• ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ ಮುಂಭಾಗ left side image
1/1
  • Mercedes-Benz EQE SUV
    + 27ಚಿತ್ರಗಳು
  • Mercedes-Benz EQE SUV
  • Mercedes-Benz EQE SUV
    + 8ಬಣ್ಣಗಳು

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ is a 5 ಸಿಟರ್‌ electric car. ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ Price is ₹ 1.39 ಸಿಆರ್ (ex-showroom). It comes with the 550 km battery range. It can reach 0-100 km in just 4.9 Seconds & delivers a top speed of 210 kmph. This model is available in 9 colours.
change car
54 ವಿರ್ಮಶೆಗಳುrate & win ₹ 1000
Rs.1.39 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಸಂಪರ್ಕ dealer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ ನ ಪ್ರಮುಖ ಸ್ಪೆಕ್ಸ್

ಇಕ್ಯೂಇ ಎಸ್‌ಯುವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್ಡೇಟ್: ಮರ್ಸಿಡೀಸ್ ಬೆಂಜ್ ನ ಇಕ್ಯೂಇ ಎಸ್‌ಯುವಿ ಸೆಪ್ಟೆಂಬರ್ 15 ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ.

ಬಿಡುಗಡೆ: ಇಕ್ಯೂಇ ಎಸ್‌ಯುವಿ  2023 ರ ಡಿಸೆಂಬರ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬೆಲೆ: ಈ ಎಲೆಕ್ಟ್ರಿಕ್ ಎಸ್‌ಯುವಿಯ ಎಕ್ಸ್ ಶೋರೂಂ ಬೆಲೆ 1 ಕೋಟಿ  ರೂ.ನಿಂದ ಪ್ರಾರಂಭವಾಗಲಿದೆ. 

ವೇರಿಯೆಂಟ್ ಗಳು: ಜಾಗತಿಕವಾಗಿ, ಇದು ಮೂರು ವೇರಿಯೆಂಟ್ ಗಳಲ್ಲಿ ಬರುತ್ತದೆ: EQE 350+, EQE 350 4MATIC, ಮತ್ತು EQE 500 4MATIC.

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಇಕ್ಯೂಇ ಎಸ್‌ಯುವಿ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 90.6kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ: 292PS/565Nm ನಷ್ಟು ಶಕ್ತಿ ಉತ್ಪಾದಿಸುವ ಹಿಂಬದಿ-ಚಕ್ರ-ಡ್ರೈವ್ ಸಿಂಗಲ್ ಮೋಟಾರ್, ಮತ್ತು ಎರಡು ಆಲ್-ವೀಲ್ ಡ್ರೈವ್ ಡ್ಯುಯಲ್ ಮೋಟಾರ್ ಸಿಸ್ಟಮ್‌ ಕ್ರಮವಾಗಿ 292PS/765Nm ಮತ್ತು 408PS/858Nm ನಷ್ಟು ಶಕ್ತಿಯನ್ನು ತಯಾರಿಸುತ್ತದೆ. 

ಕ್ಲೈಮ್ ಮಾಡಿದ ಡ್ರೈವಿಂಗ್ ರೇಂಜ್ ಗಳು ಇಲ್ಲಿವೆ:

  • EQE 350+ (RWD): 450ಕಿಮೀ

  • EQE 350 4MATIC (AWD): 407ಕಿಮೀ

  • EQE 500 (AWD): 433ಕಿಮೀ

ಚಾರ್ಜಿಂಗ್ ಆಯ್ಕೆಗಳು: ಇದು ಎರಡು ಚಾರ್ಜಿಂಗ್ ಆಯ್ಕೆಗಳನ್ನು ಪಡೆಯುತ್ತದೆ: 240V ವಾಲ್ ಬಾಕ್ಸ್ ಚಾರ್ಜರ್ ತನ್ನ ಬ್ಯಾಟರಿಯನ್ನು 9.5 ಗಂಟೆಗಳಲ್ಲಿ 10 ರಿಂದ 100 ಪ್ರತಿಶತದಷ್ಟು ರೀಫಿಲ್ ಮಾಡಬಲ್ಲದು ಮತ್ತು 170kW DC ವೇಗದ ಚಾರ್ಜಿಂಗ್ ಆಯ್ಕೆಯನ್ನು 32 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.

ವೈಶಿಷ್ಟ್ಯಗಳು: ಜಾಗತಿಕವಾಗಿ, ಇದು 56-ಇಂಚಿನ MBUX ಹೈಪರ್‌ಸ್ಕ್ರೀನ್, ನಾಲ್ಕು-ಜೋನ್ ಹವಾಮಾನ ನಿಯಂತ್ರಣ, ಡಾಲ್ಬಿ ಅಟ್ಮಾಸ್‌ನೊಂದಿಗೆ ಬರ್ಮೆಸ್ಟರ್ 3D ಸರೌಂಡ್ ಸೌಂಡ್ ಸಿಸ್ಟಮ್, ಲೆದರ್-ಫ್ರೀ ಇಂಟೀರಿಯರ್ ಮತ್ತು 'ಎನರ್ಜೈಸಿಂಗ್ ಏರ್ ಕಂಟ್ರೋಲ್ ಪ್ಲಸ್' ವಾಯು ಶುದ್ಧೀಕರಣ ವ್ಯವಸ್ಥೆಯನ್ನು ಹೊಂದಿದೆ. 

 ಸುರಕ್ಷತೆ: ಸುರಕ್ಷತೆಯಭಾಗದಲ್ಲಿ, ಇದು ಬಹು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್-ಕೀಪ್ ಅಸಿಸ್ಟ್, ಬ್ರೇಕ್ ಅಸಿಸ್ಟ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಪಾರ್ಕ್ ಅಸಿಸ್ಟ್‌ನಂತಹ ಡ್ರೈವರ್ ಸಹಾಯದ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಮರ್ಸಿಡೀಸ್ ಬೆಂಜ್ ಇಕ್ಯೂಇ ಎಸ್‌ಯುವಿ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ ಐಎಕ್ಸ್, ಜಾಗ್ವರ್ ಐ-ಪೇಸ್ ಮತ್ತು ಆಡಿ ಇ-ಟ್ರಾನ್ ನಂತಹವುಗಳನ್ನು ಎದುರಿಸಲಿದೆ.

ಮತ್ತಷ್ಟು ಓದು
ಇಕ್ಯೂಇ ಎಸ್‌ಯುವಿ 500 4ಮ್ಯಾಟಿಕ್‌90.56 kwh, 550 km, 402.3 ಬಿಹೆಚ್ ಪಿRs.1.39 ಸಿಆರ್*

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ ಇದೇ ಕಾರುಗಳೊಂದಿಗೆ ಹೋಲಿಕೆ

ಒಂದೇ ರೀತಿಯ ಕಾರುಗಳೊಂದಿಗೆ ಇಕ್ಯೂಇ ಎಸ್‌ಯುವಿ ಅನ್ನು ಹೋಲಿಕೆ ಮಾಡಿ

Car Nameಮರ್ಸಿಡಿಸ್ ಇಕ್ಯೂಇ ಎಸ್‌ಯುವಿಬಿಎಂಡವೋ ಐಎಕ್ಸ್‌ಪೋರ್ಷೆ ಮ್ಯಾಕನ್ evಆಡಿ ಕ್ಯೂ8 ಈ-ಟ್ರಾನ್ಆಡಿ ಕ್ಯೂ8 ಸ್ಪೋರ್ಟ್ಬ್ಯಾಕ್ ಈ-ಟ್ರಾನ್ಆಡಿ ಈ-ಟ್ರಾನ್ಮರ್ಸಿಡಿಸ್ eqsಆಡಿ ಈ-ಟ್ರಾನ್ ಜಿಟಿ;ಜಗ್ವಾರ್ ಐ-ಪೇಸ್ಪೋರ್ಷೆ ಪನಾಮೆರಾ
ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌
Rating
54 ವಿರ್ಮಶೆಗಳು
88 ವಿರ್ಮಶೆಗಳು
1 ವಿಮರ್ಶೆ
68 ವಿರ್ಮಶೆಗಳು
1 ವಿಮರ್ಶೆ
78 ವಿರ್ಮಶೆಗಳು
69 ವಿರ್ಮಶೆಗಳು
76 ವಿರ್ಮಶೆಗಳು
73 ವಿರ್ಮಶೆಗಳು
2 ವಿರ್ಮಶೆಗಳು
ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್
Charging Time -7H 15min-(0-100%)-6-12 Hours6-12 Hours30 m - DC -150 kW (0-80%)-9 Hours 30 Min -AC - 11 kW (5-80%)8 H 30 Min - AC 11 kW (0-100%)-
ಹಳೆಯ ಶೋರೂಮ್ ಬೆಲೆ1.39 ಕ್ರ1.21 - 1.40 ಕ್ರ1.65 ಕ್ರ1.15 - 1.27 ಕ್ರ1.19 - 1.32 ಕ್ರ1.02 - 1.26 ಕ್ರ1.62 ಕ್ರ1.72 ಕ್ರ1.26 ಕ್ರ1.68 ಕ್ರ
ಗಾಳಿಚೀಲಗಳು-8-88897610
Power402.3 ಬಿಹೆಚ್ ಪಿ321.84 - 516.29 ಬಿಹೆಚ್ ಪಿ630.28 ಬಿಹೆಚ್ ಪಿ335.25 - 402.3 ಬಿಹೆಚ್ ಪಿ335.25 - 402.3 ಬಿಹೆಚ್ ಪಿ230 - 300 ಬಿಹೆಚ್ ಪಿ750.97 ಬಿಹೆಚ್ ಪಿ522.99 ಬಿಹೆಚ್ ಪಿ394.26 ಬಿಹೆಚ್ ಪಿ670.51 ಬಿಹೆಚ್ ಪಿ
Battery Capacity90.56 kWh71 - 111.5 kWh-95 - 114 kWh95 - 114 kWh71 - 95 kWh107.8 kWh93 kWh 90 kWh-
ರೇಂಜ್550 km425 - 575 km-491 - 582 km505 - 600 km 379 - 484 km857 km 500 km 470 km-

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ ಬಳಕೆದಾರರ ವಿಮರ್ಶೆಗಳು

3.9/5
ಆಧಾರಿತ54 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (54)
  • Looks (10)
  • Comfort (33)
  • Engine (4)
  • Interior (21)
  • Space (8)
  • Price (9)
  • Power (10)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • An Electric Luxury SUV With Great Performance

    The Mercedes-Benz EQE SUV presents a smooth and complex outside plan that flawlessly mixes cutting e...ಮತ್ತಷ್ಟು ಓದು

    ಇವರಿಂದ anuja
    On: Apr 18, 2024 | 26 Views
  • Mercedes-Benz EQE SUV Electric Luxury With Great Performance

    The Mercedes- Benz EQE SUV raises the bar for high- end electric car with its electric luxury and mo...ಮತ್ತಷ್ಟು ಓದು

    ಇವರಿಂದ rohit chaudhary
    On: Apr 17, 2024 | 35 Views
  • EQE SUV Offer A Luxurious Ride Ride Quality

    My uncle's owned this model few months before and he love the performance. The Mercedes-Benz EQE SUV...ಮತ್ತಷ್ಟು ಓದು

    ಇವರಿಂದ piyush
    On: Apr 15, 2024 | 25 Views
  • Mercedes-Benz EQE SUV Electric Luxury Redefined

    With its decoration SUV and sustainable technology propulsion, the Mercedes- Benz EQE SUV redefines ...ಮತ್ತಷ್ಟು ಓದು

    ಇವರಿಂದ rahul
    On: Apr 12, 2024 | 20 Views
  • Mercedes-Benz EQE SUV The Future Of Electric Luxury

    The Mercedes- Benz EQE SUV, which offers driver like me a combination of performance, sustainability...ಮತ್ತಷ್ಟು ಓದು

    ಇವರಿಂದ munish
    On: Apr 10, 2024 | 104 Views
  • ಎಲ್ಲಾ ಇಕ್ಯೂಇ ಎಸ್‌ಯುವಿ ವಿರ್ಮಶೆಗಳು ವೀಕ್ಷಿಸಿ

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌550 km

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ ಬಣ್ಣಗಳು

  • alpine ಬೂದು
    alpine ಬೂದು
  • selenite ಬೂದು
    selenite ಬೂದು
  • ಹೈ tech ಬೆಳ್ಳಿ
    ಹೈ tech ಬೆಳ್ಳಿ
  • ಡೈಮಂಡ್ ವೈಟ್
    ಡೈಮಂಡ್ ವೈಟ್
  • velvet ಬ್ರೌನ್
    velvet ಬ್ರೌನ್
  • sodalite ನೀಲಿ
    sodalite ನೀಲಿ
  • ಪೋಲಾರ್ ವೈಟ್
    ಪೋಲಾರ್ ವೈಟ್
  • ಅಬ್ಸಿಡಿಯನ್ ಕಪ್ಪು
    ಅಬ್ಸಿಡಿಯನ್ ಕಪ್ಪು

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ ಚಿತ್ರಗಳು

  • Mercedes-Benz EQE SUV Front Left Side Image
  • Mercedes-Benz EQE SUV Side View (Left)  Image
  • Mercedes-Benz EQE SUV Grille Image
  • Mercedes-Benz EQE SUV Headlight Image
  • Mercedes-Benz EQE SUV Door Handle Image
  • Mercedes-Benz EQE SUV Wheel Image
  • Mercedes-Benz EQE SUV Exterior Image Image
  • Mercedes-Benz EQE SUV Exterior Image Image
space Image

ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the waiting period for Mercedes-Benz EQE SUV?

Anmol asked on 6 Apr 2024

For the availability and waiting period, we would suggest you to please connect ...

ಮತ್ತಷ್ಟು ಓದು
By CarDekho Experts on 6 Apr 2024

What is the body type of Mercedes-Benz EQE SUV?

Devyani asked on 5 Apr 2024

The Mercedes Benz EQE has Sport Utility Vehicle (SUV) body type.

By CarDekho Experts on 5 Apr 2024

What is the ARAI Mileage of Mercedes-Benz EQE SUV?

Anmol asked on 2 Apr 2024

Mercedes-Benz EQE SUV range is of 550 km per full charge. This is the claimed AR...

ಮತ್ತಷ್ಟು ಓದು
By CarDekho Experts on 2 Apr 2024

What is the body type of Mercedes-Benz EQE SUV?

Anmol asked on 30 Mar 2024

The Mercedes-Benz EQE SUV comes under the category of Sport Utility Vehicle (SUV...

ಮತ್ತಷ್ಟು ಓದು
By CarDekho Experts on 30 Mar 2024

What is the body type of Mercedes-Benz EQE SUV?

Anmol asked on 27 Mar 2024

The Mercedes-Benz EQE is classified under Sport Utility Vehicle (SUV) body type.

By CarDekho Experts on 27 Mar 2024
space Image
ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ಭಾರತ ರಲ್ಲಿ ಇಕ್ಯೂಇ ಎಸ್‌ಯುವಿ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 1.51 ಸಿಆರ್
ಮುಂಬೈRs. 1.46 ಸಿಆರ್
ತಳ್ಳುRs. 1.46 ಸಿಆರ್
ಹೈದರಾಬಾದ್Rs. 1.46 ಸಿಆರ್
ಚೆನ್ನೈRs. 1.46 ಸಿಆರ್
ಅಹ್ಮದಾಬಾದ್Rs. 1.46 ಸಿಆರ್
ಲಕ್ನೋRs. 1.46 ಸಿಆರ್
ಜೈಪುರRs. 1.46 ಸಿಆರ್
ಚಂಡೀಗಡ್Rs. 1.46 ಸಿಆರ್
ಕೊಚಿRs. 1.53 ಸಿಆರ್
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಮರ್ಸಿಡಿಸ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಪಾಪ್ಯುಲರ್ ಐಷಾರಾಮಿ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
  • ಜೀಪ್ ರಂಗ್ಲರ್ 2024
    ಜೀಪ್ ರಂಗ್ಲರ್ 2024
    Rs.65 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 22, 2024
  • ಬಿಎಂಡವೋ i5
    ಬಿಎಂಡವೋ i5
    Rs.1 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 30, 2024
  • ಲೆಕ್ಸಸ್ UX
    ಲೆಕ್ಸಸ್ UX
    Rs.40 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 06, 2024
  • ಮರ್ಸಿಡಿಸ್ eqa
    ಮರ್ಸಿಡಿಸ್ eqa
    Rs.60 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 06, 2024
  • ಆಡಿ ಎ4 2024
    ಆಡಿ ಎ4 2024
    Rs.35 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024

ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು

  • ಟ್ರೆಂಡಿಂಗ್
  • ಉಪಕಮಿಂಗ್
  • ಜೀಪ್ ರಂಗ್ಲರ್ 2024
    ಜೀಪ್ ರಂಗ್ಲರ್ 2024
    Rs.65 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 22, 2024
  • ಬಿಎಂಡವೋ i5
    ಬಿಎಂಡವೋ i5
    Rs.1 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 30, 2024
  • ಲೆಕ್ಸಸ್ UX
    ಲೆಕ್ಸಸ್ UX
    Rs.40 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 06, 2024
  • ಮರ್ಸಿಡಿಸ್ eqa
    ಮರ್ಸಿಡಿಸ್ eqa
    Rs.60 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 06, 2024
  • ಆಡಿ ಎ4 2024
    ಆಡಿ ಎ4 2024
    Rs.35 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024
ಸಂಪರ್ಕ dealer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience