• English
  • Login / Register
  • ಮಹೀಂದ್ರ be 6 ಮುಂಭಾಗ left side image
  • ಮಹೀಂದ್ರ be 6 side view (left)  image
1/2
  • Mahindra BE 6
    + 8ಬಣ್ಣಗಳು
  • Mahindra BE 6
    + 30ಚಿತ್ರಗಳು
  • Mahindra BE 6
  • 5 shorts
    shorts
  • Mahindra BE 6
    ವೀಡಿಯೋಸ್

ಮಹೀಂದ್ರ be 6

4.8343 ವಿರ್ಮಶೆಗಳುrate & win ₹1000
Rs.18.90 - 26.90 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ಮಹೀಂದ್ರ be 6 ನ ಪ್ರಮುಖ ಸ್ಪೆಕ್ಸ್

ರೇಂಜ್535 - 682 km
ಪವರ್228 - 282 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ59 - 79 kwh
ಚಾರ್ಜಿಂಗ್‌ time ಡಿಸಿ20min-175 kw-(20-80%)
ಚಾರ್ಜಿಂಗ್‌ time ಎಸಿ8h-11 kw-(0-100%)
ಬೂಟ್‌ನ ಸಾಮರ್ಥ್ಯ455 Litres
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • wireless charger
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಹಿಂಭಾಗದ ಕ್ಯಾಮೆರಾ
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಕ್ರುಯಸ್ ಕಂಟ್ರೋಲ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಪವರ್ ವಿಂಡೋಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

be 6 ಇತ್ತೀಚಿನ ಅಪ್ಡೇಟ್

Mahindra BE 6e ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ನಾವು ಮಹೀಂದ್ರಾ BE 6e ಅನ್ನು 10 ಚಿತ್ರಗಳಲ್ಲಿ ವಿವರಿಸಿದ್ದೇವೆ. BE 05 ಪರಿಕಲ್ಪನೆಯನ್ನು ಆಧರಿಸಿದ BE 6e ಅನ್ನು ಬಿಡುಗಡೆ ಮಾಡಲಾಗಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಇದರ ದೊಡ್ಡ ಸಹೊದರ, ಮಹೀಂದ್ರಾ XEV 9eನಂತೆ, BE 6e ಸಹ INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಹೊಸ Mahindra BE 6eನ ಬೆಲೆ ಎಷ್ಟು?

ಭಾರತದಾದ್ಯಂತ BE 6eನ ಎಕ್ಸ್ ಶೋರೂಂ ಬೆಲೆ 18.90 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ವೇರಿಯಂಟ್-ವಾರು ಬೆಲೆಗಳನ್ನು 2025ರ ಜನವರಿಯಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಹೊಸ BE 6e ನಲ್ಲಿ ಎಷ್ಟು ವೇರಿಯೆಂಟ್‌ಗಳು ಲಭ್ಯವಿದೆ?

ಇದನ್ನು ಒನ್, ಟು, ಥ್ರೀ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. 

BE 6e ನಲ್ಲಿ ಯಾವ ಫೀಚರ್‌ಗಳನ್ನು ನೀಡಲಾಗುತ್ತದೆ?

ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್ ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್ (ಒಂದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಮಲ್ಟಿ-ಜೋನ್ ಎಸಿ, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 1400 W 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ. ಇದು ಸ್ಥಿರವಾದ ಗ್ಲಾಸ್‌ ರೂಫ್‌ ಮತ್ತು ಆರ್ಗುಮೆಂಟೆಡ್‌ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು ಸಹ ಪಡೆಯುತ್ತದೆ.

BE 6eನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

ಇದನ್ನು 5 ಆಸನಗಳ ಸಂರಚನೆಯಲ್ಲಿ ನೀಡಲಾಗುವುದು.

BE 6e ಯಾವ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಬಹುದು?

BE 6e ಅನ್ನು 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಇದು ಹಿಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತದೆ, ಇದು 231 ಪಿಎಸ್‌ ನಿಂದ 285.5 ಪಿಎಸ್‌ ನಷ್ಟು ಪವರ್‌ ಅನ್ನು ಉತ್ಪಾದಿಸುತ್ತದೆ. ಆದಾಗ್ಯೂ, BE 6e ಅನ್ನು ಇತರ ಡ್ರೈವ್ ಕಾನ್ಫಿಗರೇಶನ್‌ಗಳೊಂದಿಗೆ ನೀಡಲಾಗುತ್ತದೆ (ಫ್ರಂಟ್-ವೀಲ್-ಡ್ರೈವ್ ಅಥವಾ ಆಲ್-ವೀಲ್ ಡ್ರೈವ್).

ಈ ಎಸ್‌ಯುವಿಯು 682 ಕಿಮೀ (MIDC ಭಾಗ I + ಭಾಗ II) ಕ್ಲೈಮ್‌ ಮಾಡಿದ ರೇಂಜ್‌ ಅನ್ನು ನೀಡುತ್ತದೆ.

ಇದು 175 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 20 ನಿಮಿಷಗಳಲ್ಲಿ 20 ಪ್ರತಿಶತದಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಅವಕಾಶ ನೀಡುತ್ತದೆ.

BE 6e ಎಷ್ಟು ಸುರಕ್ಷಿತವಾಗಿರುತ್ತದೆ?

BE 6e ಅನ್ನು ಆಧರಿಸಿದ INGLO ಪ್ಲಾಟ್‌ಫಾರ್ಮ್ ಅನ್ನು 5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ರೇಟಿಂಗ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಆದರೆ, EV ಯ ಕ್ರ್ಯಾಶ್ ಪರೀಕ್ಷೆಯ ಬಗ್ಗೆ ಒಂದು ತೀರ್ಮಾನಕ್ಕೆ ಬರಲು ನಾವು ಕಾಯಬೇಕಾಗಿದೆ.

ಪ್ರಯಾಣಿಕರ ಸುರಕ್ಷತೆಯನ್ನು 7 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮೂಲಕ ನೋಡಿಕೊಳ್ಳಲಾಗುತ್ತದೆ. ಇದು ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್-ಘರ್ಷಣೆ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಲೆವೆಲ್‌ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ ಅನ್ನು ಸಹ ಪಡೆಯುತ್ತದೆ.

ಮಹೀಂದ್ರಾ BE 6e ಗೆ ಪರ್ಯಾಯಗಳು ಯಾವುವು?

ಮಹೀಂದ್ರಾ BE 6e ಟಾಟಾ ಕರ್ವ್‌ ಇವಿ ಮತ್ತು ಎಮ್‌ಜಿ ಜೆಡ್‌ಎಸ್‌ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.

ಮತ್ತಷ್ಟು ಓದು
be 6 pack ವನ್(ಬೇಸ್ ಮಾಡೆಲ್)59 kwh, 535 km, 228 ಬಿಹೆಚ್ ಪಿRs.18.90 ಲಕ್ಷ*
ಮುಂಬರುವbe 6 pack two59 kwh, 535 km, 228 ಬಿಹೆಚ್ ಪಿRs.20.40 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವbe 6 pack three59 kwh, 535 km, 228 ಬಿಹೆಚ್ ಪಿRs.21.90 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವbe 6 pack two 79kwh79 kwh, 682 km, 282 ಬಿಹೆಚ್ ಪಿRs.21.90 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
Recently Launched
be 6 pack three 79kwh(ಟಾಪ್‌ ಮೊಡೆಲ್‌)79 kwh, 682 km, 282 ಬಿಹೆಚ್ ಪಿ
Rs.26.90 ಲಕ್ಷ*

ಮಹೀಂದ್ರ be 6 comparison with similar cars

ಮಹೀಂದ್ರ be 6
ಮಹೀಂದ್ರ be 6
Rs.18.90 - 26.90 ಲಕ್ಷ*
Sponsoredಹುಂಡೈ ಕ್ರೆಟಾ ಎಲೆಕ್ಟ್ರಿಕ್
ಹುಂಡೈ ಕ್ರೆಟಾ ಎಲೆಕ್ಟ್ರಿಕ್
Rs.17.99 - 24.38 ಲಕ್ಷ*
ಮಹೀಂದ್ರ xev 9e
ಮಹೀಂದ್ರ xev 9e
Rs.21.90 - 30.50 ಲಕ್ಷ*
ಟಾಟಾ ಕರ್ವ್‌ ಇವಿ
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಎಂಜಿ ವಿಂಡ್ಸರ್‌ ಇವಿ
ಎಂಜಿ ವಿಂಡ್ಸರ್‌ ಇವಿ
Rs.14 - 16 ಲಕ್ಷ*
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಬಿವೈಡಿ ಆಟ್ಟೋ 3
ಬಿವೈಡಿ ಆಟ್ಟೋ 3
Rs.24.99 - 33.99 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
ಮಹೀಂದ್ರ ಎಕ್ಸ್‌ಯುವಿ 700
Rs.13.99 - 25.74 ಲಕ್ಷ*
Rating4.8343 ವಿರ್ಮಶೆಗಳುRating4.83 ವಿರ್ಮಶೆಗಳುRating4.861 ವಿರ್ಮಶೆಗಳುRating4.7114 ವಿರ್ಮಶೆಗಳುRating4.774 ವಿರ್ಮಶೆಗಳುRating4.4170 ವಿರ್ಮಶೆಗಳುRating4.2100 ವಿರ್ಮಶೆಗಳುRating4.6990 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್
Battery Capacity59 - 79 kWhBattery Capacity42 - 51.4 kWhBattery Capacity59 - 79 kWhBattery Capacity45 - 55 kWhBattery Capacity38 kWhBattery Capacity40.5 - 46.08 kWhBattery Capacity49.92 - 60.48 kWhBattery CapacityNot Applicable
Range535 - 682 kmRange390 - 473 kmRange542 - 656 kmRange502 - 585 kmRange331 kmRange390 - 489 kmRange468 - 521 kmRangeNot Applicable
Charging Time20Min-140 kW(20-80%)Charging Time58Min-50kW(10-80%)Charging Time20Min-140 kW-(20-80%)Charging Time40Min-60kW-(10-80%)Charging Time55 Min-DC-50kW (0-80%)Charging Time56Min-(10-80%)-50kWCharging Time8H (7.2 kW AC)Charging TimeNot Applicable
Power228 - 282 ಬಿಹೆಚ್ ಪಿPower133 - 169 ಬಿಹೆಚ್ ಪಿPower228 - 282 ಬಿಹೆಚ್ ಪಿPower148 - 165 ಬಿಹೆಚ್ ಪಿPower134 ಬಿಹೆಚ್ ಪಿPower127 - 148 ಬಿಹೆಚ್ ಪಿPower201 ಬಿಹೆಚ್ ಪಿPower152 - 197 ಬಿಹೆಚ್ ಪಿ
Airbags7Airbags6Airbags7Airbags6Airbags6Airbags6Airbags7Airbags2-7
Currently ViewingKnow ಹೆಚ್ಚುbe 6 ವಿರುದ್ಧ xev 9ebe 6 vs ಕರ್ವ್‌ ಇವಿbe 6 vs ವಿಂಡ್ಸರ್‌ ಇವಿbe 6 vs ನೆಕ್ಸಾನ್ ಇವಿbe 6 vs ಆಟ್ಟೋ 3be 6 vs ಎಕ್ಸ್‌ಯುವಿ 700

ಮಹೀಂದ್ರ be 6 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Mahindra BE 6e ವ��ಿಮರ್ಶೆ: ಕಾರು ಪ್ರೇಮಿಗಳಿಗೆ ಹಬ್ಬ
    Mahindra BE 6e ವಿಮರ್ಶೆ: ಕಾರು ಪ್ರೇಮಿಗಳಿಗೆ ಹಬ್ಬ

    ಅಂತಿಮವಾಗಿ ಒಂದು ಎಸ್‌ಯುವಿಯ ಚಾಲಕನು ಕೇಂದ್ರಸ್ಥಾನವನ್ನು ಪಡೆಯುತ್ತಾನೆ ಮತ್ತು ಉಳಿದೆಲ್ಲವೂ ಗೌಣವಾಗಿದೆ!

    By AnonymousDec 06, 2024

ಮಹೀಂದ್ರ be 6 ಬಳಕೆದಾರರ ವಿಮರ್ಶೆಗಳು

4.8/5
ಆಧಾರಿತ343 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (343)
  • Looks (153)
  • Comfort (59)
  • Mileage (15)
  • Engine (5)
  • Interior (50)
  • Space (13)
  • Price (101)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • S
    sumer verma on Jan 18, 2025
    5
    Mahindra Be6 Car Like Supercar
    Mahindra Be6 car like supercar when i'm see first time i think is a monster truck and it's speed like bullet train when they run no sound its impresive car
    ಮತ್ತಷ್ಟು ಓದು
  • A
    ak jha on Jan 16, 2025
    4.8
    Good In Riding
    Good in riding and good in milege and effortable in buying looking structure is gorgeous and Available in different colours interior is very good and outer look is awesome and gorgeous
    ಮತ್ತಷ್ಟು ಓದು
  • S
    siraj malik on Jan 14, 2025
    5
    Future Of Cars, The BE 6 At Present Time
    The future of cars, particularly with models like the BE 6, looks incredibly promising at present. With cutting-edge technology, sustainability, and innovative design, vehicles like the BE 6 are shaping the automotive industry's future and transforming the way we drive.
    ಮತ್ತಷ್ಟು ಓದು
  • K
    kumar sanu on Jan 13, 2025
    5
    Very Good Card And Seafty
    Very good card and Seafty Reating Is very Nice this is a most likely car in the india Mahindra is the best manfacurure of the india this is a amazing cars
    ಮತ್ತಷ್ಟು ಓದು
  • A
    ashu on Jan 12, 2025
    5
    Can't Compare With Anything In Segment.
    I have never seen before this .best in segment no comparison dream of driving RWD only Anand sir and Mahindra Team knew what we want in real life only EV iam in love with.
    ಮತ್ತಷ್ಟು ಓದು
  • ಎಲ್ಲಾ be 6 ವಿರ್ಮಶೆಗಳು ವೀಕ್ಷಿಸಿ

ಮಹೀಂದ್ರ be 6 Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 535 - 682 km

ಮಹೀಂದ್ರ be 6 ವೀಡಿಯೊಗಳು

  • Shorts
  • Full ವೀಡಿಯೊಗಳು
  • Miscellaneous

    Miscellaneous

    1 month ago
  • Features

    ವೈಶಿಷ್ಟ್ಯಗಳು

    1 month ago
  • Variant

    ವೇರಿಯಯೇಂಟ್

    1 month ago
  • Highlights

    Highlights

    1 month ago
  • Launch

    Launch

    1 month ago
  • Mahindra BE 6e: The Sports Car We Deserve!

    Mahindra BE 6e: The Sports Car We Deserve!

    CarDekho1 month ago

ಮಹೀಂದ್ರ be 6 ಬಣ್ಣಗಳು

ಮಹೀಂದ್ರ be 6 ಚಿತ್ರಗಳು

  • Mahindra BE 6 Front Left Side Image
  • Mahindra BE 6 Side View (Left)  Image
  • Mahindra BE 6 Window Line Image
  • Mahindra BE 6 Side View (Right)  Image
  • Mahindra BE 6 Wheel Image
  • Mahindra BE 6 Exterior Image Image
  • Mahindra BE 6 Exterior Image Image
  • Mahindra BE 6 Exterior Image Image
space Image

ಮಹೀಂದ್ರ be 6 road test

  • Mahindra BE 6e ವಿಮರ್ಶೆ: ಕಾರು ಪ್ರೇಮಿಗಳಿಗೆ ಹಬ್ಬ
    Mahindra BE 6e ವಿಮರ್ಶೆ: ಕಾರು ಪ್ರೇಮಿಗಳಿಗೆ ಹಬ್ಬ

    ಅಂತಿಮವಾಗಿ ಒಂದು ಎಸ್‌ಯುವಿಯ ಚಾಲಕನು ಕೇಂದ್ರಸ್ಥಾನವನ್ನು ಪಡೆಯುತ್ತಾನೆ ಮತ್ತು ಉಳಿದೆಲ್ಲವೂ ಗೌಣವಾಗಿದೆ!

    By AnonymousDec 06, 2024
space Image

ಪ್ರಶ್ನೆಗಳು & ಉತ್ತರಗಳು

Kuldeep asked on 2 Jan 2025
Q ) Does the Mahindra BE.6 support fast charging?
By CarDekho Experts on 2 Jan 2025

A ) The BE 6 supports 175 kW DC fast charging, which can charge the battery from 20%...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Kuldeep asked on 30 Dec 2024
Q ) Does the BE 6 feature all-wheel drive (AWD)?
By CarDekho Experts on 30 Dec 2024

A ) Yes, the Mahindra BE 6 SUV is capable of supporting an all-wheel-drive (AWD) set...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Kuldeep asked on 27 Dec 2024
Q ) What type of electric motor powers the Mahindra BE 6?
By CarDekho Experts on 27 Dec 2024

A ) The Mahindra BE 6 is powered by a permanent magnet synchronous electric motor.

Reply on th IS answerಎಲ್ಲಾ Answer ವೀಕ್ಷಿಸಿ
Kuldeep asked on 25 Dec 2024
Q ) Does the Mahindra BE 6 come with autonomous driving features?
By CarDekho Experts on 25 Dec 2024

A ) For safety, it offers 7 airbags (6 as standard), park assist, a 360-degree camer...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Kuldeep asked on 23 Dec 2024
Q ) Does the Mahindra BE 6 support fast charging technology?
By CarDekho Experts on 23 Dec 2024

A ) Mahindra BE 6 supports 175 kW DC fast charging, allowing 20 percent to 80 percen...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.45,186Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಹೀಂದ್ರ be 6 brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.19.87 - 31.12 ಲಕ್ಷ
ಮುಂಬೈRs.19.87 - 28.43 ಲಕ್ಷ
ತಳ್ಳುRs.19.87 - 28.43 ಲಕ್ಷ
ಹೈದರಾಬಾದ್Rs.19.87 - 28.43 ಲಕ್ಷ
ಚೆನ್ನೈRs.19.87 - 28.43 ಲಕ್ಷ
ಅಹ್ಮದಾಬಾದ್Rs.19.87 - 28.43 ಲಕ್ಷ
ಲಕ್ನೋRs.19.87 - 28.43 ಲಕ್ಷ
ಜೈಪುರRs.19.87 - 28.43 ಲಕ್ಷ
ಪಾಟ್ನಾRs.19.87 - 28.43 ಲಕ್ಷ
ಚಂಡೀಗಡ್Rs.19.87 - 28.43 ಲಕ್ಷ

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಮಹೀಂದ್ರ ಥಾರ್‌ 3-door
    ಮಹೀಂದ್ರ ಥಾರ್‌ 3-door
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರ್ಚ್‌ 15, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರ್ಚ್‌ 15, 2025: ನಿರೀಕ್ಷಿತ ಲಾಂಚ್‌

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience