• English
  • Login / Register
  • ಮರ್ಸಿಡಿಸ್ ಜಿ ವರ್ಗ ಮುಂಭಾಗ left side image
  • ಮರ್ಸಿಡಿಸ್ ಜಿ ವ��ರ್ಗ ಮುಂಭಾಗ view image
1/2
  • Mercedes-Benz G-Class
    + 15ಚಿತ್ರಗಳು
  • Mercedes-Benz G-Class
    + 7ಬಣ್ಣಗಳು

ಮರ್ಸಿಡಿಸ್ ಜಿ ವರ್ಗ

change car
4.724 ವಿರ್ಮಶೆಗಳುrate & win ₹1000
Rs.2.55 - 4 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

ಮರ್ಸಿಡಿಸ್ ಜಿ ವರ್ಗ ನ ಪ್ರಮುಖ ಸ್ಪೆಕ್ಸ್

ಇಂಜಿನ್2925 cc - 3982 cc
ಪವರ್325.86 - 576.63 ಬಿಹೆಚ್ ಪಿ
torque850Nm - 700 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಎಡಬ್ಲ್ಯುಡಿ
mileage8.47 ಕೆಎಂಪಿಎಲ್
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಏರ್ ಪ್ಯೂರಿಫೈಯರ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಜಿ ವರ್ಗ ಇತ್ತೀಚಿನ ಅಪ್ಡೇಟ್

Mercedes-Benz G-Class ಕುರಿತ ಇತ್ತೀಚಿನ ಅಪ್‌ಡೇಟ್ ಏನು?

2024 Mercedes-AMG G 63 ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಭಾರತದಾದ್ಯಂತ ಇದರ ಎಕ್ಸ್‌ಶೋರೂಮ್‌ ಬೆಲೆಗಳು ರೂ 3.60 ಕೋಟಿಯಿಂದ ಪ್ರಾರಂಭವಾಗುತ್ತವೆ. 

Mercedes-Benz G-Class ಬೆಲೆ ಎಷ್ಟು?

ರೆಗುಲರ್‌ G-ಕ್ಲಾಸ್‌ನ ಬೆಲೆ 2.55 ಕೋಟಿ ರೂ.ಗಳಾಗಿದ್ದು, AMG ಮೊಡೆಲ್‌ನ ಬೆಲೆ 3.60 ಕೋಟಿ ರೂ.ಗಳಷ್ಟಿದೆ (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ).

ಜಿ-ಕ್ಲಾಸ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

G-ಕ್ಲಾಸ್ ಎರಡು ವೇರಿಯೆಂಟ್‌ಗಳ ನಡುವಿನ ಆಯ್ಕೆಯಲ್ಲಿ ಲಭ್ಯವಿದೆ:

  • ಆಡ್ವೆಂಚರ್‌ ಎಡಿಷನ್‌

  • ಎಎಮ್‌ಜಿ ಲೈನ್

ಆಫರ್‌ನಲ್ಲಿ ಪೂರ್ಣ ಪ್ರಮಾಣದ ಪರ್ಫಾರ್ಮೆನ್ಸ್‌-ಆಧಾರಿತ AMG G 63 ವೇರಿಯೆಂಟ್‌ ಇದೆ.

Mercedes-Benz G-Class ಯಾವ ಫೀಚರ್‌ಗಳನ್ನು ಪಡೆಯುತ್ತದೆ?

Mercedes-Benz G-Class 12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು (ಒಂದು ಟಚ್‌ಸ್ಕ್ರೀನ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆಯುತ್ತದೆ. ಇದು ಮೆಮೊರಿ ಫಂಕ್ಷನ್‌ನೊಂದಿಗೆ ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮತ್ತು ಬಿಸಿಯಾದ ಮುಂಭಾಗದ ಆಸನಗಳನ್ನು, ಆಟೋ-ಡಿಮ್ಮಿಂಗ್‌ ಇನ್‌ಸೈಡ್‌ ರಿಯರ್‌ವ್ಯೂ ಮಿರರ್ (IRVM), ಸನ್‌ರೂಫ್ ಮತ್ತು 3-ಝೋನ್‌ ಆಟೋ ACಯನ್ನು ಪಡೆಯುತ್ತದೆ. 

ಜಿ-ಕ್ಲಾಸ್‌ನೊಂದಿಗೆ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

  • ರೆಗುಲರ್‌ G-ಕ್ಲಾಸ್ 3-ಲೀಟರ್ ಇನ್‌ಲೈನ್ ಆರು-ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ, ಇದು 330 ಪಿಎಸ್‌ ಮತ್ತು 700 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ. 

  • AMG G 63 585 ಪಿಎಸ್‌ ಮತ್ತು 850 ಎನ್‌ಎಮ್‌ ಉತ್ಪಾದಿಸುವ 48V ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 4-ಲೀಟರ್ ಟ್ವಿನ್-ಟರ್ಬೊ V8 ಪೆಟ್ರೋಲ್ ಎಂಜಿನ್ ಹೊಂದಿದೆ.

ಈ ಎರಡೂ ಎಂಜಿನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿವೆ.

ಜಿ-ಕ್ಲಾಸ್ ಎಷ್ಟು ಸುರಕ್ಷಿತವಾಗಿದೆ?

Mercedes-Benz G-Class ನ ಪ್ರಿ-ಫೇಸ್‌ಲಿಫ್ಟ್ ಮಾಡೆಲ್ ಅನ್ನು ಯುರೋ NCAP 2019 ರಲ್ಲಿ ಕ್ರ್ಯಾಶ್-ಟೆಸ್ಟ್ ಮಾಡಿದ್ದು, 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ.

ಇದರ ಸುರಕ್ಷತಾ ಸೂಟ್ ಬಹು ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಅಸಿಸ್ಟ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಒಳಗೊಂಡಿದೆ. ಇದು ಸಕ್ರಿಯ ಬ್ರೇಕ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಫೀಚರ್‌ಗಳೊಂದಿಗೆ ನವೀಕರಿಸಿದ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಸಹ ಹೊಂದಿದೆ.

Mercedes-Benz G-Class ಗೆ ಪರ್ಯಾಯಗಳು ಯಾವುವು?

Mercedes-Benz G-ಕ್ಲಾಸ್ ಲ್ಯಾಂಡ್ ರೋವರ್ ಡಿಫೆಂಡರ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್‌ಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಜಿ-ಕ್ಲಾಸ್ 400ಡಿ ಎಎಂಜಿ ಲೈನ್(ಬೇಸ್ ಮಾಡೆಲ್)
ಅಗ್ರ ಮಾರಾಟ
2925 cc, ಆಟೋಮ್ಯಾಟಿಕ್‌, ಡೀಸಲ್, 6.1 ಕೆಎಂಪಿಎಲ್
Rs.2.55 ಸಿಆರ್*
ಜಿ ವರ್ಗ 400ಡಿ ಆಡ್ವೆನ್ಚರ್ ಯಡಿಸನ್‌2925 cc, ಆಟೋಮ್ಯಾಟಿಕ್‌, ಡೀಸಲ್, 10 ಕೆಎಂಪಿಎಲ್Rs.2.55 ಸಿಆರ್*
ಜಿ ವರ್ಗ ಎಎಮ್‌ಜಿ ಜಿ 633982 cc, ಆಟೋಮ್ಯಾಟಿಕ್‌, ಪೆಟ್ರೋಲ್, 8.47 ಕೆಎಂಪಿಎಲ್Rs.3.60 ಸಿಆರ್*
ಜಿ-ಕ್ಲಾಸ್ ಎಎಮ್‌ಜಿ ಜಿ63 ಗ್ರ್ಯಾಂಡ್ ಎಡಿಷನ್(ಟಾಪ್‌ ಮೊಡೆಲ್‌)3982 cc, ಆಟೋಮ್ಯಾಟಿಕ್‌, ಪೆಟ್ರೋಲ್, 8.47 ಕೆಎಂಪಿಎಲ್Rs.4 ಸಿಆರ್*

ಮರ್ಸಿಡಿಸ್ ಜಿ ವರ್ಗ comparison with similar cars

ಮರ್ಸಿಡಿಸ್ ಜಿ ವರ್ಗ
ಮರ್ಸಿಡಿಸ್ ಜಿ ವರ್ಗ
Rs.2.55 - 4 ಸಿಆರ್*
land rover range rover
ಲ್ಯಾಂಡ್ ರೋವರ್ ರೇಂಜ್‌ ರೋವರ್
Rs.2.36 - 4.98 ಸಿಆರ್*
ಆಸ್ಟನ್ ಮಾರ್ಟಿನ್ ಡಿಬಿಎಕ್ಸ್
ಆಸ್ಟನ್ ಮಾರ್ಟಿನ್ ಡಿಬಿಎಕ್ಸ್
Rs.3.82 - 4.63 ಸಿಆರ್*
aston martin db12
ಅಸ್ಟನ್ ಮಾರ್ಟಿನ್ db12
Rs.4.59 ಸಿಆರ್*
ಲ್ಯಾಂಬೋರ್ಘಿನಿ ಉರ್ಸ್
ಲ್ಯಾಂಬೋರ್ಘಿನಿ ಉರ್ಸ್
Rs.4.18 - 4.57 ಸಿಆರ್*
ಮೆಕ್ಲಾರೆನ್ ಜಿಟಿ;
ಮೆಕ್ಲಾರೆನ್ ಜಿಟಿ;
Rs.4.50 ಸಿಆರ್*
ಫೆರಾರಿ ಎಫ್‌8 ಟ್ರಿಬ್ಯುಟೊ
ಫೆರಾರಿ ಎಫ್‌8 ಟ್ರಿಬ್ಯುಟೊ
Rs.4.02 ಸಿಆರ್*
ಆಸ್ಟನ್ ಮಾರ್ಟಿನ್ ವಾಂಟೇಜ್
ಆಸ್ಟನ್ ಮಾರ್ಟಿನ್ ವಾಂಟೇಜ್
Rs.3.99 ಸಿಆರ್*
Rating
4.724 ವಿರ್ಮಶೆಗಳು
Rating
4.5154 ವಿರ್ಮಶೆಗಳು
Rating
4.78 ವಿರ್ಮಶೆಗಳು
Rating
4.410 ವಿರ್ಮಶೆಗಳು
Rating
4.696 ವಿರ್ಮಶೆಗಳು
Rating
4.67 ವಿರ್ಮಶೆಗಳು
Rating
4.411 ವಿರ್ಮಶೆಗಳು
RatingNo ratings
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine2925 cc - 3982 ccEngine2996 cc - 2998 ccEngine3982 ccEngine3982 ccEngine3996 cc - 3999 ccEngine3994 ccEngine3902 ccEngine3998 cc
Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್
Power325.86 - 576.63 ಬಿಹೆಚ್ ಪಿPower346 - 394 ಬಿಹೆಚ್ ಪಿPower542 - 697 ಬಿಹೆಚ್ ಪಿPower670.69 ಬಿಹೆಚ್ ಪಿPower657.1 ಬಿಹೆಚ್ ಪಿPower-Power710.74 ಬಿಹೆಚ್ ಪಿPower656 ಬಿಹೆಚ್ ಪಿ
Mileage8.47 ಕೆಎಂಪಿಎಲ್Mileage13.16 ಕೆಎಂಪಿಎಲ್Mileage8 ಕೆಎಂಪಿಎಲ್Mileage10 ಕೆಎಂಪಿಎಲ್Mileage5.5 ಕೆಎಂಪಿಎಲ್Mileage5.1 ಕೆಎಂಪಿಎಲ್Mileage5.8 ಕೆಎಂಪಿಎಲ್Mileage7 ಕೆಎಂಪಿಎಲ್
Boot Space667 LitresBoot Space541 LitresBoot Space632 LitresBoot Space262 LitresBoot Space616 LitresBoot Space570 LitresBoot Space200 LitresBoot Space-
Airbags9Airbags6Airbags10Airbags10Airbags8Airbags4Airbags4Airbags4
Currently Viewingಜಿ ವರ್ಗ vs ರೇಂಜ್‌ ರೋವರ್ಜಿ ವರ್ಗ vs ಡಿಬಿಕ್ಸ್ಜಿ ವರ್ಗ vs db12ಜಿ ವರ್ಗ vs ಉರ್ಸ್ಜಿ ವರ್ಗ vs ಜಿಟಿ;ಜಿ ವರ್ಗ vs ಎಫ್‌8 ಟ್ರಿಬ್ಯುಟೊಜಿ ವರ್ಗ vs ವಾಂಟೇಜ್

ಮರ್ಸಿಡಿಸ್ ಜಿ ವರ್ಗ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇನು ಬೇಕು?
    Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇನು ಬೇಕು?

    G63 AMG ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ ಮತ್ತು ಹೆಚ್ಚು ಶಕ್ತಿಯನ್ನು ಹೊಂದಿದೆ, ಹಾಗೆಯೇ, ಅದು ಎಂದಿಗೂ ಸಂವೇದನಾಶೀಲವಾಗಿರುತ್ತದೆ!

    By anshNov 26, 2024

ಮರ್ಸಿಡಿಸ್ ಜಿ ವರ್ಗ ಬಳಕೆದಾರರ ವಿಮರ್ಶೆಗಳು

4.7/5
ಆಧಾರಿತ24 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (24)
  • Looks (3)
  • Comfort (11)
  • Mileage (1)
  • Engine (4)
  • Interior (9)
  • Space (2)
  • Power (5)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • V
    vasu sharma on Nov 26, 2024
    4.8
    Walking Devil On Road
    This is not a car this is a emotion of all car lovers with turbo powered engine it give the experience of being invincible. Road presence of it is very impactful.
    ಮತ್ತಷ್ಟು ಓದು
    Was th IS review helpful?
    ಹೌದುno
  • J
    john vijay on Oct 19, 2024
    4.7
    Monster Amoung All The SUVs
    This car is the monster amoung all the cars and once u drive it you will feel the power of the car which no other car give you this vibe
    ಮತ್ತಷ್ಟು ಓದು
    Was th IS review helpful?
    ಹೌದುno
  • D
    dharamjeet singh nagar on Mar 09, 2024
    4.5
    Great Car
    This car has a very smooth engine which is perfect for offroading with a decent luggage space this car provides a comfortable ride
    ಮತ್ತಷ್ಟು ಓದು
    Was th IS review helpful?
    ಹೌದುno
  • A
    aayush on Mar 06, 2024
    4.7
    One Of The Best SUV In The World
    This car is a fully loaded luxury vehicle that has garnered global admiration from lovers of automobiles. If you're seeking comfort, a striking appearance, and impeccable durability in a car, then this is the one for you.
    ಮತ್ತಷ್ಟು ಓದು
    Was th IS review helpful?
    ಹೌದುno
  • A
    ajaj khan on Feb 06, 2024
    4.7
    Good Car
    The Mercedes G63 is the best and most robust car, perfect for off-roading. Allowing you to live life to the fullest.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಜಿ ವರ್ಗ ವಿರ್ಮಶೆಗಳು ವೀಕ್ಷಿಸಿ

ಮರ್ಸಿಡಿಸ್ ಜಿ ವರ್ಗ ಬಣ್ಣಗಳು

ಮರ್ಸಿಡಿಸ್ ಜಿ ವರ್ಗ ಚಿತ್ರಗಳು

  • Mercedes-Benz G-Class Front Left Side Image
  • Mercedes-Benz G-Class Front View Image
  • Mercedes-Benz G-Class Rear view Image
  • Mercedes-Benz G-Class Hill Assist Image
  • Mercedes-Benz G-Class Exterior Image Image
  • Mercedes-Benz G-Class Exterior Image Image
  • Mercedes-Benz G-Class Exterior Image Image
  • Mercedes-Benz G-Class DashBoard Image
space Image

ಮರ್ಸಿಡಿಸ್ ಜಿ ವರ್ಗ road test

  • Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇನು ಬೇಕು?
    Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇನು ಬೇಕು?

    G63 AMG ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ ಮತ್ತು ಹೆಚ್ಚು ಶಕ್ತಿಯನ್ನು ಹೊಂದಿದೆ, ಹಾಗೆಯೇ, ಅದು ಎಂದಿಗೂ ಸಂವೇದನಾಶೀಲವಾಗಿರುತ್ತದೆ!

    By anshNov 26, 2024
space Image
ಇಎಮ್‌ಐ ಆರಂಭ
Your monthly EMI
Rs.6,81,165Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮರ್ಸಿಡಿಸ್ ಜಿ ವರ್ಗ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.3.14 - 4.60 ಸಿಆರ್
ಮುಂಬೈRs.3.06 - 4.60 ಸಿಆರ್
ತಳ್ಳುRs.3.06 - 4.60 ಸಿಆರ್
ಹೈದರಾಬಾದ್Rs.3.14 - 4.60 ಸಿಆರ್
ಚೆನ್ನೈRs.3.19 - 4.60 ಸಿಆರ್
ಅಹ್ಮದಾಬಾದ್Rs.2.83 - 4.60 ಸಿಆರ್
ಲಕ್ನೋRs.2.93 - 4.60 ಸಿಆರ್
ಜೈಪುರRs.3.02 - 4.60 ಸಿಆರ್
ಚಂಡೀಗಡ್Rs.2.98 - 4.60 ಸಿಆರ್
ಕೊಚಿRs.3.20 - 4.60 ಸಿಆರ್

ಟ್ರೆಂಡಿಂಗ್ ಮರ್ಸಿಡಿಸ್ ಕಾರುಗಳು

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience