• login / register

ಫಾಸ್ಟ್ ಟ್ಯಾಗ್ ಈಗ ಕಡ್ಡಾಯ ಆಗಿದೆ!

published on dec 21, 2019 03:09 pm by dhruv.a

  • 21 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ನಾಲ್ಕರಲ್ಲಿ ಒಂದು ಟೋಲ್ ಲೇನ್ ಕ್ಯಾಶ್ ಅನ್ನು ಜನವರಿ 15 ವರೆಗೆ ಸ್ವೀಕರಿಸುತ್ತದೆ.

FASTag Deadline Pushed To December 15

ಈ ತಿಂಗಳಿನ ಪ್ರಾರಂಭದಲ್ಲಿ 15-ದಿನ ವಿಸ್ತರಿಸಲ್ಪಟ್ಟ ನಂತರ , ಫಾಸ್ಟ್ ಟ್ಯಾಗ್ ಗಳು ಈಗ ಕಡ್ಡಾಯ ಆಗಿದೆ ಎಲ್ಲ  ರಾಷ್ಟೀಯ ಹೆದ್ದಾರಿಯಲ್ಲಿ ಓಡಾಡುವ ಎಲ್ಲ ವಾಹನಗಳಿಗೂ. ಎಲ್ಲ ಹೊಸ ಕಾರ್ ಗಳು   RFID ( ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ) ಆಧಾರಿತ ಇಲೆಕ್ಟ್ರಾನಿಕ್ ಪೇಮೆಂಟ್ ಆಯ್ಕೆಯನ್ನು ಶೋ ರೂಮ್ ನಿಂದಲೇ ಪಡೆಯಬಹುದಾಗಿದೆ. ಆದರೆ ಹಳೆಯ ಕಾರ್ ಗಳ ಮಾಲೀಕರು ತಾವೇ ಕೊಳ್ಳಬೇಕಾಗುತ್ತದೆ.

  •  ಫಾಸ್ಟ್ ಟ್ಯಾಗ್ ನಿಮಗೆ ಎಲ್ಲ ಟೋಲ್ ಪ್ಲಾಜಾ ಗಳಲ್ಲಿ ನಿಂತು ನಗದು ರಸೀದಿ ಪಡೆಯಬೇಕಾದ ಅವಷ್ಯಕತೆ ತಪ್ಪಿಸುತ್ತದೆ. ಅದರ ಅರ್ಥ ಹೈ ವೆ ಯಲ್ಲಿನ ಪ್ರಯಾಣ ವೇಗವಾಗುತ್ತದೆ, ಇಂಧನ ಬಳಕೆ ಕಡಿಮೆ ಮಾಡುತ್ತದೆ. ಮತ್ತು ಹೈವೇ ಯಲ್ಲಿನ ಡ್ರೈವಿಂಗ್ ಅನ್ನು ಸುಲಭಗೊಳಿಸುತ್ತದೆ.
  •  ನೀವು ಅದನ್ನು 22 ಅಧಿಕೃತ ಬ್ಯಾಂಕ್ ಗಳಲ್ಲಿ ಪಡೆಯಬಹುದು, ಸೇಲ್ ಆಗಿರುವ ಸ್ಥಳ ಗಳಾದ ರಾಷ್ಟೀಯ ಹೆದ್ದಾರಿ ಟೋಲ್ ಪ್ಲಾಜಾ ಮತ್ತು e-ಪೇಮೆಂಟ್ ಒಟ್ಟುಗೂಡಿಸುವವರಲ್ಲಿ. 
  •  ಫಾಸ್ಟ್ ಟ್ಯಾಗ್ ಗಳು ಇಂದಿನಿಂದ ಕಡ್ಡಾಯವಾಗಿದ್ದರು ಸಹ, ಅಧಿಕಾರಿಗಳು ಶೇಕಡಾ 25 ಗಿಂತಲೂ ಹೆಚ್ಚಿನ ಹೈಬ್ರಿಡ್ ಲೇನ್ ಗಳನ್ನು ಟೋಲ್ ಪ್ಲಾಜಾ ದಲ್ಲಿ ನಡೆಸಲಿದೆ. ಅದರ ಅರ್ಥ- ನಗದು ಬೇಸ್ ಆಗಿರುವ ಲೇನ್ ಗಳು ಮದ್ಯ -ಜನವರಿ 2020ವರೆಗೆ ಕಾರ್ಯ ನಿರ್ವಹಣೆ ವಿಸ್ತರಿಸುತ್ತದೆ. 
  •  ಹಲವು ಪ್ರದೇಶಗಳಲ್ಲಿನ ಅಧಿಕಾರಿಗಳು ಉದಾಹರಣೆಗೆ ಚೆನ್ನೈ ದೃಡೀಕರಿಸಿರುವಂತೆ ಟ್ಯಾಗ್ ಅಳವಡಿಕೆಯನ್ನು ತೀವ್ರಗೊಳಿಸುತ್ತಿದ್ದಾರೆ . ಕಡಿಮೆ ಎಂದರೆ ಶೇಕಡಾ 75 ರಸ್ತೆ ಮೇಲಿರುವ ಕಾರ್ ಗಳಿಗೆ ಫಾಸ್ಟ್ ಟ್ಯಾಗ್ ಸಲಕರಣೆ ಹೊಂದಿಸುವ ಗುರಿ ಇದೆ. 

 FASTag Mandatory From December 1: How To Get One, How To Pay & More

  • ಒಮ್ಮೆ ಈ ಸಂಖ್ಯೆಗಳು ಸಾಧಿಸಲಾದರೆ ಫಾಸ್ಟ್ ಟ್ಯಾಗ್ ಅಲ್ಲದ ವಾಹನಗಳು ಫಾಸ್ಟ್ ಟ್ಯಾಗ್ ಲೇನ್ ನಲ್ಲಿ ಹೋದಾಗ ಕೊಡಬೇಕಾದ ದಂಡವನ್ನು ಸಾಮಾನ್ಯಕ್ಕಿಂತ ದುಪ್ಪಟ್ಟು ಮಾಡಲಾಗುವುದು.
ಅವರಿಂದ ಪ್ರಕಟಿಸಲಾಗಿದೆ

Write your ಕಾಮೆಂಟ್

Read Full News
  • ಟ್ರೆಂಡಿಂಗ್
  • ಇತ್ತಿಚ್ಚಿನ
×
ನಿಮ್ಮ ನಗರವು ಯಾವುದು?