ಪ್ರಖ್ಯಾತ SUV ಗಳಿಗಾಗಿ ಕಾಯಬೇಕಾದ ಸಮಯ - ನೀವು ಯುವುದನ್ನು ಈ ದೀಪಾವಳಿ ಸಮಯದಲ್ಲಿ ಮನೆಗೆ ತರಬಹುದು?

published on ಅಕ್ಟೋಬರ್ 18, 2019 11:40 am by dhruv

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು ಚಿಕ್ಕ, ಮಾಧ್ಯಮ, ಅಥವಾ ದೊಡ್ಡ SUV ಯನ್ನು ಈ ದೀಪಾವಳಿಯಲ್ಲಿ ಮನೆಗೆ ತರಬಯಸುತ್ತಿದೀರ? ಲಭ್ಯವಿರುವ  ಆಯ್ಕೆಗಳನ್ನು ನೋಡಿರಿ.

Waiting Period On Popular SUVs - Which Ones Can You Bring Home In Time For Diwali?

ಹಬ್ಬದ ದಿನಗಳು ನಡೆಯುತ್ತಿವೆ ಮತ್ತು ದೀಪಾವಳಿ ಹತ್ತಿರದಲ್ಲೇ ಇದೆ, ಬಹಳಷ್ಟು ಗ್ರಾಹಕರು ಹೊಸ  SUV ಯನ್ನು ಮನೆಗೆ ತರಲು ಬಯಸುತ್ತಿದ್ದಾರೆ. ಅದು ಸಬ್ -4 ಮೀಟರ್ ವಿಭಾಗ ಆಗಿರಬಹುದು ಅಥವಾ ಪ್ರೀಮಿಯಂ SUV ವಿಭಾಗ ರೂ 30 ಗಿಂತಲೂ ಹೆಚ್ಚು ಆಗಿರಬಹುದು, ಪ್ರಖ್ಯಾತ SUV ಗಳು ಸಾಮಾನ್ಯವಾಗಿ ಕಾಯಬೇಕಾದ ಸಮಯವನ್ನು ಹೊಂದಿರುತ್ತದೆ. ಹಾಗಾಗಿ, ನೀವು ಯಾವುದನ್ನು ಈ ದೀಪಾವಳಿ ಸಮಯದಲ್ಲಿ ಮನೆಗೆ ತರಬಹುದು? ತಿಳಿಯಿರಿ.

 ಸಬ್ -4 ಮೀಟರ್  SUV ಗಳು

City

ಮಾರುತಿ ವಿಟಾರಾ  ಬ್ರೆಝ

ಹುಂಡೈ ವೆನ್ಯೂ

ಮಹಿಂದ್ರಾ XUV300

ಟಾಟಾ ನೆಕ್ಸಾನ್

ಫೋರ್ಡ್ ಏಕೋ ಸ್ಪೋರ್ಟ್ port

New Delhi

15 days

15-20 days

No waiting

No waiting

15 days

Bangalore

20 days

1-3months

No waiting

No waiting

15-30 days

Mumbai

No waiting

2-3 months

2-3 weeks

15-20 days

No waiting

Hyderabad

No waiting

10 days

No waiting

No waiting

15-20 days

Pune

No waiting

45  days

2-3 weeks

15-20 days

25-30 days

Chennai

No waiting

4-6 weeks

No waiting

No waiting

10-15 days

Jaipur

No waiting

No waiting*

10 days

No waiting

1 month

Ahmedabad

No waiting

No Waiting*

No waiting

No waiting

No waiting

Gurgaon

2-4 weeks

No waiting

2-3 weeks

15-20 days

No waiting

Lucknow

1 month

No waiting

No waiting

No waiting

15-20 days

Kolkata

4-6 weeks

45 days

No waiting

No waiting

25-30 days

Thane

No waiting

2-3 months

2-3 weeks

No waiting

No waiting

Surat

No waiting

15 days

2 weeks

No waiting

15 days

Ghaziabad

No waiting

No waiting*

1 month

No waiting

No waiting

Chandigarh

No waiting

45 days

10-15 days

No waiting

15-20 days

Patna

2-4 weeks

45 days

No waiting

4-6 weeks

No waiting

Coimbatore

1 month

1-3 months

2-3 weeks

No waiting

No waiting

Faridabad

4-6 weeks

4-6 weeks

No waiting

2 weeks

No waiting

Indore

No waiting

45 days

10-15 days

No waiting

15-20 days

Noida

No waiting

2-3 months

No waiting

No waiting

No waiting

*ಹಲವು ವೇರಿಯೆಂಟ್ ಗಳು ಕಾಯಬೇಕಾದ ಸಮಯವನ್ನು ಪಡೆಯಬಹುದು

Waiting Period On Popular SUVs - Which Ones Can You Bring Home In Time For Diwali?

ಮಾರುತಿ ವಿಟಾರಾ  ಬ್ರೆಝ : ವಿತರ ಬ್ರೆಝ ವನ್ನು ಬಹಳಷ್ಟು ನಗರಗಳಲ್ಲಿ ದೀಪಾವಳಿ ಸಮಯಕ್ಕೆ ಪಡೆಯಬಹುದು. ಆದರೆ, ಫರೀದಾಬಾದ್, ಕೋಲಿಯಂಬತೂರು , ಕೋಲ್ಕೊತಾ ಮತ್ತು ಬೆಂಗಳೂರು ಗ್ರಾಹಕರು ಇತರ ಆಯ್ಕೆಗಳನ್ನು ನೋಡಬೇಕಾಗಬಹುದು. 

Waiting Period On Popular SUVs - Which Ones Can You Bring Home In Time For Diwali?

ಹುಂಡೈ ವೆನ್ಯೂ : ವೆನ್ಯೂ ಇತ್ತೀಚಿನ ಆಗಮನ ಮತ್ತು ಮಾರ್ಕೆಟ್ ನಲ್ಲಿನ ಹೆಚ್ಚಿದ ಬೇಡಿಕೆ ಇದು ವಿಟಾರಾ ಬ್ರೆಝ ಹಾಗೆ ಸುಲಭವಾಗಿ ದೊರೆಯುವುದಿಲ್ಲ ಎನ್ನಬಹುದು. ಆದರೆ, ನೀವು ಘಾಝಿಯಾಬಾದ್, ಲಕ್ನೋ, ಗುರುಗ್ರಾಂ, ಜೈಪುರ್, ಅಥವಾ ಅಹ್ಮದಾಬಾದ್ ನಲ್ಲಿ ನೆಲೆಸಿದ್ದರೆ , ನೀವು ಇದನ್ನು ದೀಪಾವಳಿ ಸಮಯಕ್ಕೆ ಪಡೆಯಬಹುದು. 

Waiting Period On Popular SUVs - Which Ones Can You Bring Home In Time For Diwali?

 ಮಹಿಂದ್ರಾ XUV300:  ಚಿಕ್ಕ XUV  ಆಗಿರುವ  SUV ಯನ್ನು ನೀವು ಮನೆಗೆ ತರಬಯಸಿದರೆ, ನೀವು ಅದನ್ನು ಸುಲಭವಾಗಿ ಮಾಡಬಹುದು ದೀಪಾವಳಿ ಸಮಯದಲ್ಲಿ ಎಲ್ಲ ನಗರಗಳಲ್ಲಿ, ಘಾಝಿಯಾಬಾದ್ ಹೊರತಾಗಿ. 

ಟಾಟಾ ನೆಕ್ಸಾನ್: ನೆಕ್ಸಾನ್ ಗು ಸಹ ಅದೇ ರೀತಿ ಇದೆ, ಪಾಟ್ನಾ ನಗರದಲ್ಲಿ ಮಾತ್ರ ಟಾಟಾ SUV ಯನ್ನು ದೀಪಾವಳಿ ಮುಂಚೆ ಪಡೆಯಲಾಗುವುದಿಲ್ಲ. 

Waiting Period On Popular SUVs - Which Ones Can You Bring Home In Time For Diwali?

 ಫೋರ್ಡ್ ಏಕೋ ಸ್ಪೋರ್ಟ್: ಪುಣೆ, ಜೈಪುರ್, ಮತ್ತು ಕೋಲ್ಕೊತಾ ಹೊರತಾಗಿ,  ಹಲವು  ಏಕೋ ಸ್ಪೋರ್ಟ್ ವೇರಿಯೆಂಟ್ ಗಳನ್ನು ಪಟ್ಟಿಯಲ್ಲಿರುವ ಇತರ ಎಲ್ಲ ನಗರಗಳಲ್ಲಿ ದೀಪಾವಳಿ ಮುಂಚೆ ಪಡೆಯಬಹುದು. 

ಕಾಂಪ್ಯಾಕ್ಟ್/ ಮಿಡ್ ಸೈಜ್  SUV ಗಳು

City

ಹುಂಡೈ ಕ್ರೆಟಾ

ಕಿಯಾ ಸೆಲ್ಟೋಸ್

MG ಹೆಕ್ಟರ್

ಜೀಪ್ ಕಂಪಾಸ್

New Delhi

15-20 days

1 month

NA

1 month*

Bangalore

15 days

2-3 months

NA

1 month

Mumbai

4 weeks

4-10 weeks

NA

3 weeks

Hyderabad

1 month

1-4 months

4 months

1 week*

Pune

2 months

45 days

4 months

15 days

Chennai

2 weeks

No waiting

4 months

15 days

Jaipur

1 month

1 month

4 months

15 days

Ahmedabad

No waiting

1-2 months

NA

15 days

Gurgaon

No waiting

2-3 months

NA

15-20 days

Lucknow

No waiting*

1 month

3-5 months

15-20 days

Kolkata

No waiting

2-3 months

NA

2 weeks

Thane

4 weeks

4-10 weeks

NA

3 weeks

Surat

15 days

2 months

NA

NA

Ghaziabad

No waiting*

2-3 months

NA

NA

Chandigarh

15-20 days

3 months

NA

10 days

Patna

No waiting

6-12 weeks

2 months

NA

Coimbatore

15 days

NA

NA

2 weeks

Faridabad

2 months

NA

4-5 months

NA

Indore

No waiting*

2 months

NA

2 months

Noida

No waiting

1-3 months

4 months

NA

*ಹಲವು ವೇರಿಯೆಂಟ್ ಗಳು ಕಾಯಬೇಕಾದ ಸಮಯವನ್ನು ಪಡೆಯಬಹುದು 

Waiting Period On Popular SUVs - Which Ones Can You Bring Home In Time For Diwali?

ಹುಂಡೈ ಕ್ರೆಟಾ: ಮುಂಬೈ, ಪುಣೆ, ಹೈದೆರಾಬಾದ್, ಜೈಪುರ್, ಥಾಣೆ  ಮತ್ತು ಫರೀದಾಬಾದ್, ಹೊರತಾಗಿ, ಹುಂಡೈ ಕ್ರೆಟಾ ವನ್ನು ಈ ದೀಪಾವಳಿಯಲ್ಲಿ ಮನೆಗೆ ತರಬಹುದು. ಆದರೆ, ಹಲವು ವೇರಿಯೆಂಟ್ ಗಳು, ಸಮಯಕ್ಕೆ ಸರಿಯಾಗಿ ಈ ನಗರಗಳಲ್ಲಿ ಸಿಗದಿರಬಹುದು. 

Waiting Period On Popular SUVs - Which Ones Can You Bring Home In Time For Diwali?

ಕಿಯಾ ಸೆಲ್ಟೋಸ್ : ಸೆಲ್ಟೋಸ್  ನ ಇತ್ತೀಚಿನ ಮಾರ್ಕೆಟ್ ನಲ್ಲಿ ಆಗಮನದ ನಂತರ ಮತ್ತು ಅದಕ್ಕೆ ಹೆಚ್ಚು ಬೇಡಿಕೆ ಇರುವ ಹಿನ್ನಲೆಯಲ್ಲಿ, ಚೆನ್ನೈ ನಲ್ಲಿ ಮಾತ್ರ ಈ ದೀಪಾವಳಿಯಲ್ಲಿ ಮನೆಗೆ ತರಬಹುದು. ಇತರ ಎಲ್ಲ ನಗರಗಳಲ್ಲಿ, ಕಾಯಲು ತಯಾರಾಗಬೇಕಾಗಬಹುದು. 

Waiting Period On Popular SUVs - Which Ones Can You Bring Home In Time For Diwali?

MG ಹೆಕ್ಟರ್:ನೀವು ಈಗ ಬುಕ್ ಮಾಡಿದರೆ, ನಿಮಗೆ ಹೆಕ್ಟರ್ ಅನ್ನು ಈ ದೀಪಾವಳಿಗೆ ಪಡೆಯಲು ಸಾಧ್ಯವಿಲ್ಲ. ಡೀಲರ್ಗಳು MG SUV. ಗಾಗಿ  ಕಾಯಬೇಕಾದ ಸಮಯದಬಗ್ಗೆ ಮಾತನಾಡಲು ಸಹ ಹಿಂಜರಿಯುತ್ತಿದ್ದಾರೆ. 

Waiting Period On Popular SUVs - Which Ones Can You Bring Home In Time For Diwali?

ಜೀಪ್ ಕಂಪಾಸ್ : ನೀವು ಹೊಸ ದೆಹಲಿ, ಬೆಂಗಳೂರು, ಥಾಣೆ ಅಥವಾ ಇಂದೋರ್ ನಲ್ಲಿ ಇದ್ದರೆ, ಕಂಪಾಸ್ ಅನ್ನು ದೀಪಾವಳಿ ಮುಂಚೆ ಪಡೆಯಲು ಸಾಧ್ಯವಾಗದಿರಬಹುದು. ಇತರ ಎಲ್ಲ ನಗರಗಲ್ಲಿ ಜೀಪ್ ಶೋ ರೂಮ್ ಇರುವ ಕಡೆ, ಕಂಪಾಸ್ ಅನ್ನು ದೀಪಾವಳಿ ಸಮಯದಲ್ಲಿ ಪಡೆಯಬಹುದು.

ದೊಡ್ಡ SUV ಗಳು

City

ಟೊಯೋಟಾ ಫಾರ್ಚುನರ್

ಫೋರ್ಡ್ ಎಡೀವರ್

ಸ್ಕೊಡಾ ಕೊಡಿಯಾಕ್

New Delhi

No waiting

15 days

1-2 months

Bangalore

30-45 days

1 month

2-4 weeks

Mumbai

1 month

No waiting

2-4 weeks

Hyderabad

3 months

25 days

NA

Pune

1 month

25-30 days

2-4 weeks

Chennai

10-15 days

10-15 days

3-4 weeks

Jaipur

No waiting

45 days

No waiting

Ahmedabad

1 month

No waiting

20-40 days

Gurgaon

No waiting

No waiting

2-4 weeks

Lucknow

No waiting

15-20 days

1 month*

Kolkata

1 month

25-30 days

NA

Thane

1 month

No waiting

2-4 weeks

Surat

30-45 days

15 days

NA

Ghaziabad

No waiting

No waiting

NA

Chandigarh

No waiting

15-20 days

15 days

Patna

25 days

No waiting

NA

Coimbatore

No waiting

No waiting

NA

Faridabad

NA

No waiting

NA

Indore

15 days

10-15 days

2-4 weeks

Noida

1 month

No waiting

NA

*ಹಲವು ವೇರಿಯೆಂಟ್ ಗಳು ಕಾಯಬೇಕಾದ ಸಮಯವನ್ನು ಪಡೆಯಬಹುದು

Waiting Period On Popular SUVs - Which Ones Can You Bring Home In Time For Diwali?

ಟೊಯೋಟಾ ಫಾರ್ಚುನರ್: ಅದು ಹೆಚ್ಚು ಮಾರಾಟವಾಗುತ್ತಿರುವ SUV ಆಗಿದೆ ಈ ವಿಭಾಗದಲ್ಲಿ ಮತ್ತು ಬೆಂಗಳೂರು, ಮುಂಬೈ, ಹೈದೆರಾಬಾದ್, ಪುಣೆ, ಅಹ್ಮದಾಬಾದ್, ಕೊಲ್ಕತ್ತಾ, ಥಾಣೆ, ಸೂರತ್, ಪಾಟ್ನಾ ಮತ್ತು ನೊಯಿಡಾ ನಿವಾಸಿಗಳು  ಫಾರ್ಚುನರ್ ಅನ್ನು ದೀಪಾವಳಿ ಮುಂಚೆ ಪಡೆಯಲು ಸಾಧ್ಯವಿಲ್ಲ. 

Waiting Period On Popular SUVs - Which Ones Can You Bring Home In Time For Diwali?

ಫೋರ್ಡ್ ಎಡೀವರ್ : ಫೋರ್ಡ್ SUV ಯನ್ನು ದೀಪಾವಳಿ ಒಳಗೆ ಪಡೆಯಬಹುದು ಬಹಳಷ್ಟು ನಗರಗಳಲ್ಲಿ, ಬೆಂಗಳೂರು, ಹೈದೆರಾಬಾದ್, ಪುಣೆ, ಜೈಪುರ್, ಮತ್ತು ಕೊಲ್ಕತ್ತಾ ಹೊರತಾಗಿ. 

Waiting Period On Popular SUVs - Which Ones Can You Bring Home In Time For Diwali?

ಸ್ಕೊಡಾ ಕೊಡಿಯಾಕ್ : ಕೊಡಿಯಾಕ್ ಅನ್ನು ಬಹಳಷ್ಟು ನಗರಗಳಲ್ಲಿ ದೀಪಾವಳಿ ಮುಂಚೆ ಪಡೆಯಬಹುದು, ಹೊಸ ದೆಹಲಿ, ಚೆನ್ನೈ, ಅಹ್ಮದಾಬಾದ್, ಮತ್ತು ಲಕ್ನೋ ಹೊರತಾಗಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

1 ಕಾಮೆಂಟ್
1
S
satish bisht
Nov 18, 2019, 9:50:43 PM

What is the waiting period of Ertiga VXI AT in Ghaziabad?

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience