• English
  • Login / Register
  • ಸ್ಕೋಡಾ kylaq ಮುಂಭಾಗ left side image
  • ಸ್ಕೋಡಾ kylaq side view (left)  image
1/2
  • Skoda Kylaq
    + 6ಬಣ್ಣಗಳು
  • Skoda Kylaq
    + 31ಚಿತ್ರಗಳು
  • Skoda Kylaq
  • 2 shorts
    shorts

ಸ್ಕೋಡಾ kylaq

4.7161 ವಿರ್ಮಶೆಗಳುrate & win ₹1000
Rs.7.89 - 14.40 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನನಗೆ ಆಸಕ್ತಿ ಇದೆ

ಸ್ಕೋಡಾ kylaq ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc
ground clearance189 mm
ಪವರ್114 ಬಿಹೆಚ್ ಪಿ
torque178 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • ರಿಯರ್ ಏಸಿ ವೆಂಟ್ಸ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • cooled glovebox
  • ಕ್ರುಯಸ್ ಕಂಟ್ರೋಲ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಏರ್ ಪ್ಯೂರಿಫೈಯರ್‌
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • powered ಮುಂಭಾಗ ಸೀಟುಗಳು
  • ವೆಂಟಿಲೇಟೆಡ್ ಸೀಟ್‌ಗಳು
  • ಸನ್ರೂಫ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

kylaq ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಸ್ಕೋಡಾ ಕೈಲಾಕ್‌ನ ಬೇಸ್ ವೇರಿಯಂಟ್‌ನ ಪರೀಕ್ಷಾ ಆವೃತ್ತಿಯನ್ನು ಮೊದಲ ಬಾರಿಗೆ ಅದರ ಜಾಗತಿಕ ಚೊಚ್ಚಲ ಪ್ರವೇಶಕ್ಕೆ ಮುಂಚಿತವಾಗಿ ಬೇಹುಗಾರಿಕೆ ಮಾಡಲಾಗಿದೆ. ಸ್ಕೋಡಾ ಕೈಲಾಕ್ ನವೆಂಬರ್‌ನಲ್ಲಿ ಜಾಗತಿಕ ಅನಾವರಣಕ್ಕೆ ಸಿದ್ಧವಾಗಿದೆ, ಆದರೆ ಇದು ಭಾರತದಲ್ಲಿ ಮಾತ್ರ ಬಿಡುಗಡೆಯಾಗುತ್ತದೆ ಮತ್ತು 2025ರ ಮಾರ್ಚ್  ವೇಳೆಗೆ ಶೋರೂಂಗಳನ್ನು ತಲುಪುತ್ತದೆ. ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು 8.50 ಲಕ್ಷ ರೂ.ಗಳ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ಮತ್ತಷ್ಟು ಓದು
ಅಗ್ರ ಮಾರಾಟ
kylaq ಕ್ಲಾಸಿಕ್(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 19.68 ಕೆಎಂಪಿಎಲ್
Rs.7.89 ಲಕ್ಷ*
Recently Launched
kylaq ಸಿಗ್ನೇಚರ್999 cc, ಮ್ಯಾನುಯಲ್‌, ಪೆಟ್ರೋಲ್, 19.68 ಕೆಎಂಪಿಎಲ್
Rs.9.59 ಲಕ್ಷ*
Recently Launched
kylaq ಸಿಗ್ನೇಚರ್ ಆಟೋಮ್ಯಾಟಿಕ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.05 ಕೆಎಂಪಿಎಲ್
Rs.10.59 ಲಕ್ಷ*
Recently Launched
kylaq ಸಿಗ್ನೇಚರ್ ಪ್ಲಸ್999 cc, ಮ್ಯಾನುಯಲ್‌, ಪೆಟ್ರೋಲ್, 19.68 ಕೆಎಂಪಿಎಲ್
Rs.11.40 ಲಕ್ಷ*
Recently Launched
kylaq ಸಿಗ್ನೇಚರ್ ಪ್ಲಸ್ ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.05 ಕೆಎಂಪಿಎಲ್
Rs.12.40 ಲಕ್ಷ*
Recently Launched
kylaq ಪ್ರೆಸ್ಟೀಜ್999 cc, ಮ್ಯಾನುಯಲ್‌, ಪೆಟ್ರೋಲ್, 19.68 ಕೆಎಂಪಿಎಲ್
Rs.13.35 ಲಕ್ಷ*
Recently Launched
kylaq ಪ್ರೆಸ್ಟೀಜ್ ಎಟಿ(ಟಾಪ್‌ ಮೊಡೆಲ್‌)999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.05 ಕೆಎಂಪಿಎಲ್
Rs.14.40 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಸ್ಕೋಡಾ kylaq comparison with similar cars

ಸ್ಕೋಡಾ kylaq
ಸ್ಕೋಡಾ kylaq
Rs.7.89 - 14.40 ಲಕ್ಷ*
ಸ್ಕೋಡಾ ಸ್ಕೋಡಾ ಕುಶಾಕ್
ಸ್ಕೋಡಾ ಸ್ಕೋಡಾ ಕುಶಾಕ್
Rs.10.89 - 18.79 ಲಕ್ಷ*
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
Rs.7.99 - 15.56 ಲಕ್ಷ*
ಟಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.60 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
ಕಿಯಾ ಸೊನೆಟ್
ಕಿಯಾ ಸೊನೆಟ್
Rs.8 - 15.70 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6 - 10.32 ಲಕ್ಷ*
ಹುಂಡೈ ವೆನ್ಯೂ
ಹುಂಡೈ ವೆನ್ಯೂ
Rs.7.94 - 13.62 ಲಕ್ಷ*
Rating4.7161 ವಿರ್ಮಶೆಗಳುRating4.3437 ವಿರ್ಮಶೆಗಳುRating4.5216 ವಿರ್ಮಶೆಗಳುRating4.6636 ವಿರ್ಮಶೆಗಳುRating4.5680 ವಿರ್ಮಶೆಗಳುRating4.4136 ವಿರ್ಮಶೆಗಳುRating4.51.3K ವಿರ್ಮಶೆಗಳುRating4.4405 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine999 ccEngine999 cc - 1498 ccEngine1197 cc - 1498 ccEngine1199 cc - 1497 ccEngine1462 ccEngine998 cc - 1493 ccEngine1199 ccEngine998 cc - 1493 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್
Power114 ಬಿಹೆಚ್ ಪಿPower114 - 147.51 ಬಿಹೆಚ್ ಪಿPower109.96 - 128.73 ಬಿಹೆಚ್ ಪಿPower99 - 118.27 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower81.8 - 118 ಬಿಹೆಚ್ ಪಿPower72 - 87 ಬಿಹೆಚ್ ಪಿPower82 - 118 ಬಿಹೆಚ್ ಪಿ
Mileage19.68 ಕೆಎಂಪಿಎಲ್Mileage18.09 ಗೆ 19.76 ಕೆಎಂಪಿಎಲ್Mileage20.6 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage18.4 ಗೆ 24.1 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage24.2 ಕೆಎಂಪಿಎಲ್
Boot Space446 LitresBoot Space385 LitresBoot Space-Boot Space-Boot Space328 LitresBoot Space385 LitresBoot Space-Boot Space350 Litres
Airbags6Airbags6Airbags6Airbags6Airbags2-6Airbags6Airbags2Airbags6
Currently Viewingkylaq vs ಸ್ಕೋಡಾ ಕುಶಾಕ್kylaq vs ಎಕ್ಸ್ ಯುವಿ 3ಎಕ್ಸ್ ಒkylaq vs ನೆಕ್ಸಾನ್‌kylaq vs ಬ್ರೆಜ್ಜಾkylaq vs ಸೊನೆಟ್kylaq vs ಪಂಚ್‌kylaq vs ವೆನ್ಯೂ

ಸ್ಕೋಡಾ kylaq ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • 2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?
    2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?

    ಇದನ್ನು ಬಹಳ ಸಮಯದಿಂದ ಆಪ್‌ಡೇಟ್‌ ಮಾಡಲಾಗಿಲ್ಲ, ಮತ್ತು ಪ್ರತಿಸ್ಪರ್ಧಿಗಳು ತಂತ್ರಜ್ಞಾನದ ವಿಷಯದಲ್ಲಿ ಮುಂದಿದ್ದಾರೆ, ಆದರೆ ಇದರ ಡ್ರೈವ್ ಅನುಭವವು ಅದನ್ನು ಇನ್ನೂ ರೇಸ್‌ನಲ್ಲಿ ಇರಿಸುತ್ತದೆ

    By anshNov 22, 2024

ಸ್ಕೋಡಾ kylaq ಸ್ಥೂಲ ಸಮೀಕ್ಷೆ

ಸ್ಕೋಡಾ ಕೈಲಾಕ್ ಗಾತ್ರ: ನಾವು ಇಲ್ಲಿಯವರೆಗೆ ತಿಳಿದಿರುವ ಪ್ರಕಾರ, ಕೈಲಾಕ್ 3,995 ಎಂಎಂ ಉದ್ದವಾಗಿದೆ, ಇದು ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್ ಉದ್ದಕ್ಕೆ ಸಮವಾಗಿದೆ. ಆದರೆ 2,566 ಮಿ.ಮೀ. ಇರುವ ಇದರ ವೀಲ್‌ಬೇಸ್‌, ಮಹೀಂದ್ರಾ 3XO ಹೊರತುಪಡಿಸಿ, ಇತರ ಸಬ್-4-ಮೀಟರ್ ಎಸ್‌ಯುವಿ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಾಗಿದೆ. ಇದರ ಅರ್ಥವೇನೆಂದರೆ, ಕೈಲಾಕ್ ಹಿಂಭಾಗದ ಸೀಟಿನ ಪ್ರಯಾಣಿಕರಿಗೆ ಉತ್ತಮ ಪ್ರಮಾಣದ ಇಂಟಿರಿಯರ್‌ ಸ್ಥಳವನ್ನು ಹೊಂದಿರುತ್ತದೆ. ಆದರೆ, ನೆಕ್ಸಾನ್ (208 ಮಿಮೀ) ಮತ್ತು ಬ್ರೆಝಾ (198 ಎಂಎಂ) ದಂತಹ ಕೆಲವು ಪ್ರಮುಖ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಇದು 189 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆಯುವುದರಿಂದ ಕಡಿಮೆ ಅನಿಸುತ್ತದೆ. 

ಫೀಚರ್‌ಗಳು: ಸ್ಕೋಡಾ ಕೈಲಾಕ್ ವೆಂಟಿಲೇಶನ್‌ ಫಂಕ್ಷನ್‌ನೊಂದಿಗೆ ಆರು-ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಆಸನಗಳನ್ನು ಪಡೆಯುತ್ತದೆ ಎಂದು ದೃಢಪಡಿಸಿದೆ. ಇದು 10-ಇಂಚಿನ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಬರುವ ನಿರೀಕ್ಷೆಯಿದೆ.

ಇಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು: ಸ್ಕೋಡಾ ಕೈಲಾಕ್ ಕುಶಾಕ್‌ನಿಂದ ಎರವಲು ಪಡೆದ ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರಲಿದೆ. ಇದು 1-ಲೀಟರ್, 3-ಸಿಲಿಂಡರ್ TSI ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, 115 ಪಿಎಸ್‌ ಪವರ್‌ ಅನ್ನು ಉತ್ಪಾದಿಸುತ್ತದೆ, ಇದು ನೆಕ್ಸಾನ್, ವೆನ್ಯೂ ಮತ್ತು ಸೋನೆಟ್‌ನಂತಹ ಕಾರುಗಳಿಗೆ ಹೋಲುತ್ತದೆ. ಇದರ ಟಾರ್ಕ್ ಉತ್ಪಾದನೆಯು 178 ಎನ್‌ಎಮ್‌ನಷ್ಟಿದ್ದು,  ಮಹೀಂದ್ರಾ 3XO ಗಿಂತ ನಂತರದ ಸ್ಥಾನವನ್ನು ಪಡೆಯುತ್ತದೆ. ನೀವು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಪಡೆಯುತ್ತೀರಿ. ಇಂಧನ ದಕ್ಷತೆಯು ಕಡಿಮೆ ಭಾಗದಲ್ಲಿರಬಹುದಾದರೂ, ಈ ಸೆಟಪ್ ಉತ್ಸಾಹಭರಿತ, ಸಂಸ್ಕರಿಸಿದ ಪರ್ಫಾರ್ಮೆನ್ಸ್‌ ಅನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಸುರಕ್ಷತಾ ಫೀಚರ್‌ಗಳು: ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ವೇರಿಯೆಂಟ್‌ಗಳಲ್ಲಿ) ಮತ್ತು ಬಹು-ಘರ್ಷಣೆ-ಬ್ರೇಕಿಂಗ್ ಸಿಸ್ಟಮ್‌ ಅನ್ನು ಹೊಂದಿರುತ್ತದೆ. ಇದು 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಸಹ ಪಡೆಯಬಹುದು.

ಸುರಕ್ಷತಾ ರೇಟಿಂಗ್: ಸ್ಕೋಡಾ ಕೈಲಾಕ್ MQB-AO-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು 5-ಸ್ಟಾರ್ ಗ್ಲೋಬಲ್ NCAP ರೇಟಿಂಗ್ ಅನ್ನು ಗಳಿಸಿದ ದೊಡ್ಡ ಸ್ಲಾವಿಯಾ ಮತ್ತು ಕುಶಾಕ್ ಅನ್ನು ಸಹ ಬೆಂಬಲಿಸುತ್ತದೆ. ಆದ್ದರಿಂದ ಕೈಲಾಕ್ ಇದೇ ರೀತಿಯ ರೇಟಿಂಗ್ ಪಡೆಯುವ ನಿರೀಕ್ಷೆಯಿದೆ.

ಪರಿಗಣಿಸಬೇಕಾದ ಇತರ ಕಾರುಗಳು: ಸ್ಕೋಡಾ ಕೈಲಾಕ್ ಎಸ್‌ಯುವಿ ನೇರವಾಗಿ ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 3XO, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್‌-4ಎಮ್‌ ಕ್ರಾಸ್‌ಒವರ್‌ಗಳೊಂದಿಗೆ ಸ್ಪರ್ಧಿಸುತ್ತದೆ. ನೀವು ಇವುಗಳಲ್ಲಿ ಯಾವುದನ್ನಾದರೂ ಪರಿಗಣಿಸುತ್ತಿದ್ದರೆ, ಕೈಲಾಕ್‌ಗಾಗಿ ಕಾಯುವುದು ಯೋಗ್ಯವಾಗಿದೆ. ನೆಕ್ಸಾನ್, ಬ್ರೆಝಾ ಮತ್ತು ಸೋನೆಟ್‌ಗಿಂತ ಭಿನ್ನವಾಗಿ, ಕೈಲಾಕ್ ಕೇವಲ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಡೀಸೆಲ್ ಎಂಜಿನ್‌ ಆಯ್ಕೆ ನಿಮಗೆ ಮುಖ್ಯವಾಗಿದ್ದರೆ ಇದರಲ್ಲಿ ಇರುವುದಿಲ್ಲ. ಅಲ್ಲದೆ, ಬ್ರೆಝಾ, ನೆಕ್ಸಾನ್‌, ಫ್ರಾಂಕ್ಸ್ ಮತ್ತು ಟೈಸರ್ ಸಹ ಸಿಎನ್‌ಜಿ ಆಯ್ಕೆಯನ್ನು ಪಡೆಯುತ್ತವೆ.

ಮತ್ತಷ್ಟು ಓದು

ಸ್ಕೋಡಾ kylaq ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ161 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (161)
  • Looks (63)
  • Comfort (42)
  • Mileage (15)
  • Engine (25)
  • Interior (17)
  • Space (11)
  • Price (50)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • D
    deepak karmakar on Jan 21, 2025
    5
    Driving Experience
    Kylaq is fun to drive and Handles well.the kylaq is safe and heigh safety rating.the kaylaq has powerful engine that's efficient and fun to drive. the has balanced design and looks good
    ಮತ್ತಷ್ಟು ಓದು
  • R
    ram pawar on Jan 20, 2025
    4.3
    Best In Class
    It is best engine in segment fun to drive and featurs are enough for day day use, safty wise its best in class Skoda is the class.
    ಮತ್ತಷ್ಟು ಓದು
  • S
    shagun rathi on Jan 18, 2025
    4.7
    Skoda Kylaq Is Super, Budget Friendly.
    The new Skoda Kylaq is overall a fantastic car for family. I love when it launched and the new look from front side is very nice and specially in red colour.
    ಮತ್ತಷ್ಟು ಓದು
  • A
    ashish bhandari on Jan 16, 2025
    5
    Out Standing
    Looking Good and according to the safety a best SUV in the year of 2025, waiting for launch i think in india people love to buy this amazing Suv Skoda.
    ಮತ್ತಷ್ಟು ಓದು
    2
  • S
    surendra parmar on Jan 16, 2025
    4.2
    Best Car In This Price Range And Brand Value
    Best car in this range Comfortable and safe Full loaded futures Interier is very good & sunroof are good & comfortable. Car looks are superb. Carr in affordable in price range and safe
    ಮತ್ತಷ್ಟು ಓದು
    1
  • ಎಲ್ಲಾ kylaq ವಿರ್ಮಶೆಗಳು ವೀಕ್ಷಿಸಿ

ಸ್ಕೋಡಾ kylaq ವೀಡಿಯೊಗಳು

  • Launch

    Launch

    2 ತಿಂಗಳುಗಳು ago
  • Highlights

    Highlights

    2 ತಿಂಗಳುಗಳು ago

ಸ್ಕೋಡಾ kylaq ಬಣ್ಣಗಳು

ಸ್ಕೋಡಾ kylaq ಚಿತ್ರಗಳು

  • Skoda Kylaq Front Left Side Image
  • Skoda Kylaq Side View (Left)  Image
  • Skoda Kylaq Rear Left View Image
  • Skoda Kylaq Grille Image
  • Skoda Kylaq Front Fog Lamp Image
  • Skoda Kylaq Headlight Image
  • Skoda Kylaq Side Mirror (Body) Image
  • Skoda Kylaq Door Handle Image
space Image

ಸ್ಕೋಡಾ kylaq road test

  • 2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?
    2024 Skoda Kushaq ವಿಮರ್ಶೆ: ಇದು ಉತ್ತಮೆ ಕಾಂಪ್ಯಾಕ್ಟ್‌ ಎಸ್‌ಯುವಿಯ?

    ಇದನ್ನು ಬಹಳ ಸಮಯದಿಂದ ಆಪ್‌ಡೇಟ್‌ ಮಾಡಲಾಗಿಲ್ಲ, ಮತ್ತು ಪ್ರತಿಸ್ಪರ್ಧಿಗಳು ತಂತ್ರಜ್ಞಾನದ ವಿಷಯದಲ್ಲಿ ಮುಂದಿದ್ದಾರೆ, ಆದರೆ ಇದರ ಡ್ರೈವ್ ಅನುಭವವು ಅದನ್ನು ಇನ್ನೂ ರೇಸ್‌ನಲ್ಲಿ ಇರಿಸುತ್ತದೆ

    By anshNov 22, 2024
space Image

ಪ್ರಶ್ನೆಗಳು & ಉತ್ತರಗಳು

Kuldeep asked on 8 Jan 2025
Q ) How many trim levels are available for the Skoda Kylaq?
By CarDekho Experts on 8 Jan 2025

A ) The Skoda Kylaq is available in four trim levels: Classic, Signature, Signature ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Kuldeep asked on 7 Jan 2025
Q ) What are the wheel options available for the Skoda Kylaq?
By CarDekho Experts on 7 Jan 2025

A ) The Skoda Kylaq offers a range of wheel options, typically including 17-inch, 18...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Kuldeep asked on 6 Jan 2025
Q ) Does the Skoda Kylaq offer ventilated front seats?
By CarDekho Experts on 6 Jan 2025

A ) Yes, the Skoda Kylaq has ventilated front seats

Reply on th IS answerಎಲ್ಲಾ Answer ವೀಕ್ಷಿಸಿ
Kuldeep asked on 4 Jan 2025
Q ) Does the Skoda Kylaq have adaptive cruise control?
By CarDekho Experts on 4 Jan 2025

A ) No, the Skoda Kylaq does not have adaptive cruise control. The Kylaq does not ha...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Kuldeep asked on 3 Jan 2025
Q ) Does the Skoda Kodiaq feature a panoramic sunroof?
By CarDekho Experts on 3 Jan 2025

A ) Yes, the Skoda Kodiaq features a panoramic sunroof, offering an enhanced sense o...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.20,006Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer

ನಗರಆನ್-ರೋಡ್ ಬೆಲೆ
ಬೆಂಗಳೂರುRs.9.35 - 17.58 ಲಕ್ಷ
ಮುಂಬೈRs.9.11 - 16.86 ಲಕ್ಷ
ತಳ್ಳುRs.9.11 - 16.86 ಲಕ್ಷ
ಹೈದರಾಬಾದ್Rs.9.35 - 17.58 ಲಕ್ಷ
ಚೆನ್ನೈRs.9.27 - 17.72 ಲಕ್ಷ
ಅಹ್ಮದಾಬಾದ್Rs.8.72 - 15.99 ಲಕ್ಷ
ಲಕ್ನೋRs.8.87 - 16.55 ಲಕ್ಷ
ಜೈಪುರRs.9.06 - 16.60 ಲಕ್ಷ
ಪಾಟ್ನಾRs.9.11 - 16.88 ಲಕ್ಷ
ಚಂಡೀಗಡ್Rs.9.03 - 16.55 ಲಕ್ಷ

ಟ್ರೆಂಡಿಂಗ್ ಸ್ಕೋಡಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬ್ರವಾರಿ 01, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರ್ಚ್‌ 15, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರ್ಚ್‌ 16, 2025: ನಿರೀಕ್ಷಿತ ಲಾಂಚ್‌
  • ಹುಂಡೈ ವೆನ್ಯೂ ಇವಿ
    ಹುಂಡೈ ವೆನ್ಯೂ ಇವಿ
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ ಥಾರ್‌ 3-door
    ಮಹೀಂದ್ರ ಥಾರ್‌ 3-door
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌

ನನಗೆ ಆಸಕ್ತಿ ಇದೆ
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience