• ಲ್ಯಾಂಬೋರ್ಘಿನಿ ರೆವಲ್ಟೊ ಮುಂಭಾಗ left side image
1/1
 • Lamborghini Revuelto
  + 21ಚಿತ್ರಗಳು
 • Lamborghini Revuelto
 • Lamborghini Revuelto
  + 13ಬಣ್ಣಗಳು

ಲ್ಯಾಂಬೋರ್ಘಿನಿ ರೆವಲ್ಟೊ

| ಲ್ಯಾಂಬೋರ್ಘಿನಿ ರೆವಲ್ಟೊ Price is ₹ 8.89 ಸಿಆರ್ (ex-showroom). This model is available with 6498 cc engine option. This car is available in ಪೆಟ್ರೋಲ್ option with ಆಟೋಮ್ಯಾಟಿಕ್‌ transmission.it's| This model has 5 safety airbags. This model is available in 13 colours.
change car
21 ವಿರ್ಮಶೆಗಳುrate & win ₹1000
Rs.8.89 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಮೇ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಲ್ಯಾಂಬೋರ್ಘಿನಿ ರೆವಲ್ಟೊ ನ ಪ್ರಮುಖ ಸ್ಪೆಕ್ಸ್

engine6498 cc
ಪವರ್1001.11 ಬಿಹೆಚ್ ಪಿ
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಫ್ಯುಯೆಲ್ಪೆಟ್ರೋಲ್
ಆಸನ ಸಾಮರ್ಥ್ಯ2

ರೆವಲ್ಟೊ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಲಂಬೋರ್ಗಿನಿ ರೆವಲ್ಟೊ ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ಬೆಲೆ: ಭಾರತದಾದ್ಯಂತ ಇದರ ಎಕ್ಸ್ ಶೋ ರೂಂ ಬೆಲೆ 8.89 ಕೋಟಿ ರೂ.ನಿಂದ ಪ್ರಾರಂಭವಾಗಲಿದೆ. 

ವೇರಿಯೆಂಟ್‌: ರೆವುಲ್ಟೊವನ್ನು ಸಂಪೂರ್ಣ ಲೋಡ್ ಮಾಡಲಾದ ಒಂದೇ ಆವೃತ್ತಿಯಲ್ಲಿ ನೀಡಲಾಗುತ್ತಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಈ ಹೈಪರ್‌ಕಾರ್ 6.5-ಲೀಟರ್ ನೆಚುರಲಿ ಎಸ್ಪಿರೇಟೆಡ್‌ ಆಗಿರುವ V12 ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, 1,015 PS ನ ಕಂಬೈನ್ಡ್‌ ಪವರ್‌ ಉತ್ಪಾದನೆಯೊಂದಿಗೆ 3-ಮೋಟಾರ್ ಸೆಟಪ್‌ಗೆ ಜೋಡಿಸಲಾಗಿದೆ. 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ಮೂಲಕ ಇದರ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್‌ನ್ನು ತಲುಪಿಸಲಾಗುತ್ತದೆ. ರೇವೂಲ್ಟ್‌ವನ್ನು 2.5 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ವರೆಗೆ ವೇಗವರ್ಧನೆ ಮಾಡಬಹುದು.

ತಂತ್ರಜ್ಞಾನ: ಲಂಬೋರ್ಘಿನಿಯು ರೆವುಲ್ಟೊವನ್ನು ಟ್ರಿಪಲ್ ಸ್ಕ್ರೀನ್ ಸೆಟಪ್‌ನೊಂದಿಗೆ ಸಜ್ಜುಗೊಳಿಸಿದೆ. ಅವುಗಳೆಂದರೆ 12.3-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ, 8.4-ಇಂಚಿನ ಲಂಬವಾದ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಮತ್ತು 9.1-ಇಂಚಿನ ಪ್ಯಾಸೆಂಜರ್ ಡಿಸ್ಪ್ಲೇ.

ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ, ಈ ಹೈಪರ್‌ಕಾರ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಬದಲಾವಣೆ ಮತ್ತು ನಿರ್ಗಮನದ ವಾರ್ನಿಂಗ್‌ ಮತ್ತು ಹಿಂಭಾಗದ ಅಡ್ಡ ಟ್ರಾಫಿಕ್ ಎಚ್ಚರಿಕೆಯಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್ ಅನ್ನು ಹೊಂದಿದೆ.

ಪ್ರತಿಸ್ಪರ್ಧಿಗಳು: ಲಂಬೋರ್ಘಿನಿ ರೆವುಲ್ಟೊವು ಮಾರುಕಟ್ಟೆಯಲ್ಲಿ ಫೆರಾರಿ SF90 ಸ್ಟ್ರಾಡೇಲ್ ನ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.

ರೆವಲ್ಟೊ lb 7446498 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.8.89 ಸಿಆರ್*

ಲ್ಯಾಂಬೋರ್ಘಿನಿ ರೆವಲ್ಟೊ comparison with similar cars

ಲ್ಯಾಂಬೋರ್ಘಿನಿ ರೆವಲ್ಟೊ
ಲ್ಯಾಂಬೋರ್ಘಿನಿ ರೆವಲ್ಟೊ
Rs.8.89 ಸಿಆರ್*
4.521 ವಿರ್ಮಶೆಗಳು
ಬೆಂಟ್ಲೆ ಕಾಂಟಿನೆಂಟಲ್
ಬೆಂಟ್ಲೆ ಕಾಂಟಿನೆಂಟಲ್
Rs.5.23 - 8.45 ಸಿಆರ್*
4.714 ವಿರ್ಮಶೆಗಳು
ರೋಲ್ಸ್-ರಾಯಸ್ ಗೋಸ್ಟ್
ರೋಲ್ಸ್-ರಾಯಸ್ ಗೋಸ್ಟ್
Rs.6.95 - 7.95 ಸಿಆರ್*
4.760 ವಿರ್ಮಶೆಗಳು
ಬೆಂಟ್ಲೆ ಪ್ಲಯಿಂಗ್‌ ಸ್ಪರ್
ಬೆಂಟ್ಲೆ ಪ್ಲಯಿಂಗ್‌ ಸ್ಪರ್
Rs.5.25 - 7.60 ಸಿಆರ್*
4.618 ವಿರ್ಮಶೆಗಳು
ರೋಲ್ಸ್-ರಾಯಸ್ spectre
ರೋಲ್ಸ್-ರಾಯಸ್ spectre
Rs.7.50 ಸಿಆರ್*
4.812 ವಿರ್ಮಶೆಗಳು
ಫೆರಾರಿ sf90 stradale
ಫೆರಾರಿ sf90 stradale
Rs.7.50 ಸಿಆರ್*
4.510 ವಿರ್ಮಶೆಗಳು
ರೋಲ್ಸ್-ರಾಯಸ್ ಕುಲ್ಲಿನನ್
ರೋಲ್ಸ್-ರಾಯಸ್ ಕುಲ್ಲಿನನ್
Rs.6.95 ಸಿಆರ್*
4.628 ವಿರ್ಮಶೆಗಳು
ಬೆಂಟ್ಲೆ ಬೆಂಟೇಗ
ಬೆಂಟ್ಲೆ ಬೆಂಟೇಗ
Rs.5 - 6.75 ಸಿಆರ್*
4.44 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine6498 ccEngine3993 cc - 5993 ccEngine6750 ccEngine2998 cc - 5950 ccEngineNot ApplicableEngine3990 ccEngine6750 ccEngine3956 cc - 3993 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್
Power1001.11 ಬಿಹೆಚ್ ಪಿPower500 - 650 ಬಿಹೆಚ್ ಪಿPower563 ಬಿಹೆಚ್ ಪಿPower410 - 626 ಬಿಹೆಚ್ ಪಿPower576.63 ಬಿಹೆಚ್ ಪಿPower-Power563 ಬಿಹೆಚ್ ಪಿPower542 ಬಿಹೆಚ್ ಪಿ
Airbags5Airbags4Airbags6Airbags6Airbags-Airbags6Airbags8Airbags6
Currently Viewingರೆವಲ್ಟೊ vs ಕಾಂಟಿನೆಂಟಲ್ರೆವಲ್ಟೊ vs ಗೋಸ್ಟ್ರೆವಲ್ಟೊ vs ಪ್ಲಯಿಂಗ್‌ ಸ್ಪರ್ರೆವಲ್ಟೊ vs spectreರೆವಲ್ಟೊ vs sf90 stradaleರೆವಲ್ಟೊ vs ಕುಲ್ಲಿನನ್ರೆವಲ್ಟೊ vs ಬೆಂಟೇಗ

ಲ್ಯಾಂಬೋರ್ಘಿನಿ ರೆವಲ್ಟೊ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ21 ಬಳಕೆದಾರರ ವಿಮರ್ಶೆಗಳು

  ಜನಪ್ರಿಯ Mentions

 • ಎಲ್ಲಾ (21)
 • Looks (3)
 • Comfort (7)
 • Mileage (3)
 • Engine (3)
 • Interior (5)
 • Price (4)
 • Power (1)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • A
  amreen quadri on Mar 22, 2024
  3.7

  Great Car

  Exceptionally fast and arguably the best sports car in its class, though it comes with a hefty price tag. Nonetheless, its remarkable comfort and appealing interior make it a favorite.ಮತ್ತಷ್ಟು ಓದು

  Was this review helpful?
  yesno
 • R
  rajat shetty on Feb 20, 2024
  4

  Revuelto Is Great

  The interior is superb, exuding a force of nature with its dynamic and furious design. It provides great comfort, speed, and horsepower.ಮತ್ತಷ್ಟು ಓದು

  Was this review helpful?
  yesno
 • S
  sumit on Jan 21, 2024
  4

  Is Amazing Car

  The Lamborghini Revuelto is a brilliant car in terms of performance, comfort, and features. However, the maintenance cost is very high.ಮತ್ತಷ್ಟು ಓದು

  Was this review helpful?
  yesno
 • S
  satyanarayan kujur on Jan 09, 2024
  3.8

  Awesome Car

  This car stands out as one of the most expensive and beautiful vehicles. I am particularly fond of its design and performance, making it my favorite. Additionally, I appreciate its advanced features. ...ಮತ್ತಷ್ಟು ಓದು

  Was this review helpful?
  yesno
 • N
  nick on Jan 07, 2024
  5

  Perfect Car

  An exceptional car with fantastic features. It encompasses everything one could need and exudes a luxurious feel. A truly complete package.  ಮತ್ತಷ್ಟು ಓದು

  Was this review helpful?
  yesno
 • ಎಲ್ಲಾ ರೆವಲ್ಟೊ ವಿರ್ಮಶೆಗಳು ವೀಕ್ಷಿಸಿ

ಲ್ಯಾಂಬೋರ್ಘಿನಿ ರೆವಲ್ಟೊ ಬಣ್ಣಗಳು

 • verde selvans
  verde selvans
 • blu astraeus
  blu astraeus
 • blu mehit
  blu mehit
 • ಬಿಯಾಂಕೊ ಮೊನೊಸೆರಸ್
  ಬಿಯಾಂಕೊ ಮೊನೊಸೆರಸ್
 • ಅರಾನ್ಸಿಯೋ ಬೋರಿಯಾಲಿಸ್
  ಅರಾನ್ಸಿಯೋ ಬೋರಿಯಾಲಿಸ್
 • viola pasifae
  viola pasifae
 • giallo
  giallo
 • ನೀರೋ ನೋಕ್ಟಿಸ್
  ನೀರೋ ನೋಕ್ಟಿಸ್

ಲ್ಯಾಂಬೋರ್ಘಿನಿ ರೆವಲ್ಟೊ ಚಿತ್ರಗಳು

 • Lamborghini Revuelto Front Left Side Image
 • Lamborghini Revuelto Side View (Left) Image
 • Lamborghini Revuelto Front View Image
 • Lamborghini Revuelto Rear view Image
 • Lamborghini Revuelto Headlight Image
 • Lamborghini Revuelto Taillight Image
 • Lamborghini Revuelto Side Mirror (Body) Image
 • Lamborghini Revuelto Wheel Image
space Image
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

What is the top speed?

BhaskarChandraAndiaAndia asked on 9 Jul 2023

Lamborghini Revuelto has a top speed of 350 Km/h.

By CarDekho Experts on 9 Jul 2023
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience