• English
  • Login / Register
  • Volkswagen Tiguan 2017-2020

ವೋಕ್ಸ್ವ್ಯಾಗನ್ ಟಿಗುವಾನ್ 2017-2020

change car
Rs.27.49 - 30.88 ಲಕ್ಷ*
Th IS model has been discontinued

ವೋಕ್ಸ್ವ್ಯಾಗನ್ ಟಿಗುವಾನ್ 2017-2020 ನ ಪ್ರಮುಖ ಸ್ಪೆಕ್ಸ್

engine1968 cc
ground clearance149mm
ಪವರ್141 ಬಿಹೆಚ್ ಪಿ
torque340 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಎಡಬ್ಲ್ಯುಡಿ
  • powered ಮುಂಭಾಗ ಸೀಟುಗಳು
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಡ್ರೈವ್ ಮೋಡ್‌ಗಳು
  • ಕ್ರುಯಸ್ ಕಂಟ್ರೋಲ್
  • ಏರ್ ಪ್ಯೂರಿಫೈಯರ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ವೋಕ್ಸ್ವ್ಯಾಗನ್ ಟಿಗುವಾನ್ 2017-2020 ಬೆಲೆ ಪಟ್ಟಿ (ರೂಪಾಂತರಗಳು)

ಟಿಗುವಾನ್ 2.0 ಟಿಡಿಐ ಕಮ್‌ಫರ್ಟಲೈನ್‌(Base Model)1968 cc, ಆಟೋಮ್ಯಾಟಿಕ್‌, ಡೀಸಲ್, 16.65 ಕೆಎಂಪಿಎಲ್DISCONTINUEDRs.27.49 ಲಕ್ಷ* 
ಟಿಗುವಾನ್ 2.0 ಟಿಡಿಐ ಹೈಲೈನ್(Top Model)1968 cc, ಆಟೋಮ್ಯಾಟಿಕ್‌, ಡೀಸಲ್, 16.65 ಕೆಎಂಪಿಎಲ್DISCONTINUEDRs.30.88 ಲಕ್ಷ* 

ವೋಕ್ಸ್ವ್ಯಾಗನ್ ಟಿಗುವಾನ್ 2017-2020 Car News & Updates

  • ರೋಡ್ ಟೆಸ್ಟ್
  • ಫೋಕ್ಸ್‌ವ್ಯಾಗನ್ ಟೈಗುನ್ 1.0 ಟಿಎಸ್‌ಐ ಆಟೋಮ್ಯಾಟಿಕ್‌ ಟಾಪ್‌ಲೈನ್: 6,000 ಕಿಮೀ ಸುತ್ತಿದ ಅನುಭವ
    ಫೋಕ್ಸ್‌ವ್ಯಾಗನ್ ಟೈಗುನ್ 1.0 ಟಿಎಸ್‌ಐ ಆಟೋಮ್ಯಾಟಿಕ್‌ ಟಾಪ್‌ಲೈನ್: 6,000 ಕಿಮೀ ಸುತ್ತಿದ ಅನುಭವ

    ಫೋಕ್ಸ್‌ವ್ಯಾಗನ್ ಟೈಗನ್ ಕಳೆದ ಆರು ತಿಂಗಳಿನಿಂದ ನನ್ನ ದೀರ್ಘಾವಧಿಯ ಚಾಲಕವಾಗಿತ್ತು. ಈಗ ಕೀಗಳನ್ನು ಬಿಡಲು ಮತ್ತು ಅದು 6,000 ಕಿ.ಮೀ ಗಿಂತ ಹೆಚ್ಚು ಹೇಗೆ ಸಾಗಿತು ಎಂಬುದನ್ನು ಹೇಳಲು ಸಮಯವಾಗಿದೆ  

    By alan richardApr 08, 2024
  • ವೊಲ್ಕ್ಸ್ ವ್ಯಾಗನ್ ಪೋಲೊ GT TDI: ಪರಿಣಿತರ ವಿಮರ್ಶೆ
    ವೊಲ್ಕ್ಸ್ ವ್ಯಾಗನ್ ಪೋಲೊ GT TDI: ಪರಿಣಿತರ ವಿಮರ್ಶೆ

    ವೊಲ್ಕ್ಸ್ ವ್ಯಾಗನ್ ಪೋಲೊ GT TDI: ಪರಿಣಿತರ ವಿಮರ್ಶೆ

    By akshitMay 09, 2019
  • ವೊಲ್ಕ್ಸ್ ವಾಗನ್ ಪೋಲೊ GT TSI: ಪರಿಣಿತರ ವಿಮರ್ಶೆ
    ವೊಲ್ಕ್ಸ್ ವಾಗನ್ ಪೋಲೊ GT TSI: ಪರಿಣಿತರ ವಿಮರ್ಶೆ

    ವೊಲ್ಕ್ಸ್ ವಾಗನ್ ಪೋಲೊ GT TSI: ಪರಿಣಿತರ ವಿಮರ್ಶೆ

    By ಅಭಿಜೀತ್May 20, 2019
  • ವೊಲ್ಕ್ಸ್ ವಾಗನ್ ಪೋಲೊ 1.5 TDI ಪರಿಣಿತರ ವಿಮರ್ಶೆ
    ವೊಲ್ಕ್ಸ್ ವಾಗನ್ ಪೋಲೊ 1.5 TDI ಪರಿಣಿತರ ವಿಮರ್ಶೆ

    ವೊಲ್ಕ್ಸ್ ವಾಗನ್ ಪೋಲೊ 1.5 TDI ಪರಿಣಿತರ ವಿಮರ್ಶೆ

    By abhishekMay 20, 2019

ಟಿಗುವಾನ್ 2017-2020 ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು: ವೋಕ್ಸ್ವ್ಯಾಗನ್ ತಿಗುಯೆನ್ ಆಲ್ ಸ್ಪೇಸ್ ಅನ್ನು ಆಟೋ ಎಕ್ಸ್ಪೋ 2020.ಯಲ್ಲಿ ಪ್ರದರ್ಶಿಸಿದೆ 

ವೋಕ್ಸ್ವ್ಯಾಗನ್ ತಿಗುಯೆನ್  ಬೆಲೆ ಮತ್ತು ವೇರಿಯೆಂಟ್ ಗಳು: ತಿಗುಯೆನ್ ಎರೆಡು ವೇರಿಯೆಂಟ್ ಗಳಲ್ಲಿ ಲಭ್ಯವಿದೆ: ಹೈ ಲೈನ್ ಹಾಗು ಕಂಫರ್ಟ್ ಲೈನ್. ಅದರ ಬೆಲೆ ರೂ 28.05 ಲಕ್ಷ ಹಾಗು ರೂ  31.44 ಲಕ್ಷ ( ಎಕ್ಸ್ ಶೋ ರೂಮ್ ಭಾರತಾದ್ಯಂತ ), ಅನುಗುಣವಾಗಿ . 

ವೋಕ್ಸ್ವ್ಯಾಗನ್ ತಿಗುಯೆನ್ ಎಂಜಿನ್ : ತಿಗುಯೆನ್ ಪವರ್ ಅನ್ನು 2.0- ಲೀಟರ್ ಡೀಸೆಲ್ ಎಂಜಿನ್ ನಿಂದ ಪಡೆಯುತ್ತದೆ ಅದು  143PS/340Nm ಕೊಡುತ್ತದೆ.  ಪವರ್ ಅನ್ನು SUV ಯ ಎಲ್ಲ ನಾಲ್ಕು ವೀಲ್ ಗಳಿಗೆ ಕೊಡಲಾಗಿದೆ 7-ಸ್ಪೀಡ್  DSG ಗೇರ್ ಬಾಕ್ಸ್ ಮುಕಾಂತರ. ತಿಗುಯೆನ್ ಅಧಿಕೃತ ಮೈಲೇಜ್ 17.06kmpl ಆಗಿದೆ. 

ವೋಕ್ಸ್ವ್ಯಾಗನ್ ತಿಗುಯೆನ್ ಫೀಚರ್ ಗಳು: ಸುರಕ್ಷತೆ ಗಾಗಿ ತಿಗುಯೆನ್ ಪಡೆಯುತ್ತದೆ ಆರು ಏರ್ಬ್ಯಾಗ್ ಗಳು, ಇಲೆಕ್ಟ್ರಾನಿಕ್ ಸ್ಟಬಿಲಿಟಿ  ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ISOFIX  ಚೈಲ್ಡ್ ಸೀಟ್ ಅಂಕೊರ್ ಗಳು, ಫ್ರಂಟ್ ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಗಳು ಹಾಗು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ. ಇತರ ಫೀಚರ್ ಗಳಲ್ಲಿ, LED  ಹೆಡ್ ಲ್ಯಾಂಪ್ ಗಳು ಜೊತೆಗೆ  LED DRL ಗಳು, ಪಾಣಾರಾಮಿಕ್ ಸನ್ ರೂಫ್, ಮೂರು ಜೋನ್ ಕ್ಲೈಮೇಟ್ ಕಂಟ್ರೋಲ್, ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್, ಹೆಅಟೆಡ್ ಫ್ರಂಟ್ ಸೀಟ್, ವಿದ್ಯುತ್ ನಿಂದ ಕಾರ್ಯ ನಿರ್ವಹಿಸುವ ಟೈಲ್ ಗೇಟ್,ಕ್ರೂಸ್ ಕಂಟ್ರೋಲ್ ಹಾಗು 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ ಲಭ್ಯವಿದೆ 

ವೋಕ್ಸ್ವ್ಯಾಗನ್ ತಿಗುಯೆನ್ ಪ್ರತಿಸ್ಪರ್ಧೆ : ತಿಗುಯೆನ್ ಪ್ರತಿಸ್ಪರ್ಧೆ ಸ್ಕೊಡಾ ಕೊಡಿಯಾಕ್, ಟೊಯೋಟಾ ಫಾರ್ಚುನರ್, ಹೋಂಡಾ CR-V, ಫೋರ್ಡ್ ಎಂಡೇವರ್, ಇಸುಜು mu-X ಹಾಗು ಮಹಿಂದ್ರಾ ಅಲ್ತುರಾಸ್  G4 ಗಳೊಂದಿಗೆ ಇರುತ್ತದೆ.

ಮತ್ತಷ್ಟು ಓದು

ವೋಕ್ಸ್ವ್ಯಾಗನ್ ಟಿಗುವಾನ್ 2017-2020 ಮೈಲೇಜ್

ವೋಕ್ಸ್ವ್ಯಾಗನ್ ಟಿಗುವಾನ್ 2017-2020 ಮೈಲೇಜು 16.65 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 16.65 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಆಟೋಮ್ಯಾಟಿಕ್‌16.65 ಕೆಎಂಪಿಎಲ್

ಪ್ರಶ್ನೆಗಳು & ಉತ್ತರಗಳು

harshdeep asked on 1 Jun 2020
Q ) What is the finance offer on Volkswagen Tiguan?
By CarDekho Experts on 1 Jun 2020

A ) In general, the down payment remains in between 20-30% of the on-road price of t...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Vedant asked on 26 Mar 2020
Q ) What is the difference between t roc and taigun
By CarDekho Experts on 26 Mar 2020

A ) So far, the brand has not made any official announcement on the launch date of T...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Ruby asked on 12 Nov 2019
Q ) Is R-Line model available for Tiguan?
By CarDekho Experts on 12 Nov 2019

A ) For now, Volkswagen Tiguan is only available in two variants: Highline and Comfo...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Mitesh asked on 6 Oct 2019
Q ) Which one should be better? Highline or Comfortline?
By CarDekho Experts on 6 Oct 2019

A ) The differences between the two variants are on the basis of features, for viewi...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Jay asked on 30 Sep 2019
Q ) Should I wait for BS VI or buy now?
By CarDekho Experts on 30 Sep 2019

A ) You must be aware of the BS-VI norms which will kick in next year, therefore the...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ

ಟ್ರೆಂಡಿಂಗ್ ವೋಕ್ಸ್ವ್ಯಾಗನ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಸಪ್ಟೆಂಬರ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience