ಮಹಿಂದ್ರಾ ಮತ್ತು ಫೋರ್ಡ್ ಜಂಟಿ ಒಪ್ಪಂದ ವನ್ನು ಸಹಿ ಮಾಡಿದ್ದಾರೆ ಹೊಸ ಮಾಡೆಲ್ ಗಳ ಹಂಚಿಕೊಳ್ಳುವಿಕೆಗಾಗಿ.

published on ಅಕ್ಟೋಬರ್ 09, 2019 12:02 pm by sonny

 • 10 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ಫೋರ್ಡ್ ಬ್ರಾಂಡ್ ಭಾರತದಲ್ಲಿ ಮುಂದುವರಿಯಲಿದ್ದು ಅದು ಮಹಿಂದ್ರಾ ಒಂದಿಗೆ ಮಾಡಲ್ಪಟ್ಟ ಹೊಸ ಉತ್ಪನ್ನಗಳನ್ನು ಹೊರತರಲಿದ್ದಾರೆ

 • ಫೋರ್ಡ್ ನವರು ಇಲ್ಲಿನ ಕಾರ್ಯನಿರ್ವಹಣೆ ವ್ಯವಸ್ಥೆಯನ್ನು ಮಹಿಂದ್ರಾ ಒಂದಿಗಿನ ಜಂಟಿ  ಒಪ್ಪಂದದೊಂದಿಗೆ ಮುಂದುವರೆಸಲಿದ್ದಾರೆ 
 • ಫೋರ್ಡ್ ನವರು ತನ್ನ ವಾಹನಗಳನ್ನು ಭಾರತದಲ್ಲಿ ಅದರ ಡೀಲರ್ ನೆಟ್ವರ್ಕ್ ಮುಕಾಂತರ ಅದರ ಬ್ರಾಂಡ್ ಹೆಸರಿನೊಂದಿಗೆ ಹಿಂದಿನಂತೆ ಮುಂದುವರೆಸಲಿದ್ದಾರೆ. 
 • ಮಹಿಂದ್ರಾ ಇಂದ ಮಾಡಲ್ಪಟ್ಟ ಉತ್ಪನ್ನಗಳನ್ನು ಫೋರ್ಡ್ ನೊಂದಿಗೆ ಹಂಚಿಕೊಳ್ಳಲಿದ್ದಾರೆ; ಅದರಲ್ಲಿ ಆಕರ್ಷಕ ಸ್ಟೈಲಿಂಗ್ ಮತ್ತು ಪ್ರತ್ಯೇಕತೆ  ಇದೆ 
 • ಹೊಸ ಪೀಳಿಗೆಯ ಮಹಿಂದ್ರಾ XUV500 ಯು ಮೊದಲ ಉತ್ಪನ್ನವಾಗಲಿದೆ ಫೋರ್ಡ್ ನೊಂದಿಗೆ ಹಂಚಿಕೊಳ್ಳುವುದರಲ್ಲಿ 
 • ಹೊಸ  MPV,  ಕಾಂಪ್ಯಾಕ್ಟ್  SUV  ಮತ್ತು  ಅಸ್ಪೈರ್  ವೇದಿಕೆಯ  EV ಗಳೂ ಸಹ ಜೊತೆ ಬೆಳೆಸಲಾದ ಮಾಡೆಲ್ ಗಳಾಗಿರುತ್ತದೆ.

Mahindra & Ford Sign Joint Venture To Share New Models

ಫೋರ್ಡ್ ಮತ್ತು ಮಹಿಂದ್ರಾ ನಡುವೆ  ಭಾರತದ ಮರುಕ್ಕಟೆಯಲ್ಲಿ ಜಂಟಿ ಕಾರ್ಯ ಗಳ ಬಗ್ಗೆ ಮಾತುಕತೆಗಳ ಸಮಾಚಾರ ಹೊರಬಿದ್ದ ನಂತರ, ಎರೆಡೂ ಆಟೋಮೋಟಿವ್ ದೈತ್ಯರು ಸ್ಪಷ್ಟಪಡಿಸಿದ್ದಾರೆ ಅವುರು ಜಂಟಿ ಕಾರ್ಯಗಳ ಯೋಜನೆ ಕಾರ್ಯರೂಪಕ್ಕೆ ತರಲಿದ್ದಾರೆ ಎಂದು. ಈ ಹಿಂದೆ ವರದಿ  ಮಾಡಲಾದಂತೆ , ಮಹಿಂದ್ರಾ ಶೇಕಡಾ  51 ನಿಯಂತ್ರಣ ಹೊಂದಿರುತ್ತಾರೆ ಮತ್ತು ಫೋರ್ಡ್ ನ ಭಾರತದ ಕಾರ್ಯಗಳನ್ನು ಈ ಹೊಸ ಉಪ್ಪಂದದ ಅನ್ವ್ಯಯ ಮಾಡಲಿದ್ದಾರೆ. 

 ಜಂಟಿ ಒಪ್ಪಂದದ ಅನ್ವಯ , ಫೋರ್ಡ್ ಭಾರತದ ಕಾರ್ಯಗಳನ್ನು ಮಹಿಂದ್ರಾ ಗೆ ವರ್ಗಾವಣೆಮಾಡಲಿದ್ದಾರೆ. , ಅದರಲ್ಲಿ  ಉದ್ಯೋಗಿಗಳು ಮತ್ತು ಅಸೆಂಬ್ಲಿ ಪ್ಲಾಂಟ್ ಸಹ ಸೇರಿದೆ. ಆದರೆ, ಫೋರ್ಡ್ ನವರು ಎಂಜಿನ್ ಪ್ಲೇಟ್ ಆಪರೇಷನ್ ಅನ್ನು ಸನಂದ್ ಮತ್ತು ಗ್ಲೋಬಲ್ ಬಿಸಿನೆಸ್ ಸರ್ವಿಸ್ ಯುನಿಟ್, ಕ್ರೆಡಿಟ್ ಮತ್ತು ಸ್ಮಾರ್ಟ್ ಮೊಬಿಲಿಟಿ ಅನ್ನು ಮುಂದುವರೆಸಲಿದ್ದಾರೆ. ಫೋರ್ಡ್ ನವರು ಬ್ರಾಂಡ್ ಮಾಲೀಕತ್ವವನ್ನು ಮತ್ತು ಭಾರತದಲ್ಲಿನ ಉತ್ಪನ್ನಗಳು ಮುಂದುವರೆಸಲಿದ್ದು ಅವುಗಳನ್ನು ಫೋರ್ಡ್ ಡೀಲರ್ ಮುಖಾಂತರ ಮಾಡಲಾಗುತ್ತದೆ. ಫೋರ್ಡ್ ನವರು ಈ ಒಪ್ಪಂದದಂತೆ ಭಾರತದಲ್ಲಿ ಬಹಳ ಕಾಲದವರೆಗೆ ಮುಂದುವರೆಯಲಿದ್ದಾರೆ, ಮತ್ತು ಅದು 2020 ಮದ್ಯದಲ್ಲಿ ಅಳವಡಿಕೆಗೆ ಬರಬಹುದು.

New Korando

ಹೊಸ ಜಂಟಿ ಕಾರ್ಯದ ಯೋಜನೆಗಳಲ್ಲಿ ಮೂರು ಹೊಸ  SUV ಗಳು ಮಧ್ಯ್ನ್ದ್ರ ದಿಂದ ಫೋರ್ಡ್ ಬ್ಯಾಡ್ಜ್ ಪಡೆಯಲಿದೆ. ಅವುಗಳನ್ನು ಮಹಿಂದ್ರಾ ವೇದಿಕೆಯಲ್ಲಿ ಮತ್ತು ಮಹಿಂದ್ರಾ ಎಂಜಿನ್ ಗಳೊಂದಿಗೆ ಬರಲಿದೆ , ವಿಭಿನ್ನ ಅವತಾರದಲ್ಲಿ. ಹಾಗಾಗಿ ತಾಂತ್ರಿಕವಾಗಿ, ಅವುಗಳು ವಿಭಿನ್ನವಾಗಿ ಕಾಣಲಿದೆ ಒಳಗೆ ಹಾಗು ಹೊರಗೆ.  ಈ ಜಂಟಿ ಕಾರ್ಯದ  ಉತ್ಪನ್ನಗಳು ಕ್ರಾಸ್ ಬ್ಯಾಡ್ಜ್ ಆಗಿರುವುದಿಲ್ಲ ನಾವು ಟೊಯೋಟಾ ಮತ್ತು ಸುಜುಕಿ ಯಲ್ಲಿ ಕಂಡಂತೆ, ಅವುಗಳು ವೋಕ್ಸ್ವ್ಯಾಗನ್ ಮತ್ತು ಸ್ಕೊಡಾ ಹೋಲುತ್ತದೆ. 

 ಮಹಿಂದ್ರಾ ತನ್ನ ಮುಂದಿನ ಪೀಳಿಗೆಯ XUV500 ಅನ್ನು , ಹೊಸ MPV ಮತ್ತು ಹೊಸ ಕಾಂಪ್ಯಾಕ್ಟ್ SUV ಗಳನ್ನು  ಫೋರ್ಡ್ ನೊಂದಿಗೆ ಭಾರತದಲ್ಲಿ  ಮತ್ತು ಇತರ ಮುಂಬರುವ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಿದೆ. ಎರೆಡೂ ಕಾರ್ ಮೇಕರ್ ಗಳು ಹೊಸ ವಿದ್ಯುತ್ ವಾಹನಗಳನ್ನು ಸಹ ಅಭಿವೃದ್ಧಿ ಪಡಿಸಲಿದ್ದಾರೆ ಕೂಡ.  ಅದರಲ್ಲಿ ಮೊದಲ ಉತ್ಪನ್ನವನ್ನು ಅಸ್ಪೈರ್ ಸಬ್ -4m ಸೆಡಾನ್ ವೇದಿಕೆಯಲ್ಲಿ ನಿರ್ಮಾಣ ಮಾಡಲಿದ್ದಾರೆ. ಮೊದಲ  ಫೋರ್ಡ್ ಜಂಟಿ ಉತ್ಪನ್ನ ವು ಮುಂದಿನ ಪೀಳಿಗೆಯ XUV500 ವೇದಿಕೆಯಲ್ಲಿರುತ್ತದೆ ಮತ್ತು ಅದನ್ನು ಭಾರತದಲ್ಲಿ  2021 ವೇಳೆಗೆ ಬಿಡುಗಡೆ  ಎಮಾಡಲಿದ್ದಾರೆ.

 • New Car Insurance - Save Upto 75%* - Simple. Instant. Hassle Free - (InsuranceDekho.com)
 • Sell Car - Free Home Inspection @ CarDekho Gaadi Store
ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

trendingಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
* ಅಂದಾಜು ಬೆಲೆ ಹೊಸ ದೆಹಲಿ
×
We need your ನಗರ to customize your experience