• ವೋಕ್ಸ್ವ್ಯಾಗನ್ ಟೈಗುನ್ ಮುಂಭಾಗ left side image
1/1
  • Volkswagen Taigun
    + 78ಚಿತ್ರಗಳು
  • Volkswagen Taigun
  • Volkswagen Taigun
    + 7ಬಣ್ಣಗಳು
  • Volkswagen Taigun

ವೋಕ್ಸ್ವ್ಯಾಗನ್ ಟೈಗುನ್

with ಫ್ರಂಟ್‌ ವೀಲ್‌ option. ವೋಕ್ಸ್ವ್ಯಾಗನ್ ಟೈಗುನ್ Price starts from ₹ 11.70 ಲಕ್ಷ & top model price goes upto ₹ 20 ಲಕ್ಷ. It offers 24 variants in the 999 cc & 1498 cc engine options. This car is available in ಪೆಟ್ರೋಲ್ option with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's . This model has 2-6 safety airbags. & 385 litres boot space. This model is available in 8 colours.
change car
236 ವಿರ್ಮಶೆಗಳುrate & win ₹ 1000
Rs.11.70 - 20 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
Get Benefits of Upto Rs. 1,30,000. Hurry up! Offer valid till 31st March 2024.

ವೋಕ್ಸ್ವ್ಯಾಗನ್ ಟೈಗುನ್ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಟೈಗುನ್ ಇತ್ತೀಚಿನ ಅಪ್ಡೇಟ್

 ಇತ್ತೀಚಿನ ಅಪ್‌ಡೇಟ್: ಇಯರ್‌ ಎಂಡ್‌ನಲ್ಲಿ ಫೋಕ್ಸ್‌ವ್ಯಾಗನ್ ಟೈಗುನ್‌ನ  ಮೇಲೆ ಗ್ರಾಹಕರು ಸುಮಾರು 1 ಲಕ್ಷಕ್ಕಿಂತಲು ಹೆಚ್ಚಿನ ಲಾಭವನ್ನು ಪಡೆಯಬಹುದು.

ಬೆಲೆ: ಫೋಕ್ಸ್‌ವ್ಯಾಗನ್ ಟೈಗನ್‌ನ ಬೆಲೆ 11.62 ಲಕ್ಷ ರೂ.ನಿಂದ 19.76 ಲಕ್ಷ ರೂ ವರೆಗೆ ಇರಲಿದೆ. ಭಾರತದಾದ್ಯಂತ ಈ ಎಸ್‌ಯುವಿಯ ವಿಶೇಷ ಟ್ರಯಲ್ ಆವೃತ್ತಿಯ ಎಕ್ಸ್‌ಶೋರೂಂ ಬೆಲೆ 16.30 ಲಕ್ಷ ರೂಪಾಯಿ ಇದೆ. 

ವೇರಿಯೆಂಟ್‌ಗಳು: ಇದನ್ನು ಡೈನಾಮಿಕ್ ಲೈನ್ ಮತ್ತು ಪರ್ಫಾರ್ಮೆನ್ಸ್ ಲೈನ್ ಎಂಬ 2 ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಎಸ್‌ಯುವಿಯ ಟ್ರಯಲ್ ಆವೃತ್ತಿಯು ಜಿಟಿ ವೇರಿಯೆಂಟ್‌ನ್ನು ಆಧರಿಸಿದೆ.

ಬಣ್ಣಗಳು: ಗ್ರಾಹಕರು ಟೈಗನ್ ಅನ್ನು  ಕರ್ಕುಮಾ ಯೆಲ್ಲೋ, ವೈಲ್ಡ್ ಚೆರ್ರಿ ರೆಡ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್ ಗ್ರೇ ಮತ್ತು ರಿಫ್ಲೆಕ್ಸ್ ಸಿಲ್ವರ್ ಎಂಬ 5 ಬಣ್ಣಗಳಲ್ಲಿ ಆಯ್ಕೆ ಮಾಡಬಹುದು. ಇದರೊಂದಿಗೆ ಈ ಕಾರು ತಯಾರಕರು ಕಾರ್ಬನ್ ಸ್ಟೀಲ್ ಮ್ಯಾಟ್ ಮತ್ತು ಡೀಪ್ ಬ್ಲ್ಯಾಕ್ ಬಣ್ಣದ ಆಯ್ಕೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಎಸ್‌ಯುವಿಯ ಟ್ರಯಲ್ ಆವೃತ್ತಿಯು ಕ್ಯಾಂಡಿ ವೈಟ್, ರಿಫ್ಲೆಕ್ಸ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಗ್ರೇ ಎಂಬ 3 ಬಾಡಿ ಕಲರ್‌ನಲ್ಲಿ ಬರುತ್ತದೆ. 

ಬೂಟ್ ಸ್ಪೇಸ್: ಇದು 385 ಲೀಟರ್ ನಷ್ಟು ಬೂಟ್ ಸ್ಪೇಸ್ ನ್ನು ನೀಡುತ್ತದೆ.

ಆಸನ ಸಾಮರ್ಥ್ಯ: ಟೈಗುನ್ 5-ಆಸನಗಳ ಸಂರಚನೆಯಲ್ಲಿ ಲಭ್ಯವಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ವೋಕ್ಸ್‌ವ್ಯಾಗನ್ ಟೈಗುನ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ.

  • 1-ಲೀಟರ್ ಎಂಜಿನ್ (115 PS/178 Nm), 

  • 1.5-ಲೀಟರ್ ಎಂಜಿನ್ (150 PS/250 Nm)

ಎರಡೂ ಎಂಜಿನ್‌ಗಳು ಸ್ಟ್ಯಾಂಡರ್ಡ್ ಆಗಿ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತವೆ. 1-ಲೀಟರ್ ಎಂಜಿನ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಯ್ಕೆಯನ್ನು ಹೊಂದಿದೆ, ಆದರೆ 1.5-ಲೀಟರ್ ಎಂಜಿನ್ 7-ಸ್ಪೀಡ್ ಡಿಸಿಟಿಯೊಂದಿಗೆ ಬರುತ್ತದೆ.

ಕಂಪೆನಿ ಘೋಷಿಸಿರುವ ಇಂಧನ ದಕ್ಷತೆಯ ಅಂಕಿಅಂಶಗಳನ್ನು ಕೆಳಗೆ ನೀಡಲಾಗಿದೆ:

  • 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್‌: ಪ್ರತಿ.ಲೀ.ಗೆ 19.87 ಕಿ.ಮೀ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್‌: ಪ್ರತಿ.ಲೀ.ಗೆ 18.15 ಕಿ.ಮೀ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುಯಲ್‌: ಪ್ರತಿ.ಲೀ.ಗೆ 18.61 ಕಿ.ಮೀ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ DCT: ಪ್ರತಿ.ಲೀ.ಗೆ 19.01 ಕಿ.ಮೀ.

1.5-ಲೀಟರ್ ಎಂಜಿನ್ 'ಆಕ್ಟಿವ್‌ ಸಿಲಿಂಡರ್ ನಿಷ್ಕ್ರಿಯಗೊಳಿಸುವಿಕೆ' ಹೊಂದಿದೆ, ಇದು ಕಡಿಮೆ ಒತ್ತಡದ ಪರಿಸ್ಥಿತಿಗಳಲ್ಲಿ ಎರಡು ಸಿಲಿಂಡರ್‌ಗಳನ್ನು ಮುಚ್ಚುವ ಮೂಲಕ ಇಂಧನದ ಖರ್ಚುನ್ನು ಸುಧಾರಿಸುತ್ತದೆ.

ವೈಶಿಷ್ಟ್ಯಗಳು: ಟೈಗುನ್ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್‌ ಕಾರ್ ಟೆಕ್ನಾಲಾಜಿ, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೆಚ್ಚುವರಿ ಸಬ್ ವೂಫರ್ ಮತ್ತು ಆಂಪ್ಲಿಫೈಯರ್, ವೇಂಟಿಲೇಟೆಡ್‌ ಮತ್ತು ಪವರ್‌ಡ್‌ ಸೌಕರ್ಯವಿರುವ ಮುಂಭಾಗದ ಸೀಟುಗಳು, ಸುತ್ತುವರಿದ ಬೆಳಕು, ಸಿಂಗಲ್ ಪೇನ್ ಸನ್‌ರೂಫ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ.

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಂಬದಿಯ ಕ್ಯಾಮರಾ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ (ಸ್ಟ್ಯಾಂಡರ್ಡ್‌) ಮೂಲಕ  ಖಾತ್ರಿಪಡಿಸಲಾಗಿದೆ.

 ಪ್ರತಿಸ್ಪರ್ಧಿಗಳು: ಫೋಕ್ಸ್‌ವ್ಯಾಗನ್ ಟೈಗನ್ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಟೊಯೊಟಾ ಹೈರೈಡರ್, ಮಾರುತಿ ಗ್ರಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಅಲ್ಲದೆ, ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಅನ್ನು ಈ ಫೋಕ್ಸ್‌ವ್ಯಾಗನ್‌ನ ಕಾಂಪ್ಯಾಕ್ಟ್ ಎಸ್‌ಯುವಿಗೆ ರಗಡ್‌ ಆದ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು
ಟೈಗುನ್ 1.0 ಟಿಎಸ್‌ಐ ಕಂಫರ್ಟ್ ಲೈನ್‌(Base Model)999 cc, ಮ್ಯಾನುಯಲ್‌, ಪೆಟ್ರೋಲ್, 20.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.70 ಲಕ್ಷ*
ಟೈಗುನ್ 1.0 ಟಿಎಸ್‌ಐ ಹೈಲೈನ್‌999 cc, ಮ್ಯಾನುಯಲ್‌, ಪೆಟ್ರೋಲ್, 20.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.13.88 ಲಕ್ಷ*
ಮುಂಬರುವಟೈಗುನ್ 1.0 ಟಿಎಸ್‌ಐ ಜಿಟಿ ಲೈನ್999 cc, ಮ್ಯಾನುಯಲ್‌, ಪೆಟ್ರೋಲ್, 19.87 ಕೆಎಂಪಿಎಲ್Rs.14.18 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಟೈಗುನ್ 1.0 ಟಿಎಸ್‌ಐ ಹೈಲೈನ್‌ ಆಟೋಮ್ಯಾಟಿಕ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.41 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.15.43 ಲಕ್ಷ*
ಮುಂಬರುವಟೈಗುನ್ 1.0 ಟಿಎಸ್‌ಐ ಎಟಿ ಜಿಟಿ ಲೈನ್999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.15 ಕೆಎಂಪಿಎಲ್Rs.15.73 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಟೈಗುನ್ 1.0 ಟಿಎಸ್‌ಐ ಟಾಪ್ ಲೈನ್999 cc, ಮ್ಯಾನುಯಲ್‌, ಪೆಟ್ರೋಲ್, 20.08 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.16.12 ಲಕ್ಷ*
ಟೈಗುನ್ 1.0 ಟಿಎಸ್‌ಐ ಟಾಪ್‌ಲೈನ್ ಇಎಸ್‌999 cc, ಮ್ಯಾನುಯಲ್‌, ಪೆಟ್ರೋಲ್, 19.87 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.16.31 ಲಕ್ಷ*
ಟೈಗನ್ 1.0 ಟಿಎಸ್‌ಐ ಟಾಪ್‌ಲೈನ್ ಸೌಂಡ್ ಎಡಿಷನ್‌999 cc, ಮ್ಯಾನುಯಲ್‌, ಪೆಟ್ರೋಲ್, 19.87 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.16.51 ಲಕ್ಷ*
ಟೈಗುನ್ ಜಿಟಿ ಎಡ್ಜ್ ಟ್ರಯಲ್ ಎಡಿಷನ್‌1498 cc, ಮ್ಯಾನುಯಲ್‌, ಪೆಟ್ರೋಲ್, 18.47 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.16.77 ಲಕ್ಷ*
ಟೈಗುನ್ 1.5 ಟಿಎಸ್‌ಐ ಜಿಟಿ;1498 cc, ಮ್ಯಾನುಯಲ್‌, ಪೆಟ್ರೋಲ್, 18.47 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.16.77 ಲಕ್ಷ*
ಟೈಗುನ್ 1.5 ಟಿಎಸ್‌ಐ ಜಿಟಿ ಡಿಎಸ್‌ಜಿ1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.88 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.17.36 ಲಕ್ಷ*
ಟೈಗುನ್ 1.0 ಟಿಎಸ್‌ಐ ಟಾಪ್ ಲೈನ್ ಆಟೋಮ್ಯಾಟಿಕ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.41 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.17.64 ಲಕ್ಷ*
ಮುಂಬರುವಟೈಗುನ್ 1.5 ಟಿಎಸ್‌ಐ dsg ಜಿಟಿ; ಪ್ಲಸ್ ಸ್ಪೋರ್ಟ್ಸ್1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.01 ಕೆಎಂಪಿಎಲ್Rs.17.66 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಟೈಗುನ್ 1.0 ಟಿಎಸ್‌ಐ ಟಾಪ್‌ಲೈನ್ ಆಟೋಮ್ಯಾಟಿಕ್‌ ಇಎಸ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.15 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.17.88 ಲಕ್ಷ*
1.0 ಟಿಎಸ್‌ಐ ಟಾಪ್‌ಲೈನ್ ಅಟೋಮ್ಯಾಟಿಕ್‌ ಸೌಂಡ್‌ ಎಡಿಷನ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.15 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.18.08 ಲಕ್ಷ*
ಟೈಗುನ್ 1.5 ಟಿಎಸ್‌ಐ ಜಿಟಿ; ಪ್ಲಸ್1498 cc, ಮ್ಯಾನುಯಲ್‌, ಪೆಟ್ರೋಲ್, 17.88 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.18.18 ಲಕ್ಷ*
ಟೈಗನ್ 1.5 ಜಿಟಿ ಪ್ಲಸ್ ಎಡ್ಜ್ ಇಎಸ್1498 cc, ಮ್ಯಾನುಯಲ್‌, ಪೆಟ್ರೋಲ್, 18.61 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.18.38 ಲಕ್ಷ*
ಟೈಗನ್ 1.5 ಜಿಟಿ ಪ್ಲಸ್ ಎಡ್ಜ್ ಮ್ಯಾಟ್1498 cc, ಮ್ಯಾನುಯಲ್‌, ಪೆಟ್ರೋಲ್, 18.47 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.18.44 ಲಕ್ಷ*
ಮುಂಬರುವಟೈಗುನ್ 1.5 ಟಿಎಸ್‌ಐ ಜಿಟಿ; ಪ್ಲಸ್ ಸ್ಪೋರ್ಟ್ಸ್1498 cc, ಮ್ಯಾನುಯಲ್‌, ಪೆಟ್ರೋಲ್, 18.61 ಕೆಎಂಪಿಎಲ್Rs.18.48 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಟೈಗುನ್ 1.5 ಟಿಎಸ್‌ಐ ಜಿಟಿ; ಪ್ಲಸ್ ಇಎಸ್‌1498 cc, ಮ್ಯಾನುಯಲ್‌, ಪೆಟ್ರೋಲ್, 18.61 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.18.54 ಲಕ್ಷ*
ಟೈಗನ್ 1.5 ಟಿಎಸ್‌ಐ ಜಿಟಿ ಪ್ಲಸ್ ಡಿಎಸ್‌ಜಿ ಇಎಸ್‌1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.88 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.18.74 ಲಕ್ಷ*
ಟೈಗನ್ 1.5 ಜಿಟಿ ಪ್ಲಸ್ ಎಡ್ಜ್ ಮ್ಯಾಟ್ ಇಎಸ್1498 cc, ಮ್ಯಾನುಯಲ್‌, ಪೆಟ್ರೋಲ್, 18.61 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.18.80 ಲಕ್ಷ*
1.5 ಟಿಎಸ್‌ಐ ಜಿಟಿ ಪ್ಲಸ್ ಡಿಎಸ್‌ಜಿ ವೆಂಟಿಲೇಟೆಡ್ ಸೀಟ್1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.88 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.19.44 ಲಕ್ಷ*
ಟೈಗನ್ 1.5 ಜಿಟಿ ಪ್ಲಸ್ ಎಡ್ಜ್ ಡಿಎಸ್‌ಜಿ1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.88 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.19.64 ಲಕ್ಷ*
ಟೈಗನ್ 1.5 ಜಿಟಿ ಪ್ಲಸ್ ಎಡ್ಜ್ ಮ್ಯಾಟ್ ಡಿಎಸ್‌ಜಿ1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.88 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.19.70 ಲಕ್ಷ*
ಟೈಗನ್ 1.5 ಜಿಟಿ ಪ್ಲಸ್ ಎಡ್ಜ್1498 cc, ಮ್ಯಾನುಯಲ್‌, ಪೆಟ್ರೋಲ್, 18.47 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.19.74 ಲಕ್ಷ*
ಟೈಗನ್ 1.5 ಜಿಟಿ ಪ್ಲಸ್ ಎಡ್ಜ್ ಡಿಎಸ್‌ಜಿ ಇಎಸ್‌1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.88 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.19.94 ಲಕ್ಷ*
ಟೈಗನ್ 1.5 ಜಿಟಿ ಪ್ಲಸ್ ಎಡ್ಜ್ ಮ್ಯಾಟ್ ಡಿಎಸ್‌ಜಿ ಇಎಸ್‌(Top Model)1498 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.88 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.20 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ವೋಕ್ಸ್ವ್ಯಾಗನ್ ಟೈಗುನ್ ಇದೇ ಕಾರುಗಳೊಂದಿಗೆ ಹೋಲಿಕೆ

ವೋಕ್ಸ್ವ್ಯಾಗನ್ ಟೈಗುನ್ ವಿಮರ್ಶೆ

ವೋಕ್ಸ್ವ್ಯಾಗನ್ ಟೈಗುನ್

ನಾವು ಇಷ್ಟಪಡುವ ವಿಷಯಗಳು

  • ಕ್ಲಾಸಿ ಫೋಕ್ಸ್‌ವ್ಯಾಗನ್‌ನ ಫ್ಯಾಮಿಲಿ ಎಸ್‌ಯುವಿ ನೋಟ
  • ಬಲಯುತವಾದ ಮತ್ತು ಸಂಸ್ಕರಿಸಿದ 1.5 ಲೀಟರ್ ಟಿಎಸ್ ಐ ಎಂಜಿನ್
  • ಪ್ರಭಾವಶಾಲಿ ಮಾಹಿತಿ ಮನರಂಜನೆಯ ಅನುಭವ
  • ಸಂತಸ ತುಂಬಿದ ಡ್ರೈವ್‌
  • ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌

ನಾವು ಇಷ್ಟಪಡದ ವಿಷಯಗಳು

  • ಹಿಂದೆ ಮೂರು ಜನ ಕೂರುವುದು ನೂಕುನುಗ್ಗಲು ಆಗುತ್ತದೆ
  • ಫಿಟ್ ಮತ್ತು ಫಿನಿಶ್ ಮಟ್ಟಗಳು ವೆಂಟೊದಷ್ಟು ಉತ್ತಮವಾಗಿಲ್ಲ
  • ಹೈಲೈನ್‌ಗೆ ಹೋಲಿಸಿದರೆ ಜಿಟಿ ಲೈನ್ ಕಡಿಮೆ ವೈಶಿಷ್ಟ್ಯಗಳನ್ನು ಹೊಂದಿದೆ
  • ಡೀಸೆಲ್ ಎಂಜಿನ್ ಆಯ್ಕೆ ಇಲ್ಲ

ಒಂದೇ ರೀತಿಯ ಕಾರುಗಳೊಂದಿಗೆ ಟೈಗುನ್ ಅನ್ನು ಹೋಲಿಕೆ ಮಾಡಿ

Car Nameವೋಕ್ಸ್ವ್ಯಾಗನ್ ಟೈಗುನ್ಸ್ಕೋಡಾ ಸ್ಕೋಡಾ ಕುಶಾಕ್ಹುಂಡೈ ಕ್ರೆಟಾಟಾಟಾ ನೆಕ್ಸ್ಂನ್‌ಕಿಯಾ ಸೆಲ್ಟೋಸ್ವೋಕ್ಸ್ವ್ಯಾಗನ್ ವಿಟರ್ಸ್ಮಾರುತಿ ಬ್ರೆಜ್ಜಾಟೊಯೋಟಾ Urban Cruiser hyryder ಎಂಜಿ ಅಸ್ಟೋರ್ಮಹೀಂದ್ರ ಎಕ್ಸ್‌ಯುವಿ300
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
236 ವಿರ್ಮಶೆಗಳು
432 ವಿರ್ಮಶೆಗಳು
254 ವಿರ್ಮಶೆಗಳು
491 ವಿರ್ಮಶೆಗಳು
344 ವಿರ್ಮಶೆಗಳು
324 ವಿರ್ಮಶೆಗಳು
574 ವಿರ್ಮಶೆಗಳು
348 ವಿರ್ಮಶೆಗಳು
307 ವಿರ್ಮಶೆಗಳು
2426 ವಿರ್ಮಶೆಗಳು
ಇಂಜಿನ್999 cc - 1498 cc999 cc - 1498 cc1482 cc - 1497 cc 1199 cc - 1497 cc 1482 cc - 1497 cc 999 cc - 1498 cc1462 cc1462 cc - 1490 cc1349 cc - 1498 cc1197 cc - 1497 cc
ಇಂಧನಪೆಟ್ರೋಲ್ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಡೀಸಲ್ / ಪೆಟ್ರೋಲ್
ಹಳೆಯ ಶೋರೂಮ್ ಬೆಲೆ11.70 - 20 ಲಕ್ಷ11.89 - 20.49 ಲಕ್ಷ11 - 20.15 ಲಕ್ಷ8.15 - 15.80 ಲಕ್ಷ10.90 - 20.35 ಲಕ್ಷ11.56 - 19.41 ಲಕ್ಷ8.34 - 14.14 ಲಕ್ಷ11.14 - 20.19 ಲಕ್ಷ9.98 - 17.90 ಲಕ್ಷ7.99 - 14.76 ಲಕ್ಷ
ಗಾಳಿಚೀಲಗಳು2-62-666662-62-62-62-6
Power113.98 - 147.51 ಬಿಹೆಚ್ ಪಿ113.98 - 147.51 ಬಿಹೆಚ್ ಪಿ113.18 - 157.57 ಬಿಹೆಚ್ ಪಿ113.31 - 118.27 ಬಿಹೆಚ್ ಪಿ113.42 - 157.81 ಬಿಹೆಚ್ ಪಿ113.98 - 147.51 ಬಿಹೆಚ್ ಪಿ86.63 - 101.64 ಬಿಹೆಚ್ ಪಿ86.63 - 101.64 ಬಿಹೆಚ್ ಪಿ108.49 - 138.08 ಬಿಹೆಚ್ ಪಿ108.62 - 128.73 ಬಿಹೆಚ್ ಪಿ
ಮೈಲೇಜ್17.88 ಗೆ 20.08 ಕೆಎಂಪಿಎಲ್18.09 ಗೆ 19.76 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್17 ಗೆ 20.7 ಕೆಎಂಪಿಎಲ್18.12 ಗೆ 20.8 ಕೆಎಂಪಿಎಲ್17.38 ಗೆ 19.89 ಕೆಎಂಪಿಎಲ್19.39 ಗೆ 27.97 ಕೆಎಂಪಿಎಲ್15.43 ಕೆಎಂಪಿಎಲ್20.1 ಕೆಎಂಪಿಎಲ್

ವೋಕ್ಸ್ವ್ಯಾಗನ್ ಟೈಗುನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು

ವೋಕ್ಸ್ವ್ಯಾಗನ್ ಟೈಗುನ್ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ236 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (236)
  • Looks (49)
  • Comfort (103)
  • Mileage (51)
  • Engine (80)
  • Interior (52)
  • Space (45)
  • Price (34)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical

ವೋಕ್ಸ್ವ್ಯಾಗನ್ ಟೈಗುನ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.08 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.41 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌20.08 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.41 ಕೆಎಂಪಿಎಲ್

ವೋಕ್ಸ್ವ್ಯಾಗನ್ ಟೈಗುನ್ ವೀಡಿಯೊಗಳು

  • Honda Elevate vs Seltos vs Hyryder vs Taigun: Review
    16:15
    Honda Elevate vs Seltos vs Hyryder vs Taigun: ವಿಮರ್ಶೆ
    4 ತಿಂಗಳುಗಳು ago | 49.1K Views
  • Kia Seltos 2023 vs Hyundai Creta 2023, Grand Vitara, Taigun/Kushaq & Elevate! | #BuyOrHold
    7:00
    Kia Seltos 2023 vs Hyundai Creta 2023, Grand Vitara, Taigun/Kushaq & Elevate! | #BuyOrHold
    9 ತಿಂಗಳುಗಳು ago | 97.6K Views
  • Volkswagen Taigun 2021 Variants Explained: Comfortline, Highline, Topline, GT, GT Plus | Pick This!
    11:00
    Volkswagen Taigun 2021 Variants Explained: Comfortline, Highline, Topline, GT, GT Plus | Pick This!
    9 ತಿಂಗಳುಗಳು ago | 121 Views
  • Living with the Volkswagen Taigun | 6000km Long Term Review | CarDekho.com
    5:27
    Living with the Volkswagen Taigun | 6000km Long Term Review | CarDekho.com
    9 ತಿಂಗಳುಗಳು ago | 106 Views
  • Volkswagen Taigun GT: क्या Taigun एक सच्ची Volkswagen है? | First Drive Review | CarDekho.com
    11:30
    Volkswagen Taigun GT: क्या Taigun एक सच्ची Volkswagen है? | First Drive Review | CarDekho.com
    9 ತಿಂಗಳುಗಳು ago | 119 Views

ವೋಕ್ಸ್ವ್ಯಾಗನ್ ಟೈಗುನ್ ಬಣ್ಣಗಳು

  • ಲಾವಾ ಬ್ಲೂ
    ಲಾವಾ ಬ್ಲೂ
  • rising ನೀಲಿ ಲೋಹೀಯ
    rising ನೀಲಿ ಲೋಹೀಯ
  • curcuma ಹಳದಿ
    curcuma ಹಳದಿ
  • ಕಾರ್ಬನ್ steel ಬೂದು
    ಕಾರ್ಬನ್ steel ಬೂದು
  • ಡೀಪ್ ಬ್ಲ್ಯಾಕ್ ಪರ್ಲ್
    ಡೀಪ್ ಬ್ಲ್ಯಾಕ್ ಪರ್ಲ್
  • ರಿಫ್ಲೆಕ್ಸ್ ಸಿಲ್ವರ್
    ರಿಫ್ಲೆಕ್ಸ್ ಸಿಲ್ವರ್
  • ಕ್ಯಾಂಡಿ ವೈಟ್
    ಕ್ಯಾಂಡಿ ವೈಟ್
  • wild ಚೆರ್ರಿ ಕೆಂಪು
    wild ಚೆರ್ರಿ ಕೆಂಪು

ವೋಕ್ಸ್ವ್ಯಾಗನ್ ಟೈಗುನ್ ಚಿತ್ರಗಳು

  • Volkswagen Taigun Front Left Side Image
  • Volkswagen Taigun Side View (Left)  Image
  • Volkswagen Taigun Rear Left View Image
  • Volkswagen Taigun Front View Image
  • Volkswagen Taigun Rear view Image
  • Volkswagen Taigun Grille Image
  • Volkswagen Taigun Front Fog Lamp Image
  • Volkswagen Taigun Headlight Image
space Image

ವೋಕ್ಸ್ವ್ಯಾಗನ್ ಟೈಗುನ್ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the seating capacity of Volkswagen Taigun?

Anmol asked on 7 Apr 2024

The Volkswagen Taigun has seating capacity of 5.

By CarDekho Experts on 7 Apr 2024

What is the ARAI Mileage of Volkswagen Taigun?

Devyani asked on 5 Apr 2024

The claimed ARAI mileage of Taigun Petrol Manual is 20.08 Kmpl. In Automatic the...

ಮತ್ತಷ್ಟು ಓದು
By CarDekho Experts on 5 Apr 2024

How many cylinders are there in Volkswagen Taigun?

Anmol asked on 2 Apr 2024

The Volkswagen Taigun is available in 3 and 4 cylinder variants. The 1.0 TSI eng...

ಮತ್ತಷ್ಟು ಓದು
By CarDekho Experts on 2 Apr 2024

What is the drive type of Volkswagen Taigun?

Anmol asked on 30 Mar 2024

The Volkswagen Taigun is Front Wheel Drive (FWD) type.

By CarDekho Experts on 30 Mar 2024

What is the ARAI Mileage of Volkswagen Taigun?

Anmol asked on 27 Mar 2024

The Volkswagen Taigun has ARAI claimed mileage of 17.88 to 20.08 kmpl. The Manua...

ಮತ್ತಷ್ಟು ಓದು
By CarDekho Experts on 27 Mar 2024
space Image
ವೋಕ್ಸ್ವ್ಯಾಗನ್ ಟೈಗುನ್ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
space Image

ಭಾರತ ರಲ್ಲಿ ಟೈಗುನ್ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 14.53 - 24.85 ಲಕ್ಷ
ಮುಂಬೈRs. 13.87 - 23.59 ಲಕ್ಷ
ತಳ್ಳುRs. 13.75 - 23.46 ಲಕ್ಷ
ಹೈದರಾಬಾದ್Rs. 14.45 - 24.67 ಲಕ್ಷ
ಚೆನ್ನೈRs. 12.67 - 24.72 ಲಕ್ಷ
ಅಹ್ಮದಾಬಾದ್Rs. 13.01 - 22.26 ಲಕ್ಷ
ಲಕ್ನೋRs. 13.46 - 23.04 ಲಕ್ಷ
ಜೈಪುರRs. 13.46 - 23.21 ಲಕ್ಷ
ಪಾಟ್ನಾRs. 13.58 - 23.64 ಲಕ್ಷ
ಚಂಡೀಗಡ್Rs. 13.35 - 22.86 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ವೋಕ್ಸ್ವ್ಯಾಗನ್ ಕಾರುಗಳು

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಏಪ್ರಿಲ್ offer

Similar Electric ಕಾರುಗಳು

Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience