• ಟಾಟಾ ತಿಯಾಗೊ ev front left side image
1/1
  • Tata Tiago EV
    + 62ಚಿತ್ರಗಳು
  • Tata Tiago EV
  • Tata Tiago EV
    + 4ಬಣ್ಣಗಳು
  • Tata Tiago EV

ಟಾಟಾ ತಿಯಾಗೊ ev

ಟಾಟಾ ತಿಯಾಗೊ ev is a 5 seater ಹ್ಯಾಚ್ಬ್ಯಾಕ್ available in a price range of Rs. 8.69 - 12.04 Lakh*. It is available in 7 variants, a -, / and a single ಸ್ವಯಂಚಾಲಿತ transmission. Other key specifications of the ತಿಯಾಗೊ ev include a kerb weight of and boot space of 240 liters. The ತಿಯಾಗೊ ev is available in 5 colours. Over 345 User reviews basis Mileage, Performance, Price and overall experience of users for ಟಾಟಾ ತಿಯಾಗೊ ev.
change car
168 ವಿರ್ಮಶೆಗಳುವಿಮರ್ಶೆ & win iphone12
Rs.8.69 - 12.04 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಸಪ್ಟೆಂಬರ್ offer
don't miss out on the best offers for this month

ಟಾಟಾ ತಿಯಾಗೊ ev ನ ಪ್ರಮುಖ ಸ್ಪೆಕ್ಸ್

ಬ್ಯಾಟರಿ ಸಾಮರ್ಥ್ಯ19.2 kwh
driving range 250 km/full charge
power60.34 - 73.75 ಬಿಹೆಚ್ ಪಿ
ಚಾರ್ಜಿಂಗ್ ಸಮಯ58 min(10-80%)
boot space240 L (Liters)
ಟ್ರಾನ್ಸ್ಮಿಷನ್ಸ್ವಯಂಚಾಲಿತ
ಟಾಟಾ ತಿಯಾಗೊ ev Brochure

ಡೌನ್ಲೋಡ್ the brochure to view detailed price, specs, and features

ಕರಪತ್ರವನ್ನು ಡೌನ್ಲೋಡ್ ಮಾಡಿ

ತಿಯಾಗೊ ev ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಟಾಟಾ ಟಿಯಾಗೊ EV ತನ್ನ ಎಲ್ಲಾ ವೆರಿಯೆಂಟ್ ಗಳಲ್ಲಿ ಏಕರೂಪವಾಗಿ ಬೆಲೆಗಳನ್ನು ರೂ 20,000 ರಷ್ಟು ಹೆಚ್ಚಿಸಿದೆ. ಅಲ್ಲದೆ, Tiago EV ಗ್ರಾಹಕರಲ್ಲಿ ಶೇಕಡಾ 25 ರಿಂದ 30 ರಷ್ಟು ಜನರು ಮೊದಲ ಬಾರಿಗೆ ಕಾರು ಖರೀದಿಸುವವರಾಗಿದ್ದಾರೆ. ಟಾಟಾ Tiago EV ಯ ವಿತರಣೆಯನ್ನು ಪ್ರಾರಂಭಿಸಿದೆ ಮತ್ತು ಈಗಾಗಲೇ 133 ನಗರಗಳಲ್ಲಿ ತನ್ನ ಮೊದಲ ಬ್ಯಾಚ್ ಅನ್ನು ಹಸ್ತಾಂತರಿಸಿದೆ.

ಬೆಲೆ: ಭಾರತದಾದ್ಯಂತ ಟಿಯಾಗೊ EV ಯ ಎಕ್ಸ್ ಶೋ ರೂಂ ಬೆಲೆ  ರೂ. 8.49 ಲಕ್ಷ ಮತ್ತು ರೂ. 11.79 ಲಕ್ಷ.

ವೆರಿಯೆಂಟ್ ಗಳು: ಟಾಟಾ ಇದನ್ನು ನಾಲ್ಕು  ಆಯ್ಕೆಗಳಲ್ಲಿ ನೀಡುತ್ತಿದೆ: XE, XT, XZ+ ಮತ್ತು XZ+ ಲಕ್ಸುರಿ.

ಬಣ್ಣಗಳು: ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಐದು ಸಿಂಗಲ್ ಬಣ್ಣಗಳಲ್ಲಿ ಲಭ್ಯವಿದೆ: ಸಿಗ್ನೇಚರ್ ಟೀಲ್ ಬ್ಲೂ, ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್, ಪ್ರಿಸ್ಟಿನ್ ವೈಟ್ ಮತ್ತು ಮಿಡ್ನೈಟ್ ಪ್ಲಮ್.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್: ಟಿಯಾಗೋ  EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ: 19.2kWh ಮತ್ತು 24kWh. ಎರಡೂ ಬ್ಯಾಟರಿ ಪ್ಯಾಕ್‌ಗಳನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ ಅದು ಚಿಕ್ಕ ಬ್ಯಾಟರಿಗೆ 61PS/110Nm ಮತ್ತು ದೊಡ್ಡದಕ್ಕೆ 75PS/114Nm ಅನ್ನು ಹೊರಹಾಕುತ್ತದೆ. ಈ ಬ್ಯಾಟರಿ ಪ್ಯಾಕ್‌ಗಳೊಂದಿಗೆ, ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 250km ನಿಂದ 315km (ಘೋಷಿಸಿದಂತೆ) ವ್ಯಾಪ್ತಿಯನ್ನು ನೀಡುತ್ತದೆ.

ಚಾರ್ಜಿಂಗ್: ಇದು ನಾಲ್ಕು ಚಾರ್ಜಿಂಗ್ ಆಯ್ಕೆಗಳನ್ನು  ನೀಡುತ್ತದೆ: 15A ಸಾಕೆಟ್ ಚಾರ್ಜರ್, 3.3kW AC ಚಾರ್ಜರ್, 7.2kW AC ಚಾರ್ಜರ್ ಮತ್ತು DC ಫಾಸ್ಟ್ ಚಾರ್ಜರ್. 

ಎರಡೂ ಬ್ಯಾಟರಿಗಳ ಚಾರ್ಜಿಂಗ್ ಅವಧಿಗಳು ಇಲ್ಲಿವೆ:

  • 15A ಸಾಕೆಟ್ ಚಾರ್ಜರ್: 6.9 ಗಂಟೆಗಳು (19.2kWh), 8.7 ಗಂಟೆಗಳು (24kWh)
  • 3.3kW AC ಚಾರ್ಜರ್: 5.1 ಗಂಟೆಗಳು (19.2kWh), 6.4 ಗಂಟೆಗಳು (24kWh)
  • 7.2kW AC ಚಾರ್ಜರ್: 2.6 ಗಂಟೆಗಳು (19.2kWh), 3.6 ಗಂಟೆಗಳು (24kWh)
  • DC ಫಾಸ್ಟ್ ಚಾರ್ಜರ್: ಎರಡಕ್ಕೂ 57 ನಿಮಿಷಗಳಲ್ಲಿ 10-80 ಶೇಕಡಾ

ವೈಶಿಷ್ಟ್ಯಗಳು: ಟಿಯಾಗೋ EV ಆಂಡ್ರಾಯ್ಡ್ ಆಟೋ ಮತ್ತು Apple CarPlay ಜೊತೆಗೆ ಏಳು-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನಾಲ್ಕು ಟ್ವೀಟರ್‌ಗಳೊಂದಿಗೆ ನಾಲ್ಕು-ಸ್ಪೀಕರ್ ನ ಹರ್ಮನ್ ಸೌಂಡ್ ಸಿಸ್ಟಮ್ ಮತ್ತು ಆಟೋ AC ನಂತಹ ಸೌಕರ್ಯಗಳೊಂದಿಗೆ ಲೋಡ್ ಆಗುತ್ತದೆ. ಇದು ಮಳೆ-ಸಂವೇದಿ ವೈಪರ್‌ಗಳು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಹೊಂದಿದೆ.

ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಇಬಿಡಿಯೊಂದಿಗೆ ಎಬಿಎಸ್ ಮತ್ತು ರಿಯರ್ ವ್ಯೂ ಕ್ಯಾಮೆರಾ ಸುರಕ್ಷತಾ ಸಾಧನದ ಭಾಗವಾಗಿದೆ.

ಪ್ರತಿಸ್ಪರ್ಧಿಗಳು: ಟಿಯಾಗೋ EV ನೇರವಾಗಿ Citroen eC3 ನೊಂದಿಗೆ ಸ್ಪರ್ಧಿಸುತ್ತದೆ.  

ಮತ್ತಷ್ಟು ಓದು
ತಿಯಾಗೊ ev XE ಬೇಸ್ಸ್ವಯಂಚಾಲಿತ, ಎಲೆಕ್ಟ್ರಿಕ್More than 2 months waitingRs.8.69 ಲಕ್ಷ*
ತಿಯಾಗೊ ev ಎಕ್ಸ್ಟಟಿ ಬೇಸ್ಸ್ವಯಂಚಾಲಿತ, ಎಲೆಕ್ಟ್ರಿಕ್More than 2 months waitingRs.9.29 ಲಕ್ಷ*
ತಿಯಾಗೊ ev ಎಕ್ಸ್ಟಟಿಸ್ವಯಂಚಾಲಿತ, ಎಲೆಕ್ಟ್ರಿಕ್More than 2 months waitingRs.10.24 ಲಕ್ಷ*
ತಿಯಾಗೊ ev ಟಿಯಾಗೊ ಎಕ್ಸ್‌ ಝಡ್ ಪ್ಲಸ್ಸ್ವಯಂಚಾಲಿತ, ಎಲೆಕ್ಟ್ರಿಕ್More than 2 months waitingRs.11.04 ಲಕ್ಷ*
ತಿಯಾಗೊ ev ಎಕ್ಸಝಡ್ ಪ್ಲಸ್ fast chargeಸ್ವಯಂಚಾಲಿತ, ಎಲೆಕ್ಟ್ರಿಕ್More than 2 months waitingRs.11.54 ಲಕ್ಷ*
ತಿಯಾಗೊ ev ಎಕ್ಸಝಡ್ ಪ್ಲಸ್ tech luxಸ್ವಯಂಚಾಲಿತ, ಎಲೆಕ್ಟ್ರಿಕ್More than 2 months waitingRs.11.54 ಲಕ್ಷ*
ತಿಯಾಗೊ ev ಎಕ್ಸಝಡ್ ಪ್ಲಸ್ tech lux fast chargeಸ್ವಯಂಚಾಲಿತ, ಎಲೆಕ್ಟ್ರಿಕ್More than 2 months waitingRs.12.04 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ತಿಯಾಗೊ ev ಇದೇ ಕಾರುಗಳೊಂದಿಗೆ ಹೋಲಿಕೆ

space Image

ಟಾಟಾ ತಿಯಾಗೊ ev ವಿಮರ್ಶೆ

ಪ್ರಾಮಾಣಿಕವಾಗಿ ಹೇಳೋಣ, ನಾವೆಲ್ಲರೂ ಇವಿ ಖರೀದಿಸುವ ಬಗ್ಗೆ ಆಲೋಚನೆಯಲ್ಲಿದ್ದೇವೆ. ಆದರೆ  ದುಬಾರಿ ಬೆಲೆಯನ್ನು ಗಮನಿಸಿದಾಗ ಅದಕ್ಕೆ ಬಳಸುವ ತಂತ್ರಜ್ಞಾನ ನಮಗೆ ಕೆಲಸ ಮಾಡಬಹುದು ಅಥವಾ ಮಾಡದೇ ಇರಬಹುದು. ನಮಗೆ ಸುರಕ್ಷಿತವಾದ ಮೊದಲ ಹೆಜ್ಜೆಯ ಅಗತ್ಯವಿದೆ ಅದು ಟಾಟಾ ಟಿಯಾಗೊ EV ಆಗಿರಬಹುದು. ಆನ್-ರೋಡ್ ಬೆಲೆಗಳು ರೂ 10 ಲಕ್ಷಕ್ಕಿಂತ ಕಡಿಮೆ ಪ್ರಾರಂಭವಾಗುವುದರಿಂದ, ಟಿಯಾಗೋ EV ನೀವು ದೇಶದಲ್ಲಿ ಖರೀದಿಸಬಹುದಾದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರ್ ಆಗಿದೆ.ಆದರೂ, ಇದು ಚಿಕ್ಕ ಬ್ಯಾಟರಿ ಮತ್ತು ಕಡಿಮೆ ಪವರ್ ನೊಂದಿಗೆ ಬರುತ್ತದೆ. ಅದರಿಂದ ಇದು ಉತ್ತಮ ಮತ್ತು ಕೈಗೆಟುಕುವ ಕಾರು, ಅಥವಾ ಕೇವಲ ಕೈಗೆಟುಕುವ ಕಾರು ಎಂಬುದನ್ನು ಪರಿಶೀಲಿಸಬೇಕು. 

verdict

ಟಿಯಾಗೊ EV ಕೇವಲ ಕೈಗೆಟುಕುವ ಬೆಲೆಯನ್ನು ಹೊಂದಿರುವುದಲ್ಲದೆ, ಅತ್ಯಂತ ಪ್ರಾಯೋಗಿಕ ದೈನಂದಿನ EV ಆಗಿದೆ ಎಂಬುದು ಸ್ಪಷ್ಟವಾಗಿದೆ. ದೊಡ್ಡ ಬ್ಯಾಟರಿಯ ವ್ಯಾಪ್ತಿಯು ನಗರದೊಳಗಿನ ಸಂಚಾರಕ್ಕೆ ಸಾಕಾಗುತ್ತದೆ ಮತ್ತು ಇದು ರಾತ್ರಿಯ ಸಮಯದಲ್ಲಿ ಚಾರ್ಜ್ ಮಾಡಬಹುದು. ಪ್ರಮುಖವಾಗಿ ಚಾಲನೆಗೆ ತಗುಲುವ ವೆಚ್ಚವು ಕಡಿಮೆಯಾಗಿದ್ದು, ಅದ್ದುದರಿಂದ ನೀವು EV ಖರೀದಿಸುವುದನ್ನು ಈ ಮೂಲಕ ಸಮರ್ಥಿಸಿಕೊಳ್ಳಬಹುದು.ಹಾಗೆಯೇ ಆರಾಮ, ವೈಶಿಷ್ಟ್ಯಗಳು ಮತ್ತು ಲುಕ್ ನಂತಹ ಇತರ ಗುಣಲಕ್ಷಣಗಳು ಈ ವಿಭಾಗದಲ್ಲಿ ಅತ್ಯುತ್ತಮವಾಗಿವೆ.

ಇದು ದೊಡ್ಡದಾದ, ಹೆಚ್ಚು ಪ್ರಾಯೋಗಿಕ ಬೂಟ್, ಡ್ರೈವ್‌ನಲ್ಲಿ ಹೆಚ್ಚು ಆನಂದ ಮತ್ತು ಕೆಲವು ರೋಮಾಂಚಕ ಬಣ್ಣಗಳೊಂದಿಗೆ ಉತ್ತಮ ಪ್ಯಾಕೇಜ್  ಆಗಿರುತ್ತದೆ - ಆದರೆ ನೀವು EV ಅನ್ನು ಹುಡುಕುತ್ತಿದ್ದರೆ ಮತ್ತು ಸುರಕ್ಷತೆಯೇ ಮೊದಲ ಹೆಜ್ಜೆ  ಎನ್ನುವುದಾದರೆ, ಟಿಯಾಗೊ EV ತುಂಬಾ ಸಿಹಿ ಆಯ್ಕೆಯಾಗಿದೆ.

ಟಾಟಾ ತಿಯಾಗೊ ev

ನಾವು ಇಷ್ಟಪಡುವ ವಿಷಯಗಳು

  • ನೀವು ಖರೀದಿಸಬಹುದಾದ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಫೋರ್ ವೀಲ್ ವಾಹನ 
  • ದೈನಂದಿನ ಪ್ರಯಾಣಕ್ಕಾಗಿ ಕಾರು ಕಂಪೆನಿ ಘೋಷಿಸಿರುವ 200 ಕಿ.ಮೀ ಯಷ್ಟು ನೈಜ ರೇಂಜ್ ಸಾಕು
  • ವೈಶಿಷ್ಟ್ಯವನ್ನು ಲೋಡ್ ಮಾಡಲಾಗಿದೆ: ಟಚ್‌ಸ್ಕ್ರೀನ್, ಕ್ಲೈಮೇಟ್ ಕ್ಯಾನ್ಟ್ರೋಲ್, ಲೆಥೆರೆಟ್ ಅಪ್ಹೊಲ್ಸ್ಟೆರಿ ಮತ್ತು ಅನೇಕ
  • ಬೂಟ್ ಸ್ಪೇಸ್ ನಲ್ಲಿ ಯಾವುದೇ ರಾಜಿ ಇಲ್ಲ.
  • ಸ್ಪೋರ್ಟ್ ಮೋಡ್ ಓಡಿಸಲು ಖುಷಿಯಾಗುತ್ತದೆ

ನಾವು ಇಷ್ಟಪಡದ ವಿಷಯಗಳು

  • ಅಲಾಯ್ ವೀಲ್ ಗಳು, ಹಿಂಬದಿ-ಹೊಂದಾಣಿಕೆ ಹೆಡ್‌ರೆಸ್ಟ್‌ಗಳಂತಹ ಕೆಲವು ಅಂಶಗಳು ಇಲ್ಲದಿರುವುದು
  • ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯು ತುಂಬಾ ಪ್ರಾಯೋಗಿಕವಾಗಿಲ್ಲ
  • ರೆಜೆನ್ ಇನ್ನು ಬಲಶಾಲಿಯಾಗಬಹುದಿತ್ತು
  • ಸಾಮಾನ್ಯ ಡ್ರೈವ್ ಮೋಡ್ ಸ್ವಲ್ಪ ನಿರಾಸಕ್ತಿಯಂತೆ ಅನಿಸುತ್ತದೆ 

ಚಾರ್ಜಿಂಗ್ ಸಮಯ3.6 hours
ಬ್ಯಾಟರಿ ಸಾಮರ್ಥ್ಯ24 kwh
max power (bhp@rpm)73.75bhp
max torque (nm@rpm)114nm
seating capacity5
range315
boot space (litres)240
ಬಾಡಿ ಟೈಪ್ಹ್ಯಾಚ್ಬ್ಯಾಕ್

ಒಂದೇ ರೀತಿಯ ಕಾರುಗಳೊಂದಿಗೆ ತಿಯಾಗೊ ev ಅನ್ನು ಹೋಲಿಕೆ ಮಾಡಿ

Car Nameಟಾಟಾ ತಿಯಾಗೊ evಟಾಟಾ ಟಿಗೊರ್ evಎಂಜಿ comet evಸಿಟ್ರೊನ್ ec3ಸಿಟ್ರೊನ್ c3
ಸ೦ಚಾರಣೆಸ್ವಯಂಚಾಲಿತಸ್ವಯಂಚಾಲಿತಸ್ವಯಂಚಾಲಿತಸ್ವಯಂಚಾಲಿತಹಸ್ತಚಾಲಿತ
Rating
168 ವಿರ್ಮಶೆಗಳು
38 ವಿರ್ಮಶೆಗಳು
118 ವಿರ್ಮಶೆಗಳು
37 ವಿರ್ಮಶೆಗಳು
187 ವಿರ್ಮಶೆಗಳು
ಇಂಜಿನ್----1198 cc - 1199 cc
ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಪೆಟ್ರೋಲ್
Charging Time 58 Min(10-80%)7.5h7 Hours 10.3 Hours -
ರಸ್ತೆ ಬೆಲೆ8.69 - 12.04 ಲಕ್ಷ12.49 - 13.75 ಲಕ್ಷ7.98 - 9.98 ಲಕ್ಷ11.50 - 12.43 ಲಕ್ಷ6.16 - 8.80 ಲಕ್ಷ
ಗಾಳಿಚೀಲಗಳು222-2
ಬಿಎಚ್‌ಪಿ60.34 - 73.7573.7541.4256.2280.46 - 108.62
Battery Capacity19.2 KWh26 kWh17.3 kWh 29.2 kWh-
ಮೈಲೇಜ್250 km/full charge315 km/full charge230 km/full charge320 km/full charge19.3 ಕೆಎಂಪಿಎಲ್

ಟಾಟಾ ತಿಯಾಗೊ ev ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಟಾಟಾ ತಿಯಾಗೊ ev ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ168 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (168)
  • Looks (32)
  • Comfort (39)
  • Mileage (17)
  • Engine (10)
  • Interior (14)
  • Space (8)
  • Price (45)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • CRITICAL
  • Electrifying The Compact Segment

    The Tata Tiago EV marks exciting access into the world of electrical cars. This compact hatchback co...ಮತ್ತಷ್ಟು ಓದು

    ಇವರಿಂದ smitha
    On: Sep 22, 2023 | 459 Views
  • Best Starting Segment EV

    The Tata Tiago EV XT model is a value-for-money model that provides all the necessary features. The ...ಮತ್ತಷ್ಟು ಓದು

    ಇವರಿಂದ hamid khan
    On: Sep 22, 2023 | 176 Views
  • Tiago EV Is An Impressive EV

    The Tata Tiago EV is an impressive electric vehicle (EV) packed with features and functionality. The...ಮತ್ತಷ್ಟು ಓದು

    ಇವರಿಂದ sanjay
    On: Sep 18, 2023 | 800 Views
  • Good Car

    It's a good, superb, and beautiful car with a good battery capacity and great driving modes. I'm pla...ಮತ್ತಷ್ಟು ಓದು

    ಇವರಿಂದ yogesh
    On: Sep 18, 2023 | 346 Views
  • Best Is Tiago Ev

    It's wonderful to hear that your car is a practical choice for daily travel with low maintenance cos...ಮತ್ತಷ್ಟು ಓದು

    ಇವರಿಂದ kamal
    On: Sep 14, 2023 | 53 Views
  • ಎಲ್ಲಾ ತಿಯಾಗೊ ev ವಿರ್ಮಶೆಗಳು ವೀಕ್ಷಿಸಿ

ಟಾಟಾ ತಿಯಾಗೊ ev ವೀಡಿಯೊಗಳು

  • Tata Tiago EV Variants Explained In Hindi | XE, XT, XZ+, and XZ+ Tech Lux Which One To Buy?
    Tata Tiago EV Variants Explained In Hindi | XE, XT, XZ+, and XZ+ Tech Lux Which One To Buy?
    ಜೂನ್ 15, 2023 | 194 Views
  • Tata Tiago EV Quick Review In Hindi | Rs 8.49 lakh onwards — सबसे सस्ती EV!
    Tata Tiago EV Quick Review In Hindi | Rs 8.49 lakh onwards — सबसे सस्ती EV!
    ಜೂನ್ 15, 2023 | 5212 Views
  • Tiago EV Or Citroen eC3? Review To Find The Better Electric Hatchback
    Tiago EV Or Citroen eC3? Review To Find The Better Electric Hatchback
    jul 31, 2023 | 9890 Views
  • Tata Tiago EV First Drive | Tourist Shenanigans With An EV
    Tata Tiago EV First Drive | Tourist Shenanigans With An EV
    ಜೂನ್ 15, 2023 | 105 Views
  • Tata Tiago EV First Look | India’s Most Affordable Electric Car!
    Tata Tiago EV First Look | India’s Most Affordable Electric Car!
    ಫೆಬ್ರವಾರಿ 17, 2023 | 53082 Views

ಟಾಟಾ ತಿಯಾಗೊ ev ಬಣ್ಣಗಳು

ಟಾಟಾ ತಿಯಾಗೊ ev ಚಿತ್ರಗಳು

  • Tata Tiago EV Front Left Side Image
  • Tata Tiago EV Front View Image
  • Tata Tiago EV Rear view Image
  • Tata Tiago EV Top View Image
  • Tata Tiago EV Grille Image
  • Tata Tiago EV Front Fog Lamp Image
  • Tata Tiago EV Headlight Image
  • Tata Tiago EV Taillight Image
space Image

Found what you were looking for?

ಟಾಟಾ ತಿಯಾಗೊ ev Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Ask Question

Are you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What IS the ಆಸನ capacity ಅದರಲ್ಲಿ the ಟಾಟಾ ತಿಯಾಗೊ EV?

DevyaniSharma asked on 20 Sep 2023

The Tata Tiago EV has a seating capacity of 5 people.

By Cardekho experts on 20 Sep 2023

How many units does it consume while charging?

Jolly asked on 12 Jul 2023

The units of electricity required will depend on the source current/voltage, cha...

ಮತ್ತಷ್ಟು ಓದು
By Cardekho experts on 12 Jul 2023

What IS ಸುರಕ್ಷತೆ rating?

Kaka asked on 4 Jun 2023

The Global NCAP test is yet to be done on the Tiago EV. Moreover, the Tiago EV b...

ಮತ್ತಷ್ಟು ಓದು
By Cardekho experts on 4 Jun 2023

What IS the range ಅದರಲ್ಲಿ ಟಾಟಾ ತಿಯಾಗೊ EV?

Sanjiv asked on 10 May 2023

What is the actual range of Tiago EV, The Tata company claimed 315Km. But it sho...

ಮತ್ತಷ್ಟು ಓದು
By KaranamBhargav on 10 May 2023

What IS the exchange offer?

NaveenKumarSrivastava asked on 6 Apr 2023

The exchange of Tata Tiago EV would depend on certain factors such as kilometers...

ಮತ್ತಷ್ಟು ಓದು
By Cardekho experts on 6 Apr 2023

Write your Comment on ಟಾಟಾ ತಿಯಾಗೊ ev

9 ಕಾಮೆಂಟ್ಗಳು
1
D
dr kishora kumar bedanta
Aug 10, 2021, 6:45:15 AM

Once Electric charge = ---------- km

Read More...
    ಪ್ರತ್ಯುತ್ತರ
    Write a Reply
    1
    A
    ashokkumar ashok
    Jul 22, 2021, 8:47:58 PM

    It's more benefit to INDIANs . I am waiting to buy. Waiting for booking date

    Read More...
      ಪ್ರತ್ಯುತ್ತರ
      Write a Reply
      1
      A
      ashokkumar ashok
      Jul 22, 2021, 8:47:58 PM

      It's more benefit to INDIANs . I am waiting to buy. Waiting for booking date

      Read More...
        ಪ್ರತ್ಯುತ್ತರ
        Write a Reply
        space Image

        ಭಾರತ ರಲ್ಲಿ ತಿಯಾಗೊ ev ಬೆಲೆ

        • nearby
        • ಪಾಪ್ಯುಲರ್
        ನಗರಹಳೆಯ ಶೋರೂಮ್ ಬೆಲೆ
        ಮುಂಬೈRs. 8.69 - 12.04 ಲಕ್ಷ
        ಬೆಂಗಳೂರುRs. 8.69 - 12.04 ಲಕ್ಷ
        ಚೆನ್ನೈRs. 8.69 - 12.04 ಲಕ್ಷ
        ಹೈದರಾಬಾದ್Rs. 8.69 - 12.04 ಲಕ್ಷ
        ತಳ್ಳುRs. 8.69 - 12.04 ಲಕ್ಷ
        ಕೋಲ್ಕತಾRs. 8.69 - 12.04 ಲಕ್ಷ
        ಕೊಚಿRs. 8.69 - 12.04 ಲಕ್ಷ
        ನಗರಹಳೆಯ ಶೋರೂಮ್ ಬೆಲೆ
        ಅಹ್ಮದಾಬಾದ್Rs. 8.69 - 12.04 ಲಕ್ಷ
        ಬೆಂಗಳೂರುRs. 8.69 - 12.04 ಲಕ್ಷ
        ಚಂಡೀಗಡ್Rs. 8.69 - 12.04 ಲಕ್ಷ
        ಚೆನ್ನೈRs. 8.69 - 12.04 ಲಕ್ಷ
        ಕೊಚಿRs. 8.69 - 12.04 ಲಕ್ಷ
        ಘಜಿಯಾಬಾದ್Rs. 8.69 - 12.04 ಲಕ್ಷ
        ಗುರ್ಗಾಂವ್Rs. 8.69 - 12.04 ಲಕ್ಷ
        ಹೈದರಾಬಾದ್Rs. 8.69 - 12.04 ಲಕ್ಷ
        ನಿಮ್ಮ ನಗರವನ್ನು ಆರಿಸಿ
        space Image

        ಟ್ರೆಂಡಿಂಗ್ ಟಾಟಾ ಕಾರುಗಳು

        • ಪಾಪ್ಯುಲರ್
        • ಉಪಕಮಿಂಗ್
        • ಟಾಟಾ punch ev
          ಟಾಟಾ punch ev
          Rs.12 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: dec 01, 2023
        • ಟಾಟಾ altroz racer
          ಟಾಟಾ altroz racer
          Rs.10 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: dec 20, 2023
        • ಟಾಟಾ ಹ್ಯಾರಿಯರ್ 2024
          ಟಾಟಾ ಹ್ಯಾರಿಯರ್ 2024
          Rs.15 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: ಜನವರಿ 16, 2024
        • ಟಾಟಾ ಸಫಾರಿ 2024
          ಟಾಟಾ ಸಫಾರಿ 2024
          Rs.16 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: ಫೆಬ್ರವಾರಿ 15, 2024
        • ಟಾಟಾ curvv ev
          ಟಾಟಾ curvv ev
          Rs.20 ಲಕ್ಷಅಂದಾಜು ದಾರ
          ನಿರೀಕ್ಷಿತ ಲಾಂಚ್‌: ಮಾರ್ಚ್‌ 15, 2024

        ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು

        view ಸಪ್ಟೆಂಬರ್ offer
        ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
        ×
        We need your ನಗರ to customize your experience