• ವೋಲ್ವೋ xc40 recharge ಮುಂಭಾಗ left side image
1/1
  • Volvo XC40 Recharge
    + 51ಚಿತ್ರಗಳು
  • Volvo XC40 Recharge
    + 7ಬಣ್ಣಗಳು
  • Volvo XC40 Recharge

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ is a 5 ಸಿಟರ್‌ electric car. ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ Price starts from ₹ 54.95 ಲಕ್ಷ & top model price goes upto ₹ 57.90 ಲಕ್ಷ. It offers 2 variants It can be charged in 28 min 150 kw & also has fast charging facility. This model has 7 safety airbags. It can reach 0-100 km in just 4.9 Seconds & delivers a top speed of 180 kmph. This model is available in 8 colours.
change car
80 ವಿರ್ಮಶೆಗಳುrate & win ₹ 1000
Rs.54.95 - 57.90 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಏಪ್ರಿಲ್ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಎಕ್ಸ್‌ಸಿ40 ರಿಚಾರ್ಜ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ವೋಲ್ವೋ XC40 ರೀಚಾರ್ಜ್ ಹೊಸ ಎಂಟ್ರಿ ಲೆವೆಲ್‌ ಟು-ವೀಲ್‌-ಡ್ರೈವ್ (2WD) 'ಪ್ಲಸ್' ಆವೃತ್ತಿಯನ್ನು ಪಡೆದುಕೊಂಡಿದೆ, ಇದರ ಎಕ್ಸ್ ಶೋರೂಂ ಬೆಲೆ 54.95 ಲಕ್ಷ  ರೂ. ಇದೆ. ಎಲೆಕ್ಟ್ರಿಕ್ ಎಸ್‌ಯುವಿಯ ಈ ಹೊಸ ಆವೃತ್ತಿಯು ಅದರ ಆಲ್-ವೀಲ್-ಡ್ರೈವ್ (AWD) ವೇರಿಯೆಂಟ್‌ಕ್ಕಿಂತ 2.95 ಲಕ್ಷ ರೂ.ವರೆಗೆ ಅಗ್ಗವಾಗಿದೆ. 

ಬೆಲೆ: ಭಾರತದಾದ್ಯಂತ ವೋಲ್ವೋ XC40 ರೀಚಾರ್ಜ್‌ನ ಎಕ್ಸ್ ಶೋರೂಂ ಬೆಲೆ 54.95 ಲಕ್ಷ ರೂ.ನಿಂದ 57.90 ಲಕ್ಷ ರೂ.ವರೆಗೆ ಇದೆ. 

 ವೇರಿಯೆಂಟ್‌: ಇದನ್ನು ಪ್ಲಸ್ ಮತ್ತು ಅಲ್ಟಿಮೇಟ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಸಬಹುದು.

ಬಣ್ಣದ ಆಯ್ಕೆಗಳು: ವೋಲ್ವೋ XC40 ರೀಚಾರ್ಜ್‌ಗಾಗಿ 9 ಬಾಡಿ ಕಲರ್‌ನ ಆಯ್ಕೆಗಳನ್ನು ನೀಡುತ್ತದೆ: ಕ್ರಿಸ್ಟಲ್ ವೈಟ್, ಓನಿಕ್ಸ್ ಬ್ಲ್ಯಾಕ್, ಥಂಡರ್ ಗ್ರೇ, ಸೇಜ್ ಗ್ರೀನ್, ಕ್ಲೌಡ್ ಬ್ಲೂ, ಸಿಲ್ವರ್ ಡಾನ್, ಬ್ರೈಟ್ ಡಸ್ಕ್, ವೇಪರ್ ಗ್ರೇ, ಮತ್ತು ಫ್ಜೋರ್ಡ್ ಬ್ಲೂ. 

ಆಸನ ಸಾಮರ್ಥ್ಯ: XC40 ರೀಚಾರ್ಜ್ 5-ಆಸನಗಳ ವಿನ್ಯಾಸದಲ್ಲಿ ಬರುತ್ತದೆ. 

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಎಲೆಕ್ಟ್ರಿಕ್ ಎಸ್‌ಯುವಿ 408 ಪಿಎಸ್‌ ಮತ್ತು 660 ಎನ್‌ಎಮ್‌ ಮಾಡುವ ಆಲ್-ವೀಲ್-ಡ್ರೈವ್, ಡ್ಯುಯಲ್-ಮೋಟರ್ ಸೆಟಪ್‌ಗೆ 78 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು WLTP-ಕ್ಲೈಮ್‌ ಮಾಡಿದ 418 ಕಿಮೀ ವ್ಯಾಪ್ತಿಯನ್ನು ಹೊಂದಿದೆ. XC40 ರೀಚಾರ್ಜ್ 4.9 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ಗೆ ಹೋಗಬಹುದು, ಆದರೆ ಅದರ ಗರಿಷ್ಠ ವೇಗ 180 kmph ಗೆ ಸೆಟ್‌ ಮಾಡಲಾಗಿದೆ.

 ಚಾರ್ಜಿಂಗ್: XC40 ರೀಚಾರ್ಜ್‌ನ ಬ್ಯಾಟರಿಯನ್ನು 150kW ವೇಗದ ಚಾರ್ಜರ್ ಬಳಸಿ ಕೇವಲ 40 ನಿಮಿಷಗಳಲ್ಲಿ 0-80 ಪ್ರತಿಶತದಿಂದ ಚಾರ್ಜ್‌ ಮಾಡಬಹುದು. 50kW DC ಚಾರ್ಜರ್ ಸುಮಾರು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು 11kW AC ಚಾರ್ಜರ್ ತನ್ನ ಬ್ಯಾಟರಿಯನ್ನು 8-10 ಗಂಟೆಗಳ ನಡುವೆ ಪುನಃ ತುಂಬಿಸುತ್ತದೆ.

ವೈಶಿಷ್ಟ್ಯಗಳು: ಪ್ರಮುಖ ವೈಶಿಷ್ಟ್ಯಗಳು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಚಾಲಿತ ಮುಂಭಾಗದ ಆಸನಗಳು (ತಾಪನ ಮತ್ತು ಕೂಲಿಂಗ್ ಕಾರ್ಯದೊಂದಿಗೆ), ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು LED ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.

ಸುರಕ್ಷತೆ: ಸುರಕ್ಷತಾ ವೈಶಿಷ್ಟ್ಯಗಳಲ್ಲಿ 7 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ADAS ಕಾರ್ಯಗಳಾದ ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಪ್ರತಿಸ್ಪರ್ಧಿಗಳು: ವೋಲ್ವೋದ ಎಲೆಕ್ಟ್ರಿಕ್ ಎಸ್‌ಯುವಿಯು Kia EV6, ಹುಂಡೈ Ioniq 5 ಮತ್ತು BMW i4 ನೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
xc40 recharge e60 ಪ್ಲಸ್(Base Model)69 kwh, 592 km, 237.99 ಬಿಹೆಚ್ ಪಿRs.54.95 ಲಕ್ಷ*
xc40 recharge e80 ultimate (Top Model)78 kw kwh, 418 km, 408 ಬಿಹೆಚ್ ಪಿRs.57.90 ಲಕ್ಷ*

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಇದೇ ಕಾರುಗಳೊಂದಿಗೆ ಹೋಲಿಕೆ

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ವಿಮರ್ಶೆ

XC40 ನ ಎಲೆಕ್ಟ್ರಿಕ್ ಪರ್ಯಾಯ ಎಂಬ ಅಹಂನೊಂದಿಗೆ ಇವೆರಡು ಬಹಳಷ್ಟು ಅಂಶಗಳಲ್ಲಿ ಒಂದೇ ಆಗಿರುತ್ತದೆ ಆದರೆ ಡ್ರೈವ್ ಅನುಭವವು ಸಂಪೂರ್ಣ ಹೊಸ ಪ್ರಪಂಚವಾಗಿದೆ! 

"ಆಂತರಿಕ ದಹನಕಾರಿ ಎಂಜಿನ್ (ಇಂಧನದಿಂದ ಚಾಲಿತ ಎಂಜಿನ್) ಹೊಂದಿರುವ ಕಾರುಗಳಿಗೆ ದೀರ್ಘಾವಧಿಯ ಭವಿಷ್ಯವಿಲ್ಲ"  ಎಂದು ವೋಲ್ವೋ ಕಾರುಗಳ ಮುಖ್ಯ ಪ್ರಾಡಕ್ಟ್‌ ಆಫೀಸರ್‌ ಆಗಿರುವ  ಹೆನ್ರಿಕ್ ಗ್ರೀನ್ ಹೇಳಿದ್ದಾರೆ. ಇದು ನಾವು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ನಮ್ಮನ್ನು ಸೆಳೆಯುವ ವಾಸ್ತವವಾಗಿದೆ, ವಿಶೇಷವಾಗಿ ಇಂಧನ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಸಹಜವಾಗಿ, ಇಂಧನ ಬೆಲೆಗಳು ಐಷಾರಾಮಿ ಕಾರು ಖರೀದಿದಾರರ ಮೇಲೂ ಪರಿಣಾಮ ಬೀರುತ್ತವೆ. ನಿಯಮಿತ ಹಣದೊಂದಿಗೆ ನೀವು ಈ ಕಾರನ್ನು ಖರೀದಿಸಲು ಬಯಸುವುದಿದ್ದರೆ ನಿಮ್ಮ ಕಿಸೆ ಇನ್ನೂ ಖಾಲಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಆದಾಗಿಯೂ, ಐಷಾರಾಮಿ EV ಗಳ ಬೆಲೆಗಳು ಸರಿಸುಮಾರು 1 ಕೋಟಿ ರೂ ಕ್ಲಬ್‌ನ ರೇಂಜ್‌ನಲ್ಲಿದೆ.  ಕಾಂಪ್ಯಾಕ್ಟ್ ಐಷಾರಾಮಿ ಎಲೆಕ್ಟ್ರಿಕ್ ಕಾರ್ ಗಳ ಪಟ್ಟಿಯು ವೋಲ್ವೋ XC40 ರೀಚಾರ್ಜ್ ನಿಂದ ಶುರುವಾಗುತ್ತದೆ.   ಇದು ಐಷಾರಾಮಿ ಕಾರು ಗ್ರಾಹಕರಿಗೆ ಎಲೆಕ್ಟ್ರಿಫೈಡ್ ಕಾರುಗಳನ್ನು ಹೆಚ್ಚು ಸಿಗುವಂತೆ ಮಾಡುತ್ತದೆ. ಮೇಲ್ನೋಟಕ್ಕೆ, ಇದು ಪೆಟ್ರೋಲ್-ಚಾಲಿತ XC40 ನಂತಹ ಎಲ್ಲಾ ಕಾರ್ಯವನ್ನು ಮಾಡುತ್ತದೆ ಆದರೆ ನೀವು ಚಕ್ರದ ಹಿಂದೆ ಇದ್ದಾಗ ಅನುಭವವು ಗಮನಾರ್ಹ ಪ್ರಮಾಣದಲ್ಲಿ ಬದಲಾಗುತ್ತದೆ.

ಎಕ್ಸ್‌ಟೀರಿಯರ್

ಮೊದಲೇ ಒಂದು ವಿಷಯವನ್ನು ನಾವು ಸ್ಪಷ್ಟ ಪಡಿಸುತ್ತೆವೆ, ನೀವು ಇದರ ಒಂದು ಕಾರನ್ನು ಬುಕ್‌ ಮಾಡಿದರೆ, ಇಲ್ಲಿ ಕಾಣುವ ಕಾರನ್ನು ನಿಮಗೆ ತಲುಪಿಸಲ್ಪಡುವುದಿಲ್ಲ. ಭಾರತೀಯ ಗ್ರಾಹಕರು ಜಾಗತಿಕ ಫೇಸ್‌ಲಿಫ್ಟ್ ಅನ್ನು ಪಡೆಯುತ್ತಾರೆ ಮತ್ತು ಜುಲೈ 2022 ರಿಂದ ಬುಕಿಂಗ್ ತೆರೆಯಲಾಗಿದ್ದು, ಅಕ್ಟೋಬರ್‌ನಿಂದ ಮಾತ್ರ ವಿತರಣೆಗಳನ್ನು ನಿರೀಕ್ಷಿಸಬಹುದು.

ಆದರೆ ಆಪ್‌ಡೇಟ್‌ ಆಗಿರಲಿ ಅಥವಾ ಇಲ್ಲದಿರಲಿ, ಥೀಮ್ ಒಂದೇ ಆಗಿರುತ್ತದೆ. XC40 ನ ಮೂಲ ವಿನ್ಯಾಸವು ಅದರ ಬಾಕ್ಸ್ ಲೈನ್‌ಗಳು ಮತ್ತು ಸ್ಕ್ವೇರ್-ಆಫ್ ಅಂಚುಗಳೊಂದಿಗೆ ಒಂದೇ ಆಗಿರುತ್ತದೆ, ರೀಚಾರ್ಜ್‌ನೊಂದಿಗೆ ಮುಂಭಾಗದ ಗ್ರಿಲ್ ಅನ್ನು ಬದಲಿಸುವ ದೇಹದ ಬಣ್ಣದ ಪ್ಯಾನೆಲ್‌ ಮತ್ತು ಹಿಂಭಾಗದಲ್ಲಿ 'ರೀಚಾರ್ಜ್ ಟ್ವಿನ್' ಬ್ಯಾಡ್ಜಿಂಗ್‌ ನೀವು ಗುರುತಿಸುವ ಒಂದೇ ವ್ಯತ್ಯಾಸವಿದೆ.  ಇದು 19-ಇಂಚಿನ ವೀಲ್‌ಗಳ ಮೇಲೆ ಸವಾರಿ ಮಾಡುತ್ತದೆ, ಅದು ಸ್ಟ್ಯಾಂಡರ್ಡ್ XC40 ಗಿಂತ ಭಿನ್ನವಾಗಿ ಎಸ್‌ಯುವಿಯ ಆತ್ಮವಿಶ್ವಾಸದ ನಿಲುವನ್ನು ಸೇರಿಸುತ್ತದೆ. ಹಾಗೆಯೇ, ಇದು ಮುಂಭಾಗ (235/50) ಗಿಂತ ಹಿಂಭಾಗದಲ್ಲಿ (255/45) ಅಗಲವಾದ ಟೈರ್‌ಗಳನ್ನು ಹೊಂದಿದೆ.

ಅಂಡರ್‌ಕ್ಯಾರೇಜ್‌ನಲ್ಲಿರುವ ಬ್ಯಾಟರಿ ಪ್ಯಾಕ್‌ನೊಂದಿಗೆ, ಅನ್‌ಲ್ಯಾಡೆನ್ (ಲೋಡ್‌ ಇಲ್ಲದಿದ್ದಾಗ) ಗ್ರೌಂಡ್ ಕ್ಲಿಯರೆನ್ಸ್ 175mm (210mm ಬದಲಿಗೆ) ಆಗಿರುತ್ತದೆ. ಇತರ ಆಯಾಮಗಳು ಬಹುತೇಕ ಒಂದೇ ಆಗಿರುತ್ತವೆ. ದುರದೃಷ್ಟವಶಾತ್, ನಾವು ಪರೀಕ್ಷೆಯಲ್ಲಿ ಹೊಂದಿದ್ದ ಪ್ರಿ-ಫೇಸ್‌ಲಿಫ್ಟ್ ಕಾರಿನ ಕೆಂಪು ಬಣ್ಣವು ಲಭ್ಯವಿರುವುದಿಲ್ಲ ಆದರೆ ನೀವು ಫ್ಜೋರ್ಡ್ ಬ್ಲೂ, ಸೇಜ್ ಗ್ರೀನ್, ಕ್ರಿಸ್ಟಲ್ ವೈಟ್, ಓನಿಕ್ಸ್ ಬ್ಲ್ಯಾಕ್ ಮತ್ತು ಥಂಡರ್ ಗ್ರೇ ಅನ್ನು ಆಯ್ಕೆ ಮಾಡಬಹುದು, ಎಲ್ಲವೂ ಕಾಂಟ್ರಾಸ್ಟ್-ಪೇಂಟೆಡ್ ಬ್ಲ್ಯಾಕ್‌ ರೂಫ್‌ನೊಂದಿಗೆ ಪ್ರಮಾಣಿತವಾಗಿದೆ.

ಇಂಟೀರಿಯರ್

ಯಾವುದೇ ಹಸಿರು ಅಥವಾ ನೀಲಿ ಹೈಲೈಟ್ಸ್ ಅಥವಾ 'ರೀಚಾರ್ಜ್' ಪದವು ಕ್ಯಾಬಿನ್‌ನಲ್ಲಿ ಹರಡಿಲ್ಲ. XC40 ರೀಚಾರ್ಜ್ ಒಳಭಾಗದಲ್ಲಿ XC40 ನಂತೆ ಭಾಸವಾಗುತ್ತದೆ. ಡೋರ್ ಹ್ಯಾಂಡಲ್‌ಗಳು ಮತ್ತು ಎಸಿ ವೆಂಟ್‌ಗಳಂತಹ ಬಿಟ್‌ಗಳಿಗಾಗಿ ಚೌಕಗಳು ಮತ್ತು ಆಯತಗಳ ಚಮತ್ಕಾರಿ ಬಳಕೆಯೊಂದಿಗೆ ಕ್ಯಾಬಿನ್ ವಿನ್ಯಾಸವು ವೋಲ್ವೋ ಕಾರುಗಳಿಗೆ ವಿಶಿಷ್ಟವಾಗಿದೆ. ಸ್ಮಾರ್ಟ್ ಕೀಯೊಂದಿಗೆ ಬಳಸಲು ಯಾವುದೇ ಸ್ಟಾರ್ಟರ್ ಬಟನ್ ಅನ್ನು ನೀವು ಇದರಲ್ಲಿ ಕಾಣುವುದಿಲ್ಲ. ನೀವು ಕ್ಯಾಬಿನ್‌ನ ಒಳಗೆ ಬಂದ ನಂತರ ಕಾರು ಕೀಲಿಯನ್ನು ಪತ್ತೆ ಮಾಡುತ್ತದೆ ಮತ್ತು  ಚಾಲನೆ ಮಾಡಲು ಸಿದ್ಧವಾಗುತ್ತದೆ. ಮೇಲೆ ತಿಳಿಸಲಾದಂತ ಪ್ರಾರಂಭ/ನಿಲುಗಡೆ ಬಟನ್‌ನ ಕೊರತೆಯು ಸ್ವಲ್ಪ ವಿಚಿತ್ರವೆನಿಸುತ್ತದೆ, ಆದರೆ ಇದು ತುಂಬಾ ಸೊಗಸಾಗಿದೆ. 

ನಿಮ್ಮ ಮಾಹಿತಿಗಾಗಿ, ಈ ಕಾರು ಯಾವುದೇ ರೀತಿಯ ಪ್ರಾಣಿ ಚರ್ಮವನ್ನು ಬಳಸುವುದಿಲ್ಲ 

ನೀವು ನಿರೀಕ್ಷಿಸಿದಂತೆ, ಕ್ಯಾಬಿನ್‌ನ ಮೆಟಿರಿಯಲ್‌ನ ಗುಣಮಟ್ಟವು ಉನ್ನತ ದರ್ಜೆಯದ್ದಾಗಿದೆ ಮತ್ತು ವಿಧಾನವು ಅತ್ಯಂತ ವ್ಯವಸ್ಥೆಯಿಂದ ಕೂಡಿದೆ. ಹೆಚ್ಚಿನ ವೈಶಿಷ್ಟ್ಯಗಳನ್ನು 9-ಇಂಚಿನ ಟಚ್‌ಸ್ಕ್ರೀನ್ ಮೂಲಕ ನಿರ್ವಹಿಸಲಾಗುತ್ತದೆ, ಇದು ಕೆಲವೊಮ್ಮೆ ಬಳಸಲು ಸ್ವಲ್ಪ ಚಂಚಲವಾಗಿರುತ್ತದೆ ಆದರೆ ಆಂಡ್ರಾಯ್ಡ್ OS ಆದುದರಿಂದ ಇದನ್ನು ನ್ಯಾವಿಗೇಟ್ ಮಾಡಲು ಫೋನ್‌ನಂತಿದೆ. ಗೂಗಲ್ ಇನ್‌-ಬಿಲ್ಟ್‌ನೊಂದಿಗೆ, ನೀವು ಸಿಸ್ಟಮ್ ಅನ್ನು ಮತ್ತು ಗೂಗಲ್‌ ಮ್ಯಾಪ್‌ನ್ನು ಬಳಸಲು  ವಾಯ್ಸ್‌ ಕಮಾಂಡ್‌ ಸೌಕರ್ಯ ಸಹಕಾರಿಯಾಗಿದೆ. 

ಇದನ್ನೂ ಓದಿ: ಫೇಸ್‌ಲಿಫ್ಟ್‌ ಆಗಿರುವ XC60 ಮತ್ತು S90 ಅನ್ನು ಭಾರತಕ್ಕೆ ತರಲಿರುವ ವೋಲ್ವೋ

ನಿಮ್ಮ ಮಾಹಿತಿಗಾಗಿ,  ಹೊಸ S-ಕ್ಲಾಸ್‌ನಂತೆ ಸನ್‌ರೂಫ್ ಟಚ್‌ ಆಧಾರಿತ ನಿಯಂತ್ರಣಗಳನ್ನು ಪಡೆಯುತ್ತದೆ. 

ಡ್ರೈವಿಂಗ್‌ ಸ್ಥಾನವು ಎತ್ತರವಾಗಿದೆ ಮತ್ತು ಉತ್ತಮ ಆಸನ ಬೆಂಬಲದೊಂದಿಗೆ ನಿಮಗೆ ರಸ್ತೆಯ ಸಂಪೂರ್ಣ ನೋಟವನ್ನು ನೀಡುತ್ತದೆ. ನಾವು XC40 ನಲ್ಲಿ ನೋಡಿದಂತೆ, ಕ್ಯಾಬಿನ್ ಉತ್ತಮ ಸ್ಥಳಾವಕಾಶವನ್ನು ಹೊಂದಿದೆ, ಆದರೆ ಹಿಂಭಾಗದ ಸೀಟ್‌ಬ್ಯಾಕ್ ಸ್ವಲ್ಪ ನೇರವಾಗಿರುತ್ತದೆ ಆದರೆ ಸೀಟ್ ಬೇಸ್ ತುಂಬಾ ಚಿಕ್ಕದಾಗಿದೆ.

ಇಂಟಿರೀಯರ್‌ನ ವಿವರವಾದ ಮಾಹಿತಿಗಾಗಿ, ನೀವು ನಮ್ಮ ಹಿಂದಿನ ವರದಿಯನ್ನು ಓದಿ.

ವೈಶಿಷ್ಟ್ಯಗಳು

ಚಾಲಕ ಮೆಮೊರಿಯೊಂದಿಗೆ ಮುಂಭಾಗದ ಪವರ್ಡ್‌ ಆಸನಗಳು  ಪನೋರಮಿಕ್ ಸನ್‌ರೂಫ್‌
ಎರಡು-ಝೋನ್‌ ಕ್ಲೈಮೇಟ್‌ ಕಂಟ್ರೋಲ್ ಹಿಂದಿನ AC ವೆಂಟ್‌ಗಳು
ವೈರ್‌ಲೆಸ್‌ ಫೋನ್‌ ಚಾರ್ಜರ್‌  14-ಸ್ಪೀಕರ್‌ನ ಹರ್ಮನ್‌ ಕರ್ಡೊನ್‌ ಸೌಂಡ್‌ ಸಿಸ್ಟಮ್‌
ಕನೆಕ್ಟೆಡ್ ಕಾರ್ ಟೆಕ್ 12.3-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟಲ್‌ ಕ್ಲಸ್ಟರ್ 

ಸುರಕ್ಷತೆ

ಏಳು ಏರ್‌ಬ್ಯಾಗ್‌ಗಳ ಜೊತೆಗೆ, EBD ಜೊತೆಗೆ ABS, ESP, ಹಿಲ್-ಹೋಲ್ಡ್ ಮತ್ತು ಹಿಲ್-ಡಿಸೆಂಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ ಅನ್ನು ಸಹ XC40 ರೀಚಾರ್ಜ್ ಪಡೆಯುತ್ತದೆ. ಇದರೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಕ್ರಾಸ್ ಟ್ರಾಫಿಕ್ ಅಲರ್ಟ್, ಆಟೋ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪಿಂಗ್ ನೆರವು ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಅನ್ನು ಸ್ಟ್ಯಾಂಡರ್ಡ್‌ ಆಗಿ ನೀಡಲಾಗುವುದು.

ಇದನ್ನೂ ಓದಿ: ಹಳೆಯ ಕಾರುಗಳಿಗೆ ವಿಮಾ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಹೊಸ ಸ್ಕ್ರ್ಯಾಪೇಜ್ ನೀತಿಯು ಹೇಗೆ ಸಹಕಾರಿಯಾಗಿದೆ? 

ಸಹಜವಾಗಿ, ಈ ವೈಶಿಷ್ಟ್ಯಗಳು ತುಂಬಾ ಸಹಾಯಕವಾಗಿವೆ ಆದರೆ ಇದು ಯುರೋಪಿನ ರಸ್ತೆಯ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿವೆ. ಭಾರತಕ್ಕೆ ಈ ಸಿಸ್ಟಂಗಳು ತುಂಬಾನೇ ಅತಿಯಾಯಿತು ಎಂದು ನಿಮಗೆ ಆನಿಸಬಹುದು. ದೆಹಲಿಯಿಂದ ರಾಜಸ್ಥಾನಕ್ಕೆ ಮತ್ತು ವಾಪಸ್‌ ರಾಜಸ್ಥಾನಕ್ಕೆ ಹಿಂದಿರುಗಿದ ಡ್ರೈವಿನಲ್ಲಿ, ನಾವು ಕೆಲವು ಸಂದರ್ಭಗಳಲ್ಲಿ ಅಡಾಪ್ಟಿವ್ ಕ್ರೂಸ್ ನಿಯಂತ್ರಣವನ್ನು ಸ್ಟಾಪ್‌ ಮಾಡಿಡಬೇಕಿತ್ತು. ಏಕೆಂದರೆ ಹಲವು ಬಾರಿ ಎದುರಿನ ಕಾರುಗಳು ನೂರು ಮೀಟರ್‌ಗಳಷ್ಟು ಅಂತರವಿದ್ದಾಗ ಇದು ಇದ್ದಕ್ಕಿದ್ದಂತೆ ದಿಕ್ಕುಗಳನ್ನು ಬದಲಾಯಿಸುವ ಅಥವಾ ನಿಲ್ಲಿಸುವ ಕಾರಣದಿಂದಾಗಿ ಅದು ತುಂಬಾ ಮುಂಚೆಯೇ ಮತ್ತು ತುಂಬಾ ಕಠಿಣವಾಗಿ ಬ್ರೇಕ್ ಹಾಕುತ್ತಿತ್ತು. ನಿಮಗೆ ಬ್ರೇಕ್ ಮಾಡಬೇಕೆಂದು ಸೂಚಿಸಲು ಮುಂದೆ ಏನೂ ಇಲ್ಲದಿರುವುದರಿಂದ ಇದು ನಿಮ್ಮ ಹಿಂದೆ ಇರುವ ಕಾರಿನ ಡ್ರೈವರ್‌ನ ಅಪಾಯವನ್ನು ಹೆಚ್ಚಿಸುತ್ತದೆ.

ಬೂಟ್‌ನ ಸಾಮರ್ಥ್ಯ

XC40 ರೀಚಾರ್ಜ್‌ನಲ್ಲಿ, EV ಮೊದಲು ನೀಡಿ ನಂತರ EV ತೆಗೆದುಕೊಂಡಾಗಿದೆ. ಬಾನೆಟ್ ಅಡಿಯಲ್ಲಿ ಯಾವುದೇ ಎಂಜಿನ್ ಇಲ್ಲದ ಕಾರಣ, ಈ ಜಾಗದಲ್ಲಿ 31-ಲೀಟರ್ ನವರೆಗೆ ಶೇಖರಣಾ ಪಾಕೆಟ್ ಇದೆ. ಇದರಲ್ಲಿ ಸಣ್ಣ ಬ್ಯಾಗ್‌ಗಳನ್ನು ಸಾಗಿಸಬಹುದು. ಆದಾಗಿಯೂ, ನೀವು ಇನ್ನೂ 460-ಲೀಟರ್ ನಷ್ಟು ಬೂಟ್ ಸಾಮರ್ಥ್ಯವನ್ನು  ಹೊಂದಿದ್ದು, ಇದು ಸ್ಪೇಸ್-ಸೇವರ್ ಸ್ಪೇರ್ ಟೈರ್ ಅನ್ನು ಇಲ್ಲಿ ಇರಿಸಲಾಗುತ್ತದೆ. ಹಾಗಾಗಿ ಬಹುತೇಕ ಎಲ್ಲಾ ಬಳಸಬಹುದಾದ ಜಾಗವು ಇದಕ್ಕೆ ಬೇಕಾಗುತ್ತದೆ.

ಕಾರ್ಯಕ್ಷಮತೆ

ಇದಕ್ಕೆ 'ರೀಚಾರ್ಜ್' ಪದದ ಸರಳ ಸೇರ್ಪಡೆಯು XC40 ನ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಸ್ಪೋರ್ಟ್ಸ್ ಕಾರಿನ ಪವರ್‌ ಉತ್ಪಾದನೆಯಲ್ಲಿ 408PS ಮತ್ತು 660Nm ಉತ್ತಮವಾಗಿದೆ ಆದರೆ ಇಲ್ಲಿ, ಅವುಗಳನ್ನು ಪ್ರಾಯೋಗಿಕ ಫ್ಯಾಮಿಲಿ ಎಸ್‌ಯುವಿಯಾಗಿ ಮಿಶ್ರಣ ಮಾಡಲಾಗಿದೆ.  

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್

ನಾವು ಇಷ್ಟಪಡುವ ವಿಷಯಗಳು

  • ಕ್ಲಾಸಿ ಮತ್ತು ನಿಯಮಿತ ಸ್ಟೈಲಿಂಗ್
  • ಉನ್ನತ ದರ್ಜೆಯ ಇಂಟೀರಿಯರ್ ಗುಣಮಟ್ಟ
  • ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಲೋಡ್ ಮಾಡಲಾಗಿದೆ
  • ವಿಸ್ಮಯಕಾರಿಯಾಗಿರುವ ಕಾರ್ಯಕ್ಷಮತೆಯು ಡ್ರೈವ್‌ ಮಾಡಲು ಸಂತೋಷವನ್ನು ನೀಡುತ್ತದೆ

ನಾವು ಇಷ್ಟಪಡದ ವಿಷಯಗಳು

  • ADAS ವೈಶಿಷ್ಟ್ಯಗಳು ಭಾರತೀಯ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ಕಷ್ಟವಾಗಬಹುದು.
  •  ಬೂಟ್‌ ಸ್ಪೇಸ್‌ನ ಹೆಚ್ಚಿನ ಜಾಗವು ಸ್ಪೇರ್ ಟೈರ್‌ಗೆ ಬೇಕಾಗುತ್ತದೆ.
  • ಈ ವಿಭಾಗದಲ್ಲಿನ ಪೆಟ್ರೋಲ್ ಚಾಲಿತ ಆಯ್ಕೆಗಳು ಇದೇ ರೇಂಜ್‌ನ ಬೆಲೆಯಲ್ಲಿ ಲಭ್ಯವಿದೆ 

ಒಂದೇ ರೀತಿಯ ಕಾರುಗಳೊಂದಿಗೆ ಎಕ್ಸ್‌ಸಿ40 ರಿಚಾರ್ಜ್ ಅನ್ನು ಹೋಲಿಕೆ ಮಾಡಿ

Car Nameವೋಲ್ವೋ ಎಕ್ಸ್‌ಸಿ40 ರಿಚಾರ್ಜ್ಬಿವೈಡಿ ಸೀಲ್ಬಿಎಂಡವೋ i4ಬಿಎಂಡವೋ ix1ವೋಲ್ವೋ c40 rechargeಮರ್ಸಿಡಿಸ್ eqbಹುಂಡೈ ಅಯಾನಿಕ್ 5ಪ್ರವೈಗ್ ಡಿಫೈಕಿಯಾ ಇವಿ6ಮಿನಿ ಕೂಪರ್ ಎಸ್ಇ
ಸ೦ಚಾರಣೆಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌
Rating
80 ವಿರ್ಮಶೆಗಳು
19 ವಿರ್ಮಶೆಗಳು
78 ವಿರ್ಮಶೆಗಳು
7 ವಿರ್ಮಶೆಗಳು
3 ವಿರ್ಮಶೆಗಳು
78 ವಿರ್ಮಶೆಗಳು
106 ವಿರ್ಮಶೆಗಳು
13 ವಿರ್ಮಶೆಗಳು
108 ವಿರ್ಮಶೆಗಳು
49 ವಿರ್ಮಶೆಗಳು
ಇಂಧನಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್ಎಲೆಕ್ಟ್ರಿಕ್
Charging Time 28 Min 150 kW--6.3H-11kW (100%)27Min (150 kW DC)6.25 Hours6H 55Min 11 kW AC30mins18Min-DC 350 kW-(10-80%)2H 30 min-AC-11kW (0-80%)
ಹಳೆಯ ಶೋರೂಮ್ ಬೆಲೆ54.95 - 57.90 ಲಕ್ಷ41 - 53 ಲಕ್ಷ72.50 - 77.50 ಲಕ್ಷ66.90 ಲಕ್ಷ62.95 ಲಕ್ಷ74.50 ಲಕ್ಷ46.05 ಲಕ್ಷ39.50 ಲಕ್ಷ60.95 - 65.95 ಲಕ್ಷ53.50 ಲಕ್ಷ
ಗಾಳಿಚೀಲಗಳು7988776684
Power237.99 - 408 ಬಿಹೆಚ್ ಪಿ201.15 - 308.43 ಬಿಹೆಚ್ ಪಿ335.25 ಬಿಹೆಚ್ ಪಿ308.43 ಬಿಹೆಚ್ ಪಿ402.3 ಬಿಹೆಚ್ ಪಿ225.29 ಬಿಹೆಚ್ ಪಿ214.56 ಬಿಹೆಚ್ ಪಿ402 ಬಿಹೆಚ್ ಪಿ225.86 - 320.55 ಬಿಹೆಚ್ ಪಿ181.03 ಬಿಹೆಚ್ ಪಿ
Battery Capacity69 - 78 kWh61.44 - 82.56 kWh70.2 - 83.9 kWh66.4 kWh78 kWh66.5 kWh72.6 kWh90.9 kWh77.4 kWh32.6 kWh
ರೇಂಜ್592 km510 - 650 km483 - 590 km 440 km530 km423 km 631 km500 km 708 km270 km

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಬಳಕೆದಾರರ ವಿಮರ್ಶೆಗಳು

4.1/5
ಆಧಾರಿತ80 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (80)
  • Looks (21)
  • Comfort (20)
  • Mileage (5)
  • Engine (7)
  • Interior (20)
  • Space (10)
  • Price (9)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • An Electric Car That's Innovative

    The XC40 Recharge is powered by a totally electric drivetrain, conveying second power and smooth spe...ಮತ್ತಷ್ಟು ಓದು

    ಇವರಿಂದ kapil
    On: Apr 18, 2024 | 77 Views
  • Volvo XC40 Recharge Electric Innovation

    City adventure is the primary emphasis of the electrical invention set up within the Volvo XC40 revi...ಮತ್ತಷ್ಟು ಓದು

    ಇವರಿಂದ apurva
    On: Apr 17, 2024 | 27 Views
  • Volvo XC40 Recharge Offers Eco Friendly Ride And Luxury Feel

    I love my Volvo XC40 Recharge, which is a fantastic electric SUV. I got plenty of space for passenge...ಮತ್ತಷ್ಟು ಓದು

    ಇವರಿಂದ krunal
    On: Apr 15, 2024 | 29 Views
  • Volvo XC40 Recharge Electric Innovation, Urban Sophistication

    Offering driver like me a luxury electric SUV that blends sustainability and design, the Volvo XC40 ...ಮತ್ತಷ್ಟು ಓದು

    ಇವರಿಂದ mithila
    On: Apr 12, 2024 | 46 Views
  • Volvo XC40 Recharge Electric Innovation, Urban Sophistication

    With its advanced electric drivetrain and excellent styling, the Volvo XC40 revitalize is a agent th...ಮತ್ತಷ್ಟು ಓದು

    ಇವರಿಂದ gowri
    On: Apr 10, 2024 | 37 Views
  • ಎಲ್ಲಾ xc40 recharge ವಿರ್ಮಶೆಗಳು ವೀಕ್ಷಿಸಿ

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌592 km

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ವೀಡಿಯೊಗಳು

  • Volvo XC40 Recharge | Faster Than A Ferrari? | First Drive | PowerDrift
    6:31
    Volvo XC40 Recharge | Faster Than A Ferrari? | First Drive | PowerDrift
    2 years ago | 1.4K Views
  • Volvo XC40 Recharge Walkaround | Volvo India's 1st All-Electric Coming Soon!
    6:40
    Volvo XC40 Recharge Walkaround | Volvo India's 1st All-Electric Coming Soon!
    2 years ago | 325 Views

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಬಣ್ಣಗಳು

  • ಬೆಳ್ಳಿ down
    ಬೆಳ್ಳಿ down
  • ಓನಿಕ್ಸ್ ಕಪ್ಪು
    ಓನಿಕ್ಸ್ ಕಪ್ಪು
  • fjord ನೀಲಿ
    fjord ನೀಲಿ
  • ಕ್ರಿಸ್ಟಲ್ ವೈಟ್
    ಕ್ರಿಸ್ಟಲ್ ವೈಟ್
  • vapour ಬೂದು
    vapour ಬೂದು
  • sage ಹಸಿರು
    sage ಹಸಿರು
  • bright dusk
    bright dusk
  • cloud ನೀಲಿ
    cloud ನೀಲಿ

ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಚಿತ್ರಗಳು

  • Volvo XC40 Recharge Front Left Side Image
  • Volvo XC40 Recharge Front View Image
  • Volvo XC40 Recharge Rear view Image
  • Volvo XC40 Recharge Top View Image
  • Volvo XC40 Recharge Grille Image
  • Volvo XC40 Recharge Exterior Image Image
  • Volvo XC40 Recharge Exterior Image Image
  • Volvo XC40 Recharge Exterior Image Image
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the charging time DC of Volvo XC40 Recharge?

Anmol asked on 11 Apr 2024

He Volvo XC40 Recharge has D.C Charging Time of 28 Min 150 kW.

By CarDekho Experts on 11 Apr 2024

What is the number of airbags in Volvo XC40 Recharge?

Anmol asked on 7 Apr 2024

The Volvo XC40 Recharge has 7 Airbags.

By CarDekho Experts on 7 Apr 2024

Is it available in Pune?

Devyani asked on 5 Apr 2024

For the availability and waiting period, we would suggest you to please connect ...

ಮತ್ತಷ್ಟು ಓದು
By CarDekho Experts on 5 Apr 2024

How much waiting period for Volvo XC40 Recharge?

Anmol asked on 2 Apr 2024

For the availability and waiting period, we would suggest you to please connect ...

ಮತ್ತಷ್ಟು ಓದು
By CarDekho Experts on 2 Apr 2024

How many colours are available in Volvo XC40 Recharge?

Anmol asked on 30 Mar 2024

Volvo XC40 Recharge is available in 8 different colours - Silver Down, Onyx Blac...

ಮತ್ತಷ್ಟು ಓದು
By CarDekho Experts on 30 Mar 2024
space Image
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ Brochure
download brochure for detailed information of specs, ಫೆಅತುರ್ಸ್ & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ಭಾರತ ರಲ್ಲಿ ಎಕ್ಸ್‌ಸಿ40 ರಿಚಾರ್ಜ್ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 60.01 - 63.21 ಲಕ್ಷ
ಮುಂಬೈRs. 57.81 - 60.90 ಲಕ್ಷ
ತಳ್ಳುRs. 57.81 - 60.90 ಲಕ್ಷ
ಹೈದರಾಬಾದ್Rs. 57.81 - 60.90 ಲಕ್ಷ
ಚೆನ್ನೈRs. 60.90 - 59.12 ಲಕ್ಷ
ಅಹ್ಮದಾಬಾದ್Rs. 57.81 - 60.90 ಲಕ್ಷ
ಲಕ್ನೋRs. 57.81 - 60.90 ಲಕ್ಷ
ಜೈಪುರRs. 57.81 - 60.90 ಲಕ್ಷ
ಚಂಡೀಗಡ್Rs. 57.81 - 60.90 ಲಕ್ಷ
ಕೊಚಿRs. 60.55 - 63.79 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ವೋಲ್ವೋ ಕಾರುಗಳು

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

ಪಾಪ್ಯುಲರ್ ಎಲೆಕ್ಟ್ರಿಕ್ ಕಾರುಗಳು

  • ಟ್ರೆಂಡಿಂಗ್
  • ಉಪಕಮಿಂಗ್
view ಏಪ್ರಿಲ್ offer
view ಏಪ್ರಿಲ್ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience