- English
- Login / Register
- + 53ಚಿತ್ರಗಳು
- + 6ಬಣ್ಣಗಳು
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ ನ ಪ್ರಮುಖ ಸ್ಪೆಕ್ಸ್
ಬ್ಯಾಟರಿ ಸಾಮರ್ಥ್ಯ | 30 - 40.5 kwh |
range | 325 - 465 km |
power | 127.39 - 142.68 ಬಿಹೆಚ್ ಪಿ |
ಚಾರ್ಜಿಂಗ್ ಸಮಯ | 4h 20 min-ac-7.2 kw (10-100%) |
boot space | 350 L |
ಸೀಟಿಂಗ್ ಸಾಮರ್ಥ್ಯ | 5 |
ನೆಕ್ಸಾನ್ ಇವಿ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್ಡೇಟ್: ಟಾಟಾ ನೆಕ್ಸಾನ್ EV ಫೇಸ್‌ಲಿಫ್ಟ್ ಬೆಲೆಗಳನ್ನು ಘೋಷಿಸಲಾಗಿದೆ. ಸುಧಾರಿತ ನೆಕ್ಸಾನ್ ಇವಿಯನ್ನು ಡ್ರೈವ್ ಮಾಡಿದ ನಂತರ ನಾವು ತಿಳಿದುಕೊಂಡ ಐದು ವಿಷಯಗಳು ಇಲ್ಲಿವೆ.
ಬೆಲೆ: ದೆಹಲಿಯಲ್ಲಿ 2023ರ ನೆಕ್ಸಾನ್ EV ಯ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆ 14.74 ಲಕ್ಷದಿಂದ 19.94 ಲಕ್ಷ ರೂ.ವರೆಗೆ ಇದೆ.
ವೇರಿಯೆಂಟ್ ಗಳು: ನೆಕ್ಸಾನ್ ಫೇಸ್‌ಲಿಫ್ಟ್‌ನ ಎಲೆಕ್ಟ್ರಿಕ್ ಆವೃತ್ತಿಯು ಮೂರು ವಿಶಾಲ ವೇರಿಯೆಂಟ್ ಗಳಲ್ಲಿ ಬರುತ್ತದೆ: ಕ್ರಿಯೇಟಿವ್, ಫಿಯರ್‌ಲೆಸ್ ಮತ್ತು ಎಂಪವರ್ಡ್.
ಬಣ್ಣಗಳು: ಟಾಟಾ ನವೀಕರಿಸಿದ ಎಲೆಕ್ಟ್ರಿಕ್ SUV ಅನ್ನು ಏಳು ಬಣ್ಣದ ಆಯ್ಕೆಗಳಲ್ಲಿ ನೀಡುತ್ತದೆ: ಫ್ಲೇಮ್ ರೆಡ್, ಪ್ರಿಸ್ಟಿನ್ ವೈಟ್, ಇಂಟೆಸಿ ಟೀಲ್, ಎಂಪವರ್ಡ್ ಆಕ್ಸೈಡ್, ಫಿಯರ್‌ಲೆಸ್ ಪರ್ಪಲ್, ಕ್ರಿಯೇಟಿವ್ ಓಷನ್ ಮತ್ತು ಡೇಟೋನಾ ಗ್ರೇ.
ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು.
ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ನೆಕ್ಸಾನ್ EV ಫೇಸ್‌ಲಿಫ್ಟ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುತ್ತದೆ: 30ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ (129PS/215Nm) ಕ್ಲೈಮ್ ಮಾಡಿದಂತೆ 325 ಕಿ.ಮೀವರೆಗೆ ಕ್ರಮಿಸಬಲ್ಲದು ಮತ್ತು ಇನ್ನೊಂದು ದೊಡ್ಡ 40.5 ಕಿ.ಲೋ ವ್ಯಾಟ್ ನ ಬ್ಯಾಟರಿ ಪ್ಯಾಕ್ 144PS/215Nm ನಷ್ಟು ಪವರ್ ನ್ನು ಉತ್ಪಾದಿಸುತ್ತದೆ ಹಾಗು ಫುಲ್ ಚಾರ್ಜ್ ಮಾಡಿದರೆ 465 ಕಿ.ಮೀವರೆಗೆ ತಲುಪಬಲ್ಲದು.
ಚಾರ್ಜಿಂಗ್: ನವೀಕರಿಸಿದ ಈ ಎಲೆಕ್ಟ್ರಿಕ್ ಎಸ್ಯುವಿ 4 ಚಾರ್ಜಿಂಗ್ ಆಯ್ಕೆಗಳನ್ನು ಬೆಂಬಲಿಸುತ್ತದೆ, ಅವುಗಳ ವಿವರ ಕೆಳಗಿನಂತಿವೆ.
-
7.2kW AC ಹೋಮ್ ಚಾರ್ಜರ್ (10-100 %): 4.3 ಗಂಟೆಗಳು (ಮಿಡ್ ರೇಂಜ್), 6 ಗಂಟೆಗಳು (ಲಾಂಗ್ ರೇಂಜ್)
-
AC ಹೋಮ್ ವಾಲ್‌ಬಾಕ್ಸ್ (10-100 %): 10.5 ಗಂಟೆಗಳು (ಮಿಡ್ ರೇಂಜ್), 15 ಗಂಟೆಗಳು (ಲಾಂಗ್ ರೇಂಜ್)
-
DC ಫಾಸ್ಟ್ ಚಾರ್ಜರ್ (10-100 %): ಎರಡಕ್ಕೂ 56 ನಿಮಿಷಗಳು
-
15A ಪೋರ್ಟಬಲ್ ಚಾರ್ಜರ್ (10-100 %): 10.5 ಗಂಟೆಗಳು (ಮಿಡ್ ರೇಂಜ್), 15 ಗಂಟೆಗಳು (ಲಾಂಗ್ ರೇಂಜ್)
ವೈಶಿಷ್ಟ್ಯಗಳು: ನೆಕ್ಸಾನ್ ಇವಿ ಫೇಸ್‌ಲಿಫ್ಟ್ ದೊಡ್ಡದಾದ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ, ಕ್ರೂಸ್ ಕಂಟ್ರೋಲ್, ವೆಂಟಿಲೇಶನ್ ಸೌಕರ್ಯ ಹೊಂದಿರುವ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನ್ನು ತನ್ನ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಇದು ವಾಹನದಿಂದ ವಾಹನಕ್ಕೆ (V2V) ಬ್ಯಾಟರಿ ಚಾರ್ಜ್ ಮಾಡುವ ಮತ್ತು ವಾಹನದಿಂದ ಬೇರೆ ಘಟಕಕ್ಕೆ ಲೋಡ್ ಮಾಡುವ ಸೌಕರ್ಯವನ್ನು ಪಡೆದಿದೆ.
ಸುರಕ್ಷತೆ: ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ವ್ಯೂ ಮಾನಿಟರಿಂಗ್ ಸಿಸ್ಟಮ್ ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.
ಪ್ರತಿಸ್ಪರ್ಧಿಗಳು: ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ400ಇವಿ ಯೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸಿದೆ ಮತ್ತು ಇದನ್ನು ಎಂಜಿ ZS EV ಮತ್ತು ಹುಂಡೈ ಕೋನಾ ಎಲೆಕ್ಟ್ರಿಕ್‌ಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು.
ಡೌನ್ಲೋಡ್ the brochure to view detailed specs and features

ನೆಕ್ಸ್ಂನ್ ev creative ಪ್ಲಸ್30 kWh, 325 km, 127.39bhp2 months waiting | Rs.14.74 ಲಕ್ಷ* | ||
ನೆಕ್ಸ್ಂನ್ ev fearless30 kWh, 325 km, 127.39bhp2 months waiting | Rs.16.19 ಲಕ್ಷ* | ||
ನೆಕ್ಸ್ಂನ್ ev fearless ಪ್ಲಸ್30 kWh, 325 km, 127.39bhp2 months waiting | Rs.16.69 ಲಕ್ಷ* | ||
ನೆಕ್ಸ್ಂನ್ ev fearless ಪ್ಲಸ್ ಎಸ್30 kWh, 325 km, 127.39bhp2 months waiting | Rs.17.19 ಲಕ್ಷ* | ||
ನೆಕ್ಸ್ಂನ್ ev empowered30 kWh, 325 km, 127.39bhp2 months waiting | Rs.17.84 ಲಕ್ಷ* | ||
ನೆಕ್ಸ್ಂನ್ ev fearless lr40.5 kWh, 465 km, 142.68bhp2 months waiting | Rs.18.19 ಲಕ್ಷ* | ||
ನೆಕ್ಸ್ಂನ್ ev fearless ಪ್ಲಸ್ lr40.5 kWh, 465 km, 142.68bhp2 months waiting | Rs.18.69 ಲಕ್ಷ* | ||
ನೆಕ್ಸ್ಂನ್ ev fearless ಪ್ಲಸ್ ಎಸ್ lr40.5 kWh, 465 km, 142.68bhp2 months waiting | Rs.19.19 ಲಕ್ಷ* | ||
ನೆಕ್ಸ್ಂನ್ ev empowered ಪ್ಲಸ್ lr40.5 kWh, 465 km, 142.68bhp2 months waiting | Rs.19.94 ಲಕ್ಷ* |
ಟಾಟಾ ನೆಕ್ಸಾನ್ ಇವಿ ಇದೇ ಕಾರುಗಳೊಂದಿಗೆ ಹೋಲಿಕೆ
ಟಾಟಾ ನೆಕ್ಸಾನ್ ಇವಿ ವಿಮರ್ಶೆ
ಟಾಟಾ ಮೋಟಾರ್ಸ್ ಕೆಲವು ಮ್ಯಾಜಿಕ್ ಪ್ರದಶನದಲ್ಲಿ ಎಡವಿದಂತೆ ತೋರುತ್ತಿದೆ. ಪೆಟ್ರೋಲ್/ಡೀಸೆಲ್-ಚಾಲಿತ ಟಾಟಾ ನೆಕ್ಸಾನ್ ನನ್ನು ಉದಾರವಾಗಿ ಬಳಸಿದ ನಂತರ, ಇದರ ಮತ್ತೊಂದು ಪ್ರಮುಖ ಆವೃತ್ತಿಯಾಗಿರುವ ಟಾಟಾ ನೆಕ್ಸಾನ್ EV ನ್ನು ಗಮನಿಸಿದಾಗ ಇದು ಆಶ್ಚರ್ಯವಾಗುವಂತೆ ಇದು ಇನ್ನು ಸ್ವಲ್ಪ ಹಿಂದೆನೇ ಉಳಿದಿದೆ. ICE-ಚಾಲಿತ ನೆಕ್ಸಾನ್ ನ ಅಪ್ಡೇಟ್ ಗಳು ಒಂದು ರೀತಿಯ ಟ್ರೈಲರ್ ಆಗಿದ್ದರೆ, ಇದು ಪೂರ್ಣ ಪ್ರಮಾಣದ ಚಲನಚಿತ್ರವಾಗಿದೆ. ಇದು ತನ್ನ ಕಾರಿನ ಅಪ್ಡೇಟ್ ಗಳೊಂದಿಗೆ ಟಾಟಾ ಮೋಟಾರ್ಸ್ ಏನನ್ನು ಸಾಧಿಸಬಹುದು ಎಂಬುದರ ಪ್ರದರ್ಶನ.
ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ಲುಕ್ ನ್ನು ನೀವು ಇಷ್ಟಪಟ್ಟಿದ್ದರೆ, EV ಇವಿ ಆವೃತ್ತಿ ಅದನ್ನು ಇನ್ನಷ್ಟು ಹೆಚ್ಚಸಿಸುತ್ತದೆ.
ಕ್ಯಾಬಿನ್ ಉತ್ತಮವಾಗಿ ಕಾಣುತ್ತದೆ ಮತ್ತು ಹೆಚ್ಚು ಪ್ರೀಮಿಯಂ ಎಂದು ನೀವು ಭಾವಿಸಿದರೆ, EV ಅದನ್ನು ಇನ್ನಷ್ಟು ಉತ್ತಮವಾಗಿ ಮಾಡುತ್ತದೆ. ವೈಶಿಷ್ಟ್ಯಗಳ ಪಟ್ಟಿಯು ವಿಸ್ತಾರವಾಗಿ ಕಂಡುಬಂದರೆ, EV ಉತ್ತಮವಾಗಿದೆ! ಹಣಕ್ಕೆ ಯಾವುದೇ ಅಡ್ಡಿ ಇಲ್ಲದಿದ್ದರೆ ನೀವು ಟಾಟಾ ನೆಕ್ಸಾನ್ ನ ಪಡೆಯಬಹುದು.
ಎಕ್ಸ್‌ಟೀರಿಯರ್
ಇಂಟೀರಿಯರ್
ಸುರಕ್ಷತೆ
boot space
ಕಾರ್ಯಕ್ಷಮತೆ
ರೈಡ್ ಅಂಡ್ ಹ್ಯಾಂಡಲಿಂಗ್
ವರ್ಡಿಕ್ಟ್
ಟಾಟಾ ನೆಕ್ಸಾನ್ ಇವಿ
ನಾವು ಇಷ್ಟಪಡುವ ವಿಷಯಗಳು
- ದೊಡ್ಡದಾದ 12.3 "ಟಚ್‌ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವಾಹನದಿಂದ ಲೋಡ್ ಚಾರ್ಜಿಂಗ್ ನಂತಹ ವೈಶಿಷ್ಟ್ಯಗಳೊಂದಿಗೆ ಲೋಡ್ ಮಾಡಲಾಗಿದೆ.
- ಅತ್ಯುತ್ತಮ ಡ್ರೈವ್ ಅನುಭವ: ಹೆಚ್ಚು ಹೊಸ EV ಖರೀದಿದಾರ ಸ್ನೇಹಿ
- ಬಹು ಬ್ಯಾಟರಿ ಪ್ಯಾಕ್ ಆಯ್ಕೆಗಳು: 30 ಕಿ.ವ್ಯಾಟ್ ಮತ್ತು 40.5 ಕಿ.ವ್ಯಾಟ್
- ಪ್ರಸ್ತುತ ಪರಿಸ್ಥಿಯಲ್ಲಿ 300 ಕಿಮೀ ವರೆಗೆ ಕ್ರಮಿಸಬಹುದಾದ ಬ್ಯಾಟರಿ ರೇಂಜ್
ನಾವು ಇಷ್ಟಪಡದ ವಿಷಯಗಳು
- ಕೆಲವು ಹಳೆಯ ಸಮಸ್ಯೆಗಳು ಹಾಗೆ ಉಳಿದಿದೆ
- ಲಾಂಗ್ ರೇಂಜ್ ವೇರಿಯಂಟ್‌ನಲ್ಲಿ ರಾಜಿ ಮಾಡಿಕೊಂಡಿರುವ ಹಿಂಬದಿ ಸೀಟಿನ ಕೆಳಭಾಗದ ಸಪೋರ್ಟ್
ಇಂಧನದ ಪ್ರಕಾರ | ವಿದ್ಯುತ್ (ಬ್ಯಾಟರಿ) |
max power | 142.68bhp |
max torque | 215nm |
ಬಾಡಿ ಟೈಪ್ | ಎಸ್ಯುವಿ |
ಎಸಿ ಚಾರ್ಜಿಂಗ್ ಸಮಯ | 6h 7.2 kw (10-100%) |
charging port | ccs-ii |
ಡಿಸಿ ಚಾರ್ಜಿಂಗ್ ಸಮಯ | 56 min-50 kw(10-80%) |
ಬ್ಯಾಟರಿ ಸಾಮರ್ಥ್ಯ | 40.5 kWh |
range | 465 km |
ಏರ್‌ಬ್ಯಾಗ್‌ಗಳ ಸಂಖ್ಯೆ | 6 |
ಒಂದೇ ರೀತಿಯ ಕಾರುಗಳೊಂದಿಗೆ ನೆಕ್ಸಾನ್ ಇವಿ ಅನ್ನು ಹೋಲಿಕೆ ಮಾಡಿ
Car Name | |||||
---|---|---|---|---|---|
ಸ೦ಚಾರಣೆ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ |
Rating | 60 ವಿರ್ಮಶೆಗಳು | 136 ವಿರ್ಮಶೆಗಳು | 53 ವಿರ್ಮಶೆಗಳು | 55 ವಿರ್ಮಶೆಗಳು | 54 ವಿರ್ಮಶೆಗಳು |
ಇಂಧನ | ಎಲೆಕ್ಟ್ರಿಕ್ | ಎಲೆಕ್ಟ್ರಿಕ್ | ಎಲೆಕ್ಟ್ರಿಕ್ | ಎಲೆಕ್ಟ್ರಿಕ್ | ಎಲೆಕ್ಟ್ರಿಕ್ |
Charging Time | 4H 20 Min-AC-7.2 kW (10-100%) | 6 H 30 Min-AC-7.2 kW (0-100%) | 10H 30min-AC-3.3kW-(0-100%) | 59 min| DC-25 kW(10-80%) | 19 h - AC - 2.8 kW (0-100%) |
ಹಳೆಯ ಶೋರೂಮ್ ಬೆಲೆ | 14.74 - 19.94 ಲಕ್ಷ | 15.99 - 19.39 ಲಕ್ಷ | 11.61 - 12.79 ಲಕ್ಷ | 12.49 - 13.75 ಲಕ್ಷ | 23.84 - 24.03 ಲಕ್ಷ |
ಗಾಳಿಚೀಲಗಳು | 6 | 2-6 | - | 2 | 6 |
Power | 127.39 - 142.68 ಬಿಹೆಚ್ ಪಿ | 147.51 ಬಿಹೆಚ್ ಪಿ | 56.22 ಬಿಹೆಚ್ ಪಿ | 73.75 ಬಿಹೆಚ್ ಪಿ | 134.1 ಬಿಹೆಚ್ ಪಿ |
Battery Capacity | 30 - 40.5 kWh | 34.5 - 39.4 kWh | 29.2 kWh | 26 kWh | 39.2 kWh |
Range | 325 - 465 km | 375 - 456 km | 320 km | 315 km | 452 km |
ಟಾಟಾ ನೆಕ್ಸಾನ್ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
ಟಾಟಾ ನೆಕ್ಸಾನ್ ಇವಿ ಬಳಕೆದಾರರ ವಿಮರ್ಶೆಗಳು
- ಎಲ್ಲಾ (60)
- Looks (12)
- Comfort (16)
- Mileage (6)
- Engine (1)
- Interior (15)
- Space (4)
- Price (15)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
Redefining Green Mobility With Spacious Comfort
The Tata Nexon EV has been an inconceivable agent for me its innards are commodious and comfortable ...ಮತ್ತಷ್ಟು ಓದು
Awesome Car
The interior design is awesome and the features of the car are simply amazing which is enough t...ಮತ್ತಷ್ಟು ಓದು
Good Car
The Tata Nexon EV seamlessly merges eco-charity with fit illustration. Its silent electric motor pro...ಮತ್ತಷ್ಟು ಓದು
Range Is Good
The process was quick, and the car is amazing. The design is futuristic, and the performance is outs...ಮತ್ತಷ್ಟು ಓದು
Nexon EV Is A Practical Choice
The Tata Nexon EV is a game-changer in the electric vehicle market. With a zippy electric engine, it...ಮತ್ತಷ್ಟು ಓದು
- ಎಲ್ಲಾ ನೆಕ್ಸ್ಂನ್ ev ವಿರ್ಮಶೆಗಳು ವೀಕ್ಷಿಸಿ
ಟಾಟಾ ನೆಕ್ಸಾನ್ ಇವಿ ವೀಡಿಯೊಗಳು
- Tata Nexon EV Electric SUV Review: THE Nexon To Buy!sep 15, 2023 | 8631 Views
ಟಾಟಾ ನೆಕ್ಸಾನ್ ಇವಿ ಬಣ್ಣಗಳು
ಟಾಟಾ ನೆಕ್ಸಾನ್ ಇವಿ ಚಿತ್ರಗಳು

Found what you were looking for?
ಟಾಟಾ ನೆಕ್ಸಾನ್ ಇವಿ Road Test
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Are you Confused?
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
What is the ಸೇವಾ ವೆಚ್ಚ of Tata Nexon EV?
For this, we'd suggest you please visit the nearest authorized service centr...
ಮತ್ತಷ್ಟು ಓದುWhat is the ಸೇವಾ ವೆಚ್ಚ of Tata Nexon EV?
For this, we'd suggest you please visit the nearest authorized service centr...
ಮತ್ತಷ್ಟು ಓದುWhat IS the range ಅದರಲ್ಲಿ ಟಾಟಾ ನೆಕ್ಸ್ಂನ್ EV?
What IS the minimum down payment the ಟಾಟಾ ನೆಕ್ಸ್ಂನ್ EV? ಗೆ
If you are planning to buy a new car on finance, then generally, a 20 to 25 perc...
ಮತ್ತಷ್ಟು ಓದುWhat IS the range ಅದರಲ್ಲಿ ಟಾಟಾ ನೆಕ್ಸ್ಂನ್ EV?
The Nexon EV facelift gets two battery pack options: a 30kWh battery pack (129PS...
ಮತ್ತಷ್ಟು ಓದು
ಭಾರತ ರಲ್ಲಿ ನೆಕ್ಸಾನ್ ಇವಿ ಬೆಲೆ
- nearby
- ಪಾಪ್ಯುಲರ್
ಟ್ರೆಂಡಿಂಗ್ ಟಾಟಾ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಟಾಟಾ ನೆಕ್ಸ್ಂನ್Rs.8.10 - 15.50 ಲಕ್ಷ*
- ಟಾಟಾ ಪಂಚ್Rs.6 - 10.10 ಲಕ್ಷ*
- ಟಾಟಾ ಹ್ಯಾರಿಯರ್Rs.15.49 - 26.44 ಲಕ್ಷ*
- ಟಾಟಾ ಸಫಾರಿRs.16.19 - 27.34 ಲಕ್ಷ*
- ಟಾಟಾ ಆಲ್ಟ್ರೋಝ್Rs.6.60 - 10.74 ಲಕ್ಷ*
Popular ಎಸ್ಯುವಿ Cars
- ಮಹೀಂದ್ರ ಥಾರ್Rs.10.98 - 16.94 ಲಕ್ಷ*
- ಟಾಟಾ ನೆಕ್ಸ್ಂನ್Rs.8.10 - 15.50 ಲಕ್ಷ*
- ಟಾಟಾ ಪಂಚ್Rs.6 - 10.10 ಲಕ್ಷ*
- ಮಾರುತಿ ಬ್ರೆಝಾRs.8.29 - 14.14 ಲಕ್ಷ*
- ಹುಂಡೈ ಕ್ರೆಟಾRs.10.87 - 19.20 ಲಕ್ಷ*
ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು
- ಬಿಎಂಡವೋ i7Rs.2.03 - 2.50 ಸಿಆರ್*
- ಟಾಟಾ ನೆಕ್ಸಾನ್ ಇವಿRs.14.74 - 19.94 ಲಕ್ಷ*
- ಕಿಯಾ ev6Rs.60.95 - 65.95 ಲಕ್ಷ*
- ಟಾಟಾ ಟಿಯಾಗೋ ಇವಿRs.8.69 - 12.04 ಲಕ್ಷ*
- ಎಂಜಿ comet evRs.7.98 - 9.98 ಲಕ್ಷ*