- + 5ಬಣ್ಣಗಳು
- + 63ಚಿತ್ರಗಳು
- ವೀಡಿಯೋಸ್
ಹೋಂಡಾ ಸಿವಿಕ್
Recommended used Honda ಸಿವಿಕ್ ನಲ್ಲಿ {0} ಕಾರುಗಳು
ಹೋಂಡಾ ಸಿವಿಕ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1597 cc - 1799 cc |
ಪವರ್ | 118 - 139.46 ಬಿಹೆಚ್ ಪಿ |
torque | 174@4300rpm - 300 Nm |
ಟ್ರಾನ್ಸ್ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
mileage | 16.5 ಗೆ 26.8 ಕೆಎಂಪಿಎಲ್ |
ಫ್ಯುಯೆಲ್ | ಪೆಟ್ರೋಲ್ / ಡೀಸಲ್ |
- ಲೆದರ್ ಸೀಟ್‌ಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- android auto/apple carplay
- voice commands
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- key ವಿಶೇಷಣಗಳು
- top ವೈಶಿಷ್ಟ್ಯಗಳು
ಹೋಂಡಾ ಸಿವಿಕ್ ಬೆಲೆ ಪಟ್ಟಿ (ರೂಪಾಂತರಗಳು)
following details are the last recorded, ಮತ್ತು the prices ಮೇ vary depending on the car's condition.
ನ್ಯೂ ಸಿವಿಕ್(Base Model)1799 cc, ಮ್ಯಾ ನುಯಲ್, ಪೆಟ್ರೋಲ್, 16.5 ಕೆಎಂಪಿಎಲ್ | Rs.15 ಲಕ್ಷ* | |
ಸಿವಿಕ್ ಸಿವಿಕ್ ವಿ1799 cc, ಆಟೋಮ್ಯಾಟಿಕ್, ಪೆಟ್ರೋಲ್, 16.5 ಕೆಎಂಪಿಎಲ್ | Rs.17.94 ಲಕ್ಷ* | |
ಸಿವಿಕ್ ಸಿವಿಕ್ ವಿ bsiv1799 cc, ಆಟೋಮ್ಯಾಟಿಕ್, ಪೆಟ್ರೋಲ್, 16.5 ಕೆಎಂಪಿಎಲ್ | Rs.17.94 ಲಕ್ಷ* | |
ಸಿವಿಕ್ ವಿಎಕ್ಸ್1799 cc, ಆಟೋಮ್ಯಾಟಿಕ್, ಪೆಟ್ರೋಲ್, 16.5 ಕೆಎಂಪಿಎಲ್ | Rs.19.45 ಲಕ್ಷ* | |
ಸಿವಿಕ್ ವಿಎಕ್ಸ ಬಿಎಸ್‌ಐವಿ1799 cc, ಆಟೋಮ್ಯಾಟಿಕ್, ಪೆಟ್ರೋಲ್, 16.5 ಕೆಎಂಪಿಎಲ್ | Rs.19.45 ಲಕ್ಷ* | |
ಸಿವಿಕ್ ವಿಎಕ್ಸ್ ಡೀಸಲ್ bsiv(Base Model)1597 cc, ಮ್ಯಾನುಯಲ್, ಡೀಸಲ್, 26.8 ಕೆಎಂಪಿಎಲ್ | Rs.20.55 ಲಕ್ಷ* | |
ಸಿವಿಕ್ ವಿಎಕ್ಸ್ ಡೀಸಲ್1597 cc, ಮ್ಯಾನುಯಲ್, ಡೀಸಲ್, 23.9 ಕೆಎಂಪಿಎಲ್ | Rs.20.75 ಲಕ್ಷ* | |
ಸಿವಿಕ್ ಝಡ್ಎಕ್ಸ್1799 cc, ಆಟೋಮ್ಯಾಟಿಕ್, ಪೆಟ್ರೋಲ್, 16.5 ಕೆಎಂಪಿಎಲ್ | Rs.21.25 ಲಕ್ಷ* | |
ಸಿವಿಕ್ ಝಡ್ಎಕ್ಸ್ bsiv(Top Model)1799 cc, ಆಟೋಮ್ಯಾಟಿಕ್, ಪೆಟ್ರೋಲ್, 16.5 ಕೆಎಂಪಿಎಲ್ | Rs.21.25 ಲಕ್ಷ* | |
ಸಿವಿಕ್ ಝಡ್ಎಕ್ಸ್ ಡೀಸೆಲ್1597 cc, ಮ್ಯಾನುಯಲ್, ಡೀಸಲ್, 23.9 ಕೆಎಂಪಿಎಲ್ | Rs.22.35 ಲಕ್ಷ* | |
ಸಿವಿಕ್ ಝಡ್ಎಕ್ಸ್ ಡೀಸಲ್ bsiv(Top Model)1597 cc, ಮ್ಯಾನುಯಲ್, ಡೀಸಲ್, 26.8 ಕೆಎಂಪಿಎಲ್ | Rs.22.35 ಲಕ್ಷ* |
ಹೋಂಡಾ ಸಿವಿಕ್
ನಾವು ಇಷ್ಟಪಡುವ ವಿಷಯಗಳು
- ಸುರಕ್ಷತೆ: ನಾಲ್ಕು ಡಿಸ್ಕ್ ಬ್ರೇಕ್ ಗಳು, ಆರು ಏರ್ಬ್ಯಾಗ್ ಗಳು, ಹಾಗು ತಂತ್ರಜ್ಞಾನಗಳಾದ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮ್ಯಾನೇಜ್ಮೆಂಟ್
- ಆಶ್ಚರ್ಯಕರ ಡಿಸೈನ್: ಬಹಳಷ್ಟು ಐಷಾರಾಮಿ ಕಾರ್ ಗಳ ತರಹ ಆಕರ್ಷಣೆ ಹೊಂದಿದೆ
- ರೈಡ್ ಹಾಗು ಹ್ಯಾಂಡಲಿಂಗ್ ಪ್ಯಾಕೇಜ್: ಭಾರತಕ್ಕೆ ಅನುಗುಣವಾಗಿ ಉತ್ತಮ ಶೈಲಿಯಲ್ಲಿ ಮಾಡಲಾಗಿದೆ, ಸಿವಿಕ್ ಪಾಟ್ ಹೋಲ್ ಹಾಗು ಹಾಳಾದ ರಸ್ತೆಗಳಲ್ಲಿ ಚೆನ್ನಾಗಿ ನಿಭಾಯಿಸುತ್ತದೆ ಆದರೆ ತಿರುವುಗಳಲ್ಲಿ ಸ್ವಲ್ಪ ಕಷ್ಟಪಡುತ್ತದೆ.
ನಾವು ಇಷ್ಟಪಡದ ವಿಷಯಗಳು
- ಪೆಟ್ರೋಲ್ ಎಂಜಿನ್ ನಲ್ಲಿ ಮಾನ್ಯುಯಲ್ ಆಯ್ಕೆ ಕೊಡಲಾಗಿಲ್ಲ , ಹಾಗು ಡೀಸೆಲ್ ನಲ್ಲಿ ಆಟೋಮ್ಯಾಟಿಕ್ ಆಯ್ಕೆ ಕೊಡಲಾಗಿಲ್ಲ . ನಗರದಲ್ಲಿನ ಉತ್ಸಾಹಭರಿತ ಡ್ರೈವರ್ ಗಳಿಗೆ ಮೆಚ್ಚುಗೆ ಆಗಲಾರದು.
- ಕಕೆಳ ಮಟ್ಟ ದಲ್ಲಿರುವ ಸೀಟ್ : ಒಳಗೆ ಬರುವುದು ಹಾಗು ಹೊರಗೆ ಹೋಗುವುದು ಮಂಡಿ ಸಮಸ್ಯೆ ಇರುವ ಹಿರಿಯರಿಗೆ ಸ್ವಲ್ಪ ಕಷ್ಟ ಆಗಬಹುದು.
- ಮಿಸ್ ಆಗಿರುವ ಸಲಕರಣೆಗಳು: ಮುಂಬದಿ ಪಾರ್ಕಿಂಗ್ ಸೆನ್ಸರ್ ಗಳು, ರೇರ್ ಚಾರ್ಜಿನ್ಗ್ ಸಾಕೆಟ್, ಎಲೆಕ್ಟ್ರಿಕ್ ಅಳವಡಿಕೆ ಕೋ ಡ್ರೈವರ್ ಸೀಟ್ ಗೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.
ಹೋಂಡಾ ಸಿವಿಕ್ car news
ಹೋಂಡಾ ಸಿವಿಕ್ ಬಳಕೆದಾರರ ವಿಮರ್ಶೆಗಳು
- All (281)
- Looks (94)
- Comfort (59)
- Mileage (26)
- Engine (46)
- Interior (30)
- Space (13)
- Price (39)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Verified
- Critical
- Nice CarIt is a nice car.1
- Awesome Car For FamilyIt is a nice car. Just go for it and trust me you will feel very special when you will drive it.1
- Great Car But Lower Ground Clearance SucksLoved this car but the only drawback is the lower ground clearance which is not according to Indian roads. A medium-size speed breaker can also be felt with this car. I don't feel like driving it when I see path holes on the road. Higher ground clearance should have been anticipated by Honda for Indian roads.ಮತ್ತಷ್ಟು ಓದು1
- My Experience With This Car.The Overall Outer is Good. It's a Low Seated Car. The Mileage is too Bad at 10.7 Km/L. One servicing has happened since the last One Year.ಮತ್ತಷ್ಟು ಓದು2 1
- My First Car And Had A Great Experience.Honda Civic is my first car and I bought this car last month and I like this car so much because of its stylish looks and safety features. This car gives me so much comfort when I drive and the dashboard equipped with so many features keeps me entertained throughout the journey. I am happy with the decision of taking it.ಮತ್ತಷ್ಟು ಓದು6
- ಎಲ್ಲಾ ಸಿವಿಕ್ ವಿರ್ಮಶೆಗಳು ವೀಕ್ಷಿಸಿ
ಸಿವಿಕ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ವಿಷಯಗಳು :ಹೋಂಡಾ ಪರಿಚಯಿಸಿದೆ 'ಎನಿ ಟೈಮ್ ವಾರಂಟಿ ' ಒಟ್ಟು 10 ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ
ಹೋಂಡಾ ಸಿವಿಕ್ ಬೆಲೆ ಹಾಗು ವೇರಿಯೆಂಟ್ ಗಳು: ಅದನ್ನು ಮೂರು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ : V (ಪೆಟ್ರೋಲ್ ಮಾತ್ರ ), VX ಹಾಗು ZX. ಪೆಟ್ರೋಲ್ ವೇರಿಯೆಂಟ್ ಗಳ ಬೆಲೆ ರೂ 17.93 ಲಕ್ಷ ಹಾಗು ರೂ 21.24 ಲಕ್ಷ ನಡುವೆ ಇರಲಿದೆ. ಹಾಗು ಡೀಸೆಲ್ ವೇರಿಯೆಂಟ್ ಗಳ ಬೆಲೆ ರೂ 20.54 ಲಕ್ಷ ಹಾಗು ರೂ 22.34 ಲಕ್ಷ ನಡುವೆ ಇರಲಿದೆ (ಎಲ್ಲ ಬೆಲೆ ಗಳು ಎಕ್ಸ್ ಶೋ ರೂಮ್ ಭಾರತಾದ್ಯಂತ )
ಹೋಂಡಾ ಸಿವಿಕ್ ಎಂಜಿನ್ ಹಾಗು ಟ್ರಾನ್ಸ್ಮಿಷನ್: ಎರೆಡು ಎಂಜಿನ್ ಆಯ್ಕೆ ಗಳನ್ನು ಕೊಡಲಾಗಿದೆ 1.8-ಲೀಟರ್ ಪೆಟ್ರೋಲ್ ಎಂಜಿನ್ ಹಾಗು 1.6-ಲೀಟರ್ ಡೀಸೆಲ್. ಪೆಟ್ರೋಲ್ ಎಂಜಿನ್ ಕೇವಲ CVT ಒಂದಿಗೆ ಲಭ್ಯವಿರುತ್ತದೆ ಹಾಗು ಅದು ಗರಿಷ್ಟ 141PS ಹಾಗು 174Nm ಕೊಡುತ್ತದೆ, ಹಾಗು ಡೀಸೆಲ್ 120PS/300Nm ಕೊಡುತ್ತದೆ ಮತ್ತು ಅವುಗಳನ್ನು 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಕೊಡಲಾಗುತ್ತದೆ.
ಹೋಂಡಾ ಸಿವಿಕ್ ಮೈಲೇಜ್ : ಅಧಿಕೃತ ಮೈಲೇಜ್ ಸಂಖ್ಯೆಗಳು 16.5kmpl ಪೆಟ್ರೋಲ್ -ಆಟೋಮ್ಯಾಟಿಕ್ ಯುನಿಟ್ ಗೆ ಹಾಗು 26.8kmpl ಡೀಸೆಲ್ ಮಾನ್ಯುಯಲ್ ಗೆ.
ಹೋಂಡಾ ಸಿವಿಕ್ ಸುರಕ್ಷತೆ: ಅದು ಪಡೆದಿದೆ 5-ಸ್ಟಾರ್ ASEAN NCAP ರೇಟಿಂಗ್. ಸುರಕ್ಷತೆ ತಂತ್ರಜ್ಞಾನ ದಲ್ಲಿ ಸೇರಿದೆ ನಾಲ್ಕು ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD, ಹಾಗು ISOFIX ಚೈಲ್ಡ್ ಸೀಟ್ ಮೌಂಟ್ ಗಳು ಸ್ಟ್ಯಾಂಡರ್ಡ್ ಆಗಿ. ಕರ್ಟನ್ ಏರ್ಬ್ಯಾಗ್ ಗಳನ್ನು ಕೇವಲ ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ ಕೊಡಲಾಗಿದೆ.
ಹೋಂಡಾ ಸಿವಿಕ್ ಫೀಚರ್ ಗಳು: ಹೊಸ ಸಿವಿಕ್ ನಲ್ಲಿ ಫೀಚರ್ ಗಳಾದ ಹೋಂಡಾ ಅವರ ಲೇನ್ ವಾಚ್ ಕ್ಯಾಮೆರಾ, ಮಲ್ಟಿ ವ್ಯೂ ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗು ರೇವೂರ್ ಪಾರ್ಕಿಂಗ್ ಸೆನ್ಸರ್ ಗಳು. ಹೋಂಡಾ ಸಿವಿಕ್ ನಲ್ಲಿ 7-ಇಂಚು IPS ಡಿಸ್ಪ್ಲೇ ಯನ್ನು ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋಹಾಗೂ ಆಪಲ್ ಕಾರ್ ಪ್ಲೇ ಕಂಪ್ಯಾಟಿಬಿಲಿಟಿ , 8-ವೇ ಪವರ್ ಅಳವಡಿಕೆಯ ಡ್ರೈವರ್ ಸೀಟ್, ಡುಯಲ್ ಜೋನ್ AC ಹಾಗು ಎಲೆಕ್ಟ್ರಿಕ್ ಸನ್ ರೂಫ್ ಕೊಡಲಾಗಿದೆ.
ಹೋಂಡಾ ಸಿವಿಕ್ ಪ್ರತಿಸ್ಪರ್ಧೆ : ಅದರ ಪ್ರತಿಸ್ಪರ್ಧೆ ಟೊಯೋಟಾ ಕಾರೊಲ್ಲ ಆಲ್ಟಿಸ್, ಹುಂಡೈ ಎಲಾನ್ತ್ರ ಹಾಗು ಸ್ಕೊಡಾ ಓಕ್ಟಾವಿಯಾ ಗಳೊಂದಿಗೆ ಇರುತ್ತದೆ.