• English
  • Login / Register
  • ಎಂಜಿ ಕಾಮೆಟ್ ಇವಿ ಮುಂಭಾಗ left side image
  • ಎಂಜಿ ಕಾಮೆಟ್ ಇವಿ ಮುಂಭಾಗ view image
1/2
  • MG Comet EV
    + 32ಚಿತ್ರಗಳು
  • MG Comet EV
  • MG Comet EV
    + 6ಬಣ್ಣಗಳು
  • MG Comet EV

ಎಂಜಿ ಕಾಮೆಟ್ ಇವಿ

change car
4.3203 ವಿರ್ಮಶೆಗಳುrate & win ₹1000
Rs.7 - 9.65 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer
Don't miss out on the best offers for this month

ಎಂಜಿ ಕಾಮೆಟ್ ಇವಿ ನ ಪ್ರಮುಖ ಸ್ಪೆಕ್ಸ್

ರೇಂಜ್230 km
ಪವರ್41.42 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ17.3 kwh
ಚಾರ್ಜಿಂಗ್ ಸಮಯ3.3kw 7h (0-100%)
ಆಸನ ಸಾಮರ್ಥ್ಯ4
no. of ಗಾಳಿಚೀಲಗಳು2
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಹಿಂಭಾಗದ ಕ್ಯಾಮೆರಾ
  • ಕೀಲಿಕೈ ಇಲ್ಲದ ನಮೂದು
  • voice commands
  • ಪಾರ್ಕಿಂಗ್ ಸೆನ್ಸಾರ್‌ಗಳು
  • advanced internet ಫೆಅತುರ್ಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಕಾಮೆಟ್ ಇವಿ ಇತ್ತೀಚಿನ ಅಪ್ಡೇಟ್

ಎಮ್‌ಜಿ ಕಾಮೆಟ್ ಇವಿ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಎಮ್‌ಜಿ ವಿಂಡ್ಸರ್ ಇವಿಯೊಂದಿಗೆ ಮೊದಲು ಪರಿಚಯಿಸಲಾದ ಬ್ಯಾಟರಿ ಬಾಡಿಗೆ ಯೋಜನೆಯನ್ನು ಕಾಮೆಟ್ EV ಅಳವಡಿಸಿಕೊಂಡಿದೆ. ಈ ಮೂಲಕ ಇದರ ಬೆಲೆಯಲ್ಲಿ ಸುಮಾರು  2 ಲಕ್ಷ ರೂ.ನಷ್ಟು ಕಡಿಮೆಯಾಗುವಂತೆ ಮಾಡಿದೆ. 

ಎಂಜಿ ಕಾಮೆಟ್ ಇವಿಯ ಬೆಲೆ ಎಷ್ಟು?

ಎಮ್‌ಜಿ ಕಾಮೆಟ್ ಇವಿಯ ಬೆಲೆಗಳು 7 ಲಕ್ಷ ರೂ.ನಿಂದ 9.65 ಲಕ್ಷ ರೂ.ವರೆಗೆ ಇರಲಿದೆ. ಇದು ಬ್ಯಾಟರಿ ಬಾಡಿಗೆ ಯೋಜನೆಯೊಂದಿಗೆ ಲಭ್ಯವಿದೆ, ಇದು ಕಾರನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಈ ಸ್ಕೀಮ್‌ನೊಂದಿಗೆ ಕಾಮೆಟ್ ಇವಿಯ ಬೆಲೆಗಳು 5 ಲಕ್ಷ ರೂ.ನಿಂದ 7.66 ಲಕ್ಷ ರೂ.ವರೆಗೆ ಇರುತ್ತದೆ, ಆದರೆ ನೀವು ಪ್ರತಿ ಕಿ.ಮೀಗೆ ರೂ. 2.5 ಚಂದಾದಾರಿಕೆ ವೆಚ್ಚವನ್ನು ಪಾವತಿಸಬೇಕಾಗುತ್ತದೆ (ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಮ್).

ಕಾಮೆಟ್ ಇವಿಯಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

ಎಮ್‌ಜಿ ಕಾಮೆಟ್ ಇವಿಯನ್ನು ಮೂರು ವೇರಿಯೆಂಟ್‌ಗಳನ್ನು ನೀಡಲಾಗುತ್ತಿದೆ:

  • ಎಕ್ಸಿಕ್ಯೂಟಿವ್

  • ಎಕ್ಸೈಟ್

  • ಎಕ್ಸ್‌ಕ್ಲೂಸಿವ್

ಎಕ್ಸ್‌ಕ್ಲೂಸಿವ್ ಟ್ರಿಮ್ ಆಧಾರಿತ ಸೀಮಿತ ಸಮಯದ '100-ಇಯರ್ ಲಿಮಿಟೆಡ್ ಎಡಿಷನ್' ವೇರಿಯೆಂಟ್‌ ಸಹ ಕೊಡುಗೆಯಲ್ಲಿದೆ.

ಕಾಮೆಟ್ ಇವಿಯಲ್ಲಿ ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

ಕಾಮೆಟ್ ಇವಿಯ ಎಕ್ಸೈಟ್ ವೇರಿಯೆಂಟ್‌ ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಆಗಿದೆ. ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್,  ಅದೇ ಸೈಜ್‌ನ ಡ್ರೈವರ್‌ನ ಡಿಸ್ಪ್ಲೇ ಮತ್ತು ಮ್ಯಾನ್ಯುವಲ್ ಎಸಿಯಂತಹ ಫೀಚರ್‌ಗಳನ್ನು ಪಡೆಯುತ್ತದೆ. ಇದರ ಸುರಕ್ಷತಾ ಸೂಟ್ ಎರಡು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಎಮ್‌ಜಿ ಕಾಮೆಟ್ ಇವಿ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಎಮ್‌ಜಿ ಕಾಮೆಟ್ ಇವಿಯನ್ನು ಅದರ ಬೆಲೆಯನ್ನು ಪರಿಗಣಿಸಿದಾಗ ಉತ್ತಮ ರೀತಿಯ ಫೀಚರ್‌ಗಳನ್ನು ಪಡೆದಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ ಎರಡು 10.25-ಇಂಚಿನ ಸ್ಕ್ರೀನ್‌ಗಳನ್ನು (ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ತಲಾ ಒಂದು ಸ್ಕ್ರೀನ್) ಹೈಲೈಟ್‌ಗಳು ಒಳಗೊಂಡಿವೆ. ಇದು ಮ್ಯಾನುವಲ್‌ ಎಸಿ, ಎರಡು ಸ್ಪೀಕರ್‌ಗಳು, ಎಲೆಕ್ಟ್ರಿಕಲ್ ಫೋಲ್ಡಬಲ್ ORVM ಗಳು (ಔಟ್‌ಸೈಡ್‌ ರಿಯರ್‌ವ್ಯೂ ಮಿರರ್‌ಗಳು) ಮತ್ತು ಕೀ ಲೆಸ್‌ ಎಂಟ್ರಿಯನ್ನು ಸಹ ಹೊಂದಿದೆ. 

ಕಾಮೆಟ್ ಇವಿಯಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಎಮ್‌ಜಿ ಕಾಮೆಟ್ ಇವಿ 17.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು 42 ಪಿಎಸ್‌ ಮತ್ತು 110 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುವ ಹಿಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದು 230 ಕಿ.ಮೀ ವರೆಗಿನ ARAI-ಕ್ಲೈಮ್‌ ಮಾಡಿದ ರೇಂಜ್‌ ಅನ್ನು ಹೊಂದಿದೆ.

ಕಾಮೆಟ್ ಇವಿ ಎಷ್ಟು ಸುರಕ್ಷಿತವಾಗಿದೆ?

ಎಮ್‌ಜಿ ಕಾಮೆಟ್ ಇವಿಯನ್ನು ಭಾರತ್ ಎನ್‌ಸಿಎಪಿ ಅಥವಾ ಗ್ಲೋಬಲ್ ಎನ್‌ಸಿಎಪಿಯಲ್ಲಿ ಇನ್ನೂ ಕ್ರ್ಯಾಶ್-ಟೆಸ್ಟ್ ಮಾಡಿಲ್ಲ. ಇದರ ಸುರಕ್ಷತಾ ಸೂಟ್ ಕೂಡ ಬೇಸಿಕ್‌ ಆಗಿದೆ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸರ್‌ಗಳನ್ನು ಒಳಗೊಂಡಿದೆ. ಇದು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳು ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಸಹ ಪಡೆಯುತ್ತದೆ.

ಕಾಮೆಟ್ ಇವಿಯಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿವೆ?

ಎಮ್‌ಜಿ ಕಾಮೆಟ್‌ ಇವಿ ಐದು ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ:

  • ಅರೋರಾ ಸಿಲ್ವರ್

  • ಕ್ಯಾಂಡಿ ವೈಟ್

  • ಸ್ಟಾರ್ರಿ ಬ್ಲ್ಯಾಕ್‌

  • ಆಪಲ್ ಗ್ರೀನ್ (ಸ್ಟಾರಿ ಬ್ಲ್ಯಾಕ್ ರೂಫ್‌ನೊಂದಿಗೆ)

  • ಕ್ಯಾಂಡಿ ವೈಟ್ (ಸ್ಟಾರಿ ಬ್ಲ್ಯಾಕ್ ರೂಫ್‌ನೊಂದಿಗೆ)

  • ಬ್ರಿಟಿಷ್ ರೇಸಿಂಗ್ ಗ್ರೀನ್ (100-ವರ್ಷದ ಲಿಮಿಟೆಡ್‌ ಎಡಿಷನ್‌ ವೇರಿಯೆಂಟ್‌ನಲ್ಲಿ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಿದೆ) 

ನೀವು 2024ರ ಕಾಮೆಟ್ ಇವಿ ಖರೀದಿಸಬೇಕೇ?

ಎಮ್‌ಜಿ ಕಾಮೆಟ್ ಇವಿ ಒಂದು ಸಣ್ಣ ಕಾರಾಗಿದ್ದು, ಕಿರಿದಾದ ರಸ್ತೆಗಳಲ್ಲಿಯೂ ಸಹ ಯಾವುದೇ ಕಿರಿಕಿರಿಯಿಲ್ಲದೆ ಆರಾಮವಾಗಿ ಸಾಗಬಹುದು. ಇದು ಕ್ಯಾಬಿನ್‌ನಲ್ಲಿ ಹಲವು ಫೀಚರ್‌ಗಳನ್ನು ಹೊಂದಿದ್ದು ಮತ್ತು ದೊಡ್ಡ ಕಾರಿನಲ್ಲಿರುವ ಫೀಚರ್‌ನ ಅನುಭವವನ್ನು ನೀಡುತ್ತದೆ ಮತ್ತು ನಗರದ ರಸ್ತೆಗಳಲ್ಲಿಯೂ ಸುಲಭವಾಗಿ ಹ್ಯಾಂಡಲ್‌ ಮಾಡಬಹುದು. ಇದು ಕೈಗೆಟುಕುವ ಬೆಲೆಯಲ್ಲಿಯೂ ಬರುತ್ತದೆ, ಇದು ಆದರ್ಶವಾದ ಎರಡನೇ ಕಾರು ಆಗುವ ಲಕ್ಷಣಗಳನ್ನು ಹೊಂದಿದೆ. 

ಹಾಗೆಯೇ, ನೀವು ಕೈಗೆಟುಕುವ ಬೆಲೆಯಲ್ಲಿ ಫ್ಯಾಮಿಲಿ ಇವಿಯನ್ನು ಹುಡುಕುತ್ತಿದ್ದರೆ, ಟಾಟಾ ಟಿಯಾಗೊ ಇವಿ ಉತ್ತಮ ಆಯ್ಕೆಯಾಗಿದೆ.

ಎಂಜಿ ಕಾಮೆಟ್ ಇವಿಗೆ ಪರ್ಯಾಯಗಳು ಯಾವುವು?

ಎಮ್‌ಜಿ ಕಾಮೆಟ್ ಇವಿ ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ eC3 ಗೆ ಕೈಗೆಟುಕುವ ಪರ್ಯಾಯವಾಗಿದೆ.

ಮತ್ತಷ್ಟು ಓದು
ಕಾಮೆಟ್ ಇವಿ ಎಕ್ಸಿಕ್ಯೂಟಿವ್(ಬೇಸ್ ಮಾಡೆಲ್)17.3 kwh, 230 km, 41.42 ಬಿಹೆಚ್ ಪಿless than 1 ತಿಂಗಳು ಕಾಯುತ್ತಿದೆRs.7 ಲಕ್ಷ*
ಕಾಮೆಟ್ ಇವಿ ಎಕ್ಸೈಟ್17.3 kwh, 230 km, 41.42 ಬಿಹೆಚ್ ಪಿless than 1 ತಿಂಗಳು ಕಾಯುತ್ತಿದೆRs.8.08 ಲಕ್ಷ*
ಕಾಮೆಟ್ ಇವಿ ಎಕ್ಸೈಟ್ fc
ಅಗ್ರ ಮಾರಾಟ
17.3 kwh, 230 km, 41.42 ಬಿಹೆಚ್ ಪಿless than 1 ತಿಂಗಳು ಕಾಯುತ್ತಿದೆ
Rs.8.56 ಲಕ್ಷ*
ಕಾಮೆಟ್ ಇವಿ ಎಕ್ಸ್ಕ್ಲೂಸಿವ್17.3 kwh, 230 km, 41.42 ಬಿಹೆಚ್ ಪಿless than 1 ತಿಂಗಳು ಕಾಯುತ್ತಿದೆRs.9.12 ಲಕ್ಷ*
ಕಾಮೆಟ್ ಇವಿ ಎಕ್ಸ್ಕ್ಲೂಸಿವ್ fc17.3 kwh, 230 km, 41.42 ಬಿಹೆಚ್ ಪಿless than 1 ತಿಂಗಳು ಕಾಯುತ್ತಿದೆRs.9.49 ಲಕ್ಷ*
ಕಾಮೆಟ್ ಇವಿ 100 year ಲಿಮಿಟೆಡ್ ಎಡಿಷನ್(ಟಾಪ್‌ ಮೊಡೆಲ್‌)17.3 kwh, 230 km, 41.42 ಬಿಹೆಚ್ ಪಿless than 1 ತಿಂಗಳು ಕಾಯುತ್ತಿದೆRs.9.65 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಎಂಜಿ ಕಾಮೆಟ್ ಇವಿ comparison with similar cars

ಎಂಜಿ ಕಾಮೆಟ್ ಇವಿ
ಎಂಜಿ ಕಾಮೆಟ್ ಇವಿ
Rs.7 - 9.65 ಲಕ್ಷ*
ಟಾಟಾ ಪಂಚ್‌ ಇವಿ
ಟಾಟಾ ಪಂಚ್‌ ಇವಿ
Rs.9.99 - 14.29 ಲಕ್ಷ*
ಟಾಟಾ ಟಿಯಾಗೋ ಇವಿ
ಟಾಟಾ ಟಿಯಾಗೋ ಇವಿ
Rs.7.99 - 11.89 ಲಕ್ಷ*
ಟಾಟಾ ಟಿಗೊರ್ ಇವಿ
ಟಾಟಾ ಟಿಗೊರ್ ಇವಿ
Rs.12.49 - 13.75 ಲಕ್ಷ*
ಟಾಟಾ ಟಿಯಾಗೋ
ಟಾಟಾ ಟಿಯಾಗೋ
Rs.5 - 8.75 ಲಕ್ಷ*
ಹೋಂಡಾ ಅಮೇಜ್‌
ಹೋಂಡಾ ಅಮೇಜ್‌
Rs.8 - 10.90 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.59 ಲಕ್ಷ*
Rating
4.3203 ವಿರ್ಮಶೆಗಳು
Rating
4.3106 ವಿರ್ಮಶೆಗಳು
Rating
4.4267 ವಿರ್ಮಶೆಗಳು
Rating
4.195 ವಿರ್ಮಶೆಗಳು
Rating
4.3776 ವಿರ್ಮಶೆಗಳು
Rating
4.655 ವಿರ್ಮಶೆಗಳು
Rating
4.7308 ವಿರ್ಮಶೆಗಳು
Rating
4.5276 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Battery Capacity17.3 kWhBattery Capacity25 - 35 kWhBattery Capacity19.2 - 24 kWhBattery Capacity26 kWhBattery CapacityNot ApplicableBattery CapacityNot ApplicableBattery CapacityNot ApplicableBattery CapacityNot Applicable
Range230 kmRange315 - 421 kmRange250 - 315 kmRange315 kmRangeNot ApplicableRangeNot ApplicableRangeNot ApplicableRangeNot Applicable
Charging Time3.3KW 7H (0-100%)Charging Time56 Min-50 kW(10-80%)Charging Time2.6H-AC-7.2 kW (10-100%)Charging Time59 min| DC-18 kW(10-80%)Charging TimeNot ApplicableCharging TimeNot ApplicableCharging TimeNot ApplicableCharging TimeNot Applicable
Power41.42 ಬಿಹೆಚ್ ಪಿPower80.46 - 120.69 ಬಿಹೆಚ್ ಪಿPower60.34 - 73.75 ಬಿಹೆಚ್ ಪಿPower73.75 ಬಿಹೆಚ್ ಪಿPower72.41 - 84.48 ಬಿಹೆಚ್ ಪಿPower89 ಬಿಹೆಚ್ ಪಿPower69 - 80 ಬಿಹೆಚ್ ಪಿPower68.8 - 80.46 ಬಿಹೆಚ್ ಪಿ
Airbags2Airbags6Airbags2Airbags2Airbags2Airbags6Airbags6Airbags6
Currently Viewingಕಾಮೆಟ್ ಇವಿ vs ಪಂಚ್‌ ಇವಿಕಾಮೆಟ್ ಇವಿ vs ಟಿಯಾಗೋ ಇವಿಕಾಮೆಟ್ ಇವಿ vs ಟಿಗೊರ್ ಇವಿಕಾಮೆಟ್ ಇವಿ vs ಟಿಯಾಗೋಕಾಮೆಟ್ ಇವಿ vs ಅಮೇಜ್‌ಕಾಮೆಟ್ ಇವಿ vs ಡಿಜೈರ್ಕಾಮೆಟ್ ಇವಿ vs ಸ್ವಿಫ್ಟ್
space Image

ಎಂಜಿ ಕಾಮೆಟ್ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • MG Comet EVಯೊಂದಿಗೆ 4000 ಕಿಮೀ ಡ್ರೈವ್‌ನ ಅನುಭವ: ನಗರಕ್ಕೆ ಸೀಮಿತವಾಗಿರುವ ಇವಿಯಾ ?
    MG Comet EVಯೊಂದಿಗೆ 4000 ಕಿಮೀ ಡ್ರೈವ್‌ನ ಅನುಭವ: ನಗರಕ್ಕೆ ಸೀಮಿತವಾಗಿರುವ ಇವಿಯಾ ?

    ಕಾಮೆಟ್ ಇವಿ ಕಳೆದ 10 ತಿಂಗಳಿನಿಂದ ನಮ್ಮೊಂದಿಗೆ ಇದೆ ಮತ್ತು ಇದು ಸ್ವತಃ ಪರಿಪೂರ್ಣ ನಗರ ಪ್ರಯಾಣದ ಸಾರಥಿಯೆಂದು ಸಾಬೀತುಪಡಿಸಿದೆ

    By anshNov 21, 2024
  • MG ಕಾಮೆಟ್:  1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ
    MG ಕಾಮೆಟ್: 1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ

    MG ಕಾಮೆಟ್ ನಗರದ ಟ್ರಾಫಿಕ್‌ ಮತ್ತು ದಟ್ಟಣೆಗೆ ಉತ್ತಮ ಪರಿಹಾರವಾಗಿದೆ, ಆದರೆ ಇದರಲ್ಲೂ ಕೆಲವು ನ್ಯೂನತೆಗಳಿವೆ

    By ujjawallMay 20, 2024
  • MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ
    MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ

    MG ಯ ಚಮತ್ಕಾರಿ ಪುಟ್ಟ ಕಾಮೆಟ್ EV ಪುಣೆಯ ಜನದಟ್ಟನೆ ಟ್ರಾಫಿಕ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ಡ್ರೈವ್‌ಗಳಿಗೆ ಜೀವ ತುಂಬುತ್ತದೆ. 

    By ujjawallMar 26, 2024

ಎಂಜಿ ಕಾಮೆಟ್ ಇವಿ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ203 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (203)
  • Looks (52)
  • Comfort (65)
  • Mileage (20)
  • Engine (9)
  • Interior (45)
  • Space (34)
  • Price (42)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • S
    samran on Dec 01, 2024
    5
    Mind Blowing Technology Specially Voice
    Mind Blowing Technology Specially Voice Commands Also Great Feature. I think It's First Time In India In Technology. Great Mileage. Interior Design It's Great N Decent Like A Premium Car. Great Performance In Drive Big Space Inside Over All Worth To Purchase. To MG Engineer And All Staff Who Givein His Best We Always Thankfull For Comet Really Great Car .
    ಮತ್ತಷ್ಟು ಓದು
    Was th IS review helpful?
    ಹೌದುno
  • A
    anjani kumar on Nov 29, 2024
    4
    Future Of Urban Mobility
    Initially, i was skeptical about the MG Comet EV, but looking at the worsening traffic situation in gurgoan, I decided to go ahead with my plan. I can not describe how good the Comet has been. The compact size and decent driving range make my daily commute simple. The range of 180km is more than enough for city driving. It is so compact, finding parking and manoeuvring has never been this easy. 
    ಮತ್ತಷ್ಟು ಓದು
    Was th IS review helpful?
    ಹೌದುno
  • P
    pradeep kumar on Nov 26, 2024
    4.8
    Amazing Mind Blowing
    It's look great and different from another cars. It's seating comfortable afre it having small space. I think you have no choice to decline to have it. I think it's mind blowing.
    ಮತ್ತಷ್ಟು ಓದು
    Was th IS review helpful?
    ಹೌದುno
  • A
    ajit on Nov 11, 2024
    4
    Compact EV, Perfect For City Driving
    The MG Comet is a perfect city car. It is compact, stylish and electric. The compact size makes it easy to manoeuver through tight streets and the battery capacity is enough for daily drives at about 180 km. The interiors are simple and surprisingly spacious. The driving experience is smooth and silent. But i feel the price it bit steep. 
    ಮತ್ತಷ್ಟು ಓದು
    Was th IS review helpful?
    ಹೌದುno
  • S
    saboor on Nov 05, 2024
    5
    King Of Ev
    Its an amazing car just go for it best ev in the market ! Never thought tiny car with so much cabin space, quality is top notch
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಕಾಮೆಟ್ ಇವಿ ವಿರ್ಮಶೆಗಳು ವೀಕ್ಷಿಸಿ

ಎಂಜಿ ಕಾಮೆಟ್ ಇವಿ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌230 km

ಎಂಜಿ ಕಾಮೆಟ್ ಇವಿ ವೀಡಿಯೊಗಳು

  • Full ವೀಡಿಯೊಗಳು
  • Shorts
  • Living With The MG Comet EV | 3000km Long Term Review15:57
    Living With The MG Comet EV | 3000km Long Term Review
    3 ತಿಂಗಳುಗಳು ago15.6K Views
  • Miscellaneous
    Miscellaneous
    1 month ago0K View
  • MG Comet- Boot Space
    MG Comet- Boot Space
    4 ತಿಂಗಳುಗಳು ago1 View

ಎಂಜಿ ಕಾಮೆಟ್ ಇವಿ ಬಣ್ಣಗಳು

ಎಂಜಿ ಕಾಮೆಟ್ ಇವಿ ಚಿತ್ರಗಳು

  • MG Comet EV Front Left Side Image
  • MG Comet EV Front View Image
  • MG Comet EV Rear view Image
  • MG Comet EV Top View Image
  • MG Comet EV Grille Image
  • MG Comet EV Front Fog Lamp Image
  • MG Comet EV Headlight Image
  • MG Comet EV Taillight Image
space Image

ಎಂಜಿ ಕಾಮೆಟ್ ಇವಿ road test

  • MG Comet EVಯೊಂದಿಗೆ 4000 ಕಿಮೀ ಡ್ರೈವ್‌ನ ಅನುಭವ: ನಗರಕ್ಕೆ ಸೀಮಿತವಾಗಿರುವ ಇವಿಯಾ ?
    MG Comet EVಯೊಂದಿಗೆ 4000 ಕಿಮೀ ಡ್ರೈವ್‌ನ ಅನುಭವ: ನಗರಕ್ಕೆ ಸೀಮಿತವಾಗಿರುವ ಇವಿಯಾ ?

    ಕಾಮೆಟ್ ಇವಿ ಕಳೆದ 10 ತಿಂಗಳಿನಿಂದ ನಮ್ಮೊಂದಿಗೆ ಇದೆ ಮತ್ತು ಇದು ಸ್ವತಃ ಪರಿಪೂರ್ಣ ನಗರ ಪ್ರಯಾಣದ ಸಾರಥಿಯೆಂದು ಸಾಬೀತುಪಡಿಸಿದೆ

    By anshNov 21, 2024
  • MG ಕಾಮೆಟ್:  1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ
    MG ಕಾಮೆಟ್: 1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ

    MG ಕಾಮೆಟ್ ನಗರದ ಟ್ರಾಫಿಕ್‌ ಮತ್ತು ದಟ್ಟಣೆಗೆ ಉತ್ತಮ ಪರಿಹಾರವಾಗಿದೆ, ಆದರೆ ಇದರಲ್ಲೂ ಕೆಲವು ನ್ಯೂನತೆಗಳಿವೆ

    By ujjawallMay 20, 2024
  • MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ
    MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ

    MG ಯ ಚಮತ್ಕಾರಿ ಪುಟ್ಟ ಕಾಮೆಟ್ EV ಪುಣೆಯ ಜನದಟ್ಟನೆ ಟ್ರಾಫಿಕ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ಡ್ರೈವ್‌ಗಳಿಗೆ ಜೀವ ತುಂಬುತ್ತದೆ. 

    By ujjawallMar 26, 2024
space Image

ಪ್ರಶ್ನೆಗಳು & ಉತ್ತರಗಳು

Srijan asked on 22 Aug 2024
Q ) What is the range of MG 4 EV?
By CarDekho Experts on 22 Aug 2024

A ) The MG 4 EV is offered in two battery pack options of 51kWh and 64kWh. The 51kWh...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Jun 2024
Q ) What are the available colour options in MG Comet EV?
By CarDekho Experts on 24 Jun 2024

A ) MG Comet EV is available in 6 different colours - Green With Black Roof, Starry ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
vikas asked on 10 Jun 2024
Q ) What is the body type of MG 4 EV?
By CarDekho Experts on 10 Jun 2024

A ) The MG 4 EV comes under the category of Hatchback body type.

Reply on th IS answerಎಲ್ಲಾ Answer ವೀಕ್ಷಿಸಿ
Divya asked on 8 Jun 2024
Q ) What is the body type of MG Comet EV?
By CarDekho Experts on 8 Jun 2024

A ) The MG Comet EV comes under the category of Hatchback car.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the body type of MG Comet EV?
By CarDekho Experts on 5 Jun 2024

A ) The body type of MG Comet EV is Hatchback.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.16,610Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಎಂಜಿ ಕಾಮೆಟ್ ಇವಿ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.7.52 - 10.28 ಲಕ್ಷ
ಮುಂಬೈRs.7.30 - 10.04 ಲಕ್ಷ
ತಳ್ಳುRs.7.30 - 10.04 ಲಕ್ಷ
ಹೈದರಾಬಾದ್Rs.7.30 - 10.04 ಲಕ್ಷ
ಚೆನ್ನೈRs.7.43 - 10.17 ಲಕ್ಷ
ಅಹ್ಮದಾಬಾದ್Rs.7.30 - 10.04 ಲಕ್ಷ
ಲಕ್ನೋRs.7.43 - 10.19 ಲಕ್ಷ
ಜೈಪುರRs.7.52 - 10.13 ಲಕ್ಷ
ಪಾಟ್ನಾRs.7.30 - 10.04 ಲಕ್ಷ
ಚಂಡೀಗಡ್Rs.7.30 - 10.04 ಲಕ್ಷ

ಟ್ರೆಂಡಿಂಗ್ ಎಂಜಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬ್ರವಾರಿ 06, 2025
  • ಎಂಜಿ ಅಸ್ಟೋರ್ 2025
    ಎಂಜಿ ಅಸ್ಟೋರ್ 2025
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರ್ಚ್‌ 15, 2025
  • ಎಂಜಿ ಯುನಿಕ್ 7
    ಎಂಜಿ ಯುನಿಕ್ 7
    Rs.60 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 01, 2025
  • ಎಂಜಿ cyberster
    ಎಂಜಿ cyberster
    Rs.80 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವರಿ 17, 2025
view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience