• English
  • Login / Register

ದೀಪಾವಳಿ ಡಿಸ್ಕೌಂಟ್ ಗಳು 2019: ಈ ಹಬ್ಬದ ಸೀಸನ್ ನಲಿ ಆಕರ್ಷಕ ಕಾರ್ ಒಪ್ಪಂದಗಳು

ಅಕ್ಟೋಬರ್ 17, 2019 11:19 am ರಂದು dhruv ಮೂಲಕ ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಗರಿಷ್ಟ ಡಿಸ್ಕೌಂಟ್ ಗಳು ಪ್ರೀಮಿಯಂ ಕಾರ್ ಗಳ ಮೇಲೆ ಕೊಡ್ಲಗಿದ್ದು ಅದು ನಿಮಗೆ ಹ್ಯಾಚ್ ಬ್ಯಾಕ್ ಗಳನ್ನು ಬಿಟ್ಟು ದೊಡ್ಡ ಕಾರ್ ಅನ್ನು ಈ ಹಬ್ಬದ ಸೀಸನ್ ನಲ್ಲಿ ಮನೆಗೆ ತರುವಂತೆ ಪ್ರೇರೇಪಿಸುತ್ತದೆ.

Diwali Discounts 2019: Best Deals On Cars This Festive Season

ಭಾರತದ ಕಾರ್ ಮೇಕರ್ ಆರ್ಥಿಕ ಹಿನ್ನಡತೆ ಹೊರತಾಗಿ ಹೆಚ್ಚು ಕೊಡುಗೆಗಳೊಂದಿಗೆ ಪ್ರಯತ್ನ ಮಾಡುತ್ತಿದ್ದಾರೆ. ಮತ್ತು ಈ ಹಬ್ಬದ ಸೀಸನ್ ನ ಆಕರ್ಷಣೆ ಕಡಿಮೆ ಮಾಡಿಲ್ಲ. ಹೊಸ ಗ್ರಾಹಕರನ್ನು ಶೋ ರೂಮ್ ಗೆ ತರಲು, ಬಹಳಷ್ಟು ಕಾರ್ ಮೇಕರ್ ಗಳು ತಮ್ಮ ಪ್ರೀಮಿಯಂ ಮಾಡೆಲ್ ಗಳ ಮೇಲೆ ಡಿಸ್ಕೌಂಟ್ ಕೊಡುತ್ತಿದ್ದಾರೆ. ಭಾರತದ ಕಾರ್ ಮೇಕರ್ ಗಳು ಈ ಹಬ್ಬದ ಸೀಸನ್ ನಲ್ಲಿ ಕೊಡುತ್ತಿರುವ ಡಿಸ್ಕೌಂಟ್ ಗಳ ಬಗ್ಗೆ ಮಾಹಿತಿಗಾಗಿ ಕೆಳಗೆ ನೋಡಿರಿ. ಈ ಕೊಡುಗೆಗಳು ಅಕ್ಟೋಬರ್ 2019 ಕೊನೆಯವರೆಗೆ ಇರುತ್ತದೆ.

ಮಾರುತಿ ಬಲೆನೊ  RS -  ಡಿಸ್ಕೌಂಟ್ ರೂ  1 ಲಕ್ಷ ವರೆಗೆ

Diwali Discounts 2019: Best Deals On Cars This Festive Season

ನೀವು ಮಾರುತಿ ಯ ಹೆಚ್ಚು ವೇಗದ ಹ್ಯಾಚ್ ಬ್ಯಾಕ್ ಪಡೆಯಲು ನೋಡುತ್ತಿದ್ದರೆ, ಕೊಳ್ಳಲು ಈಗ ಸರಿಯಾದ ಸಮಯ. ಭಾರತದ ಕಾರ್ ಮೇಕರ್ ಬಲೆನೊ RS  ಬೆಲೆ ಯನ್ನು ರೂ  1 ಲಕ್ಷ ಅಷ್ಟು ಕಡಿಮೆ ಗೊಳಿಸಿದ್ದಾರೆ. ಅದರ ಅರ್ಥ ಬೆಲೆ ಪಟ್ಟಿ ಈಗ ಟಾಪ್ ಸ್ಪೆಕ್ ಮಾನ್ಯುಯಲ್ ಅಲ್ಫಾ ವೇರಿಯೆಂಟ್ ಗೆ ಸರಿಸಮನಾಗಿದೆ. 

 ಜೀಪ್ ಕಂಪಾಸ್- ಡಿಸ್ಕೌಂಟ್ ರೂ 1.5 ಲಕ್ಷ ವರೆಗೆ

Diwali Discounts 2019: Best Deals On Cars This Festive Season

ಜೀಪ್ ಕಂಪಾಸ್ ಬಿಡುಗಡೆ ಆದಾಗ ಹೆಚ್ಚು ಪ್ರಖ್ಯಾತಿ ಪಡೆದಿತ್ತು, ಆದರೆ ನಂತರ ಬಂದ   MG ಹೆಕ್ಟರ್ ಮತ್ತು ಟಾಟಾ ಹ್ಯಾರಿಯೆರ್ ಅನ್ನು ಕಡಿಮೆ ಬೆಲೆಯಲ್ಲಿ ಕೊಟ್ಟನಂತರ, ಇದನ್ನು ಮೌಲ್ಯ ಯುಕ್ತ ಎಂದು ಪರಿಗಣಿಸಲಾಗುವುದಿಲ್ಲ. ಜೀಪ್ ನವರು ಬದಲಾವಣೆಗಳನ್ನು ತಂದು ಡಿಸ್ಕೌಂಟ್ ಆಗಿ ರೂ 1.5 ಲಕ್ಷ ವರೆಗೂ ಜೀಪ್ ಮೇಲೆ ಈ ಹಬ್ಬದ ಸೀಸನ್ ನಲ್ಲಿ ಕೊಡುತ್ತಿದ್ದಾರೆ. 

ರೆನಾಲ್ಟ್ ಡಸ್ಟರ್ - ಡಿಸ್ಕೌಂಟ್ ರೂ 1 ಲಕ್ಷ ವರೆಗೆ

Diwali Discounts 2019: Best Deals On Cars This Festive Season

ಡಸ್ಟರ್ ಒಂದು ಮೂಲ ಕಾಂಪ್ಯಾಕ್ಟ್ SUV ಆಗಿತ್ತು ಮತ್ತು ಅದು ಕಾರ್ ಮೇಕರ್ ಗಳಿಗೆ ಹೆಚ್ಚು ಮಾರಾಟ ಮಾಡಬಹುದಾದ ಒಂದು ವಿಭಾಗ ಎಂದು ತೋರಿಸಿಕೊಟ್ಟಿತು. ಬಹಳಷ್ಟು ಕಾರ್ ಗಳು ಈ ವಿಭಾಗದಲ್ಲಿ ಬಂದಿದ್ದಾಗಲೂ ಸಹ,  ಈ ಕಠಿಣ ಡಸ್ಟರ್ ಮೇಲೆ ನಿಮ್ಮ ಕಣ್ಣು ಇದ್ದರೆ, ಫೇಸ್ ಲಿಫ್ಟ್ ಮುಂಚೆಯೇ ಹಾಗು ಸದ್ಯದ ಮಾಡೆಲ್ ಗಳ ಮೇಲೆ ಡಿಸ್ಕೌಂಟ್ ಗಳಾಗಿ ರೂ 1 ಲಕ್ಷ ವರೆಗೂ ಲಭ್ಯವಿದೆ.

ಮಹಿಂದ್ರಾ ಅಲ್ತುರಾಸ್  G4 -  ಡಿಸ್ಕೌಂಟ್ ರೂ  1 ಲಕ್ಷ ವರೆಗೂ

Diwali Discounts 2019: Best Deals On Cars This Festive Season

ಮಹಿಂದ್ರಾ ಅವರ ಪ್ರೀಮಿಯಂ  SUV  ಯನ್ನು ನೀವು ಕೊಳ್ಳಬಯಸುತ್ತಿದ್ದರೆ , ಭಾರತದ ಕಾರ್ ಮೇಕರ್ ಕೊಡುತ್ತಿದೆ ಡಿಸ್ಕೌಂಟ್ ಆಗಿ ರೂ 1 ವರೆಗೂ ಈ ಮಾಡೆಲ್ ಮೇಲೆ. ಈ ಕೊಡುಗೆ ನಗರದಿಂದ ನಗರಕ್ಕೆ ವೆತ್ಯಾಸ ಹೊಂದುತ್ತದೆ, ಹಾಗಾಗಿ ಹತ್ತಿರದ ಡೀಲೇರ್ಶಿಪ್ ಅನ್ನು ಭೇಟಿ ಮಾಡಿ ಮತ್ತು ನಿಮ್ಮ ಸ್ಥಳದಲ್ಲಿ ಲಭ್ಯವಿರುವ ಡಿಸ್ಕೌಂಟ್ ತಿಳಿಯಿರಿ. 

 ರೆನಾಲ್ಟ್  ಲಾಡ್ಜಿ - ಡಿಸ್ಕೌಂಟ್  ರೂ  2 ಲಕ್ಷ ವರೆಗೆ 

Diwali Discounts 2019: Best Deals On Cars This Festive Season

ರೆನಾಲ್ಟ್ ಲಾಡ್ಜಿ ಹೆಚ್ಚು ಬೆಳೆಕಿನಲ್ಲಿ ಇರಲಿಲ್ಲ ಮತ್ತು ಅದನ್ನು ಗ್ರಾಕರಿಗೆ ಆಕರ್ಷಿಸುವಂತೆ ಮಾಡಲು ಫ್ರೆಂಚ್ ಕಾರ್ ಮೇಕರ್ ಒಟ್ಟಾರೆ ಕ್ಯಾಶ್ ಡಿಸ್ಕೌಂಟ್ ಆಗಿ ರೂ 2 ಲಕ್ಷ ವರೆಗೂ ಎಲ್ಲ ವೇರಿಯೆಂಟ್  ಗಳ ಮೇಲೆ ಕೊಡುತ್ತಿದೆ. ಹಾಗಾಇ ಲಾಡ್ಜಿ ಒಂದು ಮೌಲ್ಯ ಯುಕ್ತ ವಾಗಿದೆ, ಅದು ಕುಟುಂಬದ ಉಪಯೋಗಕ್ಕಾಗಿ ಸಹ ಬಹಳಷ್ಟು ಉಪಯುಕ್ತವಾಗಿದೆ ನಿಜವಾಗಿಯೂ.

ಟೊಯೋಟಾ ಕಾರೊಲ್ಲ ಆಲ್ಟಿಸ್ - ಡಿಸ್ಕೌಂಟ್ ರೂ 2.10 ಲಕ್ಷ ವರೆಗೂ

Diwali Discounts 2019: Best Deals On Cars This Festive Season

ನೀವು ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ಹೆಚ್ಚು ಒಲವು ತೋರಿಸುತ್ತಿದ್ದರೆ ಆದರೆ ನಿಮಗೆ ಅದು ಲಕ್ಷ ದಲ್ಲಿ ಹೆಚ್ಚು ದೂರವಾಗಿದೆ ಎಂದೆನಿಸುತ್ತಿದ್ದರೆ, ನಿಮಗೆ ಉತ್ತಮ ಅದೃಷ್ಟವಿದೆ. ಟೊಯೋಟಾ ಡಿಸ್ಕೌಂಟ್ ಆಗಿ ರೂ 2.10 ಲಕ್ಷ ವರೆಗೂ ಕಾರೊಲ್ಲ ಆಲ್ಟಿಸ್ ಮೇಲೆ ಕೊಡುತ್ತಿದೆ. ಅದು  ಟೊಯೋಟಾ  ಕಂಪನಿ ಈ ದೀಪಾವಳಿ ಸಮಯದಲ್ಲಿ ಕೊಡುತ್ತಿರುವ ಗರಿಷ್ಟ ಡಿಸ್ಕೌಂಟ್ ಆಗಿದೆ 

ಹುಂಡೈ ತುಸಾನ್ - ಡಿಸ್ಕೌಂಟ್ ರೂ 2 ವರೆಗೆ 

Diwali Discounts 2019: Best Deals On Cars This Festive Season

ಹುಂಡೈ ನಿಂದ  ಭಾರತದ ಮಾರ್ಕೆಟ್ ನಲ್ಲಿ ಲಭ್ಯವಿರುವ ಪ್ರಮುಖ SUV ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿಲ್ಲ, ಅದನ್ನು ಬದಲಿಸಲಿ ಕೊರಿಯಾ ಕಾರ್ ಮೇಕರ್ ಉತ್ತಮ ಕೊಡುಗೆಗಳಾದ ರೂ 2 ವರೆಗೂ ಕೊಡುಗೆ ಕೊಡುತ್ತಿದೆ. ಅಧಿಕವಾಗಿ ನಿಮಗೆ ಎಕ್ಸ್ಟೆಂಡೆಡ್ ವಾರಂಟಿ ಮತ್ತು RSA ಉಚಿತವಾಗಿ ದೊರೆಯುತ್ತಿದೆ.

ಹೋಂಡಾ ಸಿವಿಕ್ -ಡಿಸ್ಕೌಂಟ್ ರೂ 2.5 ಲಕ್ಷ ವರೆಗೂ 

Diwali Discounts 2019: Best Deals On Cars This Festive Season

ಹೋಂಡಾ ಇತ್ತೀಚಿಗೆ ಹೊಸ ಸಿವಿಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು, ಅದರ ಡಿಸೈನ್ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಯಿತು. ಅದರ ಅದು ಮಾರಾಟವಾಗಿ ಬದಲಾಗಲಿಲ್ಲ ಈ ಕೊನೆಗಾಣುತ್ತಿರುವ ವಿಭಾಗದಲ್ಲಿ. ಜಪಾನಿನ ಕಾರ್ ಮೇಕರ್ ಈಗ ಡಿಸ್ಕೌಂಟ್ ಆಗಿ ರೂ 2.5 ಲಕ್ಷ ಅವರೆಗೂ ಈ ಪ್ರೀಮಿಯಂ ಸೆಡಾನ್ ಮೇಲೆ ಕೊಡುತ್ತಿದೆ ಗ್ರಾಹಕರನ್ನು ಷೋರೂಮ್ ಗೆ ಬರುವಂತೆ ಮಾಡಲು. ಅಧಿಕ ಕೊಡುಗೆಗಳಾದ ಹಿಪಡೆಯುವಿಕೆ ಮಾರಾಟ 36 ತಿಂಗಳ ನಂತರ ಸಹ ಕೊಡಲಾಗುತ್ತಿದೆ. 

ಹೋಂಡಾ CR-V- ಡಿಸ್ಕೌಂಟ್ ರೂ  5 ಲಕ್ಷ ವರೆಗೆ 

Diwali Discounts 2019: Best Deals On Cars This Festive Season

ನೀವು ಹೋಂಡಾ  ಪ್ರಮುಖ SUV  ಯನ್ನು ಮನೆಗೆ ತರಬೇಕೆಂದಿದ್ದರೆ , ನೀವು ರೂ 5 ಲಕ್ಷ ಕಡಿಮೆ ಇದೆ ಪಟ್ಟಿಮಾಡಲಾದ ಬೆಲೆಗಿಂತಲೂ. ಅದು ಸರಿಯಾಗಿದೆ, ಹೋಂಡಾ ಕೊಡುಗೆಯಾಗಿ ರೂ  5 ಲಕ್ಷ ಡಿಸ್ಕೌಂಟ್ ಅನ್ನು  CR-V ಯ  4WD ಡೀಸೆಲ್ ಆವೃತ್ತಿ ಮೇಲೆ ಕೊಡುತ್ತಿದೆ. 2WD ಆವೃತ್ತಿಯನ್ನು  ರೂ 4 ಲಕ್ಷ ಡಿಸ್ಕೌಂಟ್ ಒಂದಿಗೆ ಪಡೆಯಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your ಕಾಮೆಂಟ್

1 ಕಾಮೆಂಟ್
1
s
sunil soni
Oct 14, 2019, 6:33:44 PM

virat brezza zdi plus per kya discount he

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience