ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಹೀಂದ್ರಾ XEV 9e ಮತ್ತು BE 6e ಭಾರತದಲ್ಲಿ ಬಿಡುಗಡೆ, ಬೆಲೆಗಳು 18.90 ಲಕ್ಷ ರೂ.ನಿಂದ ಪ್ರಾರಂಭ
ಬೇಸ್-ಸ್ಪೆಕ್ ಮಹೀಂದ್ರಾ XEV 9e ಮತ್ತು BE 6e ಗಳು 59 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತವೆ
ಯಾವುದೇ ಕವರ್ ಇಲ್ಲದೇ ಮೊದಲ ಬಾರಿಗೆ ರಸ್ತೆಯಲ್ಲಿ ಹೊಸ Honda Amaze ಪ್ರತ್ಯಕ್ಷ..!
ಈಗ ಮೂರನೇ ಜನರೇಶನ್ನ ಅಮೇಜ್, ಅದರ ಎಲ್ಲಾ-ಎಲ್ಇಡಿ ಹೆಡ್ಲೈಟ್ಗಳು, ಮಲ್ಟಿ-ಸ್ಪೋಕ್ ಅಲಾಯ್ ವೀಲ್ಗಳು ಮತ್ತು ಸುತ್ತುವ ಎಲ್ಇಡಿ ಟೈಲ್ ಲೈಟ್ಗಳಿಂದಾಗಿ ಬೇಬಿ ಹೋಂಡಾ ಸಿಟಿಯಂತೆ ಕಾಣುತ್ತದೆ
ಕೆಲವು ಡೀಲರ್ಶಿಪ್ಗಳಲ್ಲಿ ಹೊಸ Honda Amazeನ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
2024ರ ಹೋಂಡಾ ಅಮೇಜ್ ಅನ್ನು ಡಿಸೆಂಬರ್ 4 ರಂದು ಪರಿಚಯಿಸಲಾಗುವುದು ಮತ್ತು ಬೆಲೆಗಳು ರೂ 7.5 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ
Kia Syrosನ ಮತ್ತೊಂದು ಟೀಸರ್ ಔಟ್, ಪನೋರಮಿಕ್ ಸನ್ರೂಫ್ ಇರುವುದು ಕನ್ಫರ್ಮ್..!
ಹಿಂದಿನ ಟೀಸರ್ಗಳು ಕಿಯಾ ಸಿರೋಸ್ನಲ್ಲಿ ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್ಇಡಿ ಹೆಡ್ಲೈಟ್ಗಳು, ವಿಶಾಲವಾದ ವೀಲ್ ಆರ್ಚ್ಗಳು, ಉದ್ದವಾದ ರೂಫ್ ರೇಲ್ಗಳು ಮತ್ತು ಎಲ್-ಆಕಾರದ ಟೈಲ್ ಲೈಟ್ಗಳು ಇರುವುದನ್ನು ಖಚಿತಪಡಿಸಿವೆ
ಕೆಲವು ಡೀಲರ್ಶಿಪ್ಗಳಲ್ಲಿ Skoda Kylaqನ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಕೈಲಾಕ್ ಸಬ್-4ಎಮ್ ಎಸ್ಯುವಿ ಸೆಗ್ಮೆಂಟ್ನಲ್ಲಿ ಸ್ಕೋಡಾದ ಮೊದಲ ಪ್ರಯತ್ನವಾಗಿದೆ ಮತ್ತು ಇದು ಸ್ಕೋಡಾ ಇಂಡಿಯಾದ ಕಾರುಗಳ ಪಟ್ಟಿಯಲ್ಲಿ ಕಡಿಮೆ ಬೆಲೆಯ ಕಾರು ಆಗಲಿದೆ
ಭಾರತದಲ್ಲಿ 1 ಲಕ್ಷ ಮಾರಾಟದ ಮೈಲುಗಲ್ಲನ್ನು ದಾಟಿದ Toyota Innova Hycross
ಈ ಮಾರಾಟದ ಮೈಲಿಗಲ್ಲನ್ನು ತಲುಪಲು ಇನ್ನೋವಾ ಹೈಕ್ರಾಸ್ ಬಿಡುಗಡೆಯಾದಾಗಿನಿಂದ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದೆ
ಬಿಡುಗಡೆಗೆ ಮುಂಚಿತವಾಗಿಯೇ Mahindra XEV 9e ಮತ್ತು BE 6e ಎಲೆಕ್ಟ್ರಿಕ್ ಪವರ್ಟ್ರೇನ್ ವಿವರಗಳು ಬಹಿರಂಗ
ಎರಡೂ ಇವಿಗಳು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳ ನಡುವೆ ಆಯ್ಕೆಯನ್ನು ಪಡೆಯುತ್ತವೆ ಆದರೆ ಕ್ಲೈಮ್ ಮಾಡಲಾದ ಮೈಲೇಜ್ ಅನ್ನು ಇನ್ನೂ ಬಹಿರಂಗಪಡಿಸಿಲ್ಲ
ಈ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Hyundai Creta EV
ಹ್ಯುಂಡೈ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಒಒ) ತರುಣ್ ಗಾರ್ಗ್ ಅವರು ಹ್ಯುಂಡೈ ಕ್ರೆಟಾ ಇವಿಯನ್ನು 2025ರ ಜನವರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ
ಲ್ಯಾಟಿನ್ NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ ನಿರಾಶೆ ಮೂಡಿಸಿದ Citroen Aircross; ಪಡೆದ ರೇಟಿಂಗ್ ಎಷ್ಟು ಗೊತ್ತೇ ?
ಆದರೆ, ಸಿಟ್ರೊಯೆನ್ ಏರ್ಕ್ರಾಸ್ನ ಫುಟ್ವೆಲ್ ಪ್ರದೇಶ ಮತ್ತು ಬಾಡಿಶೆಲ್ ಅನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಹೊರೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ
Citroen C5 Aircrossನ ಎಂಟ್ರಿ-ಲೆವೆಲ್ ವೇರಿಯಂಟ್ ಸ್ಥಗಿತ, ಹೆಚ್ಚಾಯಿತು ಈ ಎಸ್ಯುವಿಯ ಬೆಲೆ..!
ಈ ಅಪ್ಡೇಟ್ನೊಂದಿಗೆ, ಎಸ್ಯುವಿಯನ್ನು ಸಂಪೂರ್ಣವಾಗಿ ಲೋಡ್ ಮಾಡಲಾದ ಶೈನ್ ವೇರಿಯೆಂಟ್ನೊಂದಿಗೆ ಮಾತ್ರ ನೀಡಲಾಗುತ್ತದೆ, ಈ ಎಸ್ಯುವಿಯ ಬೆಲೆಯು 3 ಲಕ್ಷ ರೂ.ಗಿಂತ ಹೆಚ್ಚಾಗಲಿದೆ
ಹಳೆಯ vs ಹೊಸ ಮಾರುತಿ ಡಿಜೈರ್: ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಹೊಲಿಕೆ
ಹಳೆಯ ಡಿಜೈರ್ ತನ್ನ ಗ್ಲೋಬಲ್ ಎನ್ಸಿಎಪಿ ಪರೀಕ್ಷೆಯಲ್ಲಿ 2-ಸ್ಟಾರ್ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದರೆ, 2024ರ ಡಿಜೈರ್ 5-ಸ್ಟಾರ್ ಸುರಕ ್ಷತಾ ರೇಟಿಂಗ್ ಅನ್ನು ಗಳಿಸಿದೆ
ಭಾರತದಲ್ಲಿ ಹೊಸ Toyota Camry ಬಿಡುಗಡೆಗೆ ದಿನಾಂಕ ನಿಗದಿ
ಒಂಬತ್ತನೇ ಜನರೇಶನ್ನ ಆಪ್ಡೇಟ್ ಕ್ಯಾಮ್ರಿಯ ವಿನ್ಯಾಸ, ಇಂಟಿರಿಯರ್, ಫೀಚರ್ಗಳು ಮತ್ತು ಹೆಚ್ಚು ಮುಖ್ಯವಾಗಿ ಪವರ್ಟ್ರೇನ್ಗೆ ಅದ್ಭುತವಾದ ಬದಲಾವಣೆಗಳನ್ನು ಪರಿಚಯಿಸಿದೆ
ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಆಗುತ್ತಿರುವ ಫೇಸ್ಲಿಪ್ಟೆಡ್ Nissan Magnite
ಫೇಸ್ಲಿಫ್ಟೆಡ್ ಮ್ಯಾಗ್ನೈಟ್ ಅನ್ನು ಎಡಗೈ-ಡ್ರೈವ್ ನ ಮಾರುಕಟ್ಟೆಗಳು ಸೇರಿದಂತೆ 65ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ
500 ಕಿ.ಮೀ.ಗೂ ಹೆಚ್ಚು ಮೈಲೇಜ್ ಹೊಂದಿರುವ Tata Harrier EV ಯ ಬಿಡುಗಡೆಗೆ ಸಮಯ ನಿಗದಿ
ಹ್ಯಾರಿಯರ್ ಇವಿ ಬಿಡುಗಡೆಗೆ ಸಮಯವನ್ನು ದೃಢೀಕರಿಸುವುದರ ಜೊತೆಗೆ, ಟಾಟಾ ಸಿಯೆರಾವನ್ನು ಯಾವಾಗ ಪರಿಚಯಿ ಸಲಾಗುವುದು ಎಂಬುದನ್ನು ಕಾರು ತಯಾರಕರು ಬಹಿರಂಗಪಡಿಸಿದ್ದಾರೆ
ನವೆಂಬರ್ 18ರಿಂದ ರಾಷ್ಟ್ರವ್ಯಾಪಿ Renaultನ ಒಂದು ವಾರದ ಚಳಿಗಾಲದ ಸರ್ವೀಸ್ ಕ್ಯಾಂಪ್
ಆಕ್ಸಸ್ಸರಿಗಳು ಮತ್ತು ಲೇಬರ್ ವೆಚ್ಚದ ಪ್ರಯೋಜನಗಳ ಹೊರತಾಗಿ, ಈ ಏಳು ದಿನಗಳಲ್ಲ ಿ ನೀವು ಅಧಿಕೃತ ಆಕ್ಸಸ್ಸರಿಗಳ ಮೇಲೆ ರಿಯಾಯಿತಿಗಳನ್ನು ಸಹ ಪಡೆಯಬಹುದು
ಇತ್ತೀಚಿನ ಕಾರುಗಳು
- Mahindra BE 6eRs.18.90 ಲಕ್ಷ*
- Mahindra XEV 9eRs.21.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
ಮುಂಬರುವ ಕಾರುಗಳು
ಗೆ