• ಲಾಗ್ ಇನ್ / ನೋಂದಣಿ
 • ಹುಂಡೈ ಔರ front left side image
1/1
 • Hyundai Aura
  + 1images

ಹುಂಡೈ Aura

ಕಾರು ಬದಲಾಯಿಸಿ
Be the first oneಈ ಕಾರನ್ನು ರೇಟ್ ಮಾಡಿ
Rs.9.0 ಲಕ್ಷ*
*Estimated Price in ನವ ದೆಹಲಿ
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
Expected Launch - Jul 15, 2020

Aura ಇತ್ತೀಚಿನ ಅಪ್ಡೇಟ್

ಪರಿಚಯ : ಹುಂಡೈ ಮೋಟರ್ಸ್ ಇಂಡಿಯಾ ಎಕ್ಸೆನ್ಟ್ ಕಾರ್ ನ ನೆಕ್ಸ್ಟ್ ಜೆನೆರೇಷನ್ ಮಾಡೆಲ್ ಅನ್ನು ಔರ ಎಂಬ ಹೆಸರಿನಿಂದ ಪರಿಚಯಿಸಲಿದೆ. ಇದು ಕೂಡ ಎಕ್ಸೆನ್ಟ್ ತರಹ ಸಬ್-4 ಮೀಟರ್ ಸೆಡಾನ್ ಆಗಿರಲಿದೆ ಗ್ರಾಂಡ್ ಐ 10 ನಿಯೋಸ್ ತರಹ ವೇದಿಕೆಯಲ್ಲಿ ನಿರ್ಮಾಣವಾಗಲಿದೆ.  

ಇತ್ತೀಚಿನ ವಿಷಯಗಳು: ಹುಂಡೈ ನವರು ಔರ ಎಂಜಿನ್ ಸ್ಪೆಸಿಫಿಕೇಷನ್ ನಿಂದ ಪರದೆಯನ್ನು ಸರಿಸಿದ್ದಾರೆ.  ಅದು ಎರೆಡು  ಒಂದು  ಆಯ್ಕೆಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿ.

ಡಿಸೈನ್ (ಹೊರಗಡೆ ಮತ್ತು ಆಂತರಿಕಗಳು ): ಹುಂಡೈ ಔರ , ನಿಯೋಸ್ ನ ಸೆಡಾನ್ ಆವೃತ್ತಿ ಆಗಿದೆ. ಗ್ರಾಂಡ್ ಐ 10 ನಿಯೋಸ್ ಹ್ಯಾಚ್ ಬ್ಯಾಕ್ ಆಗಿದೆ. ಔರ ಅಂತರಿಕಗಳು ಹಾಗು ಬಾಹ್ಯಗಳು (ಮುಂಬದಿ ಹಾಗು ಸೈಡ್ ಪ್ರೊಫೈಲ್) ನಿಯೋಸ್ ತರಹ ಇರುತ್ತದೆ. ಇದು ಸೆಡಾನ್ ಆಗಿದೆ ಹಾಗು ಇದರ ಹಿಂಬದಿ ನಿಯೋಸ್ ಗಿಂತಲೂ ಭಿನ್ನವಾಗಿದೆ. ಇದು 3-ಬಾಕ್ಸ್ ಸಂಯೋಜನೆ ಶೈಲಿಯಲ್ಲಿ ಬರಲಿದೆ. ಸರಳವಾಗಿ ಹೇಳಬೇಕೆಂದರೆ ಇದರಲ್ಲಿ ವಿಭಾಗವಾಗಿರುವ ಬೂಟ್ ಸ್ಪೇಸ್ ಇರುತ್ತದೆ (ಡಿಕ್ಕಿ ) ಅದು ಪ್ಯಾಸೆಂಜರ್ ಕಂಪಾರ್ಟ್ಮೆಂಟ್ ನಿಂದ ಬೇರ್ಪಟ್ಟಿರುತ್ತದೆ. ಇದರಿಂದಾಗಿ ಹೆಚ್ಚು ವಸ್ತುಗಳನ್ನು ಇಡಲು ಅನುಕೂಲವಾಗುತ್ತದೆ ಗ್ರಾಂಡ್ ಐ10- ಎಕ್ಸೆನ್ಟ್, ಫಿಗೊ ಆಸ್ಪಿರೇ, ಮತ್ತು ಎಟಿಯೋಸ್ ಲಿವ ಮತ್ತು ಇತರ ಉದಾಹರಣೆಗಳಂತೆ.

ಎಂಜಿನ್ ಮತ್ತು ಗೇರ್ ಬಾಕ್ಸ್: ಹುಂಡೈ ನವರು ಈ ಮುಂಬರುವ ಕಾರ್ ನಲ್ಲಿ ಗ್ರಾಂಡ್ ಐ 10  ನಿಯೋಸ್  ನಲ್ಲಿರುವ BS 6 ನಾರ್ಮ್ಸ್ ಗೆ ನವೀಕರಣ ಗೊಂಡಿರುವ 1.2- ಲೀಟರ್ ಪೆಟ್ರೋಲ್ ಹಾಗು 1.2-ಲೀಟರ್ ಡೀಸೆಲ್ ಎಂಜಿನ್ ಕೊಡಬಹುದು. ಇದರಲ್ಲಿ ಮಾನ್ಯುಯಲ್ ಹಾಗು AMT ಗೇರ್ ಬಾಕ್ಸ್ ಆಯ್ಕೆಯನ್ನು ಸಹ ಕೊಡಲಾಗಬಹುದು.

ಫೀಚರ್ ಗಳು : ಹುಂಡೈ ಔರ ನ ಟಾಪ್ ವೇರಿಯೆಂಟ್ ನಲ್ಲಿ ನಿಯೋಸ್ ತರಹ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಗಳೊಂದಿಗಿನ 8-ಇಂಚು  ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವಯರ್ಲೆಸ್ ಫೋನ್ ಚಾರ್ಜರ್ ಮತ್ತು ರೇರ್ AC ವೆಂಟ್ ಗಳಂತಹ ಪ್ರೀಮಿಯಂ ಫೀಚರ್ ಗಳನ್ನು ಕೊಡಲಾಗಬಹುದು.

ಬೆಲೆ: ಹೊಸ ಪೀಳಿಗೆಯ ಎಕ್ಸೆನ್ಟ್ ನ ಬೆಲೆ ಈಗ ಲಭ್ಯವಿರುವ ಮಾಡೆಲ್ ಗಿಂತ ಸ್ವಲ್ಪ ಅಧಿಕವಾಗಿರುತ್ತದೆ. ಭಾರತದಲ್ಲಿ ಇದನ್ನು ರೂ 6  ಲಕ್ಷ ದಿಂದ  ರೂ  9 ಲಕ್ಷ ವ್ಯಾಪ್ತಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

ಇದರ ಪ್ರತಿಸ್ಪರ್ಧೆ: ಬಿಡುಗಡೆ ಆದ ನಂತರ ಇದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಡಿಸೈರ್ , ಟಾಟಾ ಟಿಗೋರ್, ಫೋರ್ಡ್ ಅಸ್ಪೈರ್  ಮತ್ತು ವೋಕ್ಸ್ವ್ಯಾಗನ್ ಅಮೆಯೋ ಗಳ ಜೊತೆ ಇರಲಿದೆ.

space Image

ಹುಂಡೈ ಔರ ರಸ್ತೆ ಪರೀಕ್ಷೆ

ಹುಂಡೈ ಔರ ಚಿತ್ರಗಳು

 • ಚಿತ್ರಗಳು
 • ಹುಂಡೈ ಔರ front left side image
 • CarDekho Gaadi Store
space Image

ಹುಂಡೈ ಔರ ಬೆಲೆ

ಮುಂಬರುವಔರ1186 cc, ಕೈಪಿಡಿ, ಪೆಟ್ರೋಲ್Rs.9.0 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
Ask Question

Are you Confused?

Ask anything & get answer ರಲ್ಲಿ {0}

Recently Asked Questions

space Image

Write your Comment ನಲ್ಲಿ ಹುಂಡೈ Aura

1 ಕಾಮೆಂಟ್
1
C
chandrakant pisal
Nov 15, 2019 8:02:06 PM

Hundai Aura sedan car Rs 9 Lakh Price a Lot Likely Rs 6 to 8 Lakh similarly

  ಪ್ರತ್ಯುತ್ತರ
  Write a Reply
  space Image
  space Image

  ಟ್ರೆಂಡಿಂಗ್ ಹುಂಡೈ ಕಾರುಗಳು

  • ಜನಪ್ರಿಯ
  • ಮುಂಬರುವ

  Other Upcoming ಕಾರುಗಳು

  ×
  ನಿಮ್ಮ ನಗರವು ಯಾವುದು?