Login or Register ಅತ್ಯುತ್ತಮ CarDekho experience ಗೆ
Login

ಹುಂಡೈ ಎಲಾನ್ತ್ರ ಫೇಸ್ ಲಿಫ್ಟ್ ಪೆಟ್ರೋಲ್ ಪವರ್ ಒಂದಿಗೆ ಮಾತ್ರ ಲಭ್ಯವಿರುತ್ತದೆ.

published on ಸೆಪ್ಟೆಂಬರ್ 21, 2019 12:14 pm by dhruv for ಹುಂಡೈ ಎಲಾಂಟ್ರಾ

ಇತರ ಹುಂಡೈ ಕಾರ್ ಗಳು ಡೀಸೆಲ್ ಎಂಜಿನ್ ಅನ್ನು BS6 ನಲ್ಲಿ ಪಡೆದರೂ ಸಹ , ಎಲಾನ್ತ್ರ ಪೆಟ್ರೋಲ್ ಪವರ್ ಒಂದಿಗೆ ಮಾತ್ರ ದೊರೆಯುತ್ತದೆ

  • ಹುಂಡೈ ಎಲಾನ್ತ್ರ ಫೇಸ್ ಲಿಫ್ಟ್ ಅನ್ನು ಸೆಪ್ಟೆಂಬರ್ 29 ಕ್ಕೆ ಬಿಡುಗಡೆ ಮಾಡಲಾಗುವುದು
  • ಸದ್ಯದಲ್ಲಿ,ಇದರಲ್ಲಿ, 2.0- ಲೀಟರ್ ಪೆಟ್ರೋಲ್ ಮತ್ತು ಒಂದು 1.6- ಲೀಟರ್ ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಮಾನ್ಯುಯಲ್ ಮತ್ತು ಟಾರ್ಕ್ ಕಾನ್ವೆರ್ಟರ್ ಎರೆಡು ಎಂಜಿನ್ ಅವತರಣಿಕೆಯಲ್ಲಿ ಲಭ್ಯವಿರುತ್ತದೆ.
  • ಫೇಸ್ ಲಿಫ್ಟ್ ಒಂದಿಗೆ, ಕೇವಲ ಪೆಟ್ರೋಲ್ 2.0-ಲೀಟರ್ ಲಭ್ಯವಿರುತ್ತದೆ
  • ಎಲಾನ್ತ್ರ ಒಟ್ಟಾರೆ ತಿಂಗಳಿನ ಮಾರಾಟ ಕಳೆದ ಆರು ತಿಂಗಳಲ್ಲಿ 79 ಯೂನಿಟ್ ನಲ್ಲಿ ಇರುತ್ತದೆ
  • ಫೇಸ್ ಲಿಫ್ಟ್ ಆಗಿರುವ ಹುಂಡೈ ಎಲಾನ್ತ್ರ ಸೆಪ್ಟೆಂಬರ್ 29 ಕ್ಕೆ ಬಿಡುಗಡೆಯಾಗಲಿದೆ, ಆದರೆ ಅದು ಹೊರ ಹೋಗುತ್ತಿರುವ ಪವರ್ ಟ್ರೈನ್ ನಂತೆ ಇರದಿರಬಹುದು

ಹುಂಡೈ ಡೀಸೆಲ್ ಎಂಜಿನ್ ಅನ್ನು ಮುಂಬರುವ ಎಲಾನ್ತ್ರ ದಲ್ಲಿ ಕೊಡದಿರಬಹುದು , ಸದ್ಯಕ್ಕೆ ಅನ್ವ್ಯಯಿಸುವಂತೆಯಾದರು ಸಹ. ಈ ನಿಲುವು ಹುಂಡೈ ನವರು ಮುಂಬರುವ BS6 ಎಮಿಷನ್ ನಾರ್ಮ್ಸ್ ಗಾಗಿ ತೆಗೆದುಕೊಂಡ ನಿರ್ಧಾರ ಎಂದು ಹೇಳಲಾಗುವುದಿಲ್ಲ. ಕೊರಿಯಾ ಕಾರ್ ಮೇಕರ್ ಈ ಹಿಂದೆ ಕಠಿಣವಾದ ಎಮಿಷನ್ ನಾರ್ಮ್ಸ್ ಅಳವಡಿಕೆ ಬಂದಾಗಲೂ ಸಹ ಅವರು ಮಾಡೆಲ್ ಗಳಾದ ಎಲೈಟ್ i20, ಕ್ರೆಟಾ,ವೆರ್ನಾ, ಮತ್ತು ವೆನ್ಯೂ ಗಳನ್ನು ಡೀಸೆಲ್ ಎಂಜಿನ್ ಜೊತೆಗೆ ಕೊಡುತ್ತಾರೆ ಎಂದು

ಸದ್ಯದಲ್ಲಿ, ಎಲಾನ್ತ್ರ ಕೇವಲ 2.0-ಲೀಟರ್ ಪೆಟ್ರೋಲ್ ಎಂಜಿನ್ 152PS ಗರಿಷ್ಟ ಪವರ್ ಹಾಗು 192Nm ಗರಿಷ್ಟ ಟಾರ್ಕ್ ಜೊತೆಗೆ ಲಭ್ಯವಿರುತ್ತದೆ. ಈ ಲೈನ್ ಅಪ್ ನಲ್ಲಿ ಡೀಸೆಲ್ 1.6-ಲೀಟರ್ ಎಂಜಿನ್ , ಕ್ರೆಟಾ ದಲ್ಲಿರುವಂತಹುದು ಇದ್ದು ಅದು 128PS ಗರಿಷ್ಟ ಪವರ್ ಹಾಗು 260Nm ಟಾರ್ಕ್ ಕೊಡುತ್ತದೆ. ಟ್ರಾನ್ಸ್ಮಿಷನ್ ಆಯ್ಕೆ ಎರೆಡೂ ಎಂಜಿನ್ ಗಳಿಗೆ 6-ಸ್ಪೀಡ್ ಮಾನ್ಯುಯಲ್ ಮತ್ತು ಟಾರ್ಕ್ ಕಾನ್ವೆರ್ಟರ್ ಆಟೋಮ್ಯಾಟಿಕ್ ಒಂದಿಗೆ ಲಭ್ಯವಿರುತ್ತದೆ.

ಹುಂಡೈ ನವರು ಈ ಹಿಂದೆ BS6-ಕಂಪ್ಲೇಂಟ್ ಎಂಜಿನ್ ಅನ್ನು BS4 ಇಂಧನದಿಂದ ಓಡಿಸಿವ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಕೊರಿಯಾ ಕಾರ್ ಮೇಕರ್ ಡೀಸೆಲ್ ಎಂಜಿನ್ ಅನ್ನು ಎಲಾನ್ತ್ರ ದಲ್ಲಿ ಪರಿಚಯಿಸಬಹುದು ಬೇಡಿಕೆ ಹೆಚ್ಚಿದ ಸಂದರ್ಭದಲ್ಲಿ ಆದರೆ ಅದು BS6- ಅಳವಡಿಕೆ ನಂತರ ತಿಳಿಯುತ್ತದೆ.

ಹಾಗು, ಒಮ್ಮೆ BS6 ನಾರ್ಮ್ಸ್ ಅಳವಡಿಕೆಗೆ ಬಂದರೆ, ಹುಂಡೈ ನವರು ಈಗ ಎಲಾನ್ತ್ರ, ಕ್ರೆಟಾ, ಮತ್ತು ವೆರ್ನಾ ದಲ್ಲಿ ಬಳಸಲಾಗುತ್ತಿರುವ 1.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸದಿರಬಹುದು. ಬದಲಿಗೆ, ಅದು BS6-ಕಂಪ್ಲೇಂಟ್ ಆಗಿರುವ 1.5-ಲೀಟರ್ ಎಂಜಿನ್ ಗೆ ಹೋಗಬಹುದು ಅದನ್ನು ಕಿಯಾ ಸೇಲ್ಟೋಸ್ ನಲ್ಲಿ ಬಳಸಲಾಗುತ್ತಿದೆ ಅದು ಏಳತ್ರ ಗೆ ಹೋಲಿಸಿದರೆ ಸ್ವಲ್ಪ ಚಿಕ್ಕ ಹಾಗು ಕಡಿಮೆ ಪವರ್ ಇರುವ ಎಂಜಿನ್ ಎನಿಸಬಹುದು.

ಎಲಾನ್ತ್ರ ಹುಂಡೈ ನ ಹೆಚ್ಚು ಮಾರಾಟವಾಗುವ ಮಾಡೆಲ್ ಆಗಿಲ್ಲದಿರಬಹುದು , ಕೇವಲ 41 ಯೂನಿಟ್ ಗಳನ್ನ ಆಗಸ್ಟ್ 2019 ನಲ್ಲಿ ಮತ್ತು 54 ಯೂನಿಟ್ ಗಳನ್ನ ಜುಲೈ ನಲ್ಲಿ ಮಾರಾಟ ಮಾಡಲಾಗಿತ್ತು. ನೀವು ಎಲಾನ್ತ್ರ ಕಳೆದ ಆರು ತಿಂಗಳ ಒಟ್ಟಾರೆ ಮಾರಾಟ ಪರಿಗಣಿಸಿದರೆ , ಸಂಖ್ಯೆಗಳು 79 ರಲ್ಲಿ ನಿಲ್ಲುತ್ತದೆ. ಎಲಾನ್ತ್ರ ಒಂದು ಭಾರತದಲ್ಲಿ ಮಾರಾಟದಲ್ಲಿರುವ ಹೆಚ್ಚು ಬೆಲೆ ಪಟ್ಟಿ ಯುಳ್ಳ ಸೆಡಾನ್ ಗಳ ಸಾಲಿನಲ್ಲಿ ಸ್ಥಾನ ಪಡೆಯುತ್ತದೆ. ಸದ್ಯದಲ್ಲಿ ಎಲಾನ್ತ್ರ ಬೆಲೆ ರೂ 13.82 ಲಕ್ಷ ಮತ್ತು ರೂ 20.04 ಲಕ್ಷ ಇದೆ (ಎರೆಡು ಬೆಲೆ ಗಳು ಎಕ್ಸ್ ಶೋ ರೂಮ್ ದೆಹಲಿ )

d
ಅವರಿಂದ ಪ್ರಕಟಿಸಲಾಗಿದೆ

dhruv

  • 28 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಎಲಾಂಟ್ರಾ

B
banshi lal dhayal
Sep 17, 2019, 4:30:58 PM

Hmko BHi leni h prmanth Ki kitni emi kroge hm to 4500 hi De skte h 7 sal PR loan me Deni chahiy

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ