• English
  • Login / Register
  • ಟಾಟಾ ಹ್ಯಾರಿಯರ್ ಮುಂಭಾಗ left side image
  • ಟಾಟಾ ಹ್ಯಾರಿಯರ್ grille image
1/2
  • Tata Harrier
    + 9ಬಣ್ಣಗಳು
  • Tata Harrier
    + 16ಚಿತ್ರಗಳು
  • Tata Harrier
  • 1 shorts
    shorts
  • Tata Harrier
    ವೀಡಿಯೋಸ್

ಟಾಟಾ ಹ್ಯಾರಿಯರ್

4.5222 ವಿರ್ಮಶೆಗಳುrate & win ₹1000
Rs.15 - 25.89 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ಟಾಟಾ ಹ್ಯಾರಿಯರ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1956 cc
ಪವರ್167.62 ಬಿಹೆಚ್ ಪಿ
torque350 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage16.8 ಕೆಎಂಪಿಎಲ್
  • powered ಮುಂಭಾಗ ಸೀಟುಗಳು
  • ವೆಂಟಿಲೇಟೆಡ್ ಸೀಟ್‌ಗಳು
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಡ್ರೈವ್ ಮೋಡ್‌ಗಳು
  • ಕ್ರುಯಸ್ ಕಂಟ್ರೋಲ್
  • ಏರ್ ಪ್ಯೂರಿಫೈಯರ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • 360 degree camera
  • ಸನ್ರೂಫ್
  • adas
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಹ್ಯಾರಿಯರ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ಗಳಲ್ಲಿ ಪೂರ್ಣ 5-ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಅಪ್‌ಡೇಟ್ ಮಾಡಲಾದ ಹ್ಯಾರಿಯರ್ ಎಷ್ಟು ಲಗೇಜ್‌ಗೆ ಅವಕಾಶ ಕಲ್ಪಿಸುತ್ತದೆ ಎಂಬುದನ್ನು ತಿಳಿಯೋಣ.

ಬೆಲೆ: ಆಪ್‌ಡೇಟ್‌ ಆಗಿರುವ ಟಾಟಾ ಹ್ಯಾರಿಯರ್ ನ ದೆಹಲಿಯಲ್ಲಿ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಗಳು 15.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.

ವೇರಿಯೇಂಟ್‌ಗಳು: ಟಾಟಾ ಇದನ್ನು ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಫಿಯರ್ಲೆಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡುತ್ತದೆ. 

ಬಣ್ಣಗಳು: ನೀವು ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು  ಸನ್‌ಲೈಟ್ ಯೆಲ್ಲೊ, ಕೋರಲ್ ರೆಡ್, ಪೆಬಲ್ ಗ್ರೇ, ಲೂನಾರ್ ವೈಟ್, ಒಬೆರಾನ್ ಬ್ಲಾಕ್, ಸೀವೀಡ್ ಗ್ರೀನ್ ಮತ್ತು ಆಶ್ ಗ್ರೇ ಎಂಬ 7 ಬಣ್ಣದ ಆಯ್ಕೆಗಳಲ್ಲಿ ಆಯ್ಕೆ ಮಾಡಬಹುದು.

ಬೂಟ್ ಸ್ಪೇಸ್: ಇದು 445 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ. 

ಎಂಜಿನ್ ಮತ್ತು ಟ್ರಾನ್ಸ್‌ಮಿಶನ್‌: 2023 ಟಾಟಾ ಹ್ಯಾರಿಯರ್ ಈ ಹಿಂದಿನ ಮಾದರಿಯಂತೆಯೇ 2-ಲೀಟರ್ ಡೀಸೆಲ್ ಎಂಜಿನ್ ಅನ್ನು (170PS/350Nm) ಬಳಸುತ್ತದೆ. ಈ ಎಂಜಿನ್‌ನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಎಸ್‌ಯುವಿಯ ಮೈಲೇಜ್‌ನ ಕುರಿತು ಟಾಟಾ ನೀಡಿರುವ ಅಂಕಿಆಂಶಗಳು ಇಲ್ಲಿದೆ:

  • ಮ್ಯಾನುಯಲ್‌ -  ಪ್ರತಿ ಲೀ.ಗೆ 16.80 ಕಿ.ಮೀ

  • ಆಟೋಮ್ಯಾಟಿಕ್‌ - ಪ್ರತಿ ಲೀ.ಗೆ 14.60 ಕಿ.ಮೀ

ವೈಶಿಷ್ಟ್ಯಗಳು: 2023 ಹ್ಯಾರಿಯರ್‌ನಲ್ಲಿರುವ ವೈಶಿಷ್ಟ್ಯಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್ AC, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಪವರ್ ಡ್ರೈವರ್ ಸೀಟ್, 4-ವೇ ಪವರ್ಡ್ ಸಹ ಡ್ರೈವರ್ ಸೀಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ (ಲೈಟಿಂಗ್‌ನ ಮೋಡ್‌ಗೆ ಅನುಗುಣವಾಗಿ), ಗೆಸ್ಚರ್-ಸಕ್ರಿಯಗೊಳಿಸಿದ ಚಾಲಿತ ಟೈಲ್‌ಗೇಟ್, ಮತ್ತು ಏರ್ ಪ್ಯೂರಿಫೈಯರ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಇದು 7 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್), ಹಿಲ್ ಅಸಿಸ್ಟ್‌ನೊಂದಿಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS) ಅನ್ನು ಪಡೆಯುತ್ತದೆ. , ಇದು ಈಗ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಪ್ರತಿಸ್ಪರ್ಧಿಗಳು: ಇದು ಮಾರುಕಟ್ಟೆಯಲ್ಲಿ ಮಹೀಂದ್ರಾ XUV700, ಎಂಜಿ ಹೆಕ್ಟರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಟಾಪ್-ಮಾಡೆಲ್ ನೊಂದಿಗೆ ಸ್ಪರ್ಧಿಸುತ್ತದೆ. 

ಮತ್ತಷ್ಟು ಓದು
ಹ್ಯಾರಿಯರ್ ಸ್ಮಾರ್ಟ್(ಬೇಸ್ ಮಾಡೆಲ್)1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.15 ಲಕ್ಷ*
ಹ್ಯಾರಿಯರ್ ಸ್ಮಾರ್ಟ್ (ಒಪ್ಶನಲ್)1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.15.85 ಲಕ್ಷ*
ಹ್ಯಾರಿಯರ್ ಪಿಯೋರ್‌1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.16.85 ಲಕ್ಷ*
ಹ್ಯಾರಿಯರ್ ಪ್ಯೂರ್‌ (ಒಪ್ಶನಲ್)1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.17.35 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.18.55 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.18.85 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.19.15 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.19.35 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.19.55 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್ ಆಟೋಮ್ಯಾಟಿಕ್‌1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.19.85 ಲಕ್ಷ*
ಹ್ಯಾರಿಯರ್ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.20 ಲಕ್ಷ*
ಅಗ್ರ ಮಾರಾಟ
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waiting
Rs.21.05 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.21.55 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎ1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.22.05 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.22.45 ಲಕ್ಷ*
ಹ್ಯಾರಿಯರ್ ಫಿಯರ್ಲೆಸ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.22.85 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.22.95 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.23.35 ಲಕ್ಷ*
ಹ್ಯಾರಿಯರ್ ಆಡ್ವೆನ್ಚರ್ ಪ್ಲಸ್ ಎ ಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.23.45 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.24.25 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.24.35 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.24.75 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 16.8 ಕೆಎಂಪಿಎಲ್2 months waitingRs.24.85 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.25.75 ಲಕ್ಷ*
ಹ್ಯಾರಿಯರ್ ಫಿಯರ್‌ಲೆಸ್ ಪ್ಲಸ್ ಡಾರ್ಕ್ ಎಟಿ(ಟಾಪ್‌ ಮೊಡೆಲ್‌)1956 cc, ಆಟೋಮ್ಯಾಟಿಕ್‌, ಡೀಸಲ್, 16.8 ಕೆಎಂಪಿಎಲ್2 months waitingRs.25.89 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಟಾಟಾ ಹ್ಯಾರಿಯರ್ comparison with similar cars

ಟಾಟಾ ಹ್ಯಾರಿಯರ್
ಟಾಟಾ ಹ್ಯಾರಿಯರ್
Rs.15 - 25.89 ಲಕ್ಷ*
ಟಾಟಾ ಸಫಾರಿ
ಟಾಟಾ ಸಫಾರಿ
Rs.15.50 - 27 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
ಮಹೀಂದ್ರ ಎಕ್ಸ್‌ಯುವಿ 700
Rs.13.99 - 26.04 ಲಕ್ಷ*
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11.11 - 20.42 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.85 - 24.54 ಲಕ್ಷ*
ಎಂಜಿ ಹೆಕ್ಟರ್
ಎಂಜಿ ಹೆಕ್ಟರ್
Rs.14 - 22.89 ಲಕ್ಷ*
ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್
Rs.10.90 - 20.45 ಲಕ್ಷ*
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್
Rs.11.14 - 19.99 ಲಕ್ಷ*
Rating
4.5222 ವಿರ್ಮಶೆಗಳು
Rating
4.5157 ವಿರ್ಮಶೆಗಳು
Rating
4.6978 ವಿರ್ಮಶೆಗಳು
Rating
4.6334 ವಿರ್ಮಶೆಗಳು
Rating
4.5695 ವಿರ್ಮಶೆಗಳು
Rating
4.4308 ವಿರ್ಮಶೆಗಳು
Rating
4.5402 ವಿರ್ಮಶೆಗಳು
Rating
4.4368 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌
Engine1956 ccEngine1956 ccEngine1999 cc - 2198 ccEngine1482 cc - 1497 ccEngine1997 cc - 2198 ccEngine1451 cc - 1956 ccEngine1482 cc - 1497 ccEngine1462 cc - 1490 cc
Fuel Typeಡೀಸಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power167.62 ಬಿಹೆಚ್ ಪಿPower167.62 ಬಿಹೆಚ್ ಪಿPower152 - 197 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower130 - 200 ಬಿಹೆಚ್ ಪಿPower141.04 - 167.67 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage16.8 ಕೆಎಂಪಿಎಲ್Mileage16.3 ಕೆಎಂಪಿಎಲ್Mileage17 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage12.12 ಗೆ 15.94 ಕೆಎಂಪಿಎಲ್Mileage15.58 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage19.39 ಗೆ 27.97 ಕೆಎಂಪಿಎಲ್
Airbags6-7Airbags6-7Airbags2-7Airbags6Airbags2-6Airbags2-6Airbags6Airbags2-6
GNCAP Safety Ratings5 StarGNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-
Currently Viewingಹ್ಯಾರಿಯರ್ vs ಸಫಾರಿಹ್ಯಾರಿಯರ್ vs ಎಕ್ಸ್‌ಯುವಿ 700ಹ್ಯಾರಿಯರ್ vs ಕ್ರೆಟಾಹ್ಯಾರಿಯರ್ vs ಸ್ಕಾರ್ಪಿಯೊ ಎನ್ಹ್ಯಾರಿಯರ್ vs ಹೆಕ್ಟರ್ಹ್ಯಾರಿಯರ್ vs ಸೆಲ್ಟೋಸ್ಹ್ಯಾರಿಯರ್ vs ಅರ್ಬನ್ ಕ್ರೂಸರ್ ಹೈ ರೈಡರ್
space Image

Save 27%-47% on buyin ಜಿ a used Tata Harrier **

  • ಟಾಟಾ ಹ್ಯಾರಿಯರ್ ಎಕ್ಸಝಡ್
    ಟಾಟಾ ಹ್ಯಾರಿಯರ್ ಎಕ್ಸಝಡ್
    Rs12.90 ಲಕ್ಷ
    201970,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ XZ Dark Edition BSIV
    ಟಾಟಾ ಹ್ಯಾರಿಯರ್ XZ Dark Edition BSIV
    Rs11.75 ಲಕ್ಷ
    201973,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ XZ Plus Dark Edition
    ಟಾಟಾ ಹ್ಯಾರಿಯರ್ XZ Plus Dark Edition
    Rs15.50 ಲಕ್ಷ
    202150,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ XZ Plus Jet Edition
    ಟಾಟಾ ಹ್ಯಾರಿಯರ್ XZ Plus Jet Edition
    Rs19.95 ಲಕ್ಷ
    202221,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ XZ Plus BSVI
    ಟಾಟಾ ಹ್ಯಾರಿಯರ್ XZ Plus BSVI
    Rs15.70 ಲಕ್ಷ
    202116,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ XT Plus
    ಟಾಟಾ ಹ್ಯಾರಿಯರ್ XT Plus
    Rs13.75 ಲಕ್ಷ
    202048,078 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ XZA Plus AT BSVI
    ಟಾಟಾ ಹ್ಯಾರಿಯರ್ XZA Plus AT BSVI
    Rs16.00 ಲಕ್ಷ
    202145,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ XZ Dark Edition
    ಟಾಟಾ ಹ್ಯಾರಿಯರ್ XZ Dark Edition
    Rs13.99 ಲಕ್ಷ
    202030,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ ಎಕ್ಸೆಎಮ್‌ BSIV
    ಟಾಟಾ ಹ್ಯಾರಿಯರ್ ಎಕ್ಸೆಎಮ್‌ BSIV
    Rs7.50 ಲಕ್ಷ
    2019120,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಹ್ಯಾರಿಯರ್ XZA Plus Dark Edition AT
    ಟಾಟಾ ಹ್ಯಾರಿಯರ್ XZA Plus Dark Edition AT
    Rs18.25 ಲಕ್ಷ
    202233,980 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಟಾಟಾ ಹ್ಯಾರಿಯರ್

ನಾವು ಇಷ್ಟಪಡುವ ವಿಷಯಗಳು

  • ದೊಡ್ಡ ಗಾತ್ರ ಮತ್ತು ಬಲವಾದ ರೋಡ್‌ ಪ್ರೆಸೆನ್ಸ್‌
  • ಹಲವು ವೈಶಿಷ್ಟ್ಯಗಳ ಪಟ್ಟಿ
  • ಬಳಸಲು ಸುಲಭವಾದ ತಂತ್ರಜ್ಞಾನವನ್ನು ಪಡೆಯುತ್ತದೆ
View More

ನಾವು ಇಷ್ಟಪಡದ ವಿಷಯಗಳು

  • ಪೆಟ್ರೋಲ್ ಎಂಜಿನ್ ಆಯ್ಕೆ ಇಲ್ಲ
  • ಆಲ್-ವೀಲ್-ಡ್ರೈವ್ ಆಯ್ಕೆ ಇಲ್ಲ

ಟಾಟಾ ಹ್ಯಾರಿಯರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024

ಟಾಟಾ ಹ್ಯಾರಿಯರ್ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ222 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (222)
  • Looks (57)
  • Comfort (93)
  • Mileage (33)
  • Engine (55)
  • Interior (55)
  • Space (17)
  • Price (21)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • U
    user on Jan 10, 2025
    5
    Superb Car
    Excellent service Engine reability was so good Smooth and quick trasmission Powerful torque boosted performance Ve ry go od sus pen sion Best in the seg ment and the car will give you premium look
    ಮತ್ತಷ್ಟು ಓದು
  • R
    raghav singhaniya on Jan 04, 2025
    4.8
    My Openion On My Tata Harrier
    I am owning my tata harrier and it was my best disison to purchase it. It was very smooth and reliable and comfortable car and I am suggesting every one to consider it
    ಮತ್ತಷ್ಟು ಓದು
  • S
    shivam kumar on Jan 04, 2025
    4.5
    Best Cars.
    The best Car in nowadays with full of safety... I'm really happy to see the feature of the car I really love this car.. and I recommend all of you too buy this car....
    ಮತ್ತಷ್ಟು ಓದು
  • J
    jishukrishna routray on Dec 31, 2024
    4.5
    This Range Of Best Car
    This range of best car in india.And best safety and 7 airbag for driver and all passengers.This range car milage is ok.Best Comfortable car Tata Harrier.I am happy for this car.
    ಮತ್ತಷ್ಟು ಓದು
  • M
    mahesh on Dec 30, 2024
    5
    Review By Mahesh Kumar
    Tata Harrier....one of my favourite cars , this car is amazing with brilliant features and safety , best car for family , and the automation and high tech technology used is amazing , I'll definitely buy Tata Harrier, This is the premium car By Ratan Tata sir , Thank you Ratan Tata sir and team for this amazing master piece . Thank you Tata
    ಮತ್ತಷ್ಟು ಓದು
  • ಎಲ್ಲಾ ಹ್ಯಾರಿಯರ್ ವಿರ್ಮಶೆಗಳು ವೀಕ್ಷಿಸಿ

ಟಾಟಾ ಹ್ಯಾರಿಯರ್ ವೀಡಿಯೊಗಳು

  • Full ವೀಡಿಯೊಗಳು
  • Shorts
  • Tata Harrier Review: A Great Product With A Small Issue12:32
    Tata Harrier Review: A Great Product With A Small Issue
    4 ತಿಂಗಳುಗಳು ago73.2K Views
  • Tata Nexon, Harrier & Safari #Dark Editions: All You Need To Know3:12
    Tata Nexon, Harrier & Safari #Dark Editions: All You Need To Know
    9 ತಿಂಗಳುಗಳು ago184.3K Views
  • Tata Harrier 2023 and Tata Safari Facelift 2023 Review in Hindi | Bye bye XUV700?12:55
    Tata Harrier 2023 and Tata Safari Facelift 2023 Review in Hindi | Bye bye XUV700?
    1 year ago69.5K Views
  • Tata Harrier -  Highlights
    Tata Harrier - Highlights
    5 ತಿಂಗಳುಗಳು ago1 View

ಟಾಟಾ ಹ್ಯಾರಿಯರ್ ಬಣ್ಣಗಳು

ಟಾಟಾ ಹ್ಯಾರಿಯರ್ ಚಿತ್ರಗಳು

  • Tata Harrier Front Left Side Image
  • Tata Harrier Grille Image
  • Tata Harrier Headlight Image
  • Tata Harrier Taillight Image
  • Tata Harrier Wheel Image
  • Tata Harrier Exterior Image Image
  • Tata Harrier Exterior Image Image
  • Tata Harrier Exterior Image Image
space Image

ಟಾಟಾ ಹ್ಯಾರಿಯರ್ road test

  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
space Image

ಪ್ರಶ್ನೆಗಳು & ಉತ್ತರಗಳು

Narsireddy asked on 24 Dec 2024
Q ) Tata hariear six seater?
By CarDekho Experts on 24 Dec 2024

A ) The seating capacity of Tata Harrier is 5.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Jun 2024
Q ) Who are the rivals of Tata Harrier series?
By CarDekho Experts on 24 Jun 2024

A ) The Tata Harrier compete against Tata Safari and XUV700, Hyundai Creta and Mahin...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 8 Jun 2024
Q ) What is the engine capacity of Tata Harrier?
By CarDekho Experts on 8 Jun 2024

A ) The Tata Harrier features a Kryotec 2.0L with displacement of 1956 cc.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the mileage of Tata Harrier?
By CarDekho Experts on 5 Jun 2024

A ) The Tata Harrier has ARAI claimed mileage of 16.8 kmpl, for Manual Diesel and Au...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 28 Apr 2024
Q ) Is it available in Amritsar?
By CarDekho Experts on 28 Apr 2024

A ) For the availability and waiting period, we would suggest you to please connect ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.40,693Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಟಾಟಾ ಹ್ಯಾರಿಯರ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.18.57 - 32.62 ಲಕ್ಷ
ಮುಂಬೈRs.18.12 - 31.32 ಲಕ್ಷ
ತಳ್ಳುRs.18.12 - 31.32 ಲಕ್ಷ
ಹೈದರಾಬಾದ್Rs.18.57 - 32.10 ಲಕ್ಷ
ಚೆನ್ನೈRs.18.72 - 32.62 ಲಕ್ಷ
ಅಹ್ಮದಾಬಾದ್Rs.16.92 - 28.99 ಲಕ್ಷ
ಲಕ್ನೋRs.17.50 - 30 ಲಕ್ಷ
ಜೈಪುರRs.18.06 - 30.94 ಲಕ್ಷ
ಪಾಟ್ನಾRs.17.65 - 30.78 ಲಕ್ಷ
ಚಂಡೀಗಡ್Rs.17.50 - 30.52 ಲಕ್ಷ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience