ಮಾರುತಿ ಸ್ವಿಫ್ಟ್ ನ ಪ್ರಮುಖ ಸ್ಪೆಕ್ಸ್
ಮೈಲೇಜ್ (ಇಲ್ಲಿಯವರೆಗೆ) | 28.4 kmpl |
ಇಂಜಿನ್ (ಇಲ್ಲಿಯವರೆಗೆ) | 1248 cc |
ಬಿಎಚ್ಪಿ | 81.8 |
ಸ೦ಚಾರಣೆ | ಕೈಪಿಡಿ / ಸ್ವಯಂಚಾಲಿತ |
ಸೀಟುಗಳು | 5 |
ಸೇವೆಯ ಶುಲ್ಕ | Rs.4,303/yr |
ಸ್ವಿಫ್ಟ್ ಇತ್ತೀಚಿನ ಅಪ್ಡೇಟ್
ಹೊಚ್ಚಹೊಸದರು: ಮಾರುತಿ ಸುಝುಕಿ ಭಾರತದಲ್ಲಿ 2020ರ ವೇಳೆಗೆ ಡೀಸೆಲ್ ಸ್ವಿಫ್ಟ್ ಅನ್ನು ಸ್ಥಗಿತಗೊಳಿಸುವ ಸಂಭವನೀಯತೆ ಇದೆ. ವಿವರಗಳನ್ನು ಇಲ್ಲಿ ನೋಡಿರಿ.
ಮಾರುತಿ ಸುಝುಕಿ ಸ್ವಿಫ್ಟ್ ಬೆಲೆಗಳು ಮತ್ತು ವೇರಿಯೆಂಟ್ ಗಳು: ಮಾರುತಿ ಸುಝುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಪ್ರಾರಂಭಿಕ ಬೆಲೆ ರೂ.4.99 ಮತ್ತು ಅತ್ಯಂತ ದುಬಾರಿ ವೇರಿಯೆಂಟ್ ಬೆಲೆ ರೂ.8.76 ಲಕ್ಷ(ಎಕ್ಸ್-ಶೋರೂಂ ದೆಹಲಿ) ಹೊಂದಿದೆ. ಇದು ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯ- ಎಲ್, ವಿ. ಝಡ್ ಮತ್ತು ಝಡ್+.
ಮಾರುತಿ ಸುಝುಕಿ ಸ್ವಿಫ್ಟ್ ಎಂಜಿನ್: ಸ್ವಿಫ್ಟ್ ಎರಡು ಎಂಜಿನ್ ಗಳ ಆಯ್ಕೆಯಲ್ಲಿ ನೀಡಲಾಗುತ್ತಿದೆ- 1.3-ಲೀಟರ್ ಡೀಸೆಲ್ ಎಂಜಿನ್ 75ಪಿಎಸ್ ಮತ್ತು 190ಎನ್ಎಂ ನೀಡುತ್ತದೆ ಮತ್ತು 1.2-ಲೀಟರ್ ಪೆಟ್ರೋಲ್ ಮೋಟಾರ್ 83ಪಿಎಸ್ ಮತ್ತು 113ಎನ್ಎಂ ಉತ್ಪಾದಿಸುತ್ತದೆ. ಎರಡೂ ಎಂಜಿನ್ ಗಳು 5-ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಅಥವಾ 5-ಸ್ಪೀಡ್ ಎಎಂಟಿಯಲ್ಲಿ ಲಭ್ಯ.
ಸ್ವಿಫ್ಟ್ ನ ಪೆಟ್ರೋಲ್ ವೇರಿಯೆಂಟ್ ಎ.ಆರ್.ಎ.ಐ-ಮಾನ್ಯತೆ ಪಡೆದ 22ಕೆಎಂಪಿಎಲ್ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ, ಡೀಸೆಲ್ ವೇರಿಯೆಂಟ್ 28.4ಕೆಎಂಪಿಎಲ್ ಇಂಧನ ಕ್ಷಮತೆ ನೀಡುತ್ತದೆ ಎನ್ನುತ್ತಾರೆ. ನಾವು ಸ್ವಿಫ್ಟ್ ನ ಮ್ಯಾನ್ಯುಯ್ ಮತ್ತು ಎಎಂಟಿ ಆಯ್ಕೆಗಳು ಎರಡನ್ನೂ ಚಾಲನೆ ಮಾಡಿದೆವು. ಅವು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಯಲು ನಮ್ಮ ಫರ್ಸ್ಟ್ ಡ್ರೈವ್ ರಿವ್ಯೂ ಓದಿರಿ.
ಮಾರುತಿ ಸುಝುಕಿ ಸ್ವಿಫ್ಟ್ ವಿಶೇಷತೆಗಳು: ಸ್ವಿಫ್ಟ್ ಸುರಕ್ಷತೆಯ ದೃಷ್ಟಿಯಿಂದ ಸುಸಜ್ಜಿತ ಹ್ಯಾಚ್ ಬ್ಯಾಕ್ ಆಗಿದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್(ಇಬಿಡಿ)ಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಮತ್ತು ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ಸ್ ಎಲ್ಲ ಶ್ರೇಣಿಯಲ್ಲೂ ಸ್ಟಾಂಡರ್ಡ್ ಆಗಿರುತ್ತವೆ. ಆದರೆ ಗ್ಲೋಬಲ್ ಎನ್ಸಿಎಪಿ ನಡೆಸಿದ ಪರೀಕ್ಷೆಯ ಪ್ರಕಾರ, ಸ್ವಿಫ್ಟ್ ವಯಸ್ಕರು ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಲ್ಲಿ ನಿರಾಶಾದಾಯಕ 2-ಸ್ಟಾರ್ ರೇಟಿಂಗ್ ಪಡೆದಿದೆ.
ಇತರೆ ವಿಶೇಷತೆಗಳಲ್ಲಿ ಆಟೊ ಎಲ್.ಇ.ಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್ ಎಲ್.ಇ.ಡಿ ಟೇಟೈಮ್ ರನ್ನಿಂಗ್ ಲ್ಯಾಂಪ್ಸ್(ಡಿ.ಆರ್.ಎಲ್.ಗಳೊಂದಿಗೆ), ಎಲ್.ಇ.ಡಿ ಬ್ರೇಕ್ ಲೈಟ್ಸ್ ಜೊತೆಗೆ ಟೈಲ್ ಲ್ಯಾಂಪ್ಸ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಕಂಪ್ಯಾಟಿಬಿಲಿಟಿಯೊಂದಿಗೆ 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಪಾರ್ಕಿಂಗ್ ಕ್ಯಾಮರಾದೊಂದಿಗೆ ರಿಯರ್ ಪಾರ್ಕಿಂಗ್ ಸೆನ್ಸರ್ ಗಳು, ಹೊರಗಡೆಯ ರಿಯರ್ ವ್ಯೂ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಮಿರರ್ಸ್(ಒ.ಆರ್.ವಿ.ಎಂಗಳು), ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪುಷ್-ಬಟನ್ ಸ್ಟಾರ್ಟ್ ಹೊಂದಿದೆ. ಆದರೆ ಈ ಹಲವು ಅನುಕೂಲಗಳು ಉನ್ನತ ವೇರಿಯೆಂಟ್ ಗಳಿಗೆ ಸೀಮಿತವಾಗಿವೆ.
ಮಾರುತಿ ಸುಝುಕಿ ಸ್ವಿಫ್ಟ್ ಪ್ರತಿಸ್ಪರ್ಧಿಗಳು: 2018ರ ಮಾರುತಿ ಸುಝುಕಿ ಸ್ವಿಫ್ಟ್ ಫೋರ್ಡ್ ಫಿಗೊ, ಹ್ಯುಂಡೈ ಗ್ರಾಂಡ್ ಐ10 ಮತ್ತು ಫೋರ್ಡ್ ಫ್ರೀಸ್ಟೈಲ್ ಗಳಿಗೆ ಪೈಪೋಟಿ ನೀಡುತ್ತಿದೆ.
ಮುಂದಿನ ತಲೆಮಾರಿನ ಸ್ವಿಫ್ಟ್ ಹೊಸದೇನು ಎಂದು ತಿಳಿಯಲು ಮಾರುತಿ ಸುಝುಕಿ ಸ್ವಿಫ್ಟ್: ಓಲ್ಡ್ ವರ್ಸಸ್ ನ್ಯೂ | ಸ್ಪೆಕ್ ಕಂಪ್ಯಾರಿಸನ್: ಮಾರುತಿ ಸುಝುಕಿ ಸ್ವಿಫ್ಟ್ ವರ್ಸಸ್ ಹ್ಯುಂಡೈ ಗ್ರಾಂಡ್ ಐ10 ವರ್ಸಸ್ ಫೋರ್ಡ್ ಫಿಗೊ ಭೇಟಿ ಕೊಡಿ.
ಮಾರುತಿ ಸ್ವಿಫ್ಟ್ price list (variants)
ಎಲ್ಎಕ್ಸೈ1197 cc, ಕೈಪಿಡಿ, ಪೆಟ್ರೋಲ್, 22.0 kmpl | Rs.5.14 ಲಕ್ಷ* | ||
ವಿಎಕ್ಸೈ1197 cc, ಕೈಪಿಡಿ, ಪೆಟ್ರೋಲ್, 22.0 kmpl ಅಗ್ರ ಮಾರಾಟ | Rs.6.14 ಲಕ್ಷ* | ||
amt vxi1197 cc, ಸ್ವಯಂಚಾಲಿತ, ಪೆಟ್ರೋಲ್, 22.0 kmpl | Rs.6.61 ಲಕ್ಷ* | ||
ಙೆಕ್ಸೈ1197 cc, ಕೈಪಿಡಿ, ಪೆಟ್ರೋಲ್, 22.0 kmpl | Rs.6.73 ಲಕ್ಷ* | ||
ವಿಡಿಐ1248 cc, ಕೈಪಿಡಿ, ಡೀಸೆಲ್, 28.4 kmpl ಅಗ್ರ ಮಾರಾಟ | Rs.6.98 ಲಕ್ಷ* | ||
amt zxi1197 cc, ಸ್ವಯಂಚಾಲಿತ, ಪೆಟ್ರೋಲ್, 22.0 kmpl | Rs.7.2 ಲಕ್ಷ* | ||
amt vdi1248 cc, ಸ್ವಯಂಚಾಲಿತ, ಡೀಸೆಲ್, 28.4 kmpl | Rs.7.45 ಲಕ್ಷ* | ||
ಙೆಕ್ಸೈ ಪ್ಲಸ್ 1197 cc, ಕೈಪಿಡಿ, ಪೆಟ್ರೋಲ್, 22.0 kmpl | Rs.7.53 ಲಕ್ಷ* | ||
ಙಡಿಐ1248 cc, ಕೈಪಿಡಿ, ಡೀಸೆಲ್, 28.4 kmpl | Rs.7.57 ಲಕ್ಷ* | ||
ಪಾವತಿ ಙೆಕ್ಸೈ ಪ್ಲಸ್ 1197 cc, ಸ್ವಯಂಚಾಲಿತ, ಪೆಟ್ರೋಲ್, 22.0 kmpl | Rs.7.97 ಲಕ್ಷ* | ||
amt zdi1248 cc, ಸ್ವಯಂಚಾಲಿತ, ಡೀಸೆಲ್, 28.4 kmpl | Rs.8.04 ಲಕ್ಷ* | ||
ಙಡಿಐ ಪ್ಲಸ್ 1248 cc, ಕೈಪಿಡಿ, ಡೀಸೆಲ್, 28.4 kmpl | Rs.8.38 ಲಕ್ಷ* | ||
ಪಾವತಿ ಙಡಿಐ ಪ್ಲಸ್ 1248 cc, ಸ್ವಯಂಚಾಲಿತ, ಡೀಸೆಲ್, 28.4 kmpl | Rs.8.84 ಲಕ್ಷ* |

Are you Confused?
Ask anything & get answer ರಲ್ಲಿ {0}
Recently Asked Questions
- A.Answer ವೀಕ್ಷಿಸಿ Answer
For the availability of spare parts, we would suggest you walk into the nearest service centres. You can click on the following link to see the details of the nearest service centres and selecting your city accordingly - Service centre. Moreover, for an idea of the prices of the spare parts, you may follow the below link - Spare Parts.
Answered on 4 Dec 2019 - Answer ವೀಕ್ಷಿಸಿ Answer (1)
ಮಾರುತಿ ಸ್ವಿಫ್ಟ್ ಇದೇ ಕಾರುಗಳೊಂದಿಗೆ ಹೋಲಿಕೆ
- Rs.5.58 - 8.9 ಲಕ್ಷ*
- Rs.5.52 - 9.34 ಲಕ್ಷ*
- Rs.4.39 - 6.76 ಲಕ್ಷ*
- Rs.5.79 - 6.46 ಲಕ್ಷ*
- Rs.5.82 - 9.52 ಲಕ್ಷ*
ಮಾರುತಿ ಸ್ವಿಫ್ಟ್ ವಿಮರ್ಶೆ
ತನ್ನ ಹೊಸ ಅವತಾರದಲ್ಲಿ ಮಾರುತಿ ಸುಝುಕಿ ಸ್ವಿಫ್ಟ್ ತನ್ನ ಪೂರ್ವ ಆವೃತ್ತಿಯ ವಿಕಾಸದಂತೆ ಕಾಣುತ್ತದೆ, ಆದರೆ ಬದಲಾವಣೆಗಳು ಅತ್ಯಂತ ವಿಸ್ತಾರವಾಗಿವೆ. ಮಾರುತಿ ಸುಝುಕಿ ಸ್ಪೋರ್ಟಿ, ಚಾಲನೆಯ ಆನಂದ ನೀಡುವ ಮತ್ತು ಚಿಕ್ಕ ಕುಟುಂಬದ ಬಳಕೆಗೆ ಪ್ರಾಯೋಗಿಕವಾದ ಕಾರು ರೂಪಿಸಿದೆ. ಇದು ಹೆಚ್ಚುವರಿ ಅನುಕೂಲ ಮತ್ತು ಸುಧಾರಿತ ಟೆಕ್ ಪ್ಯಾಕೇಜ್ ಹೊಂದಿದೆ.
ಸ್ವಿಫ್ಟ್ ನ 12 ವರ್ಷಗಳಲ್ಲಿ ಮಾರುತಿ ಸುಝುಕಿ ತನ್ನ ಕಾಂಪ್ಯಾಕ್ಟ್ ಸೆಡಾನ್ ಸೋದರ ಡಿಝೈರ್ ಪರಿಚಯಿಸಿದೆ, ಮೊದಲಿಗೆ ನಮಗೆ ಹೊಸ ಸ್ವಿಫ್ಟ್ ನಿಂದ ಏನನ್ನು ನಿರೀಕ್ಷಿಸಬೇಕೆಂದು ತೋರಿದೆ. ಅನಿರೀಕ್ಷಿತವಾದುದು ಏನೆಂದರೆ, ಮಾರುತಿ ಸುಝುಕಿ ಸ್ವಿಫ್ಟ್ ಗೆ ಅದರ ಮೂಲ ಸ್ಪೋರ್ಟಿ ಗುಣ ನೀಡಿದ್ದು ಇದು ಈ ಹ್ಯಾಚ್ ಬ್ಯಾಕ್ ಅನ್ನು ಮಾರುತಿ ಅನುಸರಿಸಬೇಕೆಂದು ಬಯಸಿದ ಸುರಕ್ಷಿತ ದಾರಿಯಿಂದ ಹೊರಕ್ಕೆ ಕೊಂಡೊಯ್ದಿದೆ. ಆದ್ದರಿಂದ ಈಗ ದೊಡ್ಡ ಪ್ರಶ್ನೆ, ಮೂರನೇ ತಲೆಮಾರಿನ ಸ್ವಿಫ್ಟ್ ಅದು ಬದಲಾಯಿಸಿದ್ದಕ್ಕಿಂತ ಉತ್ತಮವಾಗಿದೆಯೇ?
ಸ್ವಿಫ್ಟ್ ಹೆಚ್ಚು ಪ್ರಾಯೋಗಿಕವಾಗಿದೆ, ಅದಕ್ಕೆ ಉತ್ತಮ ಸ್ಥಳಾವಕಾಶ, ವಿಶೇಷತೆಗಳು ಮತ್ತು ದೊಡ್ಡ ಬೂಟ್ ಕಾರಣ, ಇದು ಈಗ ಚಾಲನೆ ಮಾಡಲು ಮತ್ತಷ್ಟು ಆನಂದ ನೀಡುತ್ತದೆ. ಹೌದು, ಕಡಿಮೆಯ ವೇರಿಯೆಂಟ್ ಗಳು ಅವುಗಳ ಬೆಲೆ ನೀಡುವಂತೆ ಪ್ರೀಮಿಯಂ ಭಾವನೆ ನೀಡುವುದಿಲ್ಲ, ಆದರೆ ಒಟ್ಟಾರೆ, ಸ್ವಿಫ್ಟ್ 2018 ಅದು ಈಗಾಗಲೇ ಏನಾಗಿದೆಯೋ ಸೆನ್ಸಿಬಲ್ ಮತ್ತು ಎಕ್ಸೈಟಿಂಗ್ ಅದನ್ನು ಮುಂದುವರೆಸಿದೆ, ಮತ್ತಷ್ಟು ಹೆಚ್ಚಾಗಿಯೇ ಎನ್ನಬಹುದು.
ಮಾರುತಿ ಸ್ವಿಫ್ಟ್ ಬಾಹ್ಯ
swift ಆಂತರಿಕ
ಮಾರುತಿ ಸ್ವಿಫ್ಟ್ ಕಾರ್ಯಕ್ಷಮತೆ
swift ಸೇಫ್ಟಿ
ಮಾರುತಿ ಸ್ವಿಫ್ಟ್ ರೂಪಾಂತರಗಳು
ಮಾರುತಿ ಸ್ವಿಫ್ಟ್
things we like
- ಡೈನಮಿಕ್ಸ್- ಸೆನ್ಸಿಬಿಲಿಟಿಯಲ್ಲಿ ರಾಜಿಯಾಗದ ಉತ್ಸಾಹಿಗಳಿಗೆ ಒಳ್ಳೆಯ ಕಾರು(ಮೈಲೇಜ್ ಮತ್ತು ಬಳಕೆ)
- ಸ ಸ್ವಿಫ್ಟ್ ನಲ್ಲಿ ಸುಧಾರಿತ ಕ್ಯಾಬಿನ್ ಸ್ಥಳಾವಕಾಶವಿದ್ದು ಹೊಸ ಪ್ಲಾಟ್ ಫಾರಂ ಅದಕ್ಕೆ ಕಾರಣ
- ಎಂಟಿ ಆಯ್ಕೆ- ಎರಡೂ ಎಂಜಿನ್ ಗಳಲ್ಲಿ ಮೂರು ವೇರಿಯೆಂಟ್ ಗಳಲ್ಲಿ ಆಟೊಮ್ಯಾಟಿಕ್ ಅನುಕೂಲವಿದೆ
- ಎನ್.ವಿ.ಎಚ್- ಶ್ರೀಮಂತ ಚಾಲನೆಯ ಅನುಭವಕ್ಕೆ ಉತ್ತಮ ಕ್ಯಾಬಿನ್ ಇನ್ಸುಲೇಷನ್
things we don't like
- ಹಲವಾರು ವೇರಿಯೆಂಟ್ ಗಳ ಬೆಲೆಗಳು ಹೆಚ್ಚು ಪ್ರೀಮಿಯಂ ಮತ್ತು ವಿಶಾಲ ಬಲೆನೊದೊಂದಿಗೆ ಅತಿಕ್ರಮಿಸುತ್ತದೆ
- ಚಾಲನೆ- ಕೆಟ್ಟ ರಸ್ತೆಗಳಲ್ಲಿ ಬಿಗಿಯಾಗಿ ನಡೆಸುವ ಚಾಲನೆ ಸೂಕ್ತವಲ್ಲ
- ಸ್ವಿಫ್ಟ್ ಕ್ಯಾಬಿನ್ ಒಳಗಡೆಯ ಪ್ಲಾಸ್ಟಿಕ್ ಗಳ ಗುಣಮಟ್ಟ ಗಡಸು ಎನಿಸುತ್ತದೆ, ಪ್ರೀಮಿಯಂ ಅಲ್ಲ
- ಸುರಕ್ಷತೆಯ ಕಾಳಜಿಗಳು: ಇಂಡಿಯಾ-ಸ್ಪೆಕ್(ಯೂರೋ/ಜಪಾನೀಸ್ ಸ್ಪೆಕ್) ಜಾಗತಿಕ ಎನ್.ಸಿ.ಎ.ಪಿ ಪರೀಕ್ಷೆಗಳಲ್ಲಿ ಡ್ಯುಯಲ್ ಏರ್ ಬ್ಯಾಗ್ಸ್ ಮತ್ತು ಎಬಿಎಸ್ ಇದ್ದರೂ ಕಡಿಮೆ ಅಂಕ ಗಳಿಸಿದ್ದು 2-ಸ್ಟಾರ್ ಗಳಿಗಿಂತ ಕಡಿಮೆ ಇದೆ. ರಚನೆ ಅಸ್ಥಿರವೆನಿಸಿದೆ.
ಉತ್ತಮ ವೈಶಿಷ್ಟ್ಯಗಳು
ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೊ ಒಳಗೊಂಡು 2018 ಸ್ವಿಫ್ಟ್ 7-ಇಂಚು ಇನ್ಫೊಟೈನ್ ಮೆಂಟ್ ಸಿಸ್ಟಂ ಹೊಂದಿದೆ
2018ರ ಸ್ವಿಫ್ಟ್ ಗೆ ಫ್ಲಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ ಸ್ಪೋರ್ಟಿ ಸ್ಪರ್ಶ ನೀಡುತ್ತದೆ.
ಆಟೊ ಎಲ್.ಇ.ಡಿ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್ ಎಲ್.ಇ.ಡಿ.ಡೇಟೈಮ್ ರನ್ನಿಂಗ್ ಲೈಟ್ಸ್ ನೊಂದಿಗೆ

ಮಾರುತಿ ಸ್ವಿಫ್ಟ್ ಬಳಕೆದಾರ ವಿಮರ್ಶೆಗಳು
ಇದೀಗ ರೇಟ್ ಮಾಡಿ

- All (2472)
- Looks (741)
- Comfort (649)
- Mileage (698)
- Engine (355)
- Interior (321)
- Space (263)
- Price (298)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- VERIFIED
- CRITICAL
The car that can take away your breath.
I have had all the previous models of Swift and it has been an amazing experience to have this beast too. The experience, the simplicity inside this beast is unexplainabl...ಮತ್ತಷ್ಟು ಓದು
This is the advanced beast.
Swift does justification to its name, as its very swift on the roads. I have been driving the new Swift 2019 petrol for 5 months and the ride quality is excellent, it's f...ಮತ್ತಷ್ಟು ಓದು
Best in the segment.
Still, the best car in its segment. Great looks and amazing performance with fuel economy as always. Value for money car. Swift still holds its position with all the amen...ಮತ್ತಷ್ಟು ಓದು
Average car so far.
It is an average car for Indian families as it delivers amazing mileage and this car gives you an amazing driving experience. In fact, it has a great pickup.
Looks amazing with world class comfort.
Amazing car with comfort and style. Its mileage is normal and its steering wheel is adjustable by the needs of the driver. Loads of leg space on the driver seat. Maruti c...ಮತ್ತಷ್ಟು ಓದು
- ಎಲ್ಲಾ ಸ್ವಿಫ್ಟ್ ವಿಮರ್ಶೆಗಳು ವೀಕ್ಷಿಸಿ

ಮಾರುತಿ ಸ್ವಿಫ್ಟ್ ವೀಡಿಯೊಗಳು
- 9:43Hyundai Grand i10 Nios vs Maruti Swift | Petrol Comparison in Hindi | CarDekhoOct 07, 2019
- 6:18Renault Triber Vs Wagon R, Hyundai Grand i10, Maruti Swift, Ford Figo | #BuyorHoldAug 14, 2019
- 2:15BS6 Effect: NO Maruti Diesel Cars From April 2020 | #In2Mins | CarDekho.comMay 03, 2019
- 2:14Maruti Swift Crash Test | Scores 2/5 Stars | All Details #In2MinsOct 09, 2018
- 11:44Maruti Swift ZDi AMT 10000km Review | Long Term Report | CarDekho.comOct 08, 2018
ಮಾರುತಿ ಸ್ವಿಫ್ಟ್ ಬಣ್ಣಗಳು
- ರೇಷ್ಮೆ ಬೆಳ್ಳಿ
- ಘನ ಫೈರ್ ಕೆಂಪು
- ಮುತ್ತು ಆರ್ಕ್ಟಿಕ್ ಬಿಳಿ
- ಶಿಲಾಪಾಕ ಬೂದು
- ಮಧ್ಯರಾತ್ರಿ ನೀಲಿ
- ಪ್ರೈಮ್ ನಯವಾದ ಕಿತ್ತಳೆ ಬಣ್ಣ
ಮಾರುತಿ ಸ್ವಿಫ್ಟ್ ಚಿತ್ರಗಳು
- ಚಿತ್ರಗಳು

ಮಾರುತಿ ಸ್ವಿಫ್ಟ್ ಸುದ್ದಿ
ಮಾರುತಿ ಸ್ವಿಫ್ಟ್ ರಸ್ತೆ ಪರೀಕ್ಷೆ
Similar Maruti Swift ಉಪಯೋಗಿಸಿದ ಕಾರುಗಳು
Write your Comment ನಲ್ಲಿ ಮಾರುತಿ ಸ್ವಿಫ್ಟ್
Rampur kya price hai shift vdi


ಭಾರತ ರಲ್ಲಿ ಮಾರುತಿ ಸ್ವಿಫ್ಟ್ ಬೆಲೆ
ನಗರ | ಮಾಜಿ ಪ್ರದರ್ಶನ ಕೊಠಡಿ ಬೆಲೆ |
---|---|
ಮುಂಬೈ | Rs. 5.14 - 8.89 ಲಕ್ಷ |
ಬೆಂಗಳೂರು | Rs. 5.14 - 8.84 ಲಕ್ಷ |
ಚೆನ್ನೈ | Rs. 5.14 - 8.84 ಲಕ್ಷ |
ಹೈದರಾಬಾದ್ | Rs. 5.13 - 8.84 ಲಕ್ಷ |
ತಳ್ಳು | Rs. 5.14 - 8.84 ಲಕ್ಷ |
ಕೋಲ್ಕತಾ | Rs. 5.14 - 8.84 ಲಕ್ಷ |
ಕೊಚಿ | Rs. 5.17 - 8.95 ಲಕ್ಷ |
ಟ್ರೆಂಡಿಂಗ್ ಮಾರುತಿ ಕಾರುಗಳು
- ಜನಪ್ರಿಯ
- ಮುಂಬರುವ
- ಮಾರುತಿ ಬಾಲೆನೋRs.5.58 - 8.9 ಲಕ್ಷ*
- ಮಾರುತಿ ವಿಟರಾ ಬ್ರೆಜ್ಜಾRs.7.62 - 10.59 ಲಕ್ಷ*
- ಮಾರುತಿ ಡಿಜೈರ್Rs.5.82 - 9.52 ಲಕ್ಷ*
- ಮಾರುತಿ ಎರಟಿಕಾRs.7.54 - 11.2 ಲಕ್ಷ*
- ಮಾರುತಿ ಎಸ್-ಪ್ರೆಸ್ಸೊRs.3.69 - 4.91 ಲಕ್ಷ*