ಫೋರ್ಡ್ ಫ್ರೀಸ್ಟೈಲ್

change car
Rs.5.91 - 9.03 ಲಕ್ಷ*
This ಕಾರು ಮಾದರಿ has discontinued

ಫೋರ್ಡ್ ಫ್ರೀಸ್ಟೈಲ್ ನ ಪ್ರಮುಖ ಸ್ಪೆಕ್ಸ್

engine1194 cc - 1499 cc
ಪವರ್94.68 - 98.96 ಬಿಹೆಚ್ ಪಿ
torque215 Nm - 120 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌
mileage18.5 ಗೆ 24.4 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಡೀಸಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಫೋರ್ಡ್ ಫ್ರೀಸ್ಟೈಲ್ ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಡೀಸಲ್ version
ಫ್ರೀಸ್ಟೈಲ್ ಆಂಬಿಯೆಂಟ್ ಪೆಟ್ರೋಲ್ bsiv(Base Model)1194 cc, ಮ್ಯಾನುಯಲ್‌, ಪೆಟ್ರೋಲ್, 19 ಕೆಎಂಪಿಎಲ್DISCONTINUEDRs.5.91 ಲಕ್ಷ*
ಫ್ರೀಸ್ಟೈಲ್ ಆಂಬಿಯೆಂಟ್1194 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್DISCONTINUEDRs.5.99 ಲಕ್ಷ*
ಫ್ರೀಸ್ಟೈಲ್ ಟ್ರೆಂಡ್1194 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್DISCONTINUEDRs.6.54 ಲಕ್ಷ*
ಫ್ರೀಸ್ಟೈಲ್ ಆಂಬಿಯೆಂಟ್ ಡೀಸೆಲ್(Base Model)1498 cc, ಮ್ಯಾನುಯಲ್‌, ಡೀಸಲ್, 24.4 ಕೆಎಂಪಿಎಲ್DISCONTINUEDRs.6.76 ಲಕ್ಷ*
ಫ್ರೀಸ್ಟೈಲ್ ಟ್ರೆಂಡ್ ಪೆಟ್ರೋಲ್ bsiv1194 cc, ಮ್ಯಾನುಯಲ್‌, ಪೆಟ್ರೋಲ್, 19 ಕೆಎಂಪಿಎಲ್DISCONTINUEDRs.6.81 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಆರ್‌ಎಐ mileage23.8 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1499 cc
no. of cylinders4
ಮ್ಯಾಕ್ಸ್ ಪವರ್98.96bhp@3750rpm
ಗರಿಷ್ಠ ಟಾರ್ಕ್215nm@1750-2500rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಇಂಧನ ಟ್ಯಾಂಕ್ ಸಾಮರ್ಥ್ಯ40 litres
ಬಾಡಿ ಟೈಪ್ಹ್ಯಾಚ್ಬ್ಯಾಕ್

    ಫೋರ್ಡ್ ಫ್ರೀಸ್ಟೈಲ್ ಬಳಕೆದಾರರ ವಿಮರ್ಶೆಗಳು

    ಫ್ರೀಸ್ಟೈಲ್ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಷಯಗಳು: ಫೋರ್ಡ್ ಫ್ರೀ ಸ್ಟೈಲ್ ಈಗ ಪವರ್ ಪಡೆಯುತ್ತದೆ BS6 ಕಂಪ್ಲೇಂಟ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳಲ್ಲಿ. ಹೆಚ್ಚು ತಿಳಿಯಿರಿ ಇಲ್ಲಿ 

    ಫೋರ್ಡ್ ಫ್ರೀ ಸ್ಟೈಲ್ ವೇರಿಯೆಂಟ್ ಹಾಗು ಬೆಲೆ : ಫಿಗೊ ಹಾಗು ಅಸ್ಪೈರ್ ನಂತೆ BS6  ಫ್ರೀ ಸ್ಟೈಲ್ ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ : ಆಂಬಿಯೆಂಟ್ , ಟ್ರೆಂಡ್, ಟೈಟಾನಿಯಂ, ಹಾಗು ಟೈಟಾನಿಯಂ +. ಕೇವಲ ಪೆಟ್ರೋಲ್ ಫ್ರೀ ಸ್ಟೈಲ್ ಪಡೆಯುತ್ತದೆ ಆರಂಭ ಹಂತದ ಆಂಬಿಯೆಂಟ್ ವೇರಿಯೆಂಟ್ . ಪೆಟ್ರೋಲ್ ಪವರ್ ಹೊಂದಿರುವ ವೇರಿಯೆಂಟ್ ಬೆಲೆ ಶ್ರೇಣಿ ರೂ  5.89 ಲಕ್ಷ ಹಾಗು ರೂ  7.29 ಲಕ್ಷ ಹಾಗು ಡೀಸೆಲ್ ವೇರಿಯೆಂಟ್ ಬೆಲೆ ರೂ  7.34 ಲಕ್ಷ ಹಾಗು ರೂ 8.19 ಲಕ್ಷ ನಡುವೆ ಇರುತ್ತದೆ ( ಎಲ್ಲ ಬೆಲೆಗಳು ಎಕ್ಸ್ - ಷೋರೂಮ್ , ದೆಹಲಿ ).

     ಫೋರ್ಡ್ ಫ್ರೀ ಸ್ಟೈಲ್ ಎಂಜಿನ್, ಟ್ರಾನ್ಸ್ಮಿಷನ್, ಹಾಗು ಮೈಲೇಜ್ : ಫೋರ್ಡ್ ಫ್ರೀ ಸ್ಟೈಲ್ ದೊರೆಯುತ್ತದೆ ಎರೆಡು BS6 ಎಂಜಿನ್ ಆಯ್ಕೆಗಳೊಂದಿಗೆ: 1.2-ಲೀಟರ್ ಪೆಟ್ರೋಲ್  (96PS/119Nm) ಹಾಗು  1.5-ಲೀಟರ್ ಡೀಸೆಲ್  (100PS/215Nm) ಗಳೊಂದಿಗೆ. ಎರೆಡು ಎಂಜಿನ್ ಗಳನ್ನು  5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಸಂಯೋಜಿಸಲಾಗಿದೆ ಹಾಗು ಫ್ರೀ ಸ್ಟೈಲ್ ನಲ್ಲಿ ಆಟೋಮ್ಯಾಟಿಕ್ ಆಯ್ಕೆ ಈಗಲೂ ಕೊಡಲಾಗಿಲ್ಲ. ಆದರೆ, ಎರೆಡು ಎಂಜಿನ್ ಗಳ  ಮೈಲೇಜ್ BS6 ನವೀಕರಣದ ನಂತರ ಕಡಿಮೆ ಆಗಿದೆ. ಪೆಟ್ರೋಲ್ ಎಂಜಿನ್ ನಲ್ಲಿ 19kmpl ನಿಂದ  18.5kmpl ಗೆ ಇಳಿದಿದೆ, ಹಾಗು ಡೀಸೆಲ್ ಎಂಜಿನ್ ನ ಮೈಲೇಜ್ ಈಗ 23.8kmpl ಇದೆ ಈ ಹಿಂದೆ ಅದು  24.4kmpl ಇತ್ತು. 

     ಫೋರ್ಡ್ ಫ್ರೀ ಸ್ಟೈಲ್ : ಫೋರ್ಡ್ BS6 ಫ್ರೀ ಸ್ಟೈಲ್ ನಲ್ಲಿ ಕೊಡುತ್ತಿರುವ ಫೀಚರ್ ಗಳು ಆರು ಏರ್ಬ್ಯಾಗ್ ಗಳು, ಆಟೋ ಹೆಡ್ ಲ್ಯಾಂಪ್ ಗಳು, ಆಟೋ -ಡಿಮಿಂಗ್ IRVM, ರೈನ್ ಸೆನ್ಸಿಂಗ್ ವೈಪರ್ ಗಳು, ಫೋರ್ಡ್ ಪಾಸ್ ಕನೆಕ್ಟೆಡ್ ತಂತ್ರಜ್ಞಾನ ಹಾಗು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಗಳು ಸೇರಿವೆ. 

     ಫೋರ್ಡ್ ಫ್ರೀ ಸ್ಟೈಲ್: BS6 ಫ್ರೀ ಸ್ಟೈಲ್ ಗಾಗಿ  ಹೆಚ್ಚು ನೇರ ಪ್ರತಿಸ್ಪರ್ದಿಗಳು ಇಲ್ಲ. ಅದರ ಪ್ರತಿಸ್ಪರ್ಧೆ  ಟೊಯೋಟಾ ಎಟಿಯೋಸ್ ಕ್ರಾಸ್, ಮಾರುತಿ ಸ್ವಿಫ್ಟ್, ಹಾಗು ಹೋಂಡಾ WR-V ಗಳೊಂದಿಗೆ ಮುಂದುವರೆಯುತ್ತದೆ 

    ಮತ್ತಷ್ಟು ಓದು

    ಫೋರ್ಡ್ ಫ್ರೀಸ್ಟೈಲ್ ವೀಡಿಯೊಗಳು

    • 6:16
      2018 Ford Freestyle - Which Variant To Buy?
      5 years ago | 129 Views
    • 7:05
      2018 Ford Freestyle Pros, Cons and Should You Buy One?
      5 years ago | 2.5K Views
    • 9:47
      Ford Freestyle Petrol Review | Cross-hatch done right! | ZigWheels.com
      6 years ago | 1.9K Views

    ಫೋರ್ಡ್ ಫ್ರೀಸ್ಟೈಲ್ ಚಿತ್ರಗಳು

    ಫೋರ್ಡ್ ಫ್ರೀಸ್ಟೈಲ್ ಮೈಲೇಜ್

    ಫೋರ್ಡ್ ಫ್ರೀಸ್ಟೈಲ್ ಮೈಲೇಜು 18.5 ಗೆ 24.4 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 24.4 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 19 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌24.4 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌19 ಕೆಎಂಪಿಎಲ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    Which variant has the my key option in freestyle . I have titanium variant its n...

    I am planning to buy ford freestyle but I am apprehensive of after sales and ser...

    When Ford will launch automatic Freestyle ??

    Does Titanium Plus feature Rain Sensing Wiper?

    Is Ford Freestyle CNG compatible?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ