- English
- Login / Register
ಹವಾಲ್ f7
ಹವಾಲ್ f7 ನ ಪ್ರಮುಖ ಸ್ಪೆಕ್ಸ್
f7 ಇತ್ತೀಚಿನ ಅಪ್ಡೇಟ್
ಇತ್ತೀಚಿನ ವಿಷಯಗಳು: ಹವಾಲ್ F7 ಅನ್ನು ಆಟೋ ಎಕ್ಸ್ಪೋ 2020 ನಲ್ಲಿ ಬಿಡುಗಡೆ ಮಾಡಲಾಗಿದೆ.
ಹವಾಲ್ F7 ಬಿಡುಗಡೆ ಹಾಗು ಬೆಲೆ: ಅದರ ಬಿಡುಗಡೆ 2021 ರಲ್ಲಿ ನಿರೀಕ್ಷಿಸಲಾಗಿದೆ. ಅದರ ಬೆಲೆ ವ್ಯಾಪ್ತಿ ರೂ 16 ಲಕ್ಷ ದಿಂದ ರೂ 21 ಲಕ್ಷ ವರೆಗೆ.
ಹವಾಲ್ F7 ಎಂಜಿನ್ ಹಾಗು ಟ್ರಾನ್ಸ್ಮಿಷನ್ : ಹವಾಲ್ ಅನ್ನು ಎರೆಡು ಟರ್ಬೊ -ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಕೊಡಲಾಗುತ್ತದೆ ಆಯ್ದ ಮಾರುಕಟ್ಟೆಗಳಲ್ಲಿ -ಒಂದು 1.5- ಲೀಟರ್ ಯೂನಿಟ್ ಹಾಗು ಒಂದು 2.0-ಲೀಟರ್ ಯುನಿಟ್ . ಎರೆಡೂ ಎಂಜಿನ್ ಗಳನ್ನು 7-ಸ್ಪೀಡ್ ಡುಯಲ್ -ಕ್ಲಚ್ ಆಟೋಮ್ಯಾಟಿಕ್ ಜೊತೆಗೆ ಆಯ್ಕೆಯಾಗಿ ಫ್ರಂಟ್ -ವೀಲ್ -ಡ್ರೈವ್ ಅಥವಾ 4WD ದೊಡ್ಡ ಎಂಜಿನ್ ಜೊತೆಗೆ . 1.5-ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ ಕೊಡುತ್ತದೆ 150PS ಹಾಗು 280Nm, ಮತ್ತು 2.0-ಲೀಟರ್ ಯುನಿಟ್ ಕೊಡುತ್ತದೆ 190PS ಹಾಗು 340Nm. ಇಂಡಿಯಾ -ಸ್ಪೆಕ್ ಮಾಡೆಲ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಆಯ್ಕೆ ಹಾಗು ಡೀಸೆಲ್ ಎಂಜಿನ್ ಸಹ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಹವಾಲ್ F7 ಫೀಚರ್ ಗಳು: ಹವಾಲ್ F7 ಫೀಚರ್ ಗಳಲ್ಲಿ ಪಾಣಾರಾಮಿಕ್ ಸನ್ ರೂಫ್, 9-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಡ್ರೈವರ್ ಕಡೆಗೆ ವಾಲಿದೆ, ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಪವರ್ ಅಳವಡಿಕೆಯ ಮುಂಬದಿ ಸೀಟ್ ಗಳು, ಫ್ಯಾಕ್ಸ್ ಲೆಥರ್ ಹೊರಪದರಗಳು. ಗ್ಲೋಬಲ್ ಸ್ಪೆಕ್ F7 ನಲ್ಲಿ ಕೊಡಲಾಗಿರುವ ಸುರಕ್ಷತೆ ಫೀಚರ್ ಗಳಲ್ಲಿ 6 ವರೆಗೂ ಏರ್ಬ್ಯಾಗ್ ಗಳು, ಫ್ರಂಟ್ ಕೊಲಿಷನ್ ಅಲರ್ಟ್ ಸಿಸ್ಟಮ್, ಟೈರ್ ಪ್ರೆಷರ್ ಮೊನಿಟರಿಂಗ್ ಸಿಸ್ಟಮ್, 360- ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಹಾಗು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್.
ಹವಾಲ್ F7 ಪ್ರತಿಸ್ಪರ್ಧೆ : ಅದರ ಪ್ರತಿಸ್ಪರ್ಧೆ MG ಹೆಕ್ಟರ್, ಟಾಟಾ ಹ್ಯಾರಿಯೆರ್, ಹಾಗು ಜೀಪ್ ಕಂಪಾಸ್ ಗಳೊಂದಿಗೆ ಇರುತ್ತದೆ.
ಹವಾಲ್ f7 ಬೆಲೆ ಪಟ್ಟಿ (ರೂಪಾಂತರಗಳು)
ಮುಂಬರುವf71498 cc, ಮ್ಯಾನುಯಲ್, ಡೀಸಲ್ | Rs.11.50 ಲಕ್ಷ* |
Alternatives of ಹವಾಲ್ f7
ಹವಾಲ್ f7 ಬಣ್ಣಗಳು
- ನೀಲಿ
top ಎಸ್ಯುವಿ Cars
ಹವಾಲ್ f7 ಬಳಕೆದಾರರ ವಿಮರ್ಶೆಗಳು
- ಎಲ್ಲಾ (1)
- Looks (1)
- ಇತ್ತೀಚಿನ
- ಸಹಾಯಕವಾಗಿದೆಯೆ
Overall Looks Good
Looks good in all the ways, has great features, worth the value if it is below 15 lakhs. It should g...ಮತ್ತಷ್ಟು ಓದು
- ಎಲ್ಲಾ f7 ವಿರ್ಮಶೆಗಳು ವೀಕ್ಷಿಸಿ
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
What is the seating capacity of F7?
Haval F7is expected to have 7 people Seating Capacity
Haval 7X expected to launch?
As of now, there is no official update from the brand's end. Stay tuned for ...
ಮತ್ತಷ್ಟು ಓದುWill Haval F7 get ventilated seats?
It would be too early to give any verdict as Haval F7 is not launched yet. So, w...
ಮತ್ತಷ್ಟು ಓದುWill Haval F7 be starting from 11.5 lakh?
Haval F7 is expected to be launched in 2021. We expect it to be priced in the ra...
ಮತ್ತಷ್ಟು ಓದು