• ನಿಸ್ಸಾನ್ ಮ್ಯಾಗ್ನೈಟ್ ಮುಂಭಾಗ left side image
1/1
  • Nissan Magnite
    + 82ಚಿತ್ರಗಳು
  • Nissan Magnite
  • Nissan Magnite
    + 8ಬಣ್ಣಗಳು
  • Nissan Magnite

ನಿಸ್ಸಾನ್ ಮ್ಯಾಗ್ನೈಟ್

with ಫ್ರಂಟ್‌ ವೀಲ್‌ option. ನಿಸ್ಸಾನ್ ಮ್ಯಾಗ್ನೈಟ್ Price starts from ₹ 6 ಲಕ್ಷ & top model price goes upto ₹ 11.27 ಲಕ್ಷ. This model is available with 999 cc engine option. This car is available in ಪೆಟ್ರೋಲ್ option with both ಆಟೋಮ್ಯಾಟಿಕ್‌ & ಮ್ಯಾನುಯಲ್‌ transmission. It's . This model has 2 safety airbags. & 336 litres boot space. This model is available in 9 colours.
change car
561 ವಿರ್ಮಶೆಗಳುrate & win ₹ 1000
Rs.6 - 11.27 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ನಿಸ್ಸಾನ್ ಮ್ಯಾಗ್ನೈಟ್ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಮ್ಯಾಗ್ನೈಟ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಈ ಮಾರ್ಚ್‌ನಲ್ಲಿ ನಿಸ್ಸಾನ್ ಮ್ಯಾಗ್ನೈಟ್‌ನಲ್ಲಿ ರೂ 90,100 ವರೆಗಿನ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಬೆಲೆ: ಮ್ಯಾಗ್ನೈಟ್ ಬೆಲೆಗಳು ರೂ 6 ಲಕ್ಷದಿಂದ ರೂ 10.94 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ನಡುವೆ ಇರಲಿದೆ.

ವೆರಿಯೆಂಟ್: ನೀವು ಇದನ್ನು ಐದು ಟ್ರಿಮ್‌ಗಳಲ್ಲಿ ಖರೀದಿಸಬಹುದು: XE, XL, XV ಎಕ್ಸಿಕ್ಯೂಟಿವ್, XV ಮತ್ತು XV ಪ್ರೀಮಿಯಂ. ಕೆಂಪು ಆವೃತ್ತಿಯನ್ನು ಮೂರು ವೆರಿಯೆಂಟ್ ಗಳಲ್ಲಿ ನೀಡಲಾಗುತ್ತದೆ - XV MT, XV ಟರ್ಬೊ MT ಮತ್ತು XV ಟರ್ಬೊ CVT.

 ಬಣ್ಣಗಳು: ನಿಸ್ಸಾನ್ ಮ್ಯಾಗ್ನೈಟ್ ಅನ್ನು ಮೂರು ಡ್ಯುಯಲ್-ಟೋನ್ ಮತ್ತು ಐದು ಮೊನೊಟೋನ್ ಶೇಡ್‌ಗಳಲ್ಲಿ ಬರಲಿದೆ: ಓನಿಕ್ಸ್ ಬ್ಲ್ಯಾಕ್‌ನೊಂದಿಗೆ ಪರ್ಲ್ ವೈಟ್, ಓನಿಕ್ಸ್ ಬ್ಲ್ಯಾಕ್‌ನೊಂದಿಗೆ ಟೂರ್‌ಮ್ಯಾಲಿನ್ ಬ್ರೌನ್, ವಿವಿಡ್ ಬ್ಲೂ ವಿತ್ ಸ್ಟಾರ್ಮ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣದ ಆವೃತ್ತಿಯಾದರೆ  ಬ್ಲೇಡ್ ಸಿಲ್ವರ್, ಫ್ಲೇರ್ ಗಾರ್ನೆಟ್ ರೆಡ್, ಓನಿಕ್ಸ್ ಬ್ಲ್ಯಾಕ್, ಸ್ಯಾಂಡ್‌ಸ್ಟೋನ್ ಬ್ರೌನ್ ಮತ್ತು ಸ್ಟಾರ್ಮ್ ವೈಟ್ ನಂತಹ ಐದು ಮೊನೊಟೋನ್ ಶೇಡ್‌ಗಳಲ್ಲಿ ಬರಲಿದೆ

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಎಂಜಿನ್ ಮತ್ತು ಟ್ರಾನ್ಸ್ಮಿಷನ್: ನಿಸ್ಸಾನ್ ಇದನ್ನು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ: 1-ಲೀಟರ್ ನಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ (72PS/96Nm) ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100PS/160Nm ವರೆಗೆ). ಐದು-ವೇಗದ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪ್ರಮಾಣಿತವಾಗಿದೆ ಮತ್ತು ಟರ್ಬೊ ಎಂಜಿನ್ ಅನ್ನು CVT ಯೊಂದಿಗೆ ಹೊಂದಬಹುದು (ಟಾರ್ಕ್ ಉತ್ಪಾದನೆಯೊಂದಿಗೆ 152Nm ಗೆ ಕಡಿಮೆಯಾಗಿದೆ).

ವೈಶಿಷ್ಟ್ಯಗಳು: ನಿಸ್ಸಾನ್‌ನ ಸಬ್‌ಕಾಂಪ್ಯಾಕ್ಟ್ SUV ಎಂಟು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಮತ್ತು ಏಳು-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮತ್ತು  ಹಿಂದಿನ ಸೀಟ್ ನಲ್ಲಿರುವ AC ವಿಭಾಗದಲ್ಲಿ ಸ್ವಯಂ ಹವಾನಿಯಂತ್ರಣವನ್ನು ಸಹ ಪಡೆಯುತ್ತದೆ.

XV ಮತ್ತು XV ಪ್ರೀಮಿಯಂ ಟ್ರಿಮ್‌ಗಳೊಂದಿಗೆ ಲಭ್ಯವಿರುವ ಟೆಕ್ ಪ್ಯಾಕ್ ನಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್, ಏರ್ ಪ್ಯೂರಿಫೈಯರ್, JBL ಸ್ಪೀಕರ್‌ಗಳು, ಆಂಬಿಯೆಂಟ್ ಲೈಟಿಂಗ್ ಮತ್ತು ಪಡ್ಲ್ ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳು ಬರುತ್ತದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

 ಪ್ರತಿಸ್ಪರ್ಧಿಗಳು: ನಿಸ್ಸಾನ್ ಮ್ಯಾಗ್ನೈಟ್ ಗೆ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸನ್, ಮಹೀಂದ್ರಾ XUV300, ರೆನಾಲ್ಟ್ ಕಿಗರ್ ಮತ್ತು ಸಿಟ್ರೊಯೆನ್ C3 ಗಳು ಪ್ರತಿಸ್ಪರ್ಧಿಗಳಾಗಲಿದ್ದಾರೆ.

 

ಮತ್ತಷ್ಟು ಓದು
ಮ್ಯಾಗ್ನೈಟ್ XE(Base Model)999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6 ಲಕ್ಷ*
ಮ್ಯಾಗ್ನೈಟ್ XE ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.60 ಲಕ್ಷ*
ಮ್ಯಾಗ್ನೈಟ್ ಎಕ್ಸಎಲ್‌999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.04 ಲಕ್ಷ*
ಮ್ಯಾಗ್ನೈಟ್ ಗೆಜಾ ಎಡಿಷನ್‌999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.39 ಲಕ್ಷ*
ಮ್ಯಾಗ್ನೈಟ್ ಎಕ್ಸಎಲ್‌ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.50 ಲಕ್ಷ*
ಮ್ಯಾಗ್ನೈಟ್ ಎಕ್ಸ್ ವಿ
ಅಗ್ರ ಮಾರಾಟ
999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.7.82 ಲಕ್ಷ*
ಮ್ಯಾಗ್ನೈಟ್ ಎಕ್ಸ್‌ವಿ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.98 ಲಕ್ಷ*
ಮ್ಯಾಗ್ನೈಟ್ ಎಕ್ಸ್ ವಿ ಕೆಂಪು ಎಡಿಷನ್999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.07 ಲಕ್ಷ*
ಮ್ಯಾಗ್ನೈಟ್ ಎಕ್ಸ್ ವಿ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.28 ಲಕ್ಷ*
ಮ್ಯಾಗ್ನೈಟ್ ಕುರೊ ಮ್ಯಾನುಯಲ್‌999 cc, ಮ್ಯಾನುಯಲ್‌, ಪೆಟ್ರೋಲ್, 18.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.28 ಲಕ್ಷ*
ಮ್ಯಾಗ್ನೈಟ್ ಎಕ್ಸ್ ವಿ ಎಎಂಟಿ dt999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.44 ಲಕ್ಷ*
ಮ್ಯಾಗ್ನೈಟ್ ಎಕ್ಸ್ ವಿ ಪ್ರೀಮಿಯಂ999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.60 ಲಕ್ಷ*
ಮ್ಯಾಗ್ನೈಟ್ kuro ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.75 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.74 ಲಕ್ಷ*
ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 19.35 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.76 ಲಕ್ಷ*
ಮ್ಯಾಗ್ನೈಟ್ ಎಕ್ಸ್ ವಿ ಪ್ರೀಮಿಯಂ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.96 ಲಕ್ಷ*
ಮ್ಯಾಗ್ನೈಟ್ ಎಕ್ಸ್ ವಿ ಪ್ರೀಮಿಯಂ ಎಎಂಟಿ dt999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.12 ಲಕ್ಷ*
ಮ್ಯಾಗ್ನೈಟ್ ಟರ್ಬೊ ಎಕ್ಸ್ ವಿ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.19 ಲಕ್ಷ*
ಮ್ಯಾಗ್ನೈಟ್ ಟರ್ಬೊ ಎಕ್ಸ್‌ವಿ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.35 ಲಕ್ಷ*
ಮ್ಯಾಗ್ನೈಟ್ ಟರ್ಬೊ ಎಕ್ಸ್ ವಿ ಕೆಂಪು ಎಡಿಷನ್999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.44 ಲಕ್ಷ*
ಮ್ಯಾಗ್ನೈಟ್ ಕುರೊ ಟರ್ಬೊ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.65 ಲಕ್ಷ*
ಮ್ಯಾಗ್ನೈಟ್ ಟರ್ಬೊ ಎಕ್ಸ್ ವಿ ಪ್ರೀಮಿಯಂ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.80 ಲಕ್ಷ*
ಮ್ಯಾಗ್ನೈಟ್ ಟರ್ಬೊ ಎಕ್ಸ್‌ವಿ ಪ್ರೀಮಿಯಂ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.96 ಲಕ್ಷ*
ಮ್ಯಾಗ್ನೈಟ್ ಟರ್ಬೊ ಎಕ್ಸ್‌ವಿ ಪ್ರೀಮಿಯಂ ಒಪ್ಶನಲ್‌999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10 ಲಕ್ಷ*
ಮ್ಯಾಗ್ನೈಟ್ ಟರ್ಬೊ ಎಕ್ಸ್‌ವಿ ಪ್ರೀಮಿಯಂ ಒಪ್ಶನಲ್‌ ಡಿಟಿ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.16 ಲಕ್ಷ*
ಮ್ಯಾಗ್ನೈಟ್ ಟರ್ಬೊ ಸಿವಿಟಿ ಎಕ್ಸ್ ವಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.20 ಲಕ್ಷ*
ಮ್ಯಾಗ್ನೈಟ್ ಟರ್ಬೊ ಸಿವಿಟಿ ಎಕ್ಸ್‌ವಿ ಡಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.36 ಲಕ್ಷ*
ಮ್ಯಾಗ್ನೈಟ್ ಟರ್ಬೊ ಸಿವಿಟಿ ಎಕ್ಸ್ ವಿ ಕೆಂಪು ಎಡಿಷನ್999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.45 ಲಕ್ಷ*
ಮ್ಯಾಗ್ನೈಟ್ ಕುರೊ ಟರ್ಬೊ ಸಿವಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.66 ಲಕ್ಷ*
ಮ್ಯಾಗ್ನೈಟ್ ಟರ್ಬೊ ಸಿವಿಟಿ ಎಕ್ಸ್ ವಿ ಪ್ರೀಮಿಯಂ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.91 ಲಕ್ಷ*
ಮ್ಯಾಗ್ನೈಟ್ ಟರ್ಬೊ ಸಿವಿಟಿ ಎಕ್ಸ್‌ವಿ ಪ್ರೀಮಿಯಂ ಡಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.07 ಲಕ್ಷ*
ಮ್ಯಾಗ್ನೈಟ್ ಟರ್ಬೊ ಸಿವಿಟಿ ಎಕ್ಸ್‌ವಿ ಪ್ರೀಮಿಯಂ ಒಪ್ಶನಲ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.11 ಲಕ್ಷ*
ಮ್ಯಾಗ್ನೈಟ್ ಟರ್ಬೊ ಸಿವಿಟಿ ಎಕ್ಸ್‌ವಿ ಪ್ರೀಮಿಯಂ ಒಪ್ಶನಲ್‌ ಡ್ಯುಯಲ್‌ ಟೋನ್‌(Top Model)999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.27 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ನಿಸ್ಸಾನ್ ಮ್ಯಾಗ್ನೈಟ್ ಇದೇ ಕಾರುಗಳೊಂದಿಗೆ ಹೋಲಿಕೆ

ನಿಸ್ಸಾನ್ ಮ್ಯಾಗ್ನೈಟ್ ವಿಮರ್ಶೆ

ಮ್ಯಾಗ್ನೈಟ್‌ಗಾಗಿ ನಿಸ್ಸಾನ್‌ನ ಮಂತ್ರವು "ಮೇಲೆ ಪಂಚ್, ಕೆಳಗೆ ಬೆಲೆ" ಎಂಬಂತೆ ತೋರುತ್ತದೆ. ಒಂದು ಸೂತ್ರವು ಕೆಲಸ ಮಾಡುತ್ತದೆಯೇ ಅಥವಾ ಅದು ನಿಜವಾಗಲು ತುಂಬಾ ಒಳ್ಳೆಯದಾಗಿದೆಯೇ

ನಿಸ್ಸಾನ್ ಮ್ಯಾಗ್ನೈಟ್ ನಿಮ್ಮನ್ನು ರೋಮಾಂಚನಗೊಳಿಸಲು ಸರಿಯಾದ ಮುಖ್ಯಾಂಶಗಳನ್ನೇ ಮಾಡುತ್ತದೆ. ಇದು ಚೆನ್ನಾಗಿ ಕಾಣುತ್ತದೆಯಲ್ಲದೇ, ಚೆನ್ನಾಗಿ ಲೋಡ್ ಮಾಡಲ್ಪಟ್ಟಿದೆ ಎಂದು ತೋರುತ್ತದೆ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರ ಜೊತೆಗೆ ಸರಿಯಾದ ಸ್ವಯಂಚಾಲಿತ ಪ್ರಸರಣವನ್ನು ಸಹ ನೀಡುತ್ತದೆ. ತದನಂತರ ಯಾವಾಗ ಬೆಲೆ ಸೋರಿಕೆಯು ಬಂದಿತೋ ಇದು ನಿಸ್ಸಾನ್ ನ ಮೌಲ್ಯದ ಕಾರ್ಡ್ ಅನ್ನು ಗುರಿಯಾಗಿಸಲು ಎಂದು  ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹಾಗಾದರೆ ರಾಜಿ ಎಲ್ಲಿದೆ ಮತ್ತು ನಿಸ್ಸಾನ್‌ನ ಹೊಸ ಎಸ್ ಯುವಿ ಅನ್ನು ಪರಿಗಣಿಸುವುದರಿಂದ ಅದು ನಿಮ್ಮನ್ನು ತಡೆಯಬೇಕೇ?

ಎಕ್ಸ್‌ಟೀರಿಯರ್

ಮ್ಯಾಗ್ನೈಟ್ ಗಮನಾರ್ಹವಾಗಿ ಉತ್ತಮ ಪ್ರಮಾಣದ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. ಹಿಂದಿನ ಭಾಗದ ವಿನ್ಯಾಸವು ವಿಚಿತ್ರವಾಗಿ ಎಡ್ಜ್‌ಗಳನ್ನು ಹೊಂದಿಲ್ಲ ಅಥವಾ ಕತ್ತರಿಸಿದಂತೆ ಕಾಣುವುದಿಲ್ಲ ಮತ್ತು ಸರಿಯಾದ ಓವರ್‌ಹ್ಯಾಂಗ್‌ಗಳಿವೆ. ವಾಸ್ತವವಾಗಿ, ಮೊದಲ ನೋಟದಲ್ಲಿ, ಇದು ನಿಸ್ಸಾನ್ ಕಿಕ್ಸ್‌ಗೆ ಬದಲಿ ಎಂದು ಕೆಲವರು ಊಹಿಸಬಹುದು. ಆಶ್ಚರ್ಯ ಎಂಬಂತೆ, ಮ್ಯಾಗ್ನೈಟ್ ಅದರ ನೇರ ಪ್ರತಿಸ್ಪರ್ಧಿಗಳ ಹಾಗೆ ಅಗಲವೂ ಇಲ್ಲ ಅಥವಾ ಎತ್ತರವೂ ಅಲ್ಲ. ಬಹುಶಃ, ಈ ನಿಲುವು ಅದಕ್ಕಿಂತ ಹೆಚ್ಚು ಉದ್ದವಾಗಿ ಕಾಣುವಂತೆ ಮಾಡುತ್ತದೆ.

ನಿಮ್ಮ ಮಾಹಿತಿಗಾಗಿ, ನಿಸ್ಸಾನ್ ಮ್ಯಾಗ್ನೈಟ್ CMF-A+ ಪ್ಲಾಟ್‌ಫಾರ್ಮ್‌ನ ಮೊಡಿಫೈ ಮಾಡಿದ ಆವೃತ್ತಿಯನ್ನು ಆಧರಿಸಿದೆ, ಅದು ರೆನಾಲ್ಟ್ ಟ್ರೈಬರ್‌ಗೆ ಆಧಾರವಾಗಿದೆ.  ರೆನಾಲ್ಟ್, ಮ್ಯಾಗ್ನೈಟ್‌ಗೆ ತನ್ನದೇ ಆದ ಪ್ರತಿರೂಪವಾದ ಕೈಗರ್ ನೀಡುತ್ತದೆ. 

205mm ಗ್ರೌಂಡ್ ಕ್ಲಿಯರೆನ್ಸ್ (ಯಾವುದೇ ಲೋಡ್‌ ಇಲ್ಲದಿದ್ದಾಗ), 16-ಇಂಚಿನ ಚಕ್ರಗಳು ಪ್ರಮಾಣಿತವಾಗಿ (XV/XV ಪ್ರೀಮಿಯಂನಲ್ಲಿ ಅಲಾಯ್‌ ವೀಲ್‌ಗಳು ಮಾತ್ರ) ಮತ್ತು ಬೇಸ್‌ ವೇರಿಯೆಂಟ್‌ನಿಂದ ಪ್ರಾರಂಭವಾಗಿ ಎಲ್ಲಾ ವೇರಿಯೆಂಟ್‌ ಗಳಲ್ಲಿ ನೀಡುತ್ತಿರುವ ಫಂಕ್ಷನಲ್ ರೂಫ್ ರೈಲ್‌ಗಳು (ಲೋಡ್ ಸಾಮರ್ಥ್ಯ = 50kg)  ಎಸ್‌ಯುವಿ ನೋಟದ ಕೇಂದ್ರ ಬಿಂದುವಾಗಿದೆ.

ಮೇಲ್ಭಾಗವನ್ನು ಗಮನಿಸಿದಾಗ ಮ್ಯಾಗ್ನೈಟ್, ನಿಸ್ಸಾನ್ ಕಿಕ್ಸ್‌ನೊಂದಿಗೆ ಹೋಲಿಕೆಯನ್ನು ಹೊಂದಿದೆ. ಸ್ವೆಪ್‌ಬ್ಯಾಕ್ ಹೆಡ್‌ಲ್ಯಾಂಪ್‌ಗಳು ಮತ್ತು ಕಪ್ಪು ಕಾಂಟ್ರಾಸ್ಟ್ ಲೋವರ್ ಲಿಪ್‌ ಸೊಗಸಾಗಿದ್ದು, ಅದು ಫಾಗ್‌ ಲ್ಯಾಂಪ್‌ಗಳನ್ನು ಹೊಂದಿದೆ. ಆದರೆ ನಂತರ ಗ್ರಿಲ್ ವಿನ್ಯಾಸವು ಗಮನಾರ್ಹವಾಗಿ ಡಟ್ಸನ್ ದಾಗಿದ್ದು, ಏಕೆಂದರೆ ಅದು ಮ್ಯಾಗ್ನೈಟ್ ಮೂಲತಃ ಅದರ ಸೋದರ ಕಾರು ಬ್ರಾಂಡ್‌ ಡಟ್ಸನ್‌ನಿಂದ ಪ್ರೇರಿತವಾಗಿದೆ. ಇದರ ಸಮಾಧನಕರ ಸಂಗತಿಯೆಂದರೆ, ನಿಸ್ಸಾನ್ ಕಾನ್ಸೆಪ್ಟ್ ಕಾರ್‌ನಿಂದ ಹೆಚ್ಚು ದೂರವಿಲ್ಲ ಮತ್ತು ಶೋರೂಮ್‌ನಲ್ಲಿ ನೀವು ನೋಡುವುದಕ್ಕಿಂತ ಇದು ವಿಶಿಷ್ಟವಾಗಿದೆ.

ಎಲ್‌ಇಡಿ ಹೆಡ್‌ಲೈಟ್‌ಗಳು (ಮಲ್ಟಿ-ರಿಫ್ಲೆಕ್ಟರ್ ಪೈಲಟ್ ಲೈಟ್‌ಗಳೊಂದಿಗೆ ಕಡಿಮೆ ಮತ್ತು ಎತ್ತರದ ಕಿರಣಗಳಿಗೆ ಪ್ರತಿ ಬದಿಯಲ್ಲಿ ಒಂದೇ ಪ್ರೊಜೆಕ್ಟರ್) ಪ್ರೀಮಿಯಂ ಅಂಶವನ್ನು ಹೆಚ್ಚಿಸುತ್ತದೆ ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳು ಮತ್ತು ಹೆಡ್‌ಲೈಟ್‌ಗಳ ಮೇಲೆ ಅಂದವಾಗಿ ಸಂಯೋಜಿಸಲಾದ ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳಿಂದ ಪೂರಕವಾಗಿದೆ. ಇದು XUV300 ಶೈಲಿಯ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಸಹ ಪಡೆಯುತ್ತದೆ ಅದು ಮುಂಭಾಗದ ಬಂಪರ್‌ನಲ್ಲಿ ಉದ್ದವಾದ ಸೀಳುಗಳನ್ನು ರೂಪಿಸುತ್ತದೆ.

ನಿಮ್ಮ ಮಾಹಿತಿಗಾಗಿ- ಎಲ್ಇಡಿ ಹೆಡ್‌ಲೈಟ್‌ಗಳನ್ನು ಟಾಪ್ ಎಂಡ್ XV ವೇರಿಯೆಂಟ್‌ಗಳಲ್ಲಿ ಮಾತ್ರ  ನೀಡಲಾಗುತ್ತದೆ. ಇತರ ವೇರಿಯೆಂಟ್‌ಗಳಲ್ಲಿ ಹ್ಯಾಲೊಜೆನ್ ರಿಫ್ಲೆಕ್ಟರ್‌ ಹೆಡ್‌ಲೈಟ್‌ಗಳನ್ನು ಪಡೆಯುತ್ತವೆ. ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲೈಟ್‌ಗಳನ್ನು ಎಕ್ಸ್‌ವಿ ಮತ್ತು ಎಕ್ಸ್‌ವಿ ಆವೃತ್ತಿಗಳಲ್ಲಿ ನೀಡಲಾಗುತ್ತದೆ.

ವಿಶೇಷವಾಗಿ ಡೈಮಂಡ್-ಕಟ್ ಆಲಾಯ್‌ ವೀಲ್‌ಗಳು ಮತ್ತು ದೊಡ್ಡ ರೂಫ್ ಸ್ಪಾಯ್ಲರ್‌ನೊಂದಿಗೆ ಮ್ಯಾಗ್ನೈಟ್ ತನ್ನ ಸ್ಪೋರ್ಟಿಯಾಗಿ ಕಾಣುವ ಸೈಡ್ ಪ್ರೊಫೈಲ್ ಆಗಿದೆ. ಚಕ್ರದ ಕಮಾನು ಹೊದಿಕೆಯು ಪ್ರತಿಫಲಕಗಳಿಗೆ ಇಂಡೆಂಟ್‌ಗಳನ್ನು ಸಹ ಹೊಂದಿತ್ತು. ನೀವು ಎರಡು-ಟೋನ್ ಬಣ್ಣದ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಂಡರೆ, ಬಹುಶಃ ಈ ಆಂಗಲ್‌ ನಿಮ್ಮನ್ನು ಹೆಚ್ಚು ದಿಟ್ಟಿಸುತ್ತಿರುವುದನ್ನು ನೀವು ಗಮನಿಸಬಹುದು.

ನಿಮ್ಮ ಮಾಹಿತಿಗಾಗಿ,  ಸಿಲ್ವರ್, ಬ್ರೌನ್, ಬ್ಲಾಕ್ ಮತ್ತು ವೈಟ್ ಎಂಬ ಸಿಂಗಲ್‌ ಶೇಡ್‌ನ ಬಣ್ಣಗಳಾದರೆ, ಬ್ಲಾಕ್‌ ಕಾಂಟ್ರಾಸ್ಟ್‌ನೊಂದಿಗೆ ರೆಡ್‌, ಬ್ಲಾಕ್‌ ಕಾಂಟ್ರಾಸ್ಟ್‌ನೊಂದಿಗೆ ಬ್ರೌನ್‌, ಬ್ಲಾಕ್‌ ಕಾಂಟ್ರಾಸ್ಟ್‌ನೊಂದಿಗೆ ಬಿಳಿ ಮತ್ತು ಬಿಳಿ ಕಾಂಟ್ರಾಸ್ಟ್‌ನೊಂದಿಗೆ ನೀಲಿ ಎಂಬ ಡ್ಯುಯಲ್‌ ಟೋನ್‌ ಬಣ್ಣಗಳ ಆಯ್ಕೆಯಲ್ಲಿ ನೀವು ಇದನ್ನು ಖರೀದಿಸಬಹುದು.

ಮುಂಭಾಗಕ್ಕೆ ಹೋಲಿಸಿದರೆ, ಹಿಂಬದಿಯು ನೀವು ಚಾಲನೆ ಮಾಡುತ್ತಿರುವ ಆವೃತ್ತಿಯನ್ನು ಸೂಚಿಸಲು ಟರ್ಬೊ ಮತ್ತು CVT ಬ್ಯಾಡ್ಜ್‌ಗಳೊಂದಿಗೆ ದಪ್ಪವಾದ ಕ್ಲಾಡಿಂಗ್ ಅನ್ನು ಪಡೆಯುತ್ತದೆ. ಮತ್ತು ಅದೃಷ್ಟವಶಾತ್, ನೀವು ಹಿಂದಿನ ವೈಪರ್ ಮತ್ತು ವಾಷರ್ ಅನ್ನು ಸ್ಟ್ಯಾಂಡರ್ಡ್‌ ಆಗಿ ಪಡೆಯುತ್ತೀರಿ.

Nissan Magnite AMT

ಇತ್ತೀಚೆಗೆ, ನಿಸ್ಸಾನ್ ತನ್ನ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಯನ್ನು ಸೇರಿಸಿದೆ, ಇದು ಹೊಸ ಕಪ್ಪು ಮತ್ತು ನೀಲಿ ಡ್ಯುಯಲ್-ಟೋನ್ ಶೇಡ್‌ನಲ್ಲಿ ಬರುತ್ತದೆ. 

ಇಂಟೀರಿಯರ್

ಇಂಟಿರೀಯರ್‌ ಆಹ್ಲಾದಕರವಾದ ಆಶ್ಚರ್ಯವನ್ನು ನೀಡುತ್ತದೆ ಮತ್ತು ಇದರ ವೆಚ್ಚದ ಅಂಶವು ಕಾರ್ಯರೂಪಕ್ಕೆ ಬರುವ ಸೂಚಕವಾಗಿದೆ. ಮತ್ತೊಂದು ಉತ್ತಮ ಆಂಶ ಏನೆಂದರೆ, ಇದು ಸ್ಟೈಲ್‌ ಮತ್ತು ಕಾರ್ಯಚಟುವಟಿಕೆಗಳೆರಡರಲ್ಲೂ ಉತ್ತಮವಾಗಿ ವಿನ್ಯಾಸಗೊಳಿಸಲಾದ ಕ್ಯಾಬಿನ್ ಆಗಿದೆ. ಇದು ವಿಭಿನ್ನವಾಗಿ ಕಾಣುವ ಸಲುವಾಗಿ ಯಾವುದೇ ಅನಗತ್ಯ ಸ್ಟೈಲಿಂಗ್ ಅಂಶಗಳನ್ನು ಸೇರಿಸದೆಯೇ ಅತ್ಯಂತ ಸ್ವಚ್ಛ ಮತ್ತು ಗೊಂದಲ-ಮುಕ್ತ ಲೇಔಟ್ ಆಗಿದೆ. ಷಡ್ಭುಜೀಯ (ಆರು ಕೋನದ) ಎಸಿ ವೆಂಟ್‌ಗಳು ಡ್ಯಾಶ್‌ಬೋರ್ಡ್‌ಗೆ ಸ್ಪೋರ್ಟಿ ಟಚ್ ಅನ್ನು ಸೇರಿಸುತ್ತವೆ, ಸಿಲ್ವರ್ ಮತ್ತು ಕ್ರೋಮ್ ಹೈಲೈಟ್‌ಗಳನ್ನು ಬೇಸ್‌ ವೇರಿಯೆಂಟ್‌ಗಳಿಂದಲೇ ನೀಡಲಾಗುತ್ತಿದೆ.

ಪ್ಲಾಸ್ಟಿಕ್‌ಗಳ ಫಿನಿಶ್‌ನ ಗುಣಮಟ್ಟವು ನಯವಾಗಿರುತ್ತದೆ ಮತ್ತು ಬಾಗಿಲಿನ ಪ್ಯಾಡ್‌ಗಳ ಮೇಲೆ ಗ್ರೇ ಫ್ಯಾಬ್ರಿಕ್‌ ಒಂದು ದೂರದೃಷ್ಟಿಯ ಸೇರ್ಪಡೆಯಾಗಿದೆ. ಆದಾಗಿಯೂ, ಪ್ಲಾಸ್ಟಿಕ್‌ಗಳು ಸೋನೆಟ್, ವೆನ್ಯೂ, ಎಕ್ಸ್‌ಯುವಿ300 ಅಥವಾ ಇಕೋಸ್ಪೋರ್ಟ್‌ನಲ್ಲಿರುವಂತೆ ದೃಢ ಅಥವಾ ದಪ್ಪವಾಗಿಲ್ಲ. ಫಿಟ್‌ಮೆಂಟ್ ಗುಣಮಟ್ಟವು ಸಹ ಬಜೆಟ್‌ಗೆ ಸೂಕ್ತವಾಗಿದೆ ಸೆಂಟರ್ ಕನ್ಸೋಲ್‌ನಂತಹ ಬಿಟ್‌ಗಳು ನೀವು ಅದನ್ನು ಬಳಕೆ ಮಾಡುವಾಗ ಬಾಗುತ್ತವೆ/ಚಲಿಸುತ್ತವೆ. ವಿಟಾರಾ ಬ್ರೆಜ್ಜಾಕ್ಕೆ ಹೋಲಿಸಿದರೆ ಇದು ಒಂದು ಹಂತ ಕೆಳಗೆ ಎಂದು ನಾವು ಹೇಳುತ್ತೇವೆ ಆದರೆ ಇದು ಸ್ವೀಕಾರಾರ್ಹವಾಗಿದೆ, ಅಷ್ಟೇನು ಅಸಾಧಾರಣವಲ್ಲ.

ನಿಮ್ಮ ಮಾಹಿತಿಗಾಗಿ, ಫುಟ್‌ವೆಲ್ (ಕಾಲಿಡುವ ಜಾಗ) ಅನ್ನು ಉತ್ತಮ ಅಂತರದಲ್ಲಿ ಇಡಬಹುದಿತ್ತು. ವೇಗವನ್ನು ನಿಯಂತ್ರಿಸುವ ಪೆಡಲ್‌ಗಳು (ಕ್ಲಚ್‌, ಬ್ರೇಕ್‌ ಮತ್ತು ಎಕ್ಸಿಲರೇಟರ್‌) ಒಟ್ಟಿಗೆ ತುಂಬಾ ಹತ್ತಿರದಲ್ಲಿವೆ ಮತ್ತು ನಿರ್ದಿಷ್ಟವಾಗಿ ದೊಡ್ಡ ಪಾದಗಳನ್ನು ಹೊಂದಿರುವವರು ಈ ಅಂತರಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. 

ಕ್ಯಾಬಿನ್‌ನಲ್ಲಿ ಲಭ್ಯವಿರುವ ಜಾಗವನ್ನು ಉತ್ತಮವಾಗಿ ಬಳಸಿಕೊಳ್ಳುವಲ್ಲಿ ಮ್ಯಾಗ್ನೈಟ್ ಯಶಸ್ವಿಯಾಗಿದೆ. ಮುಂಭಾಗ ಮತ್ತು ಹಿಂಭಾಗದ ಸೀಟುಗಳೆರಡೂ ಎತ್ತರದ ಪ್ರಯಾಣಿಕರಿಗೆ ಸಹ ಒಟ್ಟಾರೆಯಾಗಿ ಉತ್ತಮವಾದ  ಬೆಂಬಲವನ್ನು ನೀಡುತ್ತವೆ ಮತ್ತು 6 ಅಡಿ ಎತ್ತರದವರಿಗೂ ಸಹ ಉತ್ತಮ ಹೆಡ್‌ರೂಮ್ ಇದರ ಆಫರ್‌ನಲ್ಲಿದೆ. ಬಳಕೆದಾರರು ಸರಾಸರಿ ದೇಹ ತೂಕವನ್ನು ಹೊಂದಿದ್ದರೆ, ಇದು 5-ಆಸನಗಳಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ!

ನಿಮ್ಮ ಮಾಹಿತಿಗಾಗಿ, ಎಲ್ಲಾ ಸುತ್ತಿನ ಹೊಂದಾಣಿಕೆಯ ಹೆಡ್‌ರೆಸ್ಟ್‌ಗಳು (x4) ಪ್ರಮಾಣಿತವಾಗಿ ಬರುತ್ತವೆ. ಚಾಲಕನು ಟಾಪ್‌ ವೇರಿಯೆಂಟ್‌ಗಳಲ್ಲಿ ಸ್ಥಿರವಾದ ಮುಂಭಾಗದ ಆರ್ಮ್‌ರೆಸ್ಟ್ ಅನ್ನು ಪಡೆಯುತ್ತಾನೆ. ಹಿಂಬದಿಯ ಪ್ರಯಾಣಿಕರು ಕಪ್‌ಹೋಲ್ಡರ್‌ಗಳೊಂದಿಗೆ (XL ಟರ್ಬೊ, XV ಮತ್ತು XV ಆವೃತ್ತಿಗಳಲ್ಲಿ) ಮತ್ತು ಫೋನ್ ಹೋಲ್ಡರ್‌ನೊಂದಿಗೆ ಆರ್ಮ್‌ರೆಸ್ಟ್ ಅನ್ನು ಪಡೆಯುತ್ತಾರೆ. 

ಕೇಕ್‌ ಮೇಲಿರುವ ಚೆರ್ರಿಯಂತೆ, ಕ್ಯಾಬಿನ್‌ನ ಶೇಖರಣಾ ಸ್ಥಳಗಳು ಪ್ರಾಯೋಗಿಕವಾಗಿವೆ. ಎಲ್ಲಾ ನಾಲ್ಕು ಡೋರ್ ಪಾಕೆಟ್‌ಗಳಲ್ಲಿ 1 ಲೀಟರ್ ಬಾಟಲಿಗಳನ್ನು ಹಿಡಿದಿಟ್ಟುಕೊಳ್ಳಬಹುದು, 10-ಲೀಟರ್ ಗ್ಲೋವ್‌ಬಾಕ್ಸ್ ಅಸಾಧಾರಣವಾಗಿ ಹೊಂದಿಕೊಳ್ಳುತ್ತದೆ ಮತ್ತು ಸೆಂಟರ್ ಕನ್ಸೋಲ್, ಕಪ್‌ಗಳನ್ನು ಮತ್ತು ದೊಡ್ಡ ಬಾಟಲಿಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಹೆಚ್ಚುವರಿಯಾಗಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪ್ಯಾಡ್ ಬಳಕೆಯಲ್ಲಿಲ್ಲದಿದ್ದಾಗ ನಿಮ್ಮ ವ್ಯಾಲೆಟ್ ಮತ್ತು ಫೋನ್ ಅನ್ನು ಸುಲಭವಾಗಿ ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಇದರ ಕೆಳಗೆ 12V ಸಾಕೆಟ್ ಮತ್ತು USB ಪೋರ್ಟ್ ಜೊತೆಗೆ ದೊಡ್ಡ ಸಂಗ್ರಹಣೆಯ ಸ್ಥಳವಿದೆ. 

ತಂತ್ರಜ್ಞಾನ

ಮ್ಯಾಗ್ನೈಟ್‌ನಲ್ಲಿ ನೀವು ಸರಿಯಾದ ಪ್ರಮಾಣದ ವೈಶಿಷ್ಟ್ಯಗಳ ಪಟ್ಟಿಯನ್ನು ಪಡೆಯುತ್ತೀರಿ. ಇದರಲ್ಲಿ ನಮ್ಮ ಮೆಚ್ಚಿನ ವೈಶಿಷ್ಟ್ಯವು 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿರಬೇಕು, ಇದು ಗೇಮಿಂಗ್‌ನಂತಹ ಇಂಟರ್ಫೇಸ್ ಅನ್ನು ನೀಡುತ್ತದೆ. ಅದು ನಿಜವಾಗಿಯೂ ಸೊಗಸಾಗಿ ಮತ್ತು ಬಳಸಲು ಸುಲಭವಾಗಿದೆ. 

ನಿಮ್ಮ ಮಾಹಿತಿಗಾಗಿ ಡಿಜಿಟಲ್ ಕ್ಲಸ್ಟರ್‌ನಲ್ಲಿನ ಡೇಟಾವು ಸಮಯ, ಬಾಗಿಲು/ಬೂಟ್ ಓಪನ್‌ ಆಗಿರುವ ಎಚ್ಚರಿಕೆ, ಹೊರಗಿನ ತಾಪಮಾನ ಪ್ರದರ್ಶನ, ಟ್ರಿಪ್ ಮೀಟರ್‌ಗಳು, ಆಯ್ಕೆಮಾಡಿದ ಡ್ರೈವ್ ಮೋಡ್ (CVT), ಇಂಧನ ಬಳಕೆಯ ಮಾಹಿತಿ ಮತ್ತು ಟೈರ್ ಒತ್ತಡದ ಸ್ಥಿತಿಯನ್ನು ಒಳಗೊಂಡಿರುತ್ತದೆ. ಕ್ಲಸ್ಟರ್ ಅನ್ನು ಸ್ಟೀರಿಂಗ್-ಮೌಂಟೆಡ್ ಕಂಟ್ರೊಲ್‌ನ ಮೂಲಕ ನಿರ್ವಹಿಸಲಾಗುತ್ತದೆ.

ಇನ್ನುಳಿದ ಇತರ ಪ್ರಮುಖ ಅಂಶಗಳು ಇಲ್ಲಿದೆ:

  • 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್: ಯಾವುದೇ ರೀತಿಯ ಮಿತಿಮೀರಿದ ಮೆನು ಆಯ್ಕೆಗಳಲ್ಲಿದ ಇಂಟರ್ಫೇಸ್ ಅನ್ನು ಬಳಸಲು ತುಂಬಾ ಸುಲಭ. ಇದು ಕೆಲವು ಸಂದರ್ಭದಲ್ಲಿ ವಿಳಂಬವನ್ನು ಎದುರಿಸುತ್ತದೆ ಆದರೆ ಬಳಸಲು ಅನುಕೂಲಕರವಾಗಿದೆ.

  • ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ: ವೈರ್‌ಲೆಸ್‌ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಈ ಕಾರ್ಯವು ತುಂಬಾ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಫೋನ್‌ನ ಬ್ಲೂಟೂತ್ ಅನ್ನು ಜೋಡಿಸುವ ಅಗತ್ಯವಿದೆ ಮತ್ತು ಅದನ್ನು ದೂರ ಇಟ್ಟುಕೊಂಡು ಬಳಸಬಹುದು.

  • 360 ಡಿಗ್ರಿ ಕ್ಯಾಮೆರಾ: ಈ ವೈಶಿಷ್ಟ್ಯ ಇದರಲ್ಲಿ ಇರುವುದು ಸಂತಸದಾಯಕವಾಗಿದೆ. ಆದರೆ ಇದರ ಗುಣಮಟ್ಟವು  ಕಳಪೆಯಾಗಿದೆ. ರೆಸಲ್ಯೂಶನ್‌ನಲ್ಲಿ ಇನ್ನೂ ಸುಧಾರಣೆಗೆ ಆವಕಾಶವಿದೆ ಮತ್ತು ವ್ಯೂವ್ಸ್‌ ವಿರೂಪಗೊಂಡಂತೆ ತೋರುತ್ತದೆ. ಇದರ ಸಾಮಾನ್ಯವಾದ ಗುಣಮಟ್ಟವು ವಿಶೇಷವಾಗಿ ರಾತ್ರಿಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

  • ಬಟನ್ ಮೂಲಕ ಸ್ಟಾರ್ಟ್ ಮತ್ತು ಸ್ಮಾರ್ಟ್ ಕೀ

  • ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ

  • ಕ್ರೂಸ್‌ ಕಂಟ್ರೋಲ್ 

  • ವೈರ್‌ಲೆಸ್ ಫೋನ್ ಚಾರ್ಜರ್ (ಟೆಕ್ ಪ್ಯಾಕ್‌ನಲ್ಲಿ ಹೆಚ್ಚುವರಿ ಆಯ್ಕೆ)

  • ಏರ್ ಪ್ಯೂರಿಫೈಯರ್ (ಟೆಕ್ ಪ್ಯಾಕ್‌ನಲ್ಲಿ ಹೆಚ್ಚುವರಿ ಆಯ್ಕೆ, ಹ್ಯುಂಡೈ ವೆನ್ಯೂನಲ್ಲಿರುವಂತೆ ಮುಂಭಾಗದ ಕಪ್‌ಹೋಲ್ಡರ್‌ನಲ್ಲಿ ಜಾಗವನ್ನು ಇದಕ್ಕೆ ಮೀಸಲಿರಿಸಲಾಗಿದೆ)

  •  ಪೆಡಲ್‌ ಲ್ಯಾಂಪ್ ಗಳು (ಟೆಕ್ ಪ್ಯಾಕ್‌ನಲ್ಲಿ ಹೆಚ್ಚುವರಿ ಆಯ್ಕೆ)

  • ಎಲ್‌ಇಡಿ ಸ್ಕಫ್‌ ಪ್ಲೇಟ್‌ಗಳು (ಟೆಕ್ ಪ್ಯಾಕ್‌ನಲ್ಲಿ ಹೆಚ್ಚುವರಿ ಆಯ್ಕೆ)

  • JBL  (ಟೆಕ್ ಪ್ಯಾಕ್‌ನಲ್ಲಿ ಹೆಚ್ಚುವರಿ ಆಯ್ಕೆ): ಧ್ವನಿ ಗುಣಮಟ್ಟ ಸಾಧಾರಣವಾಗಿದೆ. ಆದರೆ ಯಾವುದೇ ವಿಶೇಷಗಳಿಲ್ಲ. ಕಾರಿನಲ್ಲಿ ಮ್ಯೂಸಿಕ್‌ನ್ನು ಜೋರಾಗಿ ಕೇಳಲು ಇಷ್ಟಪಡುವವರು ಅದನ್ನು ಆನಂದಿಸುತ್ತಾರೆ ಆದರೆ ಸಂಗೀತದ ಬಗ್ಗೆ ಹೆಚ್ಚಿನ ಒಲವು ಇರುವವರು, ಈ ಮ್ಯೂಸಿಕ್‌ ಸಿಸ್ಟಮ್‌ನ ಬದಲಿಗೆ ಮಾರುಕಟ್ಟೆಯಲ್ಲಿರುವ ಇತರ ಆಯ್ಕೆಗಳನ್ನು ಖರೀದಿಸಬಹುದು. 

  • ನಿಸ್ಸಾನ್ ಕನೆಕ್ಟೆಡ್‌ ಕಾರ್‌ ಟೆಕ್‌ನ್ನು ಸಂಪರ್ಕಿಸುತ್ತದೆ: XV ಪ್ರೀಮಿಯಂನಲ್ಲಿ ಟರ್ಬೊವನ್ನು ಆಯ್ಕೆಯಾಗಿ ನೀಡಲಾಗುತ್ತದೆ. ಇದು ವಾಹನ ಟ್ರ್ಯಾಕಿಂಗ್, ಸ್ಪೀಡ್‌ ಅಲರ್ಟ್‌, ಜಿಯೋಫೆನ್ಸಿಂಗ್ ಮತ್ತು ವಾಹನದ ಹೆಲ್ತ್‌ ಡೇಟಾವನ್ನು ಒಳಗೊಂಡಿದೆ.

ಸುರಕ್ಷತೆ

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ನೊಂದಿಗೆ ಇಬಿಡಿ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸ್ಟ್ಯಾಂಡರ್ಡ್‌ ಆಗಿ ಬರುತ್ತವೆ. ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು XL ಟರ್ಬೊ, XV ಮತ್ತು XV ಪ್ರೀಮಿಯಂ ವೇರಿಯೇಂಟ್‌ಗಳಲ್ಲಿ ನೀಡಲಾಗುತ್ತದೆ. XV ವೇರಿಯೆಂಟ್‌ನಲ್ಲಿ  ಹಿಂದಿನ ಕ್ಯಾಮೆರಾ ಬರುತ್ತದೆ. ಆದರೆ XV ಪ್ರೀಮಿಯಂ ಆವೃತ್ತಿಯಲ್ಲಿ 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಷರ್ ಮಾನಿಟರ್ ಅನ್ನು ಸಹ ಪಡೆಯುತ್ತದೆ. ಎಲ್ಲಾ ಟರ್ಬೊ ವೇರಿಯೆಂಟ್‌ಗಳು ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಹೊಂದಲಿದೆ. ದುರದೃಷ್ಟವಶಾತ್, ಯಾವುದೇ ವೇರಿಯೆಂಟ್‌ಗಳಲ್ಲಿ ಸೈಡ್ ಅಥವಾ ಕರ್ಟನ್ ಏರ್‌ಬ್ಯಾಗ್‌ಗಳು ಲಭ್ಯವಿಲ್ಲ. 

ಬೂಟ್‌ನ ಸಾಮರ್ಥ್ಯ

 ಇದು 336 ಲೀಟರ್‌ನಷ್ಟು ಬೂಟ್‌ ಸ್ಪೇಸ್‌ ನೀಡುತ್ತದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಬೂಟ್‌ ಸ್ಪೇಸ್‌ ಗಾಗಿ ಹಿಂಬದಿ ಸೀಟನ್ನು 60:40 ಅನುಪಾತದಲ್ಲಿ ಮಡಚಿದಾಗ, 690 ಲೀಟರ್‌ ವರೆಗೆ ಶೇಖರಣಾ ಸ್ಥಳವನ್ನು ಪಡೆಯಬಹುದು. ಈ ಕೊಡುಗೆಯನ್ನು XL ಟರ್ಬೊ, XV ಮತ್ತು XV ಪ್ರೀಮಿಯಂನೊಂದಿಗೆ ನೀಡಲಾಗುತ್ತದೆ. ಲೋಡಿಂಗ್ ಲಿಪ್ ಸಾಮಾನ್ಯಕ್ಕಿಂತ ಸ್ವಲ್ಪ ಎತ್ತರದಲ್ಲಿದೆ. ಹಾಗಾಗಿ ಬೂಟ್ ಸಿಲ್‌ನಿಂದ ಬೂಟ್ ಫ್ಲೋರ್‌ ಹೆಚ್ಚಿನ ಅಂತರವನ್ನು ನಾವು ಇಲ್ಲಿ ಗಮನಿಸಬಹುದು.

ಕಾರ್ಯಕ್ಷಮತೆ

ನಿಸ್ಸಾನ್ ತನ್ನ ಮ್ಯಾಗ್ನೈಟ್ ಅನ್ನು ಎರಡು ಪೆಟ್ರೋಲ್ ಎಂಜಿನ್‌ಗಳೊಂದಿಗೆ ನೀಡುತ್ತದೆ. ಸದ್ಯಕ್ಕೆ, ಡೀಸೆಲ್ ಅಥವಾ ಸಿಎನ್‌ಜಿ ಆಯ್ಕೆಗಳು ಪರಿಗಣನೆಯಲ್ಲಿಲ್ಲ. ನಮ್ಮ ಟೆಸ್ಟ್‌ ಡ್ರೈವ್‌ನಲ್ಲಿ ನಾವು ಮ್ಯಾನುಯಲ್ ಮತ್ತು CVT  ಆವೃತ್ತಿಯ ಟರ್ಬೊ ಪೆಟ್ರೋಲ್ ಅನ್ನು ಡ್ರೈವ್‌ ಮಾಡಿದ್ದೆವೆ.

ಎಂಜಿನ್ 1.0 ಲೀಟರ್, 3 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್‌ 1.0 ಲೀಟರ್, 3 ಸಿಲಿಂಡರ್ ಟರ್ಬೋಚಾರ್ಜ್ಡ್
ಪವರ್‌ 72PS - 6250rpm ನಲ್ಲಿ 100PS - 5000rpm ನಲ್ಲಿ
ಟಾರ್ಕ್ 96Nm - 3500rpm ನಲ್ಲಿ 160Nm-2800 ರಿಂದ 3600rpmನಲ್ಲಿ (ಮ್ಯಾನುಯಲ್‌)   / 152Nm -  2200 ರಿಂದ 4400rpm ನಲ್ಲಿ(CVT)
ಟ್ರಾನ್ಸ್‌ಮಿಷನ್‌ 5-ಸ್ಪೀಡ್ ಮಾನ್ಯುಯಲ್/ 5-ಸ್ಪೀಡ್ ಆಟೋಮ್ಯಾಟಿಕ್‌ 5-ಸ್ಪೀಡ್ ಮಾನ್ಯುಯಲ್ / CVT
ಘೋಷಿಸಿರುವ ಇಂಧನ ದಕ್ಷತೆ ಪ್ರತಿ ಲೀ.ಗೆ 18.75 ಕಿ.ಮೀ ಪ್ರತಿ ಲೀ.ಗೆ 20 ಕಿ.ಮೀ (ಮ್ಯಾನುಯಲ್‌) /  ಪ್ರತಿ ಲೀ.ಗೆ 17.7 ಕಿ.ಮೀ (CVT)

 ಸ್ಟಾರ್ಟ್‌ ಮಾಡುವಾಗ ಮತ್ತು ಸ್ಟಾರ್ಟ್‌ ನಲ್ಲಿ ಕಾರನ್ನು ನಿಲ್ಲಿಸಿರುವಾಗ, ಕ್ಯಾಬಿನ್‌ನ ಒಳಗೆ ವೈಬ್ರೇಶನ್‌ನ ಅನುಭವವನ್ನು ನೀವು ಅನುಭವಿಸುತ್ತೀರಿ. ಆದರೆ ನೀವು ಚಲಿಸಲು ಪ್ರಾರಂಭಿಸಿದಂತೆ ಇದು ಶಾಂತವಾಗುತ್ತದೆ. ಮ್ಯಾಗ್ನೈಟ್ ಸಿಟಿಯ ಸಂಚಾರಕ್ಕೆ ಯೋಗ್ಯವಾದ ಕಾರ್‌ ಆಗಿದೆ. ಲಾಂಗ್‌ ಡ್ರೈವ್‌ಗೆ, ಟ್ರಾಫಿಕ್ ನಲ್ಲಿ ಡ್ರೈವ್‌ ಮಾಡಲು ಅಥವಾ ಒಮ್ಮೇಲೆ ಓವರ್‌ಟೇಕ್‌ಗಳನ್ನು ಮಾಡಲು ಸಾಕಷ್ಟು ಕಷ್ಟವನ್ನು ಎದುರಿಸುತ್ತಿರಿ.ಸುಮಾರು 1800rpm ನಲ್ಲಿ ಟರ್ಬೋಚಾರ್ಜರ್ ಬಳಸುವ ಮೊದಲು ಕೆಲವು ಗಮನಾರ್ಹವಾದ ವಿಳಂಬವಿದೆ, ಆದರೆ ಕಡಿಮೆ ವೇಗದ ಚಾಲನೆಗಾಗಿ ಮೋಟಾರು ಬೂಸ್ಟ್ ಅನ್ನು ಬಳಸಬಹುದಾಗಿರುತ್ತದೆ.

ನೀವು ಸರಿಯಾದ ಗೇರ್‌ನಲ್ಲಿರುವವರೆಗೆ ಮತ್ತು ಮೋಟಾರ್ ಅನ್ನು ಸುಮಾರು 2000rpm ನಲ್ಲಿ ಇರಿಸಿಕೊಳ್ಳುವವರೆಗೆ, ಹೆಚ್ಚಿನ ವೇಗದ ಓವರ್‌ಟೇಕ್‌ಗಳಿಂದ ಒತ್ತಡವನ್ನು ತೆಗೆದುಹಾಕಲು ಮ್ಯಾಗ್ನೈಟ್ ಸಾಕಷ್ಟು ಶಕ್ತಿಯುತವಾಗಿದೆ. ನಾವು ಯಾವ ಆವೃತ್ತಿಯನ್ನು ಆರಿಸಿಕೊಳ್ಳುತ್ತೇವೆ? ಅದು CVT ಆಗಿರುತ್ತದೆ. ನಿಸ್ಸಾನ್ ಈ ಟ್ರಾನ್ಸ್‌ಮಿಷನ್‌ನ್ನು ಎಂಜಿನ್‌ನ ಸಾಮರ್ಥ್ಯಕ್ಕೆ ಟ್ಯೂನ್ ಮಾಡುವ ಉತ್ತಮ ಕೆಲಸವನ್ನು ಮಾಡಿದೆ ಮತ್ತು ಇದು ಥ್ರೊಟಲ್ ಇನ್‌ಪುಟ್‌ಗಳಿಗೆ ಬಹಳ ಸ್ಪಂದಿಸುತ್ತದೆ.

ನಿಮ್ಮ ಮಾಹಿತಿಗಾಗಿ, ನಿಸ್ಸಾನ್ 0 ಯಿಂದ 100 ಕಿ.ಮೀ ನಷ್ಟು ವೇಗವನ್ನು ತಲುಪಲು ಟರ್ಬೊ ಪೆಟ್ರೋಲ್ ಮ್ಯಾನುವಲ್‌ಗಾಗಿ 11.7 ಸೆಕೆಂಡುಗಳು ಮತ್ತು ಟರ್ಬೊ ಪೆಟ್ರೋಲ್ CVT ಗಾಗಿ 13.3 ಸೆಕೆಂಡ್‌ಗಳ ಸಮಯ ಬೇಕಾಗುತ್ತದೆ.

ನೀವು ಆಕ್ಸಿಲರೇಟರ್ ಅನ್ನು ಸಂಪೂರ್ಣವಾಗಿ ಒತ್ತುವಾಗ ಆ ರಬ್ಬರ್ ಬ್ಯಾಂಡ್ ಎಫೆಕ್ಟ್‌ನ್ನು ನೀವು ಗಮನಿಸಬಹುದು. ನಂತರವೂ, ಇದು ಮತ್ತೆ ಇದನ್ನು ಸಂಪೂರ್ಣವಾಗಿ ಬಿಟ್ಟ ಮೇಲೆಯೂ ಸುಮಾರು ಒಂದು ಅಥವಾ ಎರಡು ಸೆಕೆಂಡುಗಳ ಕಾಲ ಆಕ್ಸಿಲರೇಟರ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಮುಖ್ಯವಾಗಿ, ಎತ್ತರದಿಂದ ಕೆಳಗೆ ಡ್ರೈವ್‌ ಮಾಡುವಾಗ ಉತ್ತಮ ನಿಯಂತ್ರಣಕ್ಕಾಗಿ ಇದು ಮ್ಯಾನುಯಲ್‌ ಮೋಡ್ ಅನ್ನು ಬದಲಾಯಿಸಲು ಪೂರ್ವನಿರ್ಧರಿತ ಹಂತಗಳನ್ನು ಹೊಂದಿದೆ. ಇದು ನಮಗೆ ನಿಜವಾಗಲು ಇಷ್ಟವಾಗಿದೆ. ಆದಾಗಿಯೂ, ಇದು ಇಳಿಜಾರುಗಳಿಗಾಗಿ 'L' ಮೋಡ್ ಅನ್ನು ಪಡೆಯುತ್ತದೆ ಮತ್ತು ಲಿವರ್-ಮೌಂಟೆಡ್ ಬಟನ್ ಮೂಲಕ ಸ್ಪೋರ್ಟ್ ಮೋಡ್ ಅನ್ನು ಸಕ್ರಿಯಗೊಳಿಸುತ್ತದೆ.

ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ನ್ನು ಬಳಸಲು ಸುಲಭವಾಗಿದೆ. ಆದರೆ ಇದನ್ನು ಇನ್ನೂ ಹೆಚ್ಚು ಪೊಲಿಶ್‌ ಮಾಡಬಹುದು. ಗೇರ್ ಶಿಫ್ಟ್ ಕ್ರಿಯೆಗೆ ಸ್ವಲ್ಪ ಪ್ರಯತ್ನದ ಆಗತ್ಯವಿದೆ ಮತ್ತು ಲಿವರ್ ಅದನ್ನು ನಾವು ಬಯಸಿದಷ್ಟು ಸರಾಗವಾಗಿ ಸ್ಲಾಟ್ ಮಾಡಲಾಗುವುದಿಲ್ಲ. ನೀವು ಮ್ಯಾಗ್ನೈಟ್ ನ ವೇಗವನ್ನು ಹೆಚ್ಚಿಸಿದಂತೆ ಈ ಗಮನಾರ್ಹ ನಡವಳಿಕೆಯು ಹೆಚ್ಚಾಗುತ್ತದೆ ಮತ್ತು ಗೇರನ್ನು ಮೇಲಕ್ಕೆ ಹಾಕುವಾಗ ನೀವು ಸಾಕಷ್ಟು ಪ್ರತಿರೋಧವನ್ನು ಪಡೆಯುತ್ತೀರಿ. ಅದರ ಜೊತೆಗೆ ಕ್ಲಚ್ ಪೆಡಲ್ ಸ್ವಲ್ಪ ಹೆವಿಯಾಗಿದೆ ಮತ್ತು ಇದು ಹೆಚ್ಚು ಟ್ರಾಫಿಕ್‌ನಲ್ಲಿ ನಿಮಗೆ ಕಿರಿಕಿರಿಯನ್ನು ಉಂಟುಮಾಡಬಹುದು.

ಇತ್ತೀಚೆಗೆ ಸೇರಿಸಲಾದ AMT ಏನು ಮಾಡಬೇಕೋ ಅದನ್ನು ಮಾಡುತ್ತದೆ. ಪ್ರಯಾಣಿಕರಿಗೆ ಇದರ ಸೌಕರ್ಯಗಳ ಅನುಕೂಲವನ್ನು ಹೆಚ್ಚು ಸಿಗುವಂತೆ ಮಾಡುತ್ತದೆ, ಆದರೆ ಆ ಅನುಕೂಲವು ನಗರ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದೆ. ನಗರದಲ್ಲಿ ಪ್ರಯಾಣಿಸುವಾಗ ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಗೇರ್ ಶಿಫ್ಟ್‌ಗಳು ತುಲನಾತ್ಮಕವಾಗಿ ಮೃದುವಾಗಿರುತ್ತದೆ. ಆದರೆ ಒಮ್ಮೆ ನೀವು ಯಾರನ್ನಾದರೂ ಓವರ್‌ ಟೇಕ್‌ ಮಾಡಲು ಅಥವಾ ನಗರದೊಳಗೆ ವೇಗವನ್ನು ಹೆಚ್ಚಿಸಲು ಬಯಸಿದರೆ, ಈ ಗೇರ್ ಶಿಫ್ಟ್‌ಗಳು ನಿಧಾನವಾಗಿರುತ್ತವೆ ಎಂದು ನೀವು ತಿಳಿಯುತ್ತಿರಿ. ಹೆದ್ದಾರಿಗಳಲ್ಲೂ ಇದೇ ಸ್ಥಿತಿಯಾಗಿದೆ. ಪ್ರಯಾಣವು ತೊಂದರೆಯಾಗುವುದಿಲ್ಲ, ಆದರೆ ವೇಗವನ್ನು ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ನಿಮ್ಮ ಓವರ್‌ಟೇಕ್‌ಗಳನ್ನು ನೀವು ಮುಂಚಿತವಾಗಿ ಯೋಜಿಸಬೇಕಾಗುತ್ತದೆ.

ರೈಡ್ ಅಂಡ್ ಹ್ಯಾಂಡಲಿಂಗ್

ಮ್ಯಾಗ್ನೈಟ್‌ನ ಸವಾರಿಯ ಗುಣಮಟ್ಟವು ಬಲವಾದ ಅಂಶವಾಗಿದೆ. ಇದು ಕೆಟ್ಟ ರಸ್ತೆಗಳು ಮತ್ತು ಹೊಂಡಗಳ ಬಗ್ಗೆ ಚೆನ್ನಾಗಿ ಸಾಗುತ್ತದೆ ಮತ್ತು ಎತ್ತರ-ತಗ್ಗು ರಸ್ತೆಗಳಲ್ಲಿಯೂ ಪ್ರಯಾಣಿಕರರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನು ನೀಡುವುದಿಲ್ಲ. ಆದಾಗಿಯೂ ಕೆಲವು ತೀಕ್ಷ್ಣವಾದ ಉಬ್ಬುಗಳ ಮೇಲೆ ಸಸ್ಪೆನ್ಸನ್‌ ಶಬ್ದವು ಕೇಳುತ್ತದೆ ಮತ್ತು ನೀವು ಉಬ್ಬುಗಳು ನಿಮ್ಮ ಅನುಭವಕ್ಕೆ ಬರುವುದಕ್ಕಿಂತ ಹೆಚ್ಚಾಗಿ ನೀವು ಅದರ ಸೌಂಡ್‌ನ್ನು ಕೇಳುತ್ತೀರಿ.

ನಿರ್ವಹಣೆಯ ವಿಭಾಗವನ್ನು ಗಮನಿಸುವಾಗ, ಮ್ಯಾಗ್ನೈಟ್ ದಿನನಿತ್ಯದ ಬಳಕೆಯ ಕಡೆಗೆ ಗುರಿಯನ್ನು ಹೊಂದಿದೆಯೇ ಹೊರತು ಸಂಪೂರ್ಣವಾಗಿ ಉತ್ಸಾಹಕರವಾಗಿಲ್ಲ. ಸ್ಟೀರಿಂಗ್ ಹಗುರವಾಗಿದೆ ಮತ್ತು ನೀವು ಅದನ್ನು ತಿರುವು ರಸ್ತೆಗಳಲ್ಲಿ ಸುಲಭವಾಗಿ ಬಳಸಬಹುದು. ಆದರೆ, ಈ ಸಂದರ್ಭದಲ್ಲಿ ಬಾಡಿ ರೋಲ್‌ ಆಗುವುದು ನಿಮ್ಮ ಗಮನಕ್ಕ ಬರುತ್ತದೆ. ತಿರುವು ಮತ್ತು ರಸ್ತೆಯ ಕಾರ್ನರ್‌ಗಳಲ್ಲಿ ವೇಗವಾಗಿ ಚಲಿಸುವಾಗ ಸಸ್ಪೆನ್ಸನ್‌ ಮೃದುವಾಗಿರುತ್ತದೆ, ಅದರೆ ಈ ಸಮದದಲ್ಲಿ ಸ್ಟೀರಿಂಗ್ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ. ಮತ್ತು ಇಂತಹ ಸಂದರ್ಭದಲ್ಲಿ ನೀವು ಬಯಸಿದ ಹಾಗೆ ಡ್ರೈವ್‌ ಮಾಡಲು ಸ್ಟೀರಿಂಗ್‌ನ್ನು ಬಲವಾಗಿ ಬಳಸಬೇಕಾದ ಸನ್ನಿವೇಶ ನಿಮಗೆ ಎದುರಾಗಬಹುದು. ಬ್ರೇಕಿಂಗ್ ಕೂಡ ಸ್ವಲ್ಪ ಅಸ್ಪಷ್ಟವಾಗಿದೆ, ಏಕೆಂದರೆ ಪೆಡಲ್ ಅನ್ನು ಸಾಕಷ್ಟು ಒತ್ತುವ ಅವಶ್ಯಕತೆಯಿದೆ. ಆದರೆ ಯಾವುದೇ ಭಾವನೆ ನೀಡುವುದಿಲ್ಲ. ಅದರ ಆರ್ಥ, ನೀವು ಪೆಡಲ್ ಅನ್ನು ಗಟ್ಟಿಯಾಗಿ ಒತ್ತಿದರೂ ಪೆಡಲ್ ಬದಲಾವಣೆಯಿಂದ ಒತ್ತಡ/ಪ್ರತಿರೋಧವನ್ನು ನೀವು ಅನುಭವಿಸುವುದಿಲ್ಲ.

ಮ್ಯಾಗ್ನೈಟ್ ಎಲ್ಲಾವು ಉದ್ದೇಶಕ್ಕಾಗಿ ಫಿಟ್ನೆಸ್ ಆಗಿದೆ. ಇಕೋಸ್ಪೋರ್ಟ್/XUV300 ನಂತೆ ಇದು ನಿಮ್ಮನ್ನು ರೋಮಾಂಚನಗೊಳಿಸುವುದಿಲ್ಲ ಅಥವಾ ವೆನ್ಯೂನಂತೆ ಹೆಚ್ಚಿನ ವೇಗದ ತಿರುವುಗಳಲ್ಲಿ ನೆಲಕ್ಕೆ ಕಚ್ಚಿ ಚಲಿಸುವುದಿಲ್ಲ.  ಇದರೆ ಇದನ್ನು ತುಂಬಾ ಕಳಪೆ ಎಂದೂ ಹೇಳುವ ಹಾಗಿಲ್ಲ.

ವರ್ಡಿಕ್ಟ್

ಅದರ ಪರಿಚಯಾತ್ಮಕ ಬೆಲೆ ರೂ. 4.99 ಲಕ್ಷದಿಂದ ರೂ. 9.35 ಲಕ್ಷ(ಎಕ್ಸ್ ಶೋ ರೂಂ ದೆಹಲಿ)ದವರೆಗೆ, ನಿಸ್ಸಾನ್ ಮ್ಯಾಗ್ನೈಟ್ ಬಹಳ ಉತ್ತೇಜಕವಾದ ಪ್ರತಿಪಾದನೆಯಾಗಿದೆ ಮತ್ತು ಅದರ ಅನೇಕ ಪ್ರತಿಸ್ಪರ್ಧಿಗಳ ವಿರುದ್ಧ ವಿಭಿನ್ನ ಸ್ಥಾನವನ್ನು ಪಡೆಯುತ್ತದೆ. ಈ ಬೆಲೆ ಡಿಸೆಂಬರ್ 31 ರವರೆಗೆ ಮಾತ್ರ ಅನ್ವಯಿಸುತ್ತದೆ ಮತ್ತು ಅದರೊಂದಿಗೆ, ಈ ಪ್ಯಾಕೇಜ್ ಕೆಲವು ರಾಜಿಯನ್ನೂ ಸಹ ಹೊಂದಿದೆ. ಉದಾಹರಣೆಗೆ, ಕ್ಯಾಬಿನ್ ಅನುಭವವು ಶ್ರೀಮಂತವಾಗಿಲ್ಲ ಮತ್ತು ಫಿಟ್‌ಮೆಂಟ್ ಗುಣಮಟ್ಟವು ಬಜೆಟ್ ದರ್ಜೆಯದ್ದಾಗಿದೆ. (ಲೇಖಕರ ಟಿಪ್ಪಣಿ: ನೀವು ಶೋರೂಮ್‌ನಲ್ಲಿ ಮ್ಯಾಗ್ನೈಟ್ ಚಾಲನೆಯ ಅನುಭವ ಪಡೆಯುವ ಮೊದಲು ನಮ್ಮ ವಿಮರ್ಶೆ ಕಾರುಗಳಲ್ಲಿ ಕಂಡುಬರುವ ಫಿಟ್‌ಮೆಂಟ್ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ನಿಸ್ಸಾನ್‌ನ ಸಂಶೋಧನೆ ಮತ್ತು ಅಭಿವೃದ್ಧಿ ತಂಡವು ನಮಗೆ ಭರವಸೆ ನೀಡಿದೆ).

ಅನೇಕ ಗ್ರಾಹಕರು ಆ ಎಸ್ ಯುವಿ ಡೀಸೆಲ್ ಶಕ್ತಿಗೆ ಸಮ ಎಂದು ನಂಬುತ್ತಾರೆ ಮತ್ತು ಅದನ್ನು ನೀವು ಇಲ್ಲಿ ಪಡೆಯುವ ಅವಕಾಶವೂ ಅಲ್ಲ. ಅಲ್ಲದೆ, ಇದು ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆದರೂ, ಇದು ವಿಶೇಷವಾಗಿ ಉತ್ತೇಜಕವಾದ ಡ್ರೈವಿಂಗ್ ಡೈನಾಮಿಕ್ಸ್ ಪ್ಯಾಕೇಜ್‌ನೊಂದಿಗೆ ಪೂರಕವಾಗಿಲ್ಲ. ಸಹಜವಾಗಿ, ನಿಸ್ಸಾನ್‌ನ ಮಾರಾಟ ಮತ್ತು ಸೇವಾ ಜಾಲವು ಪುನರುಜ್ಜೀವನದ ಮೋಡ್‌ಗೆ ಹೋಗುತ್ತಿದೆ ಮತ್ತು ಅದರ ಪ್ರತಿಸ್ಪರ್ಧಿಗಳು ಇಲ್ಲಿ ಸ್ಪಷ್ಟವಾದ ಮೇಲುಗೈಯನ್ನು ಹೊಂದಿದ್ದಾರೆ.

ಸರಳವಾಗಿ ಹೇಳುವುದಾದರೆ ಸೆಗ್ಮೆಂಟ್ ನಿಂದ ಹೆಚ್ಚು ಪ್ರೀಮಿಯಂ ಮತ್ತು ಅತ್ಯಾಧುನಿಕ ಆಯ್ಕೆಯನ್ನು ನೀವು ಬಯಸಿದರೆ ಮ್ಯಾಗ್ನೈಟ್ ಬಹುಶಃ ನಿಮಗಾಗಿ ಅಲ್ಲ. ಆದರೆ ನೀವು ವಿಶಾಲವಾದ, ಪ್ರಾಯೋಗಿಕ, ಚೆನ್ನಾಗಿ ಲೋಡ್ ಮಾಡಲಾದ ಮತ್ತು ಓಡಿಸಲು ಆರಾಮದಾಯಕವಾದ ಎಸ್‌ಯುವಿಯನ್ನು ಬಯಸಿದರೆ, ಎಲ್ಲವನ್ನೂ ಹಣಕ್ಕೆ ಗಂಭೀರ ಮೌಲ್ಯದ ಬೆಲೆಯಲ್ಲಿ ವಿತರಿಸಲಾಗುತ್ತದೆ ಮತ್ತು ಮ್ಯಾಗ್ನೈಟ್ ಖಂಡಿತವಾಗಿಯೂ ಪರಿಗಣಿಸಲು ಯೋಗ್ಯವಾಗಿದೆ.

ನಿಸ್ಸಾನ್ ಮ್ಯಾಗ್ನೈಟ್

ನಾವು ಇಷ್ಟಪಡುವ ವಿಷಯಗಳು

  • ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿದ ಉಪ-ಕಾಂಪ್ಯಾಕ್ಟ್ ಎಸ್ ಯುವಿ. ತುಂಬಾ ಚೆನ್ನಾಗಿ ಅನುಪಾತದಲ್ಲಿದೆ.
  • ವಿಶಾಲವಾದ ಮತ್ತು ಪ್ರಾಯೋಗಿಕ ಕ್ಯಾಬಿನ್. ಕುಟುಂಬಕ್ಕೆ ಉತ್ತಮ ಎಸ್ ಯುವಿ.
  • ಆರಾಮದಾಯಕ ಸವಾರಿ ಗುಣಮಟ್ಟ. ಕೆಟ್ಟ ರಸ್ತೆಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸಬಹುದು.
  • ಟರ್ಬೊ ಪೆಟ್ರೋಲ್ ಎಂಜಿನ್ ಉತ್ತಮ ಚಾಲನಾ ಅನುಭವ ಮತ್ತು ಪಂಚ್ ನೀಡುತ್ತದೆ.
  • ಪ್ರಭಾವಿಸುವ ವೈಶಿಷ್ಟ್ಯಗಳ ಪಟ್ಟಿ.

ನಾವು ಇಷ್ಟಪಡದ ವಿಷಯಗಳು

  • ಫಿಟ್‌ಮೆಂಟ್ ಗುಣಮಟ್ಟ ಯೋಗ್ಯ ಆದರೆ ಪ್ರೀಮಿಯಂ ಅಲ್ಲ. ಸೋನೆಟ್/ವೆನ್ಯೂ/ ಎಕ್ಸ್ ಯುವಿ 300 ನಂತೆ ಒಳಗೆ ಶ್ರೀಮಂತ ಅನುಭವ ಕೊಡುವುದಿಲ್ಲ.
  • ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಸಹ ಕಾರನ್ನು ಓಡಿಸಲು ಅತ್ಯಾಕರ್ಷಕ ಅಥವಾ ಫನ್ ಎನಿಸುಸುವುದಿಲ್ಲ.
  • ಡೀಸೆಲ್ ಎಂಜಿನ್ ಆಯ್ಕೆ ಇಲ್ಲ.
  • ನಿಸ್ಸಾನ್‌ನ ಮಾರಾಟ ಮತ್ತು ಸರ್ವೀಸ್ ನೆಟ್ವರ್ಕ್ ಪ್ರಸ್ತುತ ಸ್ಪರ್ಧೆಯಲ್ಲಿ ಹಿಂದುಳಿದಿದೆ.

ಒಂದೇ ರೀತಿಯ ಕಾರುಗಳೊಂದಿಗೆ ಮ್ಯಾಗ್ನೈಟ್ ಅನ್ನು ಹೋಲಿಕೆ ಮಾಡಿ

Car Nameನಿಸ್ಸಾನ್ ಮ್ಯಾಗ್ನೈಟ್ಟಾಟಾ ಪಂಚ್‌ರೆನಾಲ್ಟ್ ಕೈಗರ್ಟಾಟಾ ನೆಕ್ಸ್ಂನ್‌ಮಾರುತಿ ಫ್ರಾಂಕ್ಸ್‌ಹುಂಡೈ ಎಕ್ಸ್‌ಟರ್ಮಾರುತಿ ಸ್ವಿಫ್ಟ್ಮಾರುತಿ ಬಾಲೆನೋಹುಂಡೈ ವೆನ್ಯೂಕಿಯಾ ಸೊನೆಟ್
ಸ೦ಚಾರಣೆಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
561 ವಿರ್ಮಶೆಗಳು
1122 ವಿರ್ಮಶೆಗಳು
495 ವಿರ್ಮಶೆಗಳು
491 ವಿರ್ಮಶೆಗಳು
447 ವಿರ್ಮಶೆಗಳು
1061 ವಿರ್ಮಶೆಗಳು
625 ವಿರ್ಮಶೆಗಳು
464 ವಿರ್ಮಶೆಗಳು
342 ವಿರ್ಮಶೆಗಳು
63 ವಿರ್ಮಶೆಗಳು
ಇಂಜಿನ್999 cc1199 cc999 cc1199 cc - 1497 cc 998 cc - 1197 cc 1197 cc 1197 cc 1197 cc 998 cc - 1493 cc 998 cc - 1493 cc
ಇಂಧನಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್
ಹಳೆಯ ಶೋರೂಮ್ ಬೆಲೆ6 - 11.27 ಲಕ್ಷ6.13 - 10.20 ಲಕ್ಷ6 - 11.23 ಲಕ್ಷ8.15 - 15.80 ಲಕ್ಷ7.51 - 13.04 ಲಕ್ಷ6.13 - 10.28 ಲಕ್ಷ5.99 - 9.03 ಲಕ್ಷ6.66 - 9.88 ಲಕ್ಷ7.94 - 13.48 ಲಕ್ಷ7.99 - 15.75 ಲಕ್ಷ
ಗಾಳಿಚೀಲಗಳು222-462-6622-666
Power71.01 - 98.63 ಬಿಹೆಚ್ ಪಿ72.41 - 86.63 ಬಿಹೆಚ್ ಪಿ71.01 - 98.63 ಬಿಹೆಚ್ ಪಿ113.31 - 118.27 ಬಿಹೆಚ್ ಪಿ76.43 - 98.69 ಬಿಹೆಚ್ ಪಿ67.72 - 81.8 ಬಿಹೆಚ್ ಪಿ76.43 - 88.5 ಬಿಹೆಚ್ ಪಿ76.43 - 88.5 ಬಿಹೆಚ್ ಪಿ81.8 - 118.41 ಬಿಹೆಚ್ ಪಿ81.8 - 118 ಬಿಹೆಚ್ ಪಿ
ಮೈಲೇಜ್17.4 ಗೆ 20 ಕೆಎಂಪಿಎಲ್18.8 ಗೆ 20.09 ಕೆಎಂಪಿಎಲ್18.24 ಗೆ 20.5 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್20.01 ಗೆ 22.89 ಕೆಎಂಪಿಎಲ್19.2 ಗೆ 19.4 ಕೆಎಂಪಿಎಲ್22.38 ಗೆ 22.56 ಕೆಎಂಪಿಎಲ್22.35 ಗೆ 22.94 ಕೆಎಂಪಿಎಲ್24.2 ಕೆಎಂಪಿಎಲ್-

ನಿಸ್ಸಾನ್ ಮ್ಯಾಗ್ನೈಟ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು

ನಿಸ್ಸಾನ್ ಮ್ಯಾಗ್ನೈಟ್ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ561 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (561)
  • Looks (184)
  • Comfort (155)
  • Mileage (140)
  • Engine (100)
  • Interior (87)
  • Space (64)
  • Price (142)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • Nissan Magnite Unmatched Efficiency

    Every turn is an assignation to adventure thanks to the Nissan Magnite's striking looks that makes i...ಮತ್ತಷ್ಟು ಓದು

    ಇವರಿಂದ swati
    On: Apr 17, 2024 | 343 Views
  • Compact SUV With Big Ambitions

    Nissan Magnite is a real small SUV which allows to create any necessary emotions through successful ...ಮತ್ತಷ್ಟು ಓದು

    ಇವರಿಂದ inderjit
    On: Apr 10, 2024 | 1213 Views
  • Nissan Magnite Bold Compact SUV

    The Nissan Magnite is a striking little SUV that epitomizes City Design and provides the nice balanc...ಮತ್ತಷ್ಟು ಓದು

    ಇವರಿಂದ paras
    On: Apr 04, 2024 | 961 Views
  • for XE

    Impresses With Its Value Proposition

    Nissan Magnite offers a compelling package in the subcompact SUV segment. Its bold design, spacious ...ಮತ್ತಷ್ಟು ಓದು

    ಇವರಿಂದ user
    On: Apr 01, 2024 | 171 Views
  • Urban Excursions

    In spite of its little impression, the Magnite shocks with a roomy lodge that can serenely oblige fi...ಮತ್ತಷ್ಟು ಓದು

    ಇವರಿಂದ ankush
    On: Apr 01, 2024 | 436 Views
  • ಎಲ್ಲಾ ಮ್ಯಾಗ್ನೈಟ್ ವಿರ್ಮಶೆಗಳು ವೀಕ್ಷಿಸಿ

ನಿಸ್ಸಾನ್ ಮ್ಯಾಗ್ನೈಟ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 19.7 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌20 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌19.7 ಕೆಎಂಪಿಎಲ್

ನಿಸ್ಸಾನ್ ಮ್ಯಾಗ್ನೈಟ್ ವೀಡಿಯೊಗಳು

  • Renault Nissan Upcoming Cars in 2024 in India! Duster makes a comeback?
    2:20
    Renault Nissan Upcoming ನಲ್ಲಿ {0} ಕಾರುಗಳು
    3 ತಿಂಗಳುಗಳು ago | 13.9K Views
  • Kia Sonet Facelift 2024 vs Nexon, Venue, Brezza and More! | #BuyOrHold
    6:33
    Kia Sonet Facelift 2024 vs Nexon, Venue, Brezza and More! | #BuyOrHold
    3 ತಿಂಗಳುಗಳು ago | 67.4K Views
  • Nissan Magnite AMT First Drive Review: Convenience Made Affordable
    5:48
    ನಿಸ್ಸಾನ್ ಮ್ಯಾಗ್ನೈಟ್ AMT ಪ್ರಥಮ Drive Review: Convenience Made Affordable
    6 ತಿಂಗಳುಗಳು ago | 16K Views

ನಿಸ್ಸಾನ್ ಮ್ಯಾಗ್ನೈಟ್ ಬಣ್ಣಗಳು

  • sandstone ಬ್ರೌನ್
    sandstone ಬ್ರೌನ್
  • ಓನಿಕ್ಸ್ ಕಪ್ಪು
    ಓನಿಕ್ಸ್ ಕಪ್ಪು
  • flare ಗಾರ್ನೆಟ್ ರೆಡ್
    flare ಗಾರ್ನೆಟ್ ರೆಡ್
  • ಎದ್ದುಕಾಣುವ ನೀಲಿ & ಓನಿಕ್ಸ್ ಕಪ್ಪು
    ಎದ್ದುಕಾಣುವ ನೀಲಿ & ಓನಿಕ್ಸ್ ಕಪ್ಪು
  • ಬ್ಲೇಡ್ ಸಿಲ್ವರ್
    ಬ್ಲೇಡ್ ಸಿಲ್ವರ್
  • ಒನಿಕ್ಸ್ ಕಪ್ಪು ಜೊತೆ ಬಿಳಿ ಬಿಳಿ
    ಒನಿಕ್ಸ್ ಕಪ್ಪು ಜೊತೆ ಬಿಳಿ ಬಿಳಿ
  • tourmalline ಬ್ರೌನ್ with ಓನಿಕ್ಸ್ ಕಪ್ಪು
    tourmalline ಬ್ರೌನ್ with ಓನಿಕ್ಸ್ ಕಪ್ಪು
  • ಕಪ್ಪು
    ಕಪ್ಪು

ನಿಸ್ಸಾನ್ ಮ್ಯಾಗ್ನೈಟ್ ಚಿತ್ರಗಳು

  • Nissan Magnite Front Left Side Image
  • Nissan Magnite Side View (Left)  Image
  • Nissan Magnite Front View Image
  • Nissan Magnite Top View Image
  • Nissan Magnite Grille Image
  • Nissan Magnite Front Fog Lamp Image
  • Nissan Magnite Headlight Image
  • Nissan Magnite Taillight Image
space Image

ನಿಸ್ಸಾನ್ ಮ್ಯಾಗ್ನೈಟ್ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the battery capacity of Nissan Magnite?

Devyani asked on 16 Apr 2024

The Nissan Magnite is not an Electric Vehicle. The Nissan Magnite has 1 Petrol E...

ಮತ್ತಷ್ಟು ಓದು
By CarDekho Experts on 16 Apr 2024

What is the transmission type of Nissan Magnite?

Anmol asked on 10 Apr 2024

The Nissan Magnite is available in Automatic and Manual Transmission variants.

By CarDekho Experts on 10 Apr 2024

How can i buy Nissan Magnite?

Vikas asked on 24 Mar 2024

For this, we'd suggest you please visit the nearest authorized dealership as...

ಮತ್ತಷ್ಟು ಓದು
By CarDekho Experts on 24 Mar 2024

What are the available features in Nissan Magnite?

Vikas asked on 10 Mar 2024

Key features include an 8-inch touchscreen infotainment system with wireless And...

ಮತ್ತಷ್ಟು ಓದು
By CarDekho Experts on 10 Mar 2024

How much discount can I get on Nissan Magnite?

Srijan asked on 21 Nov 2023

Offers and discounts are provided by the brand and it may also vary according to...

ಮತ್ತಷ್ಟು ಓದು
By CarDekho Experts on 21 Nov 2023
space Image
ನಿಸ್ಸಾನ್ ಮ್ಯಾಗ್ನೈಟ್ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
space Image

ಭಾರತ ರಲ್ಲಿ ಮ್ಯಾಗ್ನೈಟ್ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 7.38 - 14.18 ಲಕ್ಷ
ಮುಂಬೈRs. 6.95 - 13.21 ಲಕ್ಷ
ತಳ್ಳುRs. 7.12 - 13.43 ಲಕ್ಷ
ಹೈದರಾಬಾದ್Rs. 7.25 - 13.89 ಲಕ್ಷ
ಚೆನ್ನೈRs. 7.19 - 14.01 ಲಕ್ಷ
ಅಹ್ಮದಾಬಾದ್Rs. 6.80 - 12.56 ಲಕ್ಷ
ಲಕ್ನೋRs. 6.97 - 13.24 ಲಕ್ಷ
ಜೈಪುರRs. 7.60 - 13.20 ಲಕ್ಷ
ಪಾಟ್ನಾRs. 7.15 - 13.42 ಲಕ್ಷ
ಚಂಡೀಗಡ್Rs. 6.96 - 12.76 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ನಿಸ್ಸಾನ್ ಕಾರುಗಳು

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಏಪ್ರಿಲ್ offer

Similar Electric ಕಾರುಗಳು

Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience