- + 5ಬಣ್ಣಗಳು
- + 36ಚಿತ್ರಗಳು
- shorts
- ವೀಡಿಯೋಸ್
ಟಾಟಾ ಕರ್ವ್ ಇವಿ
ಟಾಟಾ ಕರ್ವ್ ಇವಿ ನ ಪ್ರಮುಖ ಸ್ಪೆಕ್ಸ್
ರೇಂಜ್ | 430 - 502 km |
ಪವರ್ | 148 - 165 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 45 - 55 kwh |
ಚಾರ್ಜಿಂಗ್ time ಡಿಸಿ | 40min-70kw-(10-80%) |
ಚಾರ್ಜಿಂಗ್ time ಎಸಿ | 7.9h-7.2kw-(10-100%) |
ಬೂಟ್‌ನ ಸಾಮರ್ಥ್ಯ | 500 Litres |
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
- wireless charger
- ಆಟೋ ಡಿಮ್ಮಿಂಗ್ ಐಆರ್‌ವಿಎಮ್
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ರಿಯರ್ ಏಸಿ ವೆಂಟ್ಸ್
- ಏರ್ ಪ್ಯೂರಿಫೈಯರ್
- voice commands
- ಕ್ರುಯಸ್ ಕಂಟ್ರೋಲ್
- ಪಾರ್ಕಿಂಗ್ ಸೆನ್ಸಾರ್‌ಗಳು
- ಪವರ್ ವಿಂಡೋಸ್
- ಸನ್ರೂಫ್
- advanced internet ಫೆಅತುರ್ಸ್
- adas
- key ವಿಶೇಷಣಗಳು
- top ವೈಶಿಷ್ಟ್ಯಗಳು

ಕರ್ವ್ ಇವಿ ಇತ್ತೀಚಿನ ಅಪ್ಡೇಟ್
ಟಾಟಾ ಕರ್ವ್ ಇವಿಯ ಇತ್ತೀಚಿನ ಅಪ್‌ಡೇಟ್ ಏನು?
ಟಾಟಾ ಕರ್ವ್ ಇವಿಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ.
ಕರ್ವ್ ಇವಿಯ ಬೆಲೆ ಎಷ್ಟು?
ಭಾರತದಾದ್ಯಂತ ಕರ್ವ್ ಇವಿಯ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 17.49 ಲಕ್ಷ ರೂ.ನಿಂದ 21.99 ಲಕ್ಷ ರೂ.ವರೆಗೆ ಇದೆ.
ಕರ್ವ್ ಇವಿಯಲ್ಲಿ ಎಷ್ಟು ಆವೃತ್ತಿಗಳಿವೆ ?
ಕರ್ವ್ ಇವಿಯು ಕ್ರೀಯೆಟಿವ್, ಆಕಂಪ್ಲಿಶ್ಡ್ ಮತ್ತು ಎಂಪವರ್ಡ್ ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ.
ಕರ್ವ್ ಇವಿಯು ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಕರ್ವ್ ಇವಿಯ ಫೀಚರ್‌ಗಳ ಪಟ್ಟಿಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಏರ್ ಪ್ಯೂರಿಫೈಯರ್‌ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪ್ಯಾನರೋಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 9-ಸ್ಪೀಕರ್ JBL-ಟ್ಯೂಡಿಂಗ್ ಸೌಂಡ್ ಸಿಸ್ಟಮ್ (320W ಸಬ್ ವೂಫರ್ ಒಳಗೊಂಡಂತೆ), 6-ವೇ ಚಾಲಿತ ಡ್ರೈವರ್ ಸೀಟ್ ಮತ್ತು ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳನ್ನು ಒಳಗೊಂಡಿದೆ.
ಎಷ್ಟು ವಿಶಾಲವಾಗಿದೆ?
ಟಾಟಾ ಕರ್ವ್ ಇವಿಯು 5 ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ಇದು ಪಂಚ್ ಇವಿಯಂತೆ 500-ಲೀಟರ್ ಬೂಟ್ ಸ್ಪೇಸ್ ಮತ್ತು 11.6-ಲೀಟರ್ ಫ್ರಂಕ್ (ಮುಂಭಾಗದ ಬಾನೆಟ್ ಕೆಳಗೆ ಬೂಟ್ ಸ್ಪೇಸ್) ಅನ್ನು ಸಹ ಪಡೆಯುತ್ತದೆ.
ಯಾವ ಎಲೆಕ್ಟ್ರಿಕ್ ಮೋಟಾರ್ ಆಯ್ಕೆಗಳು ಮತ್ತು ರೇಂಜ್‌ಗಳು ಲಭ್ಯವಿದೆ?
ಕರ್ವ್ ಇವಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ:
-
ಮಿಡ್-ರೇಂಜ್‌ನ 45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ARAI- ಕ್ಲೈಮ್ ಮಾಡಲಾದ 502 ಕಿಮೀ ರೇಂಜ್ ಅನ್ನು ಹೊಂದಿದೆ. ಈ ಬ್ಯಾಟರಿಯನ್ನು 150 ಪಿಎಸ್/215 ಎನ್‌ಎಮ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ.
-
ಲಾಂಗ್-ರೇಂಜ್ 55 ಕಿವ್ಯಾಟ್ ಬ್ಯಾಟರಿ ಪ್ಯಾಕ್ ARAI- ಕ್ಲೈಮ್ ಮಾಡಿದ 585 ಕಿಮೀ ರೇಂಜ್ ಅನ್ನು ಹೊಂದಿದೆ. ಈ ಬ್ಯಾಟರಿಯನ್ನು 167 ಪಿಎಸ್/215 ಎನ್‌ಎಮ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ.
ಟಾಟಾ ಕರ್ವ್ ಇವಿಯು ಎಷ್ಟು ಸುರಕ್ಷಿತವಾಗಿದೆ?
ಫೈವ್ ಸ್ಟಾರ್ ರೇಟಿಂಗ್‌ನ ವಾಹನಗಳನ್ನು ನಿರ್ಮಿಸುವಲ್ಲಿ ಟಾಟಾದ ಖ್ಯಾತಿಯು ಉತ್ತಮವಾಗಿದೆ ಮತ್ತು ಕರ್ವ್ ಇವಿಯು ಅದರ ಕ್ರ್ಯಾಶ್ ಸುರಕ್ಷತೆ ಪರೀಕ್ಷೆಯಲ್ಲಿ ಅದೇ ಯಶಸ್ಸು ಮತ್ತು ಸ್ಕೋರ್ ಅನ್ನು ಪುನರಾವರ್ತಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಫೀಚರ್‌ಗಳಿಗೆ ಸಂಬಂಧಿಸಿದಂತೆ, ಇದು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಪಟ್ಟಿಯೊಂದಿಗೆ ಸಾಕಷ್ಟು ಪ್ರಮಾಣಿತವಾಗಿ ಬರುತ್ತದೆ. ಟಾಪ್ ಆವೃತ್ತಿಗಳು 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಡಿಕ್ಕಿಯನ್ನು ತಪ್ಪಿಸುವ ಸಹಾಯ ಸೇರಿದಂತೆ ಲೆವೆಲ್-2 ಎಡಿಎಎಸ್ ಅನ್ನು ಸಹ ಪ್ಯಾಕ್ ಮಾಡುತ್ತವೆ.
ಎಷ್ಟು ಬಣ್ಣದ ಆಯ್ಕೆಗಳಿವೆ?
ಕರ್ವ್ ಇವಿಯು ಒಟ್ಟು ಐದು ಮೊನೊಟೋನ್ ಶೇಡ್‌ಗಳಲ್ಲಿ ಲಭ್ಯವಿರುತ್ತದೆ, ಅವುಗಳೆಂದರೆ, ಪ್ರಿಸ್ಟಿನ್ ವೈಟ್, ಫ್ಲೇಮ್ ರೆಡ್, ಎಂಪವರ್ಡ್ ಆಕ್ಸೈಡ್, ಪ್ಯೂರ್ ಗ್ರೇ ಮತ್ತು ವರ್ಚುವಲ್ ಸನ್‌ರೈಸ್. ನೀವು ನಿಮ್ಮ ಕಾರುಗಳಲ್ಲಿ ಡ್ಯುಯಲ್-ಟೋನ್ ಫಿನಿಶ್ ಅನ್ನು ಇಷ್ಟಪಡುವವರಾಗಿದ್ದರೆ, ಟಾಟಾ ಕರ್ವ್ ಇವಿಯು ಪ್ರಸ್ತುತ ಆ ಆಯ್ಕೆಯನ್ನು ಒದಗಿಸುವುದಿಲ್ಲ.
ನೀವು ಟಾಟಾ ಕರ್ವ್ ಇವಿಯನ್ನು ಖರೀದಿಸಬೇಕೇ?
ಸಾಂಪ್ರದಾಯಿಕ ಶೈಲಿಯ ಎಸ್‌ಯುವಿಗಳಿಂದ ಪ್ರತ್ಯೇಕವಾದ ಸ್ಟೈಲಿಂಗ್ ಪ್ಯಾಕೇಜ್ ಅನ್ನು ನೀವು ಬಯಸಿದರೆ ಟಾಟ ಕರ್ವ್ ಇವಿಯು ಒಂದು ಯೋಗ್ಯವಾದ ಆಯ್ಕೆಯಾಗಿದೆ. ಇದಲ್ಲದೆ, ಇದು ಇನ್ನೂ ಹೆಚ್ಚಿನ ಫೀಚರ್‌ಗಳು, ದೊಡ್ಡ ಬ್ಯಾಟರಿ ಪ್ಯಾಕ್‌ಗಳು ಮತ್ತು ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ನೆಕ್ಸಾನ್‌ನ ಗುಣಗಳನ್ನು ನಿರ್ಮಿಸುತ್ತದೆ - ಇವೆಲ್ಲವನ್ನೂ ದೊಡ್ಡ ಕಾರಿನಲ್ಲಿ ಪ್ಯಾಕ್ ಮಾಡಲಾಗುತ್ತದೆ.
ನನ್ನ ಪರ್ಯಾಯಗಳು ಯಾವುವು?
ಟಾಟಾ ಕರ್ವ್ ಇವಿಯು ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಇದು ಎಮ್‌ಜಿ ಜೆಡ್‌ಎಸ್ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ ಇವಿಎಕ್ಸ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.
ಟಾಟಾ ಕರ್ವ್ ICE ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಟಾಟಾ ಕರ್ವ್ ICE(ಇಂಧನ ಚಾಲಿತ ಎಂಜಿನ್) ಅನ್ನು ಅನಾವರಣಗೊಳಿಸಲಾಗಿದೆ ಮತ್ತು 2024ರ ಸೆಪ್ಟೆಂಬರ್ 2 ರಂದು ಬಿಡುಗಡೆ ಮಾಡಲಾಗುವುದು.
ಅಗ್ರ ಮಾರಾಟ ಕರ್ವ್ ಇವಿ ಕ್ರಿಯೇಟಿವ್ 45(ಬೇಸ್ ಮಾಡೆಲ್)45 kwh, 430 km, 148 ಬಿಹೆಚ್ ಪಿ2 months waiting | Rs.17.49 ಲಕ್ಷ* | ||
ಕರ್ವ್ ಇವಿ ಆಕಂಪ್ಲಿಶ್ಡ್ 4545 kwh, 430 km, 148 ಬಿಹೆಚ್ ಪಿ2 months waiting | Rs.18.49 ಲಕ್ಷ* | ||
ಕರ್ವ್ ಇವಿ ಆಕಂಪ್ಲಿಶ್ಡ್ 5555 kwh, 502 km, 165 ಬಿಹೆಚ್ ಪಿ2 months waiting | Rs.19.25 ಲಕ್ಷ* | ||
ಕರ್ವ್ ಇವಿ ಆಕಂಪ್ಲಿಶ್ಡ್ ಪ್ಲಸ್ ಎಸ್ 4545 kwh, 430 km, 148 ಬಿಹೆಚ್ ಪಿ2 months waiting | Rs.19.29 ಲಕ್ಷ* | ||
ಕರ್ವ್ ಇವಿ ಆಕಂಪ್ಲಿಶ್ಡ್ ಪ್ಲಸ್ ಎಸ್ 5555 kwh, 502 km, 165 ಬಿಹೆಚ್ ಪಿ2 months waiting | Rs.19.99 ಲಕ್ಷ* | ||
ಕರ್ವ್ ಇವಿ ಎಂಪವರ್‌ಡ್ ಪ್ಲಸ್ 5555 kwh, 502 km, 165 ಬಿಹೆಚ್ ಪಿ2 months waiting | Rs.21.25 ಲಕ್ಷ* | ||
ಕರ್ವ್ ಇವಿ ಎಂಪವರ್‌ಡ್ ಪ್ಲಸ್ ಎ 55(ಟಾಪ್ ಮೊಡೆಲ್)55 kwh, 502 km, 165 ಬಿಹೆಚ್ ಪಿ2 months waiting | Rs.21.99 ಲಕ್ಷ* |

ಟಾಟಾ ಕರ್ವ್ ಇವಿ comparison with similar cars
![]() Rs.17.49 - 21.99 ಲಕ್ಷ* |