ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಜನವರಿಯಲ್ಲಿ Honda ಕಾರುಗಳ ಮೇಲೆ 90,000 ರೂ.ವರೆಗಿನ ಡಿಸ್ಕೌಂಟ್
ಹೋಂಡಾ ಅಮೇಜ್ನ ಎ ರಡನೇ-ಜನರೇಶನ್ನ ಮತ್ತು ಮೂರನೇ-ಜನರೇಶನ್ನ ಮೊಡೆಲ್ಗಳೊಂದಿಗೆ ವಾಹನ ತಯಾರಕರು ಯಾವುದೇ ಆಫರ್ಗಳನ್ನು ನೀಡುತ್ತಿಲ್ಲ
ಆಟೋ ಎಕ್ಸ್ಪೋದ ಮುಂಚಿತವಾಗಿಯೇ Hyundai Creta EV ಅ ನಾವರಣ; ವಿನ್ಯಾಸ, ಬ್ಯಾಟರಿ ಪ್ಯಾಕ್ ಮತ್ತು ರೇಂಜ್ ಬಹಿರಂಗ
ಹೊಸ ಕ್ರೆಟಾ ಎಲೆಕ್ಟ್ರಿಕ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ 473 ಕಿ.ಮೀ.ವರೆಗೆ ರೇಂಜ್ ಅನ್ನು ಕ್ಲೈಮ್ ಮಾಡಬಹುದಾಗಿದೆ
ಬಿಡುಗಡೆಗೆ ಸಿದ್ಧವಾಗಿರುವ Hyundai Creta EV ಯಿಂದ ನಾವು ಏನನ್ನು ನಿರೀಕ್ಷಿಸಬಹುದು ? ಇಲ್ಲಿದೆ ಉತ್ತರ..
ಕ್ರೆಟಾ ಇವಿಯು ಈ ಕೊರಿಯನ್ ಕಾರು ತಯಾರಕರ ಇತ್ತೀಚಿನ ಮಾಸ್ ಮಾರ್ಕೆಟ್ ಆಲ್-ಎಲೆಕ್ಟ್ರಿಕ್ ಕಾರು ಆಗಿದೆ ಮತ್ತು ಹ್ಯುಂಡೈನ ಭಾರತೀಯ ಕಾರುಗಳಲ್ಲಿ ಕಡಿಮೆ ಬೆಲೆಯ ಇವಿ ಆಗಿರುತ್ತದೆ
2024ರಲ್ಲಿ ನೀವು ಹೆಚ್ಚು ವೀಕ್ಷಿಸಿದ CarDekho ಇನ್ಸ್ಟಾಗ್ರಾಮ್ನ ಟಾಪ್ 10 ರೀಲ್ಗಳು ಇವು..
ಈ ಪಟ್ಟಿಯು 2024 ಡಿಜೈರ್ ಮತ್ತು ಎಕ್ಸ್ಯುವಿ 3XO ನಂತಹ ಕೆಲವು ಜನಪ್ರಿಯ ಮೊಡೆಲ್ಗಳ ರೀಲ್ಗಳನ್ನು, ಜೊತೆಗೆ ಕಾರ್ ಸ್ಕ್ರ್ಯಾಪ್ಪೇಜ್ ಮತ್ತು ಹೆಚ್ಚಿನ ವಿಷಯಗಳ ವೀಡಿಯೋಗಳನ್ನು ಒಳಗೊಂಡಿದೆ
2025ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಕಾರುಗಳ ವಿವರಗಳು ಇಲ್ಲಿದೆ..
ಈ ಹಿಂದೆ ತಮ್ಮ ಕಾನ್ಸೆಪ್ಟ್ ರೂಪಗಳಲ್ಲಿ ಈಗಾಗಲೇ ಪ್ರದರ್ಶಿಸಲಾದ ಕೆಲವು ಕಾರುಗಳು ಪ್ರೊಡಕ್ಷನ್-ಸ್ಪೆಕ್ ಆವೃತ್ತಿಗಳಲ್ಲಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡುತ್ತವೆ, ಆದರೆ ಕೆಲವು ಹೊಸ ಕಾನ್ಸೆಪ್ಟ್ಗಳನ್ನು ಈ ಮುಂಬರುವ ತಿಂಗಳು ಪರಿಚಯಿಸಲಾಗುವುದ
2025ರಲ್ಲಿ ನಮ್ಮ ಮಾರುಕಟ್ಟೆಗೆ ಬರಲಿರುವ ನಾಲ್ಕು Kia ಕಾರುಗಳ ವಿವರಗಳು
ಇದು ಇತ್ತೀಚೆಗೆ ಅನಾವರಣಗೊಂಡ ಸಬ್-4ಎಮ್ ಎಸ್ಯುವಿಯಿಂದ ಪ್ರೀಮಿಯಂ ಇವಿಯ ರಿಫ್ರೆಶ್ ಆವೃತ್ತಿಯವರೆಗೆ ಭಾರತಕ್ಕೆ ಹಲವು ಮೊಡೆಲ್ಗಳು ಕ್ಯೂನಲ್ಲಿದೆ
ಉತ್ಪಾದನೆಯಲ್ಲಿ 30 ಲಕ್ಷ ಕಾರುಗಳ ಮೈಲಿಗಲ್ಲು ದಾಟಿದ Maruti Dzire
ಆಲ್ಟೊ, ಸ್ವಿಫ್ಟ್ ಮತ್ತು ವ್ಯಾಗನ್ ಆರ್ ಅನ್ನು ಸೇರಿದಂತೆ ಈ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದ ಮಾರುತಿಯ ನಾಲ್ಕನೇ ಮೊಡೆಲ್ ಡಿಜೈರ್ ಆಗಿದೆ
2025ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಾರುಗಳ ಪಟ್ಟಿ..
ಎರಡೂ ಬ್ರ್ಯಾಂಡ್ಗಳು ಈ ಹಿಂದೆ ಮಾರುಕಟ್ಟೆಗೆ ರಾರಾಜಿಸಿದ್ದ ಕಾಂಪ್ಯಾಕ್ಟ್ ಎಸ್ಯುವಿ ಮೊಡೆಲ್ಗಳನ್ನು ಮತ್ತೆ ನಮ್ಮ ಮಾರುಕಟ್ಟೆಯಲ್ಲಿ ಪರಿಚಯಿಸುವ ನಿರೀಕ್ಷೆಯಿದೆ, ಜೊತೆಗೆ ನಿಸ್ಸಾನ್ ಸಹ 2025 ರಲ್ಲಿ ಪ್ರಮುಖ ಎಸ್ಯುವಿ ಕಾರುಗಳನ್ನು ಪರಿಚಯಿಸ
2025ರಲ್ಲಿ ಮಾರಾಟವಾಗಬಹುದಾದ ಎಲ್ಲಾ ಟಾಟಾ ಕಾರುಗಳ ಮಾಹಿತಿ ಇಲ್ಲಿದೆ
2025ರಲ್ಲಿ, ಐಕಾನಿಕ್ ಎಸ್ಯುವಿಯಾಗಿರುವ ಸಿಯೆರಾದ ವಾಪಸಾತಿಯೊಂದಿಗೆ ಟಾಟಾ ಕಾರುಗಳ ಜನಪ್ರಿಯ ICE ಆವೃತ್ತಿಗಳು ತಮ್ಮ EV ಕೌಂಟರ್ಪಾರ್ಟ್ಗಳನ್ನು ಪಡೆಯಲಿವೆ