ಪ್ರಖ್ಯಾತ ಸೆಡಾನ್ ಗಳಿಗಾಗಿ ಕಾಯಬೇಕಾದ ಸಮಯ - ನೀವು ಯಾವ ಕಾರ್ ಅನ್ನು ಈ ದೀಪಾವಳಿಯಲ್ಲಿ ಮನೆಗೆ ತರಬಹುದು?

modified on ಅಕ್ಟೋಬರ್ 21, 2019 11:43 am by dhruv

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ವಿಭಿನ್ನವಾಗಿರಲು ಬಯಸಿ ಮತ್ತು ಈ ಹಬ್ಬದ ಸೀಸನ್ ನಲ್ಲಿ ಸೆಡಾನ್ ಅನ್ನು ಮನೆಗೆ ತರಬಯಸುತ್ತೀರಾ? ಹಾಗಾದರೆ, ನೋಡಿ  ಯಾವ ಪ್ರಖ್ಯಾತ ಮಾಡೆಲ್ ಗಳು ನಿಮ್ಮ ನಗರದಲ್ಲಿರುವಂತಹುವು ನಿಮಗೆ ದೀಪಾವಳಿ ಹೊತ್ತಿಗೆ ಮನೆಗೆ ತರಲು ಲಭ್ಯವಿರುತ್ತದೆ.

Waiting Period On Popular Sedans - Which Ones Can You Bring Home In Time For Diwali?

ಪ್ರಪಂಚವು SUV ಬ್ಯಾಂಡ್ ವಾಗನ್ ಗೆ ಹೊಂದಿಕೊಳ್ಳುತ್ತಿರಬಹುದು, ಆದರೂ ಬಹಳಷ್ಟು ಗ್ರಾಹಕರು ಕಡಿಮೆ ಎತ್ತರದ ಮಾಡೆಲ್ ಗಳನ್ನು ಬಯಸುತ್ತಾರೆ ಮತ್ತು ಸೆಡಾನ್ ನ ಗುಣಗಳನ್ನು ಬತಾಸುತ್ತಾರೆ. ಮತ್ತು ನೀವು, ಇಂತಹ ಒಂದು ಗ್ರಾಹಕರಾಗಿದ್ದರೆ, ನೀವು ನಿಮ್ಮ ನೆಚ್ಚಿನ ಸೆಡಾನ್ ಅನ್ನು ಈ ಹಬ್ಬಗಳ ಸೀಸನ್ ನಲ್ಲಿ ಮನೆಗೆ ತರಬಯಸಬಹುದು. ಆದರೆ, ನೀವು ದೀಪಾವಳಿ ಸಮಯಕ್ಕೆ ಹಾಗೆ ಮಾಡಬಹುದೇ? ಈ ಪ್ರಶ್ನೆಯನ್ನು ಕೆಳಗೆ ಉತ್ತರಿಸಿದ್ದೇವೆ.

ಸಬ್ -4 ಮೀಟರ್ ಸೆಡಾನ್ ಗಳು

City

ಮಾರುತಿ ಡಿಸೈರ್

ಹೋಂಡಾ ಅಮೇಜ್

New Delhi

15 days

No waiting

Bangalore

20 days

No waiting

Mumbai

No waiting

1 week

Hyderabad

No waiting

No waiting

Pune

No waiting

No waiting

Chennai

No waiting

No waiting

Jaipur

No waiting

No waiting

Ahmedabad

No waiting

No waiting

Gurgaon

2-4 weeks

No waiting

Lucknow

1 month

No waiting

Kolkata

3-4 weeks

No waiting

Thane

No waiting

1 week

Surat

No waiting

No waiting

Ghaziabad

No waiting

No waiting

Chandigarh

No waiting

1 week

Patna

No waiting

No waiting

Coimbatore

2-4 weeks

No waiting

Faridabad

1 month

No waiting

Indore

4-6 weeks

15-20 days

Noida

No waiting

15-20 days

 ಮಾರುತಿ ಡಿಸೈರ್ : ಡಿಸೈರ್ ಮೊದಲ ಹಲವು ಕಾರ್ ಗಳಲ್ಲಿ ಒಂದು ಆಗಿದೆ ಸಬ್ -4 ಮೀಟರ್ ವಿಭಾಗದಲ್ಲಿ ಬೇಡಿಕೆ ಕಂಡಂತಹುದು ಮತ್ತು ಅದರ ಬೇಡಿಕೆ ಘಾಡವಾಗಿದೆ ಮೂರನೇ ಪೀಳಿಗೆಯ ಆವೃತ್ತಿಯಲ್ಲಿಯೂ ಸಹ.  ಬೆಂಗಳೂರು, ಲಕ್ನೋ, ಕೊಲ್ಕೊತ್ತಾ, ಫರೀದಾಬಾದ್ ಮತ್ತು ಇಂದೋರ್ ಹೊರತಾಗಿ, ನೀವು ಡಿಸೈರ್ ಅನ್ನು ದೀಪಾವಳಿ ಸಮಯಕ್ಕೆ ಮನೆಗೆ ತೆಗೆದುಕೊಂಡುಹೋಗಬಹುದು. 

Waiting Period On Popular Sedans - Which Ones Can You Bring Home In Time For Diwali?

ಹೋಂಡಾ ಅಮೇಜ್: ಅಮೇಜ್ ಇತ್ತೀಚಿಗೆ ಹೆಚ್ಚು ಪ್ರಖ್ಯಾತಿ ಪಡೆದಿದೆ, ಡಿಸೈರ್ ನಂತರದ ಎರೆಡನೆ ಸ್ಥಾನ ಗಳಿಸುವುದರೊಂದಿಗೆ. ನೀವು ಅದರ ಅಭಿಮಾನಿ ಆಗಿದ್ದರೆ ಮತ್ತು ದೀಪಾವಳಿ ಸಮಯಕ್ಕೆ ಮನೆಗೆ ತರಬೇಕೆಂದಿದ್ದರೆ, ನೀವು ಪಟ್ಟಿಯಲ್ಲಿರುವ ಎಲ್ಲ 20 ನಗರಗಳಲ್ಲಿ ಹಾಗೆ ಮಾಡಬಹುದು.

ಕಾಂಪ್ಯಾಕ್ಟ್ ಸೆಡಾನ್ ಗಳು

City

ಹೋಂಡಾ ಸಿಟಿ

ಮಾರುತಿ ಸಿಯಾಜ್

ಹುಂಡೈ ವೆರ್ನಾ

New Delhi

No waiting

3-4 weeks

15-20 days

Bangalore

No waiting

No waiting

No waiting

Mumbai

1 week

4-6 weeks

4 weeks

Hyderabad

No waiting

No waiting

10 days

Pune

No waiting

4-6 weeks

No waiting

Chennai

No waiting

1 month

10-15 days

Jaipur

No waiting

No waiting

1 month

Ahmedabad

No waiting

No waiting

No waiting

Gurgaon

No waiting

No waiting

No waiting

Lucknow

No waiting

1-2 weeks

15-20 days

Kolkata

No waiting

4 weeks

No waiting

Thane

1 week

4-6 weeks

4 weeks

Surat

No waiting

No waiting

15 days

Ghaziabad

No waiting

No waiting

45 days

Chandigarh

1 week

15 days

No waiting

Patna

No waiting

40-60 days

No waiting

Coimbatore

No waiting

15 days

15 days

Faridabad

No waiting

No waiting

45 days

Indore

15-20 days

No waiting

No waiting

Noida

15-20 days

No waiting

No waiting

 ಹೋಂಡಾ ಸಿಟಿ: ತನ್ನ ಚಿಕ್ಕ ಸಹೋದರರಂತೆ, ಸಿಟಿ ಮಾಡೆಲ್ ಅನ್ನು ಸಹ ಭಾರತದ  ಎಲ್ಲ 20 ನಗರಗಳಲ್ಲಿ ಈ ದೀಪಾವಳಿಗೆ ಪಡೆಯಬಹುದು. 

ಮಾರುತಿ ಸಿಯಾಜ್: ಈಗ ನೆಕ್ಸಾ ಶೋ ರೂಮ್ ಗಳಲ್ಲಿ ಮಾರಾಟವಾಗುತ್ತಿದೆ, ಒಟ್ಟಾರೆ ಕಾಯಬೇಕಾದ ಸಮಯ ಸಿಯಾಜ್ ಗಾಗಿ ಒಂದು ತಿಂಗಳವರೆಗೆ ಇದೆ ಹಲವು ನಗರಗಳಲ್ಲಿ. ಹಾಗಾಗಿ, ನೀವು ಹೊಸ ದೆಹಲಿ, ಮುಂಬೈ, ಪುಣೆ, ಚೆನ್ನೈ, ಕೊಲ್ಕೊತ್ತಾ , ತೇನ್ ಮತ್ತು ಪಾಟ್ನಾ ದಲ್ಲಿ ನೆಲೆಸಿದ್ದರೇ, ನಿಮಗೆ ಸಿಯಾಜ್ ಅನ್ನು ದೀಪಾವಳಿ ಸಮಯಕ್ಕೆ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ. 

Waiting Period On Popular Sedans - Which Ones Can You Bring Home In Time For Diwali?

ಹುಂಡೈ ವೆರ್ನಾ: ಹೋಂಡಾ ಸಿಟಿ ಪ್ರಮುಖ ಪ್ರತಿಸ್ಪರ್ದಿ , ವೆರ್ನಾ ವನ್ನು ಬಹಳಷ್ಟು ನಗರಗಳಲ್ಲಿ ಯಾವುದೇ ಕಾಯಬೇಕಾದ ಸಮಯದ ಅವಶ್ಯಕತೆ ಇಲ್ಲದೆ ಪಡೆಯಬಹುದು. ಆದರೆ, ನೀವು ಮುಂಬೈ, ಜೈಪುರ್, ಥಾಣೆ , ಘಾಝಿಯಾಬಾದ್ ಅಥವಾ ಫರೀದಾಬಾದ್ ನಲ್ಲಿ ನೆಲೆಸಿದ್ದಾರೆ, ನೀವು ವೆರ್ನಾ ವನ್ನು ಈ ದೀಪಾವಳಿ ಸಮಯಕ್ಕೆ ಮನೆಗೆ ತರಲು ಆಗುವುದಿಲ್ಲ. 

ಪ್ರೀಮಿಯಂ ಸೆಡಾನ್ ಗಳು

City

ಹೋಂಡಾ ಸಿವಿಕ್

ಸ್ಕೊಡಾ  ಓಕ್ಟಾವಿಆ

New Delhi

No waiting

2-4 weeks

Bangalore

10-15 days

10-15 days

Mumbai

3 weeks

2-4 weeks

Hyderabad

No waiting

NA

Pune

10-15 days

2-4 weeks

Chennai

10 days

2-4 weeks

Jaipur

10 days

2-4 weeks

Ahmedabad

No waiting

1 month

Gurgaon

No waiting

2-4 weeks

Lucknow

No waiting

2-4 weeks

Kolkata

2 month

1 month

Thane

3 weeks

2-4 weeks

Surat

10-12 days

NA

Ghaziabad

No waiting

NA

Chandigarh

15-20 days

2-4 weeks

Patna

10-12 days

NA

Coimbatore

No waiting

NA

Faridabad

2 weeks

NA

Indore

20 days

2-4 weeks

Noida

No waiting

NA

 ಹೋಂಡಾ ಸಿವಿಕ್: ನೀವು ಮುಂಬೈ, ಕೊಲ್ಕೊತ್ತಾ , ಥಾಣೆ ಅಥವಾ ಇಂದೋರ್ ನಲ್ಲಿ ನೆಲೆಸಿದ್ದರೆ, ನಿಮಗೆ ಸಿವಿಕ್ ಅನ್ನು ಈ ದೀಪಾವಳಿ ಸಮಯಕ್ಕೆ ಮನೆಗೆ ತೆಗೆದುಕೊಂಡುಹೋಗಲು ಸಾಧ್ಯವಿಲ್ಲ. ಈ ನಗರಗಳ ಹೊರತಾಗಿ, ನೀವು ಪ್ರೀಮಿಯಂ ಹೋಂಡಾ ಸೆಡಾನ್ ಅನ್ನು ತ್ವರಿತವಾಗಿ ಮನೆಗೆ ತೆಗೆದುಕೊಂಡುಹೋಗಬಹುದು. 

Waiting Period On Popular Sedans - Which Ones Can You Bring Home In Time For Diwali?

ಸ್ಕೊಡಾ  ಓಕ್ಟಾವಿಆ: ಹೈದೆರಾಬಾದ್ , ಅಹ್ಮದಾಬಾದ್, ಸೂರತ್, ಘಾಝಿಯಾಬಾದ್, ಪಾಟ್ನಾ, ಕೊಯಂಬತೂರು, ಫರೀದಾಬಾದ್ ಮತ್ತು ನೊಯಿಡಾ ಹೊರತಾಗಿ, ಸ್ಕೊಡಾ ಓಕ್ಟಾವಿಆ ವನ್ನು ಈ ದೀಪಾವಳಿಗೆ ಪಟ್ಟಿಯಲ್ಲಿರುವ ಎಲ್ಲ ನಗರಗಳಲ್ಲಿ ಪಡೆಯಬಹುದು. ಯಾವ ನಗರಗಳಲ್ಲಿ ನೀವು ಸಮಯಕ್ಕೆ ಮನೆಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲವೋ ಅಲ್ಲಿ, ನಾವು ನಿಮಗೆ ಡೀಲರ್ ಅನ್ನು ಭೇಟಿ ಮಾಡಲು ಹೇಳುತ್ತೇವೆ ಏಕೆಂದರೆ ಹಲವು ನಗರಗಳಲ್ಲಿ ( ಲಭ್ಯವಿಲ್ಲ ಎಂದು ಪಟ್ಟಿಮಾಡಿದ್ದೇವೆ) ಸದ್ಯಕ್ಕೆ ಲಭ್ಯವಿಲ್ಲ. 

 ಗಮನಿಸಿ : ಮೇಲೆ ಹೇಳಿರುವ ಕಾಯಬೇಕಾದ ಸಮಯ ಅಂದಾಜು ಮಾಡಲಾಗಿದೆ  ದೇಶದ ವಿವಿಧ ಡೀಲರ್ ಗಳ ಬಳಿ ವಿವರ ಪಡೆದು ಪ್ರಕಟಿಸಲಾಗಿದೆ. ನಿಜವಾದ ಕಾಯಬೇಕಾದ ಸಮಯ ವೆತ್ಯಾಸವಾಗಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

1 ಕಾಮೆಂಟ್
1
C
choudhary s k
Nov 1, 2019, 8:07:42 PM

chennai waiting for 30day to 45 days

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience