- + 11ಬಣ್ಣಗಳು
- + 20ಚಿತ್ರಗಳು
- shorts
- ವೀಡಿಯೋಸ್
ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1482 cc - 1497 cc |
ಪವರ್ | 113.42 - 157.81 ಬಿಹೆಚ್ ಪಿ |
torque | 144 Nm - 253 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | 2ಡಬ್ಲ್ಯುಡಿ |
mileage | 17 ಗೆ 20.7 ಕೆಎಂಪಿಎಲ್ |
- ವೆಂಟಿಲೇಟೆಡ್ ಸೀಟ್‌ಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಸನ್ರೂಫ್
- ಡ್ರೈವ್ ಮೋಡ್‌ಗಳು
- 360 degree camera
- adas
- powered ಮುಂಭಾಗ ಸೀಟುಗಳು
- ರಿಯರ್ ಏಸಿ ವೆಂಟ್ಸ್
- ಪಾರ್ಕಿಂಗ್ ಸೆನ್ಸಾರ್ ಗಳು
- advanced internet ಫೆಅತುರ್ಸ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ಸೆಲ್ಟೋಸ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಆಪ್‌ಡೇಟ್: ಕಿಯಾ MY24 ಸೆಲ್ಟೋಸ್ ಅನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವೇರಿಯೆಂಟ್‌ನೊಂದಿಗೆ ಬಿಡುಗಡೆ ಮಾಡಿದೆ. ಕಾರು ತಯಾರಕರು ಸೆಲ್ಟೋಸ್ ಬೆಲೆಯನ್ನು 65,000 ರೂ.ವರೆಗೆ ಹೆಚ್ಚಿಸಿದ್ದಾರೆ.
ಬೆಲೆ: ಕಿಯಾ ಸೆಲ್ಟೋಸ್‌ನ ಪ್ಯಾನ್-ಇಂಡಿಯಾ ಬೆಲೆಯು ರೂ 10.90 ಲಕ್ಷದಿಂದ 20.30 ಲಕ್ಷ ರೂ ವರೆಗೆ ಇದೆ.
ವೇರಿಯೆಂಟ್ ಗಳು: ಕಿಯಾದ ಕಾಂಪ್ಯಾಕ್ಟ್ SUV ಅನ್ನು ಮೂರು ವಿಶಾಲವಾದ ವೇರಿಯೆಂಟ್ ಗಳಲ್ಲಿ ಹೊಂದಬಹುದು: ಟೆಕ್ (HT) ಲೈನ್, GT ಲೈನ್ ಮತ್ತು X-ಲೈನ್. ಟೆಕ್ ಲೈನ್ ಅನ್ನು ಮತ್ತಷ್ಟು HTE, HTK, HTK+, HTX ಮತ್ತು HTX+ ಟ್ರಿಮ್‌ಗಳಾಗಿ ವರ್ಗೀಕರಿಸಲಾಗಿದೆ, ಆದರೆ GT ಲೈನ್ ಅನ್ನು ಈಗ GTX+ (S) ಮತ್ತು GTX+ ಎಂಬ ಎರಡು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. ಈ ಹಬ್ಬದ ಸೀಸನ್ ನಲ್ಲಿ ಎಕ್ಸ್-ಲೈನ್ ಆವೃತ್ತಿಯು ಕೈಗೆಟುಕುವ ಬೆಲೆಯ ಎಕ್ಸ್-ಲೈನ್ (ಎಸ್) ವೇರಿಯೆಂಟ್ ನ್ನು ಸಹ ಪಡೆದುಕೊಂಡಿದೆ.
ಬಣ್ಣಗಳು: ಗ್ರಾಹಕರು ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು ಎಂಟು ಮೊನೊಟೋನ್, ಎರಡು ಡ್ಯುಯಲ್-ಟೋನ್ ಮತ್ತು ಒಂದು ಮ್ಯಾಟ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದು: ಸ್ಪಾರ್ಕ್ಲಿಂಗ್ ಸಿಲ್ವರ್, ಕ್ಲಿಯರ್ ವೈಟ್, ಗ್ರಾವಿಟಿ ಗ್ರೇ, ಪ್ಯೂಟರ್ ಆಲಿವ್, ಅರೋರಾ ಬ್ಲಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್, ಇಂಟೆನ್ಸ್ ರೆಡ್, ಇಂಪೀರಿಯಲ್ ಬ್ಲ್ಯಾಕ್ ವಿತ್ ವೈಟ್ ಪರ್ಲ್, ಇಂಪೀರಿಯಲ್ ಬ್ಲ್ಯಾಕ್ ರೂಫ್, ಇಂಪೀರಿಯಲ್ ಬ್ಲ್ಯಾಕ್ ರೂಫ್ ಬ್ಲ್ಯಾಕ್ ಪರ್ಲ್ ರೂಫ್ ಮತ್ತು ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್.
ಆಸನ ಸಾಮರ್ಥ್ಯ: ಇದು 5-ಆಸನಗಳ ಸಂರಚನೆಯಲ್ಲಿ ಲಭ್ಯವಿದೆ.
ಬೂಟ್ ಸ್ಪೇಸ್: ಸೆಲ್ಟೋಸ್ 433 ಲೀಟರ್ ನಷ್ಟು ಬೂಟ್ ಸ್ಪೇಸ್ ನ್ನು ನೀಡುತ್ತದೆ.
ಎಂಜಿನ್ ಮತ್ತು ಟ್ರಾನ್ಸ್ ಮಿಷನ್: 2023 ಸೆಲ್ಟೋಸ್ ಅನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ: 1.5-ಲೀಟರ್ ಪೆಟ್ರೋಲ್ (115PS/144Nm) ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ CVT ಗೆ ಜೋಡಿಸಲಾಗಿದೆ, ಮತ್ತು 1.5-ಲೀಟರ್ ಡೀಸೆಲ್ (116PS/250Nm) 6-ಸ್ಪೀಡ್ ಐಎಂಟಿಪಿ ಅಥವಾ 6-ಸ್ಪೀಡ್ ಟಾರ್ಕ್ ಕನ್ವೆರ್ಟರ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾಗಿದೆ. ಇದು ಕ್ಯಾರೆನ್ಸ್‌ನಿಂದ ಮೂರನೆಯ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160PS/253Nm) ಅನ್ನು ಸಹ ಪಡೆಯುತ್ತದೆ, ಇದನ್ನು 6-ಸ್ಪೀಡ್ iMT (ಕ್ಲಚ್‌ಲೆಸ್ ಮ್ಯಾನುಯಲ್) ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಗೆ ಜೋಡಿಸಲಾಗಿದೆ.
ಕಂಪೆನಿ ಘೋಷಿಸಿರುವ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:
-
1.5 N.A. ಪೆಟ್ರೋಲ್ MT - ಪ್ರತಿ ಲೀ.ಗೆ 17 ಕಿ.ಮೀ
-
1.5 N.A. ಪೆಟ್ರೋಲ್ CVT - ಪ್ರತಿ ಲೀ.ಗೆ 17.7 ಕಿ.ಮೀ
-
1.5 ಟರ್ಬೊ-ಪೆಟ್ರೋಲ್ iMT - ಪ್ರತಿ ಲೀ.ಗೆ 17.7 ಕಿ.ಮೀ
-
1.5 ಟರ್ಬೊ-ಪೆಟ್ರೋಲ್ DCT - ಪ್ರತಿ ಲೀ.ಗೆ17.9 ಕಿ.ಮೀ
-
1.5 ಡೀಸೆಲ್ iMT - ಪ್ರತಿ ಲೀ.ಗೆ 20.7 ಕಿ.ಮೀ
-
1.5 ಡೀಸೆಲ್ AT - ಪ್ರತಿ ಲೀ.ಗೆ 19.1 ಕಿ.ಮೀ
ವೈಶಿಷ್ಟ್ಯಗಳು: ಹೊಸ ಕಿಯಾ ಸೆಲ್ಟೋಸ್‌ನಲ್ಲಿರುವ ವೈಶಿಷ್ಟ್ಯಗಳು ಸಂಯೋಜಿತ ಡಿಸ್ಪ್ಲೇ ಸೆಟಪ್ (10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್), ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಒಳಗೊಂಡಿದೆ. ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟಿಂಗ್, ಎಲ್ಇಡಿ ಸೌಂಡ್ ಮೂಡ್ ಲೈಟಿಂಗ್, ಹೆಡ್ಸ್ ಅಪ್ ಡಿಸ್ಪ್ಲೇ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗಿದೆ.
ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಅಸಿಸ್ಟ್ ಕಂಟ್ರೋಲ್ (HAC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ ಗಳಾದ (ADAS) ಲೇನ್ ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ನ್ನು ಸಹ ಪಡೆಯುತ್ತದೆ.
ಪ್ರತಿಸ್ಪರ್ಧಿಗಳು: ಕಿಯಾದ ಈ ಕಾಂಪ್ಯಾಕ್ಟ್ SUVಯು MG ಆಸ್ಟರ್, ಹ್ಯುಂಡೈ ಕ್ರೆಟಾ, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸಿಟ್ರೊಯೆನ್ C3 ಏರ್‌ಕ್ರಾಸ್, ಹೋಂಡಾ ಎಲಿವೇಟ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸುತ್ತದೆ.
ಸೆಲ್ಟೋಸ್ ಹೆಚ್‌ಟಿಇ(ಬೇಸ್ ಮಾಡೆಲ್)1497 cc, ಮ್ಯಾನುಯಲ್, ಪೆಟ್ರೋಲ್, 17 ಕೆಎಂಪಿಎಲ್2 months waiting | Rs.10.90 ಲಕ್ಷ* | ||
ಸೆಲ್ಟೋಸ್ ಹೆಚ್‌ಟಿಕೆ1497 cc, ಮ್ಯಾನುಯಲ್, ಪೆಟ್ರೋಲ್, 17 ಕೆಎಂಪಿಎಲ್2 months waiting | Rs.12.37 ಲಕ್ಷ* | ||
ಸೆಲ್ಟೋಸ್ ಹೆಚ್‌ಟಿಇ ಡೀಸಲ್1493 cc, ಮ್ಯಾನುಯಲ್, ಡೀಸಲ್, 20.7 ಕೆಎಂಪಿಎಲ್2 months waiting | Rs.12.46 ಲಕ್ಷ* | ||
ಸೆಲ್ಟೋಸ್ ಹೆಚ್‌ಟಿಕೆ ಡೀಸಲ್1493 cc, ಮ್ಯಾನುಯಲ್, ಡೀಸಲ್, 20.7 ಕೆಎಂಪಿಎಲ್2 months waiting | Rs.13.88 ಲಕ್ಷ* | ||
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್1497 cc, ಮ್ಯಾನುಯಲ್, ಪೆಟ್ರೋಲ್, 17 ಕೆಎಂಪಿಎಲ್2 months waiting | Rs.14.14 ಲಕ್ಷ* | ||
ಸೆಲ್ಟೋಸ್ ಹೆಚ್‌ಟಿಎಕ್ಸ್1497 cc, ಮ್ಯಾನುಯಲ್, ಪೆಟ್ರೋಲ್, 17 ಕೆಎಂಪಿಎಲ್2 months waiting | Rs.15.47 ಲಕ್ಷ* | ||
ಸೆಲ್ಟೋಸ್ ಹೆಚ್‌ಟಿಕೆ ಪ್ಲಸ್ ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್2 months waiting | Rs.15.50 ಲಕ್ಷ* | ||