- + 19ಬಣ್ಣಗಳು
- + 20ಚಿತ್ರಗಳು
- shorts
- ವೀಡಿಯೋಸ್
ಲ್ಯಾಂಬೋರ್ಘಿನಿ ಉರ್ಸ್
ಲ್ಯಾಂಬೋರ್ಘಿನಿ ಉರ್ಸ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 3996 ಸಿಸಿ - 3999 ಸಿಸಿ |
ಪವರ್ | 657.1 ಬಿಹೆಚ್ ಪಿ |
ಟಾರ್ಕ್ | 850 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | 4ಡಬ್ಲ್ಯುಡಿ |
ಮೈಲೇಜ್ | 5.5 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- ಡ್ರೈವ್ ಮೋಡ್‌ಗಳು
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಉರ್ಸ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ಲಂಬೋರ್ಗಿನಿ ಉರುಸ್‌ನ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯಯಾದ ಉರುಸ್ ಎಸ್‌ಇಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.
ಬೆಲೆ: ಭಾರತದಾದ್ಯಂತ ಉರುಸ್‌ನ ಎಕ್ಸ್ ಶೋರೂಂ ಬೆಲೆಗಳು 4.18 ಕೋಟಿ ರೂ.ನಿಂದ 4.57 ಕೋಟಿ ರೂ.ವರೆಗೆ ಇರಲಿದೆ.
ಆವೃತ್ತಿಗಳು: ಇದನ್ನು ಪರ್ಫಾರ್ಮಂಟೆ ಮತ್ತು ಎಸ್‌ಇ ಎಂಬ ಎರಡು ಆವೃತ್ತಿಗಳಲ್ಲಿ ಹೊಂದಬಹುದು.
ಆಸನ ಸಾಮರ್ಥ್ಯ: ಉರುಸ್ ಐದು ಪ್ರಯಾಣಿಕರನ್ನು ಕೂರಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಂಜಿನ್ ಮತ್ತು ಟ್ರಾನ್ಸ್‌ಮಿಶನ್: ಉರುಸ್ ಪರ್ಫಾರ್ಮಂಟೆ 4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ (666 ಪಿಎಸ್ ಮತ್ತು 850 ಎನ್‌ಎಮ್) ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಆಗಿ ಜೋಡಿಸಲಾಗಿದೆ. ಪರ್ಫಾರ್ಮಂಟೆ ಆವೃತ್ತಿಯು 3.3 ಸೆಕೆಂಡುಗಳಲ್ಲಿ 100kmph ಓಟವನ್ನು ಪೂರ್ಣಗೊಳಿಸುತ್ತದೆ ಮತ್ತು 306 kmph ಗರಿಷ್ಠ ವೇಗವನ್ನು ಹೊಂದಿದೆ. ಉರುಸ್ ಎಸ್‌ಇಯು ಅದೇ ವಿ8 ಎಂಜಿನ್‌ನೊಂದಿಗೆ ಬರುತ್ತದೆ, ಆದರೆ 25.9 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಮೋಟರ್‌ನ ಸಹಾಯದಿಂದ 800 ಪಿಎಸ್ ಮತ್ತು 950 ಎನ್‌ಎಮ್ (ಸಂಯೋಜಿತ) ಮಾಡುತ್ತದೆ.
ಫೀಚರ್‌ಗಳು: ಎರಡೂ ಆವೃತ್ತಿಗಳಲ್ಲಿರುವ ಸಾಮಾನ್ಯ ಫೀಚರ್‌ಗಳು ಸೆಂಟರ್ ಕನ್ಸೋಲ್‌ನಲ್ಲಿ ಡ್ಯುಯಲ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳು, ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಶನ್ ಮತ್ತು ಮಸಾಜ್ ಫಂಕ್ಷನ್‌ನೊಂದಿಗೆ ಚಾಲಿತ ಮುಂಭಾಗದ ಸೀಟುಗಳು ಮತ್ತು ಹಿಂಭಾಗದ ಸೀಟ್ ಡಿಸ್‌ಪ್ಲೇಗಳನ್ನು ಒಳಗೊಂಡಿದೆ.
ಸುರಕ್ಷತೆ: ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು ಬಹು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳನ್ನು ಪಡೆಯುತ್ತದೆ.
ಪ್ರತಿಸ್ಪರ್ಧಿಗಳು: ಇದು ಪೋರ್ಷೆ ಕೇಯೆನ್ ಟರ್ಬೊ, ಮರ್ಸಿಡಿಸ್-ಬೆಂಜ್ ಜಿಎಲ್‌ಇ 63 ಎಸ್, ಬೆಂಟ್ಲಿ ಬೆಂಟೈಗಾ ಮತ್ತು ಆಡಿ ಆರ್‌ಎಸ್ ಕ್ಯೂ8 ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಉರ್ಸ್ ಎಸ್(ಬೇಸ್ ಮಾಡೆಲ್)3999 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 7.8 ಕೆಎಂಪಿಎಲ್ | ₹4.18 ಸಿಆರ್* | ||