- English
- Login / Register
- + 63ಚಿತ್ರಗಳು
- + 5ಬಣ್ಣಗಳು
ವೋಕ್ಸ್ವ್ಯಾಗನ್ ಪೋಲೊ
change carವೋಕ್ಸ್ವ್ಯಾಗನ್ ಪೋಲೊ ನ ಪ್ರಮುಖ ಸ್ಪೆಕ್ಸ್
engine | 999 cc - 1498 cc |
ಪವರ್ | 75 - 108.62 ಬಿಹೆಚ್ ಪಿ |
torque | 175 Nm - 95 Nm |
ಟ್ರಾನ್ಸ್ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
mileage | 21.49 ಕೆಎಂಪಿಎಲ್ |
ಫ್ಯುಯೆಲ್ | ಪೆಟ್ರೋಲ್ / ಡೀಸಲ್ |
ಪಾರ್ಕಿಂಗ್ ಸೆನ್ಸಾರ್ಗಳು |
ರಿಯರ್ ಏಸಿ ವೆಂಟ್ಸ್ |
ಸ್ಬಯಂಚಾಲಿತ ಹವಾಮಾನ ನಿಯಂತ್ರಣ |
ಮಲ್ಟಿಫಂಕ್ಷನ್ ಸ್ಟಿಯರಿಂಗ್ ವೀಲ್ |
- key ವಿಶೇಷಣಗಳು
- top ವೈಶಿಷ್ಟ್ಯಗಳು
ಪೋಲೊ ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ
ವೋಕ್ಸ್ವ್ಯಾಗನ್ ಪೋಲೊ ಬೆಲೆ ಪಟ್ಟಿ (ರೂಪಾಂತರಗಳು)
ಪೋಲೊ 1.0 mpi trendline bsiv(Base Model)999 cc, ಮ್ಯಾನುಯಲ್, ಪೆಟ್ರೋಲ್, 18.78 ಕೆಎಂಪಿಎಲ್DISCONTINUED | Rs.5.83 ಲಕ್ಷ* | |
ಪೋಲೊ 1.0 ಎಮ್ಪಿಐ ಟ್ರೆಂಡ್ ಲೈನ್999 cc, ಮ್ಯಾನುಯಲ್, ಪೆಟ್ರೋಲ್, 17.74 ಕೆಎಂಪಿಎಲ್DISCONTINUED | Rs.6.45 ಲಕ್ಷ* | |
ಪೋಲೊ 1.0 mpi ಕಂಫರ್ಟ್ಲೈನ್ bsiv999 cc, ಮ್ಯಾನುಯಲ್, ಪೆಟ್ರೋಲ್, 18.78 ಕೆಎಂಪಿಎಲ್DISCONTINUED | Rs.6.76 ಲಕ್ಷ* | |
ಪೋಲೊ 1.5 ಟಿಡಿಐ ಟ್ರೆಂಡ್ ಲೈನ್(Base Model)1498 cc, ಮ್ಯಾನುಯಲ್, ಡೀಸಲ್, 20.14 ಕೆಎಂಪಿಎಲ್DISCONTINUED | Rs.7.34 ಲಕ್ಷ* | |
ಪೋಲೊ 1.0 ಎಮ್ಪಿಐ ಕಮ್ಫರ್ಟಲೈನ್999 cc, ಮ್ಯಾನುಯಲ್, ಪೆಟ್ರೋಲ್, 17.74 ಕೆಎಂಪಿಎಲ್DISCONTINUED | Rs.7.42 ಲಕ್ಷ* | |
ಪೋಲೊ 1.0 mpi ಹೈಲೈನ್ ಪ್ಲಸ್ bsiv999 cc, ಮ್ಯಾನುಯಲ್, ಪೆಟ್ರೋಲ್, 18.78 ಕೆಎಂಪಿಎಲ್DISCONTINUED | Rs.7.76 ಲಕ್ಷ* | |
ಪೋಲೊ ಟರ್ಬೊ ಎಡಿಷನ್999 cc, ಮ್ಯಾನುಯಲ್, ಪೆಟ್ರೋಲ್, 18.24 ಕೆಎಂಪಿಎಲ್DISCONTINUED | Rs.7.80 ಲಕ್ಷ* | |
ಪೋಲೊ 1.0 ಟಿಎಸ್ಐ ಕಂಫರ್ಟ್ ಲೈನ್999 cc, ಮ್ಯಾನುಯಲ್, ಪೆಟ್ರೋಲ್DISCONTINUED | Rs.7.80 ಲಕ್ಷ* | |
ಪೋಲೊ ಟಿಎಸ್ಐ ಎಡಿಷನ್999 cc, ಮ್ಯಾನುಯಲ್, ಪೆಟ್ರೋಲ್, 18.78 ಕೆಎಂಪಿಎಲ್DISCONTINUED | Rs.7.89 ಲಕ್ಷ* | |
ಪೋಲೊ 1.5 ಟಿಡಿಐ ಕಮ್ಫರ್ಟಲೈನ್1498 cc, ಮ್ಯಾನುಯಲ್, ಡೀಸಲ್, 20.14 ಕೆಎಂಪಿಎಲ್DISCONTINUED | Rs.8.52 ಲಕ್ಷ* | |
ಪೋಲೊ 1.0 ಟಿಎಸ್ಐ ಕಂಫರ್ಟ್ ಲೈನ್ ಆಟೋಮ್ಯಾಟಿಕ್999 cc, ಆಟೋಮ್ಯಾಟಿಕ್, ಪೆಟ್ರೋಲ್, 16.47 ಕೆಎಂಪಿಎಲ್DISCONTINUED | Rs.8.93 ಲಕ್ಷ* | |
ಪೋಲೊ 1.0 ಟಿಎಸ್ಐ ಹೈಲೈನ್ ಪ್ಲಸ್999 cc, ಮ್ಯಾನುಯಲ್, ಪೆಟ್ರೋಲ್, 18.24 ಕೆಎಂಪಿಎಲ್DISCONTINUED | Rs.8.98 ಲಕ್ಷ* | |
ಪೋಲೊ ರೆಡ್ ಅಂಡ್ ವೈಟ್ ಎಡಿಷನ್999 cc, ಆಟೋಮ್ಯಾಟಿಕ್, ಪೆಟ್ರೋಲ್, 16.47 ಕೆಎಂಪಿಎಲ್DISCONTINUED | Rs.9.20 ಲಕ್ಷ* | |
ಪೋಲೊ 1.5 ಟಿಡಿಐ ಹೈಲೈನ್ ಪ್ಲಸ್1498 cc, ಮ್ಯಾನುಯಲ್, ಡೀಸಲ್, 20.14 ಕೆಎಂಪಿಎಲ್DISCONTINUED | Rs.9.31 ಲಕ್ಷ* | |
ಪೋಲೊ ಜಿಟಿ; ಟಿಎಸ್ಐ bsiv1197 cc, ಆಟೋಮ್ಯಾಟಿಕ್, ಪೆಟ್ರೋಲ್DISCONTINUED | Rs.9.76 ಲಕ್ಷ* | |
ಪೋಲೊ ಜಿಟಿ 1.5 ಟಿಡಿಐ(Top Model)1498 cc, ಮ್ಯಾನುಯಲ್, ಡೀಸಲ್, 21.49 ಕೆಎಂಪಿಎಲ್DISCONTINUED | Rs.9.88 ಲಕ್ಷ* | |
ಪೋಲೊ 1.0 ಟಿಎಸ್ಐ ಹೈಲೈನ್ ಪ್ಲಸ್ ಆಟೋಮ್ಯಾಟಿಕ್999 cc, ಆಟೋಮ್ಯಾಟಿಕ್, ಪೆಟ್ರೋಲ್, 16.47 ಕೆಎಂಪಿಎಲ್DISCONTINUED | Rs.10 ಲಕ್ಷ* | |
ಪೋಲೊ ಜಿಟಿ 1.0 ಟಿಎಸ್ಐ ಮ್ಯಾಟ್ ಎಡಿಷನ್999 cc, ಆಟೋಮ್ಯಾಟಿಕ್, ಪೆಟ್ರೋಲ್, 16.47 ಕೆಎಂಪಿಎಲ್DISCONTINUED | Rs.10 ಲಕ್ಷ* | |
ಪೋಲೊ ಜಿಟಿ; 1.0 ಟಿಎಸ್ಐ999 cc, ಆಟೋಮ್ಯಾಟಿಕ್, ಪೆಟ್ರೋಲ್, 16.47 ಕೆಎಂಪಿಎಲ್DISCONTINUED | Rs.10.25 ಲಕ್ಷ* | |
ಪೋಲೊ legend ಎಡಿಷನ್(Top Model)999 cc, ಆಟೋಮ್ಯಾಟಿಕ್, ಪೆಟ್ರೋಲ್, 16.47 ಕೆಎಂಪಿಎಲ್DISCONTINUED | Rs.10.25 ಲಕ್ಷ* |
ವೋಕ್ಸ್ವ್ಯಾಗನ್ ಪೋಲೊ Car News & Updates
- ಇತ್ತೀಚಿನ ಸುದ್ದಿ
ವೋಕ್ಸ್ವ್ಯಾಗನ್ ಪೋಲೊ ಬಳಕೆದಾರರ ವಿಮರ್ಶೆಗಳು
- ಎಲ್ಲಾ (200)
- Looks (30)
- Comfort (49)
- Mileage (49)
- Engine (47)
- Interior (11)
- Space (14)
- Price (15)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Verified
- Critical
Nice Car
For Polo, I just have these words to say solid build, premium interior, and fun to drive. I have dri...ಮತ್ತಷ್ಟು ಓದು
The Volkswagen POLO Is An Amzaing Car.
The Volkswagen polo is an amazing car because of its performance, styling features, and comfort.
Great Car
Great car but comes with a lot of compromises only for people who keep safety, power, and quality in...ಮತ್ತಷ್ಟು ಓದು
Nice Hatchback Car
The engine performance and the build quality are the best as compared to other hatchback cars. As we...ಮತ್ತಷ್ಟು ಓದು
Polo Good Performance Car
It's a good mileage car with high speed and comfortable driving. It is the fully safest car with goo...ಮತ್ತಷ್ಟು ಓದು
- ಎಲ್ಲಾ ಪೋಲೊ ವಿರ್ಮಶೆಗಳು ವೀಕ್ಷಿಸಿ
ಪೋಲೊ ಇತ್ತೀಚಿನ ಅಪ್ಡೇಟ್
ಬೆಲೆ ಹಾಗು ವೇರಿಯೆಂಟ್ ಗಳು: BS6 ಪೋಲೊ ಬೆಲೆ ರೂ 5.82 ಲಕ್ಷ ಹಾಗು ರೂ 9.59 ಲಕ್ಷ ನಡುವೆ (ಎಕ್ಸ್ ಶೋ ರೂಮ್ ಇಂಡಿಯಾ ). ಅದು ಮೂರು ವೇರಿಯೆಂಟ್ ನಲ್ಲಿ ಲಭ್ಯವಿದೆ : ಟ್ರೆಂಡ್ ಲೈನ್, ಕಂಫರ್ಟ್ ಲೈನ್, ಹೈ ಲೈನ್ ಪ್ಲಸ್. ವೋಕ್ಸ್ವ್ಯಾಗನ್ ನವರು ಸ್ಪೋರ್ಟಿ ನೋಟಹೊಂದಿರುವ ಆವೃತ್ತಿಯ ಪೋಲೊ ಆದ ಪೋಲೊ GT ಯನ್ನು ಕೊಡುತ್ತಿದೆ.
ಎಂಜಿನ್: ಪೋಲೊ ಈಗ ಲಭ್ಯವಿದೆ BS6 ಪೆಟ್ರೋಲ್ ಎಂಜಿನ್ ಒಂದಿಗೆ ಡೀಸೆಲ್ ಆವೃತ್ತಿ ಆಯ್ಕೆ ಲಭ್ಯವಿರುವುದಿಲ್ಲ. ಇದರಲ್ಲಿ BS6 ಅವತಾರದಲ್ಲಿ ಹಿಂದಿನಂತೆ 1.0-ಲೀಟರ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ. ಅದು 76PS ಪವರ್ ಹಾಗು 90Nm ಗರಿಷ್ಟ ಟಾರ್ಕ್ ಕೊಡುತ್ತದೆ. ಈ ಎಂಜಿನ್ ಒಂದಿಗೆ ಹೊಸ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಕೊಡಲಾಗಿದೆ, ಅದು ಈ ಹಿಂದಿನ 5-ಸ್ಪೀಡ್ ಮಾನ್ಯುಯಲ್ ಅನ್ನು ಬದಲಿಸಿದೆ.
ಹಾಗು ಪೋಲೊ ಹೊಸ , ಹೆಚ್ಚು ಪವರ್ ಹೊಂದಿರುವ ಟರ್ಬೊ ಚಾರ್ಜ್ ಇರುವ 1.0-ಲೀಟರ್ TSI ಯುನಿಟ್ 110PS ಪವರ್ ಹಾಗು 175Nm ಟಾರ್ಕ್ ಒಂದಿಗೆ ಬರುತ್ತದೆ. ಇದರಲ್ಲಿ 6- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ ಹಾಗು 6-ಸ್ಪೀಡ್ ಆಟೋಮ್ಯಾಟಿಕ್ ಅನ್ನು ಆಯ್ಕೆ ಆಗಿ ಕೊಡಲಾಗಿದೆ. ಪೋಲೊ ಈಗ 7- ಸ್ಪೀಡ್ ಡುಯಲ್ ಕ್ಲಚ್ ಟ್ರಾನ್ಸ್ಮಿಷನ್ ಒಂದಿಗೆ ಲಭ್ಯವಿರುವುದಿಲ್ಲ.
ಫೀಚರ್ ಗಳು: ಸುರಕ್ಷತೆ ಫೀಚರ್ ಗಳಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD, ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಗಳು ಲಭ್ಯವಿದೆ. ಇತರ ಫೀಚರ್ ಗಳಾದ ಇನ್ಸುಲೇಟೆಡ್ ಗ್ಲಾಸ್, ರೈನ್ ಸೆನ್ಸಿಂಗ್ ವೈಪರ್ , ಆಟೋ ಡಿಮಿಂಗ್ IRVM, ಹಾಗು 6.5-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ , ಕ್ರೂಸ್ ಕಂಟ್ರೋಲ್, ಹಾಗು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ರೇರ್ AC ವೆಂಟ್ ಗಳು ಲಭ್ಯವಿದೆ.
ಪ್ರತಿಸ್ಪರ್ಧೆ: ಪೊಲೊಪ್ರತಿಸ್ಪರ್ಧೆ ಹೋಂಡಾ ಜಾಜ್, ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಝ , ಹುಂಡೈ ಎಲೈಟ್ i20 ಹಾಗು ಟಾಟಾ ಅಲ್ಟ್ರಾಜ್ ಗಳೊಂದಿಗೆ.
ವೋಕ್ಸ್ವ್ಯಾಗನ್ ಪೋಲೊ ಚಿತ್ರಗಳು
ವೋಕ್ಸ್ವ್ಯಾಗನ್ ಪೋಲೊ ಮೈಲೇಜ್
ಮ್ಯಾನುಯಲ್ ಡೀಸಲ್ ವೇರಿಯೆಂಟ್ ಮೈಲೇಜು 21.49 ಕೆಎಂಪಿಎಲ್. ಮ್ಯಾನುಯಲ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.78 ಕೆಎಂಪಿಎಲ್. ಆಟೋಮ್ಯಾಟಿಕ್ ಪೆಟ್ರೋಲ್ ವೇರಿಯೆಂಟ್ ಮೈಲೇಜು 16.47 ಕೆಎಂಪಿಎಲ್.
ಇಂಧನದ ಪ್ರಕಾರ | ಟ್ರಾನ್ಸ್ಮಿಷನ್ | ಎಆರ್ಎಐ mileage |
---|---|---|
ಡೀಸಲ್ | ಮ್ಯಾನುಯಲ್ | 21.49 ಕೆಎಂಪಿಎಲ್ |
ಪೆಟ್ರೋಲ್ | ಮ್ಯಾನುಯಲ್ | 18.78 ಕೆಎಂಪಿಎಲ್ |
ಪೆಟ್ರೋಲ್ | ಆಟೋಮ್ಯಾಟಿಕ್ | 16.47 ಕೆಎಂಪಿಎಲ್ |
ವೋಕ್ಸ್ವ್ಯಾಗನ್ ಪೋಲೊ Road Test
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
Is this car worth to buy?
Yes, if you value build, drive experience and ride over feature gimmicks and are...
ಮತ್ತಷ್ಟು ಓದುDoes this car features Height adjustable driver seat?
Yes, Volkswagen Polo features Height Adjustable Driver Seat.
Does Polo have automatic sunroof?
What is the price of polo highline plus tsi in CSD?
For the CSD availability and price, we would suggest you to have a word with the...
ಮತ್ತಷ್ಟು ಓದುPolo comforline turbo edition is available ? What is the on road price ?
For the availability, we would suggest you to please connect with the nearest au...
ಮತ್ತಷ್ಟು ಓದುಟ್ರೆಂಡಿಂಗ್ ವೋಕ್ಸ್ವ್ಯಾಗನ್ ಕಾರುಗಳು
- ವೋಕ್ಸ್ವ್ಯಾಗನ್ ವಿಟರ್ಸ್Rs.11.56 - 19.41 ಲಕ್ಷ*
- ವೋಕ್ಸ್ವ್ಯಾಗನ್ ಟೈಗುನ್Rs.11.70 - 20 ಲಕ್ಷ*
- ವೋಕ್ಸ್ವ್ಯಾಗನ್ ಟಿಗುವಾನ್Rs.35.17 ಲಕ್ಷ*