

ಮಹೀಂದ್ರ ಸ್ಕಾರ್ಪಿಯೋ ನ ಪ್ರಮುಖ ಸ್ಪೆಕ್ಸ್
- anti lock braking system
- power windows front
- air conditioner
- ಪವರ್ ಸ್ಟೀರಿಂಗ್
- +6 ಇನ್ನಷ್ಟು
ಸ್ಕಾರ್ಪಿಯೋ ಇತ್ತೀಚಿನ ಅಪ್ಡೇಟ್
ಮಹಿಂದ್ರಾ ಸ್ಕಾರ್ಪಿಯೊ ಹೊಸ ಅಪ್ ಡೇಟ್: ಮಹಿಂದ್ರಾ ಹೊಸ ಎಸ್9 ವೇರಿಯೆಂಟ್ ಬಿಡುಗಡೆ ಮಾಡಿದ್ದು ಇದು ಎಸ್7 ಮತ್ತು ಎಸ್11 ವೇರಿಯೆಂಟ್ ನಡುವೆ ನಿಲ್ಲುತ್ತದೆ. ಇದರ ಬೆಲೆ ರೂ.13,99 ಲಕ್ಷ ಹೊಂದಿದೆ ಮತ್ತು ಈ ವೇರಿಯೆಂಟ್ ಕುರಿತು ನೀವು ತಿಳಿಯಬಹುದಾಗಿರುವುದು ಇಲ್ಲಿದೆ.
ಮಹಿಂದ್ರಾ ಸ್ಕಾರ್ಪಿಯೊ ವೇರಿಯೆಂಟ್ ಗಳು ಮತ್ತು ಬೆಲೆ: ಮಹಿಂದ್ರಾ ಸ್ಕಾರ್ಪಿಯೊ ಆರು ವೇರಿಯೆಂಟ್ ಗಳಲ್ಲಿ ಲಭ್ಯ: ಎಸ್3, ಎಸ್5, ಎಸ್7 120, ಎಸ್7 140, ಎಸ್9 ಮತ್ತು ಎಸ್11. ಸ್ಕಾರ್ಪಿಯೊ ಬೆಲೆಗಳು ರೂ.9.99 ಲಕ್ಷದಿಂದ(ಬೇಸ್ ಎಸ್3) ಪ್ರಾರಂಭಗೊಳ್ಳುತ್ತವೆ ಮತ್ತು ರೂ.16.39 ಲಕ್ಷದವರೆಗೆ ಟಾಪ್-ಸ್ಪೆಕ್ ಎಸ್11 4ಡಬ್ಲ್ಯೂಡಿ ವೇರಿಯೆಂಟ್ ಹೊಂದಿದೆ. ನಿಮ್ಮ ಅಗತ್ಯಗಳಿಗೆ ಹೊಂದುವ ಪ್ರತಿ ವೇರಿಯೆಂಟ್ ಕುರಿತು ತಿಳಿಯಲು ನಮ್ಮ ಮಹಿಂದ್ರಾ ಸ್ಕಾರ್ಪಿಯೊ ವೇರಿಯೆಂಟ್ಸ್ ಎಕ್ಸ್ ಪ್ಲೈನ್ಡ್ ಓದಿರಿ.
ಮಹಿಂದ್ರಾ ಸ್ಕಾರ್ಪಿಯೊ ಎಂಜಿನ್: ಸ್ಕಾರ್ಪಿಯೊ ಎರಡು ಡೀಸೆಲ್ ಎಂಜಿನ್ ಗಳಲ್ಲಿ ಪಡೆಯಬಹುದು: 2.5-ಲೀಟರ್ ಎಂ2ಡಿಸಿಐಆರ್ 4-ಸಿಲಿಂಡರ್ ಯೂನಿಟ್ ಮತ್ತು 2.2-ಲೀಟರ್ ಎಂಹಾಕ್ ಮೋಟಾರ್. 2.5-ಲೀಟರ್ ಎಂಜಿನ್ 75ಪಿಎಸ್ ಗರಿಷ್ಠ ಶಕ್ತಿ ಮತ್ತು 200ಎನ್ಎಂ ಪೀಕ್ ಟಾರ್ಕ್ ನೀಡುತ್ತದೆ, ನಂತರದ್ದು ಎರಡು ವಿಭಿನ್ನ ಟ್ಯೂನ್ ಗಳಲ್ಲಿ ಲಭ್ಯ: 120ಪಿಎಸ್/280ಎನ್ಎಂ ಮತ್ತು140ಪಿಎಸ್/320ಎನ್ಎಂ. 2.5-ಲೀಟರ್ ಮತ್ತು ಸ್ಟಾಂಡರ್ಡ್ 2.2-ಲೀಟರ್ ಎಂಜಿನ್ ಗಳು 5-ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಜೊತೆಗೂಡಿವೆ. ಸ್ಕಾರ್ಪಿಯೊ ಟು-ವ್ಹೀಲ್ ಡ್ರೈವ್ ಮತ್ತು ಫೋರ್-ವ್ಹೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯ.
ಮಹಿಂದ್ರಾ ಸ್ಕಾರ್ಪಿಯೊ ವಿಶೇಷತೆಗಳು: ವಿಶೇಷತೆಗಳ ದೃಷ್ಟಿಯಿಂದ ಸ್ಕಾರ್ಪಿಯೊ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಮತ್ತು ಎಬಿಎಸ್ ಹೊಂದಿದ್ದು, ಅದನ್ನು ಬೇಸ್ ಎಸ್3 ಹೊರತುಪಡಿಸಿ ಎಲ್ಲ ವೇರಿಯೆಂಟ್ ಗಳಲ್ಲೂ ನೀಡಲಾಗುತ್ತಿದೆ. ಇತರೆ ವಿಶೇಷತೆಗಳಲ್ಲಿ ಎಲ್.ಇ.ಡಿ ಡಿ.ಆರ್.ಎಲ್.ಗಳೊಂದಿಗೆ ಆಟೊಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಒ.ಆರ್.ವಿ.ಎಂಗಳು, ರೈನ್-ಸೆನ್ಸಿಂಗ್ ಆಟೊಮ್ಯಾಟಿಕ್ ವೈಪರ್ಸ್, ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸಿಡಿ, ಡಿವಿಡಿ, ಬ್ಲೂಟೂಥ್ ಮತ್ತು ನ್ಯಾವಿಗೇಷನ್ ಒಳಗೊಂಡ 6-ಇಂಚ್ ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ, ಆಡಿಯೊ ಕಂಟ್ರೋಲ್ಸ್ ನೊಂದಿಗೆ ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಸೆನ್ಸರ್ ಗಳೊಂದಿಗೆ ರಿಯರ್ ಪಾರ್ಕಿಂಗ್ ಕ್ಯಾಮರಾ, ಮತ್ತು ಡೈನಮಿಕ್ ಗೈಡ್ ಲೈನ್ಸ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ಮೈಕ್ರೊ-ಹೈಬ್ರಿಡ್ ಸಿಸ್ಟಂ ಇವೆ.
ಮಹಿಂದ್ರಾ ಸ್ಕಾರ್ಪಿಯೊ ಪ್ರತಿಸ್ಪರ್ಧಿಗಳು: ಈ ದಿನಕ್ಕೆ ಟಾಟಾ ಸಫಾರಿ ಸ್ಟಾರ್ಮ್ ಸ್ಕಾರ್ಪಿಯೊದ ತೀವ್ರ ಪ್ರತಿಸ್ಪರ್ಧಿಯಾಗಿದೆ. ಇದು ಕಾಂಪ್ಯಾಕ್ಟ್ ಎಸ್.ಯು.ವಿಗಳಾದ ರೆನಾಲ್ಟ್ ಡಸ್ಟರ್ ಮತ್ತು ಕ್ಯಾಪ್ಟರ್, ಹೊಂಡಾ ಬಿಆರ್-ವಿ ಮತ್ತು ಹ್ಯುಂಡೈ ಕ್ರೆಟಾಗಳೊಂದಿಗೆ ಸ್ಪರ್ಧಿಸುತ್ತದೆ.

ಮಹೀಂದ್ರ ಸ್ಕಾರ್ಪಿಯೋ ಬೆಲೆ ಪಟ್ಟಿ (ರೂಪಾಂತರಗಳು)
ಎಸ್52179 cc, ಹಸ್ತಚಾಲಿತ, ಡೀಸಲ್, 16.36 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.12.67 ಲಕ್ಷ * | ||
ಎಸ್72179 cc, ಹಸ್ತಚಾಲಿತ, ಡೀಸಲ್, 16.36 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.14.73 ಲಕ್ಷ * | ||
ಎಸ್92179 cc, ಹಸ್ತಚಾಲಿತ, ಡೀಸಲ್, 16.36 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.15.36 ಲಕ್ಷ* | ||
ಎಸ್112179 cc, ಹಸ್ತಚಾಲಿತ, ಡೀಸಲ್, 16.36 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.52 ಲಕ್ಷ* |
ಮಹೀಂದ್ರ ಸ್ಕಾರ್ಪಿಯೋ ಇದೇ ಕಾರುಗಳೊಂದಿಗೆ ಹೋಲಿಕೆ
- Rs.13.83 - 19.56 ಲಕ್ಷ *
- Rs.7.80 - 9.14 ಲಕ್ಷ*
- Rs.12.10 - 14.15 ಲಕ್ಷ*
- Rs.13.84 - 20.30 ಲಕ್ಷ*
- Rs.29.98 - 37.58 ಲಕ್ಷ*
ಮಹೀಂದ್ರ ಸ್ಕಾರ್ಪಿಯೋ ವಿಮರ್ಶೆ
ಮಹಿಂದ್ರಾ ಸ್ಕಾರ್ಪಿಯೊ ಭಾರತದಲ್ಲಿ ಮಾರಾಟವಾಗುವ ಅತ್ಯಂತ ಜನಪ್ರಿಯ ಎಸ್.ಯು.ವಿ.ಗಳಲ್ಲಿ ಒಂದಾಗಿದೆ, ಅದಕ್ಕೆ ಒಂದು ದಶಕದಿಂದಲೂ ಅದು ಗಳಿಸಿರುವ ಪ್ರತಿಷ್ಠೆಯೇ ಕಾರಣವಾಗಿದೆ. ಇದು ಮಹಿಂದ್ರಾದ ನೈಜ ಮೊದಲ ಎಸ್.ಯು.ವಿ.ಯಾಗಿದೆ ಮತ್ತು ಹಲವು ವರ್ಷಗಳಲ್ಲಿ ಹಲವು ಅಪ್ ಡೇಟ್ ಗಳನ್ನು ಪಡೆದಿದ್ದು ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಸಜ್ಜಾಗಿರುವುದಲ್ಲದೆ ವಿಸ್ತಾರ ಶ್ರೇಣಿಯ ಗ್ರಾಹಕರಿಗೆ ಪೂರೈಕೆಯಾಗುತ್ತಿದೆ.
ಹೊಸ-ತಲೆಮಾರಿನ ಸ್ಕಾರ್ಪಿಯೊ ಕಣ್ಸೆಳೆಯುವ ವಿನ್ಯಾಸ ಮತ್ತು ಹೊಸ ವಿಶೇಷತೆಗಳನ್ನು ಹೊಂದಿದ್ದರೂ ಒರಟಾದ ಬಳಕೆಯ ಸ್ನೇಹಿ ಎಸ್.ಯು.ವಿ. ಎಂಬ ಗುಣವನ್ನೂ ಉಳಿಸಿಕೊಂಡಿದೆ. ಸ್ಕಾರ್ಪಿಯೊ ಏನು ನೀಡುತ್ತದೆ ಎನ್ನುವುದನ್ನು ನಾವು ಆವಿಷ್ಕರಿಸಿಕೊಳ್ಳೋಣ.
ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಮಹಿಂದ್ರಾ ಸ್ಕಾರ್ಪಿಯೊ ಆಂತರ್ಯದಲ್ಲಿ ಹಳೆಯ ಕಾಲದ ಎಸ್.ಯು.ವಿ.ಯಾಗಿದೆ. ತನ್ನ ವಲಯದಲ್ಲಿ ಇದು ಅತ್ಯಂತ ಅನುಕೂಲಕರ ಕೊಡುಗೆಯಾಗದೇ ಇರಬಹುದು, ನಿರ್ವಹಣೆಯಲ್ಲಿ ಮಹತ್ವದ್ದೂ ಆಗಿಲ್ಲದೇ ಇರಬಹುದು. ಆದರೆ ಅದು ತನ್ನ ಬಳಕೆಯ ಮೂಲಕ ಎಲ್ಲವನ್ನೂ ನಿವಾರಿಸುತ್ತದೆ. ಸ್ಕಾರ್ಪಿಯೊದ ಎಂಹಾಕ್ ಎಂಜಿನ್ ಗಳು ಸುಲಭ ನಿರ್ವಹಣೆ ಮಾಡಬಲ್ಲವು ಮತ್ತು ನಗರ ಸಂಚಾರಕ್ಕೂ ಅತ್ಯುತ್ತಮ. 7-ಸೀಟುಗಳ ಪ್ರಾಯೋಗಿಕತೆಗೆ ಸೇರ್ಪಡೆ ಮಾಡಿದಂತೆ ಸ್ಕಾರ್ಪಿಯೊ ಸುಲಭವಾಗಿ ಮಹತ್ತರವಾದ ಕೌಟುಂಬಿಕ ಕಾರು ಆಗಿಯೂ ಕೆಲಸ ಮಾಡಬಲ್ಲದು.
ಮಹಿಂದ್ರಾ ಸ್ಕಾರ್ಪಿಯೊ ತನ್ನ ಒರಟಾದ ನಡತೆಯಿಂದ ಭಾರತೀಯ ರಸ್ತೆಯ ಮೇಲೆ ಎದುರಾಗುವ ಬಹುತೇಕ ಎಲ್ಲ ಸವಾಲನ್ನೂ ಎದುರಿಸಬಲ್ಲದು.
ಮಹೀಂದ್ರ ಸ್ಕಾರ್ಪಿಯೋ
ನಾವು ಇಷ್ಟಪಡುವ ವಿಷಯಗಳು
- ಕೈಗೆಟುಕುವ ಪ್ರಾರಂಭಿಕ ಬೆಲೆ ರೂ9.99ಲಕ್ಷ(ಎಕ್ಸ್-ಶೋರೂಂ ದೆಹಲಿ) ಮೂಲಕ ಸ್ಕಾರ್ಪಿಯೊ ದೇಶದಲ್ಲಿ ಅತ್ಯಂತ ಕೈಗೆಟುಕುವ 7-ಸೀಟರ್ ಎಸ್.ಯು.ವಿ.ಗಳಲ್ಲಿ ಒಂದಾಗಿದೆ.
- ಮಹಿಂದ್ರಾ ಸ್ಕಾರ್ಪಿಯೊ ರಸ್ತೆಯ ಮೇಲೆ ಎದ್ದು ಕಾಣುವ ಉಪಸ್ಥಿತಿ, ಆಕರ್ಷಕ ಸ್ಟೈಲಿಂಗ್ ಮತ್ತು ದುರ್ಬಳಕೆ ಸ್ನೇಹಿ ಸ್ವರೂಪ ಹೊಂದಿದೆ.
- ಎಸ್.ಯು.ವಿ. ಆಗಿರುವುದಲ್ಲದೆ ಸ್ಕಾರ್ಪಿಯೊ ಹೆಚ್ಚಿನ ನಗರ ಚಾಲನಸಾಧ್ಯತೆ ನೀಡುತ್ತದೆ, ಅದಕ್ಕೆ ಹಗುರ ಕ್ಲಚ್ ಮತ್ತು 2.2 ಲೀಟರ್ ಎಂಹಾಕ್ ಎಂಜಿನ್ ಉತ್ತಮ ಪ್ರಮಾಣದ ಲೋ-ಎಂಡ್ ಟಾರ್ಕ್ ನೀಡುತ್ತದೆ.
- ತನ್ನ ಇತರೆ ಪ್ರತಿಸ್ಪರ್ಧಿಗಳಿಗಿಂತ ಸ್ಕಾರ್ಪಿಯೊ ಫ್ಲೈ 4ಡಬ್ಲ್ಯೂಡಿ ಸಿಸ್ಟಂನಿಂದ ಸೂಕ್ತ ಬದಲಾವಣೆಯೊಂದಿಗೆ ಬಂದಿದೆ.
ನಾವು ಇಷ್ಟಪಡದ ವಿಷಯಗಳು
- 4ಡಬ್ಲ್ಯೂಡಿ ಆಯ್ಕೆ ತನ್ನ ಟಾಪ್-ಸ್ಪೆಕ್ ಎಸ್11 ವೇರಿಯೆಂಟ್ ಗೆ ಸೀಮಿತವಾಗಿರುವುದು ಅದಕ್ಕೆ ನೀಡಲಾದ ಸಾಧನಕ್ಕೆ ಹೆಚ್ಚಿನ ಬೆಲೆ ಎನಿಸುತ್ತದೆ.
- ಬಾಡಿ ಆನ್ ಲ್ಯಾಡರ್ ಫ್ರೇಮ್ ಎಸ್.ಯು.ವಿಯಾಗಿ ಸ್ಕಾರ್ಪಿಯೊದ ಪ್ರಯಾಣದ ಗುಣಮಟ್ಟ ನೆಗೆಯುವಂತಿದೆ ಮತ್ತು ದೇಹ ಏರಿಳಿಯುತ್ತದೆ. ಅಂದರೆ ಸ್ಕಾರ್ಪಿಯೊದಲ್ಲಿ ದೂರ ಪ್ರಯಾಣ ಹಿಂಬದಿ ಪ್ರಯಾಣಿಕರಿಗೆ ಕೊಂಚ ಅಸಹನೀಯವಾಗಬಹುದು.
- ದುರ್ಬಲ ಎರ್ಗೊನಾಮಿಕ್: ಬಾಗಿಲು ಮುಚ್ಚಿದಾಗ ಸ್ಟೋರೇಜ್ ಡೋರ್ ಪ್ಯಾಕೆಟ್ ಕೈಗೆಟುಕುವುದಿಲ್ಲ ಮತ್ತು ಚಾಲಕನ ಸೀಟು ಎತ್ತರ ಹೊಂದಿಸುವಾಗಲೂ ಅದೇ ಬಗೆಯ ಸಮಸ್ಯೆಯಿದೆ.
- ಸ್ಕಾರ್ಪಿಯೊದಲ್ಲಿ ಫಿಟ್ ಅಂಡ್ ಫಿನಿಷ್ ಗುಣಮಟ್ಟ ತಕ್ಕಷ್ಟು ಗುಣಮಟ್ಟದಲ್ಲಿಲ್ಲ. ಟಾಪ್-ಸ್ಪೆಕ್ ಎಸ್11 ವೇರಿಯೆಂಟ್ ಫಾಕ್ಸ್ ಲೆದರ್ ಅಪ್ ಹೋಲ್ಸ್ ಟ್ರಿ ಅಷ್ಟು ದುಬಾರಿಯದೇನೂ ಆಗಿಲ್ಲ.
ಉತ್ತಮ ವೈಶಿಷ್ಟ್ಯಗಳು
ನ್ಯಾವಿಗೇಷನ್ ಸಿಸ್ಟಂ: ಸ್ಕಾರ್ಪಿಯೊದ ನ್ಯಾವಿಗೇಷನ್ ಸಿಸ್ಟಂ 10 ಭಾಷಾ ಬೆಂಬಲ ನೀಡುತ್ತದೆ. ಅಂದರೆ, -ದೇಶದ ಯಾವ ಭಾಗದಲ್ಲಿ ನೀವು ಸ್ಕಾರ್ಪಿಯೊ ಕೊಳ್ಳಿರಿ, ಮಹಿಂದ್ರಾ ಎಸ್.ಯು.ವಿ. ನಿಮ್ಮ ವ್ಯಾಪ್ತಿ ಹೊಂದಿರುತ್ತದೆ.
ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ: ಸ್ಕಾರ್ಪಿಯೊ ಈ ವಿಶೇಷತೆ ನೀಡುವ ತನ್ನ ವರ್ಗದ ಏಕೈಕ ಎಸ್.ಯು.ವಿಯಾಗಿದೆ. ಇದು ಸಣ್ಣದಾದರೂ ಮುಖ್ಯ ವಿಶೇಷತೆಯಾಗಿದ್ದು ನಿಮ್ಮ ಟೈರ್ ಪ್ರೆಷರ್ ಮಟ್ಟಗಳನ್ನು ಗಮನಿಸುತ್ತದೆ.
ಕ್ರೂಸ್ ಕಂಟ್ರೋಲ್: ಹೆದ್ದಾರಿ ಪ್ರಯಾಣ ಹೆಚ್ಚು ಅನುಕೂಲಕರವಾಗಿಸಲು ಸ್ಕಾರ್ಪಿಯೊ ಕ್ರೂಸ್ ಕಂಟ್ರೋಲ್ ಹೊಂದಿದೆ. ಅದನ್ನು ಆಕ್ಟಿವೇಟ್ ಮಾಡಿದಾಗ ಚಾಲಕದಿಂದ ಆಕ್ಸಲರೇಟರ್ ಒತ್ತದೆಯೇ ಅಗತ್ಯ ವೇಗ ಹೊಂದುತ್ತದೆ.

ಮಹೀಂದ್ರ ಸ್ಕಾರ್ಪಿಯೋ ಬಳಕೆದಾರರ ವಿಮರ್ಶೆಗಳು
- ಎಲ್ಲಾ (1258)
- Looks (355)
- Comfort (367)
- Mileage (186)
- Engine (209)
- Interior (121)
- Space (87)
- Price (110)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- VERIFIED
- CRITICAL
Automatic Transmission And 4 Wheel Drive Options Missing In Scorp...
Automatic transmission and 4 wheel drive features are missing in car. These additions in Scorpio would scale up the sales. I am eagerly waiting for new the Scorpio with A...ಮತ್ತಷ್ಟು ಓದು
Better Feel
I have a good experience with my car.
Best In Scorpio Top Model
Best in the feature with maintained with care since bought. There is no damage in history. So it is a good choice.
Father Of All Vehicles
A monster SUV. King of roads. 2200cc Italian m-hawk engine with good mileage.
Mahindra Scorpio I Am Proud Of You
Like a powerful beast. Most loved car in the villages.
- ಎಲ್ಲಾ ಸ್ಕಾರ್ಪಿಯೋ ವಿರ್ಮಶೆಗಳು ವೀಕ್ಷಿಸಿ

ಮಹೀಂದ್ರ ಸ್ಕಾರ್ಪಿಯೋ ವೀಡಿಯೊಗಳು
- 7:55Mahindra Scorpio Quick Review | Pros, Cons and Should You Buy Oneಏಪ್ರಿಲ್ 13, 2018
ಮಹೀಂದ್ರ ಸ್ಕಾರ್ಪಿಯೋ ಬಣ್ಣಗಳು
- ಪರ್ಲ್ ವೈಟ್
- ಕರಗಿದ ಕೆಂಪು
- ನಾಪೋಲಿ ಕಪ್ಪು
- ತ್ಸಾಟ್ ಸಿಲ್ವರ್
ಮಹೀಂದ್ರ ಸ್ಕಾರ್ಪಿಯೋ ಚಿತ್ರಗಳು
- ಚಿತ್ರಗಳು

ಮಹೀಂದ್ರ ಸ್ಕಾರ್ಪಿಯೋ ಸುದ್ದಿ
ಮಹೀಂದ್ರ ಸ್ಕಾರ್ಪಿಯೋ ರಸ್ತೆ ಪರೀಕ್ಷೆ

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Are you Confused?
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
What IS Nevigretion system ಮತ್ತು ಎಸ್9 bs6 nevigretion system ಹೌದು or no?
Navigation system allows you to navigate your ride as per your destination. Navi...
ಮತ್ತಷ್ಟು ಓದುWhat IS the top speed ಅದರಲ್ಲಿ ಮಹೀಂದ್ರ Scorpio?
The Mahindra Scorpio can achieve a top speed of 165kmph.
Kya ಎಸ್11 ma A.C. ( ನಲ್ಲಿ \/ OFF )sa ya high lo temperature sa koi ಮೈಲೇಜ್ ma koi def...
Yes, AC affects the mileage but it too minor that you can even notice in city co...
ಮತ್ತಷ್ಟು ಓದುKya ಮಹೀಂದ್ರ ಸ್ಕಾರ್ಪಿಯೋ ka purana modal avi melsakta hai..?
No, BS4 vehicles are no longer allowed to be sold now in new car market.
Is registration fees is included ರಲ್ಲಿ {0}
Mahindra Scorpio retails in the range of Rs.12.42 - 16.27 Lakh (ex-showroom, Del...
ಮತ್ತಷ್ಟು ಓದುWrite your Comment on ಮಹೀಂದ್ರ ಸ್ಕಾರ್ಪಿಯೋ
I want Scorpio s3model
Kya hum s5 ko 8 seater m convert kr skte hai ya nhi
Kal Coll karna


ಭಾರತ ರಲ್ಲಿ ಮಹೀಂದ್ರ ಸ್ಕಾರ್ಪಿಯೋ ಬೆಲೆ
ನಗರ | ಹಳೆಯ ಶೋರೂಮ್ ಬೆಲೆ |
---|---|
ಮುಂಬೈ | Rs. 12.00 - 15.78 ಲಕ್ಷ |
ಬೆಂಗಳೂರು | Rs. 12.69 - 16.56 ಲಕ್ಷ |
ಚೆನ್ನೈ | Rs. 12.84 - 16.71 ಲಕ್ಷ |
ಹೈದರಾಬಾದ್ | Rs. 12.58 - 16.45 ಲಕ್ಷ |
ತಳ್ಳು | Rs. 11.95 - 15.49 ಲಕ್ಷ |
ಕೋಲ್ಕತಾ | Rs. 12.93 - 16.83 ಲಕ್ಷ |
ಟ್ರೆಂಡಿಂಗ್ ಮಹೀಂದ್ರ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಎಲ್ಲಾ ಕಾರುಗಳು
- ಮಹೀಂದ್ರ ಥಾರ್Rs.12.10 - 14.15 ಲಕ್ಷ*
- ಮಹೀಂದ್ರ XUV300Rs.7.95 - 12.30 ಲಕ್ಷ*
- ಮಹೀಂದ್ರ ಬೊಲೆರೊRs.7.80 - 9.14 ಲಕ್ಷ*
- ಮಹೀಂದ್ರ ಎಕ್ಸಯುವಿ500Rs.13.83 - 19.56 ಲಕ್ಷ *
- ಮಹೀಂದ್ರ ಮರಾಜ್ಜೊRs.11.64 - 13.79 ಲಕ್ಷ*
- ಮಹೀಂದ್ರ ಥಾರ್Rs.12.10 - 14.15 ಲಕ್ಷ*
- ಹುಂಡೈ ಕ್ರೆಟಾRs.9.81 - 17.31 ಲಕ್ಷ*
- ಕಿಯಾ ಸೆಲ್ಟೋಸ್Rs.9.89 - 17.45 ಲಕ್ಷ*
- ಕಿಯಾ ಸೋನೆಟ್Rs.6.79 - 13.19 ಲಕ್ಷ*
- ಟೊಯೋಟಾ ಫ್ರಾಜುನರ್Rs.29.98 - 37.58 ಲಕ್ಷ*