• English
    • ಲಾಗಿನ್/ರಿಜಿಸ್ಟರ್
    • ಮಹೀಂದ್ರಾ ಎಕ್ಸ್‌ಇವಿ 9ಇ ಮುಂಭಾಗ left side image
    • ಮಹೀಂದ್ರಾ ಎಕ್ಸ್‌ಇವಿ 9ಇ side ನೋಡಿ (left) image
    1/2
    • Mahindra XEV 9e
      + 7ಬಣ್ಣಗಳು
    • Mahindra XEV 9e
      + 24ಚಿತ್ರಗಳು
    • Mahindra XEV 9e
    • 5 shorts
      shorts
    • Mahindra XEV 9e
      ವೀಡಿಯೋಸ್

    ಮಹೀಂದ್ರಾ ಎಕ್ಸ್‌ಇವಿ 9ಇ

    4.891 ವಿರ್ಮಶೆಗಳುrate & win ₹1000
    Rs.21.90 - 30.50 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಜುಲೈ offer

    ಮಹೀಂದ್ರ ಎಕ್ಸ್‌ಇವಿ 9ಇ ನ ಪ್ರಮುಖ ಸ್ಪೆಕ್ಸ್

    ರೇಂಜ್542 - 656 km
    ಪವರ್228 - 282 ಬಿಹೆಚ್ ಪಿ
    ಬ್ಯಾಟರಿ ಸಾಮರ್ಥ್ಯ59 - 79 kwh
    ಚಾರ್ಜಿಂಗ್ ಸಮಯ ಡಿಸಿ20min with 140 kw ಡಿಸಿ
    ಚಾರ್ಜಿಂಗ್ ಸಮಯ ಎಸಿ6 / 8.7 h (11 .2kw / 7.2 kw charger)
    ಬೂಟ್‌ನ ಸಾಮರ್ಥ್ಯ663 Litres
    • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
    • wireless charger
    • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
    • ಹಿಂಭಾಗದ ಕ್ಯಾಮೆರಾ
    • ಕೀಲಿಕೈ ಇಲ್ಲದ ನಮೂದು
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ರಿಯರ್ ಏಸಿ ವೆಂಟ್ಸ್
    • ಏರ್ ಪ್ಯೂರಿಫೈಯರ್‌
    • voice commands
    • ಕ್ರುಯಸ್ ಕಂಟ್ರೋಲ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • ಪವರ್ ವಿಂಡೋಸ್
    • adas
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ಎಕ್ಸ್‌ಇವಿ 9ಇ ಇತ್ತೀಚಿನ ಅಪ್ಡೇಟ್

    ಮಹೀಂದ್ರಾ XEV 9e ಕುರಿತ ಇತ್ತೀಚಿನ ಅಪ್‌ಡೇಟ್ ಏನು?

     ನಾವು ಮಹೀಂದ್ರಾ XEV 9e ಅನ್ನು 15 ಚಿತ್ರಗಳಲ್ಲಿ ವಿವರಿಸಿದ್ದೇವೆ. ಮಹೀಂದ್ರಾವು ಇತ್ತೀಚೆಗೆ ಎಲೆಕ್ಟ್ರಿಕ್ SUV ಕೂಪ್ ಆದ XEV 9e ಅನ್ನು ಬಿಡುಗಡೆ ಮಾಡಿದೆ, ಇದು ಮಹೀಂದ್ರಾದ ಎಲ್ಲಾ-ಹೊಸ INGLO ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು 656 ಕಿ.ಮೀ.ವರೆಗೆ ಕ್ಲೈಮ್‌ ಮಾಡಿದ ರೇಂಜ್‌ ಅನ್ನು ನೀಡುತ್ತದೆ.

    Mahindra XEV 9eಯ ನಿರೀಕ್ಷಿತ ಬೆಲೆ ಎಷ್ಟು?

    ಭಾರತದಾದ್ಯಂತ XEV 9eಯ ಎಕ್ಸ್ ಶೋರೂಂ ಬೆಲೆಗಳು 21.90 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ವೇರಿಯಂಟ್-ವಾರು ಬೆಲೆಗಳನ್ನು 2025ರ ಜನವರಿಯಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

    ಹೊಸ XEV 9eಯಲ್ಲಿ ಎಷ್ಟು ವೇರಿಯೆಂಟ್‌ಗಳು ಲಭ್ಯವಿವೆ?

    ಇದನ್ನು ಒನ್‌, ಟು, ತ್ರೀ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ 

    ಮಹೀಂದ್ರಾ XEV 9e ನಲ್ಲಿ ಎಷ್ಟು ಬಣ್ಣ ಆಯ್ಕೆಗಳು ಲಭ್ಯವಿದೆ?

    ಇದು ಡೀಪ್ ಫಾರೆಸ್ಟ್, ಸ್ಟೆಲ್ತ್ ಬ್ಲ್ಯಾಕ್, ನೆಬ್ಯುಲಾ ಬ್ಲೂ, ಟ್ಯಾಂಗೋ ರೆಡ್, ಎವರೆಸ್ಟ್ ವೈಟ್, ಎವರೆಸ್ಟ್ ವೈಟ್ ಸ್ಯಾಟಿನ್, ಡೆಸರ್ಟ್ ಮಿಸ್ಟ್ ಸ್ಯಾಟಿನ್ ಮತ್ತು ಡೆಸರ್ಟ್ ಮಿಸ್ಟ್ ಎಂಬ ಎಂಟು ಮೊನೊಟೋನ್ ಬಣ್ಣ ಆಯ್ಕೆಗಳನ್ನು ಪಡೆಯುತ್ತದೆ. XEV 9e ನಲ್ಲಿ ನಾವು ವೈಯಕ್ತಿಕವಾಗಿ ನೆಬ್ಯುಲಾ ಬ್ಲೂ ಅನ್ನು ಇಷ್ಟಪಡುತ್ತೇವೆ, ಏಕೆಂದರೆ ಈ ಬಣ್ಣವು ತುಂಬಾ ಬೋಲ್ಡ್‌ ಆಗಿಲ್ಲ, ಆದರೆ ರಸ್ತೆಗಳಲ್ಲಿ ಎದ್ದು ಕಾಣುತ್ತದೆ. 

    XEV 9e ನಲ್ಲಿ ಯಾವ ಫೀಚರ್‌ಗಳನ್ನು ನೀಡಲಾಗುತ್ತದೆ?

    XEV 9e 12.3-ಇಂಚಿನ ಮೂರು ಇಂಟಿಗ್ರೇಟೆಡ್‌  ಡಿಸ್ಪ್ಲೇಗಳು (ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್, ಟಚ್‌ಸ್ಕ್ರೀನ್ ಮತ್ತು ಪ್ಯಾಸೆಂಜರ್-ಸೈಡ್ ಡಿಸ್ಪ್ಲೇ), ಬಹು-ಝೋನ್‌ ಆಟೋಮ್ಯಾಟಿಕ್‌ ಎಸಿ, ಮುಂಭಾಗದಲ್ಲಿ ವೆಂಟಿಲೇಟೆಡ್‌ ಮತ್ತು ಪವರ್‌ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದು 1400 W 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ವರ್ಧಿತ ರಿಯಾಲಿಟಿ ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು ಸಹ ಪಡೆಯುತ್ತದೆ.

    XEV 9eನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

    ಮಹೀಂದ್ರಾ XEV 9e ಅನ್ನು 5-ಸೀಟರ್ ಲೇಔಟ್‌ನಲ್ಲಿ ನೀಡಲಾಗುವುದು.

    ಹೊಸ XEV 9e ನ ಗ್ರೌಂಡ್ ಕ್ಲಿಯರೆನ್ಸ್ ಎಷ್ಟು?

    ಇದು 207 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

    XEV 9e ಯಾವ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ?

    XEV 9e ಅನ್ನು 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ಗಳ ನಡುವಿನ ಆಯ್ಕೆಯೊಂದಿಗೆ ನೀಡಲಾಗುತ್ತದೆ ಎಂದು ಮಹೀಂದ್ರಾ ಬಹಿರಂಗಪಡಿಸಿದೆ. ಇದು  ರಿಯರ್‌ ವೀಲ್‌-ಡ್ರೈವ್ (RWD) ಮತ್ತು ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ಗಳೊಂದಿಗೆ ಬರುತ್ತದೆ. ಮಹೀಂದ್ರಾದ ಪ್ರಮುಖ ಇವಿಯಾಗಿರುವ ಇದು 656 ಕಿಮೀ (MIDC ಭಾಗ I + ಭಾಗ II) ವರೆಗಿನ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ.

    ಇದು 175 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 20 ನಿಮಿಷಗಳಲ್ಲಿ 20 ಪ್ರತಿಶತದಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಅವಕಾಶ ನೀಡುತ್ತದೆ.

    XEV 9e ಎಷ್ಟು ಸುರಕ್ಷಿತವಾಗಿರುತ್ತದೆ?

    INGLO ಪ್ಲಾಟ್‌ಫಾರ್ಮ್, 5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ರೇಟಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಆದರೆ ಇದರ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು, XEV 9e ನ ಕ್ರ್ಯಾಶ್ ಪರೀಕ್ಷೆ ಆಗುವವರೆಗೆ ನಾವು ಕಾಯಬೇಕಾಗಿದೆ.

    ಸುರಕ್ಷತೆಯ ದೃಷ್ಟಿಯಿಂದ, ಇದು 7 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ. ಇದು ಲೇನ್-ಕೀಪ್ ಅಸಿಸ್ಟ್, ಮುಂಭಾಗದಿಂದ ಡಿಕ್ಕಿಯ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್‌-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸಹ ಪಡೆಯುತ್ತದೆ.

    ಮಹೀಂದ್ರಾ XEV 9e ಗೆ ಪರ್ಯಾಯಗಳು ಯಾವುವು?

    ಮಹೀಂದ್ರಾ XEV 9e ಮುಂಬರುವ ಟಾಟಾ ಹ್ಯಾರಿಯರ್ EV ಮತ್ತು ಟಾಟಾ ಸಫಾರಿ EV ಗೆ ಪ್ರತಿಸ್ಪರ್ಧಿಯಾಗಲಿದೆ.

    ಮತ್ತಷ್ಟು ಓದು
    ಎಕ್ಸ್‌ಇವಿ 9ಇ ಪ್ಯಾಕ್ ಒನ್(ಬೇಸ್ ಮಾಡೆಲ್)59 kwh, 542 km, 228 ಬಿಹೆಚ್ ಪಿ21.90 ಲಕ್ಷ*
    ಎಕ್ಸ್‌ಇವಿ 9ಇ ಪ್ಯಾಕ್ ಟು59 kwh, 542 km, 228 ಬಿಹೆಚ್ ಪಿ24.90 ಲಕ್ಷ*
    ಎಕ್ಸ್‌ಇವಿ 9ಇ ಪ್ಯಾಕ್ ತ್ರೀ ಸೆಲೆಕ್ಟ್59 kwh, 542 km, 228 ಬಿಹೆಚ್ ಪಿ27.90 ಲಕ್ಷ*
    ಎಕ್ಸ್‌ಇವಿ 9ಇ ಪ್ಯಾಕ್ ತ್ರೀ(ಟಾಪ್‌ ಮೊಡೆಲ್‌)79 kwh, 656 km, 282 ಬಿಹೆಚ್ ಪಿ30.50 ಲಕ್ಷ*
    space Image

    ಮಹೀಂದ್ರಾ ಎಕ್ಸ್‌ಇವಿ 9ಇ comparison with similar cars

    ಮಹೀಂದ್ರಾ ಎಕ್ಸ್‌ಇವಿ 9ಇ
    ಮಹೀಂದ್ರಾ ಎಕ್ಸ್‌ಇವಿ 9ಇ
    Rs.21.90 - 30.50 ಲಕ್ಷ*
    ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.21.49 - 30.23 ಲಕ್ಷ*
    ಮಹೀಂದ್ರ ಬಿಇ 6
    ಮಹೀಂದ್ರ ಬಿಇ 6
    Rs.18.90 - 26.90 ಲಕ್ಷ*
    ಟಾಟಾ ಕರ್ವ್‌ ಇವಿ
    ಟಾಟಾ ಕರ್ವ್‌ ಇವಿ
    Rs.17.49 - 22.24 ಲಕ್ಷ*
    ಹುಂಡೈ ಕ್ರೆಟಾ ಎಲೆಕ್ಟ್ರಿಕ್
    ಹುಂಡೈ ಕ್ರೆಟಾ ಎಲೆಕ್ಟ್ರಿಕ್
    Rs.17.99 - 24.38 ಲಕ್ಷ*
    ಎಂಜಿ ವಿಂಡ್ಸರ್‌ ಇವಿ
    ಎಂಜಿ ವಿಂಡ್ಸರ್‌ ಇವಿ
    Rs.14 - 18.31 ಲಕ್ಷ*
    ಬಿವೈಡಿ ಇಮ್ಯಾಕ್ಸ್‌7
    ಬಿವೈಡಿ ಇಮ್ಯಾಕ್ಸ್‌7
    Rs.26.90 - 29.90 ಲಕ್ಷ*
    ಟಾಟಾ ಹ್ಯಾರಿಯರ್
    ಟಾಟಾ ಹ್ಯಾರಿಯರ್
    Rs.15 - 26.50 ಲಕ್ಷ*
    rating4.891 ವಿರ್ಮಶೆಗಳುrating4.935 ವಿರ್ಮಶೆಗಳುrating4.8424 ವಿರ್ಮಶೆಗಳುrating4.7132 ವಿರ್ಮಶೆಗಳುrating4.818 ವಿರ್ಮಶೆಗಳುrating4.699 ವಿರ್ಮಶೆಗಳುrating4.78 ವಿರ್ಮಶೆಗಳುrating4.6260 ವಿರ್ಮಶೆಗಳು
    ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಡೀಸಲ್
    Battery Capacity59 - 79 kWhBattery Capacity65 - 75 kWhBattery Capacity59 - 79 kWhBattery Capacity45 - 55 kWhBattery Capacity42 - 51.4 kWhBattery Capacity38 - 52.9 kWhBattery Capacity55.4 - 71.8 kWhBattery CapacityNot Applicable
    ರೇಂಜ್542 - 656 kmರೇಂಜ್538 - 627 kmರೇಂಜ್557 - 683 kmರೇಂಜ್430 - 502 kmರೇಂಜ್390 - 473 kmರೇಂಜ್332 - 449 kmರೇಂಜ್420 - 530 kmರೇಂಜ್Not Applicable
    Chargin g Time20Min with 140 kW DCChargin g Time20-80 % : 25 mins, 100 kW chargerChargin g Time20Min with 140 kW DCChargin g Time40Min-60kW-(10-80%)Chargin g Time58Min-50kW(10-80%)Chargin g Time55 Min-DC-50kW (0-80%)Chargin g Time-Chargin g TimeNot Applicable
    ಪವರ್228 - 282 ಬಿಹೆಚ್ ಪಿಪವರ್235 - 390 ಬಿಹೆಚ್ ಪಿಪವರ್228 - 282 ಬಿಹೆಚ್ ಪಿಪವರ್148 - 165 ಬಿಹೆಚ್ ಪಿಪವರ್133 - 169 ಬಿಹೆಚ್ ಪಿಪವರ್134 ಬಿಹೆಚ್ ಪಿಪವರ್161 - 201 ಬಿಹೆಚ್ ಪಿಪವರ್167.62 ಬಿಹೆಚ್ ಪಿ
    ಗಾಳಿಚೀಲಗಳು6-7ಗಾಳಿಚೀಲಗಳು6ಗಾಳಿಚೀಲಗಳು6-7ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6-7
    currently viewingಎಕ್ಸ್‌ಇವಿ 9ಇ vs ಹ್ಯಾರಿಯರ್ ಇವಿಎಕ್ಸ್‌ಇವಿ 9ಇ vs ಬಿಇ 6ಎಕ್ಸ್‌ಇವಿ 9ಇ vs ಕರ್ವ್‌ ಇವಿಎಕ್ಸ್‌ಇವಿ 9ಇ vs ಕ್ರೆಟಾ ಎಲೆಕ್ಟ್ರಿಕ್ಎಕ್ಸ್‌ಇವಿ 9ಇ vs ವಿಂಡ್ಸರ್‌ ಇವಿಎಕ್ಸ್‌ಇವಿ 9ಇ vs ಇಮ್ಯಾಕ್ಸ್‌7ಎಕ್ಸ್‌ಇವಿ 9ಇ vs ಹ್ಯಾರಿಯರ್

    ಮಹೀಂದ್ರಾ ಎಕ್ಸ್‌ಇವಿ 9ಇ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Mahindra XEV 9eನ ಮೊದಲ ಡ್ರೈವ್‌ ಕುರಿತ ವಿಮರ್ಶೆ
      Mahindra XEV 9eನ ಮೊದಲ ಡ್ರೈವ್‌ ಕುರಿತ ವಿಮರ್ಶೆ

      ಮಹೀಂದ್ರಾದ XEV 9e ಗಮನಿಸುವಾಗ ನೀವು ನಿಜವಾಗಿಯೂ ಇತರ ಜಾಗತಿಕ ಬ್ರ್ಯಾಂಡ್‌ಗಾಗಿ ಹೆಚ್ಚು ಖರ್ಚು ಮಾಡಬೇಕೇ ಎಂಬ ಪ್ರಶ್ನೆ ಮೂಡುತ್ತದೆ

      By arunDec 19, 2024

    ಮಹೀಂದ್ರಾ ಎಕ್ಸ್‌ಇವಿ 9ಇ ಬಳಕೆದಾರರ ವಿಮರ್ಶೆಗಳು

    4.8/5
    ಆಧಾರಿತ91 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಪಾಪ್ಯುಲರ್ mentions
    • ಎಲ್ಲಾ (91)
    • Looks (40)
    • Comfort (25)
    • ಮೈಲೇಜ್ (2)
    • ಇಂಟೀರಿಯರ್ (10)
    • space (3)
    • ಬೆಲೆ/ದಾರ (19)
    • ಪವರ್ (5)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • A
      aditya mishra on Jun 30, 2025
      4.8
      Best Car For Car Lovers
      Best in terms of comfort style and a sign of royalty.first of all the style was so good and this car also catches stares from strangers.The comfort is also the key feature of this car and the height also looks great and the performance is also good. This is the best car for family and also it is highly recommended by me.
      ಮತ್ತಷ್ಟು ಓದು
    • S
      sanu saurav on Jun 28, 2025
      5
      Best Riding Comfort In This Segment.
      Amazing driving experience. I am in love with this vehicle. Such a smooth and comfortable car. Hats off to Mahindra. I am getting 500+ range, and charging it via 3kw AC charger only. It gets me enough range with a whole night charge, so for me, there's is no need to buy additional charger. When required I charge it from outside fast dc charger.
      ಮತ್ತಷ್ಟು ಓದು
    • K
      kalpa on Jun 15, 2025
      4.7
      Amazingcar
      The xev9e is a brilliant car offered It has features provided which are best in segment and aren?t even available in cars twice/thrice the price. All in all a very good comfortable and performance packed car. The interiors are very premium and comfortable.all in all it?s a good deal and is very recommended
      ಮತ್ತಷ್ಟು ಓದು
    • S
      sejal bansal on Jun 10, 2025
      4
      Mahindra 9e Review
      The car is great with appropriate features for its pricing. The suspension can be little better as it bumps a lot in cases of roadbreaks The stability suffers in those cases. Else wise the comfort is really good , decent leg space and great sound system etc. The dashboard looks good but can be made even sleak. The continuous dashboard feature across the speedometer screen would be a good enhancement design wise
      ಮತ್ತಷ್ಟು ಓದು
      1
    • R
      rakesh on Jun 01, 2025
      4.7
      Great Going . Keep It Up .
      One of the best vehicle in EV with latest tech.great going . Keep it up and maintain the accepted standards. Lots of features are worth paying. With the ongoing development it is one of the best vehicle in the upcoming year. The best car in this year and the most amazing one. Tata stands out once again .
      ಮತ್ತಷ್ಟು ಓದು
    • ಎಲ್ಲಾ ಎಕ್ಸ್‌ಇವಿ 9ಇ ವಿರ್ಮಶೆಗಳು ವೀಕ್ಷಿಸಿ

    ಮಹೀಂದ್ರಾ ಎಕ್ಸ್‌ಇವಿ 9ಇ Range

    motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
    ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌ನಡುವೆ 542 - 656 km

    ಮಹೀಂದ್ರಾ ಎಕ್ಸ್‌ಇವಿ 9ಇ ವೀಡಿಯೊಗಳು

    • shorts
    • full ವೀಡಿಯೋಸ್
    • prices

      prices

      4 ತಿಂಗಳುಗಳು ago
    • ಫೆಅತುರ್ಸ್

      ಫೆಅತುರ್ಸ್

      6 ತಿಂಗಳುಗಳು ago
    • highlights

      highlights

      6 ತಿಂಗಳುಗಳು ago
    • ಸುರಕ್ಷತೆ

      ಸುರಕ್ಷತೆ

      6 ತಿಂಗಳುಗಳು ago
    • launch

      launch

      6 ತಿಂಗಳುಗಳು ago
    • Mahindra XEV 9e Variants Explained: Choose The Right Variant

      Mahindra XEV 9e Variants Explained: Choose The Right ರೂಪಾಂತರ

      CarDekho2 ತಿಂಗಳುಗಳು ago
    • Mahindra XEV 9e Review: First Impressions | Complete Family EV!

      Mahindra XEV 9e Review: First Impressions | Complete Family EV!

      CarDekho7 ತಿಂಗಳುಗಳು ago
    • The XEV 9e is Mahindra at its best! | First Drive Review | PowerDrift

      The XEV 9e is Mahindra at its best! | First Drive Review | PowerDrift

      PowerDrift4 ತಿಂಗಳುಗಳು ago
    • Mahindra XEV 9e First Drive Impressions | Surprisingly Sensible | Ziganalysis

      Mahindra XEV 9e First Drive Impressions | Surprisingly Sensible | Ziganalysis

      ZigWheels4 ತಿಂಗಳುಗಳು ago
    • The XEV 9e is Mahindra at its best! | First Drive Review | PowerDrift

      The XEV 9e is Mahindra at its best! | First Drive Review | PowerDrift

      PowerDrift4 ತಿಂಗಳುಗಳು ago

    ಮಹೀಂದ್ರಾ ಎಕ್ಸ್‌ಇವಿ 9ಇ ಬಣ್ಣಗಳು

    ಮಹೀಂದ್ರಾ ಎಕ್ಸ್‌ಇವಿ 9ಇ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಎಕ್ಸ್‌ಇವಿ 9ಇ ಎವರೆಸ್ಟ್ ವೈಟ್ colorಎವರೆಸ್ಟ್ ವೈಟ್
    • ಎಕ್ಸ್‌ಇವಿ 9ಇ ರೂಬಿ velvet colorರೂಬಿ velvet
    • ಎಕ್ಸ್‌ಇವಿ 9ಇ ಸ್ಟೆಲ್ತ್ ಬ್ಲ್ಯಾಕ್ colorಸ್ಟೆಲ್ತ್ ಬ್ಲ್ಯಾಕ್
    • ಎಕ್ಸ್‌ಇವಿ 9ಇ ಡಸರ್ಟ್ ಮಿಸ್ಟ್ colorಡಸರ್ಟ್ ಮಿಸ್ಟ್
    • ಎಕ್ಸ್‌ಇವಿ 9ಇ ನೆಬ್ಯುಲಾ ಬ್ಲೂ colorನೆಬ್ಯುಲಾ ಬ್ಲೂ
    • ಎಕ್ಸ್‌ಇವಿ 9ಇ ಡೀಪ್ ಫಾರೆಸ್ಟ್ colorಡೀಪ್ ಫಾರೆಸ್ಟ್
    • ಎಕ್ಸ್‌ಇವಿ 9ಇ ಟ್ಯಾಂಗೋ ರೆಡ್ colorಟ್ಯಾಂಗೋ ರೆಡ್

    ಮಹೀಂದ್ರಾ ಎಕ್ಸ್‌ಇವಿ 9ಇ ಚಿತ್ರಗಳು

    ನಮ್ಮಲ್ಲಿ 24 ಮಹೀಂದ್ರಾ ಎಕ್ಸ್‌ಇವಿ 9ಇ ನ ಚಿತ್ರಗಳಿವೆ, ಎಕ್ಸ್‌ಇವಿ 9ಇ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • Mahindra XEV 9e Front Left Side Image
    • Mahindra XEV 9e Side View (Left)  Image
    • Mahindra XEV 9e Exterior Image Image
    • Mahindra XEV 9e Exterior Image Image
    • Mahindra XEV 9e Exterior Image Image
    • Mahindra XEV 9e Exterior Image Image
    • Mahindra XEV 9e Exterior Image Image
    • Mahindra XEV 9e Grille Image
    space Image

    ನವ ದೆಹಲಿನಲ್ಲಿ ಶಿಫಾರಸು ಮಾಡಲಾದ ಬಳಸಿದ ಮಹೀಂದ್ರಾ ಎಕ್ಸ್‌ಇವಿ 9ಇ ಪರ್ಯಾಯ ಕಾರುಗಳು

    • ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ P8 AWD
      ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ P8 AWD
      Rs45.00 ಲಕ್ಷ
      202313,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಕಿಯಾ ಇವಿ6 GT line AWD
      ಕಿಯಾ ಇವಿ6 GT line AWD
      Rs39.50 ಲಕ್ಷ
      202320,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g ZS EV Exclusive Plus
      M g ZS EV Exclusive Plus
      Rs20.50 ಲಕ್ಷ
      202420,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಬಿಎಂಡವೋ ಐಎಕ್ಸ್‌ xDrive40
      ಬಿಎಂಡವೋ ಐಎಕ್ಸ್‌ xDrive40
      Rs78.00 ಲಕ್ಷ
      20232,600 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs49.00 ಲಕ್ಷ
      20249,394 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs49.00 ಲಕ್ಷ
      20247,31 7 kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs49.00 ಲಕ್ಷ
      20247,222 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ವೋಲ್ವೋ ಸಿ40 ರೀಚಾರ್ಜ್ e80
      ವೋಲ್ವೋ ಸಿ40 ರೀಚಾರ್ಜ್ e80
      Rs42.00 ಲಕ್ಷ
      202315,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g ZS EV Exclusive
      M g ZS EV Exclusive
      Rs16.00 ಲಕ್ಷ
      202341,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g ZS EV Exclusive
      M g ZS EV Exclusive
      Rs18.50 ಲಕ್ಷ
      202341,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Santanu Saha asked on 3 Jun 2025
      Q ) What is the waiting period for xev9e pack three white NCH option
      By CarDekho Experts on 3 Jun 2025

      A ) For availability and waiting period , we recommend connecting with the nearest a...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Shashankk asked on 20 Jan 2025
      Q ) Guarantee lifetime other than battery
      By CarDekho Experts on 20 Jan 2025

      A ) Currently, Mahindra has only disclosed the warranty details for the battery pack...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ImranKhan asked on 8 Jan 2025
      Q ) What is the interior design like in the Mahindra XEV 9e?
      By CarDekho Experts on 8 Jan 2025

      A ) The Mahindra XEV 9e has a high-tech, sophisticated interior with a dual-tone bla...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ImranKhan asked on 7 Jan 2025
      Q ) What is the maximum torque produced by the Mahindra XEV 9e?
      By CarDekho Experts on 7 Jan 2025

      A ) The Mahindra XEV 9e has a maximum torque of 380 Nm

      Reply on th IS answerಎಲ್ಲಾ Answer ವೀಕ್ಷಿಸಿ
      ImranKhan asked on 6 Jan 2025
      Q ) Does the Mahindra XEV 9e come with autonomous driving features?
      By CarDekho Experts on 6 Jan 2025

      A ) Yes, the Mahindra XEV 9e has advanced driver assistance systems (ADAS) that incl...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ಇಎಮ್‌ಐ ಆರಂಭ
      your monthly ಪ್ರತಿ ತಿಂಗಳ ಕಂತುಗಳು
      52,406edit ಪ್ರತಿ ತಿಂಗಳ ಕಂತುಗಳು
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಮಹೀಂದ್ರಾ ಎಕ್ಸ್‌ಇವಿ 9ಇ brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.23.01 - 35.25 ಲಕ್ಷ
      ಮುಂಬೈRs.23.01 - 34.03 ಲಕ್ಷ
      ತಳ್ಳುRs.23.01 - 34.03 ಲಕ್ಷ
      ಹೈದರಾಬಾದ್Rs.23.01 - 32.20 ಲಕ್ಷ
      ಚೆನ್ನೈRs.23.01 - 32.20 ಲಕ್ಷ
      ಅಹ್ಮದಾಬಾದ್Rs.24.29 - 33.61 ಲಕ್ಷ
      ಲಕ್ನೋRs.23.01 - 32.20 ಲಕ್ಷ
      ಜೈಪುರRs.24.35 - 33.47 ಲಕ್ಷ
      ಪಾಟ್ನಾRs.23.01 - 32.20 ಲಕ್ಷ
      ಚಂಡೀಗಡ್Rs.23.01 - 32.20 ಲಕ್ಷ

      ಟ್ರೆಂಡಿಂಗ್ ಮಹೀಂದ್ರ ಕಾರುಗಳು

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
      ನೋಡಿ ಜುಲೈ offer
      space Image
      *ex-showroom <cityname> ನಲ್ಲಿ ಬೆಲೆ
      ×
      we need your ನಗರ ಗೆ customize your experience