Login or Register ಅತ್ಯುತ್ತಮ CarDekho experience ಗೆ
Login

ಹುಂಡೈ ವೆರ್ನಾ AT ಹೆಚ್ಚು ಮಿತವ್ಯಯದ ಕಾರ್ ಆಗಿದೆಯೇ ಹೋಂಡಾ ಸಿಟಿ ಹಾಗು ಟೊಯೋಟಾ ಯಾರಿಸ್ ಗೆ ಹೋಲಿಸಿದರೆ?

published on ಆಗಸ್ಟ್‌ 03, 2019 11:21 am by dhruv for ಹುಂಡೈ ವೆರ್ನಾ 2017-2020

ಯಾವ ಪೆಟ್ರೋಲ್ ಸೆಡಾನ್ ನಿಮಗೆ ಉತ್ತಮ ಮೈಲೇಜ್ ಕೊಡುತ್ತದೆ ನೈಜ ಉಪಯೋಗದಲ್ಲಿ? ನಾವು ತಿಳಿಯೋಣ.

ಅಧಿಕೃತವಾಗಿ ಹೇಳಿಕೆ ಕೊಟ್ಟಂತಹ ಮೈಲೇಜ್ ಒಂದು ವಿಚಾರವಾದರೆ ,ನೈಜ ಜೀವನದ ಉಪಯೋಗದಲ್ಲಿ ನಾವು ಮೈಲೇಜ್ ವಿಚಾರಗಳಲ್ಲಿ ಬಹಳಷ್ಟು ವೆತ್ಯಾಸ ಇರುವುದನ್ನು ಕಾಣಬಹುದು. ಹಾಗಾಗಿ ನಾವು ಆಗಿಂದಾಗ್ಗೆ ಕಾರ್ ಗಳನ್ನೂ ಸಿಟಿ ಹಾಗು ಹೈವೇ ಗಳಲ್ಲಿ ಡ್ರೈವ್ ಮಾಡಿ ಅದರ ಮೈಲೇಜ್ ಅನ್ನು ಪರೀಕ್ಷಿಸುತ್ತಿದ್ದೇವೆ. ಈ ಬಾರಿಗೆ ಹುಂಡೈ ವೆರ್ನಾ , ಹೋಂಡಾ ಸಿಟಿ ಹಾಗು ಟೊಯೋಟಾ ಯಾರಿಸ್ ನಲ್ಲಿ ಪರೀಕ್ಷಿಸಿದ್ದೇವೆ. ನಾವು ಪರೀಕ್ಷಿಸಿದ ಎಲ್ಲ ಕಾರ್ ಗಳಲ್ಲಿ ಪೆಟ್ರೋಲ್ ಎಂಜಿನ್ ಹಾಗು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇತ್ತು.

ನಾವು ಪರೀಕ್ಷಿಸಿದ ಕಾರ್ ಗಳ ಸ್ಪೆಕ್ ಗಳ ಬಗ್ಗೆ ತಿಳಿಯೋಣ. ಅವುಗಳನ್ನು ಕೆಳಗೆ ಕೊಡಲಾಗಿದೆ.

Petrol AT

ಹುಂಡೈ ವೆರ್ನಾ

ಹೋಂಡಾ ಸಿಟಿ

ಟೊಯೋಟಾ ಯಾರಿಸ್

Engine Tested

1.6-litre

1.5-litre

1.5-litre

Power

123PS

119PS

107PS

Torque

151Nm

145Nm

140Nm

Transmission

6-speed AT

CVT

CVT

Claimed Mileage

17kmpl

18kmpl

17.8kmpl

Tested fuel economy (city)

12.17kmpl

11.22kmpl

16.41kmpl

Tested fuel economy (highway)

18.43kmpl

16.55kmpl

16.31kmpl

ಹುಂಡೈ ವೆರ್ನಾ ದ ಹೈವೇ ಮೈಲೇಜ್ ಅಧಿಕೃತವಾಗಿ ಹೇಳಲಾದ ಮೈಲೇಜ್ ಗಿಂತಲೂ ಹೆಚ್ಚಾಗಿದೆ, ಆದರೆ ಸಿಟಿ ಯಲ್ಲಿ ಹುಂಡೈ ಗಿಂತಲೂ ಕಡಿಮೆ ಆಗಿದೆ. ಹೋಂಡಾ ಸಿಟಿ ಹೈವೇ ಮೈಲೇಜ್ ಸಂಖ್ಯೆಗಳು ಅಧಿಕೃತ ಮೈಲೇಜ್ ಗಿಂತಲೂ ಸ್ವಲ್ಪ ಕಡಿಮೆ ಇದೆ ಮತ್ತು ಅದರ ಸಿಟಿ ಮೈಲೇಜ್ ಬಹಳಷ್ಟು ಕಡಿಮೆ ಆಗುತ್ತದೆ. ಯಾರಿಸ್ ಹೈವೇ ಗಿಂತಲೂ ಸಿಟಿ ಯಲ್ಲಿ ಉತ್ತಮ ಮೈಲೇಜ್ ಕೊಡುತ್ತದೆ ಮತ್ತು ಎರೆಡು ಸಂಖ್ಯೆಗಳು ಅಧಿಕೃತ ಮೈಲೇಜ್ ಗಿಂತಲೂ ವಿಭಿನ್ನವಾಗಿಲ್ಲ.

50% in city and 50% on highway

25% in city and 75% on highway

75% in city and 25% on highway

ಹುಂಡೈ ವೆರ್ನಾ

14.66kmpl

16.33kmpl

13.30kmpl

ಹೋಂಡಾ ಸಿಟಿ

13.37kmpl

14.80kmpl

12.20kmpl

ಟೊಯೋಟಾ ಯಾರಿಸ್

16.36kmpl

16.33kmpl

16.39

kmpl

ಮೇಲಿನ ಪಟ್ಟಿಯಲ್ಲಿ ಒಮ್ಮೆ ನೋಡಿದರೆ ತಿಳಿಯಬಹುದು ಯಾರಿಸ್ ನಲ್ಲಿ ಉತ್ತಮ ಮೈಲೇಜ್ ದೊರೆಯುತ್ತದೆ ಎಂದು, ನೀವು ಹೆಚ್ಚಾಗಿ ಸಿಟಿ ಯಲ್ಲಿ ಡ್ರೈವ್ ಮಾಡಿದರೆ, ಹೈವೇ ನಲ್ಲಿ ಅಥವಾ ಎರೆಡರಲ್ಲೂ ಸಹ. ವೆರ್ನಾ ಮೈಲೇಜ್ ಅನ್ನು ಹೆಚ್ಚಾಗಿ ಹೈವೇ ಗಳಲ್ಲಿ ಸಮರ್ಥಿಸಿಕೊಳ್ಳುತ್ತದೆ. ಹೋಂಡಾ ಸಿಟಿ ಎಲ್ಲದರಲ್ಲೂ ಹಿಂದುಳಿಯುತ್ತದೆ.

ನಾವು ಮೇಲೆ ಹೋಲಿಕೆಗೆ ಬಳಸಿರುವವು ಪರಿಸ್ಕ್ಷಿಸಿದಾಗ ದೊರೆತ ಸಂಖ್ಯೆಗಳು. ಆದರೆ, ನಿಮ್ಮ ಕಾರ್ ನಲ್ಲಿ ದೊರೆಯುವ ಮೈಲೇಜ್ ಬಹಳಷ್ಟು ವಿಚಾರಗಳ ಮೇಲೆ ಅವಲಂಬಿತವಾಗಿವೆ ಅವುಗಳೆಂದರೆ ಡ್ರೈವಿಂಗ್ ಶೈಲಿ , ಟ್ರಾಫಿಕ್ ಹಾಗು ಕಾರ್ ನ ಸ್ಥಿತಿಗತಿ. ನಿಮಲ್ಲಿ ಮೇಲೆ ಹೇಳಿದ ಯಾವುದಾದರೂ ಸೆಡಾನ್ ಇದ್ದರೆ , ಕಾಮೆಂಟ್ ಮೂಲಕ ಅವುಗಳನ್ನು ನಮ್ಮಲ್ಲಿ ಹಂಚಿಕೊಳ್ಳಿ.

Read More on : Hyundai Verna on road price

d
ಅವರಿಂದ ಪ್ರಕಟಿಸಲಾಗಿದೆ

dhruv

  • 56 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ವೆರ್ನಾ 2017-2020

ಪೋಸ್ಟ್ ಕಾಮೆಂಟ್
5 ಕಾಮೆಂಟ್ಗಳು
C
cb3 pragadeeswaran.d
Nov 11, 2020, 4:06:13 PM

I have honda city 2011 it can give 20+..if u drive without ac and crusing at 60 it gave me around 25kmpl..belive me honda city can do wonders.note:mine is petrol

B
brijesh kumar
Aug 25, 2020, 1:03:45 PM

I have yaris it gives max 10.5 KM /L

V
vinit puri
Jul 29, 2019, 1:36:37 PM

I own a Toyota Yaris CVT and it clocks a mileage of 7.8 km to a litre of petrol.

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ