• ಟಾಟಾ ಹ್ಯಾರಿಯರ್ ಮುಂಭಾಗ left side image
1/1
  • Tata Harrier
    + 27ಚಿತ್ರಗಳು
  • Tata Harrier
  • Tata Harrier
    + 6ಬಣ್ಣಗಳು
  • Tata Harrier

ಟಾಟಾ ಹ್ಯಾರಿಯರ್

with ಫ್ರಂಟ್‌ ವೀಲ್‌ option. ಟಾಟಾ ಹ್ಯಾರಿಯರ್ Price starts from ₹ 15.49 ಲಕ್ಷ & top model price goes upto ₹ 26.44 ಲಕ್ಷ. This model is available with 1956 cc engine option. This car is available in ಡೀಸಲ್ option with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's . This model has 6-7 safety airbags. This model is available in 7 colours.
change car
193 ವಿರ್ಮಶೆಗಳುrate & win ₹ 1000
Rs.15.49 - 26.44 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ಹೊಂದಾಣೆಕೆ with old generation ಟಾಟಾ ಹ್ಯಾರಿಯರ್ 2019-2023
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಟಾಟಾ ಹ್ಯಾರಿಯರ್ ನ ಪ್ರಮುಖ ಸ್ಪೆಕ್ಸ್

engine1956 cc
ಪವರ್167.62 ಬಿಹೆಚ್ ಪಿ
torque350 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage16.8 ಕೆಎಂಪಿಎಲ್
ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
powered ಚಾಲಕ seat
ಡ್ರೈವ್ ಮೋಡ್‌ಗಳು
ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
ಸನ್ರೂಫ್
360 degree camera
powered ಮುಂಭಾಗ ಸೀಟುಗಳು
ವೆಂಟಿಲೇಟೆಡ್ ಸೀಟ್‌ಗಳು
powered ಬಾಲಬಾಗಿಲು
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಹ್ಯಾರಿಯರ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಪೂರ್ಣ 5-ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಅಪ್‌ಡೇಟ್ ಮಾಡಲಾದ ಹ್ಯಾರಿಯರ್ ಎಷ್ಟು ಲಗೇಜ್‌ಗೆ ಅವಕಾಶ ಕಲ್ಪಿಸುತ್ತದೆ ಎಂಬುದನ್ನು ತಿಳಿಯೋಣ.

ಬೆಲೆ: ಆಪ್‌ಡೇಟ್‌ ಆಗಿರುವ ಟಾಟಾ ಹ್ಯಾರಿಯರ್ ನ ದೆಹಲಿಯಲ್ಲಿ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 15.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.

ವೇರಿಯೇಂಟ್‌ಗಳು: ಟಾಟಾ ಇದನ್ನು ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್ಲೆಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ. 

ಬಣ್ಣಗಳು: ನೀವು ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು  ಸನ್‌ಲೈಟ್ ಯೆಲ್ಲೊ, ಕೋರಲ್ ರೆಡ್, ಪೆಬಲ್ ಗ್ರೇ, ಲೂನಾರ್ ವೈಟ್, ಒಬೆರಾನ್ ಬ್ಲಾಕ್, ಸೀವೀಡ್ ಗ್ರೀನ್ ಮತ್ತು ಆಶ್ ಗ್ರೇ ಎಂಬ 7 ಬಣ್ಣದ ಆಯ್ಕೆಗಳಲ್ಲಿ ಆಯ್ಕೆ ಮಾಡಬಹುದು.

ಬೂಟ್ ಸ್ಪೇಸ್: ಇದು 445 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. 

ಎಂಜಿನ್ ಮತ್ತು ಟ್ರಾನ್ಸ್‌ಮಿಶನ್‌: 2023 ಟಾಟಾ ಹ್ಯಾರಿಯರ್ ಈ ಹಿಂದಿನ ಮಾದರಿಯಂತೆಯೇ 2-ಲೀಟರ್ ಡೀಸೆಲ್ ಎಂಜಿನ್ ಅನ್ನು (170PS/350Nm) ಬಳಸುತ್ತದೆ. ಈ ಎಂಜಿನ್‌ನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಎಸ್‌ಯುವಿಯ ಮೈಲೇಜ್‌ನ ಕುರಿತು ಟಾಟಾ ನೀಡಿರುವ ಅಂಕಿಆಂಶಗಳು ಇಲ್ಲಿದೆ:

  • ಮ್ಯಾನುಯಲ್‌ -  ಪ್ರತಿ ಲೀ.ಗೆ 16.80 ಕಿ.ಮೀ

  • ಆಟೋಮ್ಯಾಟಿಕ್‌ - ಪ್ರತಿ ಲೀ.ಗೆ 14.60 ಕಿ.ಮೀ

ವೈಶಿಷ್ಟ್ಯಗಳು: 2023 ಹ್ಯಾರಿಯರ್‌ನಲ್ಲಿರುವ ವೈಶಿಷ್ಟ್ಯಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್ AC, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಪವರ್ ಡ್ರೈವರ್ ಸೀಟ್, 4-ವೇ ಪವರ್ಡ್ ಸಹ ಡ್ರೈವರ್ ಸೀಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ (ಲೈಟಿಂಗ್‌ನ ಮೋಡ್‌ಗೆ ಅನುಗುಣವಾಗಿ), ಗೆಸ್ಚರ್-ಸಕ್ರಿಯಗೊಳಿಸಿದ ಚಾಲಿತ ಟೈಲ್‌ಗೇಟ್, ಮತ್ತು ಏರ್ ಪ್ಯೂರಿಫೈಯರ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಇದು 7 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್), ಹಿಲ್ ಅಸಿಸ್ಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS) ಅನ್ನು ಪಡೆಯುತ್ತದೆ. , ಇದು ಈಗ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಪ್ರತಿಸ್ಪರ್ಧಿಗಳು: ಇದು ಮಾರುಕಟ್ಟೆಯಲ್ಲಿ ಮಹೀಂದ್ರಾ XUV700, ಎಂಜಿ ಹೆಕ್ಟರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಟಾಪ್-ಮಾಡೆಲ್ ನೊಂದಿಗೆ ಸ್ಪರ್ಧಿಸುತ್ತದೆ. 

ಮತ್ತಷ್ಟು ಓದು
ಟಾಟಾ ಹ್ಯಾರಿಯರ್ Brochure

download brochure for detailed information of specs, ಫೆಅತುರ್ಸ್ & prices.

download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
ಹ್ಯಾರಿಯರ್ ಸ್ಮಾರ್ಟ್(Base Model)1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.15.49 ಲಕ್ಷ*
ಹ್ಯಾರಿಯರ್ ಸ್ಮಾರ್ಟ್ (ಒಪ್ಶನಲ್)1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.15.99 ಲಕ್ಷ*
ಹ್ಯಾರಿಯರ್ ಪಿಯೋರ್‌1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.16.99 ಲಕ್ಷ*
ಹ್ಯಾರಿಯರ್ ಪ್ಯೂರ್‌ (ಒಪ್ಶನಲ್)1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.17.49 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.18.69 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.19.69 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.19.99 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.19.99 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.20.19 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್ ಆಟೋಮ್ಯಾಟಿಕ್‌1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.21.09 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.21.39 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್
ಅಗ್ರ ಮಾರಾಟ
1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waiting
Rs.21.69 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.22.24 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎ1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.22.69 ಲಕ್ಷ*
ಹ್ಯಾರಿಯರ್ ಫಿಯರ್ಲೆಸ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.22.99 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.23.09 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.23.54 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.23.64 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎ ಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.24.09 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.24.39 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.24.49 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.24.94 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.25.04 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.25.89 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಡಾರ್ಕ್ ಎಟಿ(Top Model)1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್more than 2 months waitingRs.26.44 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಹ್ಯಾರಿಯರ್ ಇದೇ ಕಾರುಗಳೊಂದಿಗೆ ಹೋಲಿಕೆ

ಟಾಟಾ ಹ್ಯಾರಿಯರ್ ವಿಮರ್ಶೆ

2023 Tata Harrier Facelift

2023 ಟಾಟಾ ಹ್ಯಾರಿಯರ್ ದೊಡ್ಡ 5-ಆಸನಗಳ ಫ್ಯಾಮಿಲಿ ಎಸ್‌ಯುವಿಗೆ ಕೇವಲ ಒಂದು ಸಣ್ಣ ಆಪ್‌ಡೇಟ್‌ಗಿಂತ ಹೆಚ್ಚಾಗಿರುತ್ತದೆ.  ಇದು ಸಾಂಪ್ರದಾಯಿಕ ಅರ್ಥದಲ್ಲಿ ಸಂಪೂರ್ಣವಾಗಿ ಹೊಸ ಜನರೇಶನ್‌ ಅಲ್ಲ, ಅಂದರೆ ಇದು ಇನ್ನೂ ಮೊದಲಿನಂತೆಯೇ ಅದೇ ಪ್ಲಾಟ್‌ಫೊರ್ಮ್‌ನ್ನು ಆಧರಿಸಿದೆ, ಆದರೆ ಇದರಲ್ಲಿ ದೊಡ್ಡ ಬದಲಾವಣೆಯಾಗಿದೆ.

ಟಾಟಾ ಹ್ಯಾರಿಯರ್ 2023 5-ಆಸನಗಳ ಎಸ್‌ಯುವಿಯಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ 15-25 ಲಕ್ಷ ರೂ. ನಿಂದ ಪ್ರಾರಂಭವಾಗುತ್ತದೆ. ಇದು ಟಾಟಾ ಸಫಾರಿಗಿಂತ ಸ್ವಲ್ಪ ಚಿಕ್ಕದಾಗಿದೆ ಆದರೆ ಅದೇ ರೀತಿಯ ಕಮಾಂಡ್‌ ಮಾಡುವಂತಹ ರೋಡ್‌ ಪ್ರೆಸೆನ್ಸ್‌ನ್ನು ಹೊಂದಿದೆ.

ನೀವು 2023 ರಲ್ಲಿ ಟಾಟಾ ಹ್ಯಾರಿಯರ್ ಖರೀದಿಸಲು ಯೋಚಿಸುತ್ತಿದ್ದರೆ, ನೀವು MG ಹೆಕ್ಟರ್ ಅಥವಾ ಮಹೀಂದ್ರಾ XUV700 ನಂತಹ ಇತರ ಎಸ್‌ಯುವಿಗಳನ್ನು ಸಹ ನೋಡಬಹುದು. ಅವುಗಳು ಸರಿಸುಮಾರು ಒಂದೇ ಗಾತ್ರದ ವಾಹನಗಳಾಗಿವೆ.  ಅಥವಾ, ನೀವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೊಕ್ಸ್‌ವಾಗನ್‌ ಟೈಗುನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಎಂಜಿ ಆಸ್ಟರ್‌ನಂತಹ ಸಣ್ಣ ಎಸ್‌ಯುವಿಗಳ ಟಾಪ್‌-ಎಂಡ್‌ ಆವೃತ್ತಿಗಳನ್ನು ಟಾಟಾ ಹ್ಯಾರಿಯರ್‌ನ ಮಿಡ್ ರೇಂಜ್‌ ಮೊಡೆಲ್‌ಗಳಿಗೆ ಸಮಾನವಾದ ಬೆಲೆಗೆ ಖರೀದಿಸಬಹುದು.

ಎಕ್ಸ್‌ಟೀರಿಯರ್

2023 Tata Harrier Facelift Front

ಹೊಸ ಟಾಟಾ ಹ್ಯಾರಿಯರ್ ಅದರ ನೋಟದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಕಂಡಿದೆ. ಹ್ಯಾರಿಯರ್‌ನ ಮುಖ್ಯ ಆಕಾರವು ಒಂದೇ ಆಗಿರುತ್ತದೆ, ಅದು ಈಗ ಬಹುತೇಕ ಕಾನ್ಸೆಪ್ಟ್ ಕಾರಿನಂತೆ ಹೆಚ್ಚು ಆಧುನಿಕವಾಗಿ ಕಾಣುತ್ತದೆ.  ಕ್ರೋಮ್‌ನಂತೆ ಪ್ರಕಾಶಮಾನವಾಗಿರದಿದ್ದರೂ ಹೊಳೆಯುವ ಬೆಳ್ಳಿಯ ಅಂಶಗಳೊಂದಿಗೆ ಗ್ರಿಲ್ ಹೆಚ್ಚು ಪ್ರಮುಖವಾಗಿದೆ. ಇದು ಹೊಸ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದ್ದು, ನೀವು ಕಾರನ್ನು ಅನ್‌ಲಾಕ್ ಮಾಡಿದಾಗ ಅಥವಾ ಲಾಕ್ ಮಾಡಿದಾಗ ತಂಪಾದ ಸ್ವಾಗತ ಮತ್ತು ವಿದಾಯದ ಎಫೆಕ್ಟ್‌ಗಳನ್ನು  ನೀಡುತ್ತದೆ. ಈ ಲೈಟ್‌ಗಳ ಕೆಳಗೆ, ಹೊಸ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳಿವೆ.

2023 Tata Harrier Facelift Side

ಬದಿಗಳಲ್ಲಿ, 2023 ಹ್ಯಾರಿಯರ್ ಹೊಸ 18-ಇಂಚಿನ ಆಲಾಯ್‌ ಚಕ್ರಗಳನ್ನು ಪಡೆಯುತ್ತದೆ ಮತ್ತು ನೀವು #ಡಾರ್ಕ್ ಆವೃತ್ತಿಯ ಹ್ಯಾರಿಯರ್ ಅನ್ನು ಆರಿಸಿದರೆ ನೀವು ಇನ್ನೂ ದೊಡ್ಡದಾದ 19-ಇಂಚಿನ ಚಕ್ರಗಳನ್ನು ಪಡೆಯಬಹುದು. ಹಿಂಭಾಗದಲ್ಲಿ, 2023 ಹ್ಯಾರಿಯರ್ ಅದರ ಟೈಲ್‌ಲೈಟ್‌ಗಳಿಗಾಗಿ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಹಿಂಭಾಗದ ಫೆಂಡರ್‌ಗಳಲ್ಲಿ ರಿಫ್ಲೆಕ್ಟರ್‌ಗಳೊಂದಿಗೆ ನೀವು ಕೆಲವು ತೀಕ್ಷ್ಣವಾದ ಶೈನಿಂಗ್‌ನ್ನು ನೋಡುತ್ತೀರಿ.

2023 Tata Harrier Facelift Rear

2023 ಹ್ಯಾರಿಯರ್ ಸಾಮಾನ್ಯ ಬಿಳಿ ಮತ್ತು ಬೂದು ಜೊತೆಗೆ ಸನ್‌ಲಿಟ್ ಯೆಲ್ಲೋ, ಕೋರಲ್ ರೆಡ್ ಮತ್ತು ಸೀವೀಡ್ ಗ್ರೀನ್‌ನಂತಹ ಅತ್ಯಾಕರ್ಷಕ ಹೊಸ ಬಣ್ಣಗಳಲ್ಲಿ ಬರುತ್ತದೆ.

ಇಂಟೀರಿಯರ್

2023 Tata Harrier Facelift Cabin

2023 ರ ಹ್ಯಾರಿಯರ್‌ನಲ್ಲಿನ ಒಂದು ದೊಡ್ಡ ಬದಲಾವಣೆಯೆಂದರೆ ಅದು ವಿಭಿನ್ನ "ಪರ್ಸೊನಾಸ್‌ " ಆಗಿ ಆಯೋಜಿಸಲ್ಪಟ್ಟಿದೆ, ಪ್ರತಿಯೊಂದೂ ತನ್ನದೇ ಆದ ಇಂಟಿರೀಯರ್‌ ಬಣ್ಣ ಮತ್ತು ಸ್ಟೈಲ್‌ನ್ನು ಹೊಂದಿದೆ. ಡ್ಯಾಶ್‌ಬೋರ್ಡ್ ಹೊಸ ನೋಟವನ್ನು ಹೊಂದಿದ್ದು, ಇದು ನೀವು ಆಯ್ಕೆ ಮಾಡಿದ ಪರ್ಸೊನಾಗೆ ಹೊಂದಿಕೆಯಾಗುತ್ತದೆ. ಉದಾಹರಣೆಗೆ, ಫಿಯರ್‌ಲೆಸ್ ಪರ್ಸನಾದಲ್ಲಿ, ಹಳದಿ ಬಾಡಿ ಕಲರ್‌ನ ಕಾರನ್ನು ಆಯ್ಕೆಮಾಡಿದರೆ, ಡ್ಯಾಶ್‌ಬೋರ್ಡ್‌ನಲ್ಲಿ ಪ್ರಕಾಶಮಾನವಾದ ಹಳದಿ ಪ್ಯಾನೆಲ್‌ನ ಜೊತೆಗೆ ಡೋರ್‌ಗಳು ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಹಳದಿ ಕಾಂಟ್ರಾಸ್ಟ್ ಫಿನಿಶರ್‌ಗಳನ್ನು ಪಡೆಯಲಾಗುತ್ತದೆ.

2023 Tata Harrier Facelift Rear Seats

2023 ಹ್ಯಾರಿಯರ್ ಎತ್ತರದ ಚಾಲಕರಿಗೆ ಹೆಚ್ಚು ಆರಾಮದಾಯಕವಾಗಿದೆ ಮತ್ತು ಇದು ಐದು ಜನರಿಗೆ ಶಾಂತವಾಗಿ ಪ್ರಯಾಣಿಸಲು ಸಾಕಷ್ಟು ಸ್ಥಳಾವಕಾಶವಿದೆ. 6 ಅಡಿ ಎತ್ತರದ ಚಾಲಕರು ಈ ಹಿಂದೆ ತಮ್ಮ ಮೊಣಕಾಲು ಸೆಂಟರ್ ಕನ್ಸೋಲ್‌ಗೆ ತಾಗುತ್ತಿದ್ದಂತೆ ಈ ಫೇಸ್‌ಲಿಫ್ಟ್‌ನಲ್ಲಿ ಅದರ ಅನುಭವವಾಗುವುದಿಲ್ಲ. ಡ್ಯಾಶ್‌ಬೋರ್ಡ್‌ನಲ್ಲಿ ಲೆಥೆರೆಟ್ ಅಂಶಗಳ ಬಳಕೆಯೊಂದಿಗೆ ಪೂರಕವಾದ ಆಂತರಿಕ ಫಿಟ್‌ಮೆಂಟ್ ಗುಣಮಟ್ಟದಲ್ಲಿ ಮತ್ತೊಂದು ಗಮನಾರ್ಹ ಸುಧಾರಣೆ ಕಂಡುಬರುತ್ತದೆ.

ತಂತ್ರಜ್ಞಾನ:

2023 Tata Harrier Facelift Touchscreen

2023 ಹ್ಯಾರಿಯರ್‌ನ್ನು ಹೊಸ ತಂತ್ರಜ್ಞಾನದೊಂದಿಗೆ ಲೋಡ್ ಮಾಡಲಾಗಿದೆ.  ಇದು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಡ್ರೈವರ್‌ಗಾಗಿ ಮೆಮೊರಿ ಸೆಟ್ಟಿಂಗ್‌ಗಳೊಂದಿಗೆ ಪವರ್-ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು ಮತ್ತು ಪವರ್-ಆಪರೇಟೆಡ್ ಟೈಲ್‌ಗೇಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್ ಹೈಲೈಟ್ ಆಗಿದೆ.  ಇದು ಬಳಸಲು ಸುಲಭವಾಗಿದೆ ಮತ್ತು ಉತ್ತಮ ಗುಣಮಟ್ಟದ 10-ಸ್ಪೀಕರ್‌ನ JBL ಸೌಂಡ್ ಸಿಸ್ಟಮ್ ಮತ್ತು ಮೂಡ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ನಿಯಂತ್ರಿಸುತ್ತದೆ. 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದೆ, ಇದು ನೀವು ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್‌ಪ್ಲೇಯನ್ನು ಬಳಸುತ್ತಿದ್ದರೆ ನಿಮ್ಮ ನ್ಯಾವಿಗೇಶನ್ ಅನ್ನು ತೋರಿಸುತ್ತದೆ (ನೀವು ಆಪಲ್ ಕಾರ್‌ಪ್ಲೇಅನ್ನು ಬಳಸುತ್ತಿದ್ದರೆ ಗೂಗಲ್  ಮ್ಯಾಪ್‌ ಇದಕ್ಕೆ ಸಪೋರ್ಟ್‌ ಆಗುವುದಿಲ್ಲ, ಕೇವಲ ಆಪಲ್ ಮ್ಯಾಪ್‌ ಬಳಸಬೇಕು).

2023 Tata Harrier Facelift Drive Mode Selector

ಇತರ ವೈಶಿಷ್ಟ್ಯಗಳೆಂದರೆ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ವಿವಿಧ ಯುಎಸ್‌ಬಿ ಪೋರ್ಟ್‌ಗಳು, ಸ್ಮಾರ್ಟ್ ಹೋಮ್ ಕನೆಕ್ಟಿವಿಟಿ, ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳು ಮತ್ತು ಆರಾಮದಾಯಕ ಲೆಥೆರೆಟ್ ಸೀಟುಗಳಾಗಿವೆ.  ಹ್ಯಾರಿಯರ್ ಫೇಸ್‌ಲಿಫ್ಟ್‌ ವಿವಿಧ ರೀತಿಯ ರಸ್ತೆಗಳಿಗಾಗಿ ಡ್ರೈವ್ ಮೋಡ್‌ಗಳನ್ನು ಸಹ ಹೊಂದಿದೆ.

ಸುರಕ್ಷತೆ

2023 Tata Harrier Facelift ADAS Camera

2023 ಹ್ಯಾರಿಯರ್ ಹಿಂದೆಂದಿಗಿಂತಲೂ ಸುರಕ್ಷಿತವಾಗಿದೆ, ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ ಆಗಿ ಮತ್ತು ಟಾಪ್‌ ಮೊಡೆಲ್‌ಗಳಲ್ಲಿ ಹೆಚ್ಚುವರಿ ಮೊಣಕಾಲಿನ ಏರ್‌ಬ್ಯಾಗ್ ಹೊಂದಿದೆ. ಇದು ಉತ್ತಮ ಗೋಚರತೆಗಾಗಿ ಹೈ ರೆಸಲ್ಯೂಶನ್‌ನ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ABS, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸ್ವಯಂ-ಮಬ್ಬಾಗಿಸುವ ರಿಯರ್‌ವ್ಯೂ ಮಿರರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ADAS

ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅಡ್ವೆಂಚರ್+ ಎ, ಅಕಾಂಪ್ಲಿಶ್ಡ್+ ಮತ್ತು ಅಕಾಂಪ್ಲಿಶ್ಡ್+ ಡಾರ್ಕ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 

ವೈಶಿಷ್ಟ್ಯ ಇದು ಹೇಗೆ ಕೆಲಸ ಮಾಡುತ್ತದೆ? ಟಿಪ್ಪಣಿಗಳು
ಫಾರ್ವರ್ಡ್ ಡಿಕ್ಕಿಯ ವಾರ್ನಿಂಗ್‌ + ಆಟೋ ತುರ್ತು ಬ್ರೇಕಿಂಗ್ ಮುಂಭಾಗದಲ್ಲಿರುವ ವಾಹನದೊಂದಿಗೆ ಸಂಭವನೀಯ ಘರ್ಷಣೆಯನ್ನು ಪತ್ತೆ ಮಾಡುತ್ತದೆ ಮತ್ತು ನಿಮಗೆ ಕೇಳುವಂತೆ ಎಚ್ಚರಿಕೆಯನ್ನು ನೀಡುತ್ತದೆ. ನೀವು ಬ್ರೇಕ್ ಹಾಕದಿದ್ದರೆ, ಅಪಘಾತವನ್ನು ತಪ್ಪಿಸಲು ವಾಹನವು ಆಟೋಮ್ಯಾಟಿಕ್‌ ಆಗಿ ನಿಧಾನವಾಗುತ್ತದೆ. ಉದ್ದೇಶಿಸಿದಂತ ಕಾರ್ಯಗಳಾಗಿವೆ. ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುತ್ತದೆ. ಘರ್ಷಣೆಯ ಎಚ್ಚರಿಕೆಯ ಸೂಕ್ಷ್ಮತೆಯನ್ನು ಕಡಿಮೆ, ಮಧ್ಯಮ, ಹೈ ಎಂಬುವುದಾಗಿ ಆಯ್ಕೆಮಾಡಬಹುದಾಗಿದೆ. 
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಸ್ಟಾಪ್ ಮತ್ತು ಗೋ ಕಾರ್ಯದೊಂದಿಗೆ) ನೀವು ಗರಿಷ್ಠ ವೇಗವನ್ನು ಹೊಂದಿಸಬಹುದು ಮತ್ತು ನಿಮ್ಮ ಮತ್ತು ನಿಮ್ಮ ಮುಂದೆ ಇರುವ ವಾಹನದ ನಡುವಿನ ಅಂತರವನ್ನು ಸೆಟ್‌ ಮಾಡಬಹುದು. ಅಂತರವನ್ನು ಕಾಯ್ದುಕೊಳ್ಳಲು ಸಫಾರಿ ವೇಗವನ್ನು ನಿರ್ವಹಿಸುತ್ತದೆ. ಸ್ಟಾಪ್ ಮತ್ತು ಗೋ ಕಾರ್ಯನಿರ್ವಹಣೆಯೊಂದಿಗೆ, ಇದು ಸಂಪೂರ್ಣವಾಗಿ (0kmph) ನಿಲ್ಲುತ್ತದೆ ಮತ್ತು ಮುಂಭಾಗದಲ್ಲಿರುವ ವಾಹನವು ಚಲಿಸಲು ಪ್ರಾರಂಭಿಸಿದಾಗ ಆಟೋಮ್ಯಾಟಿಕ್ ಆಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ.  ಬಂಪರ್-ಟು-ಬಂಪರ್ ಡ್ರೈವಿಂಗ್‌ನಲ್ಲಿ ಈ ಸೌಕರ್ಯ ಅದ್ಭುತವಾಗಿ ಸಹಾಯಕವಾಗಿದೆ. ಸದ್ಯದ ನಮ್ಮ ಟ್ರಾಫಿಕ್‌ನ ಸ್ಥಿತಿಗಳನ್ನು ಗಮನಿಸುವಾಗ ಕನಿಷ್ಠ ದೂರವು ಇನ್ನೂ ಸ್ವಲ್ಪ ಹೆಚ್ಚಾದಂತೆ ಅನಿಸುತ್ತದೆ. ಸರಾಗವಾಗಿ ಚಾಲನೆಯನ್ನು ಪುನರಾರಂಭಿಸುತ್ತದೆ. ದೀರ್ಘಾವಧಿಗೆ ವಾಹನವನ್ನು ನಿಲ್ಲಿಸಿದ ಸಂದರ್ಭದಲ್ಲಿ, ನೀವು ಸ್ಟೀರಿಂಗ್ ವೀಲ್‌ನಲ್ಲಿರುವ 'ರೆಸ್' ಬಟನ್ ಅನ್ನು ಒತ್ತಬೇಕು ಅಥವಾ ಎಕ್ಸಲರೇಟರ್‌ನ್ನು ಬಳಕೆ ಮಾಡಬೇಕು.
ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ನಿಮ್ಮ ಹಿಂದೆ ಇರುವ ವಾಹನವು ನಿಮ್ಮ ಕನ್ನಡಿ ವೀಕ್ಷಣಾ ಕ್ಷೇತ್ರದಲ್ಲಿ ಇದೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಉದ್ದೇಶಿಸಿದಂತೆ ಕಾರ್ಯಗಳು. ಕನ್ನಡಿಯ ಮೇಲೆ ಕಿತ್ತಳೆ ಬಣ್ಣದ ಸೂಚನೆ ಗೋಚರಿಸುತ್ತದೆ. ಇದು ಹೆದ್ದಾರಿಯಲ್ಲಿ ಲೇನ್‌ಗಳನ್ನು ಬದಲಾಯಿಸುವಾಗ ಮತ್ತು ನಗರ ಸಂಚಾರದಲ್ಲಿ ಸಹಾಯಕವಾಗಿದೆ. 
ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್  ವಾಹನದ ಹಿಂದಿನಿಂದ ಬರುವ ವಾಹನಗಳನ್ನು ಪತ್ತೆ ಮಾಡುತ್ತದೆ. ನೀವು ಪಾರ್ಕಿಂಗ್ ಸ್ಥಳದಿಂದ ಹೆಚ್ಚಾಗಿ ಹಿಂದೆಗೆ ಹೋಗುತ್ತಿದ್ದರೆ ಮತ್ತು ಮುಂಬರುವ ವಾಹನವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಈ ಸೌಕರ್ಯ ಸಹಾಯಕವಾಗಿದೆ. ನೀವು ರಸ್ತೆಯ ಬದಿಯಲ್ಲಿ ನಿಲ್ಲಿಸಿದಾಗ ಬಾಗಿಲು ತೆರೆದ ಎಚ್ಚರಿಕೆಯನ್ನು ಸಹ ನೀಡುತ್ತದೆ. 

ಟ್ರಾಫಿಕ್ ಇರುವುದನ್ನು ಗುರುತಿಸುವಿಕೆ, ಲೇನ್ ನಿರ್ಗಮನ ವಾರ್ನಿಂಗ್‌, ಹಿಂಭಾಗದ ಡಿಕ್ಕಿಯ ವಾರ್ನಿಂಗ್‌ ಮತ್ತು ಓವರ್‌ಟೇಕಿಂಗ್ ಸಹಾಯದಂತಹ ಇತರ ವೈಶಿಷ್ಟ್ಯಗಳು ಸಹ ಲಭ್ಯವಿದೆ. ಟಾಟಾ ಮೋಟಾರ್ಸ್ ಮುಂಬರುವ ತಿಂಗಳುಗಳಲ್ಲಿ ಲೇನ್ ಸೆಂಟ್ರಿಂಗ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ಸಾಫ್ಟ್‌ವೇರ್ ಅಪ್‌ಡೇಟ್ ಆಗಿ ಸೇರಿಸುತ್ತದೆ.

ಬೂಟ್‌ನ ಸಾಮರ್ಥ್ಯ

2023 Tata Harrier Facelift Boot

445-ಲೀಟರ್ ಬೂಟ್ ಸ್ಥಳವು ಸಾಕಷ್ಟು ದೊಡ್ಡದಾಗಿದೆ, ಇದು ಕುಟುಂಬದ ಪ್ರವಾಸಗಳಿಗೆ ಅಥವಾ ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ನೀವು ಅನೇಕ ದೊಡ್ಡ ಸೂಟ್‌ಕೇಸ್‌ಗಳನ್ನು ಸಾಗಿಸಲು ಇದು ಉತ್ತಮವಾಗಿದೆ. 

ಕಾರ್ಯಕ್ಷಮತೆ

 2023 Tata Harrier Facelift Engine

2023ರ ಹ್ಯಾರಿಯರ್ ಇಂದಿನ 2-ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಬರುತ್ತಿದ್ದು, ಮ್ಯಾನ್ಯುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 170PS ಮತ್ತು 350Nm 

ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ.ಆರಾಮದಾಯಕ ಡ್ರೈವ್‌ ಆನುಭವಕ್ಕಾಗಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಉತ್ತಮ ಆಯ್ಕೆಯಾಗಿದೆ. ಇದಕ್ಕೆ ಪ್ಯಾಡಲ್-ಶಿಫ್ಟರ್‌ಗಳನ್ನು ಸೇರಿಸುವ ಮೂಲಕ ಸಹಾಯ ಮಾಡುತ್ತದೆ. ಮಡ್‌ ರೋಡ್‌ಗಳಲ್ಲಿಯೂ ಸಹ ಸವಾರಿ ಆರಾಮದಾಯಕವಾಗಿದೆ ಮತ್ತು ಇದು ಹೆಚ್ಚಿನ ವೇಗದಲ್ಲಿ ಉತ್ತಮವಾಗಿ ನಿರ್ವಹಿಸುತ್ತದೆ. ಆದಾಗಿಯೂ, ಎಂಜಿನ್ ಸ್ವಲ್ಪ ಸೌಂಡ್‌ ಮಾಡುತ್ತದೆ.

2023 Tata Harrier Facelift

2023 ರಲ್ಲಿ, ಟಾಟಾ ಹ್ಯಾರಿಯರ್‌ನ ಪೆಟ್ರೋಲ್ ಆವೃತ್ತಿಯನ್ನು ಸಣ್ಣ ಎಂಜಿನ್‌ನೊಂದಿಗೆ ಪರಿಚಯಿಸಲಿದೆ. 

ವರ್ಡಿಕ್ಟ್

2023 Tata Harrier Facelift2023 ಟಾಟಾ ಹ್ಯಾರಿಯರ್ ವಿಶಾಲವಾದ, ಆರಾಮದಾಯಕ ಮತ್ತು ಪ್ರಾಯೋಗಿಕ ಫ್ಯಾಮಿಲಿ ಎಸ್‌ಯುವಿ ಆಗಿದೆ. ಇದು ತಾಜಾ, ಪರ್ಸನಲೈಸ್‌ಡ್‌ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್ ಮತ್ತು ಬಳಕೆದಾರ ಸ್ನೇಹಿ ಟೆಕ್ ಪ್ಯಾಕೇಜ್ ಅನ್ನು ಹೊಂದಿದೆ.

ಟಾಟಾ ಹ್ಯಾರಿಯರ್

ನಾವು ಇಷ್ಟಪಡುವ ವಿಷಯಗಳು

  • ದೊಡ್ಡ ಗಾತ್ರ ಮತ್ತು ಬಲವಾದ ರೋಡ್‌ ಪ್ರೆಸೆನ್ಸ್‌
  • ಹಲವು ವೈಶಿಷ್ಟ್ಯಗಳ ಪಟ್ಟಿ
  • ಬಳಸಲು ಸುಲಭವಾದ ತಂತ್ರಜ್ಞಾನವನ್ನು ಪಡೆಯುತ್ತದೆ
  • 5 ಪ್ರಯಾಣಿಕರಿಗೆ ವಿಶಾಲವಾದ ಕ್ಯಾಬಿನ್
  • ಆರಾಮದಾಯಕ ಸವಾರಿ ಗುಣಮಟ್ಟ

ನಾವು ಇಷ್ಟಪಡದ ವಿಷಯಗಳು

  • ಪೆಟ್ರೋಲ್ ಎಂಜಿನ್ ಆಯ್ಕೆ ಇಲ್ಲ
  • ಆಲ್-ವೀಲ್-ಡ್ರೈವ್ ಆಯ್ಕೆ ಇಲ್ಲ

ಒಂದೇ ರೀತಿಯ ಕಾರುಗಳೊಂದಿಗೆ ಹ್ಯಾರಿಯರ್ ಅನ್ನು ಹೋಲಿಕೆ ಮಾಡಿ

Car Name
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌
Rating
193 ವಿರ್ಮಶೆಗಳು
129 ವಿರ್ಮಶೆಗಳು
834 ವಿರ್ಮಶೆಗಳು
253 ವಿರ್ಮಶೆಗಳು
305 ವಿರ್ಮಶೆಗಳು
579 ವಿರ್ಮಶೆಗಳು
492 ವಿರ್ಮಶೆಗಳು
263 ವಿರ್ಮಶೆಗಳು
344 ವಿರ್ಮಶೆಗಳು
348 ವಿರ್ಮಶೆಗಳು
ಇಂಜಿನ್1956 cc1956 cc1999 cc - 2198 cc1482 cc - 1497 cc 1451 cc - 1956 cc1997 cc - 2198 cc 2694 cc - 2755 cc1956 cc1482 cc - 1497 cc 1462 cc - 1490 cc
ಇಂಧನಡೀಸಲ್ಡೀಸಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿ
ಹಳೆಯ ಶೋರೂಮ್ ಬೆಲೆ15.49 - 26.44 ಲಕ್ಷ16.19 - 27.34 ಲಕ್ಷ13.99 - 26.99 ಲಕ್ಷ11 - 20.15 ಲಕ್ಷ13.99 - 21.95 ಲಕ್ಷ13.60 - 24.54 ಲಕ್ಷ33.43 - 51.44 ಲಕ್ಷ20.69 - 32.27 ಲಕ್ಷ10.90 - 20.35 ಲಕ್ಷ11.14 - 20.19 ಲಕ್ಷ
ಗಾಳಿಚೀಲಗಳು6-76-72-762-62-672-662-6
Power167.62 ಬಿಹೆಚ್ ಪಿ167.62 ಬಿಹೆಚ್ ಪಿ152.87 - 197.13 ಬಿಹೆಚ್ ಪಿ113.18 - 157.57 ಬಿಹೆಚ್ ಪಿ141 - 227.97 ಬಿಹೆಚ್ ಪಿ130 - 200 ಬಿಹೆಚ್ ಪಿ163.6 - 201.15 ಬಿಹೆಚ್ ಪಿ167.67 ಬಿಹೆಚ್ ಪಿ113.42 - 157.81 ಬಿಹೆಚ್ ಪಿ86.63 - 101.64 ಬಿಹೆಚ್ ಪಿ
ಮೈಲೇಜ್16.8 ಕೆಎಂಪಿಎಲ್16.3 ಕೆಎಂಪಿಎಲ್17 ಕೆಎಂಪಿಎಲ್17.4 ಗೆ 21.8 ಕೆಎಂಪಿಎಲ್15.58 ಕೆಎಂಪಿಎಲ್-10 ಕೆಎಂಪಿಎಲ್14.9 ಗೆ 17.1 ಕೆಎಂಪಿಎಲ್17 ಗೆ 20.7 ಕೆಎಂಪಿಎಲ್19.39 ಗೆ 27.97 ಕೆಎಂಪಿಎಲ್

ಟಾಟಾ ಹ್ಯಾರಿಯರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಟಾಟಾ ಹ್ಯಾರಿಯರ್ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ193 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (193)
  • Looks (56)
  • Comfort (73)
  • Mileage (32)
  • Engine (47)
  • Interior (48)
  • Space (15)
  • Price (19)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • A Stylish SUV That Dominates The Roads

    Tata has made basic strides in chipping away at the constancy and nature of its vehicles, and the Ha...ಮತ್ತಷ್ಟು ಓದು

    ಇವರಿಂದ arun
    On: Apr 18, 2024 | 61 Views
  • Tata Harrier Dominate The Roads With Stylish Presence

    With its excellent appearance, the Tata Harrier commands concentration on the road and provides driv...ಮತ್ತಷ್ಟು ಓದು

    ಇವರಿಂದ arun
    On: Apr 17, 2024 | 80 Views
  • The Tata Harrier Is Top Suv

    The Tata Harrier is a mid - size SUV that got a recent facelift, making it more stylish and safer. T...ಮತ್ತಷ್ಟು ಓದು

    ಇವರಿಂದ amit patel
    On: Apr 17, 2024 | 28 Views
  • Tata Harrier Is An Amazing SUV. Feels Like A Dream To Drive

    The Tata Harrier is a fantastic SUV that exceeds expectations. Its stunning design turns heads every...ಮತ್ತಷ್ಟು ಓದು

    ಇವರಿಂದ saurabh
    On: Apr 15, 2024 | 121 Views
  • Excellent Car

    I purchased the Harrier Fearless+ Dark Edition automatic after test-driving several cars such as the...ಮತ್ತಷ್ಟು ಓದು

    ಇವರಿಂದ sai
    On: Apr 13, 2024 | 542 Views
  • ಎಲ್ಲಾ ಹ್ಯಾರಿಯರ್ ವಿರ್ಮಶೆಗಳು ವೀಕ್ಷಿಸಿ

ಟಾಟಾ ಹ್ಯಾರಿಯರ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 16.8 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 16.8 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌16.8 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌16.8 ಕೆಎಂಪಿಎಲ್

ಟಾಟಾ ಹ್ಯಾರಿಯರ್ ವೀಡಿಯೊಗಳು

  • Tata Nexon, Harrier & Safari #Dark Editions: All You Need To Know
    3:12
    ಟಾಟಾ Nexon, ಹ್ಯಾರಿಯರ್ & ಸಫಾರಿ #Dark Editions: ಎಲ್ಲಾ ನೀವು Need To Know
    26 days ago | 12.8K Views
  • Tata Harrier 2023 and Tata Safari Facelift 2023 Review in Hindi | Bye bye XUV700?
    12:55
    Tata Harrier 2023 and Tata Safari Facelift 2023 Review in Hindi | Bye bye XUV700?
    1 month ago | 6.7K Views
  • Tata Harrier 2023 Top Model vs Mid Model vs Base | Smart vs Pure vs Adventure vs Fearless!
    12:58
    Tata Harrier 2023 Top Model vs Mid Model vs Base | Smart vs Pure vs Adventure vs Fearless!
    5 ತಿಂಗಳುಗಳು ago | 18.1K Views
  • Tata Harrier And Safari Launched! Up to Rs 32 Lakh On Road!! #in2min
    2:29
    ಟಾಟಾ ಹ್ಯಾರಿಯರ್ ಮತ್ತು ಸಫಾರಿ Launched! ಅಪ್‌ to Rs 32 Lakh ನಲ್ಲಿ Road!! #in2min
    5 ತಿಂಗಳುಗಳು ago | 17.6K Views
  • Tata Harrier 2023 and Tata Safari Facelift 2023 | All Changes Explained In Hindi #in2mins
    2:31
    Tata Harrier 2023 and Tata Safari Facelift 2023 | All Changes Explained In Hindi #in2mins
    6 ತಿಂಗಳುಗಳು ago | 8.2K Views

ಟಾಟಾ ಹ್ಯಾರಿಯರ್ ಬಣ್ಣಗಳು

  • pebble ಬೂದು
    pebble ಬೂದು
  • lunar ಬಿಳಿ
    lunar ಬಿಳಿ
  • seaweed ಹಸಿರು
    seaweed ಹಸಿರು
  • sunlit ಹಳದಿ
    sunlit ಹಳದಿ
  • ash ಬೂದು
    ash ಬೂದು
  • coral ಕೆಂಪು
    coral ಕೆಂಪು
  • oberon ಕಪ್ಪು
    oberon ಕಪ್ಪು

ಟಾಟಾ ಹ್ಯಾರಿಯರ್ ಚಿತ್ರಗಳು

  • Tata Harrier Front Left Side Image
  • Tata Harrier Grille Image
  • Tata Harrier Headlight Image
  • Tata Harrier Taillight Image
  • Tata Harrier Wheel Image
  • Tata Harrier Exterior Image Image
  • Tata Harrier Exterior Image Image
  • Tata Harrier Exterior Image Image
space Image

ಟಾಟಾ ಹ್ಯಾರಿಯರ್ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the body type of Tata Harrier?

Anmol asked on 6 Apr 2024

The Tata Harrier comes under the category of Sport Utility Vehicle (SUV) body ty...

ಮತ್ತಷ್ಟು ಓದು
By CarDekho Experts on 6 Apr 2024

What is the mileage of Tata Harrier?

Devyani asked on 5 Apr 2024

The Tata Harrier has ARAI claimed mileage of 16.8 kmpl.

By CarDekho Experts on 5 Apr 2024

What are the available features in Tata Harrier?

Anmol asked on 2 Apr 2024

The available features on Tata Harrier are 12.3-inch touchscreen infotainment sy...

ಮತ್ತಷ್ಟು ಓದು
By CarDekho Experts on 2 Apr 2024

What is the body type of Tata Harrier?

Anmol asked on 30 Mar 2024

The Tata Harrier comes under the category of Sport Utility Vehicle (SUV) body ty...

ಮತ್ತಷ್ಟು ಓದು
By CarDekho Experts on 30 Mar 2024

What is the mileage of Tata Harrier?

Anmol asked on 27 Mar 2024

The Tata Harrier has a ARAI claimed mileage of 16.8 kmpl.

By CarDekho Experts on 27 Mar 2024
space Image

ಭಾರತ ರಲ್ಲಿ ಹ್ಯಾರಿಯರ್ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 19.55 - 33.43 ಲಕ್ಷ
ಮುಂಬೈRs. 18.70 - 31.98 ಲಕ್ಷ
ತಳ್ಳುRs. 18.70 - 32.29 ಲಕ್ಷ
ಹೈದರಾಬಾದ್Rs. 18.98 - 32.40 ಲಕ್ಷ
ಚೆನ್ನೈRs. 19.26 - 33.16 ಲಕ್ಷ
ಅಹ್ಮದಾಬಾದ್Rs. 17.52 - 29.78 ಲಕ್ಷ
ಲಕ್ನೋRs. 18.07 - 30.61 ಲಕ್ಷ
ಜೈಪುರRs. 18.31 - 31 ಲಕ್ಷ
ಪಾಟ್ನಾRs. 18.51 - 31.35 ಲಕ್ಷ
ಚಂಡೀಗಡ್Rs. 17.45 - 30.10 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಏಪ್ರಿಲ್ offer

Similar Electric ಕಾರುಗಳು

Found what ನೀವು were looking for?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience