• English
  • Login / Register

ಮಾರುತಿ ಬ್ರೆಝ ಬೇಡಿಕೆಯಲ್ಲಿ ಮುಂದಿದೆ ಸಬ್ -4m SUV ಪ್ರತಿಸ್ಪರ್ದಿಗಳೊಂದಿಗೆ

ಡಿಸೆಂಬರ್ 17, 2019 10:58 am ರಂದು sonny ಮೂಲಕ ಪ್ರಕಟಿಸಲಾಗಿದೆ

  • 25 Views
  • ಕಾಮೆಂಟ್‌ ಅನ್ನು ಬರೆಯಿರಿ

ಬ್ರೆಝ ಮತ್ತು ವೆನ್ಯೂ ಬೇಡಿಕೆ ಹೆಚ್ಚು ಆಗಿದೆ ಮತ್ತು ಪ್ರತಿಸ್ಪರ್ದಿಗಳ  ಬೇಡಿಕೆಯಲ್ಲಿ ತೀವ್ರ ಕುಸಿತ ಆಗಿದೆ ತಿಂಗಳಿನಿಂದ ತಿಂಗಳಿಗೆ ಬೇಡಿಕೆ ಯಲ್ಲಿ.

  • ಬ್ರೆಝ  12,000 ಯುನಿಟ್ ಗಳನ್ನು ದಾಟಿದೆ ಈ ತಿಂಗಳಿನಲ್ಲಿ ಮಾರ್ಚ್ 2019 ನಂತೆ 
  • ವೆನ್ಯೂ ಉತ್ತಮ MoM ಮಾರಾಟ ಪಡೆದಿದೆ  9,600 ಗಿಂತಲೂ ಹೆಚ್ಚು ಯುನಿಟ್ ಗಳು. 
  • ಟಾಟಾ ನೆಕ್ಸಾನ್ ಈಗಲೂ ಸಹ ಮೂರನೇ ಸ್ಥಾನದಲ್ಲಿ ಇದೆ ಸಬ್ -4m SUV ಗಳಲ್ಲಿ  MoM  ಮಾರಾಟ ಶೇಕಡಾ 22 ಕುಸಿದಿದೆ. 
  • ಫೋರ್ಡ್ ಎಕೋ ಸ್ಪೋರ್ಟ್ ಸುಮಾರು ಶೇಕಡಾ 35 ಮಾರಾಟದಲ್ಲಿ ಕಡಿತ ಹೊಂದಿದೆ. ನವೆಂಬರ್ ನಲ್ಲಿ 3,000 ಯುನಿಟ್ ಗಿಂತಲೂ ಕಡಿಮೆ. 
  • ಮಹಿಂದ್ರಾ ಸಬ್ -4m SUV ಅತಿ ಕಡಿಮೆ ಪ್ರಖ್ಯಾತಿ ಹೊಂದಿದ XUV300 MoM  ಸಂಖ್ಯೆಗಳು ಸುಮಾರು ಶೇಕಡಾ  27ಕಡಿತ ಗೊಂಡಿದೆ ಮತ್ತು TUV300 ಬೇಡಿಕೆ ಅರ್ಧದಷ್ಟು ಇದೆ.

Maruti Brezza Dominates Demand In Sub-4m SUV Rivals

ಹಬ್ಬಗಳ ದಿನಗಳು ಕಳೆದಿವೆ ಮತ್ತು ಗ್ರಾಹಕರ ಬೇಡಿಕೆ ಇಳಿದಿದೆ ನಂತರದ ತಿಂಗಳಲ್ಲಿ. ಬಹಳಷ್ಟು ಸಬ್ -4m SUV ವಿಭಾಗದ ಮಾಡೆಲ್ ಗಳು ತಿಂಗಳಿನಿಂದ ತಿಂಗಳಿನ ಮಾರಾಟದಲ್ಲಿ ಕಡಿತ ಕಂಡಿದೆ. ಮಾರುತಿ ಸುಝುಕು ವಿಟಾರಾ ಬ್ರೆಝ ಮತ್ತು ಹುಂಡೈ ವೆನ್ಯೂ ಮಾರಾಟದಲ್ಲಿ ಏರಿಕೆ ಕಂಡಿದೆ ನವೆಂಬರ್ 2019 ನಲ್ಲಿ. 

 ಈ ವಿಭಾಗದ ಪ್ರತಿ SUV ಗಳು ನವೆಂಬರ್ 2019 ನಲ್ಲಿ ಹೇಗೆ ನಿಭಾಯಿಸಿದವು  ಎಂಬ ವಿವರ ಪಟ್ಟಿ ಮಾಡಲಾಗಿದೆ.

 

ನವೆಂಬರ್ 2019

ಅಕ್ಟೋಬರ್ 2019

MoM ಏರಿಕೆ

 

  ಮಾರ್ಕೆಟ್ ಶೇರ್ ಸದ್ಯಕ್ಕೆ (%)

  ಮಾರ್ಕೆಟ್ ಶೇರ್ (%ಹಿಂದಿನ ವರ್ಷ)

YoY 

  ಮಾರ್ಕೆಟ್ ಶೇರ್ (%)

ಒಟ್ಟಾರೆ ಮಾರಾಟ (6 ತಿಂಗಳು)

ಮಾರುತಿ ವಿಟಾರಾ ಬ್ರೆಝ

12,033

10,227

17.65

38.98

64.42

-25.44

8,442

 

ಹುಂಡೈ ವೆನ್ಯೂ

9,665

8,576

12.69

31.31

0

31.31

8,543

ಟಾಟಾ ನೆಕ್ಸಾನ್

3,437

4,438

-22.55

11.13

18.92

-7.79

3,596

ಫೋರ್ಡ್ ಎಕೋ ಸ್ಪೋರ್ಟ್

2,822

4,326

-34.76

9.14

12.2

-3.06

3,390

ಮಹಿಂದ್ರಾ XUV300

2,224

3,045

-26.96

7.2

0

7.2

3,736

ಮಹಿಂದ್ರಾ TUV300

683

1,246

-45.18

2.21

4.44

-2.23

1,171

ಒಟ್ಟು

30,864

31,858

-3.12

99.97

 

 

 

 ಟೇಕ್ ಅವೇ ಗಳು 

ಮಾರುತಿ ಸುಜುಕಿ ವಿಟಾರಾ ಬ್ರೆಝ: ಬ್ರೆಝ ಈ ವಿಭಾಗದ ಕೇವಲ ಮಾಡೆಲ್ ಆಗಿದೆ 10,000-ಯುನಿಟ್ ದಾಟುವುದರಲ್ಲಿ. ಒಟ್ಟಾರೆ 12,000 ಯುನಿಟ್ ಗಳನ್ನು ನವೆಂಬರ್ ನಲ್ಲಿ ಮಾರಾಟ ಮಾಡಲಾಗಿದೆ  --  MoM ಹೆಚ್ಚಿದ ಬೇಡಿಕೆ ಶೇಕಡಾ  17 ಆಗಿದೆ. 

Maruti Brezza Dominates Demand In Sub-4m SUV Rivals

ಹುಂಡೈ ವೆನ್ಯೂ: ಹುಂಡೈ ನ ಸಬ್ -4m SUV ಮತ್ತೊಂದು ಮಾಡೆಲ್ ಆಗಿದೆ ಈ ವಿಭಾಗದಲ್ಲಿ ಉತ್ತಮ MoM ಬೇಡಿಕೆಯಲ್ಲಿ ಏರಿಕೆ ಕಂಡಿರುವುದು ನವೆಂಬರ್ 2019 ನಲ್ಲಿ. MoM ಬೇಡಿಕೆ ಶೇಕಡಾ 13  ಹೆಚ್ಚಿದೆ, 9,600 ಯುನಿಟ್ ವೆನ್ಯೂ ವನ್ನು ಕಳುಹಿಸಲಾಗಿದೆ. ಅದು ಸದ್ಯಕ್ಕೆ ಶೇಕಡಾ 30 ಗಿಂತಲೂ ಹೆಚ್ಚಿನ ಮಾರ್ಕೆಟ್ ಶೇರ್ ಹೊಂದಿದೆ ಸಬ್ -4m SUV ವಿಭಾಗದಲ್ಲಿ.

Maruti Brezza Dominates Demand In Sub-4m SUV Rivals

ಟಾಟಾ ನೆಕ್ಸಾನ್: ನೆಕ್ಸಾನ್ ಶೇಕಡಾ 22 ಕುಸಿತ ಕಂಡಿದೆ ಮಾರಾಟದಲ್ಲಿ MoM ಸಂಖ್ಯೆಗಳಲ್ಲಿ ಮತ್ತು ಟಾಟಾ ಒಟ್ಟಾರೆ 3,500 ಯುನಿಟ್ ಗಿಂತಲೂ ಕಡಿಮೆ ಯುನಿಟ್ ಕಳುಹಿಸಿದೆ ನವೆಂಬರ್ ನಲ್ಲಿ. ಅದು ಈಗಲೂ ಸಹ ಈ ವಿಭಾಗದಲ್ಲಿ ಇರುವ ಮೂರನೇ ಸ್ಥಾನದಲ್ಲಿ ಇರುವ ಹೆಚ್ಚು ಬೇಡಿಕೆ ಹೊಂದಿರುವ ಮಾಡೆಲ್ ಆಗಿದೆ. ಅದು ಈಗಲೂ ಮೂರನೇ ಸ್ಥಾನದಲ್ಲಿರುವ ಪ್ರಖ್ಯಾತ ಮಾಡೆಲ್ ಆಗಿದೆ ಈ ವಿಭಾಗದಲ್ಲಿ. 

Maruti Brezza Dominates Demand In Sub-4m SUV Rivals

ಫೋರ್ಡ್ ಎಕೋ  ಸ್ಪೋರ್ಟ್: ಫೋರ್ಡ್ ಏಕೋ ಸ್ಪೋರ್ಟ್  ದೊಡ್ಡ ಮಟ್ಟದ ಕಡಿತ ಕಂಡಿತು MoM ಮಾರಾಟದಲ್ಲಿ ಇತರ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ. 3,000 ಗಿಂತಲೂ ಕಡಿಮೆ ಯುನಿಟ್  ಗಳನ್ನು ಕಳುಹಿಸಲಾಗಿದೆ ಅಕ್ಟೋಬರ್ ನಲ್ಲಿ 4,326  ಕಳುಹಿಸಲಾಗಿತ್ತು. ಹಾಗಾಗಿ ಒಟ್ಟಾರೆ ಕುಸಿತ ಶೇಕಡಾ 35 ಆಗಿದೆ.

Maruti Brezza Dominates Demand In Sub-4m SUV Rivals

ಮಹಿಂದ್ರಾ XUV300:ಮಹಿಂದ್ರಾ ಒಟ್ಟಾರೆ 2,500 ಗಿಂತಲೂ ಕಡಿಮೆ ಯುನಿಟ್  XUV300  ಕಳುಹಿಸಿದೆ -- ಶೇಕಡಾ 27  ಕುಸಿತ MoM  ಸಂಖ್ಯೆಗಳಲ್ಲಿ. ಇದು ಕೊನೆಯ ಎರೆಡನೆ ಪ್ರಖ್ಯಾತ ಕೊಡುಗೆ ಆಗಿದೆ ಸಬ್ -4m SUV ವಿಭಾಗದಲ್ಲಿ. 

Maruti Brezza Dominates Demand In Sub-4m SUV Rivals

ಮಹಿಂದ್ರಾ TUV300:    TUV300 ಯ MoM ಸಂಖ್ಯೆಗಳು ಶೇಕಡಾ 45 ಕಡಿತ ಕಂಡಿದೆ. ಮಹಿಂದ್ರಾ  700 ಯುನಿಟ್ ಗಿಂತಲೂ ಕಡಿಮೆ ಮಾರಾಟ ಮಾಡಿದೆ TUV300  ಅತಿ ಕಡಿಮೆ ಖ್ಯಾತಿ ಪಡೆದ ಸಬ್- ಕಾಂಪ್ಯಾಕ್ಟ್ SUV ಕೊಡುಗೆ ಆಗಿದೆ.

Maruti Brezza Dominates Demand In Sub-4m SUV Rivals

ಒಟ್ಟಾರೆ  ಅಗ್ರ  ಸ್ಥಾನದಲ್ಲಿರುವ ಮಾಡೆಲ್ ಗಳ ಉತ್ತಮ ಫಲಿತಾಂಶಗಳು ಇದ್ದರು ಸಹ ಬ್ರೆಝ, ವೆನ್ಯೂ, ಈ ಸಬ್ -4m SUV MoM  ಮಾರಾಟದಲ್ಲಿ ಒಟ್ಟಾರೆ  ಶೇಕಡಾ 3 ಕುಸಿತ ಕಂಡಿದೆ.

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience