• English
    • ಲಾಗಿನ್/ರಿಜಿಸ್ಟರ್
    • ಹೊಂಡಾ ಇಲೆವಟ್ ಮುಂಭಾಗ left side image
    • ಹೊಂಡಾ ಇಲೆವಟ್ ಮುಂಭಾಗ ನೋಡಿ image
    1/2
    • Honda Elevate
      + 11ಬಣ್ಣಗಳು
    • Honda Elevate
      + 106ಚಿತ್ರಗಳು
    • Honda Elevate
    • 5 shorts
      shorts
    • Honda Elevate
      ವೀಡಿಯೋಸ್

    ಹೊಂಡಾ ಇಲೆವಟ್

    4.4476 ವಿರ್ಮಶೆಗಳುrate & win ₹1000
    Rs.11.91 - 16.73 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಜುಲೈ offer
    Get Benefits of Upto ₹ 75,000. Hurry up! Offer ending soon

    ಹೋಂಡಾ ಇಲೆವಟ್ ನ ಪ್ರಮುಖ ಸ್ಪೆಕ್ಸ್

    ಇಂಜಿನ್1498 ಸಿಸಿ
    ಪವರ್119 ಬಿಹೆಚ್ ಪಿ
    ಟಾರ್ಕ್‌145 Nm
    ಆಸನ ಸಾಮರ್ಥ್ಯ5
    ಡ್ರೈವ್ ಟೈಪ್ಫ್ರಂಟ್‌ ವೀಲ್‌
    ಮೈಲೇಜ್15.31 ಗೆ 16.92 ಕೆಎಂಪಿಎಲ್
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಏರ್ ಪ್ಯೂರಿಫೈಯರ್‌
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ಸನ್ರೂಫ್
    • adas
    • ರಿಯರ್ ಏಸಿ ವೆಂಟ್ಸ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • advanced internet ಫೆಅತುರ್ಸ್
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ಇಲೆವಟ್ ಇತ್ತೀಚಿನ ಅಪ್ಡೇಟ್

    • ಮಾರ್ಚ್ 20, 2025: ಹೋಂಡಾ ಕಂಪನಿಯು ಎಲಿವೇಟ್ ಸೇರಿದಂತೆ ತನ್ನ ಕಾರುಗಳ ಬೆಲೆಗಳನ್ನು ಏಪ್ರಿಲ್ 2025 ರಿಂದ ಹೆಚ್ಚಿಸುವುದಾಗಿ ಘೋಷಿಸಿದೆ.
    • ಮಾರ್ಚ್ 11, 2025: 2025ರ ಫೆಬ್ರವರಿಯಲ್ಲಿ ಹೋಂಡಾ 1,400 ಕ್ಕೂ ಹೆಚ್ಚು ಯುನಿಟ್‌ಗಳ ಎಲಿವೇಟ್ ಅನ್ನು ಮಾರಾಟ ಮಾಡಿದೆ. 
    • ಮಾರ್ಚ್ 05, 2025: 2025ರ ಮಾರ್ಚ್‌ನಲ್ಲಿ ಹೋಂಡಾ ಎಲಿವೇಟ್ ಮೇಲೆ 86,100 ರೂ.ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ.
    • ಫೆಬ್ರವರಿ 25, 2025: ಹೋಂಡಾ ಎಲಿವೇಟ್ ಭಾರತದಲ್ಲಿ 50,000 ಕ್ಕೂ ಹೆಚ್ಚು ಮಾರಾಟವನ್ನು ಸಾಧಿಸಿತು, ಜಾಗತಿಕವಾಗಿ ಒಟ್ಟು 1 ಲಕ್ಷ ಯುನಿಟ್‌ಗಳ ಮಾರಾಟವಾಗಿದೆ.
    • ಜನವರಿ 29, 2025: ಹೋಂಡಾ ಎಲಿವೇಟ್ ಬೆಲೆಯನ್ನು 20,000 ರೂ.ಗಳಷ್ಟು ಹೆಚ್ಚಿಸಿತು. ಅಟೋಮ್ಯಾಟಿಕ್‌  ಟ್ರಾನ್ಸ್‌ಮಿಷನ್‌ ಮತ್ತು ಬಲವರ್ಧಿತ ಭದ್ರತೆಯನ್ನು ಹೊಂದಿರುವ ಎಲ್ಲಾ ವೇರಿಯೆಂಟ್‌ಗಳಲ್ಲಿ ಬೆಲೆ ಏರಿಕೆ ಆಗಿದೆ. 
    ಇಲೆವಟ್ ಎಸ್‌ವಿ ರೆಯಿಂಫೋರ್ಡ್‌(ಬೇಸ್ ಮಾಡೆಲ್)1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್11.91 ಲಕ್ಷ*
    ಇಲೆವಟ್ ಎಸ್ವಿ1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್11.91 ಲಕ್ಷ*
    ಇಲೆವಟ್ ಸಿವಿಕ್ ವಿ1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್12.39 ಲಕ್ಷ*
    ಇಲೆವಟ್ ವಿ ರೇಯಿನ್‌ಫೊರ್ಸ್‌ಡ್‌1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್12.71 ಲಕ್ಷ*
    ಇಲೆವಟ್ ವಿ ಅಪೆಕ್ಸ್‌ ಎಡಿಷನ್‌1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್12.86 ಲಕ್ಷ*
    ಇಲೆವಟ್ ವಿ ಸಿವಿಟಿ1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್13.59 ಲಕ್ಷ*
    ಇಲೆವಟ್ ವಿ ಸಿವಿಟಿ ಅಪೆಕ್ಸ್‌ ಎಡಿಷನ್‌1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್13.86 ಲಕ್ಷ*
    ಇಲೆವಟ್ ವಿ ಸಿವಿಟಿ ರೇಯಿನ್‌ಫೊರ್ಸ್‌ಡ್‌1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್13.91 ಲಕ್ಷ*
    ಇಲೆವಟ್ ವಿಎಕ್ಸ್ ರಿಇನ್‌ಫೊರ್ಸ್‌ಡ್‌1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್14.10 ಲಕ್ಷ*
    ಇಲೆವಟ್ ವಿಎಕ್ಸ್1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್14.10 ಲಕ್ಷ*
    ಇಲೆವಟ್ ವಿಎಕ್ಸ್ ಅಪೆಕ್ಸ್‌ ಎಡಿಷನ್‌1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್14.25 ಲಕ್ಷ*
    ಇಲೆವಟ್ ವಿಎಕ್ಸ್ ಸಿವಿಟಿ ಅಪೆಕ್ಸ್‌ ಎಡಿಷನ್‌1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್15.25 ಲಕ್ಷ*
    ಇಲೆವಟ್ ವಿಎಕ್ಸ್ ಸಿವಿಟಿ ರಿಇನ್‌ಫೊರ್ಸ್‌ಡ್‌1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್15.30 ಲಕ್ಷ*
    ಇಲೆವಟ್ ವಿಎಕ್ಸ್ ಸಿವಿಟಿ1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್15.30 ಲಕ್ಷ*
    ಇಲೆವಟ್ ಝೆಡ್‌ಎಕ್ಸ್‌ ರೈನ್‌ಫೋರ್ಸ್‌ಡ್‌1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್15.41 ಲಕ್ಷ*
    ಇಲೆವಟ್ ಝಡ್ಎಕ್ಸ್1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್15.41 ಲಕ್ಷ*
    ಇಲೆವಟ್ ಝಡ್ಎಕ್ಸ್ ಬ್ಲಾಕ್ ಎಡಿಷನ್1498 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.31 ಕೆಎಂಪಿಎಲ್15.51 ಲಕ್ಷ*
    ಇಲೆವಟ್ ಝಡ್ಎಕ್ಸ್ ಸಿವಿಟಿ ಡುಯಲ್ ಟೋನ್1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್16.59 ಲಕ್ಷ*
    ಇಲೆವಟ್ ಝೆಡ್‌ಎಕ್ಸ್‌ ಸಿವಿಟಿ ರೈನ್‌ಫೋರ್ಸ್‌ಡ್‌1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್16.63 ಲಕ್ಷ*
    ಇಲೆವಟ್ ಝಡ್ಎಕ್ಸ್ ಸಿವಿಟಿ1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್16.63 ಲಕ್ಷ*
    ಅಗ್ರ ಮಾರಾಟ
    ಇಲೆವಟ್ ಝೆಡ್‌ಎಕ್ಸ್‌ ಸಿವಿಟಿ ರೈನ್‌ಫೋರ್ಸ್‌ಡ್‌ ಡ್ಯುಯಲ್‌ ಟೋನ್‌1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್
    16.71 ಲಕ್ಷ*
    ಇಲೆವಟ್ ಝಡ್ಎಕ್ಸ್ ಬ್ಲಾಕ್ ಎಡಿಷನ್ ಸಿವಿಟಿ(ಟಾಪ್‌ ಮೊಡೆಲ್‌)1498 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.92 ಕೆಎಂಪಿಎಲ್16.73 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ
    space Image

    ಹೊಂಡಾ ಇಲೆವಟ್ ವಿಮರ್ಶೆ

    Overview

    Honda Elevate

    ನೀವು ಬ್ರೋಷರ್ ನಲ್ಲಿ ಹಾಕಲು ಸಾಧ್ಯವಾಗದ ಬಹಳಷ್ಟು ಇದೆ.

    ಎಂಜಿನ್ ವಿಶೇಷಣಗಳು? ಹೌದು.

    ವಿಶ್ವಾಸಾರ್ಹತೆ? ಖಂಡಿತ ಅಲ್ಲ.

    ಸುರಕ್ಷತಾ ವೈಶಿಷ್ಟ್ಯಗಳು? ಖಂಡಿತ!

    ಆದರೆ, ಗುಣಮಟ್ಟದ ನಿರ್ಮಾಣ? ಇಲ್ಲ.

    ವಾರಂಟಿ? ಓಹ್ ಹೌದು .

    ನಂಬಿಕೆ? ಇಲ್ಲ.

    ಅದೃಷ್ಟವಶಾತ್, ಎಲಿವೇಟ್ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹೋಂಡಾ ಬ್ಯಾಡ್ಜ್‌ನೊಂದಿಗೆ, ಇದರಲ್ಲಿ ಬಹುತೇಕ ನೀಡಲಾಗಿದೆ. 

    ಎಲಿವೇಟ್ ತನ್ನ ಬ್ರೋಷರ್‌ನಲ್ಲಿ ಏನಿದೆ (ಮತ್ತು ಯಾವುದು ಅಲ್ಲ) ಎಂಬುವುದು ಸಂಪೂರ್ಣವಾಗಿ ನಿರ್ಣಯಿಸದಂತೆ ನಿಮ್ಮನ್ನು ಪ್ರೇರೇಪಿಸುತ್ತದೆ. ಮತ್ತು ಒಮ್ಮೆ ನೀವು ಹೊಸ ಹೋಂಡಾ ದೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆದರೆ, ಇದು ಕುಟುಂಬಕ್ಕೆ ಸಂವೇದನಾಶೀಲ ಸೇರ್ಪಡೆಯಾಗಬಹುದು ಎಂದು ನೀವು ಬೇಗನೆ ಮನವರಿಕೆ ಮಾಡಿಕೊಳ್ಳುತ್ತೀರಿ.

    ಮತ್ತಷ್ಟು ಓದು

    ಎಕ್ಸ್‌ಟೀರಿಯರ್

    Honda Elevate

     ಬ್ರೋಷರ್ ನಲ್ಲಿ ನೀಡಲಾಗಿದ್ದ ಹೊಳೆಯುವ ಚಿತ್ರಗಳನ್ನು ಮರೆತುಬಿಡಿ. ವೈಯಕ್ತಿಕವಾಗಿ, ನೈಜ ಜಗತ್ತಿನಲ್ಲಿ, ಎಲಿವೇಟ್ ಎತ್ತರವಾಗಿ ಮತ್ತು ನೇರವಾಗಿ ನಿಂತಿದೆ. ರಸ್ತೆಯಲ್ಲಿ ಇದರ ಪ್ರೆಸೆನ್ಸ್ ಅತಿಯಾಗಿಯೇ ಇದೆ ಎನ್ನಬಹುದು ಮತ್ತು ನೀವು ರಸ್ತೆಯಲ್ಲಿ ಸಂಚರಿಸುವಾಗ ನಿಮ್ಮ ಮೇಲೆ ಇತರರ ಗಮನ ಹರಿಯಲಿದೆ. 

    ವಿಶಿಷ್ಟವಾದ ಹೋಂಡಾ ಶೈಲಿಯಲ್ಲಿ, ವಿನ್ಯಾಸವು ಯಾವುದೇ ಅನಗತ್ಯ ಅಪಾಯಗಳನ್ನು  ಎದುರಿಸುವುದಿಲ್ಲ. ಇದು ಸರಳ, ಸದೃಢ ಮತ್ತು ಶಕ್ತಿಯುತವಾಗಿದೆ. ಹೋಂಡಾದ ಜಾಗತಿಕ ಶ್ರೇಣಿಯ SUV ಗಳ ಸಂಪರ್ಕವು ದೊಡ್ಡ ಹೊಳಪಿನ ಕಪ್ಪು ಗ್ರಿಲ್‌ನೊಂದಿಗೆ ಫ್ಲಾಟ್-ನೋಸ್‌ನಲ್ಲಿ ಸಾಕಷ್ಟು ಸ್ಪಷ್ಟವಾಗಿ ಕಂಡುಬರುತ್ತದೆ. ದೊಡ್ಡ-ಸೆಟ್ ನ ಬಾನೆಟ್ ಮತ್ತು ಪೂರ್ಣ-ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಮೇಲೆ ದಪ್ಪವಾದ ಕ್ರೋಮ್ ಸ್ಲ್ಯಾಬ್‌ನೊಂದಿಗೆ ಜೋಡಿಸಿ - ನೀವು ಆತ್ಮವಿಶ್ವಾಸವನ್ನು ಹೊರಹಾಕುವ ಮುಖವನ್ನು ಪಡೆದುಕೊಂಡಿದ್ದೀರಿ.

    ಸೈಡ್ ಪ್ರೊಫೈಲ್ ಬಹುತೇಕ ತುಂಬಾ ಸರಳವಾಗಿದೆ ಎಂದು ತೋರುತ್ತದೆ. ಬಾಗಿಲುಗಳ ಕೆಳಗಿನ ಅರ್ಧಭಾಗದಲ್ಲಿ ಆಸಕ್ತಿದಾಯಕ ಅಂಶಗಳಿಗಾಗಿ ಉಳಿಸಿ, ಪ್ರೊಫೈಲ್ ಸ್ವಚ್ಛವಾಗಿದೆ - ಯಾವುದೇ ಚೂಪಾದ ಕ್ರೀಸ್ ಗಳಿಲ್ಲ. ಈ ಆಂಗಲ್ ನಿಂದ ನೋಡಿದಾಗ ಅದರ ಎತ್ತರವನ್ನು ಸಹ ಹೈಲೈಟ್ ಮಾಡಲಾಗುತ್ತದೆ ಮತ್ತು 17 "ಡ್ಯುಯಲ್ ಟೋನ್ ಚಕ್ರಗಳು ಸಹ ಎದ್ದು ಕಾಣುತ್ತವೆ.

    Honda Elevate

    ಹಿಂಭಾಗದಿಂದ, ಕನೆಕ್ಟೆಡ್ ಟೈಲ್ ಲ್ಯಾಂಪ್ ವಿನ್ಯಾಸ ಅಂಶವು ಸ್ಪಷ್ಟವಾದ ಹೈಲೈಟ್ ಆಗಿದೆ. ಬ್ರೇಕ್ ಲ್ಯಾಂಪ್ ಗಳು ಮಾತ್ರವಲ್ಲದೆ ಸಂಪೂರ್ಣ ಹಿಂದಿನ ಭಾಗವು ಎಲ್ಇಡಿ ಆಗಿರಬೇಕು ಎಂದು  ನಾವು ಬಯಸುತ್ತೇವೆ.

    ಗಾತ್ರದ ವಿಷಯದಲ್ಲಿ, ಸಂಖ್ಯೆಗಳು ಇರಬೇಕಾದ ಸ್ಥಳದಲ್ಲಿಯೇ ಇದೆ. ಇದು ತನ್ನ ನೇರ ಪ್ರತಿಸ್ಪರ್ಧಿಗಳಾದ ಕ್ರೆಟಾ, ಸೆಲ್ಟೋಸ್ ಮತ್ತು ಗ್ರ್ಯಾಂಡ್ ವಿಟಾರಾದೊಂದಿಗೆ ಭುಜದಿಂದ ಭುಜಕ್ಕೆ  ಸಮವಾಗಿ ನಿಂತಿದೆ. ಆದಾಗಿಯೂ, ದೊಡ್ಡದಾದ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನಿಮ್ಮ ಗಮನವನ್ನು ಸೆಳೆಯುವ ಸಾಧ್ಯತೆಯ ಅಂಶ  ಆಗಿದೆ. ಈ ವಿನ್ಯಾಸದಲ್ಲಿ ‘ಭಾರತಕ್ಕಾಗಿಯೇ' ಎಂದು ಪರಿಚಯಿಸಿರುವ ಯಾವುದೇ ವಿಶೇಷತೆಗಳು ಕಂಡು ಬರುವುದಿಲ್ಲ. 

    ಮತ್ತಷ್ಟು ಓದು

    ಇಂಟೀರಿಯರ್

    Honda Elevate Interior

    ಎಲಿವೇಟ್‌ನ ಬಾಗಿಲುಗಳು ಚೆನ್ನಾಗಿ ಮತ್ತು ಅಗಲವಾಗಿ ತೆರೆದುಕೊಳ್ಳುತ್ತವೆ. ವಯಸ್ಸಾದವರಿಗೆ ಸಹ ಒಳಗೆ ಮತ್ತು ಹೊರಗೆ ಹೋಗುವುದು ಒಂದು ಕೆಲಸವಾಗುವುದಿಲ್ಲ. ನೀವು ಕ್ಯಾಬಿನ್‌ಗೆ 'ನಡೆಯಲು' ಒಲವು ತೋರುತ್ತೀರಿ, ಇದು ಮೊಣಕಾಲುಗಳ ಮೇಲೆ ಸುಲಭವಾಗಿರುತ್ತದೆ. 

    ಒಮ್ಮೆ ನೀವು ಒಳ ಪ್ರವೇಶಿಸಿದಂತೆ, ಕ್ಲಾಸಿ ಟ್ಯಾನ್-ಕಪ್ಪು ಬಣ್ಣದ ಕಾಂಬಿನೇಶನ್ ನ್ನು ಕಂಡು ನೀವು ತಕ್ಷಣವೇ 'ಕ್ಲಾಸಿ' ಎಂದು ಹೇಳುತ್ತೀರಿ. ಎಸಿ ವೆಂಟ್‌ಗಳ ಸುತ್ತಲೂ ಡಾರ್ಕ್ ಗ್ರೇ ಹೈಲೈಟ್ಸ್  (ಸಾಮಾನ್ಯ ಕ್ರೋಮ್‌ನ ಬದಲಿಗೆ) ಮತ್ತು ಅಪ್‌ಹೊಲ್ಸ್‌ಟೆರಿ ಯಲ್ಲಿ ಡಾರ್ಕ್‌ ಗ್ರೇ ಹೊಲಿಗೆಯೊಂದಿಗೆ ಕ್ಯಾಬಿನ್ ನ ಥೀಮ್ ಅನ್ನು ಶಾಂತವಾಗಿಡಲು ಹೋಂಡಾ ಈ ಆಯ್ಕೆ ಮಾಡಿದೆ. ಡ್ಯಾಶ್‌ನಲ್ಲಿನ ಮರದ ವಿನ್ಯಾಸವನ್ನು ಬಳಸಿರುವುದು ಡಾರ್ಕ್ ಶೇಡ್ ನ್ನು ಸಹ ನೀಡುತ್ತದೆ. ಡ್ಯಾಶ್‌ಬೋರ್ಡ್‌ನಿಂದ ಡೋರ್ ಪ್ಯಾಡ್‌ಗಳ ಮೇಲೆ ಟ್ಯಾನ್‌ನ ಸುತ್ತುವ ಪರಿಣಾಮವು ಅಚ್ಚುಕಟ್ಟಾಗಿ ಕಾರ್ಯಗತಗೊಳಿಸಲ್ಪಟ್ಟಿದೆ, ಇದು ಕ್ಯಾಬಿನ್ ಅನ್ನು ಹೆಚ್ಚು ಒಗ್ಗೂಡಿಸುತ್ತದೆ.

    ಮೆಟೀರಿಯಲ್ ಕ್ವಾಲಿಟಿ ವಿಚಾರದಲ್ಲಿ ಹೋಂಡಾ ಯಾವುದೇ ರೀತಿಯ ರಾಜಿ ಮಾಡಿಕೊಂಡಂತೆ ಕಂಡುಬರುವುದಿಲ್ಲ. ಡ್ಯಾಶ್‌ಬೋರ್ಡ್ ಟಾಪ್, ಎಸಿ ವೆಂಟ್‌ಗಳು ಮತ್ತು ಕ್ಲೈಮೇಟ್ ಕಂಟ್ರೋಲ್ ಇಂಟರ್‌ಫೇಸ್‌ನಲ್ಲಿ ಬಳಸಲಾದ ಪ್ಲಾಸ್ಟಿಕ್ ಉತ್ತಮ ಗುಣಮಟ್ಟದ್ದಾಗಿದೆ.  ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾಡ್‌ಗಳಲ್ಲಿನ ಸಾಫ್ಟ್ ಟಚ್ ಲೆಥೆರೆಟ್ ಅನುಭವವನ್ನು ಹೆಚ್ಚಿಸುವಲ್ಲಿ ತಮ್ಮ ಕೈಲಾದಷ್ಟು ಮಾಡುತ್ತದೆ.

    Honda Elevate Front Seat

    ಈಗ ಸ್ಥಳಾವಕಾಶದ ಬಗ್ಗೆ ಮಾತನಾಡೋಣ. ಕುಳಿತುಕೊಳ್ಳುವ ಸ್ಥಾನವು ಎತ್ತರವಾಗಿದೆ. ವಾಸ್ತವವಾಗಿ, ಅದರ ಕಡಿಮೆ ಸೆಟ್ಟಿಂಗ್‌ನಲ್ಲಿಯೂ ಸಹ, ಮುಂಭಾಗದ ಆಸನಗಳ ಎತ್ತರವು ಸಾಕಷ್ಟು ಹೆಚ್ಚಾಗಿದೆ. ಇದರ ದೊಡ್ಡ ಪ್ರಯೋಜನವೆಂದರೆ ನೀವು ಮೂಗಿನ ನೇರಕ್ಕೆ ಎದುರಿನ ನೋಟವನ್ನು ನೋಡಬಹುದು. ನೀವು ಚಾಲನೆ ಮಾಡಲು ಹೊಸಬರಾಗಿದ್ದರೆ ಈ ಅಂಶ ಅತಿ ಮುಖ್ಯ. ಮತ್ತೊಂದು ಬದಿಯಲ್ಲಿ 6 ಅಡಿಗಿಂತ ಎತ್ತರದವರಿಗೆ ಅಥವಾ ಟರ್ಬನ್ (ಸಿಖ್ ಟೋಪಿ) ಧರಿಸಿರುವವರಿಗೆ, ರೂಫ್ ತುಂಬಾ ಹತ್ತಿರವಿದ್ದಂತೆ ಅನಿಸಬಹುದು.  ಸನ್‌ರೂಫ್ ಅಲ್ಲದ ಮಾಡೆಲ್ ನ (ಥಿಯರಿಯಲ್ಲಿ) ಮುಂಭಾಗದಲ್ಲಿ ಉತ್ತಮ ಹೆಡ್‌ರೂಮ್ ಹೊಂದಿರಬೇಕು.

    ಕ್ಯಾಬಿನ್ ಒಳಗೆ, ಪ್ರಾಯೋಗಿಕತೆಯ ಕೊರತೆಯಿಲ್ಲ. ಸೆಂಟರ್ ಕನ್ಸೋಲ್‌ನಲ್ಲಿ ಕಪ್‌ಹೋಲ್ಡರ್‌ಗಳು, ಆರ್ಮ್‌ರೆಸ್ಟ್‌ನಲ್ಲಿ ಸ್ಟೋರೇಜ್ ಮತ್ತು ಡೋರ್ ಪಾಕೆಟ್‌ಗಳಲ್ಲಿ ಬಾಟಲ್ ಹೋಲ್ಡರ್‌ಗಳು ಗಳು ಲಭ್ಯವಿದೆ. ಹೆಚ್ಚುವರಿಯಾಗಿ, ನಿಮ್ಮ ಫೋನ್ ಅಥವಾ ಕೀಗಳನ್ನು ಇರಿಸಿಕೊಳ್ಳಲು ತೆಳುವಾದ ಸ್ಟೋರೇಜ್ ಸ್ಲಾಟ್‌ಗಳಿವೆ.

    ಸಹಚಾಲಕನ ಸೌಕರ್ಯಗಳನ್ನು ಗಮನಿಸುವಾಗ, ಸೆಂಟ್ರಲ್ ಎಸಿ ವೆಂಟ್‌ಗಳ ಕೆಳಗಿನ ಭಾಗವು ವಿನ್ಯಾಸದಿಂದ ಹೊರಬರುತ್ತದೆ. ಇದು ನಿಮ್ಮ ಮೊಣಗಂಟು ಅಥವಾ ಮೊಣಕಾಲಿಗೆ ತಾಗಬಹುದು, ಇದು ಸಾಮಾನ್ಯಕ್ಕಿಂತ ಸ್ವಲ್ಪ ಹಿಂದಕ್ಕೆ ಆಸನವನ್ನು ಚಲಿಸುವಂತೆ ಮಾಡುತ್ತದೆ. ಅದೃಷ್ಟವಶಾತ್, ಅದನ್ನು ಮಾಡುವುದರಿಂದ ಹಿಂದಿನ ಸೀಟಿನ ಪ್ರಯಾಣಿಕರಿಗೆ ಸಾಕಷ್ಟು ಲೆಗ್‌ರೂಮ್ ಸಿಗುತ್ತದೆ.

    Honda Elevate Rear seat

    ಹಿಂಭಾಗದ ಲೆಗ್ ರೂಮ್ ವಿಭಾಗದಲ್ಲಿ ಅತ್ಯುತ್ತಮವಾಗಿದೆ. ಆರು ಅಡಿ ಎತ್ತರದ ವ್ಯಕ್ತಿಗಳು ಸಹ  6'5" ಎತ್ತರದ ಚಾಲಕನ ಹಿಂದೆ ಆರಾಮವಾಗಿ  ಕುಳಿತುಕೊಳ್ಳಲು ಸಾಧ್ಯವಾಗುತ್ತದೆ.  ಆಸನಗಳ ಕೆಳಗಿರುವ ಜಾಗವು ಹೆಚ್ಚಾಗಿದೆ, ಹಾಗು ಅದನ್ನು ನೈಸರ್ಗಿಕ ಕಾಲುದಾರಿಯಾಗಿ ಪರಿವರ್ತಿಸುತ್ತದೆ. ಆದರೆ ಹೆಡ್‌ರೂಮ್ ಬಗ್ಗೆ ಯಾವುದೇ ದೂರುಗಳಿಲ್ಲ. ರೂಫ್ ಲೈನರ್ ಅನ್ನು ಬದಿಗಳಿಂದ ಸ್ಕೂಪ್ ಮಾಡಲಾಗಿದೆ, ಮತ್ತು ಇದು ಸ್ವಲ್ಪ ಹೆಚ್ಚು ಜಾಗವನ್ನು ಸೃಷ್ಟಿಸುತ್ತದೆ. ಕ್ಯಾಬಿನ್ ಅಗಲವು ಯೋಗ್ಯವಾಗಿದೆ. ಅಗತ್ಯವಿದ್ದರೆ ಮೂರು ಜನರು ಕುಳಿತಕೊಳ್ಳಬಹುದು.  ಆದರೆ, ಹಿಂಬದಿ ಸೀಟ್ ನ ಮಧ್ಯದ ಪ್ರಯಾಣಿಕರಿಗೆ ಹೆಡ್‌ರೆಸ್ಟ್ ಅಥವಾ 3-ಪಾಯಿಂಟ್ ಸೀಟ್ ಬೆಲ್ಟ್ ಇಲ್ಲ. 

    ಈ ಕ್ಯಾಬಿನ್ 4 ವಯಸ್ಕರು ಮತ್ತು 1 ಮಗುವಿಗೆ  ಪ್ರಯಾಣಿಸಲು ಯೋಗ್ಯವಾಗಿದೆ ಮತ್ತು ವಿಶಾಲವಾದ  ಬೂಟ್ ಸ್ಪೇಸ್ 5 ಜನರ ವಾರಾಂತ್ಯದ ಸಾಮಾನುಗಳನ್ನು ಸುಲಭವಾಗಿ ಸಾಗಿಸುತ್ತದೆ. ನೀವು 458 ಲೀಟರ್ ನಷ್ಟು ಬೂಟ್ ಸ್ಪೇಸ್ ನ್ನು ಪಡೆಯುತ್ತೀರಿ, ಮತ್ತು ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ಹಿಂಬದಿಯ ಸೀಟನ್ನು 60:40 ಅನುಪಾತದಲ್ಲಿ ಬೆಂಡ್ ಮಾಡಿ ಹೆಚ್ಚಿನ ಜಾಗವನ್ನು ಪಡೆಯಬಹುದು. 

     ವಿಶೇಷತೆಗಳು

    Honda Elevate Infotainment screen

    ಎಲಿವೇಟ್‌ನ ಟಾಪ್- ಎಂಡ್ ಆವೃತ್ತಿಯು ನೀವು ದೈನಂದಿನ ಆಧಾರದ ಮೇಲೆ ಬಳಸಬಹುದಾದ ಎಲ್ಲಾ ವೈಶಿಷ್ಟ್ಯಗಳನ್ನು ತರುತ್ತದೆ. ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್ ಸ್ಟಾಪ್, ಸ್ಟೀರಿಂಗ್ ವೀಲ್‌ಗಾಗಿ ಟಿಲ್ಟ್-ಟೆಲಿಸ್ಕೋಪಿಕ್ ಹೊಂದಾಣಿಕೆ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್‌ನಂತಹ ಅಗತ್ಯ ಅಂಶಗಳು ಇದರ ಪಟ್ಟಿಯಲ್ಲಿದೆ. ವೈರ್‌ಲೆಸ್ ಚಾರ್ಜರ್, ಕ್ಲೈಮೇಟ್ ಕಂಟ್ರೋಲ್, ರಿಯರ್ ಎಸಿ ವೆಂಟ್‌ಗಳು ಮತ್ತು ಸನ್‌ರೂಫ್ ಸೇರಿದಂತೆ ಇತರ ಗಮನಾರ್ಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 

    ಹೊಂಡಾ ಮೊದಲ ಬಾರಿಗೆ ಪರಿಚಯಿಸುತ್ತಿರುವ ಹೊಸ 10.25-ಇಂಚಿನ ಟಚ್‌ಸ್ಕ್ರೀನ್, ಈ ಕಾರಿನ ಹೈಲೈಟ್ ಗಳಲ್ಲಿ ಒಂದಾಗಿದೆ. ಟಚ್ ಸ್ಕ್ರೀನ್ ನ  ಇಂಟರ್ಫೇಸ್ ಸರಳವಾಗಿದೆ, ಸ್ಪಂದಿಸುತ್ತದೆ ಮತ್ತು ಉತ್ತಮ ರೆಸಲ್ಯೂಶನ್ ನನ್ನು ಹೊಂದಿದೆ. ಇದು ಖಂಡಿತವಾಗಿಯೂ ಹೋಂಡಾ ಸಿಟಿ ಇನ್ಫೋಟೈನ್‌ಮೆಂಟ್ ಸಿಸ್ಟಂಗಿಂತ ಉತ್ತಮವಾಗಿದೆ. ಇದರೊಂದಿಗೆ ನೀವು ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್ಪ್ಲೇ ಮತ್ತು 8-ಸ್ಪೀಕರ್ ನ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತೀರಿ.

    Honda Elevate Instrument Cluster

    ಎರಡನೇ ಪ್ರಮುಖ ಅಂಶವೆಂದರೆ ಹೋಂಡಾ ಸಿಟಿಯಿಂದ ಎರವಲು ಪಡೆದ ಡಿಜಿಟಲ್ ಡ್ರೈವರ್ ಡಿಸ್ಪ್ಲೇ. ಅನಲಾಗ್ ಮತ್ತು ಡಿಜಿಟಲ್ ಡಿಸ್ಪ್ಲೇ ಒಂದು ಅತ್ಯುತ್ತಮ ಕ್ಲಸ್ಟರ್ ಆಗಿ ಮನಬಂದಂತೆ ಮಿಶ್ರಣಗೊಳ್ಳುತ್ತವೆ. ಇಲ್ಲಿಯೂ ಸಹ, ಗ್ರಾಫಿಕ್ಸ್ ತೀಕ್ಷ್ಣವಾಗಿದೆ ಮತ್ತು ಎಲ್ಲಾ ಪ್ರಮುಖ ಮಾಹಿತಿಯು ಒಂದು ನೋಟದಲ್ಲಿ ಲಭ್ಯವಿದೆ.

    ಆದರೂ ಕೆಲವು ಕೊರತೆಗಳು ಕಂಡು ಬರುತ್ತವೆ. ಪನೋರಮಿಕ್ ಸನ್‌ರೂಫ್, ಮುಂಭಾಗದ ಸೀಟಿನ ನಲ್ಲಿ ವೆಂಟಿಲೇಷನ್ ಸೌಕರ್ಯ ಅಥವಾ 360-ಡಿಗ್ರಿ ಕ್ಯಾಮೆರಾ ದಂತಹ ಸೌಕರ್ಯಗಳನ್ನು ನೀಡುತ್ತಿದ್ದರೆ ಸ್ವಲ್ಪ  ಮಟ್ಟಿಗೆ ಕೊರತೆಗಳನ್ನು ಸರಿದೂಗಿಸಬಹುದಿತ್ತು. ಆಶ್ಚರ್ಯಕರವಾಗಿ, ಕಾರಿನಲ್ಲಿ ಯಾವುದೇ ಟೈಪ್-ಸಿ ಚಾರ್ಜರ್‌ಗಳಿಲ್ಲ. ನೀವು 12V ಸಾಕೆಟ್ ಜೊತೆಗೆ ಒಂದೆರಡು USB ಟೈಪ್-A ಪೋರ್ಟ್‌ಗಳನ್ನು ಮುಂಭಾಗದಲ್ಲಿ ಪಡೆಯುತ್ತೀರಿ, ಆದರೆ ಹಿಂದಿನ ನಿವಾಸಿಗಳು ತಮ್ಮ ಫೋನ್‌ಗಳನ್ನು ಚಾರ್ಜ್ ಮಾಡಲು 12V ಸಾಕೆಟ್ ಅನ್ನು ಮಾತ್ರ ಪಡೆಯುತ್ತಾರೆ. ಅಲ್ಲದೆ, ವಿಶಾಲವಾದ ಹಿಂಭಾಗವನ್ನು ನೀಡಿದ್ದು, ಹೋಂಡಾ ಹಿಂಭಾಗದ ಗ್ಲಾಸ್ ಗಳಿಗೆ ಸನ್‌ಶೇಡ್‌ಗಳನ್ನು ಸೇರಿಸಿರಬೇಕಿತ್ತು.   

    ಮತ್ತಷ್ಟು ಓದು

    ಸುರಕ್ಷತೆ

    Honda Elevate interior

    ಸುರಕ್ಷತೆಯ ದೃಷ್ಟಿಯಿಂದ ಎಲಿವೇಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದು ASEAN NCAP ನಲ್ಲಿ ಹೋಂಡಾ ಸಿಟಿ ಗಳಿಸಿರುವ ಪೂರ್ಣ 5 ಸ್ಟಾರ್ ರೇಟಿಂಗ್ ನ್ನ ಆಧರಿಸಿದೆ. ಹೋಂಡಾ ಎಲಿವೇಟ್ ನ ಟಾಪ್-ಎಂಡ್ ಮಾಡೆಲ್ ಗಳು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ISOFIX ಚೈಲ್ಡ್ ಸೀಟ್ ಮೌಂಟ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತವೆ. ವಿಚಿತ್ರವೆಂದರೆ, ಹೋಂಡಾ ಟೈರ್  ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ನ್ನು ಎಲಿವೇಟ್‌ ನಲ್ಲಿ ಒದಗಿಸುವುದಿಲ್ಲ.

    ಎಲಿವೇಟ್‌ನ ಸುರಕ್ಷತಾ ಅಂಶಕ್ಕೆ ಸೇರಿಸುವುದು ADAS ಕಾರ್ಯಗಳ ಹೋಸ್ಟ್ ಆಗಿದೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಅನ್ನು ಒಳಗೊಂಡಿದೆ. ಎಲಿವೇಟ್ ಕ್ಯಾಮೆರಾ-ಆಧಾರಿತ ಸಿಸ್ಟಮ್ ನ್ನು ಬಳಸುತ್ತದೆ ಮತ್ತು ಕಿಯಾ ಸೆಲ್ಟೋಸ್ ಅಥವಾ MG ಆಸ್ಟರ್‌ನಂತಹ ರಾಡಾರ್ ಆಧಾರಿತ ಸಿಸ್ಟಮ್ ನ್ನು ಬಳಸುವುದಿಲ್ಲ ಎಂಬುದನ್ನು ಗಮನಿಸಿ. ಇದು ಮಳೆ/ಮಂಜು ಮತ್ತು ರಾತ್ರಿಯಲ್ಲಿ ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿ ಕಾರ್ಯವನ್ನು ಸೀಮಿತಗೊಳಿಸುತ್ತದೆ. ಅಲ್ಲದೆ, ಹಿಂಭಾಗದಲ್ಲಿ ಯಾವುದೇ ರಾಡಾರ್‌ಗಳಿಲ್ಲದ ಕಾರಣ ನೀವು ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಅಥವಾ ಹಿಂಭಾಗದ ಕ್ರಾಸ್-ಟ್ರಾಫಿಕ್ ಅಲರ್ಟ್ ನ್ನು ಪಡೆಯುವುದಿಲ್ಲ.

    ಮತ್ತಷ್ಟು ಓದು

    ಕಾರ್ಯಕ್ಷಮತೆ

    Honda Elevate

    ಎಲಿವೇಟ್ ಗೆ ಶಕ್ತಿಯನ್ನು ಉತ್ಪಾದಿಸುವುದು  'ಸಿಟಿ'ಯಲ್ಲಿ ಬಳಸಿದ ಮತ್ತು ಪರೀಕ್ಷಿಸಿದ 1.5-ಲೀಟರ್ ಎಂಜಿನ್ ಆಗಿದೆ. ಇದರಲ್ಲಿ ಯಾವುದೇ ಟರ್ಬೊ, ಹೈಬ್ರಿಡ್ ಅಥವಾ ಡೀಸೆಲ್ ಎಂಜಿನ್ ನ ಆಯ್ಕೆ ಇಲ್ಲ. ಇದರಲ್ಲಿ ಕೇವಲ ಒಂದು ಎಂಜಿನ್ ಆಯ್ಕೆ ಮಾತ್ರ ಲಭ್ಯ.

    ವಿಶೇಷಣೆಗಳು

    • ಎಂಜಿನ್: 1.5- ಲೀಟರ್, ನಾಲ್ಕು-ಸಿಲಿಂಡರ್
    • ಪವರ್: 121 ಪಿಎಸ್  
    • ಟಾರ್ಕ್: 145 ಎನ್ಎಂ  
    • ಟ್ರಾನ್ಸ್ಮಿಷನ್: 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಶನ್ / 7-ಸ್ಟೆಪ್ CVT

     ಎಂಜಿನ್ ಇಲ್ಲಿ ಯಾವುದೇ ಸರ್‌ಪ್ರೈಸ್‌ನ್ನು ನೀಡುವುದಿಲ್ಲ. ಇದು ನಯವಾದ, ಶಾಂತ ಮತ್ತು ಸಂಸ್ಕರಿಸಿಸಲ್ಪಟ್ಟಿದೆ. ಈ ಸೆಗ್ಮೆಂಟ್ ನಲ್ಲಿನ ಇತರ 1.5-ಲೀಟರ್ ಪೆಟ್ರೋಲ್ ಮೋಟಾರ್‌ಗಳಿಗೆ ಹೋಲಿಸಿದರೆ, ಇದರ ಕಾರ್ಯಕ್ಷಮತೆ ಸಮಾನವಾಗಿದೆ. ಇದು ವಿಶೇಷವಾಗಿ  ಎಂಗೇಜಿಂಗ್ ಅಥವಾ ರೋಮಾಂಚನಕಾರಿ ಅಲ್ಲ, ಆದರೆ  ತನ್ನ ಕೆಲಸವನ್ನು ಸರಳವಾಗಿ ಮಾಡುತ್ತದೆ. 

    Honda Elevate

    ಚಾಲನೆಗೆ ಬೇಕಾಗುವ ಪವರ್ ನ್ನು ಸ್ಮೂತ್ ಆಗಿ ಒದಗಿಸಲಾಗುತ್ತದೆ, ಆದುದರಿಂದ ನಗರದಲ್ಲಿ ಡ್ರೈವ್ ಮಾಡುವುದು ಸುಲಭ. ಬೆಳಕಿನ ನಿಯಂತ್ರಣಗಳು ಪ್ರಕ್ರಿಯೆಯನ್ನು ಇನ್ನೂ ಸುಲಭಗೊಳಿಸುತ್ತವೆ. ಎರಡು ಸನ್ನಿವೇಶಗಳಲ್ಲಿ ನೀವು ಹೆಚ್ಚಿನ ಪವರ್ ನ್ನು ಬಯಸುತ್ತೀರಿ. ಮೊದಲನೆಯದು: ಪೂರ್ಣ ಲೋಡ್ ನೊಂದಿಗೆ ಗುಡ್ಡಗಾಡು ರಸ್ತೆಗಳಲ್ಲಿ, ನೀವು 1 ನೇ ಅಥವಾ 2 ನೇ ಗೇರ್ ಅನ್ನು ಬಳಸಬೇಕಾಗುತ್ತದೆ. ಎರಡನೆಯದು: ಹೆದ್ದಾರಿಗಳಲ್ಲಿ 80kmph ಗಿಂತ ಹೆಚ್ಚಿನ ವೇಗದಲ್ಲಿ ಓವರ್ ಟೇಕ್ ಮಾಡಲು ಬಯಸುತ್ತಾರೆ. ಇಲ್ಲಿಯೂ ಸಹ, ಡೌನ್‌ಶಿಫ್ಟ್ (ಅಥವಾ ಎರಡು) ಬೇಕಾಗಬಹುದು.

    CVT ಆಯ್ಕೆ ಮಾಡಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ. ಇದು ಅನುಭವವನ್ನು ಇನ್ನಷ್ಟು  ರಿಲ್ಯಾಕ್ಸ್ ಮಾಡುತ್ತದೆ. ಟಾರ್ಕ್ ಪರಿವರ್ತಕವನ್ನು ಅನುಕರಿಸಲು CVT ಅನ್ನು ಟ್ಯೂನ್ ಮಾಡಲಾಗಿದೆ. ಆದ್ದರಿಂದ ವೇಗವು ಹೆಚ್ಚಾದಂತೆ ಅದು 'ಅಪ್ ಶಿಫ್ಟ್' ಮಾಡುತ್ತದೆ, ವಿಶೇಷವಾಗಿ ಕಠಿಣವಾಗಿ ಡ್ರೈವ್ ಮಾಡಿದಾಗ. ಆದರೆ ಈ ಕಾಂಬಿನೇಶನ್, ಲೈಟ್ ಥ್ರೊಟಲ್ ಒಳಹರಿವಿನೊಂದಿಗೆ ಸಮಾಧಾನದಿಂದ ಓಡಿಸಲು ಆದ್ಯತೆ ನೀಡುತ್ತದೆ ಎಂದು ನೀವು ಬೇಗನೆ ಅರಿತುಕೊಳ್ಳುತ್ತೀರಿ.

    ಮತ್ತಷ್ಟು ಓದು

    ರೈಡ್ ಅಂಡ್ ಹ್ಯಾಂಡಲಿಂಗ್

    Honda Elevate

    ಹೋಂಡಾ ಸಂಪೂರ್ಣ ನಿರ್ವಹಣೆಯ ಮೇಲೆ ಸೌಕರ್ಯಕ್ಕಾಗಿ ಸಸ್ಪೆನ್ಸನ್ ನ್ನು ಟ್ಯೂನ್ ಮಾಡಿದೆ. ನಯವಾದ ರಸ್ತೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕೆಟ್ಟ ರಸ್ತೆಯಲ್ಲಿ ನಿಮಗೆ ಅಷ್ಟು ಕಿರಿಕಿರಿ ಉಂಟು ಮಾಡುವುದಿಲ್ಲ.  ಕಡಿಮೆ ವೇಗದಲ್ಲಿ ದೊಡ್ಡ  ಗುಂಡಿನ ಮೇಲೆ ಪ್ರಯಾಣಿಸುವಾಗ, ಈ ಸೆಗ್ಮೆಂಟ್ ನ ಹೆಚ್ಚಿನ ಎಸ್ಯೂವಿಗಳು ನಿಮ್ಮನ್ನು ಸೀಟಿನ ಅಕ್ಕಪಕ್ಕಕ್ಕೆ ಎಸೆಯುತ್ತವೆ. ಆದರೆ ಎಲಿವೇಟ್‌ನಲ್ಲಿ ಇಂತಹ ಯಾವುದೇ ಅನುಭವ ನಿಮಗೆ ಆಗಲ್ಲ. 

    ಹೆಚ್ಚಿನ ವೇಗದ ಸ್ಥಿರತೆ ಅಥವಾ  ಕಾರ್ನರಿಂಗ್ ಸಾಮರ್ಥ್ಯದ ವಿಷಯದಲ್ಲಿ ಕೊರತೆ ಕಂಡುಹಿಡಿಯಲು ಯಾವುದೇ ಅಂಶಗಳು ಗಮನಕ್ಕೆ ಬರುತ್ತಿಲ್ಲ. ನೀವು ಹೋಂಡಾದಿಂದ ನಿರೀಕ್ಷಿಸಿದಂತೆ ಇದು ಕಾರ್ಯನಿರ್ವಹಿಸುತ್ತದೆ.

    ಮತ್ತಷ್ಟು ಓದು

    ವರ್ಡಿಕ್ಟ್

    Honda Elevate

    ಹೋಂಡಾ ಸಾಮಾನ್ಯ ಬೆಲೆಯನ್ನು ನೀಡಿದರೆ, ಎಲಿವೇಟ್‌ನ ಮೌಲ್ಯವನ್ನು ನಿರ್ಲಕ್ಷಿಸಲು ಕಷ್ಟವಾಗುತ್ತದೆ. ಹೋಂಡಾ ಸಿಟಿ ಕಾರ್ಯನಿರ್ವಹಿಸುವ ಎಲ್ಲಾ ಅಂಶವನ್ನು ನೀಡಿದರೆ, ನಾವು 12-18 ಲಕ್ಷದ ವ್ಯಾಪ್ತಿಯಲ್ಲಿ ಬೆಲೆಗಳನ್ನು ನಿರೀಕ್ಷಿಸಬಹುದು.  ಅದಲ್ಲದೆ, ಹೋಂಡಾ ಸ್ವಲ್ಪ ಕಡಿಮೆ ಬೆಲೆಯಲ್ಲಿ ಎಲಿವೇಟ್ ನ ನೀಡಿದರೆ, ಅದು ತಕ್ಷಣದ ಪ್ರತಿಸ್ಪರ್ಧಿ ಗಳಿಗೆ ಠಕ್ಕರ್ ನೀಡುವುದಲ್ಲದೆ, ಬೆಲೆಯ ವಿಷಯದಲ್ಲಿ ತನ್ನ ಕೆಲ ಮೈಕ್ರೋ ಎಸ್ಯುವಿಗಳಿಗೂ ಸಹ ದೊಡ್ಡ ಆಘಾತವನ್ನೇ ನೀಡುತ್ತದೆ.  ವಿಶೇಷವಾಗಿ ಲೊ-ವೇರಿಯೆಂಟ್ ಗಳೊಂದಿಗೆ ಅಸಾಧಾರಣ ಮೌಲ್ಯವನ್ನು ನೀಡುವ ಕೌಶಲ್ಯವನ್ನು ಹೋಂಡಾ ಹೊಂದಿದೆ.  

    ಇದರಲ್ಲಿ ಮಿಸ್ ಆಗಿರುವ ಕೆಲವು ವೈಶಿಷ್ಟ್ಯಗಳಿಂದ ಇದು ನಿಮಗೆ ಸ್ವಲ್ಪ ನಿರಾಶೆಗೊಳಿಸಬಹುದು. ಫ್ಯಾಮಿಲಿ ಕಾರ್‌ನ ದೃಷ್ಟಿಯಿಂದ ನೋಡಿದಾಗ - ಸೌಕರ್ಯ, ಸ್ಥಳಾವಕಾಶ, ಗುಣಮಟ್ಟ ಮತ್ತು ಸುರಕ್ಷತೆಗೆ ಆದ್ಯತೆ ನೀಡುವ ವಿಷಯ - ಎಲಿವೇಟ್ ನಿಜವಾಗಿಯೂ ನಿರಾಶೆ ಮೂಡಿಸುತ್ತದೆ.

    ಮತ್ತಷ್ಟು ಓದು

    ಹೋಂಡಾ ಇಲೆವಟ್

    ನಾವು ಇಷ್ಟಪಡುವ ವಿಷಯಗಳು

    • ಸರಳ, ಅತ್ಯಾಧುನಿಕ ವಿನ್ಯಾಸ. ವಯಸ್ಕರಿಗೂ ಇದು ಉತ್ತಮ ಆಯ್ಕೆ.
    • ಕ್ಲಾಸಿ ಒಳಾಂಗಣವು ಗುಣಮಟ್ಟ ಮತ್ತು ಪ್ರಾಯೋಗಿಕತೆಯ ಮೇಲೆ ಹೆಚ್ಚು ಕೇಂದ್ರಿತವಾಗಿದೆ.
    • ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ವಿಶಾಲವಾದ ಲೆಗ್‌ರೂಮ್ ಮತ್ತು ಹೆಡ್‌ರೂಮ್.
    View More

    ನಾವು ಇಷ್ಟಪಡದ ವಿಷಯಗಳು

    • ಡೀಸೆಲ್ ಅಥವಾ ಹೈಬ್ರಿಡ್ ಎಂಜಿನ್ ನ ಆಯ್ಕೆಗಳಿಲ್ಲ.
    • ಪ್ರತಿಸ್ಪರ್ಧಿಗಳ ಗಮನಿಸುವಾಗ ಪನೋರಮಿಕ್ ಸನ್‌ರೂಫ್, ಮುಂಭಾಗದ ಸೀಟಿನ ನಲ್ಲಿ ವೆಂಟಿಲೇಷನ್ ಸೌಕರ್ಯ ಅಥವಾ 360-ಡಿಗ್ರಿ ಕ್ಯಾಮೆರಾದಂತಹ ಕೆಲವು ವೈಶಿಷ್ಟ್ಯಗಳನ್ನು ಹೊಂದಿಲ್ಲ

    ಹೊಂಡಾ ಇಲೆವಟ್ comparison with similar cars

    ಹೊಂಡಾ ಇಲೆವಟ್
    ಹೊಂಡಾ ಇಲೆವಟ್
    Rs.11.91 - 16.73 ಲಕ್ಷ*
    Sponsoredವೋಕ್ಸ್ವ್ಯಾಗನ್ ಟೈಗುನ್
    ವೋಕ್ಸ್ವ್ಯಾಗನ್ ಟೈಗುನ್
    Rs.11.80 - 19.83 ಲಕ್ಷ*
    ಹುಂಡೈ ಕ್ರೆಟಾ
    ಹುಂಡೈ ಕ್ರೆಟಾ
    Rs.11.11 - 20.50 ಲಕ್ಷ*
    ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
    ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
    Rs.11.34 - 19.99 ಲಕ್ಷ*
    ಮಾರುತಿ ಗ್ರಾಂಡ್ ವಿಟರಾ
    ಮಾರುತಿ ಗ್ರಾಂಡ್ ವಿಟರಾ
    Rs.11.42 - 20.68 ಲಕ್ಷ*
    ಕಿಯಾ ಸೆಲ್ಟೋಸ್
    ಕಿಯಾ ಸೆಲ್ಟೋಸ್
    Rs.11.19 - 20.56 ಲಕ್ಷ*
    ಮಾರುತಿ ಬ್ರೆಝಾ
    ಮಾರುತಿ ಬ್ರೆಝಾ
    Rs.8.69 - 14.14 ಲಕ್ಷ*
    ಸ್ಕೋಡಾ ಸ್ಕೋಡಾ ಕುಶಾಕ್
    ಸ್ಕೋಡಾ ಸ್ಕೋಡಾ ಕುಶಾಕ್
    Rs.10.99 - 19.09 ಲಕ್ಷ*
    rating4.4476 ವಿರ್ಮಶೆಗಳುrating4.3242 ವಿರ್ಮಶೆಗಳುrating4.6406 ವಿರ್ಮಶೆಗಳುrating4.4388 ವಿರ್ಮಶೆಗಳುrating4.5572 ವಿರ್ಮಶೆಗಳುrating4.5440 ವಿರ್ಮಶೆಗಳುrating4.5747 ವಿರ್ಮಶೆಗಳುrating4.3449 ವಿರ್ಮಶೆಗಳು
    ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
    ಇಂಜಿನ್1498 ಸಿಸಿಇಂಜಿನ್999 ಸಿಸಿ - 1498 ಸಿಸಿಇಂಜಿನ್1482 ಸಿಸಿ - 1497 ಸಿಸಿಇಂಜಿನ್1462 ಸಿಸಿ - 1490 ಸಿಸಿಇಂಜಿನ್1462 ಸಿಸಿ - 1490 ಸಿಸಿಇಂಜಿನ್1482 ಸಿಸಿ - 1497 ಸಿಸಿಇಂಜಿನ್1462 ಸಿಸಿಇಂಜಿನ್999 ಸಿಸಿ - 1498 ಸಿಸಿ
    ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ / ಸಿಎನ್‌ಜಿಇಂಧನದ ಪ್ರಕಾರಪೆಟ್ರೋಲ್ / ಸಿಎನ್‌ಜಿಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಪೆಟ್ರೋಲ್ / ಸಿಎನ್‌ಜಿಇಂಧನದ ಪ್ರಕಾರಪೆಟ್ರೋಲ್
    ಪವರ್119 ಬಿಹೆಚ್ ಪಿಪವರ್113.42 - 147.94 ಬಿಹೆಚ್ ಪಿಪವರ್113.18 - 157.57 ಬಿಹೆಚ್ ಪಿಪವರ್86.63 - 101.64 ಬಿಹೆಚ್ ಪಿಪವರ್87 - 101.64 ಬಿಹೆಚ್ ಪಿಪವರ್113.42 - 157.81 ಬಿಹೆಚ್ ಪಿಪವರ್86.63 - 101.64 ಬಿಹೆಚ್ ಪಿಪವರ್114 - 147.51 ಬಿಹೆಚ್ ಪಿ
    ಮೈಲೇಜ್15.31 ಗೆ 16.92 ಕೆಎಂಪಿಎಲ್ಮೈಲೇಜ್17.23 ಗೆ 19.87 ಕೆಎಂಪಿಎಲ್ಮೈಲೇಜ್17.4 ಗೆ 21.8 ಕೆಎಂಪಿಎಲ್ಮೈಲೇಜ್19.39 ಗೆ 27.97 ಕೆಎಂಪಿಎಲ್ಮೈಲೇಜ್19.38 ಗೆ 27.97 ಕೆಎಂಪಿಎಲ್ಮೈಲೇಜ್17 ಗೆ 20.7 ಕೆಎಂಪಿಎಲ್ಮೈಲೇಜ್17.38 ಗೆ 19.89 ಕೆಎಂಪಿಎಲ್ಮೈಲೇಜ್18.09 ಗೆ 19.76 ಕೆಎಂಪಿಎಲ್
    Boot Space458 LitresBoot Space-Boot Space-Boot Space-Boot Space373 LitresBoot Space433 LitresBoot Space-Boot Space385 Litres
    ಗಾಳಿಚೀಲಗಳು2-6ಗಾಳಿಚೀಲಗಳು2-6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6
    currently viewingಇನ್ನಷ್ಟು ತಿಳಿಯಿರಿಇಲೆವಟ್ vs ಕ್ರೆಟಾಇಲೆವಟ್ vs ಅರ್ಬನ್ ಕ್ರೂಸರ್ ಹೈ ರೈಡರ್ಇಲೆವಟ್ vs ಗ್ರಾಂಡ್ ವಿಟರಾಇಲೆವಟ್ vs ಸೆಲ್ಟೋಸ್ಇಲೆವಟ್ vs ಬ್ರೆಝಾಇಲೆವಟ್ vs ಸ್ಕೋಡಾ ಕುಶಾಕ್
    space Image

    ಹೊಂಡಾ ಇಲೆವಟ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Honda Amaze 2024: ಫಸ್ಟ್‌ ಡ್ರೈವ್‌ ಕುರಿತ ರಿವ್ಯೂ
      Honda Amaze 2024: ಫಸ್ಟ್‌ ಡ್ರೈವ್‌ ಕುರಿತ ರಿವ್ಯೂ

      ಹೋಂಡಾ ತಮ್ಮ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮರುಶೋಧಿಸಲಿಲ್ಲ. ಅವರು ಅದನ್ನು ಸರಳವಾಗಿ ಉತ್ತಮಗೊಳಿಸಿದ್ದಾರೆ.

      By arunDec 16, 2024
    • ಹೋಂಡಾ WR-V vs  ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ
      ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

      ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

      By alan richardMay 14, 2019
    • ಹೋಂಡಾ WR-V:  ರೋಡ್ ಟೆಸ್ಟ್ ವಿಮರ್ಶೆ
      ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

      ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

      By alan richardMay 14, 2019
    • ಹೋಲಿಕೆ ವಿಮರ್ಶೆ : ಹೋಂಡಾ  WR-V vs ಹುಂಡೈ i20 ಆಕ್ಟಿವ್
      ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

      ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

      By siddharthMay 14, 2019
    • ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ
      ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

      ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

      By tusharMay 14, 2019

    ಹೊಂಡಾ ಇಲೆವಟ್ ಬಳಕೆದಾರರ ವಿಮರ್ಶೆಗಳು

    4.4/5
    ಆಧಾರಿತ476 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಪಾಪ್ಯುಲರ್ mentions
    • ಎಲ್ಲಾ (476)
    • Looks (137)
    • Comfort (177)
    • ಮೈಲೇಜ್ (86)
    • ಇಂಜಿನ್ (116)
    • ಇಂಟೀರಿಯರ್ (112)
    • space (55)
    • ಬೆಲೆ/ದಾರ (68)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Critical
    • P
      prakash malusare on Jul 01, 2025
      4.5
      Proud Honda Elevate User
      I had purchased Honda Elevate ZX CVT Obsidian Blue Last month, Most comfortable and smooth ride quality. No one can beat honda in tearms of Engine perfomance and durability, Fuel Economy is quite good on Highways. if you want to purchase a good performing Mid size SUV then go for elevate, Worth to buy
      ಮತ್ತಷ್ಟು ಓದು
    • R
      rakesh kumar on Jun 26, 2025
      5
      It's Fabulous Car..enjoy With This It's Wonderful
      It's amazing...comfert is exelent...dwring is so smooth..I also drive it many time .....I love this car It's boot space ground space all is very good I take a route of kullu manali and leh ladkah We are enjoy it very excellent..I suggested to all of them who want buy a car must be buy this car ...thanks
      ಮತ್ತಷ್ಟು ಓದು
    • S
      sarabjit singh on Jun 16, 2025
      4.2
      Very Good,
      My brother in law had honda elevate, while driving its truly feel like riding on the powerful bull, with unbelievable comfort and very beautiful in built quality and interior is looks lovely and exterior design looks stunning, with good average, elevate complete its goal, wonderful boot space and of course good leg space
      ಮತ್ತಷ್ಟು ಓದು
      1
    • J
      jashobanta jata on Jun 06, 2025
      4.8
      5 Star Rating Best
      Under 10 to 12 lakh best performance or best experience car I don't believe that such a car exists in IndiaThis is a car which any person from a middle class family can buy and drive and I feel that this car can compete with premium cars in 2 more yearsthis car looks premium with interior design in a budget of under 12 lakhs
      ಮತ್ತಷ್ಟು ಓದು
    • A
      ashish on Jun 03, 2025
      3.7
      One Week Review - Honda Elevate -VCVT.
      Everything decent in the car except mileage and a little noise. Pros: Pricing of the car is good compared to others in segments, good leg room, good interiors, comfortable rear sitting, large boot space and ground clearance and smooth drive. Cons- Biggest is the mileage. I drive Noida Delhi through DND where it gave an average of 9-10 only. This was a little disappointing. I had an expectation of 12-14. My colleague using grand vitra (mild hybrid) is getting a mileage of 14-15 on the same route. The other issue is noise in cabin (not so big issue and probably can be reduced by getting some damping in the car doors as per individuals choice). I am ok with the way it is.
      ಮತ್ತಷ್ಟು ಓದು
    • ಎಲ್ಲಾ ಇಲೆವಟ್ ವಿರ್ಮಶೆಗಳು ವೀಕ್ಷಿಸಿ

    ಹೊಂಡಾ ಇಲೆವಟ್ ವೀಡಿಯೊಗಳು

    • shorts
    • full ವೀಡಿಯೋಸ್
    • ಸುರಕ್ಷತೆ

      ಸುರಕ್ಷತೆ

      CarDekho1 month ago
    • design

      design

      7 ತಿಂಗಳುಗಳು ago
    • miscellaneous

      miscellaneous

      7 ತಿಂಗಳುಗಳು ago
    • ಬೂಟ್‌ನ ಸಾಮರ್ಥ್ಯ

      ಬೂಟ್‌ನ ಸಾಮರ್ಥ್ಯ

      7 ತಿಂಗಳುಗಳು ago
    • highlights

      highlights

      7 ತಿಂಗಳುಗಳು ago
    • Honda Elevate SUV Review In Hindi | Perfect Family SUV!

      Honda Elevate SUV Review In Hindi | Perfect Family SUV!

      CarDekho1 year ago
    •  Creta vs Seltos vs Elevate vs Hyryder vs Taigun | Mega Comparison Review

      Creta vs Seltos vs Elevate vs Hyryder vs Taigun | Mega Comparison Review

      CarDekho1 year ago

    ಹೊಂಡಾ ಇಲೆವಟ್ ಬಣ್ಣಗಳು

    ಹೊಂಡಾ ಇಲೆವಟ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಇಲೆವಟ್ ಪ್ಲ್ಯಾಟಿನಮ್ ವೈಟ್ ಪರ್ಲ್ colorಪ್ಲ್ಯಾಟಿನಮ್ ವೈಟ್ ಪರ್ಲ್
    • ಇಲೆವಟ್ ಲೂನರ್‌ ಸಿಲ್ವರ್ ಮೆಟಾಲಿಕ್ colorಲೂನರ್‌ ಸಿಲ್ವರ್ ಮೆಟಾಲಿಕ್
    • ಇಲೆವಟ್ ಪ್ಲಾಟಿನಂ ವೈಟ್ ಪರ್ಲ್ ವಿಥ್ ಕ್ರಿಸ್ಟಲ್ ಬ್ಲ್ಯಾಕ್‌ ಪರ್ಲ್‌ colorಪ್ಲಾಟಿನಂ ವೈಟ್ ಪರ್ಲ್ ವಿಥ್ ಕ್ರಿಸ್ಟಲ್ ಬ್ಲ್ಯಾಕ್‌ ಪರ್ಲ್‌
    • ಇಲೆವಟ್ ಮೀಟಿಯೋರ್ ಗ್ರೇ ಮೆಟಾಲಿಕ್ colorಮೀಟಿಯೋರ್ ಗ್ರೇ ಮೆಟಾಲಿಕ್
    • ಇಲೆವಟ್ ಗೋಲ್ಡನ್ ಬ್ರೌನ್ ಮೆಟಾಲಿಕ್ colorಗೋಲ್ಡನ್ ಬ್ರೌನ್ ಮೆಟಾಲಿಕ್
    • ಇಲೆವಟ್ ಅಬ್ಸಿಡಿಯನ್ ಬ್ಲೂ ಪರ್ಲ್ colorಅಬ್ಸಿಡಿಯನ್ ಬ್ಲೂ ಪರ್ಲ್
    • ಇಲೆವಟ್ ಫೀನಿಕ್ಸ್ ಆರೆಂಜ್ ಪರ್ಲ್ ವಿಥ್ ಕ್ರಿಸ್ಟಲ್ ಬ್ಲ್ಯಾಕ್‌ ಪರ್ಲ್‌ colorಫೀನಿಕ್ಸ್ ಆರೆಂಜ್ ಪರ್ಲ್ ವಿಥ್ ಕ್ರಿಸ್ಟಲ್ ಬ್ಲ್ಯಾಕ್‌ ಪರ್ಲ್‌
    • ಇಲೆವಟ್ ರಾಡಿಯೆಂಟ್‌ ರೆಡ್‌ ಮೆಟಾಲಿಕ್‌ ವಿಥ್ ಕ್ರಿಸ್ಟಲ್ ಬ್ಲ್ಯಾಕ್‌ ಪರ್ಲ್‌ colorರಾಡಿಯೆಂಟ್‌ ರೆಡ್‌ ಮೆಟಾಲಿಕ್‌ ವಿಥ್ ಕ್ರಿಸ್ಟಲ್ ಬ್ಲ್ಯಾಕ್‌ ಪರ್ಲ್‌

    ಹೊಂಡಾ ಇಲೆವಟ್ ಚಿತ್ರಗಳು

    ನಮ್ಮಲ್ಲಿ 106 ಹೊಂಡಾ ಇಲೆವಟ್ ನ ಚಿತ್ರಗಳಿವೆ, ಇಲೆವಟ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • Honda Elevate Front Left Side Image
    • Honda Elevate Front View Image
    • Honda Elevate Side View (Left)  Image
    • Honda Elevate Rear Left View Image
    • Honda Elevate Rear view Image
    • Honda Elevate Rear Right Side Image
    • Honda Elevate Front Right View Image
    • Honda Elevate Exterior Image Image
    space Image
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Anmol asked on 24 Jun 2024
      Q ) What is the steering type of Honda Elevate?
      By CarDekho Experts on 24 Jun 2024

      A ) The Honda Elevate has Power assisted (Electric) steering type.

      Reply on th IS answerಎಲ್ಲಾ Answer ವೀಕ್ಷಿಸಿ
      DevyaniSharma asked on 10 Jun 2024
      Q ) What is the drive type of Honda Elevate?
      By CarDekho Experts on 10 Jun 2024

      A ) The Honda Elevate comes with Front Wheel Drive (FWD) drive type.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 5 Jun 2024
      Q ) What is the body type of Honda Elevate?
      By CarDekho Experts on 5 Jun 2024

      A ) The Honda Elevate comes under the category of Sport Utility Vehicle (SUV) body t...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 28 Apr 2024
      Q ) How many cylinders are there in Honda Elevate?
      By CarDekho Experts on 28 Apr 2024

      A ) The Honda Elevate has 4 cylinder engine.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 20 Apr 2024
      Q ) What is the ground clearance of Honda Elevate?
      By CarDekho Experts on 20 Apr 2024

      A ) The Honda Elevate has ground clearance of 220 mm.

      Reply on th IS answerಎಲ್ಲಾ Answer ವೀಕ್ಷಿಸಿ
      ಇಎಮ್‌ಐ ಆರಂಭ
      your monthly ಪ್ರತಿ ತಿಂಗಳ ಕಂತುಗಳು
      31,447edit ಪ್ರತಿ ತಿಂಗಳ ಕಂತುಗಳು
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಹೊಂಡಾ ಇಲೆವಟ್ brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ
      space Image

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.14.62 - 20.48 ಲಕ್ಷ
      ಮುಂಬೈRs.14.14 - 19.92 ಲಕ್ಷ
      ತಳ್ಳುRs.14.02 - 19.59 ಲಕ್ಷ
      ಹೈದರಾಬಾದ್Rs.14.62 - 20.48 ಲಕ್ಷ
      ಚೆನ್ನೈRs.14.74 - 20.41 ಲಕ್ಷ
      ಅಹ್ಮದಾಬಾದ್Rs.13.31 - 19.33 ಲಕ್ಷ
      ಲಕ್ನೋRs.13.77 - 19.33 ಲಕ್ಷ
      ಜೈಪುರRs.13.95 - 19.53 ಲಕ್ಷ
      ಪಾಟ್ನಾRs.13.89 - 19.68 ಲಕ್ಷ
      ಚಂಡೀಗಡ್Rs.13.77 - 18.74 ಲಕ್ಷ

      ಟ್ರೆಂಡಿಂಗ್ ಹೋಂಡಾ ಕಾರುಗಳು

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      ನೋಡಿ ಜುಲೈ offer
      space Image
      *ex-showroom <cityname> ನಲ್ಲಿ ಬೆಲೆ
      ×
      we need your ನಗರ ಗೆ customize your experience