• English
    • Login / Register

    ಮಾರುತಿ ಸುಜುಕಿ ವಿಟಾರಾ ಬ್ರೆಝ 2018: ವೇರಿಯೆಂಟ್ ಗಳ ವಿವರಣೆ

    ಮಾರುತಿ ವಿಟರಾ ಬ್ರೆಜ್ಜಾ 2016-2020 ಗಾಗಿ raunak ಮೂಲಕ ಜೂನ್ 01, 2019 04:10 pm ರಂದು ಪ್ರಕಟಿಸಲಾಗಿದೆ

    • 29 Views
    • ಕಾಮೆಂಟ್‌ ಅನ್ನು ಬರೆಯಿರಿ

    ಎಲ್ಲ ವೇರಿಯೆಂಟ್ ಗಳಲ್ಲಿ , ಬೇಸ್ ವೇರಿಯೆಂಟ್  ಬಿಟ್ಟು  AMT ಆಯ್ಕೆ ಕೊಡಲಾಗಿದೆ, ವಿಟಾರಾ ಬ್ರೆಝ 2018 ದ ಯಾವ ವೇರಿಯೆಂಟ್ ಹೆಚ್ಚು ಅರ್ಥಪೂರ್ಣವಾಗಿರುತ್ತದೆ?

    Maruti Suzuki Vitara Brezza

    • ಮಾರುತಿ ಬ್ರೆಝ ನಾಲ್ಕು ವೇರಿಯೆಂಟ್ ಗಳಲ್ಲಿ ದೊರೆಯುತ್ತದೆ:LDI,VDI,ZDI and ZDI+.
    • ಬೆಲೆ ವ್ಯಾಪ್ತಿ Rs 7.67 lakh ನಿಂದ  Rs 10.64 lakh  ವರೆಗೆ (  ಎಕ್ಸ್ ಶೋ ರೂಮ್ ದೆಹಲಿ )
    • AMT ವೇರಿಯೆಂಟ್ ಗಾಲ ಬೆಲೆ ಪ್ರೀಮಿಯಂ ಮಾನ್ಯುಯಲ್ ವೇರಿಯೆಂಟ್ ಗಳಿಗೆ ಹೋಲಿಸಿದಾಗ Rs 50,000  ಹೆಚ್ಚು ಆಗುತ್ತದೆ.

    Maruti Suzuki Vitara Brezza

    ಮಾರುತಿ ಸುಜುಕಿ ವಿಟಾರಾ  ಬ್ರೆಝ ಹೆಚ್ಚು ಮಾರಾಟವಾಗುವ ಸಬ್ -4m SUV ಆಗಿದೆ ದೇಶದಾದ್ಯಂತ.  ಇದು ಡೀಸೆಲ್ ಎಂಜಿನ್ ಒಂದಿಗೆ ಮಾತ್ರ ಬರುತ್ತದೆ ಆದರೆ ಇದನ್ನು MT ಅಥವಾ  AMT ಯೊಂದಿಗೆ ಹೊಂದಬಹುದು. ಮಾರುತಿ ಬ್ರೆಝ ವನ್ನು  ನಾಲ್ಕು ವೇರಿಯೆಂಟ್ ಗಳಲ್ಲಿ  ಕೊಡುತ್ತದೆ:LDI,VDI,ZDI and ZDI+.ಇವುಗಳ ಬೆಲೆ ವ್ಯಾಪ್ತಿ Rs 7.67 lakh ದಿಂದ  10.64 lakh ತನಕ (ಎಕ್ಸ್ ಶೋ ರೂಮ್ ದೆಹಲಿ )

    ಬೆಲೆ  (ಎಕ್ಸ್ ಶೋ ರೂಮ್ ದೆಹಲಿ )

    ಮಾರುತಿ ಸುಜುಕಿ ವಿಟಾರಾ ಬ್ರೆಝ

    ಮಾನ್ಯುಯಲ್

    AMT

    LDI

    Rs 7.67 lakh

    NA

    VDI

    Rs 8.19 lakh

    Rs 8.69 lakh (+50K)

    ZDI

    Rs 8.96 lakh

    Rs 9.46 lakh (+50K)

    ZDI+

    Rs 9.92 lakh

    Rs 10.42 lakh (+50K)

    ZDI+ Dual Tone

    Rs 10.07 lakh

    Rs 10.64 lakh (+57k)

    ಮಾರುತಿ ಸುಜುಕಿ ವಿಟಾರಾ ಬ್ರೆಝ  LDI

    ಬೆಲೆ: Rs. 7.67 lakh (ಎಕ್ಸ್ ಶೋ ರೂಮ್ ದೆಹಲಿ )

    ಸುರಕ್ಷತೆ ಫೀಚರ್ ಗಳು: ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS with EBD, ಫ್ರಂಟ್ ಸೀಟ್ ಬೆಲ್ಟ್ ಗಳು, ಪ್ರಿ ಟೆನ್ಶನರ್ ಮತ್ತು ಫೋರ್ಸ್ ಲಿಮಿಟರ್ ಜೊತೆಗೆ,ISOFIX ಚೈಲ್ಡ್ ಸೀಟ್ ಆಂಕರ್ ಗಳು, ರೆವೆರ್ಸೆ ಪಾರ್ಕಿಂಗ್ ಸೆನ್ಸರ್ ಗಳು, ಮತ್ತು ಹೈ ಸ್ಪೀಡ್ ಅಲರ್ಟ್

    ಆಡಿಯೋ ಸಿಸ್ಟಮ್: ಡಬಲ್ ದೀನ್ ಆಡಿಯೋ ಸಿಸ್ಟಮ್ ಬ್ಲೂಟೂತ್ ಫೋನ್ ಇಂಟಿಗ್ರೇಷನ್ ಜೊತೆಗೆ, CD ಪ್ಲೇಬ್ಯಾಕ್ USB ಮತ್ತು  Aux-in ಜೊತೆಗೆ. ಈ ಸಿಸ್ಟಮ್ ಅನ್ನು ನಾಲ್ಕು ಸ್ಪೀಕರ್ ಸಿಸ್ಟಮ್ ಗೆ ಅಳವಡಿಸಲಾಗಿದೆ.

    ಆರಾಮದಾಯಕ ಫೀಚರ್ ಗಳು: ಸೆಂಟ್ರಲ್ ಲೊಕ್ಕಿನ್ಗ್, ಫ್ರಂಟ್ ಪವರ್ ವಿಂಡೋ (ಡ್ರೈವರ್ ಆಟೋ ಡೌನ್), ವಿದ್ಯುತ್ ಅಳವಡಿಕೆಯ ORVM ಗಳು, ತಿಳ್ತ್ ಅಡ್ಜಸ್ಟ್ ಇರುವ ಸ್ಟಿಯರಿಂಗ್ ವೀಲ್, ಮಾನ್ಯುಯಲ್ AC ಹಾಗು ಸಾಧಾರಣವಾಗಿರುವಂತೆ  ಪವರ್ ಸ್ಟಿಯರಿಂಗ್.  

    ವೀಲ್ ಮತ್ತು ಟೈರ್: 16-ಇಂಚು ಸ್ಟೀಎಲ್ ರಿಂ ಮತ್ತು 205/60 ಕ್ರಾಸ್ ಸೆಕ್ಷನ್ ಇರುವ ಟೈರ್ ಗಳು

    ಮಿಸ್ ಆಗಿರುವ ಬೇಸಿಕ್ ಫೀಚರ್ ಗಳು

    ರೇವೂರ್ ಪವರ್ ವಿಂಡೋ ಗಳು

    ಬಾಡಿ ಕಲರ್ ಡೋರ್ ಹ್ಯಾಂಡಲ್ ಮತ್ತು ORVM ಗಳು

    ರೇರ್ ಡಿ ಫಾಗರ್

    ಕೊಳ್ಳುವುದಕ್ಕೆ ಸೂಕ್ತ ಮೌಲ್ಯ ಸಿಗುತ್ತದೆಯೇ?

    ಇತರ ಕಾರ್ ಗಳಂತೆ ಬೇಸ್ LDI ಅನ್ನು ಕಡಿಮೆ ಬಜೆಟ್ ಇರುವ ಗ್ರಾಹಕರಿಗಾಗಿ  ಮತ್ತು ಮಾರುತಿ ವಿತರ ಬ್ರೆಝ ವನ್ನು ಕೊಳ್ಳಲು ನಿರ್ಧಾರ ಮಾಡಿರುವವರಿಗಾಗಿ ಶಿಫಾರಸು ಮಾಡುತ್ತೇವೆ. ಇದರಲ್ಲಿ ಬೇಸಿಕ್ ಫೀಚರ್ ಗಳು ಸರಿಯಾಗಿವೆ, ಇದರ ಜೊತೆಗೆ ಮಾರುತಿ ಹಲವು ಉಪಯುಕ್ತ ಫೀಚರ್ ಗಳನ್ನೂ ಕೊಟ್ಟಿದೆ ವಿಶೇಷವಾಗಿ ಬ್ಲೂಟೂತ್ ಇರುವ ಆಡಿಯೋ ಸಿಸ್ಟಮ್.

    ಮಾರುತಿ ಸುಜುಕಿ ವಿಟಾರಾ ಬ್ರೆಝ  VDI

     

    MT

    AMT

    VDI

    Rs 8.19 lakh

    Rs 8.69 lakh

    Over LDI

    Rs 52,000

    -

    LDI ನಲ್ಲಿರುವುದಕ್ಕಿಂತ ಹೆಚ್ಚಾಗಿ VDI ನಲ್ಲಿ ಕೊಟ್ಟಿರುವ ಪ್ಯಾಕೇಜ್ :

    ಸೌಂದರ್ಯಕಗಳು: ಬಾಡಿ ಕಲರ್ ಡೋರ್ ಹ್ಯಾಂಡಲ್ ಮತ್ತು ಹೊರಗಡೆಯ ರೇರ್ ವ್ಯೂ ಮಿರರ್, ವೀಲ್ ಕ್ಯಾಪ್ ಗಳು, ಮತ್ತು ರೂಫ್ ರೈಲ್ ಗಳು.

    ಆಡಿಯೋ: LDI  ನಲ್ಲಿ ಕೊಟ್ಟಿರುವ  ಅದೇ ಮ್ಯೂಸಿಕ್ ಸಿಸ್ಟಮ್ ಗೆ ರಿಮೋಟ್ ಕಂಟ್ರೋಲ್ ಕೊಡಲಾಗಿದೆ

    ಆರಾಮದಾಯಕಗಳು: ರೇರ್ ಪವರ್ ವಿಂಡೋ ಗಳು, ಡ್ರೈವರ್ ಕಡೆಯ ವಿಂಡೋ ಅಪ್ ಮತ್ತು ಡೌನ್, ರೇರ್ ಹೆಡ್ ರೆಸ್ಟ್, ಎಲೆಕ್ಟ್ರಿಕ್ ಬೂಟ್ ರಿಲೀಸ್ ಮತ್ತು ಕೀ ಲೆಸ್ ಎಂಟ್ರಿ.

    ಸುರಕ್ಷತೆಗಳು: ಮಾರುತಿ ಯ ಕಳ್ಳತನ ತಡೆಯುವ ಸಿಸ್ಟಮ್ ಮತ್ತು ಐದು ಡೋರ್ ಸೆಂಟ್ರಲ್ ಲೊಕ್ಕಿನ್ಗ್ ((LDI ನಲ್ಲಿ ಬೂಟ್ ಲೀಡ್ ಗೆ ಇದು ಮಿಸ್ ಆದ )

    ಮಿಸ್ ಆಗಿರುವ ಫೀಚರ್ ಗಳು

    ರೇರ್ ಡಿ ಫಾಗರ್ ಗಳು.

    ಕೊಳ್ಳುವುದಕ್ಕೆ ಸೂಕ್ತ ಮೌಲ್ಯ ಸಿಗುತ್ತದೆಯೇ?

    VDI ವೇರಿಯೆಂಟ್ ವಿಟಾರಾ ಬ್ರೆಝ ವನ್ನು ಸ್ವಲ್ಪ ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ, ಬೇಸಿಕ್  LDI ಗೆ ಹೋಲಿಸಿದರೆ, ಇದಕ್ಕೆ ಹಲವು ಸೌಂದರ್ಯಕಗಳು ಪೂರಕವಾಗಿವೆ. ಆದರೆ ಮನಮಗೆ ಅನ್ನಿಸುವಂತೆ ಮಾರುತಿಯು ಇದಕ್ಕಾಗಿ ಹೆಚ್ಚಿನ ಪ್ರೀಮಿಯಂ ಅನ್ನು ಕೇಳುತ್ತಿದೆ ಎಂದು. ನೀವು ಮಾನ್ಯುಯಲ್ VDI  ಅನ್ನು ಬಿಡಬಹುದು.  ಇನ್ನೊಂದು ಬದಿಯಲ್ಲಿ  VDI AGS a.k.a AMT ಯನ್ನು ಬಜೆಟ್ ನಲ್ಲಿ ಸಿಗುವ ಆಟೋಮ್ಯಾಟಿಕ್ ಸಬ್ -4m SUV ಬಯಸುವ ಗ್ರಾಹಕರು ಪರಿಗಣಿಸಬಹುದು. ಅದು ಕೊಳ್ಳಬಹುದಾಗಿದೆ ಮತ್ತಿ ಈ ವಿಭಾಗದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕೊಟ್ಟಿರುವುದು ಪೂರಕವಾಗಿದೆ.  AMT ಆಯ್ಕೆ ಯು ಹೆಚ್ಚಿನ ಪ್ರೀಮಿಯಂ ಆದ Rs 50,000 ಪಡೆಯುತ್ತದೆ, ಮತ್ತು ಈ ಬೆಲೆಯುನ್ನು  ಭಹಳಷ್ಟು ಆಟೊಮಕೇರ್ ಗಳು AMT ಗಾಗಿ ನಿಗದಿಪಡಿಸುತ್ತಾರೆ.

     Maruti Vitara Brezza AMT

    ಮಾರುತಿ ಸುಜುಕಿ ವಿಟಾರಾ ಬ್ರೆಝ  ZDI (ಬೆಲೆಗೆ ಹೆಚ್ಚು ತಕ್ಕುದಾಯದ ವೇರಿಯೆಂಟ್)

     

    MT

    AMT

    ZDI

    Rs 8.96 lakh

    Rs 9.46 lakh

    Over VDI

    Rs 77,000

    Rs 77,000

    ZDI  ನಲ್ಲಿ VDI ಗಿಂತಲೂ ಹೆಚ್ಚು ಕೊಡಲಾದ ಪ್ಯಾಕೇಜ್:

    ವೀಲ್ ಮತ್ತು ಟೈರ್: 16-ಇಂಚು ಹೊಳಪು ಇರುವ ಕಪ್ಪು ಫಿನಿಷ್ ಅಲಾಯ್  ಗಳು, ದೊಡ್ಡದಾದ 215/60mm ಟೈರ್ ಒಂದಿಗೆ.

    ಸೌಂದರ್ಯಕಗಳು:ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಫಾಗ್ ಲ್ಯಾಂಪ್ ಗಳು, ಗುಂಮೆಟಲ್ ಫಿನಿಷ್ ಇರುವ ರೂಫ್ ರೈಲ್ ಗಳು, ಟೈಲ್ ಲ್ಯಾಂಪ್ ಗಳು LED  ತುಣುಕುಗಳೊಂದಿಗೆ, ಕ್ಯಾಬಿನ್ ಇನ್ಸರ್ಟ್ ಗಳು ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೂಡ್ ಲೈಟಿಂಗ್ ಒಂದಿಗೆ.

    ಆರಾಮದಾಯಕ ಫೀಚರ್ ಗಳು: ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳು ಕಾಲ್ ಮಾಡಲು ಹಾಗು ಆಡಿಯೋ ಗಾಗಿ, ಆಟೋ ಕ್ಲೈಮೇಟ್ ಕಂಟ್ರೋಲ್, ಎತ್ತರ ಅಳವಡಿಕೆ ಡ್ರೈವರ್ ಸೀಟ್, 60:40  ಸ್ಪ್ಲಿಟ್ ಹಿಂಬದಿ ಸೀಟ್, ಲಗೇಜ್ ಬೇ, ಫುಟ್ ವೆಲ್ , ಗ್ಲೋವ್ ಬಾಕ್ಸ್, ಮತ್ತು ರೇರ್  ಆರ್ಮ್ ರೆಸ್ಟ್ ಗಾಗಿ ಬೆಳಕು.

    ಸುರಕ್ಷತೆ: ರೇರ್ ವಾಷರ್ ಮತ್ತು ವೈಪರ್ ಡೆಮಿಸ್ಟರ್ ಜೊತೆಗೆ.

    ಕೊಳ್ಳುವುದಕ್ಕೆ ಸೂಕ್ತ ಮೌಲ್ಯ ಸಿಗುತ್ತದೆಯೇ?

    ZDI ನಲ್ಲಿ ವಿಟಾರಾ ಜಾಹಿರಾತಿನಲ್ಲಿ  ನೋಡುವ ಎಲ್ಲ ಫೀಚರ್ ಗಳನ್ನೂ ಕೊಡಲಾಗಿದೆ, ಮತ್ತು ಇದರ ಹೆಚ್ಚಿನ ಪ್ರೀಮಿಯಂ VDI ಗೆ ಹೋಲಿಸಿದಾಗ ಸೂಕ್ತವೆನಿಸುತ್ತದೆ, ಹೆಚ್ಚಿನ ಫೀಚರ್ ಗಳನ್ನೂ ಮತ್ತು ಸೌಕರ್ಯಗಳನ್ನು ಗಮನಿಸಿದಾಗ.  ಆಂತರಿಕಗಳಲ್ಲೂ ಸಹ ZDI ನಲ್ಲಿ ಫೀಚರ್ ಗಳಾದ ಆಟೋ ಕ್ಲೈಮೇಟ್ ಕಂಟ್ರೋಲ್, ಎತ್ತರ ಅಳವಡಿಕೆಯ ಡ್ರೈವರ್ ಸೀಟ್ ಕೊಡಲಾಗಿದೆ. ನಮ್ಮ ಮಾಹಿತಿ ಪ್ರಕಾರ ZDI ನಲ್ಲಿ ಹೆಚ್ಚು ಮೌಲ್ಯ ಇದೆ ಮತ್ತು ಹಣಕ್ಕೆ ತಕ್ಕ ವೇರಿಯೆಂಟ್ ಆಗಿದೆ ವಿಟಾರಾ  ಬ್ರೆಝ ಲೈನ್ ಅಪ್ ನಲ್ಲಿ ಮತ್ತು VDI ವೇರಿಯೆಂಟ್ ಗಿಂತಲೂ ಹೆಚ್ಚಿನ ಪ್ರೀಮಿಯಂ ಒಂದಿಗೆ ಬರುತ್ತದೆ.  ಇದರ AMT ಆವೃತ್ತಿಯನ್ನು ಸಹ Rs 10 lakh ಗಿಂತಲೂ ಕಡಿಮೆ ದರದಲ್ಲಿ ಕೊಡಲಾಗಿದೆ, ಹಾಗಾಗಿ ಇದು AMT ಆವೃತ್ತಿ ಹೊಂದಿರುವ ಇತರ ಪ್ರತಿಸ್ಪರ್ದಿಗಳಾದ ನೆಕ್ಸಾನ್ ಮತ್ತು TUV300 ಗಿಂತಲೂ ಕಡಿಮೆ ಎನಿಸುತ್ತದೆ.

    ಮಾರುತಿ ಸುಜುಕಿ ವಿಟಾರಾ ಬ್ರೆಝ  ZDI+  

     

    MT

    AMT

    ZDI+

    Rs 9.92 lakh

    Rs 10.42 lakh

    Over ZDI

    Rs 96,000

    Rs 96,000

    ZDI+ ನಲ್ಲಿ  ZDI ಗಿಂತಲೂ ಹೆಚ್ಚಾಗಿ ಸಿಗುವ ಪ್ಯಾಕೇಜ್:


    ಆಡಿಯೋ ಸಿಸ್ಟಮ್: 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಪಲ್ ಕಾರ್ ಪ್ಲೇ, ಗೂಗಲ್ ಆಂಡ್ರಾಯ್ಡ್ ಆಟೋ ಮತ್ತು ಮಿರರ್ ಲಿಂಕ್ ಒಂದಿಗೆ. ಇದರಲ್ಲಿ ಬಿಲ್ಟ್ ಇನ್ ನೇವಿಗೇಶನ್ ಮತ್ತು ಬ್ಲೂಟೂತ್ ಫೋನ್ ಇಂಟಿಗ್ರೇಷನ್, ಮತ್ತು ವಾಯ್ಸ್ ಕಮಾಂಡ್ ಇನ್ಪುಟ್ ಸಹ ಇದೆ. ಈ ಯೂನಿಟ್ ನಲ್ಲಿ ಎರೆಡು ಹೆಚ್ಚಿನ ಟ್ವಿಟರ್ ಗಳು ದೊರೆಯುತ್ತದೆ , ನಾಲ್ಕು ಸ್ಪೀಕರ್ ಗಳೊಂದಿಗೆ. ಇದರಲ್ಲಿ ಅಪ್ ಬೇಸ್ ಇರುವ ರಿಮೋಟ್ ಸಹ ಇದೆ.

    Maruti Suzuki Vitara Brezza

    ಆರಾಮದಾಯಕ ಫೀಚರ್ ಗಳು: ರೆವೆರಿಸೆ ಪಾರ್ಕಿಂಗ್ ಕ್ಯಾಮೆರಾ, ಪಸ್ಸಿವೆ ಎಂಟ್ರಿ ಕೀ ಪುಶ್ ಬಟನ್ ಸ್ಟಾರ್ಟ್ ಸ್ಟಾಪ್ ಒಂದಿಗೆ, ಕ್ರುಯಿಸೆ ಕಂಟ್ರೋಲ್ (ಮಾನ್ಯುಯಲ್ ಮಾತ್ರ ) ರೈನ್ ಸೆನ್ಸಿಂಗ್ ವೈಪರ್ ಗಳು, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಗಳು, ಆಟೋ ಫೋಲ್ಡ್ ಇರುವ ORVM ಗಳು, ತಂಪಾದ ಗ್ಲೋವ್ ಬಾಕ್ಸ್, ಮುಂದಿನ ಆರ್ಮ್ ರೆಸ್ಟ್ ಮತ್ತು ಎತ್ತರ ಅಳವಡಿಕೆಯ ಸೀಟ್ ಬೆಲ್ಟ್ ಗಳು.

    Maruti Suzuki Vitara Brezza

    ಕೊಳ್ಳುವುದಕ್ಕೆ ಸೂಕ್ತ ಮೌಲ್ಯ ಸಿಗುತ್ತದೆಯೇ?

    ZDI and ZDI+ ಗಳು ಹೊರಗಡೆಯಿಂದ ನೋಡಲು ಒಂದೇ ತರಹ ಇದ್ದರೂ ನಂತರದರಲ್ಲಿ ಅಂತರಿಕಗಳಲ್ಲಿ ಹೆಚ್ಚು ಚೆನ್ನಾಗಿದೆ ಮತ್ತು ಹೆಚ್ಚು ಪ್ರೀಮಿಯಂ ಫೀಚರ್ ಗಳನ್ನೂ ಕೊಡಲಾಗಿದೆ. ಆದರೆ ZDI ಗಿಂತಲೂ ಹೆಚ್ಚಿನ ಪ್ರೀಮಿಯಂ ಆದ Rs 1 lakh ಮತ್ತು ZDI ನಲ್ಲಿ ಈಗಾಗಲೇ ಬಹಳಷ್ಟು ಚೆನ್ನಾಗಿರುವ ಫೀಚರ್ ಲಭ್ಯವಿರುವುದು. ಇದು ಹೇಳಿದ ನಂತರ ನಿಮಗೆ ಬಜೆಟ್ ಕಡಿವಾಣ ಇಲ್ಲದಿದ್ದರೆ ನಿಮಗೆ ಟಾಪ್ ಎಂಡ್ ವೇರಿಯೆಂತ್ ಸೂಕ್ತವಾಗಬಹುದು ಏಕೆಂದರೆ ಅದರಲ್ಲಿ ಸಬ್ -4m SUV ನಲ್ಲಿ ಕೊಡಲಾಗುವ ಎಲ್ಲ ಫೀಚರ್ ಗಳನ್ನೂ ಕೊಡಲಾಗಿದೆ, ಸ್ಮಾರ್ಟ್ ಫೋನ್ ಇಂಟಿಗ್ರೇಷನ್ ಸೇರಿಸಿ. ಮಾರುತಿಯು ಡುಯಲ್ ಟೋನ್ ಪೈಂಟ್ ಆಯ್ಕೆಯನ್ನು  ZDI+ ನಲ್ಲಿ ಕೊಟ್ಟಿದೆ, ಮತ್ತು ಅದಕ್ಕೆ ಹೆಚ್ಚಿನ ಪ್ರೀಮಿಯಂ ಆದ Rs 15,000 and 22,000 ಕೊಡಬೇಕಾಗುತ್ತದೆ, ಸಿಂಗಲ್ ಟೋನ್ MT ಮತ್ತು  AMT ಆವೃತ್ತಿಗೆ ಅನುಗುಣವಾಗಿ.

    Vitals 

    Maruti Suzuki Vitara Brezza

    Maruti Suzuki Vitara Brezza

    Also Read: Maruti Ciaz 1.5 Diesel Mileage and Specs Leaked, Launch In February

    Read More on : Maruti Vitara Brezza AMT

    was this article helpful ?

    Write your Comment on Maruti Vitara ಬ್ರೆಜ್ಜಾ 2016-2020

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience