 20,000

ಕಾರ್ಪೊರೇಟ್ ರಿಯಾಯಿತಿ

Rs 10,000

 • ಯಾವ ಗ್ರಾಹಕರು ಪ್ರಿ ಫೇಸ್ ಲಿಫ್ಟ್ ಡೀಸೆಲ್ ನಿಂದ ಪವರ್ ಪಡೆಯುವ ವಿಟಾರಾ ಬ್ರೆಝ ಕೊಳ್ಳಬೇಕೆಂದಿದ್ದಾರೆ  ಅವರು 5-ವರ್ಷ ಎಕ್ಸ್ಟೆಂಡೆಡ್ ವಾರಂಟಿ ಪ್ಯಾಕೇಜ್ ಒಟ್ಟಾರೆ ಮೌಲ್ಯ ರೂ 21,200 ಅಥವಾ ನಗದು ರಿಯಾಯಿತಿ ರೂ 19,500 ವರೆಗೂ ಕೊಡಿ. 

 • ಒಟ್ಟಾರೆ ಉಳಿತಾಯಗಳು ರೂ 86,200 ವರೆಗೂ ಇರುತ್ತದೆ 

 • ಮಾರುತಿ ಡೀಸೆಲ್ ಪವರ್ ಹೊಂದಿರುವ ವಿಟಾರಾ ಬ್ರೆಝ BS4-ಕಂಪ್ಲೇಂಟ್ ಹೊಂದಿದೆ. 

 • ವಿಟಾರಾ ಬ್ರೆಝ ಪೆಟ್ರೋಲ್ ಅನ್ನು ಬೆಲೆ ಶ್ರೇಣಿ ರೂ 7.34 ಲಕ್ಷ ದಿಂದ ರೂ 11.4 ಲಕ್ಷ ವರೆಗೆ ( ಎಕ್ಸ್ ಶೋ ರೂಮ್ ದೆಹಲಿ ) ಯಲ್ಲಿ ಬಿಡುಗಡೆ ಮಾಡಲಾಗಿದೆ

ಎರ್ಟಿಗಾ (ಡೀಸೆಲ್ )

Maruti Suzuki Ertiga

 

ಕೊಡುಗೆ

ಮೌಲ್ಯ

ಗ್ರಾಹಕ ಕೊಡುಗೆ

-

ಎಕ್ಸ್ಚೇಂಜ್ ಬೋನಸ್

Rs 20,000

ಕಾರ್ಪೊರೇಟ್ ರಿಯಾಯಿತಿ

-

 • ಮಾರುತಿ ಯಾವುದೇ ಕೊಡುಗೆಗಳನ್ನು  ಈ MPV ಯ .ಪೆಟ್ರೋಲ್ ಹಾಗು CNG ವೇರಿಯೆಂಟ್ ಗಳ ಮೇಲೆ ಕೊಡುತ್ತಿಲ್ಲ 
 • ಎಕ್ಸ್ಚೇಂಜ್ ಬೋನಸ್ ರೂ 20,000 ವರೆಗೆ ಕೇವಲ ಎರ್ಟಿಗಾ ಡೀಸೆಲ್ ವೇರಿಯೆಂಟ್ ಗಳ ಮೇಲೆ ಲಭ್ಯವಿರುತ್ತದೆ. 
 • ಮಾರುತಿ ಎರ್ಟಿಗಾ ಡೀಸೆಲ್ BS4-ಕಂಪ್ಲೇಂಟ್ ಹೊಂದಿದೆ ಹಾಗು ಅದನ್ನು ಏಪ್ರಿಲ್ 2020 ವೇಳೆಗೆ ಸ್ಥಗಿತಗೊಳಿಸಲಾಗುವುದು 
 • ಈ  MPV ಯ ಪೆಟ್ರೋಲ್ ಹಾಗು CNG ವೇರಿಯೆಂಟ್ ಗಳು ಈಗ BS6-ಕಂಪ್ಲೇಂಟ್ ಹೊಂದಿದೆ. 

ಹೆಚ್ಚು ಓದಿ: ವ್ಯಾಗನ್ R AMT

 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ವೇಗನ್ ಆರ್‌ 2013-2022

Read Full News
 • ಮಾರುತಿ ಆಲ್ಟೊ 800
 • ಮಾರುತಿ ಎಸ್-ಪ್ರೆಸ್ಸೊ
 • ಮಾರುತಿ ಸೆಲೆರಿಯೊ
 • ಮಾರುತಿ ಸ್ವಿಫ್ಟ್
 • ಮಾರುತಿ ಡಿಜೈರ್
 • ಮಾರುತಿ ವಿಟರಾ ಬ್ರೆಜ್ಜಾ
 • ಮಾರುತಿ ಇಕೋ
 • ಮಾರುತಿ ಎರಟಿಕಾ

trendingಹ್ಯಾಚ್ಬ್ಯಾಕ್

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience