• English
    • Login / Register
    ಮುಂಬರುವ
    • ಕಿಯಾ ಇವಿ6 2025 ಮುಂಭಾಗ left side image
    • ಕಿಯಾ ಇವಿ6 2025 side view (left)  image
    1/2
    • Kia EV6 2025
      + 19ಚಿತ್ರಗಳು

    ಕಿಯಾ ಇವಿ6 2025

    be the ಪ್ರಥಮ ವನ್share your ವೀಕ್ಷಣೆಗಳು
    Rs.63 ಲಕ್ಷ*
    ಭಾರತ ರಲ್ಲಿ Estimated ಬೆಲೆ
    ನಿರೀಕ್ಷಿತ ಲಾಂಚ್‌ date : ಮಾರ್ಚ್‌ 16, 2025
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

    ಕಿಯಾ ಇವಿ6 2025 ನ ಪ್ರಮುಖ ಸ್ಪೆಕ್ಸ್

    ರೇಂಜ್650 km
    ಪವರ್320.55 ಬಿಹೆಚ್ ಪಿ
    ಬ್ಯಾಟರಿ ಸಾಮರ್ಥ್ಯ84 kwh

    ಇವಿ6 2025 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಆಪ್‌ಡೇಟ್‌: ಕಿಯಾ ಇವಿ6 ಫೇಸ್‌ಲಿಫ್ಟ್ ಅನ್ನು ದಕ್ಷಿಣ ಕೊರಿಯಾದಲ್ಲಿ ಅನಾವರಣಗೊಳಿಸಲಾಗಿದೆ.  ವಿನ್ಯಾಸದಲ್ಲಿ ಸೂಕ್ಷ್ಮವಾದ ಬದಲಾವಣೆಗಳು ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. 

    ಬಿಡುಗಡೆ: ಇದು 2025ರ ಜನವರಿ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

    ಬೆಲೆ: ಇವಿ6 ಫೇಸ್‌ಲಿಫ್ಟ್ 63 ಲಕ್ಷ ರೂ.ನಿಂದ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು.

    ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್‌: ಇವಿ6 ನ ಫೇಸ್‌ಲಿಫ್ಟೆಡ್ ಆವೃತ್ತಿಯು ಈಗ ದೊಡ್ಡ 84 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಈ ಬ್ಯಾಟರಿ ಪ್ಯಾಕ್ ಹಿಂಬದಿ-ಚಕ್ರ-ಡ್ರೈವ್ ಎಲೆಕ್ಟ್ರಿಕ್ ಮೋಟಾರ್ (229 ಪಿಎಸ್‌ / 350 ಎನ್‌ಎಮ್‌) ಅಥವಾ ಆಲ್-ವೀಲ್-ಡ್ರೈವ್ (AWD) ಎಲೆಕ್ಟ್ರಿಕ್ ಮೋಟರ್ (325 ಪಿಎಸ್‌ / 605 ಎನ್‌ಎಮ್‌) ಗೆ ಜೋಡಿಯಾಗಿ ಬರುತ್ತದೆ. ಮೊದಲನೆಯದು 494 ಕಿ.ಮೀ.ನಷ್ಟು ರೇಂಜ್‌ ನೀಡುತ್ತದೆ ಮತ್ತು ಎರಡನೆಯದು 461 ಕಿ.ಮೀ.ನಷ್ಟು ರೇಂಜ್‌ ನೀಡುತ್ತದೆ ಎಂದು ಕ್ಲೈಮ್‌ ಮಾಡಲಾಗಿದೆ. 

    ಫೀಚರ್‌ಗಳು: ಇವಿ6 ಫೇಸ್‌ಲಿಫ್ಟೆಡ್ ಇಂಟಿಗ್ರೇಟೆಡ್ ಡ್ಯುಯಲ್ 12.3-ಇಂಚಿನ ಡಿಸ್‌ಪ್ಲೇಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, OTA ಸಾಫ್ಟ್‌ವೇರ್ ಆಪ್‌ಡೇಟ್‌ಗಳು (ಹಿಂದೆ ಮ್ಯಾಪ್‌ಗಳಿಗೆ ಮಾತ್ರ ಸೀಮಿತವಾಗಿತ್ತು), ಡಿಜಿಟಲ್ ರಿಯರ್-ವ್ಯೂ ಮಿರರ್, AR ನ್ಯಾವಿಗೇಷನ್ (ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ನಲ್ಲಿ) ಮತ್ತು ವರ್ಧಿತ 12-ಇಂಚಿನ ಹೆಡ್ಸ್-ಅಪ್ ಡಿಸ್‌ಪ್ಲೇ ಸೇರಿದಂತೆ ಇತರ ಸೌಕರ್ಯಗಳೊಂದಿಗೆ ಬರುತ್ತದೆ.

    ಸುರಕ್ಷತೆ: ಇದರ ಸುರಕ್ಷತಾ ಕಿಟ್‌ನಲ್ಲಿ 10 ಏರ್‌ಬ್ಯಾಗ್‌ಗಳು ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್‌ನಲ್ಲಿ ಲೇನ್ ಚೇಂಜ್ ಅಸಿಸ್ಟ್, ಪಾರ್ಕ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿ ಮಿಟಿಗೇಶನ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ.

    ಪ್ರತಿಸ್ಪರ್ಧಿಗಳು: ಕಿಯಾ ಇವಿ6 ಫೇಸ್‌ಲಿಫ್ಟ್ ವೋಲ್ವೋ ಸಿ40 ರೀಚಾರ್ಜ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರಿಯುತ್ತದೆ ಮತ್ತು ಹ್ಯುಂಡೈ ಐಯೋನಿಕ್ 5, ಬಿವೈಡಿ ಸೀಲ್ ಮತ್ತು ಬಿಎಮ್‌ಡಬ್ಲ್ಯೂ ಐ4 ಗಳಿಗೆ ಪರ್ಯಾಯವಾಗಿದೆ. 

    ಕಿಯಾ ಇವಿ6 2025 ಬೆಲೆ ಪಟ್ಟಿ (ರೂಪಾಂತರಗಳು)

    following details are tentative ಮತ್ತು subject ಗೆ change.

    ಮುಂಬರುವಇವಿ6 202584 kwh, 650 km, 320.55 ಬಿಹೆಚ್ ಪಿRs.63 ಲಕ್ಷ*
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
     
    space Image

    Alternatives of ಕಿಯಾ ಇವಿ6 2025

    ಕಿಯಾ ಇವಿ6 2025
    ಕಿಯಾ ಇವಿ6 2025
    Rs.63 ಲಕ್ಷ*
    ಬಿವೈಡಿ ಸೀಲಿಯನ್‌ 7
    ಬಿವೈಡಿ ಸೀಲಿಯನ್‌ 7
    Rs.48.90 - 54.90 ಲಕ್ಷ*
    ಬಿಎಂಡವೋ ಐಎಕ್ಸ್‌1
    ಬಿಎಂಡವೋ ಐಎಕ್ಸ್‌1
    Rs.49 ಲಕ್ಷ*
    ಮಿನಿ ಕಾನ್‌ಟ್ರೀಮ್ಯಾನ್‌ ಎಲೆಕ್ಟ್ರಿಕ್
    ಮಿನಿ ಕಾನ್‌ಟ್ರೀಮ್ಯಾನ್‌ ಎಲೆಕ್ಟ್ರಿಕ್
    Rs.54.90 ಲಕ್ಷ*
    ಮರ್ಸ��ಿಡಿಸ್ ಇಕ್ಯೂಎ
    ಮರ್ಸಿಡಿಸ್ ಇಕ್ಯೂಎ
    Rs.67.20 ಲಕ್ಷ*
    ಮರ್ಸಿಡಿಸ್ ಇಕ್ಯೂಬಿ
    ಮರ್ಸಿಡಿಸ್ ಇಕ್ಯೂಬಿ
    Rs.72.20 - 78.90 ಲಕ್ಷ*
    ವೋಲ್ವೋ ex40
    ವೋಲ್ವೋ ex40
    Rs.56.10 - 57.90 ಲಕ್ಷ*
    ಬಿವೈಡಿ ಸೀಲ್
    ಬಿವೈಡಿ ಸೀಲ್
    Rs.41 - 53 ಲಕ್ಷ*
    RatingNo ratingsRating4.73 ವಿರ್ಮಶೆಗಳುRating4.518 ವಿರ್ಮಶೆಗಳುRating4.83 ವಿರ್ಮಶೆಗಳುRating4.84 ವಿರ್ಮಶೆಗಳುRating4.83 ವಿರ್ಮಶೆಗಳುRating4.253 ವಿರ್ಮಶೆಗಳುRating4.334 ವಿರ್ಮಶೆಗಳು
    Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
    Battery Capacity84 kWhBattery Capacity82.56 kWhBattery Capacity64.8 kWhBattery Capacity66.4 kWhBattery Capacity70.5 kWhBattery Capacity70.5 kWhBattery Capacity69 - 78 kWhBattery Capacity61.44 - 82.56 kWh
    Range650 kmRange567 kmRange531 kmRange462 kmRange560 kmRange535 kmRange592 kmRange510 - 650 km
    Charging Time-Charging Time24Min-230kW (10-80%)Charging Time32Min-130kW-(10-80%)Charging Time30Min-130kWCharging Time7.15 MinCharging Time7.15 MinCharging Time28 Min 150 kWCharging Time-
    Power320.55 ಬಿಹೆಚ್ ಪಿPower308 - 523 ಬಿಹೆಚ್ ಪಿPower201 ಬಿಹೆಚ್ ಪಿPower313 ಬಿಹೆಚ್ ಪಿPower188 ಬಿಹೆಚ್ ಪಿPower187.74 - 288.32 ಬಿಹೆಚ್ ಪಿPower237.99 - 408 ಬಿಹೆಚ್ ಪಿPower201.15 - 523 ಬಿಹೆಚ್ ಪಿ
    Airbags-Airbags11Airbags8Airbags2Airbags6Airbags6Airbags7Airbags9
    Currently Viewingಇವಿ6 2025 vs ಸೀಲಿಯನ್‌ 7ಇವಿ6 2025 vs ಐಎಕ್ಸ್‌1ಇವಿ6 2025 vs ಕಾನ್‌ಟ್ರೀಮ್ಯಾನ್‌ ಎಲೆಕ್ಟ್ರಿಕ್ಇವಿ6 2025 vs ಇಕ್ಯೂಎಇವಿ6 2025 vs ಇಕ್ಯೂಬಿಇವಿ6 2025 vs ex40ಇವಿ6 2025 vs ಸೀಲ್

    ಕಿಯಾ ಇವಿ6 2025 ಚಿತ್ರಗಳು

    • Kia EV6 2025 Front Left Side Image
    • Kia EV6 2025 Side View (Left)  Image
    • Kia EV6 2025 Rear Left View Image
    • Kia EV6 2025 Front View Image
    • Kia EV6 2025 Headlight Image
    • Kia EV6 2025 Wheel Image
    • Kia EV6 2025 Exterior Image Image
    • Kia EV6 2025 DashBoard Image
    Ask QuestionAre you confused?

    Ask anythin g & get answer ರಲ್ಲಿ {0}

      ಕಿಯಾ ಇವಿ6 2025 Questions & answers

      ImranKhan asked on 23 Jan 2025
      Q ) Does the 2025 Kia EV6 support wireless Android Auto\/Apple CarPlay?
      By CarDekho Experts on 23 Jan 2025

      A ) Yes, the 2025 Kia EV6 supports wireless Android Auto and Apple CarPlay. This all...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      NatashaThakur asked on 20 Jan 2025
      Q ) Does the Kia EV6 2025 offer fast charging?
      By CarDekho Experts on 20 Jan 2025

      A ) Yes, the 2025 Kia EV6 offers fast charging. It supports 800V ultra-fast charging...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ

      motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
      ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌650 km

      top ಎಸ್ಯುವಿ Cars

      ಟ್ರೆಂಡಿಂಗ್ ಕಿಯಾ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್
      ಬಿಡುಗಡೆಗೊಂಡಾಗ ನನಗೆ ತಿಳಿಸಿ
      space Image
      ×
      We need your ನಗರ to customize your experience