• f5
  • ಬೆಲೆ/ದಾರ
  • ಚಿತ್ರಗಳು
  • ಬಳಕೆದಾರರ ವಿಮರ್ಶೆಗಳು
  • ವೀಡಿಯೋಸ್
  • ಬಣ್ಣಗಳು
  • ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳು

ಹವಾಲ್ f5

change car
Rs.13 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನಿರೀಕ್ಷಿತ ಲಾಂಚ್‌ - not yet announced

ಹವಾಲ್ f5 ನ ಪ್ರಮುಖ ಸ್ಪೆಕ್ಸ್

engine1498 cc
ಆಸನ ಸಾಮರ್ಥ್ಯ5
ಫ್ಯುಯೆಲ್ಡೀಸಲ್

f5 ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು : ಗ್ರೇಟ್ ವಾಲ್ ಮೋಟಾರ್ ಭಾರತದ ಮಾರುಕಟ್ಟೆಯನ್ನು ತನ್ನ ಹವಾಲಾ ಶ್ರೇಣಿ SUV ಒಂದಿಗೆ ಪ್ರವೇಶಿಸಿದೆ. ಈಗ, ಅದು F5 ಅನ್ನು ಆಟೋ ಎಕ್ಸ್ಪೋ 2020 ಯಲ್ಲಿ ಪ್ರದರ್ಶಿಸಿದೆ 

ಹವಾಲ್  F5 ಬಿಡುಗಡೆ ಹಾಗು ಬೆಲೆ: ಇದರ ಬಿಡುಗಡೆಯನ್ನು 2021 ರಲ್ಲಿ ನಿರೀಕ್ಷಿಸಲಾಗಿದೆ. ನಮ್ಮ ನಿರೀಕ್ಷೆಯಂತೆ F5 ಬೆಲೆ ವ್ಯಾಪ್ತಿ ರೂ  10 ಲಕ್ಷ ದಿಂದ ರೂ 15 ಲಕ್ಷ ವರೆಗೆ ಇರುತ್ತದೆ. 

ಹವಾಲ್  F5  ಎಂಜಿನ್ ಹಾಗು ಟ್ರಾನ್ಸ್ಮಿಷನ್ :ಹವಾಲ್ F5 ಪಡೆಯುತ್ತದೆ 1.5- ಲೀಟರ್ -ಪೆಟ್ರೋಲ್  ಎಂಜಿನ್ ಅದು ಕೊಡುತ್ತದೆ 168PS ಪವರ್ ಹಾಗು  285Nm ಟಾರ್ಕ್ . ಹವಾಲ್ H6 ತರಹ,  F5 ಕೂಡ ಪೆಟ್ರೋಲ್ -ಆಟೋಮ್ಯಾಟಿಕ್ ಕೊಡುಗೆ ಆಗಿದೆ. ಅದರ ಸಂಯೋಜನೆ 7-ಸ್ಪೀಡ್  DCT ( ಡುಯಲ್ -ಕ್ಲಚ್ ಟ್ರಾನ್ಸ್ಮಿಷನ್ ) ಗೇರ್ ಬಾಕ್ಸ್ ಒಂದಿಗೆ.  1.5-ಲೀಟರ್ -ಪೆಟ್ರೋಲ್ ಎಂಜಿನ್ ಪವರ್ ಅನ್ನು ಮುಂಬದಿ ವೀಲ್ ಗಳಿಗೆ ಕೊಡುತ್ತದೆ. ಅದರಲ್ಲಿ ಮೂರು ಡ್ರೈವ್ ಮೋಡ್ ಕೊಡಲಾಗಿದೆ: ಸ್ಟ್ಯಾಂಡರ್ಡ್, ಏಕೋ, ಹಾಗು ಸ್ಪೋರ್ಟ್ 

ಹವಾಲ್  F5  ಫೀಚರ್ ಗಳು: ಅದನ್ನು  19-ಇಂಚು ಅಲಾಯ್ ವೀಲ್ ಗಳೊಂದಿಗೆ ಕೊಡಲಾಗಿದೆ, 12.3-ಇಂಚು ಪೂರ್ಣ -ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ,  9-ಇಂಚು  LCD ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಹೆಡ್ ಲ್ಯಾಂಪ್ ಗಳು, ಜೊತೆಗೆ LED DRL ಗಳು,  ಮುಂಬದಿ ಹಾಗು ರೇರ್ ಫಾಗ್ ಲ್ಯಾಂಪ್ ಗಳು . ಹೆಚ್ಚುವರಿಯಾಗಿ ಅದು ಪಡೆಯುತ್ತದೆ ಲೆಥರ್ -ಸುತ್ತು ಇರುವ ಸ್ಟಿಯರಿಂಗ್ ವೀಲ್, ಕ್ರೂಸ್ ಕಂಟ್ರೋಲ್, 8-ವೆ ಎಲೆಕ್ಟ್ರಿಕ್ ಪವರ್ ಇರುವ ಡ್ರೈವರ್ ಸೀಟ್, ಪಾಣಾರಾಮಿಕ್ ಸನ್ ರೂಫ್, ಹಾಗು ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್. 

ಹವಾಲ್  F5 ಪ್ರತಿಸ್ಪರ್ದಿಗಳು: F5 SUV  ಪ್ರತಿಸ್ಪರ್ಧೆಯು ಹುಂಡೈ ಕ್ರೆಟಾ. ಕಿಯಾ ಸೆಲ್ಟೋಸ್ , ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್, ಮಾರುತಿ ಸುಜುಕಿ S-ಕ್ರಾಸ್ , ಹಾಗು ಮುಂಬರುವ ಸ್ಕೊಡಾ ವಿಷನ್ ಇನ್ SUV ಹಾಗು VW ಟಿಯಾಗುನ್ ಗಳೊಂದಿಗೆ.  

ಮತ್ತಷ್ಟು ಓದು

ಹವಾಲ್ f5 ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವf51498 cc, ಮ್ಯಾನುಯಲ್‌, ಡೀಸಲ್Rs.13 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಹವಾಲ್ f5 ಬಣ್ಣಗಳು

ಹವಾಲ್ f5 ಚಿತ್ರಗಳು

ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1498 cc
no. of cylinders4
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಬಾಡಿ ಟೈಪ್ಎಸ್ಯುವಿ

    ಹವಾಲ್ f5 ಬಳಕೆದಾರರ ವಿಮರ್ಶೆಗಳು

    Other Upcoming ಕಾರುಗಳು

    Rs.10.50 - 11.50 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 15, 2024
    Rs.15 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 15, 2024
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 09, 2024
    Rs.1.47 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ಟೋಬರ್ 01, 2024
    Rs.70 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಸೆಪ್ಟೆಂಬರ್ 01, 2024
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    Haval Kab aayegi india me

    Is Haval F5 available in petrol version?

    What is approx price of Haval F5?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ