• English
  • Login / Register

ಮೆರ್ಸಿಡೆಸ್-ಬೆಂಜ್ EQC ಎಲೆಕ್ಟ್ರಿಕ್ SUV ಯನ್ನು ಏಪ್ರಿಲ್ 2020 ನಲ್ಲಿ ಬಿಡುಗಡೆ ಮಾಡಲಾಗುವುದು

ಮರ್ಸಿಡಿಸ್ ಈ.ಕ್ಯೂ.ಸಿ ಗಾಗಿ sonny ಮೂಲಕ ಜನವರಿ 23, 2020 11:23 am ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

 EQC ತನ್ನ ತಳಪಾಯವನ್ನು ಭವಿಷ್ಯದ ಮೆರ್ಸಿಡೆಸ್-ಬೆಂಜ್ ಗಾಗಿ ಭಾರತದಲ್ಲಿ ನೀಡುತ್ತಿದೆ.

  • ಮೆರ್ಸಿಡೆಸ್ EQC ಒಂದು ಉತ್ಪಾದನೆಗೆ ತಯಾರಿರುವ ಮಾಡೆಲ್ ಆಗಿದೆ EQ ಪರಿಕಲ್ಪನೆಗಾಗಿ ಅದನ್ನು ಆಟೋ ಎಕ್ಸ್ಪೋ 2018 ನಲ್ಲಿ ಪ್ರದರ್ಶಿಸಲಾಗಿತ್ತು. 
  •  ಇದರ ಕಾರ್ಯದಕ್ಷತೆ ರೇಟಿಂಗ್ 408PS ಹಾಗು  760Nm ಆಗಿದೆ ಅದರ ಡುಯಲ್ -ಮೋಟಾರ್  AWD ಸಂಯೋಜನೆಯೊಂದಿಗೆ 
  • EQC ನಲ್ಲಿ  ಉನ್ನತ ಫೀಚರ್ ಗಳಾದ ಎಲೆಕ್ಟ್ರಿಕ್  SUV ಜೊತೆಗೆ ಹೊಂದಿಕೊಳ್ಳುವ ಚಾರ್ಜಿನ್ಗ್ ಆಯ್ಕೆಗಳನ್ನು ಕೊಡಲಾಗುತ್ತದೆ 
  • ಅದರ ನಿರೀಕ್ಷಿತ ಬೆಲೆ ರೂ 85 ಲಕ್ಷ ದಿಂದ ರೂ  95 ಲಕ್ಷ ವರೆಗೆ 
  • EQC ಯಲ್ಲಿ ಅಧಿಕೃತ ಕ್ರಮಿಸಬಹುದಾದ  ವ್ಯಾಪ್ತಿ 445km ಪೂರ್ಣ ಚಾರ್ಜ್ ಜೊತೆಗೆ

Mercedes-Benz EQC Electric SUV To Launch In April 2020

ಭಾರತದಲ್ಲಿನ ವಿದ್ಯುದೀಕರಣವನ್ನು ಐಷಾರಾಮಿ ಕಾರ್ ಮೇಕರ್ ಗಳು ಗಂಭೀರವಾಗಿ ಪರಿಗಣಿಸಿದಂತಿದೆ. ಆಡಿ e-ಟ್ರಾನ್ ನಂತರ ಮೆರ್ಸೆಡಿಸ್ -ಬೆಂಜ್ ತನ್ನದೇ ಆದ  EV ಯನ್ನು EQC ಎಲೆಕ್ಟ್ರಿಕ್  SUV ಒಂದಿಗೆ ಕೊಡಲು ಪ್ರಾರಂಭಿಸಿದೆ. 

EQC ಯ ಬಿಡುಗಡೆಯು ಏಪ್ರಿಲ್ 2020 ಕ್ಕೆ ನಿಗದಿತವಾಗಿದ್ದು, ಮೆರ್ಸೆಡಿಸ್ ಪರಿಚಯಿಸಿದೆ ಭಾರತದಲ್ಲಿ  EQ  ಬ್ರಾಂಡ್. ಅದು ಉತ್ಪಾದನೆ ಸ್ಪೆಕ್ ಆವೃತ್ತಿಯ ಮೊದಲ  EQಪರಿಕಲ್ಪನೆ ಆಗಿದೆ ಮತ್ತು ಅದನ್ನು ಆಯ್ದ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟ ಮಾಡಲಾಗುತ್ತಿದೆ. ವಿಶೇಷ EQC ಯ  "ಎಡಿಷನ್ 1886" ಅನ್ನು ಸಹ ಬ್ರಾಂಡ್ ಬಿಡುಗಡೆಯಲ್ಲಿ ಪ್ರದರ್ಶಿಸಲಾಗಿತ್ತು. ಈ ನಿರ್ದಿಷ್ಟ ಮಾಡೆಲ್ ಫೀಚರ್ ಮಾಡುತ್ತದೆ 80kWh ಲಿತಿಯಮ್ ಅಯಾನ್ ಬ್ಯಾಟರಿ ಜೊತೆಗೆ ಅಧಿಕೃತ ಕ್ರಮಿಸಬಹುದಾದ ವ್ಯಾಪ್ತಿ ಕನಿಷ್ಠ  445km (NEDC ಪರೀಕ್ಷೆಯಲ್ಲಿ).

Mercedes-Benz EQC Electric SUV To Launch In April 2020

ಈ ಐಷಾರಾಮಿ ಎಲೆಕ್ಟ್ರಿಕ್ SUV ಪಡೆಯುತ್ತದೆ ಹೊಂದಿಕೊಳ್ಳುವ ಚಾರ್ಜಿನ್ಗ್ ಆಯ್ಕೆ ಗಳು. ಇದನ್ನು ವಾಟರ್ ಕೋಲ್ಡ್ ಆನ್ ಬೋರ್ಡ್ ಚಾರ್ಜರ್ ಬಳಸಿ 7.4kW ಪವರ್ ರೇಟಿಂಗ್ ವರೆಗೂ  ಚಾರ್ಜ್ ಮಾಡಬಹುದು , ಹಾಗಾಗಿ ಇದನ್ನು ಮನೆಯ AC ಪೋರ್ಟ್ ಬಳಸಿ ಮತ್ತು ಸಾರ್ವಜನಿಕ ಚಾರ್ಜಿನ್ಗ್ ಸ್ಟೇಷನ್ ನಲ್ಲೂ ಸಹ ಚಾರ್ಜ್ ಮಾಡಬಹುದು. ಆದರೆ ಮೆರ್ಸೆಡಿಸ್ -ಬೆಂಜ್ ವಾಲ್ ಬಾಕ್ಸ್ ಉಪಯೋಗಿಸಿದರೆ, ನೀವು ಮೂರು ಪಟ್ಟು ವೇಗವಾಗಿ ಚಾರ್ಜ್ ಮಾಡಬಹುದು ಸಾಮಾನ್ಯ ಸಾಕೆಟ್ ಗಿಂತಲೂ. ಇದರಲ್ಲಿ DC ಫಾಸ್ಟ್ ಚಾರ್ಜಿನ್ಗ್ ಸಾಮರ್ಥ್ಯ 110kW ವರೆಗೆ ಲಾಭ್ಯವಿದೆ, ಅದು ಸುಮಾರು 40 ನಿಮಿಷ ತೆಗೆದುಕೊಳ್ಳುತ್ತದೆ  ಶೇಕಡಾ 10-80 ಚಾರ್ಜ್ ಆಗಲು.

Mercedes-Benz EQC Electric SUV To Launch In April 2020

EQC ಬಳಸುತ್ತದೆ ಎರೆಡು ಎಲೆಕ್ಟ್ರಿಕ್ ಮೋಟಾರ್ ಗಳು , ಒಂದು ಪ್ರತಿ ಎಕ್ಸೆಲ್ ಮೇಲೆ AWD ಗಾಗಿ. ಇದರ ಒಟ್ಟಾರೆ ಸಾಮರ್ಥ್ಯ   408PS  ಪವರ್ ಹಾಗು  760Nm ಟಾರ್ಕ್ ಆಗಿರುತ್ತದೆ, ಜೊತೆಗೆ ಅಧಿಕೃತ  0-100kph ಸಮಯ 5.1 ಸೆಕೆಂಡ್ ಗಳು. 

 EQC ಒಂದು ಐಷಾರಾಮಿ ಎಲೆಕ್ಟ್ರಿಕ್ -SUV ಆಗಿದೆ ಮತ್ತು ಬಹಳಷ್ಟು ಫೀಚರ್ ಗಳೊಂದಿಗೆ ಭರಿತವಾಗಿದೆ ಹಾಗು  10.25-ಇಂಚ್ ಡಿಸ್ಪ್ಲೇ ಅನ್ನು ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗೆ ಕೊಡಲಾಗಿದೆ, ಮೆತ್ತಗಿನ ಸೀಟ್ ಹೊರಪದರಗಳು ಮತ್ತು ಮಲ್ಟಿ ಜೋನ್ ಕ್ಲೈಮೇಟ್ ಕಂಟ್ರೋಲ್ ಗಳು ಸೇರಿವೆ. ಹಾಗು ಇದು ಪಡೆಯುತ್ತದೆ  MBUX  ಸಿಸ್ಟಮ್ ಜೊತೆಗೆ ಡಿಜಿಟಲ್ AI ಅಸ್ಸಿಸ್ಟನ್ಟ್ ಇಂಟರಾಕ್ಟಿವ್ ವಾಯ್ಸ್ ಕಮಾಂಡ್ ಗಳು ಸೇರಿವೆ, ಈ ಫೀಚರ್ ಗಳನ್ನು  ಭಾರತದಲ್ಲಿ GLC ಫೇಸ್ ಲಿಫ್ಟ್ ನಲ್ಲಿ ಪರಿಚಯಿಸಲಾಗಿತ್ತು. 

 Mercedes-Benz EQC Electric SUV To Launch In April 2020

ಮೆರ್ಸೆಡಿಸ್ -ಬೆಂಜ್ ನಿರೀಕ್ಷೆಯಂತೆ ಭಾರತದಲ್ಲಿ EQC ಅನ್ನು ಬೆಲೆ ಪಟ್ಟಿ ರೂ 85  ಲಕ್ಷ ದಿಂದ ರೂ  95 ಲಕ್ಷ ವರೆಗೆ (ಎಕ್ಸ್ ಶೋ ರೂಮ್ , ಭಾರತ) ಹೊಂದಲಿದೆ. ಅದರ ಪ್ರರಿಸ್ಪರ್ಧೆ ಆಡಿ  e-ಟ್ರಾನ್ ಜೊತೆ ಇರುತ್ತದೆ ಹಾಗು ಬಹಳಷ್ಟು ಪ್ರತಿಸ್ಪರ್ದಿಗಳನ್ನು ಸದ್ಯದಲ್ಲೇ ಪಡೆಯುವ ನಿರೀಕ್ಷೆ ಇದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Mercedes-Benz ಈ.ಕ್ಯೂ.ಸಿ

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience