ಮಾರುತಿ ವ್ಯಾಗನ್ R EV ಇಂಡಿಯಾ ಬಿಡುಗಡೆ ವಿಳಂಬವಾಗಲಿದೆ 2020 ಗಿಂತಲೂ ದೂರ
ನವೆಂಬರ್ 04, 2019 04:21 pm ರಂದು sonny ಮೂಲಕ ಪ್ರಕಟಿಸಲಾಗಿದೆ
- 19 Views
- ಕಾಮೆಂಟ್ ಅನ್ನು ಬರೆಯಿರಿ
ಭಾರತದ ಅತಿ ದೊಡ್ಡ ಕಾರ್ ಮೇಕರ್ ಹೇಳುವಂತೆ ಮಾಸ್ ಮಾರ್ಕೆಟ್ ಹೊಂದಿರುವ EV ಸದ್ಯಕ್ಕೆ ಮಾರುಕಟ್ಟೆಗೆ ಲಭ್ಯವಿರುವುದಿಲ್ಲ.
- ಪೂರ್ಣ ಎಲೆಕ್ಟ್ರಿಕ್ ವ್ಯಾಗನ್ R ಬಿಡುಗಡೆ ವಿಳಂಬವಾಗಲಿದೆ 2021-22 ವರೆಗೆ.
- ಮಾರುತಿ ವ್ಯಾಗನ್ R EV ಯನ್ನು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಪರೀಕ್ಷಿಸುತಿದೆ
- ಚಾರ್ಜಿನ್ಗ್ ಗಾಗಿ ಆಗುವ ಅನಾನುಕೂಲತೆ ಮತ್ತಿ ಅತಿ ದುಬಾರಿಯಾಗುವ EV ಬ್ಯಾಟರಿ ಗಳು ಅಡಚಣೆಯಾಗಿವೆ
- ತಯಾರಕರು ಸರ್ಕಾರದಿಂದ ಮಾಸ್ ಮಾರ್ಕೆಟ್ EV ಗಳಿಗಾಗಿ ಇನ್ನೂ ಸಹಕಾರ ಪಡೆಯಬೇಕಾಗಿದೆ
- ಇತರ EV ಗಳು, ಸದ್ಯದಲ್ಲಿ ಲಭ್ಯವಿರುವುದು, ಟಾಟಾ ಟಿಗೋರ್ EV ಮತ್ತು ಹುಂಡೈ ಕೋನ ಎಲೆಕ್ಟ್ರಿಕ್ ಹೆಚ್ಚು ದುಬಾರಿಯಾಗಿದೆ.
ಮಾರುತಿ ಸುಜುಕಿ ಹೊಸ ಪೀಳಿಗೆಯ ವ್ಯಾಗನ್ R ನ ಪ್ರೀಮಿಯಂ ಆವೃತ್ತಿಯೊಂದಿಗೆ ಬಹಳಷ್ಟು ನಿರತವಾಗಿದೆ ಮತ್ತು ಎಲೆಕ್ಟ್ರಿಕ್ ಕಾರ್ ಸಹ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬಹಳಷ್ಟು ವ್ಯಾಗನ್ R EV ಗಳನ್ನು ಭಾರತಾದ್ಯಂತ ಪರೀಕ್ಷಿಸುತ್ತಿದೆ ಮತ್ತು ಅದರ ಬಿಡುಗಡೆಯನ್ನು 2020 ವೇಳೆಗೆ ನಿರೀಕ್ಷಿಸಲಾಗಿತ್ತು. ಆದರೆ, ಇತ್ತೀಚಿನ ವರದಿಗಳು ತಿಳಿಸುವಂತೆ, ಮಾಸ್ ಮಾರ್ಕೆಟ್ ಕಾಂಪ್ಯಾಕ್ಟ್ EV ಗಳು ಸದ್ಯದಲ್ಲಿ ಶೋ ರೂಮ್ ಗಳಿಗೆ ಬರುವ ಸಾಧ್ಯತೆ ಇಲ್ಲ.
ಬದಲಿಗೆ, ಮಾರುತಿ ವ್ಯಾಗನ್ R EV ಯ ಪರೀಕ್ಷೆಯನ್ನು 2020 ನಲ್ಲಿಯೂ ಸಹ ಮುಂದುವರೆಸಲಿದೆ ಮತ್ತು ಬಿಡುಗಡೆಯನ್ನು ಮುಂದೂಡಲಾಗಿದೆ EV ಗಳಿಗಾಗಿ ಸರ್ಕಾರದಿಂದ ಹೆಚ್ಚಿನ ಸಹಕಾರ ದೊರೆಯುವವರೆಗೆ. RC ಭಾರ್ಗವ ಛೇರ್ಮನ್ ಮಾರುತಿ ಸುಜುಕಿ ಹೇಳುವಂತೆ" ಮಾರುತಿ ಸುಜುಕಿ ವ್ಯಾಗನ್ R ಎಲೆಕ್ಟ್ರಿಕ್ ಸದ್ಯಕ್ಕೆ ವಾಣಿಜ್ಯವಾಗಿ ಮಾರಾಟವಾಗುವ ಸ್ಥಿತಿಯಲ್ಲಿ ಇಲ್ಲ"
ಮುಂದೂಡಲು ಇತರ ಮುಖ್ಯ ಕಾರಣಗಳು, RC ಭಾರ್ಗವ ಹೇಳುವಂತೆ , ಸಾಮಾನ್ಯ ಅಡಚಣೆಗಳಾದ ಚಾರ್ಜಿನ್ಗ್ ಸೌಕರ್ಯದ ಕೊರತೆ, ಮತ್ತು ದುಬಾರಿ ವೆಚ್ಚದ ಬ್ಯಾಟರಿ ಗಳು. ಎಲೆಕ್ಟ್ರಿಕ್ ವ್ಯಾಗನ್ R ಖಾಸಗಿ ಗ್ರಾಹಕರಿಗೆ ಲಭ್ಯವಿಲ್ಲದಿರಬಹುದು ಅದರ ಅದು ಮೊದಲಿಗೆ ಫ್ಲೀಟ್ ಗ್ರಾಹಕರಿಗಾಗಿ ಲಭ್ಯವಿರಬಹುದು.
ಮಾರುತಿ ಹೊಸ ಬ್ಯಾಟರಿ ಕಾರ್ಖಾನೆಯನ್ನು ಗುಜರಾತ್ ನಲ್ಲಿ ತೊಷಿಬಾ ಒಂದಿಗಿನ ಸಹಯೋಗದೊಂದಿಗೆ ಮಾಡಲು ನೋಡುತ್ತಿದೆ. ಆದರೆ, ಈ ಕಾರ್ಖಾನೆ ಹೈಬ್ರಿಡ್ ಗಳಿಗೆ ಅನುಕೂಲವಾಗಬಹುದು EV ಗಳಿಗಿಂತ ಹೆಚ್ಚಾಗಿ. ಅವುಗಳು ಸಹ ಯೋಜನೆಯಲ್ಲಿದೆ ಸುಜುಕಿ ಯ ಟೊಯೋಟಾ ಒಂದಿಗಿನ ಸಹಯೋಗದೊಂದಿಗೆ.
ಮಾರುತಿ ಸುಜುಕಿ ವ್ಯಾಗನ್ R EV ಯಾ ಬಿಡುಗಡೆ ಆಗಲಿದೆ, ಆದರೆ ಈಗ ನಿರೀಕ್ಷಿಸಬಹುದಾದ ಸಮಯ 2021 ಗೆ ಮುಂದೂಡಲಾಗಿದೆ, ಅಥವಾ 2022 ಯ ಪ್ರಾರಂಭಕ್ಕೂ ಆಗಬಹುದು. ಅದರಿಂದಾಗಿ, ಇತ್ತೀಚಿಗೆ ಘೋಷಿಸಲಾದ ಟೊಯೋಟಾ ಕಾಂಪ್ಯಾಕ್ಟ್ EV ಮೇಲೆ ಸಹ ಅದೇ ರೀತಿ ಪರಿಣಾಮವಾಗಬಹುದು ಮತ್ತು ಅದನ್ನು ಭಾರತದಲ್ಲಿ ವ್ಯಾಗನ್ R EV ನಂತರ ಬಿಡುಗಡೆ ಮಾಡಲಾಗಬಹುದು. ಜೊತೆಗೆ EV ಮಾರ್ಕೆಟ್ ನಲ್ಲಿ ಹೊಸ ಆಗಮಗಳಾದ ಟಾಟಾ ನೆಕ್ಸಾನ್ EV ಮತ್ತು MG ಯವರ ZS eSUV ಗಳು 2020 ಪ್ರಾರಂಭದಲ್ಲಿ ಬಿಡುಗಡೆ ಆಗಬಹುದು.
ಟಾಟಾ ಸಹ ಟಿಗೋರ್ EV ಕೊಡುತ್ತಿದೆ, ಅದರ ಬೆಲೆ ಪಟ್ಟಿ ಪ್ರಾರಂಭ ರೂ 12.59 ಲಕ್ಷ ( ಎಕ್ಸ್ ಶೋ ರೂಮ್ ಇಂಡಿಯಾ ) ಜೊತೆಗೆ ಅಧಿಕೃತ ದೂರ ಕ್ರಮಿಸಬಹುದಾದ ವ್ಯಾಪ್ತಿ 200km. ಹುಂಡೈ ಕೋನ EV ಒಂದು ಸದ್ಯಕ್ಕೆ ಲಭ್ಯವಿರುವ ದೂರದ ವ್ಯಾಪ್ತಿಯ EV ಆಗಿದೆ ಮತ್ತು ಅದು ಆಯ್ದ ನಗರಗಳಲ್ಲಿ ಭಾರತದಲ್ಲಿ ಲಭ್ಯವಿದೆ ಅಧಿಕೃತ 450km ವ್ಯಾಪ್ತಿ ಒಂದಿಗೆ. ಅದರಲ್ಲಿ ನವೀನ ಮಾರ್ಕೆಟ್ ಫೀಚರ್ ಗಳು ಲಭ್ಯವಿರುತ್ತದೆ ಮತ್ತು ಆರಂಭಿಕ ಬೆಲೆ ಪಟ್ಟಿ ರೂ 23.71 ಲಕ್ಷ (ಎಕ್ಸ್ ಶೋ ರೂಮ್ ಭಾರತ )
0 out of 0 found this helpful