• login / register
 • Maruti Vitara Brezza 2016-2020

ಮಾರುತಿ ವಿಟರಾ ಬ್ರೆಜ್ಜಾ 2016-2020

change car
Rs.7.12 ಲಕ್ಷ - 10.59 ಲಕ್ಷ*
*ಹಳೆಯ ಶೋರೂಮ್ ಬೆಲೆ in ನವ ದೆಹಲಿ
this car model has expired.

ಮಾರುತಿ ವಿಟರಾ ಬ್ರೆಜ್ಜಾ 2016-2020 ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)24.3 ಕೆಎಂಪಿಎಲ್
ಇಂಜಿನ್ (ಇಲ್ಲಿಯವರೆಗೆ)1248 cc
ಬಿಹೆಚ್ ಪಿ88.5
ಟ್ರಾನ್ಸ್ಮಿಷನ್ಹಸ್ತಚಾಲಿತ/ಸ್ವಯಂಚಾಲಿತ
boot space328-litres
ಗಾಳಿಚೀಲಗಳುಹೌದು
space Image

ವಿಟರಾ ಬ್ರೆಜ್ಜಾ 2016-2020 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ
space Image

ಮಾರುತಿ ವಿಟರಾ ಬ್ರೆಜ್ಜಾ 2016-2020 ಬೆಲೆ ಪಟ್ಟಿ (ರೂಪಾಂತರಗಳು)

ಎಲ್‌ಡಿಐ1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.7.62 ಲಕ್ಷ* 
ಎಲ್‌ಡಿಐ ಆಪ್ಷನ್1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.7.12 ಲಕ್ಷ* 
ವಿಡಿಐ1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.8.14 ಲಕ್ಷ* 
ವಿಡಿಐ ಎಎಂಟಿ1248 cc, ಸ್ವಯಂಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.8.64 ಲಕ್ಷ* 
ವಿಡಿಐ ಆಪ್ಷನ್1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.7.75 ಲಕ್ಷ* 
ಝಡ್ಡಿಐ1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.8.92 ಲಕ್ಷ* 
ಝಡ್ಡಿಐ ಎಎಂಟಿ1248 cc, ಸ್ವಯಂಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.9.42 ಲಕ್ಷ* 
ಝಡ್ಡಿಐ ಪ್ಲಸ್1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.9.87 ಲಕ್ಷ * 
ಝಡ್ಡಿಐ ಪ್ಲಸ್ ಡ್ಯುಯಲ್ ಟೋನ್1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.10.03 ಲಕ್ಷ * 
ಝಡ್ಡಿಐ ಪ್ಲಸ್ ಎಎಂಟಿ1248 cc, ಸ್ವಯಂಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.10.37 ಲಕ್ಷ * 
ಝಡ್ಡಿಐ ಪ್ಲಸ್ ಪಾವತಿ ಡ್ಯುಯಲ್ ಟೋನ್1248 cc, ಸ್ವಯಂಚಾಲಿತ, ಡೀಸಲ್, 24.3 ಕೆಎಂಪಿಎಲ್ EXPIREDRs.10.59 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

ಮಾರುತಿ ವಿಟರಾ ಬ್ರೆಜ್ಜಾ 2016-2020 ವಿಮರ್ಶೆ

ಮಾರುತಿ ಸುಝುಕಿ ವಿತಾರಾ ಬ್ರೆಝಾ ಪ್ರಸ್ತುತ ಭಾರತದಲ್ಲಿ ಅತ್ಯುತ್ತಮ ಮಾರಾಟದ ಸಬ್-ಕಾಂಪ್ಯಾಕ್ಟ್ ಎಸ್.ಯು.ವಿ ಆಗಿದೆ. 1.3-ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಮಾತ್ರ ಲಭ್ಯವಿರುವ 5-ಸ್ಪೀಡ್ ಮ್ಯಾನ್ಯುಯಲ್ ಮತ್ತು ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ಸ್ ಹೊಂದಿದ್ದು ಇದು ಸಮರ್ಥ ಮತ್ತು ಸುಲಭ ಚಾಲನೆಯ ಸಣ್ಣ ಎಸ್.ಯು.ವಿ ಒಳ್ಳೆಯ ಡ್ರೈವಿಂಗ್ ಡೈನಮಿಕ್ಸ್ ಕೂಡಾ ಹೊಂದಿದ್ದು ನಿಮಗೆ ವಿನೋದಮಯವಾಗಿಸುತ್ತದೆ. 

ಒಟ್ಟಾರೆ ಗುಣಮಟ್ಟದಿಂದ ಇದು ಅತ್ಯಂತ ಪ್ರೀಮಿಯಂ ಕಾರೇನೂ ಅಲ್ಲ, ಆದರೆ ಹಲವು ವಿಶೇಷತೆಗಳ ಪಟ್ಟಿಯನ್ನು ಹೊಂದಿದೆ ಮತ್ತು ಐದು ಅನುಕೂಲಕರವಾದ ತಕ್ಕಷ್ಟು ಬೂಟ್ ಸ್ಪೇಸ್ ಉಳ್ಳಂತೆ ಕ್ಯಾಬಿನ್ ಹೊಂದಿದೆ. ಪ್ರಸ್ತುತ ಮಾರುತಿ ಸುಝುಕಿ ವಿತಾರಾ ಬ್ರೆಝಾ ಡೀಸೆಲ್ ಮಾತ್ರ ಮಾದರಿಯಲ್ಲಿ ದೊರೆಯುತ್ತಿದ್ದು ಪೆಟ್ರೋಲ್ ಬ್ರೆಝಾ ಎಂದು ಬಿಡುಗಡೆಯಾಗುತ್ತದೆ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ. 

ವಿತಾರಾ ಬ್ರೆಝಾ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಪಡೆದ ಕೊನೆಯ ಕಾಂಪ್ಯಾಕ್ಟ್ ಎಸ್.ಯು.ವಿ.ಗಳಲ್ಲಿ ಒಂದಾಗಿದೆ, ಆದರೆ ಮಾರುತಿ ತಡವಾಗಿದ್ದರೂ ಸರಿಯಾದ ಕೆಲಸ ಮಾಡಿದೆ. ಎಎಂಟಿ ನಗರ ಬಳಕೆಗೆ ಸುಂದರವಾಗಿ ರೂಪಿಸಲ್ಪಟ್ಟಿದೆ. ಇದು ಟರ್ಬೊ ಲ್ಯಾಗ್ ತಪ್ಪಿಸಲು ನಿಮ್ಮನ್ನು ಪವರ್ ಬ್ಯಾಂಡ್ ನಲ್ಲಿರಿಸುತ್ತದೆ ಮತ್ತು ನಿಮಗೆ ಮೃದುವಾದ ರೈಡ್ ಅನುಭವ ನೀಡಲು ಗೇರ್ ಗಳನ್ನು ಬದಲಾಯಿಸುವ ಅಗತ್ಯವಿಲ್ಲ. ಸಾಂಪ್ರದಾಯಿಕ ಎಸ್.ಯು.ವಿ ನೋಟವನ್ನು ಮರೆಯುವಂತಿಲ್ಲ ಮತ್ತು ಸೂಪರ್ ಎಫಿಷಿಯೆಂಟ್ ಎಂಜಿನ್ ದೇಶದಲ್ಲಿ ಇದನ್ನು ಅತ್ಯುತ್ತಮ ಮಾರಾಟದ ಎಸ್.ಯು.ವಿ ಆಗಿಸಿದೆ. 

ವಿತಾರಾ ಬ್ರೆಝಾದಲ್ಲಿ ಕೆಲ ನ್ಯೂನತೆಗಳಿದ್ದರೂ ಮಾರುತಿ ಸಸ್ಪೆನ್ಷನ್ ಕೊಂಚ ಐಷಾರಾಮಿ ಪ್ರಯಾಣ ನೀಡುವಲ್ಲಿ ಕೊಂಚ ಮೃದುವಾಗಿ ಚಲಿಸಬಹುದಾಗಿತ್ತು, ಅದರಿಂದ ಅದು ಮತ್ತಷ್ಟು ಉತ್ತಮ ಅರ್ಬನ್ ಪ್ಯಾಕೇಜ್ ಆಗಿರುತ್ತಿತ್ತು. ಬಿರುಸಾದ ಪ್ರಯಾಣ, ಅಂಟುವ ಪ್ಲಾಸ್ಟಿಕ್ಸ್ ಮತ್ತು ಪೆಟ್ರೋಲ್ ವೇರಿಯೆಂಟ್ ಕೊರತೆ ಇದರ ಹಿನ್ನಡೆಯಾಗಿದೆ. 

ಈಗ, ಎಎಂಟಿ ಅನುಕೂಲ ನೀಡಲಾಗುತ್ತಿದ್ದರೂ ಬ್ರೆಝಾ ತನಗೆ ಮತ್ತಷ್ಟು ಸದೃಢ ಕೇಸ್ ಹೊಂದಿದೆ. ಮತ್ತು ಎಎಂಟಿ ನಗರದಲ್ಲಿ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಳಸಬಲ್ಲದಾಗಿಸುತ್ತದೆ, ನಾವು ಇದನ್ನು ಮ್ಯಾನ್ಯುಯಲ್ ನಲ್ಲಿ ಕೂಡಾ ಶಿಫಾರಸು ಮಾಡುತ್ತೇವೆ. 

ಎಕ್ಸ್‌ಟೀರಿಯರ್

ನೋಟಕ್ಕೆ ಸಂಬಂಧಿಸಿಂತೆ, 2018ರ ಅಪ್ ಡೇಟ್ ನಲ್ಲಿ ಏಕೈಕ ವ್ಯತ್ಯಾಸವೆಂದರೆ ಬ್ಲಾಕ್ ಅಲಾಯ್ ವ್ಹೀಲ್ಸ್, ಇವು ಈಗ ಝಡ್ ಮತ್ತು ಝಡ್+ ವೇರಿಯೆಂಟ್ಸ್ ನಲ್ಲಿ ಲಭ್ಯ. ಅವು ಹಳೆಯ ಬೂದು ಬಣ್ಣದವನ್ನು ಬದಲಾಯಿಸುತ್ತದೆ ಆದರೆ ಆಕಾರ ಮತ್ತು ಗಾತ್ರ ಹಾಗೆಯೇ ಇರುತ್ತದೆ. ನಮ್ಮ ಅಭಿಪ್ರಾಯದಲ್ಲಿ ಕಪ್ಪು ಬಣ್ಣದವು ಚೆನ್ನಾಗಿ ಕಾಣುತ್ತವೆ. ಈ ಕಿತ್ತಳೆ ಬಣ್ಣ ಹಳೆಯ ನೀಲಿ ಬಣ್ಣವನ್ನು ಬದಲಾಯಿಸಿದೆ. 

ಲೈಸೆನ್ಸ್ ಪ್ಲೇಟ್ ಮೇಲೆ ಕ್ರೋಮ್ ಸ್ಟ್ರಿಪ್ ಇದ್ದು, ಇದು ಹಿಂದೆ ಟಾಪ್ ಎಂಡ್ ವೇರಿಯೆಂಟ್ ನಲ್ಲಿ ಮಾತ್ರ ಲಭ್ಯವಿದ್ದು ಈಗ ಎಲ್ಲ ಶ್ರೇಣಿಯಲ್ಲೂ ದೊರೆಯುತ್ತದೆ. 

ಇತರೆ ಪ್ರತಿಯೊಂದೂ ಬಾಕ್ಸಿ ಎಸ್.ಯು.ವಿ. ಆಕಾರ, ಎಲ್.ಇ.ಡಿ ಲೈಟ್ ಗೈಡ್ಸ್, ಫ್ಲೋಟಿಂಗ್ ರೂಫ್ ಡಿಸೈನ್ ಮತ್ತು ದೊಡ್ಡ ಗ್ಲಾಸ್ ಪ್ರದೇಶ ಬ್ರೆಝಾವನ್ನು ಯಶಸ್ವಿಯಾಗಿ ಮೊದಲ ಸ್ಥಾನಕ್ಕೆ ತಂದಿದೆ. 

Exterior Comparison

Ford EcoSportMahindra TUV 300
Length (mm)3998mm3995mm
Width (mm)1765mm1795mm
Height (mm)1647mm1817mm
Ground Clearance (mm)200mm184mm
Wheel Base (mm)2519mm2680mm
Kerb Weight (kg)1239Kg1650kg
 

ಬದಿಯಿಂದ ನೀವು ತಕ್ಷಣವೇ ಮಾರುತಿ ಹಿಂತೆಗೆದುಕೊಳ್ಳಲು ಬಯಸಿದ ಫ್ಲೋಟಿಂಗ್ ರೂಫ್ ಎಫೆಕ್ಟ್ ಅನ್ನು ಗಮನಿಸುತ್ತೀರಿ. ಎ, ಬಿ ಮತ್ತು ಸಿ ಪಿಲ್ಲರ್ ಗಳು ಹೊರಗುಳಿದಿದ್ದು ಇದರಿಂದ ಕಾರಿನ ಮೇಲೆ ತಾರಸಿ `ಫ್ಲೋಟ್' ಆದಂತೆ ಅನಿಸಿಕೆ ನೀಡುತ್ತದೆ. ಕೆಲ ಭಾಗಗಳ ಹಂಚಿಕೆಯನ್ನೂ ಕೊಂಚ ಮಟ್ಟಿಗೆ ಕಾಣಬಹುದು. ಉದಾ: ಹೊರಗಡೆಯ ಮಿರರ್ ಗಳು ಮತ್ತು ಡೋರ್ ಹ್ಯಾಂಡಲ್ ಗಳು ಸ್ವಿಫ್ಟ್/ಡಿಝೈರ್/ಎರ್ಟಿಗಾಗಳಲ್ಲಿ ಕಂಡಂತೆಯೇ ಇರುತ್ತದೆ. 

ಬೂಟ್ ಸ್ಪೇಸ್ ಗೌರವಯುತ 328 ಲೀಟರ್ ಗಳಷ್ಟಿದೆ. ಅದನ್ನು ಮಾರುತಿ ಸುಝುಕಿ ಒಳಗಡೆಯೇ ಹೋಲಿಕೆ ಮಾಡಿದರೂ ನೀವು ಹೊಸ ವ್ಯಾಗನ್ ಆರ್(341 ಲೀಟರ್ಸ್), ಬಲೆನೊ(339 ಲೀಟರ್ಸ್) ಮತ್ತು ಎಸ್-ಕ್ರಾಸ್(353 ಲೀಟರ್ಸ್) ಹೆಚ್ಚು ನೀಡಿದರೂ ಸ್ವತಂತ್ರವಾಗಿವೆ. ಸೂಟ್ ಕೇಸ್ ಗಳಿಗೆ ಮತ್ತು ದೊಡ್ಡ ಬ್ಯಾಗ್ ಗಳಿಗೆ ತಕ್ಕಷ್ಟು ಸ್ಥಳಾವಕಾಶ ನೀಡುತ್ತದೆ. ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ಟಾಟಾ ನೆಕ್ಸಾನ್(350 ಲೀಟರ್ಸ್) ಮತ್ತು ಫೋರ್ಡ್ ಇಕೊಸ್ಪೋರ್ಟ್(346 ಲೀಟರ್ಸ್)ಗಿಂತ ದುರ್ಬಲವಾಗಿದೆ ಆದರೆ ಎಕ್ಸ್.ಯು.ವಿ.300ಗಿಂತ ಉತ್ತಮವಾಗಿದೆ(260 ಲೀಟರ್ಸ್). 

Boot Space Comparison

Mahindra TUV 300
Volume384-litres

ಇಂಟೀರಿಯರ್

ಒಳಗಡೆ ಮತ್ತೆ, ವಿಷಯಗಳು ಅದೇ ರೀತಿಯಲ್ಲಿ ಉಳಿದಿವೆ. ನೀವು ಅಚ್ಚುಕಟ್ಟಾಗಿ ಕಾಣುವ ಆಲ್-ಪ್ಯಾಕ್ ಡ್ಯಾಶ್ ಬೋರ್ಡ್ ಅನ್ನು ಸ್ಮಾರ್ಟ್ ಪ್ಲೇ ಇನ್ಫೊಟೈನ್ ಮೆಂಟ್ ಸಿಸ್ಟಂನೊಂದಿಗೆ ಪಡೆಯುತ್ತೀರಿ. ಇದು ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೊ ಮತ್ತು ಮಿರರ್ ಲಿಂಕ್ ಬೆಂಬಲಿಸುತ್ತದೆ. ನೀವು ಬ್ಲೂಟೂಥ್, ಎಯುಎಕ್ಸ್ ಮತ್ತು ಯು.ಎಸ್.ಬಿ ಕನೆಕ್ಟಿವಿಟಿಯನ್ನೂ ಪಡೆಯುತ್ತೀರಿ. ತನ್ನ ಟಾಪ್ ವೇರಿಯೆಂಟ್ ನಲ್ಲಿ ನೀವು 6 ಸ್ಪೀಕರ್ಸ್ ಮತ್ತು ಆಡಿಯೊ ಗುಣಮಟ್ಟ ಬಾಸ್ ಕೊಂಚ ಹೆಚ್ಚಾದರೂ ಪರಿಣಾಮಕಾರಿಯಾಗಿದೆ. 

ನೀವು ಪ್ರಭಾವೀ ಸ್ಥಾನದಲ್ಲಿ ಕುಳಿತುಕೊಳ್ಳುವುದು ವಿತಾರಾ ಬ್ರೆಝಾದ ಅನುಕೂಲಗಳಲ್ಲಿ ಒಂದು. ಆದರೆ ಅನುಕೂಲಗಳು ಹೇಗಿವೆಯೋ ಹಾಗೆಯೇ ಸಣ್ಣ ಪುಟ್ಟ ಸಮಸ್ಯೆಗಳೂ ಇವೆ. ಪ್ಲಾಸ್ಟಿಕ್ ಗುಣಮಟ್ಟ ಮತ್ತು ವಿನ್ಯಾಸಗಳು ಅಗ್ಗವಾದ ಭಾವನೆ ತರುತ್ತವೆ ಒಟ್ಟಾರೆ ಒಳಾಂಗಣ ವಿನ್ಯಾಸ ಪ್ರೀಮಿಯಂ ಭಾವನೆ ತರುವುದಿಲ್ಲ. ಎ.ಎಂ.ಟಿ. ವೇರಿಯೆಂಟ್ ನಲ್ಲಿ ಕ್ರೂಸ್ ಕಂಟ್ರೋಲ್ ನಲ್ಲಿ ಮತ್ತಷ್ಟು ಕಳೆದುಕೊಳ್ಳುತ್ತೀರಿ, ಇದು ಮ್ಯಾನ್ಯುಯಲ್ ವೇರಿಯೆಂಟ್ ನಲ್ಲಿ ಮಾತ್ರ ಲಭ್ಯ. 

2018ರ ಅಪ್ ಡೇಟ್ ಭಾಗವಾಗಿ ಮಾರುತಿ ಈ ಲೈನಪ್ ನಲ್ಲಿ `ಆಪ್ಷನಲ್' ವೇರಿಯೆಂಟ್ ಗಳನ್ನು ನಿವಾರಿಸಿದೆ. ನೀವು ಡ್ಯುಯಲ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರಿಯರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಪ್ರಿಟೆನ್ಷನರ್ ಗಳೊಂದಿಗೆ ಸೀಟ್ ಬೆಲ್ಟ್ ಗಳು ಮತ್ತು ಲೋಡ್ ಲಿಮಿಟರ್ ಗಳು ಎಲ್ಲ ವೇರಿಯೆಂಟ್ ಗಳಲ್ಲಿ ಸ್ಟಾಂಡರ್ಡ್ ಆಗಿವೆ. 

ಎಎಂಟಿ ವೇರಿಯೆಂಟ್ ನಲ್ಲಿ ಅತ್ಯಂತ ದೊಡ್ಡ ಬದಲಾವಣೆ ಎಎಂಟಿ ಗೇರ್ ಶಿಫ್ಟರ್. ಇದು ಬಳಕೆಗೆ ಸುಲಭ ಮತ್ತು ಮ್ಯಾನ್ಯುಯಲ್ ಮೋಡ್ ಪಡೆಯಲು ಲಿವರ್ ಅನ್ನು ಎಡಕ್ಕೆ ಒತ್ತುವ ಮೂಲಕ ಮ್ಯಾನ್ಯುಯಲ್ ಮೋಡ್ ಪಡೆಯಬಹುದು. 

ಕಾರ್ಯಕ್ಷಮತೆ

1.3-ಲೀಟರ್ ಡಿಡಿಐಎಸ್200 ಡೀಸೆಲ್ ಎಂಜಿನ್ ಗೆ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ. ಇದು 90ಪಿಎಸ್ ಗರಿಷ್ಠ ಶಕ್ತಿ ಮತ್ತು 200 ಎನ್ಎಂ ಪೀಕ್ ಟಾರ್ಕ್ ನೀಡುತ್ತದೆ. ಇದು 2,000ಆರ್.ಪಿ.ಎಂಗಿಂತ ಕಡಿಮೆಯಲ್ಲಿ ಟರ್ಬೊ ಲ್ಯಾಗ್ ನಿಂದ ಬಳಲುತ್ತಿರುವುದನ್ನು ಮುಂದುವರೆಸಿದೆ ಮತ್ತು ಅದರ ಆಚೆಗೆ 4500ಆರ್.ಪಿ.ಎಂವರೆಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಎಎಂಟಿ ಟ್ರಾನ್ಸ್ ಮಿಷನ್ ಟರ್ಬೊ ಲ್ಯಾಗ್ ಪರಿಣಾಮ ಕಡಿಮೆ ಮಾಡುತ್ತದೆ. 

ಗೇರ್ ಬಾಕ್ಸ್ ಮೇಲಕ್ಕಿರಲಿ ಅಥವಾ ಕೆಳಕ್ಕಿರಲಿ ಗೇರ್ ಗಳ ಬದಲಾವಣೆಯನ್ನು ಆಗಾಗ್ಗೆ ಮಾಡುವುದಿಲ್ಲ. ಅಲ್ಲದೆ ಇದು ಕೆಳ ಗೇರ್ ಗಳಲ್ಲಿ ಕಾರನ್ನು ಪವರ್ ಬ್ಯಾಂಡ್ ನಲ್ಲಿರಿಸುತ್ತದೆ. ಇದರ ಫಲಿತಾಂಶವಾಗಿ ನೀವು ರಿವ್ಸ್ ಅಪ್ ಪಡೆಯದೆ ಮೃದು ರೈಡ್ ನೀಡುತ್ತದೆ. ಓವರ್ ಟೇಕ್ ಗಳಿಗೆ ಗೇರ್ ಬಾಕ್ಸ್ ಡೌನ್ ಶಿಫ್ಟ್ ಗಳು ಥ್ರಾಟಲ್ ಆಕ್ಷನ್ ದಿಢೀರ್ ಮತ್ತು ಸದೃಢವಾಗಿದ್ದಾಗ ನೀಡುತ್ತದೆ. ಇಲ್ಲದಿದ್ದರೆ ಕಾರನ್ನು ಕೌಶಲ್ಯಪೂರ್ಣ ತಿರುವಿನಲ್ಲಿ ಅದೇ ಗೇರ್ ನಲ್ಲಿರಿಸುತ್ತದೆ. ಹೆದ್ದಾರಿಗಳಲ್ಲಿ, 4ರಿಂದ 5ನೇ ಗೇರ್ ಗೆ ಬದಲಾವಣೆ ಗೊತ್ತಾಗುವುದು ಬಹಳ ಕಷ್ಟ, ಮತ್ತು ಕಾರು ಮೈಲಿಗಳನ್ನು ಆನಂದವಾಗಿ ಮುನ್ನಡೆಯುತ್ತದೆ. 

ಥ್ರಾಟಲ್ ರೆಸ್ಪಾಮ್ಸ್ ಕೊಂಚ ಹಿಂದಕ್ಕೆ ಸರಿದಿದೆ. ಇದರ ಫಲಿತಾಂಶದಿಂದ ಗಮನಾರ್ಹ ಕಾರ್ಯಕ್ಷಮತೆ ನೀಡಲು ನಿಮಗೆ ಹೆಚ್ಚು ಇನ್ ಪುಟ್ ನೀಡುತ್ತದೆ. ಟ್ರಾಫಿಕ್ ನಲ್ಲಿ ವೇಗವಾಗಿ ಚಾಲಿಸಬೇಕಾದರೆ ಮ್ಯಾನ್ಯುಯಲ್ ಮೋಡ್ ಗೆ ಬದಲಾಗುವುದು ಮತ್ತು ಶಿಫ್ಟ್ ಗಳನ್ನು ನೀವೇ ನಿಯಂತ್ರಿಸುವುದು ಉತ್ತಮ. 

ಆದರೆ ರಿವ್ಸ್ ಹೊಂದಿದ ಗೇರ್ ಬಾಕ್ಸ್ ದಕ್ಷತೆಯಲ್ಲಿ ಕೊಂಚ ಹಿನ್ನಡೆ ಸಾಧಿಸಿದೆ. ಮ್ಯಾನ್ಯುಯಲ್ ನಮ್ಮ ಪರೀಕ್ಷೆಗಳಲ್ಲಿ 21ಕೆಎಂಪಿಎಲ್ ನೀಡಿದೆ, ಎಎಂಟಿ 17.6 ಕೆಎಂಪಿಎಲ್ ನೀಡಿದೆ. ಹೆದ್ದಾರಿಯಲ್ಲೂ ದಕ್ಷತೆ 5 ಕೆಎಂಪಿಎಲ್ ಕಡಿಮೆಯಾಗಿ 20.9 ಕೆಎಂಪಿಎಲ್ ಬಂದಿದೆ. ಆದರೆ ಈ ಅಂಕಿಗಳೂ ಸ್ಪರ್ಧಿಗಳಿಗಿಂತ ಮುಂದೆಯೇ ಇವೆ ಮತ್ತು ಪ್ರಭಾವಿಯಾಗುವಲ್ಲಿ ಕಡಿಮೆಯೇನಿಲ್ಲ. 

ಒಟ್ಟಾರೆ, ಎಎಂಟಿ ನಗರ ಬಳಕೆಗೆ ರೂಪಿಸಲಾಗಿದೆ ಮತ್ತು ಗೇರ್ ಬಾಕ್ಸ್ ನಿಮ್ಮನ್ನು ಬಹಳಷ್ಟು ಸಾರಿ ಪವರ್ ಬ್ಯಾಂಡ್ ಆಗಿರಿಸಿ ಎಎಂಟಿ ಚಾಲನೆ ಮ್ಯಾನ್ಯುಯಲ್ ಗಿಂತ ಉತ್ತಮ ಭಾವನೆ ನೀಡುತ್ತದೆ. 

ಚಾಲನೆ ಮತ್ತು ನಿರ್ವಹಣೆ 

ವಿತಾರಾ ಬ್ರೆಝಾ ಸದಾ ಬಿಗಿಯಾದ ಚಾಲನೆ ನೀಡುತ್ತದೆ. ಅದರ ಬಿಗಿತನ ಈಗ ಕೊಂಚ ಕಡಿಮೆಯಾಗಿದೆ ಎನಿಸಿದರೂ ಇದು ಒಡೆದ ರಸ್ತೆಗಳು ಮತ್ತು ರಸ್ತೆಯ ಗುಂಡಿಗಳಲ್ಲಿ ಏರಿಳಿತವನ್ನು ಕ್ಯಾಬಿನ್ ಒಳಗಡೆ ವರ್ಗಾಯಿಸುತ್ತದೆ. ಅದರಲ್ಲಿಯೂ ನಿಧಾನ ಚಾಲನೆಯಲ್ಲಿ, ಭೂಮಿಯ ಏರಿಳಿತ ಕ್ಯಾಬಿನ್ ಒಳಗಡೆ ಸುಲಭವಾಗಿ ಅನುಭವಕ್ಕೆ ಬರುತ್ತದೆ. ಉಬ್ಬುಗಳನ್ನು ಮೀರಿ ಕೊಂಚ ವೇಗವಾಗಿ ಹೋಗುವುದು ಕೊಂಚ ಕಷ್ಟವೇ. 

ಈ ಚಾಲನೆ ಹೆದ್ದಾರಿಗಳಲ್ಲಿ ಉತ್ತಮಗೊಳ್ಳುತ್ತದೆ ಮತ್ತು ಬಾಕ್ಸಿನ ಆಕಾರದಲ್ಲಿ ಬಾಡಿ ರೋಲ್ ನಿಯಂತ್ರಣದಲ್ಲಿರುತ್ತದೆ. ಚಾಲನೆ 120 ಕೆಎಂಪಿಎಚ್ ವೇಗದಲ್ಲೂ ಸ್ಥಿರವಾಗಿರುತ್ತದೆ. 

ಸ್ಟೀರಿಂಗ್ ತಿರುಗಿಸಲು ಹಗುರವಾಗಿದೆ ಮತ್ತು ನಗರದಲ್ಲಿ ಬಳಸಲು ಸುಲಭ. ಹೆದ್ದಾರಿಗಳಲ್ಲಿ ಇದು ಚೆನ್ನಾಗಿದ್ದರೂ ಈ ಫೀಲ್ ಕೊರತೆಯಿದೆ. ಬ್ರೇಕ್ ಗಳು ಕೂಡಾ ಟ್ಯೂನ್ ಆಗಿವೆ ಮತ್ತು ಕ್ರಿಯೆ ಪ್ರೊಗ್ರೆಸಿವ್ ಮತ್ತು ಪ್ರಿಡಿಕ್ಟಬಲ್ ಆಗಿದೆ. 

ಸುರಕ್ಷತೆ

ವಿತಾರಾ ಬ್ರೆಝಾದ ಎಲ್ಲ ವಾರಿಯೆಂಟ್ಸ್ ಕೂಡಾ ಡ್ಯುಯಲ್ ಏರ್ ಬ್ಯಾಗ್ಸ್, ಆಂಟಿ-ಲಾಕ್ ಬ್ರೇಕ್ಸ್ ಮತ್ತು ಎಲೆಕ್ಟ್ರಿಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿವೆ. ಈ ಶ್ರೇಣಿಯಲ್ಲಿ ಮುಂಚೂಣಿಯಲ್ಲಿರುವ ಝಡ್.ಡಿ.ಐ+ ರಿವರ್ಸ್ ಪಾರ್ಕಿಂಗ್ ಕ್ಯಾಮರಾ ಕೂಡಾ ಪಡೆದಿದೆ. ಒಟ್ಟಾರೆ ಈ ಎಸ್.ಯು.ವಿ ಉತ್ತಮ ಸೇಫ್ಟಿ ಪ್ಯಾಕೇಜ್ ಹೊಂದಿದೆ; ಜಾಗತಿಕ ಎನ್.ಸಿ.ಎ.ಪಿ ಕ್ರಾಶ್ ಟೆಸ್ಟ್ ಗಳಲ್ಲಿ 4-ಸ್ಟಾರ್ ರೇಟಿಂಗ್ ಪಡೆದಿದೆ. ಆದರೆ ಪ್ರತಿಸ್ಪರ್ಧಿಗಳಾದ ಎಕ್ಸ್.ಯು.ವಿ300 ಏಳು ಏರ್ ಬ್ಯಾಗ್ಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಅಡ್ಜಸ್ಟಬಲ್ ಹೆಡ್ ರೆಸ್ಟ್ ಗಳು ಎಲ್ಲ ಐದು ಮಂದಿಗೂ ನೀಡುವ ಮೂಲಕ ಮೇಲ್ಮಟ್ಟದಲ್ಲಿದೆ ಮತ್ತು ಮಾರುತಿ ಸುಝುಕಿ ಇದನ್ನು ಅನುಸರಿಸುತ್ತದೆ ಎಂಬ ಭರವಸೆ ಹೊಂದಿದ್ದೇವೆ. 

ರೂಪಾಂತರಗಳು

ವಿಡಿಐ(ಒ) ವೇರಿಯೆಂಟ್ ನಿಮಗೆ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ! ಈ ಕಾಂಪ್ಯಾಕ್ಟ್ ಎಸ್.ಯು.ವಿ ಆರು ವೇರಿಯೆಂಟ್ ಗಳನ್ನು ಎಲ್.ಡಿ.ಐ, ಎಲ್.ಡಿ.ಐ(ಒ), ವಿ.ಡಿ.ಐ, ವಿ.ಡಿ.ಐ(ಒ), ಝಡ್.ಡಿ.ಐ ಮತ್ತು ಝಡ್.ಡಿ.ಐ+ ನೀಡುತ್ತಿದೆ. ವಿವರಗಳಿಗೆ ಹೋದರೆ ಈ ಶ್ರೇಣಿಯ ಟಾಪರ್ ಝಡ್.ಡಿ.ಐ+ ಅತ್ಯುತ್ತಮ ಫೀಚರ್ ಗಳಾದ ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಪ್ಲೇ ಇನ್ಫೊಟೈನ್ ಮೆಂಟ್ ಸಿಸ್ಟಂ ಇನ್ ಬಿಲ್ಟ್ ನ್ಯಾವಿಗೇಷನ್ ನೊಂದಿಗೆ ನೀಡುತ್ತದೆ. 

ಮಾರುತಿ ವಿಟರಾ ಬ್ರೆಜ್ಜಾ 2016-2020

ನಾವು ಇಷ್ಟಪಡುವ ವಿಷಯಗಳು

 • ಸುರಕ್ಷತೆಯ ಫೀಚರ್ ಗಳಾದ ಡ್ಯುಯಲ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಐಸೊಫಿಕ್ಸ್ ಸೀಟ್ ಮೌಂಟ್ಸ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಗಳು ಈಗ ಎಲ್ಲ ವೇರಿಯೆಂಟ್ ಗಳಲ್ಲಿ ಲಭ್ಯ.
 • ಪ್ರಯತ್ನಿಸಿ ಪರೀಕ್ಷಿಸಿದ ಡೀಸೆಲ್ ಎಂಜಿನ್ ಇಂಧನ ಕ್ಷಮತೆಯನ್ನೂ ಕೂಡಾ ಹೊಂದಿದೆ
 • ಮಾರುತಿಯ ಕ್ರಿಯೇಟ್ ಮೂಲಕ ಕೊಳ್ಳುಗರಿಗೆ ತಮ್ಮ ಎಸ್.ಯು.ವಿಯನ್ನು ಕಸ್ಟಮೈಸೇಷನ್ ಮಾಡಿಕೊಳ್ಳುವ ಅಸಂಖ್ಯ ಆಯ್ಕೆಗಳನ್ನು ಹೊಂದಿದೆ.
 • 198ಎಂಎಂನ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಕ್ರೆಟಾದಂತಹ ದೊಡ್ಡ ಎಸ್.ಯು.ವಿಗಳ ಸಮಾನವಾಗಿದೆ.
 • ಉತ್ತಮ ಪ್ರಮಾಣದ, ಐಷಾರಾಮದ ಮತ್ತು ಪ್ರಬುದ್ಧ ಸ್ಟೈಲಿಂಗ್ ವಿತಾರಾ ಬ್ರೆಝಾವನ್ನು ಬಹುತೇಕ ಕೊಳ್ಳುಗರು ಇಷ್ಟಪಡುವಂತೆ ಮಾಡಿದೆ.
 • ವಿಶೇಷಗೆಳ ಸನ್ನದ್ಧ: ಆಂಡ್ರಾಯಿಡ್ ಆಟೊ ಮತ್ತು ಕಾರ್ ಪ್ಲೇ ಇಂಟಿಗ್ರೇಷನ್, ಕ್ರೂಸ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಆಟೊ ಕ್ರೂಸ್ ಕಂಟ್ರೋಲ್ ಮುಂತಾದ ವಿಶೇಷತೆಗಳನ್ನು ಹೊಂದಿದೆ.
 • ಡೀಸೆಲ್-ಓನ್ಲಿ ವೇರಿಯೆಂಟ್ ಇದ್ದರೂ ಬ್ರೆಝಾ ಪ್ರತಿಸ್ಪರ್ಧಿಗಳ ಪೆಟ್ರೋಲ್ ವೇರಿಯೆಂಟ್ ರೀತಿಯಲ್ಲಿ ಬೆಲೆ ಹೊಂದಿದೆ.

ನಾವು ಇಷ್ಟಪಡದ ವಿಷಯಗಳು

 • ವಿತಾರಾ ಬ್ರೆಝಾದ ಪ್ರಯಾಣ ಕೊಂಚ ಬಿಗುವಾದ ಕಡೆ ರೂಪಿಸಲಾಗಿದೆ. ಒಡೆದ ರಸ್ತೆಗಳು ಮತ್ತು ರಸ್ತೆ ಗುಂಡಿಗಳು ಕ್ಯಾಬಿನ್ ಮೂಲಕ ಶೋಧಿಸಲ್ಪಡುತ್ತವೆ, ಅದರಲ್ಲಿಯೂ ನಿಧಾನ ಚಾಲನೆಯಲ್ಲಿ.
 • ಪೆಟ್ರೋಲ್ ಎಂಜಿನ್ ಇಲ್ಲದೇ ಇರುವುದು ವಿತಾರಾ ಬ್ರೆಝಾದ ಬಹುದೊಡ್ಡ ಹಿನ್ನಡೆಗಳಲ್ಲಿ ಒಂದಾಗಿದೆ ಮತ್ತು ಅದನ್ನು ಪೆಟ್ರೋಲ್ ಆಫರಿಂಗ್ ಗಳು ಹೆಚ್ಚಾಗಿ ಬರುತ್ತಿರುವುದರಿಂದ ಇದು ಮತ್ತಷ್ಟು ಹೆಚ್ಚಾಗಿದೆ.
 • ಒಳಾಂಗಣ ಗುಣಮಟ್ಟ ಸ್ಪರ್ಧಿಗಳಿಗಿಂತ ಹೆಚ್ಚಿನದಾಗಿಲ್ಲ, ಮತ್ತು ಕಠಿಣ ಪ್ಲಾಸ್ಟಿಕ್ ಗಳು ಪ್ರೀಮಿಯಂ ಭಾವನೆ ಬಾರದಂತೆ ಮಾಡುತ್ತವೆ.
 • ಮಾರುತಿ ಸುಝುಕಿ ಬ್ರೆಝಾಗೆ ಮತ್ತಷ್ಟು ವಿಶೇಷತೆಗಳ ಸೇರ್ಪಡೆ ಮಾಡಬಹುದಾಗಿತ್ತು. ಮಾರುತಿ ಸುಝುಕಿ ಬಲೆನೊ ಬ್ರೆಝಾಗಿಂತ ಕಡಿಮೆ ಬೆಲೆ ಹೊಂದಿದ್ದು ಬೈ-ಕ್ಸಿನಾನ್ ಹೆಡ್ ಲ್ಯಾಂಪ್ಸ್, ಆಟೊ-ಡಿಮ್ಮಿಂಗ್ ಇನ್ಸೈಡ್ ರಿಯರ್ ವ್ಯೂ ಮಿರರ್ ಮತ್ತು ಲೆದರ್-ಸುತ್ತವರಿದ ಸ್ಟೀರಿಂಗ್ ವ್ಹೀಲ್ ಹೊಂದಿದೆ.

ಉತ್ತಮ ವೈಶಿಷ್ಟ್ಯಗಳು

 • Pros & Cons of Maruti Vitara Brezza 2016-2020

  7-ಇಂಚು ಇನ್ಫೊಟೈನ್ ಮೆಂಟ್ ಸಿಸ್ಟಂ ಕೆಪ್ಯಾಸಿಟಿವ್ ಬೇಸ್ಡ್ ಟಚ್ ನೀಡುತ್ತದೆ ಮತ್ತು ಗೂಗಲ್ ಆಂಡ್ರಾಯಿಡ್  ಆಟೊ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಗಳನ್ನು ಹೊಂದಿದೆ. 

 • Pros & Cons of Maruti Vitara Brezza 2016-2020

  ಐದು ಕಸ್ಟಮೈಸಬಲ್ ಆಂಬಿಯೆಂಟ್ ಲೈಟಿಂಗ್ ಆಯ್ಕೆಗಳೊಂದಿಗೆ ಇನ್ಸ್ ಟ್ರುಮೆಂಟ್ ಕ್ಲಸ್ಟರ್ 

 • Pros & Cons of Maruti Vitara Brezza 2016-2020

  ಫ್ಯಾನ್ಸಿಯರ್ ಡ್ಯುಯಲ್ ಟೋನ್ ಆಯ್ಕೆ: ರ್ಯಾಪ್ ಬದಲಿಗೆ ಬ್ರೆಝಾ ಫ್ಯಾಕ್ಟರಿಯಿಂದಲೇ ಸೂಕ್ತ ಪೇಂಟ್ ಮಾಡಲಾದ ಕಾಂಟ್ರಾಸ್ಟ್ ರೂಫ್ ಆಯ್ಕೆಗಳನ್ನು ಪಡೆದಿದೆ. 

 • Pros & Cons of Maruti Vitara Brezza 2016-2020

  ಎಲ್.ಇ.ಡಿಯೊಂದಿಗೆ ಡ್ಯುಯಲ್-ಬ್ಯಾರೆಲ್ ಹೆಡ್ ಲ್ಯಾಂಪ್ಸ್ ಬೆಳಕು ಮತ್ತು ಪ್ರೊಜೆಕ್ಟರ್ ಗೆ ಕಡಿಮೆ ಬೀಮ್ ಲೈಟ್ ರಸ್ತೆಯನ್ನು ಚೆನ್ನಾಗಿ ಬೆಳಗಿಸುತ್ತದೆ. 

ಮಾರುತಿ ವಿಟರಾ ಬ್ರೆಜ್ಜಾ 2016-2020 ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ1546 ಬಳಕೆದಾರರ ವಿಮರ್ಶೆಗಳು
 • All (1546)
 • Looks (442)
 • Comfort (451)
 • Mileage (426)
 • Engine (205)
 • Interior (213)
 • Space (196)
 • Price (217)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Elegant Car

  Car is very comfortable and elegant for a small family. Car is very much spacious. Other features are very great and excellent. The sound system is also very good. Not an...ಮತ್ತಷ್ಟು ಓದು

  ಇವರಿಂದ user
  On: Feb 23, 2020 | 100 Views
 • Amazing Car in the Segment

  This is an amazing car, amazing features with the best security features, easy to drive a very light but a powerful car. Highly recommended.

  ಇವರಿಂದ ayshna sagar
  On: Feb 22, 2020 | 47 Views
 • Excellent Car with Amazing Comfort

  Excellent car with nice gear system and pickup. Also, its design and comfort level is amazing.

  ಇವರಿಂದ puneet agarwal
  On: Feb 24, 2020 | 28 Views
 • Glamorous Car

  You'll glam with this car. This one is amazing, I loved this car. Superb interiors and more new features.

  ಇವರಿಂದ kaleen bhaiya king ಅದರಲ್ಲಿ ಮಿರ್ಜಾಪುರ
  On: Feb 24, 2020 | 23 Views
 • Spacious Car

  It is a good car with amazing space. Also, it is very affordable and can accommodate 5 people easily.

  ಇವರಿಂದ meet
  On: Feb 24, 2020 | 27 Views
 • ಎಲ್ಲಾ ವಿಟರಾ ಬ್ರೆಜ್ಜಾ 2016-2020 ವಿರ್ಮಶೆಗಳು ವೀಕ್ಷಿಸಿ

ವಿಟರಾ ಬ್ರೆಜ್ಜಾ 2016-2020 ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು : ಮಾರುತಿ ಬಿಡುಗಡೆ ಮಾಡಲಿದೆ ವಿಟಾರಾ ಬ್ರೆಝ ಫೇಸ್ ಲಿಫ್ಟ್ ಅನ್ನು ಫೆಬ್ರವರಿ ಮದ್ಯದಲ್ಲಿ. ಹೆಚ್ಚು ವಿವರಗಳಿಗೆ ಇಲ್ಲಿ ಓದಿರಿ

ಮಾರುತಿ ವಿಟಾರಾ ಬ್ರೆಝ ಎಂಜಿನ್ ಹಾಗು ಟ್ರಾನ್ಸ್ಮಿಷನ್ : ಸಬ್ -4m SUV ಕೇವಲ  ಒಂದು ಎಂಜಿನ್ ಒಂದಿಗೆ ಲಭ್ಯವಿದೆ - 1.3-ಲೀಟರ್  DDiS200 ಡೀಸೆಲ್ ಯುನಿಟ್ . ಅದು ಕೊಡುತ್ತದೆ 90PS ಪವರ್ ಹಾಗು 200Nm  ಟಾರ್ಕ್ ಅದನ್ನು ಆಯ್ಕೆಯಾಗಿ 5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್  ಅಥವಾ 5-ಸ್ಪೀಡ್ ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ (AMT) ಒಂದಿಗೆ ಕೊಡಲಾಗುತ್ತದೆ. ವಿಟಾರಾ ಬ್ರೆಝ ಅಧಿಕೃತವಾಗಿ ಹೇಳಲಾಗಿರುವ ಮೈಲೇಜ್ 24.3kmpl. 

ಮಾರುತಿ ವಿಟಾರಾ ಬ್ರೆಝ ಫೀಚರ್ ಗಳು ಹಾಗು ಸಲಕರಣೆಗಳು : ಇದು ಹೊಂದಿದೆ ಸುಜುಕಿ ಸ್ಮಾರ್ಟ್ ಪ್ಲೇ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಯುನಿಟ್ ಅದು ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಹಾಗು ಮಿರರ್ ಲಿಂಕ್ ಕಾರ್ಯ ಗಳನ್ನು ಬೆಂಬಲಿಸುತ್ತದೆ. ಹಾಗು ಅದು ಪಡೆಯುತ್ತದೆ ರೇರ್ ಪಾರ್ಕಿಂಗ್ ಕ್ಯಾಮೆರಾ , ಕ್ರೂಸ್ ಕಂಟ್ರೋಲ್, ರೈನ್ -ಸೆನ್ಸಿಂಗ್ ಆಟೋ ವೈಪರ್ ಗಳು, ಪುಶ್ -ಬಟನ್ ಸ್ಟಾಪ್ / ಸ್ಟಾರ್ಟ್ , ಹಾಗು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಗಳು ಅಗ್ರ ಸ್ಪೆಕ್ ವೇರಿಯೆಂಟ್ ಗಳಲ್ಲಿ. 

ಮಾರುತಿ ವಿಟಾರಾ ಸುರಕ್ಷತೆ ಫೀಚರ್ ಗಳು: ವಿತರ ಬ್ರೆಝ ಲಭ್ಯವಿದೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ  EBD, ISOFIX ಚೈಲ್ಡ್ ಸೀಟ್ ಆಂಕರ್ ಗಳು , ರೇರ್ ಪಾರ್ಕಿಂಗ್ ಸೆನ್ಸರ್ ಹಾಗು ಫ್ರಂಟ್ ಸೀಟ್ ಬೆಲ್ಟ್ ಗಳು ಜೊತೆಗೆ ಪ್ರಿ ಟೆಂಷನರ್ ಗಳು ಹಾಗು ಫೋರ್ಸ್ ಲಿಮಿಟರ್ ಗಳು ಸ್ಟ್ಯಾಂಡರ್ಡ್ ಆಗಿ ಎಲ್ಲ ಶ್ರೇಣಿಗಳಲ್ಲಿ. 

ಮಾರುತಿ ವಿಟಾರಾ ಬ್ರೆಝ ಗ್ರಾಹಕಬೇಡಿಕೆ ಬದಲಾವಣೆಗಳು : ಮಾರುತಿ ಕೊಡುತ್ತದೆ ಸಬ್ -4m SUV ಜೊತೆಗೆ  ‘iCreate’ ಬದಲಾವಣೆ ಕಿಟ್ ಗಳು. ವಿವಿಧ ಆಯ್ಕೆಗಳ ಬೆಲೆ ವ್ಯಾಪ್ತಿ ರೂ 18,000 ಹಾಗು ರೂ 30,000. ಒಂದು ಲಿಮಿಟೆಡ್ ಎಡಿಷನ್ ಸ್ಪೋರ್ಟ್ಸ್ ಪ್ಯಾಕ್   ಅನ್ನು ವಿಟಾರಾ ಬ್ರೆಝ ದಲ್ಲಿ ಇತ್ತೀಚಿಗೆ ಪರಿಚಯಿಸಲಾಯಿತು. 

ಮಾರುತಿ ವಿಟಾರಾ ಬ್ರೆಝ ಪ್ರತಿಸ್ಪರ್ದಿಗಳು: ವಿಟಾರಾ ಬ್ರೆಝ ಪ್ರತಿಸ್ಪರ್ಧೆ ಇತರ ಸಬ್ -4m SUV ಗಳಾದ ಹುಂಡೈ ವೆನ್ಯೂ, ಫೋರ್ಡ್ ಏಕೋ ಸ್ಪೋರ್ಟ್, ಮಹಿಂದ್ರಾ TUV 300, ಹೋಂಡಾ WR-V, ಟಾಟಾ ನೆಕ್ಸಾನ್, ಹಾಗು ಮಹಿಂದ್ರಾ XUV300  ಗಳೊಂದಿಗೆ. ಅದ್ರ ಪ್ರತಿಸ್ಪರ್ಧೆ ಮುಂಬರುವ ರೆನಾಲ್ಟ್ HBC ಹಾಗು ಕಿಯಾ QYI ಗಳೊಂದಿಗೂ ಸಹ ಇರುತ್ತದೆ.

ಮತ್ತಷ್ಟು ಓದು
space Image

ಮಾರುತಿ ವಿಟರಾ ಬ್ರೆಜ್ಜಾ 2016-2020 ವೀಡಿಯೊಗಳು

 • Maruti Vitara Brezza - Variants Explained
  5:10
  Maruti Vitara Brezza - Variants Explained
  apr 20, 2018
 • Maruti Suzuki Vitara Brezza Hits & Misses
  3:50
  Maruti Suzuki Vitara Brezza Hits & Misses
  oct 04, 2017
 • Maruti Suzuki Brezza vs Tata Nexon | Comparison | ZigWheels.com
  15:38
  Maruti Suzuki Brezza vs Tata Nexon | Comparison | ZigWheels.com
  oct 24, 2017
 • Maruti Vitara Brezza AMT Automatic | Review In Hindi
  6:17
  Maruti Vitara Brezza AMT Automatic | Review In Hindi
  jun 15, 2018
  space Image
  space Image

  ಮಾರುತಿ ವಿಟರಾ ಬ್ರೆಜ್ಜಾ 2016-2020 ಸುದ್ದಿ

  ಮಾರುತಿ ವಿಟರಾ ಬ್ರೆಜ್ಜಾ 2016-2020 ರಸ್ತೆ ಪರೀಕ್ಷೆ

  • ವಿಟಾರಾ ಬ್ರೆಝ ಪೂರ್ಣ ಪ್ಯಾಕೇಜ್ ಹೊಂದಿದೆ ಇದರಲ್ಲಿ ಬಹಳಷ್ಟು ಫೀಚರ್ ಗಳು ಇವೆ, ನೋಟ ಚೆನ್ನಾಗಿದೆ, ಬೆಲೆ ಕೂಡ ಒಪ್ಪುವಂತಿದೆ, ಮತ್ತು ಉತ್ತಮ ಮೈಲೇಜ್ ಕೊಡುತ್ತದೆ ಕೂಡ. ಈ ಹಿಂದೆ ಆಟೋಮ್ಯಾಟಿಕ್ ಇಲ್ಲದಿರುವ ವಿಚಾರ ಹೊರಬರುತ್ತಿತ್ತು. ಈಗ ಹಾಗೆ ಇಲ್ಲ. AMT ಯ ಅಳವಡಿಕೆ ವಿಟಾರಾ ಬ್ರೆಝ ವನ್ನು ನಮ್ಮ ಸ್ಪಷ್ಟ ಆಯ್ಕೆಯಾಗಿ ಮಾಡುತ್ತದೆ.

   By nabeelJun 11, 2019
  • ಮಾರುತಿ ವಿಟಾರಾ ಬ್ರೆಝ ಮೊದಲ ಡ್ರೈವ್ ನೋಡಿರಿ

   By abhishekJun 11, 2019
  space Image
  space Image

  ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

  Write your Comment on ಮಾರುತಿ ವಿಟರಾ ಬ್ರೆಜ್ಜಾ 2016-2020

  ×
  ನಿಮ್ಮ ನಗರವು ಯಾವುದು?